alex Certify India | Kannada Dunia | Kannada News | Karnataka News | India News - Part 506
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಬಾ ನೃತ್ಯ ವೇಳೆ ಸ್ಥಳದಲ್ಲೇ ಯುವಕ ಸಾವು; ಮಗನ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದ ತಂದೆಯೂ ನಿಧನ

ಸಾವು…… ಯಾವ ಕ್ಷಣದಲ್ಲಿ, ಯಾವ ರೂಪದಲ್ಲಿ, ಬಂದು ಬಲಿ ತೆಗೆದುಕೊಳ್ಳುತ್ತೊ ಯಾರಿಗೂ ಗೊತ್ತಿಲ್ಲ. ಇತ್ತೀಚೆಗೆ ನಡೆದ ಘಟನೆ ನೋಡ್ತಿದ್ರೆ, ಈ ಮಾತು ಸತ್ಯ ಅಂತ ಅನಿಸದೇ ಇರೋಲ್ಲ. ಮಹಾರಾಷ್ಟ್ರದ Read more…

ರಾಜಕೀಯ ನಾಯಕರ ನವರಾತ್ರಿ ಆಚರಣೆ ಹೇಗ್ಹೇಗಿತ್ತು ಗೊತ್ತಾ..?

ನವರಾತ್ರಿಯ 9ನೇ ದಿನ – ನವಮಿಯಂದು ದೇಶವು ನವರಾತ್ರಿ ಉತ್ಸವಗಳಿಗೆ ಸಜ್ಜಾಗುತ್ತಿರುವಾಗ, ರಾಜಕೀಯ ನಾಯಕರು ತಮ್ಮದೇ ಆದ ರೀತಿಯಲ್ಲಿ ಹಬ್ಬವನ್ನ ಆಚರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಗೃಹ Read more…

ಡೈರಿಯಲ್ಲಿತ್ತು `ಡಿಯರ್ ಡೆತ್…….` ಅನ್ನೋ ಪತ್ರ; ಅದರಲ್ಲಿತ್ತು ಹಂತಕನ ಅಸಲಿ ಕಥೆ

ಹೇಮಂತ್ ಕುಮಾರ್ ಲೋಹಿಯಾ,(57) ಜಮ್ಮು ಮತ್ತು ಕಾಶ್ಮೀರ ಕಾರಾಗೃಹ ಇಲಾಖೆಯ ಡಿಜಿಪಿ. ಮೊನ್ನೆ ಇವರ ಕತ್ತನ್ನ ಸೀಳಿ ಹತ್ಯೆ ಮಾಡಲಾಗಿತ್ತು. ಅವರ ಮೃತದೇಹ ಪತ್ತೆಯಾದಾದ ಅದರ ಮೇಲೆ ಸುಟ್ಟ Read more…

BIG NEWS: ದಾಳಿಗೆ ಮೊದಲೇ ಪಿಎಫ್‌ಐ ಕಾರ್ಯಕರ್ತರಿಗೆ ಮಾಹಿತಿ ಸೋರಿಕೆ ಮಾಡಿದ್ದೇ ಪೊಲೀಸರು; ನಿಷೇಧಿತ ಸಂಘಟನೆಯೊಂದಿಗೆ 873 ಪೊಲೀಸರ ಸಂಪರ್ಕ; NIA ಯಿಂದ ಶಾಕಿಂಗ್‌ ಸಂಗತಿ ಬಹಿರಂಗ

873 ಕೇರಳ ಪೊಲೀಸ್ ಅಧಿಕಾರಿಗಳು ಪಿಎಫ್‌ಐ ಕಾರ್ಯಕರ್ತರಿಗೆ ದಾಳಿಯ ಮಾಹಿತಿಯನ್ನು ಸೋರಿಕೆ ಮಾಡಿದ್ದರು. ನಿಷೇಧಿತ ಸಂಘಟನೆಯಾದ ಪಿಎಫ್‌ಐ ಜೊತೆಗೆ ಅವರು ಸಂಪರ್ಕ ಹೊಂದಿದ್ದಾರೆ ಎಂದು ಎನ್‌ಐಎ ಬಹಿರಂಗಪಡಿಸಿದೆ. ಕೇಂದ್ರ Read more…

BREAKING: ಆಟೋರಿಕ್ಷಾ -ಟ್ರಕ್ ಡಿಕ್ಕಿ, ಭೀಕರ ಅಪಘಾತದಲ್ಲಿ 7 ಜನ ಸ್ಥಳದಲ್ಲೇ ಸಾವು

ವಡೋದರಾ: ಗುಜರಾತ್ ನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, 7 ಜನ ಸಾವನ್ನಪ್ಪಿದ್ದಾರೆ. ವಡೋದರಾದ ದರ್ಜಿಗೇಟ್ ಬಳಿ ಆಟೋಗೆ ಟ್ರಕ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, 7 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. Read more…

BREAKING NEWS: ಹಿಮಪಾತದಲ್ಲಿ ಸಿಲುಕಿದ 28 ಪರ್ವತಾರೋಹಿಗಳು, ಹಲವರು ಸಾವಿನ ಶಂಕೆ

ಉತ್ತರಾಖಂಡ್ ನ ಘರ್ವಾಲಿಯಲ್ಲಿ 28 ಪರ್ವತಾರೋಹಿಗಳು ಹಿಮಪಾತದಲ್ಲಿ ಸಿಲುಕಿದ್ದಾರೆ. ಅವರಲ್ಲಿ ಅನೇಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು, ಘಟನೆ ನಡೆದ ಉತ್ತರಾಖಂಡದ ದ್ರೌಪದಿ ದಂಡ-2 Read more…

ಮಾಡಿದ ಪೂಜೆ ಫಲ ನೀಡಲಿಲ್ಲವೆಂದು ಅರ್ಚಕರಿಗೆ ಥಳಿತ

ಸತ್ಯನಾರಾಯಣ ಪೂಜೆಯ ಸಂದರ್ಭದಲ್ಲಿ ನಡೆಸಿದ ಧಾರ್ಮಿಕ ಕ್ರಿಯೆಗಳು ಸರಿಯಾಗಿರಲಿಲ್ಲ ಎಂದು ಪೂಜೆ ಮಾಡಿಸಿದವರು ಹಲ್ಲೆ ನಡೆಸಿದ ಪ್ರಸಂಗ ನಡೆದಿದೆ. ರಾಜಸ್ಥಾನದ ಕೋಟಾ ನಿವಾಸಿಯಾಗಿರುವ ಅರ್ಚಕ ಕುಂಜ್‌ಬಿಹಾರಿ ಶರ್ಮಾ ಅವರನ್ನು Read more…

ಹಾಸ್ಟೆಲ್ ಗೆ ವಿದ್ಯಾರ್ಥಿನಿ ಕರೆದೊಯ್ದು ಗ್ಯಾಂಗ್ ರೇಪ್: 8 ವಿದ್ಯಾರ್ಥಿಗಳಿಗೆ ಜೀವಾವಧಿ ಶಿಕ್ಷೆ

ಝಾನ್ಸಿ: ಎರಡು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯ ಎಂಟು ವಿದ್ಯಾರ್ಥಿಗಳಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ Read more…

ವಿಜಯದಶಮಿ ಹೊತ್ತಲ್ಲೇ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: 500 ಮೇಲ್ ಎಕ್ಸ್ ಪ್ರೆಸ್ ಸೂಪರ್ ಫಾಸ್ಟ್ ವರ್ಗಕ್ಕೆ

ನವದೆಹಲಿ: ಭಾರತೀಯ ರೈಲ್ವೇ 500 ಮೇಲ್ ಎಕ್ಸ್‌ ಪ್ರೆಸ್ ರೈಲುಗಳನ್ನು ಸೂಪರ್‌ ಫಾಸ್ಟ್ ವರ್ಗಕ್ಕೆ ಪರಿವರ್ತಿಸಿದೆ. ಇದರ ಜೊತೆಗೆ 130 ಸರ್ವೀಸ್ ಗಳನ್ನು(65 ಜೋಡಿ) ಸೂಪರ್‌ ಫಾಸ್ಟ್ ವರ್ಗಕ್ಕೆ Read more…

ಅಡುಗೆ ಅನಿಲ ಸಿಲಿಂಡರ್ ಸ್ಫೋಟ: ಓರ್ವ ಸಾವು, 5 ಜನ ಗಂಭೀರ

ಲಖ್ನೋ: ಉತ್ತರ ಪ್ರದೇಶದ ಲಖ್ನೋದಲ್ಲಿ ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡ ನಂತರ ಎಂಟು ವರ್ಷದ ಬಾಲಕ ಸೇರಿದಂತೆ ಅವರ ಕುಟುಂಬದ ಐವರು ಗಂಭೀರ ಸುಟ್ಟ ಗಾಯಗಳಿಗೆ ಒಳಗಾಗಿದ್ದರೆ, Read more…

BIG NEWS: ಪಿಎಫ್‌ಐ – SDPI ನಂಟಿನ ವದಂತಿ ಕುರಿತು ಚುನಾವಣಾ ಆಯೋಗದಿಂದ ಮಹತ್ವದ ಸ್ಪಷ್ಟನೆ

ಬೆಂಗಳೂರು: ಪಿಎಫ್ಐ ಸೇರಿ ಒಟ್ಟು 8 ಸಂಘಟನೆಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ಎಸ್ ಡಿ ಪಿ ಐ ಕೂಡ ಬ್ಯಾನ್ ಮಾಡಬೇಕು Read more…

ಶಾಪಿಂಗ್‌ ಪ್ರಿಯರ ಅಚ್ಚುಮೆಚ್ಚಿನ ತಾಣ ದೆಹಲಿಯ ಈ ಮಾರುಕಟ್ಟೆ

ಶಾಪಿಂಗ್ ಮಾಡೋದು ಅಂದ್ರೆ ಯಾರಿಗೆ ಇಷ್ಟ ಆಗೋಲ್ಲ ಹೇಳಿ. ಅದರಲ್ಲೂ ದೆಹಲಿಯಲ್ಲಿ ಶಾಪಿಂಗ್ ಪ್ರಿಯರ ಸಂಖ್ಯೆ ದಿನದಿನಕ್ಕೂ ಹೆಚ್ಚಾಗ್ತಿರುತ್ತದೆ. ದೇಶದ ರಾಜಧಾನಿಗೆ ಶಾಪಿಂಗೆಂದು ದೇಶದ ಮೂಲೆ ಮೂಲೆಯಿಂದ ಜನರು Read more…

ರೈಲು ಪ್ರಯಾಣಿಕರಿಗೆ ಶುಭ ಸುದ್ದಿ; 200 ನಿಲ್ದಾಣಗಳು ಮೇಲ್ದರ್ಜೆಗೇರಿಸಲು ತೀರ್ಮಾನ

ಪ್ರಯಾಣದ ವೇಳೆ ನಿಲ್ದಾಣಗಳು ಅವ್ಯವಸ್ಥೆಗಳ ಅಗರವಾಗಿರುತ್ತದೆ ಎಂಬ ದೂರುಗಳು ರೈಲು ಪ್ರಯಾಣಿಕರಿಂದ ಪದೇಪದೇ ಕೇಳಿ ಬರುತ್ತಲೇ ಇರುತ್ತದೆ. ಇದಕ್ಕೆ ಪುಷ್ಟಿ ನೀಡುವಂತೆ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುತ್ತದೆ. Read more…

BIG NEWS: ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 1,968 ಜನರಲ್ಲಿ ಸೋಂಕು ಪತ್ತೆಯಾಗಿದೆ. ಮಹಾನವಮಿ, ವಿಜಯದಶಮಿ ಸಂದರ್ಭದಲ್ಲಿ ದೇಶದ ಜನರು Read more…

ಅಮಿತ್ ಶಾ ಜಮ್ಮು ಭೇಟಿಗೆ ಮುನ್ನ ಬೆಚ್ಚಿ ಬೀಳಿಸುವ ಘಟನೆ: ಕತ್ತು ಸೀಳಿ ಡಿಜಿಪಿ ಹತ್ಯೆ; ಇದು ಸಣ್ಣ ಗಿಫ್ಟ್ ಎಂದ ಉಗ್ರ ಸಂಘಟನೆ

ಶ್ರೀನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವ ಮೊದಲೇ ಜಮ್ಮು ಮತ್ತು ಕಾಶ್ಮೀರ ಕಾರಾಗೃಹಗಳ ಡಿಜಿಪಿ ಕತ್ತು ಸೀಳಿ ಹತ್ಯೆ Read more…

ಪಂಜಾಬ್ ಸಿಎಂ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದ ಗುಜರಾತ್ ಬಿಜೆಪಿ ಮುಖಂಡ ‘ಡಿಸ್ ಮಿಸ್’

ಗುಜರಾತ್ ವಿಧಾನಸಭಾ ಚುನಾವಣೆ ಸಮೀಪದಲ್ಲಿದ್ದು, ಈಗಾಗಲೇ ದೆಹಲಿ, ಪಂಜಾಬ್ ನಲ್ಲಿ ಗೆದ್ದು ಬೀಗುತ್ತಿರುವ ಆಮ್ ಆದ್ಮಿ ಪಕ್ಷ ಈಗ ಗುಜರಾತಿನಲ್ಲಿಯೂ ತನ್ನ ಕಮಾಲ್ ತೋರಿಸಲು ಮುಂದಾಗಿದೆ. ಆದರೆ ಸಮೀಕ್ಷೆಗಳು Read more…

BREAKING: ಮನೆಯಲ್ಲಿಯೇ ಶವವಾಗಿ ಪತ್ತೆಯಾದ ಹಿರಿಯ ಪೊಲೀಸ್ ಅಧಿಕಾರಿ; ಕೆಲಸಗಾರನಿಂದಲೇ ಹತ್ಯೆಯಾಗಿರುವ ಶಂಕೆ

ಜಮ್ಮು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ, ಕಾರಾಗೃಹಗಳ ಡಿಜಿಪಿ ಹೇಮಂತ್ ಕುಮಾರ್ ಲೋಹಿಯಾ ಜಮ್ಮುವಿನಲ್ಲಿರುವ ತಮ್ಮ ಮನೆಯಲ್ಲಿಯೇ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕುತ್ತಿಗೆ ಸೀಳಿದ ಹಾಗೂ ಸುಟ್ಟ ಗಾಯಗಳ ಸ್ಥಿತಿಯಲ್ಲಿ Read more…

BIG NEWS: ಅನುಕಂಪದ ಉದ್ಯೋಗ ಹಕ್ಕಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಅನುಕಂಪ ಆಧಾರಿತ ಉದ್ಯೋಗ ನೀಡುವ ಸರ್ಕಾರಿ ನೌಕರಿ ಹಕ್ಕಲ್ಲ, ಅದು ಮಾನವೀಯ ನೆಲೆಯಲ್ಲಿ ನೀಡುವ ವಿನಾಯಿತಿಯಾಗಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅನುಕಂಪ ಆಧಾರಿತ ನೌಕರಿ Read more…

500 ರೂ. ನೀಡಿದರೆ ಸಿಗುತ್ತೆ ದಿನದ ಮಟ್ಟಿಗಿನ ಜೈಲಿನ ಅನುಭವ….!

ಜೈಲುಗಳಿರುವುದು ಖೈದಿಗಳ ಬಂಧನಕ್ಕೆ. ಆದರೆ ಇಲ್ಲೊಂದು ಜೈಲಿನ‌ ಕೋಣೆಗಳು ಬಾಡಿಗೆಗೆ ಸಿಗುತ್ತದೆ. ನಿಜ, ನಂಬಲೇ ಬೇಕಾದ ಸುದ್ದಿ ಇದು. ಈ ದಿನಗಳಲ್ಲಿ ಜನರು ಎಲ್ಲವನ್ನೂ ಅನುಭವಿಸಬೇಕು ಎಂದು ಹೇಳುತ್ತಲೇ Read more…

ವಿಐಪಿಗಳ ಬದಲು ಬೀದಿ ಮಕ್ಕಳಿಂದ ದುರ್ಗಾ ಪೆಂಡಾಲ್ ಉದ್ಘಾಟನೆ

ದಕ್ಷಿಣ ಕೋಲ್ಕತ್ತಾದ ದುರ್ಗಾಪೂಜಾ ಪೆಂಡಾಲ್ ದುರ್ಗೆಯನ್ನು ಸ್ವಾಗತಿಸಲು ಬೀದಿ ಮಕ್ಕಳನ್ನು ಆಹ್ವಾನಿಸಿ ಹೊಸ ಪರಂಪರೆಗೆ ನಾಂದಿ ಹಾಡಿದೆ. ಟ್ರೈಕಾನ್ ಪಾರ್ಕ್ ಸರ್ಬೋಜನಿನ್ ದುರ್ಗೋತ್ಸವದ ಉದ್ಘಾಟನೆಯ ಸಂದರ್ಭದಲ್ಲಿ ಪ್ರಸಿದ್ಧ ಸೆಲೆಬ್ರಿಟಿಗಳ Read more…

ದೇವಿ ಮೂರ್ತಿಗೆ ವಿಶೇಷ ಅಲಂಕಾರ: ಗೋಡೆ, ನೆಲ ಎಲ್ಲೆಲ್ಲೂ ಕರೆನ್ಸಿಮಯ…!

ನವರಾತ್ರಿಯಂದು ದುರ್ಗೆ 9 ದಿನಗಳೂ ನವರೂಪದಲ್ಲಿ ಕಂಗೊಳಿಸುತ್ತಿರುತ್ತಾಳೆ. ಅದು ನೋಡುವುದೇ ಒಂದು ಹಬ್ಬ. ಒಂದೊಂದು ಅಲಂಕಾರ ಒಂದೊಂದು ವಿಶೇಷತೆಯಿಂದ ಕೂಡಿರುತ್ತೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಹಳೆಯದಾದ ದೇವಸ್ಥಾನವೊಂದರಲ್ಲಿ ದುರ್ಗೆಯ ಅಲಂಕಾರ Read more…

ಆನ್ ಲೈನ್ ಬೆಟ್ಟಿಂಗ್ ಜಾಹೀರಾತಿಗೆ ಬ್ರೇಕ್ ಹಾಕಲು ಟಿವಿ ಚಾನೆಲ್, ಡಿಜಿಟಲ್ ಮಾಧ್ಯಮಗಳಿಗೆ ಸರ್ಕಾರದ ಸೂಚನೆ

ನವದೆಹಲಿ: ಆನ್‌ ಲೈನ್ ಬೆಟ್ಟಿಂಗ್ ಪ್ಲಾಟ್‌ ಫಾರ್ಮ್‌ ಗಳ ಜಾಹೀರಾತುಗಳನ್ನು ತಡೆಯುವಂತೆ ಡಿಜಿಟಲ್ ಸುದ್ದಿ ಪ್ರಕಾಶಕರು ಮತ್ತು ಖಾಸಗಿ ಟಿವಿ ಚಾನೆಲ್‌ ಗಳಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ(MIB) Read more…

Shocking Video: ʼರಾಮಲೀಲಾʼ ನಾಟಕದ ನಡುವೆಯೇ ಹನುಮಂತ ಪಾತ್ರಧಾರಿ ಸಾವು…!

ಎರಡು ವರ್ಷ ಎಡೆಬಿಡದೆ ಕಾಡಿದ ಕೋವಿಡ್ ಸೋಂಕು ತೊಲಗಿದ ನಂತರ ಜನ ನಿರಾಳ ಭಾವ ತಾಳಿ ಸಕಲ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಈಚೆಗಷ್ಟೇ ಗಣೇಶನಿಗೆ ವಿದಾಯ ಹೇಳಿ ಇದೀಗ Read more…

ಪಾರ್ಟಿಯಲ್ಲಿ ಪಿಸ್ತೂಲ್‌ ಹಿಡಿದು ಹೆಜ್ಜೆ ಹಾಕಿದ ಯುವತಿ….! ವಿಡಿಯೋ ವೈರಲ್

ಉತ್ತರ ಭಾರತದ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಸಂಭ್ರಮಾಚರಣೆ ವೇಳೆ ಫೈರಿಂಗ್ ಪದ್ಧತಿ ಇನ್ನೂ ಸಾಮಾನ್ಯವಾಗಿದೆ. ಅಂತಹ ಗುಂಡಿನ ದಾಳಿಗಳು ಕಾನೂನು ಬಾಹಿರವಾಗಿದ್ದರೂ, ಆಗಾಗ್ಗೆ ಆಕಸ್ಮಿಕ ಸಾವುಗಳಿಗೆ Read more…

ನೂತನ CDS ಅನಿಲ್ ಚೌಹಾಣ್ ಗೆ ಝಡ್ ಪ್ಲಸ್ ಭದ್ರತೆ

ನವದೆಹಲಿ: ಗೃಹ ಸಚಿವಾಲಯದ ಆದೇಶದ ಮೇರೆಗೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ(ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಅವರಿಗೆ ದೆಹಲಿ ಪೊಲೀಸರು Z+ ರಕ್ಷಣೆ ಒದಗಿಸಿದ್ದಾರೆ. ಸುಮಾರು 33 ಶಸ್ತ್ರಸಜ್ಜಿತ ದೆಹಲಿ Read more…

30 ವರ್ಷದ ಹಿಂದಿನ ಸೇಡು…! ಮಗನ ಸಾವಿಗೆ ಕಾರಣವಾಗಿದ್ದ ದಂಪತಿಗಳ ಬರ್ಬರ ಹತ್ಯೆ

30 ವರ್ಷಗಳ ಹಿಂದೆ ತನ್ನ ಮಗನ ಸಾವಿಗೆ ಕಾರಣವಾಗಿದ್ದ ದಂಪತಿಯನ್ನು ವ್ಯಕ್ತಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. ಹತ್ಯೆ ಮಾಡಿದ ವ್ಯಕ್ತಿಯೂ ಈಗ Read more…

ಬಸ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದ ಮಹಿಳಾ ಕಂಡಕ್ಟರ್ ‘ಸಸ್ಪೆಂಡ್’

ಚಾಲಕನ ಸೀಟಿನಲ್ಲಿ ಕುಳಿತು ಅದರ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ ಮಹಿಳಾ ಕಂಡಕ್ಟರ್ ರನ್ನು ಸಸ್ಪೆಂಡ್ ಮಾಡಲಾಗಿದೆ. ಅಮಾನತುಗೊಂಡ ಕಂಡಕ್ಟರ್ ಮಹಾರಾಷ್ಟ್ರ ರಾಜ್ಯ ರಸ್ತೆ Read more…

BIG NEWS: ಕಡಿಮೆ ಮಾಲಿನ್ಯಕಾರಕ ವಾಹನಗಳಿಗೂ ತೆರಿಗೆ ವಿನಾಯಿತಿ; ಸಿದ್ಧವಾಗುತ್ತಿದೆ ಕೇಂದ್ರ ಸರ್ಕಾರದ ಹೊಸ ಯೋಜನೆ

ತೆರಿಗೆ ರಿಯಾಯಿತಿ ಮೂಲಕ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್‌ ಆಟೊಮೊಬೈಲ್‌ ಕ್ಷೇತ್ರವನ್ನು ಉತ್ತೇಜಿಸುವುದರೊಂದಿಗೆ ವಾಯು ಮಾಲಿನ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಮುಂದಾಗಿದೆ. ಕಡಿಮೆ ಇಂಧನ ಹೊರಸೂಸುವಿಕೆ ಅಥವಾ ಹೆಚ್ಚು ಮೈಲೇಜ್ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 3,011 ಜನರಲ್ಲಿ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ ದೇಶದಲ್ಲಿ ಕೋವಿಡ್ ಮಹಾಮಾರಿಗೆ 28 Read more…

Watch Video: ‘ಮೌಂಟ್​ ಎವರೆಸ್ಟ್’ ​ನ ನಯನ ಮನೋಹರ ದೃಶ್ಯ ಹಂಚಿಕೊಂಡ ಉದ್ಯಮಿ ಹರ್ಷ್​ ಗೋಯೆಂಕಾ

ಹೊಸ ಡ್ರೋನ್​ ಶಾಟ್​ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಆಗುತ್ತಿದೆ. ಇತ್ತೀಚೆಗೆ, ಉದ್ಯಮಿ ಹರ್ಷ್​ ಗೋಯೆಂಕಾ ಅವರು ಟ್ವಿಟ್ಟರ್​ನಲ್ಲಿ ಪರ್ವತಾರೋಹಿಯೊಬ್ಬರು ಸೆರೆಹಿಡಿದ ಹಿಮಾಲಯ ಪರ್ವತಗಳ ಅತ್ಯುನ್ನತ ಶಿಖರವಾದ ಮೌಂಟ್​ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...