alex Certify
ಕನ್ನಡ ದುನಿಯಾ       Mobile App
       

Kannada Duniya

ಗಾಯಕನ ವಿರುದ್ಧದ ಆರೋಪ ವಜಾಗೊಳಿಸಿದ ಕೋರ್ಟ್

‘ಹಮ್ಮ ಹಮ್ಮ’ ಮತ್ತು ‘ಜಲ್ವಾ’ ಹಾಡುಗಳ ಖ್ಯಾತಿಯ ಹಿನ್ನಲೆ ಗಾಯಕ ರೆಮೋ ಡಿಸೋಜಾ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದರ ತೀರ್ಪನ್ನು ಗೋವಾ ನ್ಯಾಯಾಲಯ ಪ್ರಕಟಿಸಿದೆ. ರೆಮೋ ಡಿಸೋಜಾ ವಿರುದ್ಧ ಮಾಡಲಾಗಿರುವ Read more…

ಗರ್ಭಿಣಿ ಮಹಿಳೆಯನ್ನು ಡೋಲಿಯಲ್ಲಿ ಹೊತ್ತೊಯ್ದ ವಿಡಿಯೋ ವೈರಲ್

ಹೈದರಾಬಾದ್: ಗ್ರಾಮದಿಂದ ಪಟ್ಟಣಕ್ಕೆ ಸಮರ್ಪಕ ರಸ್ತೆ, ವಾಹನ ವ್ಯವಸ್ಥೆ ಇಲ್ಲದ ಕಾರಣಕ್ಕೆ ಗರ್ಭಿಣಿಯನ್ನು ಬಿದಿರಿನ ಕೋಲು ಮತ್ತು ಬಟ್ಟೆಯಿಂದ ತಯಾರಿಸಿದ ತಾತ್ಕಾಲಿಕ ಡೋಲಿಯಲ್ಲಿ ಸಾಗಿಸಿದ ಘಟನೆ ಆಂಧ್ರಪ್ರದೇಶದ ವಿಝಯಾನಗರಮ್ Read more…

ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದೆ ದೊಡ್ಡ ದುರಂತ

ಚೆನ್ನೈ: ಪೈಲಟ್ ಗಳ ಸಮಯಪ್ರಜ್ಞೆಯಿಂದಾಗಿ ನಡೆಯಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದ ಘಟನೆ ಇತ್ತೀಚೆಗೆ ನಡೆದಿದೆ. ಚೆನ್ನೈ ವಿಮಾನ ನಿಲ್ದಾಣದ ಮೊದಲನೇ ರನ್ ವೇನಲ್ಲಿ ಪ್ರಗತಿ ಕಾಮಗಾರಿ ನಡೆಯುತ್ತಿತ್ತು. ಹೀಗಾಗಿ Read more…

ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ನಬಾರ್ಡ್) ಬ್ಯಾಂಕ್ ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 63 ಹುದ್ದೆಗಳಿಗೆ ಬ್ಯಾಂಕ್ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು Read more…

ಇನ್ನು 20 ದಿನಗಳಲ್ಲಿ ಹೊರ ಬೀಳಲಿದೆ ಸುಪ್ರೀಂನ ಮತ್ತಷ್ಟು ಮಹತ್ವದ ತೀರ್ಪುಗಳು

ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವಧಿ ಪೂರ್ಣಗೊಳ್ಳುತ್ತಿರುವ ಬೆನ್ನಲ್ಲೇ ಸರ್ವೋಚ್ಛ ನ್ಯಾಯಾಲಯ ಮಹತ್ವದ ತೀರ್ಪುಗಳನ್ನು ಪ್ರಕಟಿಸುತ್ತಿದ್ದು, ಇನ್ನು ಕೇವಲ 20 ದಿನಗಳಲ್ಲಿ ಐದು ಮಹಾ Read more…

‘ಕಿಡ್ನಾಪ್’ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ ಬಿಜೆಪಿ ಶಾಸಕ

ಟ್ವಿಟರ್‌ನಲ್ಲಿ ಒಂದು ವಿಡಿಯೋ ಮೂಲಕ ಹಾಗೂ ಇನ್ನೊಂದು ಲಿಖಿತವಾಗಿ ಹೀಗೆ ಎರಡು ಕ್ಷಮಾಪಣಾ ಹೇಳಿಕೆ ನೀಡಿದಾಗ್ಯೂ, ಬಿಜೆಪಿ ಶಾಸಕ ರಾಮ್ ಕದಂಗೆ ಸಂಘ ಪರಿವಾರದಲ್ಲಿ ತೀರಾ ಬೆಂಬಲ ದೊರೆತಂತೆ Read more…

ರಸ್ತೆ ಕೇಳಿದ ಮಕ್ಕಳ ಮೇಲೆ ಲಾಠಿ ಚಾರ್ಜ್

ಛತ್ತೀಸ್ಗಢದ ಬಲೋದಾ ಬಜಾರ್ ನಲ್ಲಿ ರಸ್ತೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಶಾಲಾ ಮಕ್ಕಳ ಮೇಲೆ ಲಾಠಿ ಚಾರ್ಜ್ ನಡೆದಿದೆ. ಸಿಎಂ ವಿಕಾಸ ಯಾತ್ರೆ ನಡೆಸುವ ಮಾರ್ಗದಲ್ಲಿ ಕೆಲ ಶಾಲಾ Read more…

ಸಲಿಂಗಕಾಮ ಕುರಿತು ತೀರ್ಪಿಗೆ ಲಲಿತ್‌ ಅಶೋಕಾ ಹೋಟೆಲ್‌ನಲ್ಲಿ ಸಂಭ್ರಮಾಚರಣೆ

ಸಲಿಂಗಕಾಮ ಅಪರಾಧ ಅಲ್ಲ ಎಂಬ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪನ್ನು ಸಂಭ್ರಮಾಚರಣೆ ಮೂಲಕ ಸ್ವಾಗತಿಸಲಾಗಿದೆ. ದೇಶಾದ್ಯಂತ ಅನೇಕ ಭಾಗಗಳಲ್ಲಿ ಸಲಿಂಗಕಾಮಿಗಳು ಹಾಗೂ ಮಾನವ ಹಕ್ಕುಗಳ ಹೋರಾಟಗಾರರು, ಹಾಡು, ಡ್ಯಾನ್ಸ್‌ಗಳ Read more…

‘ಸಲಿಂಗ ಕಾಮ’ದ ಕುರಿತ ತೀರ್ಪು ಹೊರ ಬೀಳುತ್ತಿದ್ದಂತೆ ಗೂಗಲ್, ಫೇಸ್ಬುಕ್ ಮಾಡಿದ್ದೇನು…?

ಸೆಪ್ಟೆಂಬರ್ 6 ರಂದು ಸುಪ್ರೀಂ ಕೋರ್ಟ್ ನಿಂದ ಹೊರಬಿದ್ದ ಪರಸ್ಪರ ಸಮ್ಮತಿಯ ಸಲಿಂಗ ಕಾಮ ಅಪರಾಧವಲ್ಲ ಅನ್ನೋ ತೀರ್ಪಿಗೆ ದೇಶದಾದ್ಯಂತ ಸಂತಸ ವ್ಯಕ್ತವಾಗಿದೆ. ಈ ಮೂಲಕ ಸಮ್ಮತಿಯ ಸಲಿಂಗ Read more…

ಗುಡ್ ನ್ಯೂಸ್: ಅಟಲ್ ಪಿಂಚಣಿ ಯೋಜನೆ ಅನಿರ್ದಿಷ್ಟಾವಧಿಗೆ ವಿಸ್ತರಣೆ

ಎನ್‌ಡಿಎ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಗಳಲ್ಲೊಂದಾದ ಅಟಲ್ ಪಿಂಚಣಿ ಯೋಜನೆ ಅನಿರ್ದಿಷ್ಟ ಅವಧಿಗೆ ವಿಸ್ತರಣೆಗೊಂಡಿದೆ. ಕೇಂದ್ರ ಸಂಪುಟ ಈ ಮಹತ್ವದ ನಿರ್ಧಾರ ಕೈಗೊಂಡಿದೆ. 2018ರ ಆಗಸ್ಟ್ ಗೆ ಈ ಯೋಜನೆ Read more…

‘ಆಧಾರ್’ ಕುರಿತು ವಿಶ್ವವಿದ್ಯಾನಿಲಯಗಳಿಗೆ ಮಹತ್ವದ ನಿರ್ದೇಶನ ನೀಡಿದ ಯುಜಿಸಿ

ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗ ಯುಜಿಸಿ, ಆಧಾರ್ ಕುರಿತಂತೆ ವಿಶ್ವವಿದ್ಯಾನಿಲಯಗಳಿಗೆ ಮಹತ್ವದ ನಿರ್ದೇಶನ ನೀಡಿದೆ. ವಿದ್ಯಾರ್ಥಿಗಳ ಪದವಿ ಮತ್ತು ಇತರೆ ಪ್ರಮಾಣ ಪತ್ರಗಳಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಬಾರದು ಎಂದು ಯುಜಿಸಿ Read more…

ಟವರ್ ಹತ್ತಿದ ಯುವಕ ಇಟ್ಟ ಇಂತ ಬೇಡಿಕೆ

ಉತ್ತರಪ್ರದೇಶದ ಫಿರೋಜಾಬಾದ್‌ನಲ್ಲಿ 25ರ ಹರೆಯದ ಯುವಕನೊಬ್ಬ 33,000 ವೋಲ್ಟ್ ನ ಟ್ರಾನ್ಸ್ ಮಿಶನ್ ಟವರ್ ಏರಿದ್ದ. ಅವನು ಹತ್ತಿದ್ದು, ಕರೆಂಟ್ ರಿಪೇರಿಗಲ್ಲ, ಬದಲಾಗಿ ತನ್ನ ಊರಿನ ರಸ್ತೆಯ ಗುಂಡಿ Read more…

ಈ ಯುವತಿ ಇದಕ್ಕಾಗಿ ಮುಂಬೈಗೆ ಬಂದ್ಳು…!

ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರನ್ನು ಮದುವೆಯಾಗಲು 24 ವರ್ಷದ ಯುವತಿಯೊಬ್ಬಳು ಮನೆ ಬಿಟ್ಟು ಮುಂಬೈಗೆ ಓಡಿ ಬಂದಿದ್ದಾ:ಎ.  ಮುಂಬೈನ ಬಾಂದ್ರಾದಲ್ಲಿರುವ ಗ್ಯಾಲೆಕ್ಸಿ ಅಪಾರ್ಟ್‌ಮೆಂಟ್‌ ಗೇಟ್‌ನಲ್ಲಿ ಸಲ್ಮಾನ್‌ Read more…

ಇಂಧನ ಬೆಲೆ ಏರಿಕೆ ಖಂಡಿಸಿ ಸೆ.10 ಕ್ಕೆ ‘ಭಾರತ್ ಬಂದ್’

ಪೆಟ್ರೋಲ್ ಬೆಲೆ 80 ರೂ. ಗಡಿ ದಾಟುತ್ತಿದ್ದಂತೆ, ಕೇಂದ್ರದ ಮೋದಿ ಸರ್ಕಾರದ ವಿರುದ್ಧ ವಿಪಕ್ಷ ಕಾಂಗ್ರೆಸ್ ಕೆಂಡ ಕಾರಿದೆ. ಇಂಧನ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿರುವ ಕೇಂದ್ರದ ವಿರುದ್ಧ Read more…

ಹೊಟೇಲ್ ರೂಮಿನಲ್ಲಿ ಸಿಕ್ತು ಖ್ಯಾತ ನಟಿಯ ಮೃತದೇಹ

ಬಂಗಾಳಿ ಚಿತ್ರೋದ್ಯಮದ ಪ್ರಸಿದ್ಧ ನಟಿ ಪಾಯಲ್ ಚಕ್ರವರ್ತಿ ಇನ್ನಿಲ್ಲ. ಪಾಯಲ್ ಮೃತದೇಹ ಹೊಟೇಲ್ ರೂಮಿನಲ್ಲಿ ಬುಧವಾರ ಬೆಳಿಗ್ಗೆ ಸಿಕ್ಕಿದೆಯಂತೆ. ಆರಂಭಿಕ ತನಿಖೆಯಲ್ಲಿ ಇದು ಆತ್ಮಹತ್ಯೆಯೆಂದು ಪೊಲೀಸರು ಹೇಳಿದ್ದಾರೆ. ದಕ್ಷಿಣ Read more…

ತೆಲಂಗಾಣ ವಿಧಾನಸಭೆ ವಿಸರ್ಜನೆಗೆ ರಾಜ್ಯಪಾಲರ ಅಸ್ತು

ಅವಧಿಗೂ ಮುನ್ನವೇ ತೆಲಂಗಾಣ ವಿಧಾನಸಭೆ ವಿಸರ್ಜನೆಯಾಗೋದು ಖಚಿತವಾಗಿದೆ. ಸರ್ಕಾರ ವಿಸರ್ಜನೆಗೆ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಶಿಫಾರಸ್ಸು ಮಾಡಿದ್ದಾರೆ. ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ Read more…

ಪತ್ನಿಯರು ಬದುಕಿರುವಾಗಲೇ ಶ್ರಾದ್ಧ ಮಾಡಿದ ಪತಿಯಂದಿರು…!

ವಾರಾಣಸಿ: ಪತ್ನಿಯರಿಂದ ಪೀಡಿತರಾಗಿರುವ ಗಂಡಸರ ರಕ್ಷಣೆಗೆ ಕಾನೂನು ಜಾರಿ ಮಾಡಬೇಕು ಎಂದು ಬಿಜೆಪಿ ಸಂಸದರೊಬ್ಬರು ಇತ್ತೀಚೆಗೆ ಪ್ರಸ್ತಾಪಿಸಿದಾಗ ನಕ್ಕವರೇ ಹೆಚ್ಚು. ಆದರೆ ಆ ಸಂಸದ ಹರಿನಾರಾಯಣ್ ರಾಜಭರ್ ಮಾತಿಗೆ Read more…

ವೈರಲ್ ಆಗಿದೆ ರಾಹುಲ್ ಮಾನಸ ಸರೋವರ ಯಾತ್ರೆ ಫೋಟೋ…!

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೈಲಾಸ ಮಾನಸ ಸರೋವರಕ್ಕೆ ಯಾತ್ರೆಗೆ ತೆರಳಿರುವ ಸುದ್ದಿ ನಿಮಗೆಲ್ಲರಿಗೂ ಗೊತ್ತೇ ಇದೆ. ಪ್ರವಾಸದ ವೇಳೆ ರಾಹುಲ್ ಫೋಟೋ ಒಂದನ್ನು ಟ್ವಿಟರ್ ನಲ್ಲಿ ಅಪ್ Read more…

ಕೊಚ್ಚಿಹೋಗಿದ್ದ ಕಾರನ್ನು ಹುಡುಕಿಕೊಟ್ಟ ಮ್ಯಾಗ್ನೆಟ್

ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಐದು ದಿನಗಳಾಗಿದ್ದರೂ ಪತ್ತೆಯಾಗಿರದಿದ್ದ ಕಾರನ್ನು 20 ಕೆ.ಜಿ. ತೂಕದ ಅಯಸ್ಕಾಂತ ಪತ್ತೆ ಹಚ್ಚಿದೆ. ಆ ಮೂಲಕ ಕಾರಿನಲ್ಲಿದ್ದ ಐವರ ಮೃತದೇಹವೂ ಪತ್ತೆಯಾಗಿದ್ದು, ಶವಗಳು ಕೊಳೆತ Read more…

‘ಸಲಿಂಗ ಸಂಬಂಧ’ಕ್ಕೆ ಸಿಕ್ತು ಕಾನೂನಿನ ಮಾನ್ಯತೆ…!

ಸಲಿಂಗ ಕಾಮಿಗಳಿಗೆ ಸುಪ್ರೀಂ ಕೋರ್ಟ್ ಸಿಹಿ ಸುದ್ದಿ ನೀಡಿದೆ. ಇಂದು ಐವರು ನ್ಯಾಯಾಧೀಶರ ಸಂವಿಧಾನಿಕ ಪೀಠ, ಭಾರತದಲ್ಲಿ ಸಲಿಂಗ ಕಾಮ ಅಪರಾಧವಲ್ಲ ಎಂದು ತಿಳಿಸಿದೆ. ಐಪಿಸಿ ಸೆಕ್ಷನ್ 377 Read more…

ಸಾರ್ವಜನಿಕ ಪ್ರದೇಶದಲ್ಲಿ ನಡೀತು ತಲೆ ತಗ್ಗಿಸುವ ಘಟನೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಾರ್ವಜನಿಕವಾಗಿ ಮಹಿಳೆ ಹಾಗೂ ಆಕೆ ಪತಿ ಮೇಲೆ ಹಲ್ಲೆ ನಡೆಸಲಾಗಿದೆ. ಇದ್ರ ವಿಡಿಯೋ ವೈರಲ್ ಆಗಿದೆ. ಘಟನೆ ಸೆಪ್ಟೆಂಬರ್ 3 ರಂದು ನಡೆದಿದ್ದು, ವಿಡಿಯೋ Read more…

ಶ್ರೀಸಾಮಾನ್ಯರಂತೆ ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ಐಎಎಸ್ ಅಧಿಕಾರಿ

ತಿರುವನಂತಪುರಂ: ಭೀಕರ ಮಳೆ, ಜಲಪ್ರಳಯಕ್ಕೆ ತುತ್ತಾಗಿ ತತ್ತರಿಸಿ ಹೋಗಿದ್ದ ಕೇರಳದಲ್ಲಿ ಐಎಎಸ್ ಅಧಿಕಾರಿಯೊಬ್ಬರು ಸ್ವಯಂ ಸೇವಕರಂತೆ ಕೆಲಸ ಮಾಡಿ, ಸಂತ್ರಸ್ತರ ನೆರವು ಕಾರ್ಯದಲ್ಲಿ ಭಾಗಿಯಾಗಿದ್ದ ಘಟನೆ ಈಗ ಬೆಳಕಿಗೆ Read more…

ಹೃದಯದಲ್ಲಿ ಸಿಲುಕಿತ್ತು 4 ಸೆಂ.ಮಿ. ಉದ್ದದ ಕಬ್ಬಿಣದ ತುಂಡು…!

ಜೀವನದಲ್ಲಿ ವಿಧಿ ಕಣ್ಣಾಮುಚ್ಚಾಲೆ ಆಡುತ್ತದೆ. ಜನ, ಕೆಲವೊಮ್ಮೆ ವಿಧಿಯ ಕೈಯಿಂದ ಕೊಂಚದರಲ್ಲೇ ಪಾರಾಗಿ ಬಿಡ್ತಾರೆ. ರೋಗಿಯನ್ನು ಉಳಿಸಲು ವೈದ್ಯರು ಸವಾಲುಗಳನ್ನು ಎದುರಿಸಿ ಯಶ ಕಂಡಿದ್ದಾರೆ. ಇಂತಹ ಘಟನೆಗಳಿಗೆ ಈಗ Read more…

ಐಕೆಇಎನಲ್ಲಿ ಸದ್ಯಕ್ಕೆ ಸಿಗಲ್ಲ ವೆಜ್‌ ಬಿರಿಯಾನಿ

ಹೈದರಾಬಾದ್‌: ಐಕೆಇಎ ತನ್ನ ಆಹಾರ ಮಳಿಗೆಯಲ್ಲಿ ವೆಜ್‌ ಬಿರಿಯಾನಿ ಹಾಗೂ ಸಮೋಸ ಮಾರಾಟವನ್ನು ಸ್ಥಗಿತಗೊಳಿಸಿದೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಗ್ರಾಹಕರೊಬ್ಬರು ಬಿರಿಯಾನಿಯಲ್ಲಿ ಹುಳ ಇದ್ದ ಬಗ್ಗೆ ಗ್ರೇಟರ್‌ ಹೈದರಾಬಾದ್‌ ಮುನ್ಸಿಪಲ್‌ Read more…

ಕುಡಿದ ಮತ್ತಲ್ಲಿ ಮಾಡಬಾರದ ಕೆಲಸ ಮಾಡಿದ ಯುವತಿ

ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಅನ್ನೋ ಹಾಡು ಯಾರಿಗೆ ಗೊತ್ತಿಲ್ಲ ಹೇಳಿ. ಈ ಹಾಡಿನ ಪ್ರತಿ ಪದದ ಅರ್ಥವನ್ನು ನಿಜವಾಗಿಸಿದ್ದಾಳೆ ದೆಹಲಿಯ ಯುವತಿ. ಅತಿಯಾದ ಆಲ್ಕೋಹಾಲ್ Read more…

ಸ್ಪರ್ಧಿಯ ‘ಲೈಫ್ ಲೈನ್’ ಬಳಕೆ ಕಂಡು ಕಕ್ಕಾಬಿಕ್ಕಿಯಾದ್ರು ಅಮಿತಾಬ್

ಕೆಲವೊಂದು ಪದಗಳ ಸಂಪೂರ್ಣ ವಿವರಣೆ ಎಷ್ಟೋ ಮಂದಿಗೆ ಗೊತ್ತಿರೋದೇ ಇಲ್ಲ. ದಿನನಿತ್ಯದಲ್ಲಿ ಬಳಕೆಯಲ್ಲಿರುವ ಪದಗಳ ಫುಲ್ಫಾರ್ಮ್ ಏನು ಅನ್ನೋದನ್ನ ತಿಳಿದುಕೊಳ್ಳೋದಕ್ಕೂ ಕೆಲವೊಮ್ಮೆ ಹರಸಾಹಸ ಪಡಬೇಕಾಗುತ್ತೆ. ಇಂತದ್ದೊಂದು ವಿದ್ಯಮಾನ ಬಾಲಿವುಡ್ Read more…

ವೈರಲ್ ಆಗಿದೆ ಬೀದಿ ನಾಯಿಗೆ ಬೆದರಿದ ಚಿರತೆ ವಿಡಿಯೋ

ಜೈಪುರ: ಬೇಟೆಯಾಡಲು ಬಂದ ಚಿರತೆ, ನಾಯಿಯನ್ನು ಕಂಡು ಹೆದರಿ ಓಡಿರುವ ವಿಚಿತ್ರ ಘಟನೆ ರಾಜಸ್ತಾನದ ಜುಲ್ಹಾನ ಮೀಸಲು ಅರಣ್ಯದಲ್ಲಿ ನಡೆದಿದೆ. ಇಲ್ಲಿನ‌ ಚಿರತೆ ಸಫಾರಿಯಲ್ಲಿ ಮಂಗಳವಾರ ಈ‌ ಘಟನೆ Read more…

ಬಾಯ್ ಫ್ರೆಂಡ್ ಜತೆ ಸುತ್ತಾಡಿ, ಶಿಕ್ಷಕನ ಮೇಲೆ ದೂರು ಹೇಳಿದ್ಲು ಯುವತಿ

ಗಾಜಿಯಾಬಾದ್ ನ ಯುವಕನೊಬ್ಬ ಫೇಸ್ಬುಕ್ ಮೂಲಕ ಪರಿಚಯವಾದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪವನ್ನು ಎದುರಿಸ್ತಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರಕ್ಕೊಳಗಾದ ಯುವತಿ ತನ್ನ ಕೋಚಿಂಗ್ ಸೆಂಟರ್ ಶಿಕ್ಷಕರ Read more…

‘ಸಲಿಂಗಕಾಮ’ ಕುರಿತು ಇಂದು ಸುಪ್ರೀಂ ತೀರ್ಪು

ಸಲಿಂಗಕಾಮ ಅಪರಾಧ ಎಂದು ಉಲ್ಲೇಖಿಸುವ ಸೆಕ್ಷನ್ 377ರ ಕುರಿತು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ಪ್ರಕಟಿಸಲಿದೆ. ಪೂರ್ವಾಹ್ನ 10:30 ಕ್ಕೆ ತೀರ್ಪು ಹೊರಬೀಳುವ ನಿರೀಕ್ಷೆಯಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ Read more…

ರಾಹುಲ್ ಗಾಂಧಿಗೆ ವಿಮಾನ ಕೊಳ್ಳಲು ಮನೆ ಮಾರಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತ

ಪತ್ರಿಕೆಗಳಲ್ಲಿ ವಿವಿಧ ಪಕ್ಷಗಳು ಜಾಹೀರಾತು ನೀಡೋದು ಸಾಮಾನ್ಯ. ಪಕ್ಷಗಳು ತಮ್ಮ ಸಾಧನೆ ಹೇಳಿಕೊಳ್ಳಲು, ನಾಯಕರಿಗೆ ಶುಭಕೋರಲು ಜಾಹೀರಾತು ನೀಡುತ್ತವೆ. ಆದ್ರೆ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತ ನೀಡಿದ ಜಾಹೀರಾತು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...