alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಟ್ಯಾಚು ಆಫ್ ಯೂನಿಟಿಗೆ ಒಂದೇ ದಿನ 27 ಸಾವಿರ ಪ್ರವಾಸಿಗರ ಭೇಟಿ

ವಿಶ್ವದ ಅತಿ ದೊಡ್ಡ ಪ್ರತಿಮೆ ಸ್ಟ್ಯಾಚು ಆಫ್ ಯೂನಿಟಿಯನ್ನು ಕಣ್ತುಂಬಿಕೊಳ್ಳಲು ಶನಿವಾರ ಒಂದೇ ದಿನ 27 ಪ್ರವಾಸಿಗರು ಭೇಟಿಕೊಟ್ಟಿದ್ದಾರೆ. ಅಕ್ಟೋಬರ್ 31ರಂದು ಉದ್ಘಾಟನೆ ಬಳಿಕ ನವೆಂಬರ್ ಒಂದರಿಂದ ಇದರ Read more…

ಸೆಲ್ಫಿಗಾಗಿ ಈ ಯುವಕರು ಮಾಡ್ತಿರುವುದೇನು ಗೊತ್ತಾ…?

ರಾಷ್ಟ್ರ ರಾಜಧಾನಿ‌ ದೆಹಲಿಯಲ್ಲಿ ನೂತನವಾಗಿ‌ ನಿರ್ಮಾಣಗೊಂಡಿರುವ ಸಿಗ್ನೆಚರ್ ಬ್ರಿಡ್ಜ್‌ ತೂಗು ಸೇತುವೆಯಿಂದ ಟ್ರಾಫಿಕ್ ಕಿರಿಕಿರಿ ತಪ್ಪಲಿದೆ ಎನ್ನುವುದು ಒಂದೆಡೆಯಾದರೆ, ಸೇತುವೆಯ ಬಳಿ ಫೋಟೋ ತೆಗೆಸಿಕೊಳ್ಳಲು ಯುವಕರು ಜೀವ ಪಣಕ್ಕಿಡುತ್ತಿರುವುದು Read more…

ಲೇಡಿ ಬೌನ್ಸರ್ ಗಳಿಗೆ ಭಾರಿ‌ ಡಿಮ್ಯಾಂಡ್…!

ಯಾವುದೇ ಸೆಲೆಬ್ರಿಟಿಗಳಾಗಲಿ, ಪಬ್ ಗಳಲ್ಲಿ ಅಥವಾ ಖಾಸಗಿ ಕಾರ್ಯಕ್ರಮಗಳಲ್ಲಿ ಬೌನ್ಸರ್ ಗಳಿರುವುದು ಸಾಮಾನ್ಯ. ಆದರೆ ಮಹಿಳಾ ಬೌನ್ಸರ್ ಗಳು ಬರುತ್ತಾರೆ ಎಂದರೆ?? ಅಚ್ಚರಿಯಾದರೂ ಇದು ನಿಜ. ಹೌದು, ಈ Read more…

ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಆಕಸ್ಮಿಕ

ಇತ್ತೀಚಿನ ದಿನದಲ್ಲಿ ಮುಂಬೈನ ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿ ಅವಘಡಗಳ‌ ಸಂಖ್ಯೆ ಏರಿಕೆಯಾಗುತ್ತಿದ್ದು, ಇದೀಗ ಬೈಕುಲ ಪ್ರದೇಶದ 23 ಅಂತಸ್ತಿನ ಕಟ್ಟಡ ಈ ಪಟ್ಟಿಗೆ ಸೇರಿದೆ. ಶನಿವಾರ ತಡರಾತ್ರಿ‌ 23 Read more…

ಇಶಾ ಅಂಬಾನಿ ಆಮಂತ್ರಣ ಪತ್ರಿಕೆ ಬೆಲೆ ಎಷ್ಟು ಗೊತ್ತಾ?

ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿ ಹಾಗೂ ಆನಂದ್ ಪಿರಾಮಾಲ್ ಮದುವೆ ತಯಾರಿ ಜೋರಾಗಿ ನಡೆಯುತ್ತಿದೆ. ಮದುವೆ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಮಂತ್ರಣ ಪತ್ರಿಕೆ Read more…

ಮಲ್ಯ ವಿರುದ್ಧದ ಲುಕ್ ಔಟ್ ನೋಟಿಸ್ ಬದಲಿಸಿದ್ದು ಯಾರು?

ಬ್ಯಾಂಕ್ ಗಳಿಗೆ 9 ಸಾವಿರ ಕೋಟಿ ವಂಚನೆ ಮಾಡಿರುವ ದೇಶ ಭ್ರಷ್ಟ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸಂಬಂಧಿಸಿ ಹೊರಡಿಸಲಾಗಿದ್ದ ಲುಕ್ ಔಟ್ ನೋಟಿಸನ್ನು ಬದಲಾಯಿಸಿದ್ದು ಯಾರು? ಈ Read more…

ನೋಡ ನೋಡುತ್ತಿದ್ದಂತೆಯೇ ಹೊತ್ತಿ ಉರಿದ ಐಷಾರಾಮಿ ಕಾರು

ಅಬ್ಬಾ…! ಈ ವಿಡಿಯೋ ನೋಡಿ!!! ನಿಜಕ್ಕೂ ಮೈನವಿರೇಳಿಸುವಂತಿದೆ. ನವದೆಹಲಿಯ ಗುರುಗ್ರಾಮ ನಗರದಲ್ಲಿ ಶುಕ್ರವಾರ ರಾತ್ರಿ ಚಲಿಸುತ್ತಿದ್ದ ಹೊಂಡಾ ಸಿಟಿ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿಹೊತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆ ಧಗಧಗಿಸುತ್ತಿರುವಾಗಲೇ ಚಾಲಕ Read more…

95 ವರ್ಷದ ಅತ್ತೆಯನ್ನು ಗೃಹಬಂಧಿಯಾಗಿಸಿದ್ದ ಸೊಸೆ…! ಬಂಧಮುಕ್ತಗೊಳಿಸಿದ ಮಹಿಳಾ ಆಯೋಗ

ನವದೆಹಲಿ: ಹಾಸಿಗೆ ಹಿಡಿದಿದ್ದ ತನ್ನ 95 ವರ್ಷದ ಅತ್ತೆಯನ್ನು ಸೊಸೆಯೊಬ್ಬಳು ಕಳೆದೆರೆಡು ವರ್ಷಗಳಿಂದ ಬಂಧಿಸಿಟ್ಟಿದ್ದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ವೃದ್ಧೆಯ ಪುತ್ರ Read more…

ಗುರುದ್ವಾರದಲ್ಲಿ ಮಗುವನ್ನೆತ್ತಿಕೊಂಡು ಪ್ರಾರ್ಥನೆ ಸಲ್ಲಿಸಿದ ರಾಹುಲ್

ಛತ್ತೀಸ್ಗಢದಲ್ಲಿ ವಿಧಾನಸಭೆ ಚುನಾವಣಾ ಪ್ರಚಾರ ಚುರುಕು ಪಡೆದಿದೆ. ಎರಡು ದಿನಗಳ ರಾಜ್ನಂದ್ಗಾಂವ್ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಗುರುದ್ವಾರವೊಂದಕ್ಕೆ ಭೇಟಿ ನೀಡಿದ್ದಾರೆ. ಕಾಂಗ್ರೆಸ್ ನಾಯಕರ ಜೊತೆ Read more…

ಎನ್.ಆರ್.ಐ. ಪತಿಯನ್ನು ವಿಮಾನ ನಿಲ್ದಾಣದಲ್ಲೇ ಅಪಹರಿಸಿದ್ಲು ಪತ್ನಿ…!

ಇಂಗ್ಲೆಂಡ್ ನಿಂದ ಹಿಂತಿರುಗಿದ್ದ ಅನಿವಾಸಿ ಭಾರತೀಯನನ್ನು ಅವನ ಹೆಂಡತಿ, ಸಹಚರರ ಜೊತೆ ಸೇರಿ ಅಪಹರಿಸಿದ ಘಟನೆ ನಡೆದಿದೆ. ಮಹಿಳೆ ತನ್ನ ಪತಿಯನ್ನು ಮನೆಯಲ್ಲಿಯೇ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಳು. Read more…

ತಾಜ್ ಮಾದರಿ ಕಟ್ಟಡದಲ್ಲೇ ಪತಿ-ಪತ್ನಿ ಸಮಾಧಿ

ಮೀರತ್:  ಉತ್ತರ ಪ್ರದೇಶದಲ್ಲೊಬ್ಬ ಆಧುನಿಕ ಷಹಜಹಾನ್, ಆತನದ್ದೊಂದು ತಾಜ್ ಮಹಲ್. ಜತೆಗೆ ಪತ್ನಿ ಸಮಾಧಿ ಪಕ್ಕದಲ್ಲೇ ಆತನ ಸಮಾಧಿಯೂ ನಿರ್ಮಾಣವಾಗುತ್ತಿದೆ. ನಿವೃತ್ತ ಪೋಸ್ಟ್ ಮನ್ 82 ವರ್ಷದ ಫೈಜುಲ್ Read more…

ಮಾನಕ್ಕೆ ಅಂಜಿ ಆತ್ಮಹತ್ಯೆಗೆ ಶರಣಾದ ಬಾಲಕ

ಕೆಲಸ ಮಾಡುತ್ತಿದ್ದ ಬೇಕರಿಯಲ್ಲಿ ಕಳ್ಳತ‌ನ ಮಾಡಿದ್ದ ಬಾಲಕ ಮರ್ಯಾದೆಗೆ ಅಂಜಿ‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಮಹಾರಾಷ್ಟ್ರದ ಸಾಂಗ್ಲಿ‌ ಜಿಲ್ಲೆಯಲ್ಲಿ ನಡೆದಿದ್ದು,‌ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 16 ವರ್ಷದ ಬಾಲಕ Read more…

ಗೆಲುವಿಗಾಗಿ ಧರ್ಮ ಬಳಸಿದ ಕೇರಳ ಶಾಸಕ ಅನರ್ಹ

2016ರ ಕೇರಳ ವಿಧಾನಸಭಾ ಚುನಾವಣೆ ವೇಳೆ ಧರ್ಮದ ಹೆಸರಲ್ಲಿ ಮತ ಕೇಳಿ ಗೆಲುವು ಸಾಧಿಸಿದ್ದಾರೆ ಎಂಬ ಕಾರಣಕ್ಕೆ ಮುಸ್ಲಿಂ ಲೀಗ್ ಶಾಸಕರೊಬ್ಬರನ್ನು ಕೇರಳ ಹೈಕೋರ್ಟ್ ಅನರ್ಹಗೊಳಿಸಿದೆ. ಕಣ್ಣೂರು ಜಿಲ್ಲೆಯ Read more…

ಚಲಿಸುತ್ತಿದ್ದ ಕಾರಿನ ಬಾನೆಟ್ ಮೇಲೆ ಕುಳಿತ ವ್ಯಕ್ತಿ ವಿಡಿಯೋ ವೈರಲ್

ಕಾರಿನ ಬಾನೆಟ್ ಮೇಲೆ ಬ್ಯಾಗ್, ವಸ್ತುಗಳನ್ನಿಟ್ಟುಕೊಳ್ಳುವುದು ಸಾಮಾನ್ಯ. ಆದ್ರೆ ಬಾನೆಟ್ ಮೇಲೆ ವ್ಯಕ್ತಿಯೊಬ್ಬ ಕುಳಿತು 10 ಕಿಲೋಮೀಟರ್ ಸಂಚರಿಸಿದ್ದಾರೆ. ಇದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಹಿತಿ Read more…

ಶಬರಿಮಲೆ ಪ್ರವೇಶ ಕೋರಿ 500 ಕ್ಕೂ ಅಧಿಕ ಮಹಿಳೆಯರಿಂದ ಆನ್ ಲೈನ್ ಅರ್ಜಿ

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ಆನ್ ಲೈನ್ ಬುಕ್ಕಿಂಗ್ ಆರಂಭವಾಗಿ ಒಂದು ವಾರ ಕಳೆದಿದ್ದು, ಈವರೆಗೆ 10 ರಿಂದ 50 ವರ್ಷದ ನಡುವಿನ 500 ಕ್ಕೂ ಅಧಿಕ Read more…

ಮಗುವಿನ ಬಾಯಲ್ಲಿ ಪಟಾಕಿ ಸಿಡಿಸಿದವನ ವಿರುದ್ಧ ಕೊಲೆ ಯತ್ನದ ಕೇಸ್

ದೀಪಾವಳಿ ಆಚರಣೆ ಸಂಭ್ರಮದಲ್ಲಿ ಮೂರು ವರ್ಷದ ಬಾಲಕಿಯ ಬಾಯಲ್ಲಿ ‌ಪಟಾಕಿ ಹೊಡೆದಿದ್ದ ವ್ಯಕ್ತಿ ವಿರುದ್ಧ ಕೊಲೆಗೆ ಯತ್ನಿಸಿದ್ದಾನೆ ಎಂಬ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೀರತ್ ಜಿಲ್ಲೆಯ ಸರ್ದಾನ Read more…

‘ನೈಟಿ’ ಧರಿಸಿದ ಮಹಿಳೆಯರಿಗೆ ಬೀಳುತ್ತೆ ಭಾರೀ ದಂಡ…!

ಈ ಮೊದಲು ಉತ್ತರ ಭಾರತದ ಕೆಲ ಭಾಗಗಳಲ್ಲಿ ಮಹಿಳೆಯರು ಮೊಬೈಲ್ ಫೋನ್ ಬಳಸದಂತೆ ಹಾಗೂ ಯುವತಿಯರು ಜೀನ್ಸ್ ಧರಿಸದಂತೆ ಸ್ಥಳೀಯ ಪಂಚಾಯಿತಿಗಳು ಫರ್ಮಾನು ಹೊರಡಿಸಿದ್ದು, ಇದಕ್ಕೆ ವ್ಯಾಪಕ ವಿರೋಧ Read more…

ವಿಚ್ಛೇದನಕ್ಕೆ ಒಪ್ಪಿದ್ರೆ ಮನೆಗೆ ಹೋಗ್ತಾರಂತೆ ತೇಜ್ ಪ್ರತಾಪ್

ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಜಿದ್ದಿಗೆ ಬಿದ್ದಿದ್ದಾರೆ. ಸದ್ಯ ಹರಿದ್ವಾರದಲ್ಲಿ ವಾಸವಾಗಿರುವ ತೇಜ್ ಪ್ರತಾಪ್ ಯಾದವ್, ಮನೆಗೆ ವಾಪಸ್ ಆಗಲು Read more…

ವಿವಾದದ ಗಲಾಟೆಯಿಂದ ಹೊರ ಬರಲು ಆರ್ಟ್ ಆಫ್ ಲಿವಿಂಗ್ ಮೊರೆ ಹೋದ ಸಿಬಿಐ

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಹಾಗೂ ವಿಶೇಷ ನಿರ್ದೇಶಕ ರಾಕೇಶ್ ಮಧ್ಯೆ ನಡೆಯುತ್ತಿರುವ ವಿವಾದ ಸಿಬಿಐನ ಇತರ ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದೆ. ಒತ್ತಡದಲ್ಲಿರುವ 150 ಸಿಬಿಐ ಅಧಿಕಾರಿಗಳನ್ನು Read more…

ಕಾಂಗ್ರೆಸ್ ನಲ್ಲಿ ಟಿಕೆಟ್ ಸಿಗದೆ ಆತ್ಮಹತ್ಯೆಗೆ ಯತ್ನಿಸಿದ ನಾಯಕ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಭರಾಟೆ ಜೋರಾಗಿದೆ. ರಾಜಕೀಯ ಚಟುವಟಿಕೆ ಗರಿಗೆದರಿದೆ. ಎಲ್ಲ ಪಕ್ಷಗಳು ಟಿಕೆಟ್ ಘೋಷಣೆ ಮಾಡಿವೆ. ಟಿಕೆಟ್ ಘೋಷಣೆಯಾಗ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಗಲಾಟೆ ಜೋರಾಗಿದೆ. ಗ್ವಾಲಿಯರ್ Read more…

ಶಾಪಿಂಗ್‌ ಗೆ ಕರೆದೊಯ್ಯಲು ನಿರಾಕರಿಸಿದ್ದಕ್ಕೆ ಹತ್ಯೆ

ದೀಪಾವಳಿ ಹಬ್ಬದಂದು ಶಾಪಿಂಗ್ ಹೊರಟ ಯುವಕನ ಬಳಿ ಗೆಳೆಯ ನಾನೂ ಬರುತ್ತೇನೆ ಅಂದ. ಆದರೆ ತನ್ನ ಸ್ಕೂಟರ್‌ನಲ್ಲಿ ಗೆಳೆಯನನ್ನು ಕರೆದೊಯ್ಯಲು ನಿರಾಕರಿಸಿದ. ಇಷ್ಟಕ್ಕೇ ಆತನನ್ನು ಇರಿದು ಕೊಲೆಗೈಯಲಾಗಿದೆ. ಈ Read more…

ಫೇಸ್ ಬುಕ್ ಗೆಳತಿ ಹಾಕಿದ ಪಂಗನಾಮಕ್ಕೆ ಈತ ಕಂಗಾಲು

ಇಂಟರ್ನೆಟ್‌ನಲ್ಲೇ ಪರಿಚಯವಾಗಿದ್ದ ವಿದೇಶದ ಗೆಳತಿಯೊಬ್ಬಳು ಮುಂಬೈನ ವ್ಯಕ್ತಿಯೋರ್ವರಿಗೆ 9.4 ಲಕ್ಷ ರೂ. ಪಂಗನಾಮ ಹಾಕಿರುವ ಘಟನೆ ನಡೆದಿದೆ. ಮುಂಬೈನ ಹೊರವಲಯ ಕಂಡಿವಿಲಿಯಲ್ಲಿ ಕೋಚಿಂಗ್ ಕ್ಲಾಸ್ ನಡೆಸುವ 65ರ ಹರೆಯವ Read more…

ಮಗನಿಂದಾಗಿ ನಿದ್ರೆ ಬಿಟ್ಟ ಲಾಲು: ಹದಗೆಡುತ್ತಿದೆ ಆರೋಗ್ಯ

ಬಹುಕೋಟಿ ಮೇವು ಹಗರಣದಲ್ಲಿ ಜೈಲು ಸೇರಿರುವ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ತಲೆನೋವು ಹೆಚ್ಚಾಗಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ಲಾಲು ಪ್ರಸಾದ್ ಯಾದವ್ ರಾಂಚಿಯ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ Read more…

ಹುಲಿಗೆ ಆಹಾರವಾದ್ಲು ತೋಟಕ್ಕೆ ಹೋದ ಮಹಿಳೆ

ಲಕ್ನೋದ ಕತರ್ಣಿಘಾಟ್ ಕಾಡಿನಲ್ಲಿ ಹುಲಿಯೊಂದಕ್ಕೆ ಮಹಿಳೆ ಆಹಾರವಾಗಿದ್ದಾಳೆ. ಮಹಿಳೆ ಮನೆಗೆ ವಾಪಸ್ ಬರದ ಕಾರಣ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ಮಹಿಳೆ ಶವ ಕಾಡಿನಲ್ಲಿ ಸಿಕ್ಕಿದೆ. ಶವ Read more…

250 ರೂ.ಗಾಗಿ ಆತ್ಮೀಯ ಗೆಳೆಯನನ್ನೇ ಕೊಂದ…!

ಕೇವಲ 250 ರೂ. ಬಾಕಿ ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಗೆಳೆಯನನ್ನೇ ಇರಿದು ಕೊಂದ ಘಟನೆ ಉತ್ತರಪ್ರದೇಶದ ಗಾಝಿಯಾಬಾದ್‌ನ ಶಹೀಬಾಬಾದ್‌ ನಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಸಂಜಯ್ ಎಂದು Read more…

ಮೇಯರ್ ಮಾಡಿದ ಭಾರೀ ಎಡವಟ್ಟು ಬಹಿರಂಗ

ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯಾವುದೋ ಒಂದು ಚಿತ್ರಕ್ಕೆ ಇನ್ಯಾವುದೋ ಬಣ್ಣ ಹಚ್ಚುವ ಖಯಾಲಿ ಹೆಚ್ಚಾಗಿ, ಅನೇಕರಲ್ಲಿ ಗೊಂದಲ ಮೂಡಿಸುತ್ತಿರುವುದು ಸುಳ್ಳಲ್ಲ. ಇದಕ್ಕೆ ಈಗ ಅಹಮದಾಬಾದ್ ಮೇಯರ್ ಟ್ವೀಟ್ Read more…

ಸಂಬಂಧ ಬೆಳಸಿದ ಹುಡುಗಿ ವಯಸ್ಸು ಗೊತ್ತಿರಲಿಲ್ಲ ಎಂದವನಿಗೆ ಸಿಗ್ತು ಬೇಲ್

ಸುಲ್ತಾನಪುರಿ ಪ್ರದೇಶದಲ್ಲಿ ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಹಿಣಿ ಕೋರ್ಟ್ ವ್ಯಕ್ತಿಯೊಬ್ಬನಿಗೆ ಜಾಮೀನು ನೀಡಿದೆ. ಕೋರ್ಟ್ ಮುಂದೆ ಹಾಜರಾದ ವ್ಯಕ್ತಿ, ಸಂಬಂಧ ಬೆಳೆಸಿದ ಹುಡುಗಿ ವಯಸ್ಸು Read more…

ಐದು ದಿನಗಳ ನಂತ್ರ ಪತ್ತೆಯಾದ ಲಾಲು ಪುತ್ರ ತೇಜ್ ಪ್ರತಾಪ್

ಆರ್.ಜೆ.ಡಿ. ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಐದು ದಿನಗಳ ನಂತ್ರ ಪತ್ತೆಯಾಗಿದ್ದಾರೆ. ವಿಚ್ಛೇದನ ವಿವಾದಕ್ಕೆ ಸಿಕ್ಕಿದ್ದ ತೇಜ್ ಪ್ರತಾಪ್ ಯಾದವ್ ಬೋಧ್ Read more…

ಸಮೀಕ್ಷೆ: ಮಧ್ಯಪ್ರದೇಶ ಛತ್ತೀಸ್ಗಢದಲ್ಲಿ ಬಿಜೆಪಿ, ರಾಜಸ್ತಾನದಲ್ಲಿ ಕಾಂಗ್ರೆಸ್

ಲೋಕಸಭೆ ಚುನಾವಣೆಗೂ ಮುನ್ನ ವಿಧಾನಸಭಾ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಚುರುಕು ಪಡೆದಿದೆ. ಮಧ್ಯಪ್ರದೇಶ, ಛತ್ತೀಸ್ಗಢ, ರಾಜಸ್ತಾನದ ವಿಧಾನಸಭೆ ಯಾರ ಪಾಲಾಗಬಹುದು ಎಂಬ ಪ್ರಶ್ನೆ ಶುರುವಾಗಿದೆ. ಫಲಿತಾಂಶ Read more…

ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದವನ ಕೊಚ್ಚಿ ಕೊಂದ ಪತಿ

ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ವ್ಯಕ್ತಿಯನ್ನು ಕೊಚ್ಚಿ ಹಾಕಿದ್ದ ಆರೋಪದಲ್ಲಿ ಪತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನೂ ಪೊಲೀಸರು ಬಂಧಿಸಿದ್ದಾರೆ. ಘಟನೆ ಪಶ್ಚಿಮ‌ ಬಂಗಾಳದ ಪರ್ಗಾನಾಸ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...