alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಯ್ತು ಹುಡುಗಿಯ ಕಾರ್ ಡಾನ್ಸ್

ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯೊಬ್ಬಳ ಡಾನ್ಸ್ ವೈರಲ್ ಆಗಿದೆ. ಡ್ರೈವರ್ ಸೀಟ್ ಪಕ್ಕದ ಸೀಟಿನಲ್ಲಿ ಕುಳಿತಿರುವ ಹುಡುಗಿ ಅದ್ಭುತವಾಗಿ ಡಾನ್ಸ್ ಮಾಡಿದ್ದಾಳೆ. ವೈರಲ್ ಆಗಿರುವ ವಿಡಿಯೋ ಬಾಂಗ್ಲಾ ದೇಶದ್ದು ಎನ್ನಲಾಗ್ತಾ Read more…

ಕಮರಿಗೆ ಉರುಳಿದ ಬಸ್; 17 ಮಂದಿ ಸಾವು

ನೇಪಾಳದಲ್ಲಿ ಬಸ್ ಒಂದು ಕಮರಿಗೆ ಉರುಳಿದ ಪರಿಣಾಮ 17 ಮಂದಿ ಸಾವನ್ನಪ್ಪಿ 20 ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರದಂದು ನಡೆದಿದೆ. ಗಾಯಾಳುಗಳ ಪೈಕಿ ಆರು ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದು, Read more…

80 ವರ್ಷದ ವೃದ್ದನಂತೆ ಕಾಣುತ್ತಿದೆ ಈ ಪುಟ್ಟ ಮಗು

ಢಾಕಾ: ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಅಭಿನಯದ ‘ಪಾ’ ಚಿತ್ರ ನಿಮಗೆ ನೆನಪಿರಬಹುದು. ‘ಪಾ’ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಪ್ರೊಗೇರಿಯಾ ರೋಗದಿಂದ ಬಳಲುವ ಬಾಲಕನ Read more…

ಭಾರತೀಯ ಮಹಿಳೆಯರ ರೈಲು ಪ್ರಯಾಣಕ್ಕೆ ಪಾಕ್ ಅಧಿಕಾರಿಗಳ ತಡೆ

ಲಾಹೋರ್ ಗೆ ತೆರಳಿದ್ದ ನಾಲ್ವರು ಮಹಿಳೆಯರು ವಾಪಾಸ್ ಬರಲು ಲಾಹೋರ್ ರೈಲು ನಿಲ್ದಾಣಕ್ಕೆಹೋಗಿದ್ದ ವೇಳೆ ಪ್ರಯಾಣ ದಾಖಲೆಗಳು ಸಮರ್ಪಕವಾಗಿಲ್ಲವೆಂಬ ಕಾರಣವೇಳಿದ ಪಾಕಿಸ್ತಾನದ ಅಧಿಕಾರಿಗಳು, ಅವರನ್ನು ತಡೆ ಹಿಡಿದಿರುವ ಘಟನೆ Read more…

ನಿಂತಿದ್ದ ವಿಮಾನಕ್ಕೆ ಮತ್ತೊಂದು ವಿಮಾನ ಡಿಕ್ಕಿ

ರನ್ ವೇ ನಲ್ಲಿ ನಿಂತಿದ್ದ ವಿಮಾನಕ್ಕೆ ಹಿಂಬದಿಯಿಂದ ಬಂದ ಮತ್ತೊಂದು ವಿಮಾನ ಢಿಕ್ಕಿ ಹೊಡೆದಿದ್ದು, ದುರಂತ ಸ್ವಲ್ಪದರಲ್ಲೇ ತಪ್ಪಿದೆ. ಕಳೆದ ವಾರ ಅಮೆರಿಕಾದ ನೆವಾಡದಲ್ಲಿ ಈ ಘಟನೆ ನಡೆದಿದ್ದು, ಇದರ Read more…

ಜ್ಯೂಸ್ ಕುಡಿದು ಪರಿಹಾರವನ್ನೂ ಪಡೆದಳಾಕೆ…!

ಶಾಪಿಂಗ್ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು, ಹೇಳದೆ, ಕೇಳದೇ ಜ್ಯೂಸ್ ಕುಡಿದಿದ್ದಲ್ಲದೇ, ಮಳಿಗೆಯಿಂದ ಪರಿಹಾರವನ್ನು ಕೂಡ ಪಡೆದುಕೊಂಡ ಸ್ವಾರಸ್ಯಕರ ಪ್ರಕರಣ ಅಮೆರಿಕದಲ್ಲಿ ನಡೆದಿದೆ. ಅಮೆರಿಕದ ಟೆನ್ನೀಸ್ಸಿಯ ಮೇರಿವಿಲ್ಲೆಯ ಡಾಲರ್ಸ್ Read more…

‘ಪಾಕಿಸ್ತಾನದ ಕನಸು ಎಂದಿಗೂ ಕೈಗೂಡುವುದಿಲ್ಲ’

ನ್ಯೂಯಾರ್ಕ್: ಉಗ್ರರ ದಾಳಿ ಮೂಲಕ ಜಮ್ಮು ಮತ್ತು ಕಾಶ್ಮೀರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಪಾಕಿಸ್ತಾನದ ಕನಸು ಎಂದಿಗೂ ನನಸಾಗುವುದಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ವಿಶ್ವಸಂಸ್ಥೆಯ Read more…

ಹಾವಿನ ಕಾರಣಕ್ಕೆ ನಿಲ್ತು ಜಪಾನ್ ನ ಬುಲೆಟ್ ಟ್ರೈನ್

ಜಪಾನ್ ನ ಬುಲೆಟ್ ಟ್ರೈನ್ ಗಳು ತಮ್ಮ ವೇಗ ಹಾಗೂ ಕರಾರುವಾಕ್ಕಾದ ಸಮಯ ಪಾಲನೆಗೆ ವಿಶ್ವ ಪ್ರಸಿದ್ದಿಯಾಗಿವೆ. ಆದರೆ ಸೋಮವಾರದಂದು ಹಾವಿನ ಕಾರಣಕ್ಕಾಗಿ ಬುಲೆಟ್ ಟ್ರೈನ್ ಸ್ವಲ್ಪ ಕಾಲ Read more…

ಮುಗ್ದ ಮನಸ್ಸಿನಲ್ಲೂ ವಿಷ ಬೀಜ ಬಿತ್ತಿದ್ದಾನೆ ಈತ

ಜಮ್ಮು ಕಾಶ್ಮೀರದ ಉರಿಯಲ್ಲಿನ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದ ಪಾಕ್ ಪ್ರೇರಿತ ಉಗ್ರರು ಭಾರತದ 18 ಮಂದಿ ವೀರ ಯೋಧರನ್ನು ಹತ್ಯೆ ಮಾಡಿದ ಬಳಿಕ ಉಭಯ ದೇಶಗಳ Read more…

ವಿಡಿಯೋ ನೋಡಿ ಬೇಸ್ತು ಬಿದ್ರು ಐಫೋನ್ 7 ಗ್ರಾಹಕರು

ತಮಾಷೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದ ವಿಡಿಯೋ ಒಂದನ್ನು ನೋಡಿದ ಐಫೋನ್ 7 ಹೊಂದಿದ್ದ ಗ್ರಾಹಕರು ಬೇಸ್ತು ಬಿದ್ದಿದ್ದಾರೆ. ವಿಡಿಯೋದಲ್ಲಿ ಹೇಳಿದಂತೆ ಮಾಡಲು ಹೋಗಿ ತಮ್ಮ ದುಬಾರಿ ಬೆಲೆಯ ಐಫೋನ್ Read more…

ಬ್ರೆಜಿಲ್ ನಲ್ಲಿದೆ ವಿಶ್ವದ ಅತಿ ದೊಡ್ಡ ಅನಕೊಂಡ

ವಿಶ್ವದಲ್ಲಿಯೇ ಅತ್ಯಂತ ಬೃಹತ್ ಗಾತ್ರದ ಅನಕೊಂಡ ಬ್ರೆಜಿಲ್ ನಲ್ಲಿ ಕಂಡು ಬಂದಿದೆ. ಕಟ್ಟಡ ಕಾರ್ಮಿಕರು ಗುಹೆಯೊಂದರಲ್ಲಿ ಈ ಬೃಹತ್ ಹಾವನ್ನು ಯಂತ್ರ ಬಳಸಿ ಹೊರಗೆ ತಂದಿದ್ದಾರೆ. ಸುಮಾರು 10 Read more…

ಈ ಮಹಿಳೆಯ ನಾಲಿಗೆ ಬೆಲೆ 9 ಕೋಟಿ ರೂ..!

ನಂಬೋದು ಸ್ವಲ್ಪ ಕಷ್ಟವಾಗಬಹುದು. ಆದ್ರೂ ಇದು ಸತ್ಯ. ಇಲ್ಲೊಬ್ಬ ಮಹಿಳೆಯ ನಾಲಿಗೆಯ ಬೆಲೆ ಸುಮಾರು 9 ಕೋಟಿ ರೂಪಾಯಿ. 9 ಕೋಟಿ ಬೆಲೆ ಬಾಳುವ ಆ ಮಹಿಳೆ ನಾಲಿಗೆಯಲ್ಲಿ Read more…

ಬೇಬಿ ಫಾರ್ಮಿಂಗ್ ಹೆಸರಲ್ಲಿ ಅಮ್ಮನಾಗ್ತಿದ್ದಾರೆ ಅಪ್ರಾಪ್ತೆಯರು

ದಂಪತಿ ಜೊತೆ ಮಗು ಬಂದಾಗಲೇ ಸುಂದರ ಸಂಸಾರಕ್ಕೊಂದು ಅರ್ಥ ಸಿಗೋದು. ಮಕ್ಕಳಾಗದ ಅದೆಷ್ಟೋ ದಂಪತಿ ಮಗುವಿಗಾಗಿ ಹಾತೊರೆಯುತ್ತಾರೆ. ಈಗ ವೈದ್ಯಕೀಯ ಲೋಕ ಸಾಕಷ್ಟು ಅಭಿವೃದ್ಧಿಯಾಗಿದೆ. ಗರ್ಭಧಾರಣೆಗೆ ಸಾಕಷ್ಟು ವಿಧಾನಗಳಿವೆ. Read more…

ಕೋರ್ಟ್ ಆವರಣದಲ್ಲೇ ಲೇಖಕನಿಗೆ ಗುಂಡಿಟ್ಟು ಹತ್ಯೆ

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಹೊತ್ತಿದ್ದ ಖ್ಯಾತ ಲೇಖಕ ಹಾಗೂ ಸಾಮಾಜಿಕ ಕಾರ್ಯಕರ್ತನನ್ನು ದುಷ್ಕರ್ಮಿಯೊಬ್ಬ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಜೋರ್ಡಾನ್ ನಲ್ಲಿ ನಡೆದಿದೆ. ಲೇಖಕ ನಹೇದ್ ಹಾತರ್ Read more…

ವೈರಲ್ ಆಗಿದೆ ಈ ಬಾಲಕನ ಹುಚ್ಚು ಸಾಹಸ

ಹಾಂಗ್ ಕಾಂಗ್: ಸಾಹಸ ಮಾಡುವುದೆಂದರೆ ಕೆಲವರಿಗೆ ಸಖತ್ ಕ್ರೇಜ್. ಸವಾಲಿನ ಕೆಲಸಗಳನ್ನು ನೀರು ಕುಡಿದಷ್ಟೇ ಸುಲಭವಾಗಿ ಮಾಡಿ ಬಿಡುತ್ತಾರೆ. ಇಂತಹ ಮನೋಭಾವದ 16 ವರ್ಷದ ಬಾಲಕನೊಬ್ಬ ಕೇವಲ 8 Read more…

ಈ ಮೇಕೆ ಮಾನವನಿಗೆ ಸಿಕ್ತು lg ನೋಬೆಲ್ ಪ್ರೈಜ್

ಮನುಷ್ಯರು ಕೆಲವೊಮ್ಮೆ ಭಿನ್ನ ವರ್ತನೆ ತೋರಿದಾಗ, ಪ್ರಾಣಿಗಳಂತೆ ವರ್ತಿಸುತ್ತಾನೆ ಎನ್ನುತ್ತಾರೆ. ಹೀಗೆ ಪ್ರಾಣಿಗಳ ರೀತಿಯ ನಡವಳಿಕೆ ರೂಢಿಸಿಕೊಂಡ ವ್ಯಕ್ತಿಯೊಬ್ಬ lg ನೋಬೆಲ್ ಪುರಸ್ಕಾರಕ್ಕೆ ಪಾತ್ರವಾಗಿದ್ದಾನೆ. ಸ್ವಿಟ್ಜರ್ ಲೆಂಡ್ ನಲ್ಲಿರುವ Read more…

ಅನಾಹುತಕ್ಕೆ ಕಾರಣವಾಯ್ತು ಯುವತಿಯ ಲಿಪ್ ಲಾಕ್

ಮೆಕ್ಸಿಕೋ: ಮದ್ಯ ಹಾಗೂ ಮುತ್ತಿನ ಮತ್ತಿನಲ್ಲಿ ಮೈಮರೆತ ಯುವತಿಯೊಬ್ಬಳು ತನ್ನ ಮದುವೆ ಮುರಿದು ಬೀಳಲು ಕಾರಣವಾದ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ವಿಪರೀತ ಮದ್ಯ ಸೇವಿಸಿದ್ದ ಯುವತಿ, ಅಮಲಿನಲ್ಲಿ ಅಪರಿಚಿತ Read more…

5 ಪೌಂಡ್ ನೋಟು 460 ಪೌಂಡ್ ಗೆ ಮಾರಾಟ..!

ಬ್ರಿಟನ್ನಿನ 52 ವರ್ಷದ ಎಲೆನ್ ಸ್ಕ್ರೇಸ್ ಎಂಬಾತ ತನಗೆ ಸಿಕ್ಕ 5 ಪೌಂಡ್ ನ ಪ್ಲಾಸ್ಟಿಕ್ ನೋಟನ್ನು ಹರಾಜಿಗೆ ಹಾಕಿ ಅದರಿಂದ 460 ಪೌಂಡ್ ಸಂಪಾದಿಸಿದ್ದಾನೆ. ಬ್ರಿಟನ್ ನಲ್ಲಿ Read more…

ದಿನಕ್ಕೆ 4 ಕೋಳಿ, 36 ಮೊಟ್ಟೆ ನಿಂತಾನೆ ಈ ಬಕಾಸುರ

ಮಹಾಭಾರತದಲ್ಲಿ ಬಂಡಿ ಅನ್ನ ತಿನ್ನುವ ಬಕಾಸುರನ ಬಗ್ಗೆ ಕೇಳಿದ್ದೀರಿ. ಆಧುನಿಕ ಬಕಾಸುರನ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ಪಾಕಿಸ್ತಾನದ ಖಾನ್ ಬಾಬಾನೇ ಆಧುನಿಕ ಬಕಾಸುರ. ಖಾನ್ ಬಾಬಾನಿಗೆ 24 Read more…

ಇಲ್ಲಿ ಹುಡುಗ್ರನ್ನು ಬಾಡಿಗೆಗೆ ಪಡೀತಾರೆ ಹುಡುಗೀರು

ಮನೆ, ವಾಹನವೊಂದೆ ಅಲ್ಲ ಇತ್ತೀಚಿನ ದಿನಗಳಲ್ಲಿ ಬಾಡಿಗೆಗೆ ಎಲ್ಲವೂ ಸಿಗ್ತಾ ಇದೆ. ಬಾಡಿಗೆ ಅಮ್ಮ, ಬಾಡಿಗೆ ಮಗು ಹೀಗೆ ಬಾಡಿಗೆ ಗಂಡ ಕೂಡ ಸಿಗ್ತಾನೆ. ಜಪಾನ್ ನಲ್ಲಿ ಬಾಡಿಗೆ Read more…

ಶಾಪಿಂಗ್ ಮಾಲ್ ನಲ್ಲಿ ಫೈರಿಂಗ್, ನಾಲ್ವರು ಸಾವು

ವಾಷಿಂಗ್ಟನ್: ಅಮೆರಿಕದಲ್ಲಿ ಮತ್ತೊಂದು ಫೈರಿಂಗ್ ನಡೆದಿದ್ದು, ಅಪರಿಚಿತರು ನಡೆಸಿದ ದಾಳಿಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ವಾಷಿಂಗ್ಟನ್ ನಿಂದ 67 ಕಿಲೋ ಮೀಟರ್ ದೂರದಲ್ಲಿರುವ ಬುರ್ಲಿಂಗ್ ಟನ್ Read more…

ರಟ್ಟಿನ ಪೆಟ್ಟಿಗೆಯೊಳಗೆ ಹಸುಗೂಸುಗಳು..!

ಜಗತ್ತಿನ ಅತಿ ದೊಡ್ಡ ಕಚ್ಚಾತೈಲದ ಮೂಲವಾಗಿದ್ದ ವೆನಿಜುವೆಲಾ, ಇಂದು ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಆ ದೇಶದ ಆರ್ಥಿಕ ಪರಿಸ್ಥಿತಿ ಎಷ್ಟು ಕೆಳಮಟ್ಟದಲ್ಲಿದೆ ಎಂಬುದಕ್ಕೆ ಅಲ್ಲಿನ ಆಸ್ಪತ್ರೆಯಲ್ಲಿ ರಟ್ಟಿನ ಪೆಟ್ಟಿಗೆಯಲ್ಲಿ Read more…

ಹೀಗೊಂದು ಅಪರೂಪದ ಮದುವೆ..!

ಬಾಂಗ್ಲಾದೇಶದ ಚಿತ್ತಗಾಂಗ್ ಪ್ರಾಣಿ ಸಂಗ್ರಹಾಲಯ ಒಂದು ಅಪರೂಪದ ಮದುವೆ ಸಮಾರಂಭಕ್ಕೆ ಸಾಕ್ಷಿಯಾಗಿದೆ. ಈ ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿಗಳು, ಸಿಂಹ- ಸಿಂಹಿಣಿಯರ ಮದುವೆ ಮಾಡಿಸಿದ್ದಾರೆ. ಸಮಾರಂಭವನ್ನು ಅದ್ದೂರಿಯಾಗಿ ಆಚರಿಸುವ ಸಲುವಾಗಿ Read more…

‘ಸೆಕ್ಸ್ ಗುರು’– ಇದು ಸರ್ಕಾರದ ಮೊಬೈಲ್ ಆಪ್..!

ದಕ್ಷಿಣ ಅಮೆರಿಕಾ ದೇಶ ಉರುಗ್ವೆಯಲ್ಲಿ ಹದಿಹರೆಯದವರಿಗೆ ನೀಡ್ತಾ ಇರುವ ಸ್ವಾತಂತ್ರ್ಯ ಎಲ್ಲೆ ಮೀರಿದೆ. 15-17 ವರ್ಷ ವಯಸ್ಸಿನ ಹುಡುಗಿಯರು ಗರ್ಭ ಧರಿಸುತ್ತಿರುವ ಸಂಖ್ಯೆ ಜಾಸ್ತಿಯಾಗಿದೆ. ದುರಾದೃಷ್ಟವೆಂದ್ರೆ ಈ ಹುಡುಗಿಯರಿಗೆ Read more…

3 ದಿನಗಳ ಕಾಲ ಗೆಳತಿಯ ಶವದೊಂದಿಗಿದ್ದವನ ರಕ್ಷಣೆ

ವ್ಯಕ್ತಿಯೊಬ್ಬ ಗೆಳತಿಯೊಂದಿಗೆ ಕಾರಿನಲ್ಲಿ ಬರುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿದ್ದು, ಗೆಳತಿ ಸ್ಥಳದಲ್ಲೇ ಮೃತಪಟ್ಟರೆ ಆಕೆಯೊಂದಿಗಿದ್ದಾತ ಮೂರು ದಿನಗಳ ಕಾಲ ರಕ್ಷಣೆಗಾಗಿ ಮೊರೆಯಿಡುತ್ತಾ ಕಾರಿನಲ್ಲೇ ಸಿಲುಕಿಕೊಂಡಿದ್ದು, ಈಗ ರಕ್ಷಣೆ ಮಾಡಲಾಗಿದೆ. ಘಟನೆ Read more…

ಉಗ್ರರು ವಧು ದಕ್ಷಿಣೆಯಾಗಿ ಕೊಟ್ಟಿದ್ದೇನು ಗೊತ್ತಾ..?

ಟ್ರಿಫೋಲಿ: ವರದಕ್ಷಿಣೆ ಅಥವಾ ವಧುದಕ್ಷಿಣಿಯಾಗಿ ಒಡವೆ, ವಸ್ತು, ಆಸ್ತಿ ಕೊಡುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಆದರೆ, ಐಸಿಸ್ ಉಗ್ರರು ವಧುದಕ್ಷಿಣೆಯಾಗಿ ಏನು ಕೊಡುತ್ತಾರೆ ಎಂಬುದನ್ನು ನೀವೇ ನೋಡಿ. ತಾವು ಮದುವೆಯಾಗುವ Read more…

ಬ್ರಿಟನ್ ಜನರನ್ನು ಬೆಚ್ಚಿ ಬೀಳಿಸಿದ ಪಾಕ್ ವ್ಯಕ್ತಿ

ಬ್ರಿಟನ್ ನಲ್ಲಿ ಇಲ್ಲಿಯವರೆಗಿನ ಅತಿ ದೊಡ್ಡ ಸೈಬರ್ ವಂಚನೆ ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ. ಪಾಕಿಸ್ತಾನಿ ಮೂಲದ ವ್ಯಕ್ತಿಯೊಬ್ಬ ಸೈಬರ್ ಕ್ರೈಂ ಮೂಲಕ ಬ್ರಿಟನ್ ಜನರಿಂದ ಸುಮಾರು 982 ಕೋಟಿ Read more…

ಪುಟ್ಟ ಮಕ್ಕಳನ್ನು ಟಿವಿ ನೋಡಲು ಬಿಡುವ ತಾಯಂದಿರಿಗೊಂದು ಕಿವಿ ಮಾತು

ಇದು ಕಂಪ್ಯೂಟರ್, ಸ್ಮಾರ್ಟ್ ಫೋನ್ ಗಳ ಯುಗ. ಪೋಷಕರು, ಸ್ಮಾರ್ಟ್ ಫೋನ್ ಮೂಲಕ ತಮ್ಮ ಮಕ್ಕಳನ್ನು ಬುದ್ದಿವಂತರನ್ನಾಗಿಸಲು ಪಜಲ್ ಬಿಡಿಸುವುದಕ್ಕೆ, ಗೇಮ್ ಆಡುವುದಕ್ಕೆ ಅಥವಾ ಸುಮ್ಮನಾಗಿರಿಸಲು ಟಿವಿ ಮುಂದೆ ಕೂರಿಸುತ್ತಾರೆ. ಅವರು Read more…

ಮಲಮಗಳನ್ನು ಕೊಂದವನಿಗೆ 100 ವರ್ಷ ಜೈಲು

ವ್ಯಕ್ತಿಯೊಬ್ಬ ತನ್ನ ಮೂರು ವರ್ಷದ ಮಲಮಗಳನ್ನು ಅಮಾನುಷವಾಗಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ನ್ಯಾಯಾಲಯ, ಆರೋಪಿಗೆ ಬರೋಬ್ಬರಿ 100 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮೆಕ್ಸಿಕೋದಲ್ಲಿ Read more…

ಗೂಗಲ್ Allo ಕುರಿತು ಎಡ್ವರ್ಡ್ ಸ್ನೋಡೆನ್ ಹೇಳಿದ್ದೇನು?

ಫೇಸ್ ಬುಕ್ ನ ವಾಟ್ಸಾಪ್ ಗೆ ಸ್ಪರ್ಧೆಯೊಡ್ಡಲು ಬುಧವಾರದಂದು ಬಿಡುಗಡೆಗೊಂಡಿರುವ ಗೂಗಲ್ ನ ಮೆಸೇಜಿಂಗ್ ಆಪ್ Allo ಕುರಿತು ಸಿಐಎ ಮಾಜಿ ನೌಕರ ಎಡ್ವರ್ಡ್ ಸ್ನೋಡೆನ್ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಸಾರ್ವಜನಿಕ ಹಿತಾಸಕ್ತಿಗಾಗಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...