alex Certify India | Kannada Dunia | Kannada News | Karnataka News | India News - Part 530
ಕನ್ನಡ ದುನಿಯಾ
    Dailyhunt JioNews

Kannada Duniya

ದನ ಕಳ್ಳತನ; ಕರುಗಳೊಂದಿಗೆ ಗ್ರಾಮಸ್ಥರಿಂದ ಪ್ರತಿಭಟನೆ

ಪೊಲೀಸರು ಜಾನುವಾರು ಕಳ್ಳತನದ ಪ್ರಕರಣವನ್ನು ದಾಖಲಿಸಲು ನಿರಾಕರಿಸಿದ್ದರಿಂದ ಗ್ರಾಮಸ್ಥರು ಕರುಗಳೊಂದಿಗೆ ವಿಶೇಷ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಪ್ರಸಂಗ ಮಧ್ಯಪ್ರದೇಶದಲ್ಲಿ ನಡೆದಿದೆ. ಅಲ್ಲಿನ ಅಶೋಕನಗರ ಜಿಲ್ಲೆಯ ಹಳ್ಳಿಯೊಂದರ ಜನರು ಕರುಗಳೊಂದಿಗೆ Read more…

ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗೋದಕ್ಕೆ ಮನೆಯಲ್ಲೇ ಹಾವು-ಊಸರವಳ್ಳಿ ತಂದು ಸಾಕಿದ ಭೂಪ….!

ಇದು ಸೋಶಿಯಲ್ ಮೀಡಿಯಾ ಜಮಾನಾ . ಇಲ್ಲಿ ಯೂಟ್ಯೂಬ್‌ನಲ್ಲೋ, ಫೇಸ್‌ಬುಕ್‌ನಲ್ಲೋ, ಇಲ್ಲಾ ಇನ್ಸ್ಟಾಗ್ರಾಮ್‌ನಲ್ಲಿ ಫಾಲೋವರ್ಸ್ ಹೆಚ್ಚಾದ್ರೆ ಸಾಕು. ಅವರು ರಾತ್ರೋ ರಾತ್ರಿ ಸ್ಟಾರ್ಸ್ ಆಗ್ಬಿಡ್ತಾರೆ. ಹೀಗೆ ಫೇಮಸ್ ಆಗೋದಕ್ಕೆನೇ Read more…

ಮನೆಯೊಳಗೆ ಪತ್ನಿ ಶವವನ್ನು ಸಮಾಧಿ ಮಾಡಿದ ಶಿಕ್ಷಕ; ನೆರೆಹೊರೆಯವರ ಆಕ್ಷೇಪ

ಮಧ್ಯಪ್ರದೇಶದ ಸರ್ಕಾರಿ ನೌಕರ, ಶಿಕ್ಷಕ ಸಮುದಾಯ ಪದ್ಧತಿಯನ್ನು ಗೌರವಿಸುವ ನೆಪದಲ್ಲಿ ತನ್ನ ಮನೆಯೊಳಗೆ ಹೆಂಡತಿಯ ಶವವನ್ನು ಹೂಳಿದ ಪ್ರಸಂಗ ನಡೆದಿದೆ. ಆದರೆ ನೆರೆಹೊರೆಯವರು ಈ ಕ್ರಮಕ್ಕೆ ಆಕ್ಷೇಪಿಸಿ ವಿರೋಧಿಸಿದ Read more…

12 ಕೋಟಿ ರೂ. ಮೌಲ್ಯದ ಮೊಬೈಲ್ ಕದ್ದ ಕಳ್ಳರು; 24 ಗಂಟೆಯಲ್ಲೇ ಪತ್ತೆ ಹಚ್ಚಿದ ಪೊಲೀಸ್

ಇದು ಸೇಮ್ ಟು ಸೇಮ್ ಸಿನೆಮಾ ಸ್ಟೈಲ್‌ನಲ್ಲಿ ನಡೆದ ಕಳ್ಳತನ. ಮೊಬೈಲ್ ತುಂಬಿಕೊಂಡು ಹೊರಟಿದ್ದ ಕಂಟೆನರ್ಸ್‌ನ್ನ ತಡೆದು ಅಂತಾರಾಜ್ಯ ದರೋಡೆಕೋರರ ಗ್ಯಾಂಗ್ 12 ಕೋಟಿ ರೂಪಾಯಿ ಮೌಲ್ಯದ ಮೊಬೈಲ್ Read more…

ಸರಗಳ್ಳರನ್ನ ಹಿಡಿಯಲು ಜೊಮ್ಯಾಟೋ ಡೆಲಿವರಿ ಬಾಯ್‌ ಆದ ಪೊಲೀಸರು….! ಇದು ಸಿನೆಮಾ ಅಲ್ಲ ರಿಯಲ್

ಕಳ್ಳರನ್ನ ಹಿಡಿಯಲು ಪೊಲೀಸರು ಮಾಡೋ ಕಸರತ್ತುಗಳು ಒಂದೆರೆಡಲ್ಲ. ಈಗ ಪೊಲೀಸರು ಸಿನೆಮಾದಲ್ಲಿ ಕಳ್ಳರನ್ನ ಹಿಡಿಯಲು ಹೇಗೆ ನಾನಾ ವೇಷ ಧರಿಸುತ್ತಾರೋ, ಅದೇ ರೀತಿ ಈಗ ಸರಗಳ್ಳರನ್ನ ಹಿಡಿಯಲು ಜೊಮ್ಯಾಟೊ Read more…

BIG BREAKING: 24 ಗಂಟೆಯಲ್ಲಿ ಮತ್ತೆ 9,436 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶಾದ್ಯಂತ ಮಳೆಯ ಅಬ್ಬರದ ನಡುವೆ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 9,436 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕೋವಿಡ್ Read more…

BIG NEWS: ರಾಜತಾಂತ್ರಿಕ ಶಿಷ್ಟಾಚಾರ ಉಲ್ಲಂಘನೆ; ಚೀನಾದ ರಾಯಭಾರಿ ಹೇಳಿಕೆಗೆ ಭಾರತ ತಿರುಗೇಟು

ನಿಮ್ಮ ಹೇಳಿಕೆಗಳು ‘ರಾಷ್ಟ್ರೀಯ ಧೋರಣೆ ಪ್ರತಿಬಿಂಬಿಸುತ್ತದೆ’ ಎಂದು ಚೀನಾದ ರಾಯಭಾರಿ ಹೇಳಿಕೆಗಳ ಕುರಿತು ಭಾರತೀಯ ರಾಯಭಾರ ಕಚೇರಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ದ್ವೀಪ ರಾಷ್ಟ್ರದ ಉತ್ತರದ ನೆರೆಯ ಚೀನಾದ Read more…

ದಂಗಾಗಿಸುವಂತಿದೆ ಹೆಂಡತಿ ಕಾಟಕ್ಕೆ ಬೇಸತ್ತ ಗಂಡ ಮಾಡಿರುವ ಕೆಲಸ…!

ಗಂಡ – ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೊ ಮಾತಿದೆ. ಆದರೆ ಇಲ್ಲೊಂದು ಸಂಸಾರದಲ್ಲಿ ಗಂಡ ಹೆಂಡತಿ ಜಗಳಕ್ಕೆ ಅಂತ್ಯವೇ ಸಿಗುತ್ತಿಲ್ಲ. ಅದಕ್ಕೆ ಪ್ರತಿನಿತ್ಯ ಹೆಂಡತಿಯೊಂದಿಗೆ ಜಗಳ Read more…

ನಾಳೆ ಬೆಳಗ್ಗೆ 11 ಗಂಟೆಗೆ ಮಹತ್ವದ ಮಾಹಿತಿ ಹಂಚಿಕೊಳ್ಳಲಿದ್ದಾರೆ ಪ್ರಧಾನಿ ಮೋದಿ: ‘ಮನ್ ಕಿ ಬಾತ್’ 92 ನೇ ಸಂಚಿಕೆ ಪ್ರಸಾರ

ನವದೆಹಲಿ: ನಾಳೆ ಬೆಳಗ್ಗೆ 11 ಗಂಟೆಗೆ ಆಲ್ ಇಂಡಿಯಾ ರೇಡಿಯೊದಲ್ಲಿ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ Read more…

ವಿದ್ಯಾರ್ಥಿನಿಯರ ಕಾಲಿಗೆ ಬಿದ್ದು ಮತಯಾಚಿಸಿದ ವಿದ್ಯಾರ್ಥಿ ಸಂಘದ ಮುಖಂಡರು…!

ಚುನಾವಣೆ ಸಮಯ ಬಂದರೆ ಸಾಕು ರಾಜಕಾರಣಿಗಳು ಮನೆ ಮನೆಗೆ ಹೋಗಿ ಮತಯಾಚಿಸುತ್ತಾರೆ. ಹೆಚ್ಚು ಮತ ಪಡೆಯುವುದಕ್ಕಾಗಿ ಮಾಡಬಾರದ ಸರ್ಕಸ್ ಮಾಡುತ್ತಾರೆ. ಆದರೆ ಇಲ್ಲಿ ನೋಡಿ ವಿದ್ಯಾರ್ಥಿ ಸಂಘದ ಮುಖಂಡರು, Read more…

ಮಗನಿಗೆ ಜನ ಗಣ ಮನ ಕಲಿಸಿದ ಕೊರಿಯನ್​ ತಾಯಿ; ವಿಡಿಯೋ ವೈರಲ್​

ರಾಷ್ಟ್ರಗೀತೆ ಬಗ್ಗೆ ಅಸಡ್ಡೆ ತೋರುವವರು ಒಂದಷ್ಟು ಮಂದಿ ಇದ್ದಾರೆ. ಆದರೆ, ರವೀಂದ್ರ ನಾಥ ಠ್ಯಾಗೋರ್​ ಬರೆದ ಗೀತೆ ಎಷ್ಟು ವಿಶ್ವಮಾನ್ಯ, ಆಪ್ಯಾಯಮಾನ ಎಂಬುದನ್ನು ತೋರಿಸುವ ವಿಡಿಯೋ ಒಂದು ವೈರಲ್​ Read more…

30 ನಿಮಿಷಗಳಲ್ಲಿ 21 ಪ್ಲೇಟ್‌ ಛೋಲೆ-ಕುಲ್ಚ ತಿಂದ ಭೂಪ, ಚಾಲೆಂಜ್‌ನಲ್ಲಿ ಗೆದ್ದಿದ್ದಕ್ಕೆ ಸಿಕ್ತು ಇಂಥಾ ಬಹುಮಾನ….!

ಫುಡ್‌ ಚಾಲೆಂಜ್‌ಗಳ ಬಗ್ಗೆ ನೀವು ಕೇಳಿರ್ತೀರಾ. ಜಗತ್ತಿನ ಅತಿ ಖಾರದ ಮೆಣಸಿನಕಾಯಿ ತಿನ್ನುವ ಚಾಲೆಂಜ್‌, ರಾಗಿ ಮುದ್ದೆ, ಇಡ್ಲಿ ತಿನ್ನುವ ಚಾಲೆಂಜ್‌ ಹೀಗೆ ಹಲವು ಬಗೆಯ ಸ್ಪರ್ಧೆಗಳಿರುತ್ತವೆ. ದೆಹಲಿಯ Read more…

ಮನೆ ಬಾಡಿಗೆಗಾಗಿ ಮಾಲೀಕನ ಕಿರುಕುಳ, ಮನನೊಂದು ಬಿಜೆಪಿ ಕಚೇರಿ ಎದುರೇ ಆತ್ಮಹತ್ಯೆಗೆ ಯತ್ನ

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಬಿಜೆಪಿ ಕಚೇರಿ ಎದುರು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮನೆ ಬಾಡಿಗೆ ವಿಚಾರದಲ್ಲಿ ಮಾಲೀಕನ ಜೊತೆಗಿನ ಜಟಾಪಟಿಯಿಂದ ಮನನೊಂದು, ಬಿಜೆಪಿ ಕಚೇರಿ ಎದುರಲ್ಲೇ ಮೈಗೆ Read more…

ಮನಕಲಕುತ್ತೆ ಈ ವಿಡಿಯೋ; ಬದುಕಿನ ಬಂಡಿ ಎಳೆಯಲು ಪುಟ್ಟ ಮಗುವಿನೊಂದಿಗೆ ನಿತ್ಯ ಸೈಕಲ್‌ ಸವಾರಿ

ಕುಟುಂಬವನ್ನು ಸಾಕುವುದು ಅಷ್ಟು ಸಲೀಸಲ್ಲ ಎಂಬ ಅನೇಕ ಉದಾಹರಣೆಗಳು ನಮ್ಮ ಕಣ್ಣಮುಂದೆ ಕಾಣುತ್ತಿರುತ್ತದೆ. ಇಲ್ಲೊಬ್ಬ ಸೈಕಲ್​ ರಿಕ್ಷಾ ಚಾಲಕ ತನ್ನ ಪುಟ್ಟ ಮಗುವನ್ನು ಒಂದು ಕೈಯಲ್ಲಿ ಹಿಡಿದು ಮತ್ತೊಂದು Read more…

ನೋಡನೋಡುತ್ತಿದ್ದಂತೆಯೇ ಉರುಳಿ ಬಿತ್ತು ಐಷಾರಾಮಿ ಫ್ಲಾಟ್

ನಿಯಮ ಉಲ್ಲಂಘಿಸಿ ಕಟ್ಟಲಾಗಿದ್ದ ಐಷಾರಾಮಿ ವಸತಿ ಸಮುಚ್ಚಯವನ್ನು ಸರ್ಕಾರ ಕ್ಷಣಮಾತ್ರದಲ್ಲಿ ಕೆಡವಿದ ಪ್ರಕರಣ ಕೇರಳದಲ್ಲಿ ನಡೆದಿದೆ. ಆದರೆ ಇದು ಈಗ ನಡೆದ ಘಟನೆಯಲ್ಲ. ವೆಂಬನಾಡ್​ ಹಿನ್ನೀರಿನ ಸಮೀಪವಿರುವ ನಾಲ್ಕು Read more…

ನೀರಿನೊಂದಿಗೆ ಬೆಂಕಿಯುಗುಳಿದ ಬೋರ್ ವೆಲ್..! ದೃಶ್ಯ ನೋಡಿ ಗ್ರಾಮಸ್ಥರಿಗೆ ಆತಂಕ

ಬೋರ್ ವೆಲ್ ನಿಂದ ನೀರು ಹಾಗೂ ಬೆಂಕಿ ಏಕಕಾಲದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಬಕ್ಸ್‌ವಾಹಾ ಪ್ರದೇಶದ ಕಚ್ಚರ್ ಗ್ರಾಮದಲ್ಲಿ ಹ್ಯಾಂಡ್ ಪಂಪ್‌ನಿಂದ Read more…

ಹಾಸ್ಟೆಲ್ ನಲ್ಲೇ ಆಘಾತಕಾರಿ ಕೃತ್ಯ: ವಿದ್ಯಾರ್ಥಿನಿಯರಿಗೆ ಮದ್ಯ ಕುಡಿಸಿ ಲೈಂಗಿಕ ದೌರ್ಜನ್ಯ

ಕೇರಳದ ತಿರುವನಂತಪುರಂನ ವಲಿಯತುರಾ ಪ್ರದೇಶದದಲ್ಲಿ ಕಾನ್ವೆಂಟ್ ಹಾಸ್ಟೆಲ್‌ ನಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 3 ಮಂದಿಯನ್ನು ಬಂಧಿಸಲಾಗಿದೆ. ಹಾಸ್ಟೆಲ್‌ನಲ್ಲಿ ಮೂವರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 9,520 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕೋವಿಡ್ ಮಹಾಮಾರಿಗೆ ದೇಶದಲ್ಲಿ ಈವರೆಗೆ 5,27,597 Read more…

ಅತ್ಯಂತ ಪುಟ್ಟ ಗಿಟಾರ್ ರಚಿಸಿ ದಾಖಲೆಗೆ ಪಾತ್ರರಾಗಿದ್ದಾರೆ ಈ ಕಲಾವಿದ

ಉತ್ತರಾಖಂಡದ ಕಲಾವಿದ ಪ್ರಕಾಶ್ ಉಪಾಧ್ಯಾಯ ಅವರು ವಿಶಿಷ್ಟವಾದ ಗಿಟಾರ್ ತಯಾರಿಸುವ ಮೂಲಕ ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ದಾಖಲೆಗೆ ಪಾತ್ರರಾಗಿದ್ದಾರೆ. ಅಂದಹಾಗೆ, ಪ್ರಕಾಶ್ ಉಪಾಧ್ಯಾಯ ಅವರು ಗಮನ Read more…

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಪ್ರಮಾಣ ವಚನ

ನವದೆಹಲಿ: ನ್ಯಾಯಮೂರ್ತಿ ಯು.ಯು. ಲಲಿತ್ ಅವರು ರಾಷ್ಟ್ರಪತಿ ಭವನದಲ್ಲಿ ಭಾರತದ 49 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ನೇಮಕಾತಿ ಪತ್ರಕ್ಕೆ ಸಹಿ Read more…

ವಿಡಿಯೋ ಮಾಡಲು ಹಾವುಗಳನ್ನು ಮನೆಯಲ್ಲಿಟ್ಟುಕೊಂಡಿದ್ದ ಯೂಟ್ಯೂಬರ್​ ಅರೆಸ್ಟ್

ಜನರಿಗೆ ಹೊಸ ಕಂಟೆಂಟ್​ ಕೊಡಬೇಕೆಂಬ ಹಂಬಲದಲ್ಲಿ ಯೂಟ್ಯೂಬರ್​ಗಳು ಹೊಸ ಹೊಸ ಸಾಹಸ ಮಾಡುವುದುಂಟು. ಇಲ್ಲೊಬ್ಬ ಯೂಟ್ಯೂಬರ್​ ವಿಡಿಯೋ ಮಾಡುವ ಉದ್ದೇಶದಿಂದ ಹಾವು, ಗೋಸುಂಬೆಗಳನ್ನು ಅಕ್ರಮವಾಗಿ ಮನೆಯಲ್ಲಿಟ್ಟುಕೊಂಡು ಪೊಲೀಸರ ಬಲೆಗೆ Read more…

ಉತ್ತರ ಪ್ರದೇಶದಲ್ಲಿ 18 ಅಡಿ ಎತ್ತರದ ಗೋಲ್ಡನ್​ ಗಣೇಶ…!

ಇನ್ನೇನು ಈ ವರ್ಷದ ಗಣೇಶೋತ್ಸವ ಸಮೀಪಿಸಿದೆ. ಎಲ್ಲೆಡೆ ಸಂಭ್ರಮ ಕಾಣಿಸಲಾರಂಭಿಸಿದೆ. ಗಣೇಶ ಚರ್ತುಥಿ ಆಗಸ್ಟ್​ 31ರಂದು ಬರುತ್ತದೆ, ಸಾಮಾನ್ಯವಾಗಿ ಗಣೇಶ ವಿಸರ್ಜನೆಯು ಸೆಪ್ಟೆಂಬರ್​ 9ರಂದು ಇದೆ. ದೇಶಾದ್ಯಂದ ವಿವಿಧ Read more…

40 ವರ್ಷ ಅಧಿಕಾರ ನೀಡಿದ ಕಾಂಗ್ರೆಸ್ ಗೇ ಮೋಸ ಮಾಡಿದ ಗುಲಾಂ ನಬಿ ಆಜಾದ್ ದ್ರೋಹಿ: ಖರ್ಗೆ ವಾಗ್ದಾಳಿ

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರು ಶುಕ್ರವಾರ ಕಾಂಗ್ರೆಸ್‌ ಗೆ ರಾಜೀನಾಮೆ ನೀಡಿದ ನಂತರ ಪಕ್ಷದೊಳಗೆ ಆಘಾತದ Read more…

BIG NEWS: ಪ್ರಧಾನಿ ಮೋದಿ ಭೇಟಿಯಾದ ಬಿ.ಎಸ್.ವೈ. ಹೇಳಿದ್ದೇನು ಗೊತ್ತಾ…?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ 20 ನಿಮಿಷಗಳ ಕಾಲ ಚರ್ಚೆ ನಡೆಸಿದ್ದೇನೆ. ಮುಂದಿನ ವಿಧಾನಸಭೆ ಚುನಾವಣೆ ಸಿದ್ಧತೆ ಬಗ್ಗೆ ಚರ್ಚಿಸಿದ್ದೇವೆ ಎಂದು ಮಾಜಿ ಸಿಎಂ ಬಿ.ಎಸ್. Read more…

ಮೊಸಳೆಗಳೇ ತುಂಬಿದ್ದ ನದಿಯಲ್ಲಿ ಮುಳುಗುತ್ತಿದ್ದ ಬಾಲಕ, ಅರೆಕ್ಷಣದಲ್ಲಿ ನಡೀತು ಪವಾಡ….!

ಮೈನಡುಗಿಸುವಂಥ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಮೊಸಳೆಗಳಿಂದಲೇ ತುಂಬಿದ್ದ ನದಿಯಲ್ಲಿ ಬಾಲಕನೊಬ್ಬ ಮುಳುಗುತ್ತಿರುವ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಆತ ಜೀವನ್ಮರಣ ಹೋರಾಟ ನಡೆಸ್ತಿರೋ ದೃಶ್ಯ ಎಂಥವರಲ್ಲೂ Read more…

ಶಾಸಕ ಸ್ಥಾನದಿಂದಲೇ ಅನರ್ಹಗೊಂಡ ಮುಖ್ಯಮಂತ್ರಿ ಹೇಮಂತ್ ಸೋರೆನ್

ನವದೆಹಲಿ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ದೋಷಿ ಎಂದು ಪರಿಗಣಿಸಿರುವ ಚುನಾವಣಾ ಆಯೋಗವು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದೆ. ಜಾರ್ಖಂಡ್‌ ನಲ್ಲಿ ನಾಟಕೀಯ ಬೆಳವಣಿಗೆಗಳ ನಂತರ Read more…

ಹರಿದ ನೋಟು ನಿರಾಕರಿಸಿದ್ದಕ್ಕೆ ಪಿಜ್ಜಾ ಡೆಲಿವರಿ ಬಾಯ್‌ಗೆ ಗುಂಡೇಟು, ಚಿಂತಾಜನಕ ಸ್ಥಿತಿಯಲ್ಲಿ ಯುವಕ!

ಹರಿದು ಹೋಗಿದ್ದ 200 ರೂಪಾಯಿ ನೋಟನ್ನು ಸ್ವೀಕರಿಸಲು ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದ ಇಬ್ಬರು ಪಿಜ್ಜಾ ಡೆಲಿವರಿ ಬಾಯ್‌ ಮೇಲೆ ಗುಂಡು ಹಾರಿಸಿದ್ದಾರೆ. ಉತ್ತರಪ್ರದೇಶದ ಶಹಜಾನ್‌ಪುರದಲ್ಲಿ ಈ ಘಟನೆ ನಡೆದಿದೆ. ಗುಂಡೇಟು Read more…

ನಕಲು ಮಾಡಲು ಹುಚ್ಚು ಸಾಹಸ…! ರೈಲ್ವೆ ಉದ್ಯೋಗ ಪಡೆಯಲು ಸ್ನೇಹಿತನಿಗೆ ಹೆಬ್ಬೆರಳಿನ ಚರ್ಮವನ್ನೇ ಸುಲಿದುಕೊಟ್ಟ ಭೂಪ

ಪರೀಕ್ಷೆಯ ಸಮಯದಲ್ಲಿ ನಕಲು ಮಾಡುವ ವಿಷಯಕ್ಕೆ ಬಂದರೆ ಅಭ್ಯಥಿರ್ಗಗಳು ಅನೇಕ ಬೆಚ್ಚಿ ಬೀಳುವ ಸಾಹಸ ಮಾಡುತ್ತಾರೆ. ಹೊಸ ತಂತ್ರಜ್ಞಾನಗಳನ್ನೂ ಬಳಸಿ ಯಾಮಾರಿಸುವುದುಂಟು. ಇಲ್ಲೊಬ್ಬ ಮಹಾಶಯ ರೈಲ್ವೇ ಉದ್ಯೋಗವನ್ನು ಪಡೆಯಲೇ Read more…

BIG NEWS: ಕಾಂಗ್ರೆಸ್ ಗೆ ರಾಜೀನಾಮೆ ಬೆನ್ನಲ್ಲೇ ಹೊಸ ಪಕ್ಷ ರಚನೆಗೆ ಮುಂದಾದ ಗುಲಾಂ ನಬಿ ಆಜಾದ್

ನವದೆಹಲಿ: ಕಾಂಗ್ರೆಸ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಇದೀಗ ಹೊಸ ಪಕ್ಷ ರಚನೆಗೆ ಸಿದ್ಧತೆ ನಡೆಸಿದ್ದಾರೆ. ರಾಹುಲ್ Read more…

GOOD NEWS: ಉದ್ಯೋಗ ಅರಸುತ್ತಿರುವವರಿಗೆ ಇಲ್ಲಿದೆ ಭರ್ಜರಿ ಅವಕಾಶ; DRDO CEPTAMನಲ್ಲಿ 1900 ಹುದ್ದೆಗಳಿಗೆ ನೇಮಕಾತಿ…!

ಉದ್ಯೋಗಾಕಾಂಕ್ಷಿಗಳಿಗೆ ಖುಷಿ ಸುದ್ದಿಯೊಂದಿದೆ. DRDO CEPTAM ನಲ್ಲಿ 1900 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಸೆಂಟರ್ ಫಾರ್ ಪರ್ಸನಲ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್ನ ಹಿರಿಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...