alex Certify
ಕನ್ನಡ ದುನಿಯಾ       Mobile App
       

Kannada Duniya

ಬಡವರಿಗೆ ನೆರವಾಗಲು ಕದೀತಿದ್ದ ಬ್ಯಾಂಕ್ ಮ್ಯಾನೇಜರ್

ಶ್ರೀಮಂತರಿಂದ ದೋಚಿದ್ದನ್ನು ಬಡವರಿಗೆ ಹಂಚುತ್ತಿದ್ದ ರಾಬಿನ್ ಹುಡ್ ಎಂಬಾತನ ಕಥೆ ಎಲ್ಲರಿಗೂ ಗೊತ್ತಿರುತ್ತದೆ. ಈಗ ಅಂಥದ್ದೇ ರಾಬಿನ್ ಹುಡ್ ಒಬ್ಬ ಕಾಣಿಸಿಕೊಂಡಿದ್ದಾನೆ. ವಿಶೇಷವೆಂದರೆ ಆತನೊಬ್ಬ ಬ್ಯಾಂಕ್ ಮ್ಯಾನೇಜರ್. ಆತ Read more…

ಬಾಲಿವುಡ್ ನ ಸಾಂಗ್ ಗೆ ಫನ್ನಿ ಸ್ಟೆಪ್ ಹಾಕಿದ ದಿಲ್ಬರ್ ಹುಡುಗಿ

ಮೊರಾಕನ್ ಸುಂದರಿ ನೋರಾ ಫತೇಹಿ ಈಗ ಸುದ್ದಿಯಲ್ಲಿದ್ದಾಳೆ. 2018 ರ ಸೂಪರ್ ಹಿಟ್ ಸಾಂಗ್ ಎನಿಸಿಕೊಂಡಿರುವ ದಿಲ್ಬರ್ ಎಂಬ ಹಾಡಿಗೆ ಸೊಂಟ ಕುಣಿಸುವುದರ ಮೂಲಕ ‘ದಿಲ್ಬರ್ ಹುಡುಗಿ’ಎಂದೇ ಕರೆಸಿಕೊಂಡಿರುವ ನೋರಾ Read more…

ಮಗ ಮಾಡಿದ ಕೆಲಸ ನೋಡಿ ಕಂಗಾಲಾದ ಯುವ ಜೋಡಿ

ಫುಟ್ಬಾಲ್ ಸೀಸನ್ ಟಿಕೆಟ್ ಖರೀದಿಸಬೇಕೆಂಬ ಮಹದಾಸೆಯಿಂದ ಯುವ ಜೋಡಿ ಕೂಡಿಟ್ಟಿದ್ದ 1 ಸಾವಿರ ಡಾಲರ್ ನೋಟು ಅವರದೇ ಎರಡು ವರ್ಷದ ಮಗುವಿನ ಕೈಗೆ ಸಿಕ್ಕು ಚೂರು ಚೂರಾಗಿದೆ. ಅಮೆರಿಕಾದ Read more…

ಪಾಕ್ ಗಾಯಕ ಹಾಡಿದ ವೈಷ್ಣವ ಜನತೋ….ಈಗ ಸಖತ್ ವೈರಲ್

ಸಂಗೀತಕ್ಕೆ ಜಾತಿ, ಧರ್ಮ, ದೇಶದ ಗಡಿ ಇಲ್ಲ ಎಂಬ ಸಾಮಾನ್ಯ ಮಾತೊಂದಿದೆ. ಈ ಮಾತಿಗೆ ಪೂರಕವಾದ ಬೆಳವಣಿಗೆಯೊಂದು ನಡೆದಿದೆ. ಪಾಕಿಸ್ತಾನದ ಗಾಯಕ ಶಾಫ್ಖತ್ ಅಮಾನತ್ ಅಲಿ ಹಾಡಿದ ಭಜನೆ Read more…

ಟಿ20 ಕ್ರಿಕೆಟ್ ನಲ್ಲಿ ಚೀನಾದ ಸಾಧನೆ ಕೇಳಿದ್ರೆ ಶಾಕ್ ಆಗ್ತೀರಾ…!

ಹೊಡಿ ಬಡಿ ಆಟವಾದ ಟಿ20 ಕ್ರಿಕೆಟ್ ನಲ್ಲಿ ರನ್ ಗಳ ಸುರಿಮಳೆಯೇ ಆಗುತ್ತದೆ. ತಮ್ಮ ಬ್ಯಾಟಿಂಗ್ ನಿಂದಲೇ ಆಟಗಾರರು ಹಳೆಯ ದಾಖಲೆಗಳನ್ನು ನುಚ್ಚುನೂರು ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಚೀನಾ Read more…

ಸಾರ್ವಜನಿಕ ಸ್ಥಳದಲ್ಲೇ ಆಂಟಿಯರ ಡಾನ್ಸ್…!

ಹೊಳೆಯುವ ಬಿಳಿ ಕ್ಯಾಪ್ ಮತ್ತು ದೊಡ್ಡ ಗಾತ್ರದ ಸನ್‌ಗ್ಲಾಸ್ ಧರಿಸಿಕೊಂಡ 55ರ ಹರೆಯದ ಝಾಂಗ್ ಯೋಂಗ್ಲಿ ಮತ್ತು ಹತ್ತಕ್ಕೂ ಹೆಚ್ಚು ಮಂದಿ ಆಕೆಯ ನೆರೆಹೊರೆಯವರು ಶಾಂಘೈ ಪಾರ್ಕ್‌ನಲ್ಲಿ ಒಟ್ಟುಗೂಡುತ್ತಾರೆ. Read more…

ಓವನ್ ಒಳಗೆ ಇದ್ದದ್ದೇನು ಅಂತ ನೋಡಿದ್ರೇ….

ಅವರು ನಗರದಲ್ಲಿ ವಾಸಿಸುವ ಹಿರಿಯ ದಂಪತಿಗಳು. ಕುರುಕಲು ತಿಂಡಿ ಸವಿಯಲೆಂದು ಚಿಪ್ಸ್ ಮಾಡಲು ಹೊರಟರು. ಬಟಾಟೆ ಕತ್ತರಿಸಿ ಇನ್ನೇನು ಓವನ್ ಒಳಗೆ ಇಡಲು ಕೈ ಹಾಕಬೇಕು ಅನ್ನುವಷ್ಟರಲ್ಲಿ ಕಂಡಿದ್ದೇನು Read more…

ಕಾಲಿಗಂಟಿದ ಟಾಯ್ಲೆಟ್ ಪೇಪರ್ ಜೊತೆ ಏರ್ಫೋರ್ಸ್ 1 ಏರಿದ ಡೋನಾಲ್ಡ್ ಟ್ರಂಪ್

ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಗುರುವಾರ ತಮ್ಮ ಏರ್ ಫೋರ್ಸ್ ಒನ್ ವಿಮಾನ ಏರುವಾಗ ಎಡ ಶೂನ ಹಿಂಭಾಗಕ್ಕೆ ಶೌಚಾಲಯ ಪೇಪರ್ ಸುತ್ತಿಕೊಂಡಿದ್ದ ಚಿತ್ರ ಇದೀಗ ಸಖತ್ ವೈರಲ್ Read more…

ಕಿಮ್ ಕರ್ದಾಶಿಯನ್ ಮಾಜಿ ಬಾಡಿಗಾರ್ಡ್ ಗೆ ಸಂಕಷ್ಟ

ಕಿಮ್ ಕರ್ದಾಶಿಯಾನ್ 2016ರ ಪ್ಯಾರಿಸ್ ಫ್ಯಾಶನ್ ವೀಕ್ ವೇಳೆ ದರೋಡೆಗೊಳಗಾಗಿ 11 ಮಿಲಿಯನ್ ಡಾಲರ್ ಮೌಲ್ಯದ ಆಭರಣಗಳನ್ನು ಕಳೆದುಕೊಂಡದ್ದು ಹಳೇ ಸುದ್ದಿ. ಈಗ ಹೊಸ ವಿಷಯವೆಂದರೆ ಬಾಡಿಗಾರ್ಡ್ ಆ Read more…

ಸರೋವರದಲ್ಲಿ ಈಜುತ್ತಿದ್ದ ಬಾಲಕಿಗೆ ಸಿಕ್ಕಿದ್ದೇನು ಗೊತ್ತಾ…?

ಸ್ವೀಡನ್ನಿನಲ್ಲಿ ಎಂಟು ವರ್ಷದ ಬಾಲೆಯೊಬ್ಬಳು ಸರೋವರದಲ್ಲಿ ಈಜುತ್ತಿದ್ದಾಗ ಸಿಕ್ಕಿದ್ದೇನು ಗೊತ್ತೇ? ಮೀನು ಇರಬಹುದು ಎಂದಿರೇ? ಅಲ್ಲ, ಆಕೆಗೆ ಸಿಕ್ಕಿದ್ದು ಹರಿತವಾದ ಖಡ್ಗ…! ಪೂರ್ವ ವೈಕಿಂಗ್ ಯುಗದಲ್ಲಿ ಬಳಕೆಯಲ್ಲಿತ್ತು ಎನ್ನಲಾದ Read more…

ಅಚ್ಚರಿ: ಬ್ರೇಕಪ್ ಗೂ ಮುನ್ನ ಸಂದರ್ಶನ ನಡೆಸಿದ ಯುವತಿ

ಸಾಮಾನ್ಯವಾಗಿ ಬ್ರೇಕಪ್ ಎಂದರೆ ಅತ್ತು ಕರೆದು, ಊಟ ಬಿಟ್ಟು ಖಿನ್ನತೆಗೆ ಹೋಗುತ್ತಾರೆ. ಆದರೆ ಇಲ್ಲೊಬ್ಬ ಯುವತಿ ‌ವಿಚಿತ್ರ ರೀತಿಯಲ್ಲಿ ಬ್ರೇಕಪ್ ಮಾಡಿಕೊಂಡು ನೆಟ್ಟಿಗರಿಗೆ ಸುದ್ದಿಯಾಗಿದ್ದಾಳೆ. ಕ್ಯಾಟಿ ಎನ್ನುವ ಯುವತಿ Read more…

ವಿಚ್ಛೇದನ ಪಡೆದಾಕೆ ಹೇಗೆ ಸಂಭ್ರಮಿಸ್ತಿದ್ದಾಳೆ ಗೊತ್ತಾ…?

ಮದುವೆಯಾಗಿ ಕೆಲ ವರ್ಷ ಬಾಳಿ ಬಳಿಕ ಕೆಲ‌ ಸಮಸ್ಯೆಯಿಂದ ವಿಚ್ಛೇದನ ಪಡೆಯುವುದು ಹೊಸ ವಿಷಯವಲ್ಲ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಡೈವೋರ್ಸ್ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮದಲ್ಲಿ ಮುಂದಿಟ್ಟಿದ್ದು Read more…

ಗರ್ಲ್ ಫ್ರೆಂಡ್ ಗೆ ಮುತ್ತು ಕೊಟ್ಟು ಜೈಲು ಸೇರಿದ…!

ಪ್ರೇಮ ನಿವೇದನೆ ಮಾಡುವ ಮುತ್ತು ಕೂಡ ಜೈಲಿನ ದಾರಿ ತೋರಿಸುತ್ತೆ ಅಂದ್ರೆ ನಂಬೋದು ಕಷ್ಟ. ಪ್ರೇಯಸಿಗೆ ಮುತ್ತು ಕೊಟ್ಟು ಇಲ್ಲೊಬ್ಬ ವಿದ್ಯಾರ್ಥಿ ಯಡವಟ್ಟು ಮಾಡಿಕೊಂಡಿದ್ದಾನೆ. ಮುತ್ತು ಕೊಟ್ಟ ವಿದ್ಯಾರ್ಥಿಗೆ Read more…

‘H2O’ ಅಂದ್ರೇನು ಅಂತ ಕೇಳಿದ್ದಕ್ಕೆ ಈಕೆ ಏನೇಳಿದ್ಲು ಕೇಳಿ

ಸೌಂದರ್ಯ ಸ್ಪರ್ಧೆಗಳಲ್ಲಿನ ಅತ್ಯಂತ ಆಸಕ್ತಿಕರ ಸುತ್ತೆಂದರೆ ಪ್ರಶ್ನೋತ್ತರ ಸುತ್ತು. ಉಳಿದೆಲ್ಲಾ ಸುತ್ತುಗಳಲ್ಲಿ ದೇಹ ಸೌಂದರ್ಯದ ಪರೀಕ್ಷೆ ನಡೆದರೆ ಈ ಸುತ್ತಲ್ಲಿ ಸೌಂದರ್ಯ ರಾಣಿಯರ ಬುದ್ಧಿಮತ್ತೆಯನ್ನು ಪರೀಕ್ಷಿಸಲಾಗುತ್ತದೆ. ಜತೆಗೆ ಭಾವನಾತ್ಮಕ Read more…

14 ಕೋಟಿ ರೂ. ಗೆದ್ದರೂ ಮಾನವೀಯತೆ ಮರೆಯದ ಸೇಲ್ಸ್ ಮ್ಯಾನ್

ಹಣ ಬಂದರೆ ಸಂಬಂಧಗಳೆಲ್ಲ ಮರೆತು ಹೋಗುವ ಈ ದಿನಗಳಲ್ಲಿ, ದುಬೈನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಸೇಲ್ಸ್ ಮ್ಯಾನ್‌ ಗೆ ಬಂಪರ್ ಲಾಟರಿ ಹೊಡೆದರೂ ಮಾನವೀಯತೆ ತೋರಿದ್ದಾನೆ. 41 ವರ್ಷದ Read more…

ವಿಮಾನದಲ್ಲೂ ಕಳ್ಳತನಕ್ಕೆ ಕೈ ಹಾಕಿದ ಚಾಲಾಕಿಗಳು…!

ಬಸ್ ಗಳಲ್ಲಿ, ರೈಲಿನಲ್ಲಿ ಕಳ್ಳರು‌ ತಮ್ಮ ಕೈಚಳಕ ತೋರುವುದು ಪದೇ ಪದೇ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಇಲ್ಲೊಬ್ಬ ಚಾಲಾಕಿ ಕಳ್ಳ ವಿಮಾನ ಆಗಸದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಕಳ್ಳತನಕ್ಕೆ Read more…

ಸಾಹಸ ಮಾಡುತ್ತಿದ್ದವನು ಹಿಂದೆ ತಿರುಗಿ ನೋಡಿದಾಗ ಕಾದಿತ್ತು ಶಾಕ್…!

ಯಾವುದೋ ಒಂದು ಸಾಹಸ ಕ್ರೀಡೆಗೆ ಮುಂದಾಗುವಾಗ ಸುರಕ್ಷತೆಗೆಂದು ಒಂದಷ್ಟು ಕ್ರಮ ತೆಗೆದುಕೊಳ್ಳುತ್ತೇವೆ. ಅದರೆ ಅಂಥ ಸಾಹಸದಲ್ಲಿರುವಾಗಲೇ ಸುರಕ್ಷತೆ ಕೈಕೊಟ್ಟರೆ ಹೇಗಾಗಬೇಡ…! ಹಾಗೊಂದು ಆಘಾತವನ್ನು ವ್ಯಕ್ತಿಯೊಬ್ಬರು ಕಣ್ಣಾರೆ ಕಂಡು ಅನುಭವಿಸಿದ್ದಾರೆ. Read more…

ಅರೇ ಇಸ್ಕಿ…..ಇದು ವಿಶ್ವದ ಬಲು ದುಬಾರಿ ವಿಸ್ಕಿ…!

ಇಲ್ಲೊಂದು ವಿಸ್ಕಿ ಇದೆ, ಇದನ್ನು ಕುಡಿಯಲೇಬೇಕಂತೇನಿಲ್ಲ. ಏಕೆಂದರೆ ಇದರ ಬೆಲೆ ಕೇಳಿದರೇನೇ ತಲೆ ತಿರುಗಿ ಬಿದ್ದುಬಿಡುತ್ತೀರಿ. ಹೀಗಾಗಿ ಇದೀಗ ವಿಶ್ವದ ಅತ್ಯಂತ ದುಬಾರಿ ವಿಸ್ಕಿ ಎಂಬ ಹೆಗ್ಗಳಿಕೆಗೆ ಇದು Read more…

ಹೆಲಿಕಾಪ್ಟರ್ ನಲ್ಲಿ ಜೈಲಿಂದ ಪರಾರಿಯಾದವ ಸಿಕ್ಕಿ ಬಿದ್ದಿದ್ದೇಗೆ ಗೊತ್ತಾ?

ಆತ ಮಹಾನ್ ದರೋಡೆಕೋರ, ಪೊಲೀಸರು ಆತನನ್ನು ಬಂಧಿಸಿ ಜೈಲಲ್ಲಿಟ್ಟಿದ್ದರು. ಆದರೆ ಆತನ ಸಹಚರರು ಪೈಲಟ್ ಒಬ್ಬನನ್ನು ಬೆದರಿಸಿ ಜೈಲಿಗೇ ಹೆಲಿಕಾಪ್ಟರ್ ತಂದು ಆತನನ್ನು ಅಲ್ಲಿಂದ ಬಚಾವ್ ಮಾಡಿದ್ದರು. ಹೀಗೆ Read more…

ಚಾರ್ಜಿಂಗ್ ವೇಳೆ ಸ್ಫೋಟಗೊಂಡಿತು xiaomi ಎಂಐ ಎ1 ಸ್ಮಾರ್ಟ್ಫೋನ್

ಸ್ಮಾರ್ಟ್ ಫೋನ್ ತಯಾರಕ ಕಂಪನಿ  Xiaomi  ಮೊದಲ ಆ್ಯಂಡ್ರಾಯ್ಡ್ ಒನ್ ಸ್ಮಾರ್ಟ್ಫೋನ್ xiaomi ಎಂಐ ಎ1 ಬ್ಯಾಟರಿ ಸ್ಫೋಟಗೊಂಡ ಘಟನೆ ನಡೆದಿದೆ. ಜಾರ್ಜಿಂಗ್ ವೇಳೆ ಬ್ಯಾಟರಿ ಸ್ಫೋಟಗೊಂಡಿದೆ ಎಂದು Read more…

ಈ ವಿಡಿಯೋ ನೋಡಿದ್ರೆ ಆನ್ ಲೈನ್ ನಲ್ಲಿ ಮತ್ತೊಮ್ಮೆ ನೀವು ಫುಡ್ ಆರ್ಡರ್ ಮಾಡಲ್ಲ

ಅನೇಕ ಬಾರಿ ಮನೆಯಲ್ಲಿ ಅಡುಗೆ ಮಾಡಿಕೊಳ್ಳಲು ಅಥವಾ ಹೋಟೆಲ್ ಗೆ ಹೋಗಲು ಸೋಂಬೇರಿತನ ತೋರಿಸಿ, ಫುಡ್ ಆರ್ಡರ್ ಮಾಡುವಿರಾ? ಹಾಗಾದರೆ ಈ‌ ಸ್ಟೋರಿಯನ್ನೊಮ್ಮೆ ನೋಡಿ. ಕೆಲವೊಮ್ಮೆ ನೀವು ಆರ್ಡರ್ Read more…

ಶಾಕಿಂಗ್: ವಿದ್ಯಾರ್ಥಿಯೊಂದಿಗೆ ವಿಮಾನದ ಟಾಯ್ಲೆಟ್ ನಲ್ಲೇ ಶಿಕ್ಷಕಿಯ ಸೆಕ್ಸ್

ಗುರು-ಶಿಷ್ಯರ ಸಂಬಂಧಕ್ಕೆ ಕಳಂಕ ತರುವಂತಹ ಘಟನೆಯೊಂದು ಇಂಗ್ಲೆಂಡ್ ನಲ್ಲಿ ನಡೆದಿದೆ. ಶಾಲಾ ಟ್ರಿಪ್ ಗೆಂದು ತೆರಳಿದ್ದ ವೇಳೆ ಶಿಕ್ಷಕಿಯೊಬ್ಬಳು ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ವಿಮಾನದ ಟಾಯ್ಲೆಟ್ ನಲ್ಲೇ ಸಂಬಂಧ ಬೆಳೆಸಿದ್ದಾಳೆ. Read more…

ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡ್ತೀರಾ? ಇದನ್ನೊಮ್ಮೆ ನೀವು ಓದಲೇಬೇಕು….

ಸಾಮಾನ್ಯವಾಗಿ ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡೋದು ಅಂದ್ರೆ ಯಾರಿಗೂ ಇಷ್ಟವಿಲ್ಲ. ನಿದ್ದೆಗೆಟ್ಟು ಕೆಲಸ ಮಾಡಿದ್ರೆ ಆರೋಗ್ಯಕ್ಕೂ ಹಾನಿಕರ ಅನ್ನೋ ಅರಿವು ಎಲ್ಲರಿಗೂ ಇದೆ. ಆದ್ರೆ ಈ ನೈಟ್ Read more…

ಭಿನ್ನ ರೀತಿಯಲ್ಲಿ ಪ್ರೇಮ ನಿವೇದನೆ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ

ಬಹುತೇಕ ಬಾರಿ ನಾವು ಅಂದುಕೊಂಡಂತೆ ಯಾವುದೂ ಆಗುವುದಿಲ್ಲ. ಅನೇಕ ಬಾರಿ ಮನುಷ್ಯ ಮೋಸ ಹೋಗ್ತಾನೆ. ಇದಕ್ಕೆ ಟೆಕ್ಸಾಸ್ ನಲ್ಲಿ ನಡೆದ ಘಟನೆ ಉತ್ತಮ ನಿದರ್ಶನ. 27 ವರ್ಷದ ಜೋಶುವಾ Read more…

ವಿದೇಶಿ ಪ್ರವಾಸದಲ್ಲಿ ಕುಡಿದು ಕುಣಿದ ಭಾರತೀಯರಿಂದ ಕ್ರೂಸ್ ಕಂಪನಿಗೆ ನಷ್ಟ

ರಾಯಲ್ ಕೆರಿಬಿಯನ್  ಕ್ರೂಸ್ ಪ್ರಯಾಣಿಕರ ಹಣವನ್ನು ವಾಪಸ್ ಮಾಡ್ತಿದೆ. ಇದಕ್ಕೆ ಭಾರತೀಯ ಪ್ರವಾಸಿಗರ ವರ್ತನೆ ಕಾರಣ. ರಜೆಯ ಮಜ ಅನುಭವಿಸಿ, ಒತ್ತಡ ಮರೆತು ವಿಶ್ರಾಂತಿ ಪಡೆಯಲು ಜನರು ಕ್ರೂಸ್ Read more…

ವೈನ್ ದ್ರಾಕ್ಷಿಯನ್ನೂ ಬಿಡಲಿಲ್ಲ ಈ ಕಳ್ಳರು…!

ತೋಟಕ್ಕೆ ನುಗ್ಗಿ ಕೈ ಸಿಕ್ಕಷ್ಟನ್ನು ಕಿತ್ತುಕೊಂಡು ಬರುವವರ ಬಗ್ಗೆ ಕೇಳಿರುತ್ತೀರಿ. ಆದರೆ ಇಲ್ಲೊಂದು ಕಳ್ಳರ ತಂಡ ಇಡೀ ತೋಟವನ್ನೇ ಬರಿದಾಗಿಸುವಂತೆ ಕಳವು ಮಾಡಿದೆ. ಅಷ್ಟಕ್ಕೂ ಅವರು ಕದ್ದಿದ್ದು ದ್ರಾಕ್ಷಿ Read more…

ಮಾರಾಟಕ್ಕಿದೆ “ದೇವರ ಪತ್ರ”..!!!- ಬೆಲೆ 1.5 ಮಿಲಿಯನ್ ಡಾಲರ್

ದೇವರ ಬಗ್ಗೆ ಬರೆದ ಪತ್ರವೊಂದು ಸದ್ಯದಲ್ಲೇ ಮಾರಾಟಕ್ಕಿರಲಿದ್ದು, ಅದು 1 ರಿಂದ 1.5 ಮಿಲಿಯನ್ ಡಾಲರ್ ಗೆ ಮಾರಾಟವಾಗುವ ನಿರೀಕ್ಷೆ ಇದೆ. ಅಷ್ಟಕ್ಕೂ ಆ ಪತ್ರಕ್ಕೆ ಅಷ್ಟೊಂದು ಬೆಲೆ Read more…

ದರೋಡೆ ಮಾಡಲು ಹೋದವನಿಗೆ ಆಗಿದ್ದೇನು…?

ಕ್ರಿಯೆಗೆ ತಕ್ಕಷ್ಟೆ ಪ್ರತಿಕ್ರಿಯೆ ಇರುತ್ತದೆ ಎನ್ನುವುದನ್ನು ದರೋಡೆಕೋರ ಅಂಗಡಿ ದೋಚಲು ಹೋದಾಗ ಕಲಿತಿದ್ದಾನೆ. ಯಾವ ರೀತಿ ಪಾಠ ಕಲಿತಿದ್ದಾನೆ ಎನ್ನುವ ವಿಡಿಯೊ ಇದೀಗ ವೈರಲ್ ಆಗಿದೆ. ಮೇರಿಲ್ಯಾಂಡ್ ನ Read more…

ಕುಡುಕನ ಅವಾಂತರಕ್ಕೆ ಮಾರ್ಗ ಮಧ್ಯೆಯೇ ಲ್ಯಾಂಡಿಂಗ್..!

ಕೆಲವೊಮ್ಮೆ ಕುಡುಕರು ಮಾಡುವ ಅವಾಂತರಗಳು ನಗು ತರಿಸಿದರೆ, ಇನ್ನು ಕೆಲವೊಮ್ಮೆ ಕಿರಿಕಿರಿ ಉಂಟು ಮಾಡಿ‌ ಜೀವಕ್ಕೆ ಕುತ್ತು ಬರುತ್ತದೆ. ಕುಡಿದ ಮತ್ತಿನಲ್ಲಿ ಎಲ್ಲಿದ್ದೇನೆ ಎನ್ನುವುದನ್ನು ಮರೆತು, ವರ್ಕ್ ಔಟ್ Read more…

ಶಾಕಿಂಗ್: ಸಂಗೀತಗಾರನನ್ನು ಮದುವೆಯಾಗಲು ನಿರ್ಬಂಧ ಹೇರಿದ ನ್ಯಾಯಾಲಯ

ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಸಂಬಂಧ ನಡೆಸಿದ್ದ ಕಾನೂನು ಹೋರಾಟದಲ್ಲಿ ಸೌದಿ ಮಹಿಳೆಯೊಬ್ಬಳು ಸೋತಿದ್ದಾಳೆ. ಸಂಗೀತ ವಾದ್ಯ ನುಡಿಸುವ ಕಾರಣಕ್ಕೆ ಆ ವ್ಯಕ್ತಿ ಧಾರ್ಮಿಕವಾಗಿ ಅಯೋಗ್ಯ ಎಂದು ಕೋರ್ಟ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...