alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಂದು ರಾಜ್ಯದಲ್ಲಿ ಇಳಿಕೆಯಾಯಿತು ಪೆಟ್ರೋಲ್-ಡೀಸೆಲ್ ಬೆಲೆ

ನಿರಂತರವಾಗಿ ಏರುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಯನ್ನು ನಿಯಂತ್ರಣಕ್ಕೆ ತರಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸೋಮವಾರದಂದು ‘ಭಾರತ ಬಂದ್’ ಗೆ ಕರೆ ನೀಡಿದ್ದು, ಇದಕ್ಕೆ ದೇಶದಾದ್ಯಂತ ಮಿಶ್ರ Read more…

‘ಆಧಾರ್’ ಕುರಿತು ಬಹಿರಂಗವಾಗಿದೆ ‘ಶಾಕಿಂಗ್’ ಸುದ್ದಿ

ಆಧಾರ್ ಕಾರ್ಡ್ ಸುರಕ್ಷತೆ ಕುರಿತು ಭಾರತದಲ್ಲಿ ಸಾಕಷ್ಟು ಚರ್ಚೆಗಳಾಗ್ತಿವೆ. ಆಧಾರ್ ಕಾರ್ಡ್ ಸುರಕ್ಷತೆಗೆ ಮುಖ ಗುರುತಿಸುವಿಕೆ ತಂತ್ರಜ್ಞಾನದ ಮೇಲೆ ಕೆಲಸ ಮಾಡ್ತಿರುವುದಾಗಿ ಯುಐಡಿಎಐ ಹೇಳಿದೆ. ಈ ಮಧ್ಯೆ ಆಧಾರ್ Read more…

ತೆಲಂಗಾಣದಲ್ಲಿ ಬಸ್ ಪಲ್ಟಿಯಾಗಿ 32 ಸಾವು

ತೆಲಂಗಾಣದ ಜಗತಿಯಾಲ್ ಜಿಲ್ಲೆಯಲ್ಲಿ ಮಂಗಳವಾರ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘತ್ರೊದಾದ್ ಬಳಿ ಆರ್.ಟಿ.ಸಿ. ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ 32 ಮಂದಿ ಸಾವನ್ನಪ್ಪಿದ್ದಾರೆ. ದುರ್ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ Read more…

ಈ ಪೆಟ್ರೋಲ್ ಬಂಕ್ ನೀಡ್ತಿದೆ ಭರ್ಜರಿ ಆಫರ್…!

ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ನಿರಂತರ ಏರಿಕೆ ಕಾಣ್ತಿದೆ. ಮಧ್ಯಪ್ರದೇಶ ಸರ್ಕಾರ ಅತಿ ಹೆಚ್ಚು ವ್ಯಾಟ್ ವಿಧಿಸಿ ಜನರ ಸುಲಿಗೆ ಮಾಡ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಮಧ್ಯಪ್ರದೇಶದಲ್ಲಿ ಪೆಟ್ರೋಲ್-ಡಿಸೇಲ್ ವ್ಯಾಟ್ ಹೆಚ್ಚು. Read more…

ವಾಟ್ಸಾಪ್ ಅಡ್ಮಿನ್ ನೀವಾದ್ರೆ ತಪ್ಪದೆ ಓದಿ ಸುದ್ದಿ

ಪ್ರತಿದಿನವೂ ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಿರುವ ವಾಟ್ಸಾಪ್ ಇದೀಗ ಗ್ರೂಪ್ ಅಡ್ಮಿನ್ ಗಳಿಗೆ ಇನ್ನಷ್ಟು ಪವರ್ ನೀಡಿದೆ. ಪ್ರಾರಂಭದ ದಿನಗಳಲ್ಲಾದರೆ ಗ್ರೂಪ್ ಅಡ್ಮಿನ್ ಗಳು ಗ್ರೂಪ್ ನ Read more…

ಸನ್ಯಾಸಿ ಮಗನ ವಿರುದ್ಧ ಕೋರ್ಟ್ ಮೊರೆ ಹೋದ ದಿವ್ಯಾಂಗ ಪಾಲಕರು

ಗುಜರಾತಿನ ಅಹಮದಾಬಾದ್ ನಲ್ಲಿ ದಿವ್ಯಾಂಗ ದಂಪತಿ ಮಗನ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ಹೊಟ್ಟೆ ತುಂಬಿಸಿಕೊಳ್ಳಲು ಆರ್ಥಿಕ ಸಹಾಯ ಮಾಡುವಂತೆ ಬೇಡಿಕೆಯಿಟ್ಟಿದ್ದಾರೆ. ಕಾನೂನು ಸೇವಾ ಪ್ರಾಧಿಕಾರದಡಿ 64 ವರ್ಷದ ಲೀಲಾಭಾಯ್ Read more…

ಜಿಎಸ್ಟಿಆರ್-1 ಪಾವತಿ ವ್ಯಾಪಾರಿಗಳಿಗೆ ಖುಷಿ ಸುದ್ದಿ

ಜಿಎಸ್ಟಿ ಪಾವತಿ ಮಾಡುವ ವ್ಯಾಪಾರಿಗಳಿಗೊಂದು ಖುಷಿ ಸುದ್ದಿ. ರಿಟರ್ನ್ ಜಿಎಸ್ಟಿಆರ್ -1 ಫಾರ್ಮ್ ತುಂಬುವ ಅಂತಿಮ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. 2017 ಜುಲೈನಿಂದ ಸೆಪ್ಟೆಂಬರ್ 2018ರ ರಿಟರ್ನ್ ಜಿಎಸ್ಟಿಆರ್-1 Read more…

ಪೊಲೀಸರಿಂದ ತಪ್ಪಿಸಿಕೊಳ್ಳಲು ಈತ ಬಚ್ಚಿಟ್ಟುಕೊಂಡಿದ್ದೆಲ್ಲಿ ಗೊತ್ತಾ…?

ಗಾಜಿಯಾಬಾದ್: ಮಾದಕ ವಸ್ತು ಸಾಗಣೆ ಹಾಗೂ ಮಾರಾಟದ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಒಂದು ವರ್ಷ ಅಲ್ಮೆರಾದಲ್ಲಿ ಬಚ್ಚಿಟ್ಟುಕೊಂಡಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ದೆಹಲಿ-ಗಾಜಿಯಾಬಾದ್ ಪ್ರಾಂತ್ಯದಲ್ಲಿ ಮಾದಕ Read more…

‘ಭಾರತ್ ಬಂದ್’ ವೇಳೆ ನಡೆದಿದೆ ಯಡವಟ್ಟು

ತೈಲ ಬೆಲೆ ಏರಿಕೆ ಖಂಡಿಸಿ ಸೋಮವಾರ ದೇಶಾದ್ಯಂತ ನಡೆದ ಪ್ರತಿಭಟನೆ ಭಾಗವಾಗಿ ಬಿಹಾರದಲ್ಲಿ ಆರ್.ಜೆ.ಡಿ. ನಾಯಕರು ನಡೆಸಿದ ಎತ್ತಿನಗಾಡಿ ರ್ಯಾಲಿಯಲ್ಲಿ ಯಡವಟ್ಟಾಗಿದೆ. ಬಿಹಾರದ ಮೋತಿಹಾರಿ ನಗರದಲ್ಲಿ ಆರ್.ಜೆ.ಡಿ. ವಿಧಾನಪರಿಷತ್ Read more…

ಪಕ್ಕದ್ಮನೆಯವರಿಗೆ ಆಭರಣ ತೋರಿಸಿ ಜೀವ ಕಳೆದುಕೊಂಡಳು

ಕೆಲವೇ ತಿಂಗಳ ಹಿಂದೆ ಮದುವೆಯಾಗಿದ್ದ ಯುವತಿ ತನ್ನ ಪಕ್ಕದ ಮನೆಯವರಿಗೆ ವಿವಾಹದ ಆಭರಣಗಳನ್ನು ತೋರಿಸಿದ್ದೇ ಅವಳ ಜೀವಕ್ಕೆ ಮುಳುವಾಗಿದೆ. ಪರಿಣಾಮ, ಆಕೆಯ ಶವ ಸೂಟ್‍ಕೇಸ್‍ನಲ್ಲಿ ಪತ್ತೆಯಾಗಿದ್ದು, ಘಟನೆಗೆ ಕಾರಣವಾಗಿರುವ Read more…

ನೇರ ಪ್ರಸಾರದಲ್ಲಿ ಮಾತನಾಡ್ತಿದ್ದ ಲೇಖಕಿಗೆ ಹೃದಯಾಘಾತ

ಜಮ್ಮು-ಕಾಶ್ಮೀರದ ಪ್ರಸಿದ್ಧ ಲೇಖಕಿ, ಶಿಕ್ಷಕಿ ರೀಟಾ ಜಿತೇಂದ್ರ, ಟಿವಿ ಕಾರ್ಯಕ್ರಮದಲ್ಲಿ ಮಾತನಾಡ್ತಿರುವಾಗಲೇ ಕೊನೆಯುಸಿರೆಳೆದಿದ್ದಾರೆ. ಘಟನೆ ಸೋಮವಾರ ನಡೆದಿದೆ. ಡಿಡಿ ಕಾಶ್ಮೀರ್ ಚಾನೆಲ್ ನ ಲೈವ್ ಕಾರ್ಯಕ್ರಮದಲ್ಲಿ ರೀಟಾ ಪಾಲ್ಗೊಂಡಿದ್ದರು. Read more…

‘ಸತ್ತರೂ ಗೆದ್ದ ಗಂಗಾ’ : 41 ವರ್ಷಗಳ ಬಳಿಕ ಇತ್ಯರ್ಥವಾದ ಕೋರ್ಟ್ ಕೇಸ್

“ನ್ಯಾಯಾಲಯದ ಮೆಟ್ಟಿಲೇರಿ ಗೆದ್ದವನು ಸೋತಂತೆ, ಸೋತವನು ಸತ್ತಂತೆ” ಎಂಬ ಮಾತಿದೆ. ಆದರೆ ಇಲ್ಲೊಬ್ಬಳು ಮಹಿಳೆ ಸತ್ತರೂ ಗೆದ್ದಿದ್ದಾಳೆ. ಅಂದರೆ 41 ವರ್ಷಗಳ ಹಿಂದೆ ಆಕೆಯನ್ನು ನ್ಯಾಯಾಲಯದ ಮೆಟ್ಟಿಲೇರಿಸಿದ್ದ ಪ್ರಕರಣವೊಂದು Read more…

ನಕ್ಸಲರ ಸಭೆಗೆ ಗೈರಾದ ಗ್ರಾಮಸ್ಥರಿಗೆ ಇಂತಹ ಶಿಕ್ಷೆ

ದಾಂತೇವಾಡ: ಛತ್ತೀಸ್‌ಗಡದಲ್ಲಿ ಮಾವೋವಾದಿಗಳ ಉಪಟಳಕ್ಕೆ ಗ್ರಾಮಸ್ಥರು 2 ರಾತ್ರಿ ತೊಂದರೆ ಅನುಭವಿಸುವಂತಾಗಿದೆ. ಇತ್ತೀಚೆಗೆ ಪ್ರಧಾನಿ ಮೋದಿ ಹತ್ಯೆಗೂ ಸಂಚು ರೂಪಿಸಿರುವ ಸಂಬಂಧ ವರದಿಯಾಗಿತ್ತು. ಇದೀಗ ಮಾವೋವಾದಿಗಳು ಕರೆದಿದ್ದ ಗ್ರಾಮ Read more…

ಕೆನಡಾಗೆ ತೆರಳಲು ಈತ ಮಾಡಿದ್ದ ಖತರ್ನಾಕ್ ಪ್ಲಾನ್

ಪ್ರಸಿದ್ಧ ವಜ್ರ ವ್ಯಾಪಾರಿ ಪುತ್ರ ಮಹಿಳೆಯೊಬ್ಬರನ್ನು ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಿ, ಬಳಿಕ ಆಕೆಗೆ ಬ್ಲಾಕ್ ಮೇಲೆ ಮಾಡಿ ಹಣಕ್ಕೆ ಪೀಡಿಸಿ ಜೈಲು ಪಾಲಾದ ಘಟನೆ Read more…

ಬಂದ್‌ ವೇಳೆ ಅಂಗಡಿ ತೆರೆದವರ ಬಾಯಿಗೆ ‘ರಸಗುಲ್ಲಾ’

ರಾಷ್ಟ್ರಾದ್ಯಂತ ತೈಲ ಬೆಲೆ ಏರಿಕೆ ಸಂಬಂಧ ಕಾಂಗ್ರೆಸ್‌ ಕರೆ ನೀಡಿದ್ದ ‘ಭಾರತ್‌ ಬಂದ್‌’ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವೆಡೆ ಕಾಂಗ್ರೆಸ್‌ ಕಾರ್ಯಕರ್ತರು ಹಿಂಸಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸಿದ ಬಗ್ಗೆಯೂ Read more…

ಕಳೆದ ಐದು ವರ್ಷಗಳಿಂದ ಒಬ್ಬ ರೋಗಿಯೂ ಭೇಟಿ ನೀಡಿಲ್ಲ ಈ ಆಸ್ಪತ್ರೆಗಳಿಗೆ…!

ರಾಜಸ್ತಾನದ 40 ಆಯುರ್ವೇದಿಕ್ ಆಸ್ಪತ್ರೆಗಳಲ್ಲಿ ಸತತ ಐದು ವರ್ಷಗಳಿಂದ ಒಬ್ಬನೇ ಒಬ್ಬ ರೋಗಿಯೂ ದಾಖಲಾಗಿಲ್ಲ ಅನ್ನೋ ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ಇದರಿಂದಾಗಿ 645 ಔಷಧಾಲಯಗಳಿಗೆ ವೈದ್ಯಕೀಯ ಅಧಿಕಾರಿ ಕೂಡ Read more…

ಬಹಿರಂಗವಾಯ್ತು ‘ಬಂದ್’ ಗೆ ಶಿವಸೇನೆ ಬೆಂಬಲ ನೀಡದಿರುವ ಹಿಂದಿನ ಕಾರಣ

ಮುಂಬಯಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಪ್ರಮುಖ ಮೈತ್ರಿ ಪಕ್ಷ ಎಂದೆನಿಸಿರುವ ಶಿವಸೇನೆ, ಬಂದ್‌ಗೆ ಬೆಂಬಲ ನೀಡಿರಲಿಲ್ಲ. ಕೇಂದ್ರ ಸರಕಾರದ ವಿರುದ್ಧ ಸಾಕಷ್ಟು ಬಾರಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದ Read more…

ಯೋಗಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ವ್ಯಕ್ತಿ ಅರೆಸ್ಟ್

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮತ್ತು ಹಿಂದೂ ಧಾರ್ಮಿಕ ಸಂಘಟನೆಯ ಮುಖಂಡನನ್ನು ಬೆದರಿಸಿದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯೊಬ್ಬನನ್ನ ಬಂಧಿಸಿದ್ದಾರೆ. ಬಂಧಿತ Read more…

ನಟಿಗೆ ಲೈಂಗಿಕ ದೌರ್ಜನ್ಯ ನೀಡಿದ್ದ ಕಾಮುಕ ಅಂದರ್

ಭೋಜ್‌ಪುರಿ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಜಾವೇದ್ ಎಂದು ಗುರುತಿಸಲಾಗಿದ್ದು, ಈತ ಉತ್ತರಪ್ರದೇಶದ ಅಘಾಪುರ್ ಗ್ರಾಮದ ಸೆಕ್ಟರ್ 41ರ ನಿವಾಸಿಯಾಗಿದ್ದಾನೆ. Read more…

ತಮಿಳು ‘ಬಿಗ್ ಬಾಸ್’ ಮನೆಯಲ್ಲಿ ನಡೆದಿದೆ ದುರಂತ

ಸ್ಟಾರ್ ನಟ ಕಮಲ್ ಹಾಸನ್ ನಿರೂಪಣೆಯ, ತಮಿಳು ಬಿಗ್ ಬಾಸ್ ಮನೆಯಲ್ಲಿ ಅವಘಡ ನಡೆದಿದೆ. ಬಿಗ್ ಬಾಸ್ ಮನೆಯ ಎರಡನೇ ಮಹಡಿಯಲ್ಲಿ ಕೆಲಸ ಮಾಡುವ ವೇಳೆ ಕಾಲು ಜಾರಿ Read more…

ಬ್ಯಾಂಕ್ ಉಪಾಧ್ಯಕ್ಷನ ಹತ್ಯೆ ಸತ್ಯ ಬಹಿರಂಗ

ಮುಂಬೈನಲ್ಲಿ ನಡೆದ ಹೆಚ್.ಡಿ.ಎಫ್.ಸಿ. ಉಪಾಧ್ಯಕ್ಷ ಸಿದ್ಧಾರ್ಥ್ ಸಿಂಘ್ವಿ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕೇವಲ 35 ಸಾವಿರ ರೂಪಾಯಿಗಾಗಿ ಈ ಹತ್ಯೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. Read more…

ಅತ್ಯಾಚಾರ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವಮಾನವನ ವಿರುದ್ಧ ದಾಖಲಾಯ್ತು ದೂರು

ಸ್ವಯಂ ಘೋಷಿತ ದೇವಮಾನವನೊಬ್ಬ ಅತ್ಯಾಚಾರ ಪ್ರಕರಣದಲ್ಲಿ ಪಾಲ್ಗೊಂಡಿರುವ ಮತ್ತೊಂದು ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬೆಳಕಿಗೆ ಬಂದಿದೆ. ಚಿಕಿತ್ಸೆಯ ಹೆಸರಿನಲ್ಲಿ ತಾಯಿ-ಮಗಳ ಮೇಲೆ ಅತ್ಯಾಚಾರವೆಸಗಿದ್ದ ಆತನ ವಿರುದ್ಧ ಈಗ Read more…

ಪ್ರವಾಹದಲ್ಲಿ ಸಿಲುಕಿದ್ದ ಸಂತ್ರಸ್ತರಿಗೆ ಮೆಟ್ಟಿಲಾದ ಮೀನುಗಾರನಿಗೆ ಕಾರ್ ಗಿಫ್ಟ್

ಕಳೆದ ತಿಂಗಳು ಕೇರಳದಲ್ಲಿ ಶತಮಾನದಲ್ಲೇ ಕಂಡರಿಯದಂತಹ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಇದರಿಂದ ನೂರಾರು ಮಂದಿ ಸಾವನ್ನಪ್ಪಿ, ಸಹಸ್ರಾರು ಮಂದಿ ನಿರಾಶ್ರಿತರಾಗಿದ್ದರು. ಆ ನಂತರ ನೆರೆ ಸಂತ್ರಸ್ತರಿಗೆ ನೆರವಾಗಲು Read more…

ಮೋದಿ, ಶಾ ಕೈಗೆ ಪೆಟ್ರೋಲ್ ಗನ್ ಕೊಟ್ಟ ರಾಜ್ ಠಾಕ್ರೆ…!

ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್ಎಸ್)ಯ ನಾಯಕ ರಾಜ್ ಠಾಕ್ರೆ ಅವರು ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಕೈಗೆ ಪೆಟ್ರೋಲ್ ಗನ್ ನೀಡಿದ್ದಾರೆ. Read more…

ಸೇನೆಯಿಂದ ಹೊರಬೀಳಲಿದ್ದಾರೆ 1,50,000 ಸಿಬ್ಬಂದಿ

ಮುಂಬರುವ ಮೂರ್ನಾಲ್ಕು ವರ್ಷಗಳಲ್ಲಿ ಭಾರತೀಯ ಸೇನೆಯಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಸಮೀಕ್ಷೆಯೊಂದರ ವರದಿ ನಂತ್ರ ಸೇನೆ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಹಾಗೂ ಭವಿಷ್ಯದಲ್ಲಿ ಕದನಕ್ಕೆ ಸಿದ್ಧವಾಗುವ ತೀರ್ಮಾನಕ್ಕೆ ಬಂದಿದೆ. Read more…

ತೈಲ ಬೆಲೆಯಿಂದ ಬಚಾವಾಗಲು ಸಚಿವರು ನೀಡಿದ್ರು ಇಂತಹ ‘ಸಲಹೆ’

ತೈಲದ ದರ ದಿನೇ ದಿನೇ ಏರುತ್ತಲೇ ಇದೆ ಎಂದು ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ. ಕಿಸೆಗೆ ಭಾರವಾಗಿರುವ ತೈಲದಿಂದ ಬಚಾವಾಗುವ ಐಡಿಯಾವೊಂದು ರಾಜಸ್ಥಾನ ಸಚಿವರಿಗೆ ಹೊಳೆದಿದೆ. ಅದೇನು ಗೊತ್ತಾ?  Read more…

ನಾಲ್ಕು ವರ್ಷಗಳಿಂದ 3 ಮಕ್ಕಳ ಮೇಲೆ ಅತ್ಯಾಚಾರವೆಸಗ್ತಿದ್ದ ಕಾಮುಕ ತಂದೆ

ಗುಜರಾತಿನ ಪೋರಬಂದರ್ ನಲ್ಲಿ ರಕ್ತ ಸಂಬಂಧಕ್ಕೆ ಕಳಂಕ ತರುವಂತಹ ಘಟನೆ ನಡೆದಿದೆ. ತಂದೆಯೊಬ್ಬ ತನ್ನ ಮೂವರು ಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಮೊದಲು ಚಿಕ್ಕ ಮಗಳು, ನಂತ್ರ ಮಧ್ಯದ ಮಗಳು Read more…

ಹಣ ನೀಡಿ ಸಾಮೂಹಿಕ ಅತ್ಯಾಚಾರ ಮುಚ್ಚಿ ಹಾಕುವ ಯತ್ನ ನಡೆಸಿದ್ರು ದೊಡ್ಡವರು

ಉತ್ತರ ಪ್ರದೇಶದ ಅಲೀಗಢದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಗ್ರಾಮಸ್ಥರು ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಮುಚ್ಚಿ ಹಾಕಲು ಹಣದ ದಾರಿ ಹಿಡಿದಿದ್ದಾರೆ. ಪಂಚಾಯತಿ ಮುಖ್ಯಸ್ಥರು ಪೀಡಿತೆಗೆ 80,000 Read more…

ಬಂದ್ ರಸ್ತೆ ತಡೆಗೆ 2 ವರ್ಷದ ಬಾಲಕಿ ಬಲಿ

ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಇಂದು ಭಾರತ್ ಬಂದ್ ಗೆ ಕರೆ ನೀಡಿದ್ದವು. ಬಂದ್ ಕೆಲವು ಕಡೆ ಹಿಂಸಾಚಾರ ಪಡೆದ್ರೆ ಮತ್ತೆ ಕೆಲವು Read more…

ನಾಪತ್ತೆಯಾಗಿದ್ದ ಹೆಚ್.ಡಿ.ಎಫ್.ಸಿ. ಉಪಾಧ್ಯಕ್ಷ ಶವವಾಗಿ ಪತ್ತೆ

ಮುಂಬೈನ ಕಮಲಾ ಮಿಲ್ಸ್ ನಲ್ಲಿ ಕಣ್ಮರೆಯಾಗಿದ್ದ ಹೆಚ್.ಡಿ.ಎಫ್.ಸಿ. ಉಪಾಧ್ಯಕ್ಷ ಸಿದ್ಧಾರ್ಥ್ ಸಾಂಘ್ವಿ ಮೃತದೇಹ ಪತ್ತೆಯಾಗಿದೆ. ಬುಧವಾರ ನಾಪತ್ತೆಯಾಗಿದ್ದ ಸಿದ್ಧಾರ್ಥ್ ಶವವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕ್ಯಾಬ್ ಚಾಲಕ ಸರ್ಫರಾಜ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...