alex Certify India | Kannada Dunia | Kannada News | Karnataka News | India News - Part 421
ಕನ್ನಡ ದುನಿಯಾ
    Dailyhunt JioNews

Kannada Duniya

ರಾಂಗ್ ರೂಟಲ್ಲಿ ಬಂದ ಪೊಲೀಸ್ ವಾಹನ ಕಾರ್ ಗೆ ಡಿಕ್ಕಿ; 6 ತಿಂಗಳ ಹಸುಗೂಸು ಸಾವು

ರಾಂಗ್ ಸೈಡ್ ನಲ್ಲಿ ಹೋಗುತ್ತಿದ್ದ ಪೊಲೀಸ್ ವಾಹನ ಮಾರುತಿ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ 6 ತಿಂಗಳ ಹೆಣ್ಣು ಮಗು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಗುಡಗಾಂವ್-ಫರೀದಾಬಾದ್ Read more…

ಇನ್ನೋವಾ ಕಾರನ್ನೂ ಮೀರಿಸುವಂತಿದೆ ಕಿಯಾ ಮೋಟಾರ್ಸ್‌ನ ಈ ಸೆವೆನ್‌ ಸೀಟರ್‌…!

ಆಟೋ ಎಕ್ಸ್‌ಪೋ 2023 ರಲ್ಲಿ ಕಿಯಾ ಮೋಟಾರ್ಸ್‌ ತನ್ನ EV9 ಎಲೆಕ್ಟ್ರಿಕ್ SUV ಮತ್ತು KA4 ಕಾರನ್ನು ಪರಿಚಯಿಸಿದೆ.  Kia EV9 ವಿಶ್ವದ ಅತಿ ದೊಡ್ಡ ಎಲೆಕ್ಟ್ರಿಕ್ ಕಾರ್ Read more…

ದೃಶ್ಯಂ ಚಿತ್ರವನ್ನೇ ಹೋಲುವ ನೈಜ ಘಟನೆ; ಪತಿಯನ್ನೇ ಕೊಂದು ಪತ್ನಿ ಮಾಡಿದ್ದಾಳೆ ಇಂಥಾ ಕೆಲಸ….!

ದೃಶ್ಯಂ ಸಿನಿಮಾವನ್ನೇ ಹೋಲುವ ಕೊಲೆಯ ರಹಸ್ಯವನ್ನು ಗಾಜಿಯಾಬಾದ್ ಪೊಲೀಸರು ಭೇದಿಸಿದ್ದಾರೆ. ಮಹಿಳೆಯೊಬ್ಬಳು ತನ್ನ ಪ್ರಿಯಕರ ಮತ್ತು ಇನ್ನೊಬ್ಬ ಸ್ನೇಹಿತನ ಸಹಾಯದಿಂದ ಪತಿಯನ್ನು ಕೊಂದಿದ್ದಾಳೆ. ನಂತರ ಶವವನ್ನು ನಿರ್ಮಾಣ ಹಂತದಲ್ಲಿರುವ Read more…

ಚೀನಾ ಮಾಂಜಾಕ್ಕೆ ಮತ್ತೊಂದು ಬಲಿ; ಗಾಳಿಪಟದ ದಾರ ಸಿಲುಕಿ ಬೈಕ್ ಸವಾರನ ಸಾವು

ಉತ್ತರ ಭಾರತದ ಬಹುತೇಕ ಕಡೆಗಳಲ್ಲಿ ಸಂಕ್ರಾಂತಿ ವೇಳೆ ಗಾಳಿಪಟ ಹಾರಿಸಲಾಗುತ್ತದೆ. ಹೀಗೆ ಗಾಳಿಪಟ ಹಾರಿಸುವಾಗ ಕೆಲವರು ಚೀನಾ ಮಾಂಜಾ (ದಾರ) ಬಳಸುತ್ತಿದ್ದು, ಈ ಕಾರಣಕ್ಕಾಗಿ ಪ್ರತಿ ವರ್ಷವೂ ಸಾವಿನ Read more…

ಚಹಾ ಫೋಟೋ ಶೇರ್ ಮಾಡಿ ಕೇಳಿದ್ದ ಒಂದು ಪ್ರಶ್ನೆ….! ಟೀ ಪ್ರಿಯರು ಫುಲ್ ಗರಂ

ಬಿಸಿಬಿಸಿ ಚಹಾ, ಖಡಕ್ ಚಹ, ಮಸಾಲಾ ಚಹ ಹೀಗೆ ಚಹದಲ್ಲೇ ಹತ್ತಾರು ವೆರೈಟಿಗಳಿವೆ. ಕೆಲವರಿಗೆ ಹಾಲಲ್ಲೇ ಮಾಡೋ ಚಹಾ ಇಷ್ಟವಾಗುತ್ತೆ. ಇನ್ನು ಕೆಲವರಿಗೆ ಹೆಚ್ಚು ಚಹಾದ ಪುಡಿ ಹಾಕಿ Read more…

BIG NEWS: ಒಂದೇ ದಿನದಲ್ಲಿ 114 ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ರೂಪಾಂತರಿ ವೈರಸ್ BF.7 ವೈರಸ್ ಆತಂಕದ ನಡುವೆಯೇ ಕಳೆದ 24 ಗಂಟೆಯಲ್ಲಿ 114 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,726 ಜನರು Read more…

Viral Video | ಬೆಚ್ಚಿ ಬೀಳಿಸುವಂತಿದೆ ವಿಮಾನ ಪತನದ ಕೊನೆ ಕ್ಷಣದ ವಿಡಿಯೋ; UP ಯುವಕ ಫೇಸ್ಬುಕ್ ಲೈವ್ ನಲ್ಲಿದ್ದಾಗಲೇ ನಡೆದಿತ್ತು ದುರಂತ

ಭಾನುವಾರದಂದು ನೇಪಾಳದಲ್ಲಿ ವಿಮಾನ ಪತನಗೊಂಡು ವಿಮಾನ ಸಿಬ್ಬಂದಿಯೂ ಸೇರಿದಂತೆ ಅದರಲ್ಲಿದ್ದ 72 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಐವರು ಭಾರತೀಯರೂ ಸಹ ಸಾವಿಗೀಡಾಗಿದ್ದು, ಇವರೆಲ್ಲರೂ ಜನವರಿ 13ರಂದು ಕಠ್ಮಂಡುಗೆ Read more…

ಪ್ರತಿಪಕ್ಷಗಳಿಂದ ರಿಮೋಟ್ ವೋಟಿಂಗ್ ಮೆಷಿನ್ ಗೆ ವಿರೋಧ

ರಿಮೋಟ್ ವೋಟಿಂಗ್ ಮೆಷಿನ್ ಕುರಿತು ಚುನಾವಣಾ ಆಯೋಗದ ಪ್ರಸ್ತಾಪವನ್ನು ವಿರೋಧ ಪಕ್ಷಗಳು ವಿರೋಧಿಸುತ್ತವೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಹೇಳಿದ್ದಾರೆ. ಚುನಾವಣಾ ಆಯೋಗ ಸೋಮವಾರ ರಾಜಕೀಯ ಪಕ್ಷಗಳ Read more…

Crime News: ಪ್ರಿಯಕರನಿಂದಲೇ ವಿವಾಹಿತ ಮಹಿಳೆಯ ಬರ್ಬರ ಹತ್ಯೆ

ವಿವಾಹಿತ ಮಹಿಳೆಯೊಬ್ಬರು ತನ್ನ ಪ್ರಿಯಕರನಿಂದಲೇ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಜಾರ್ಖಂಡ್ ನ ರಾಮ್ಘರ್ ನಲ್ಲಿ ನಡೆದಿದೆ. ಮಮತಾದೇವಿ ಹತ್ಯೆಯಾದ ಮಹಿಳೆಯಾಗಿದ್ದು, ಈಕೆಯ ಪ್ರಿಯಕರ ಅರ್ಮಾನ್ ಖಾನ್ ಈ ಕೃತ್ಯ Read more…

ಐಷಾರಾಮಿ ಗಂಗಾ ವಿಲಾಸ್ ಕ್ರೂಸ್ ನಲ್ಲಿದೆಯಾ ಬಾರ್ ? ಪವಿತ್ರ ಗಂಗಾ ನದಿ ಮೇಲೆ ಮದ್ಯ ವಿತರಿಸಲಾಗುತ್ತಿದೆ ಎಂದು ಆರೋಪಿಸಿದ ಅಖಿಲೇಶ್

ಎರಡು ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಐಷಾರಾಮಿ ಗಂಗಾ ವಿಲಾಸ್ ಕ್ರೂಸ್ ಗೆ ಚಾಲನೆ ನೀಡಿದ್ದು, ಇದು ವಿಶ್ವದ ಅತಿ ಉದ್ದದ ನದಿ ಪ್ರವಾಸ ಎಂಬ ಹೆಗ್ಗಳಿಕೆಗೆ Read more…

SHOCKING VIDEO: ಗನ್ ಹಿಡಿದು ಮೆಡಿಕಲ್ ಶಾಪ್ ದೋಚಿದ ಖದೀಮರು

ಆಘಾತಕಾರಿ ಘಟನೆಯೊಂದರಲ್ಲಿ ಗನ್ ಹಿಡಿದಿದ್ದ ದರೋಡೆಕೋರರ ಗುಂಪೊಂದು ಮೆಡಿಕಲ್ ಶಾಪ್ ನಲ್ಲಿ ದರೋಡೆ ಮಾಡಿದೆ. ಪಂಜಾಬಿನ ಫರೀದ್ ಕೋಟ್ ನಲ್ಲಿ ಈ ಘಟನೆ ನಡೆದಿದ್ದು, ದರೋಡೆಯ ಸಂಪೂರ್ಣ ದೃಶ್ಯಾವಳಿ Read more…

ಟಿಎಂಸಿ ಕಾರ್ಯಕರ್ತರು ಕಪಾಳಕ್ಕೆ ಹೊಡೆದರೆ ತಿರುಗಿಸಿ ನಾಲ್ಕೈದು ಬಿಡಿ ಎಂದ ಬಿಜೆಪಿ ಸಂಸದೆ…!

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ‘ದೀದಿ ಸುರಕ್ಷಾ ಕವಚ’ ಎಂಬ ಸರ್ಕಾರಿ ಸಭೆಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತ ಸಾಗರ್ ಬಿಸ್ವಾಸ್ ಎಂಬವರು ರಸ್ತೆ ಸಮಸ್ಯೆ ಕುರಿತು ಪ್ರಶ್ನಿಸಿದ್ದರು. ಆಗ Read more…

2024 ರಲ್ಲೂ ನರೇಂದ್ರ ಮೋದಿಯವರೇ ಪ್ರಧಾನಿ; ಅಮಿತ್ ಶಾ ಮಹತ್ವದ ಹೇಳಿಕೆ

ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ಎರಡು ಅವಧಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ಮತ್ತೊಂದು ಅವಧಿಗೂ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಲಿದ್ದಾರಾ ಎಂಬ ಪ್ರಶ್ನೆ ಕೇಳಿ ಬರುತ್ತಿತ್ತು. ಇದೀಗ Read more…

ಶ್ರೀರಾಮ, ಹನುಮಾನ್, ಭರತ, ಜಟಾಯು; ಅಯೋಧ್ಯೆ ಪ್ರವೇಶ ದ್ವಾರಗಳಿಗೆ ರಾಮಾಯಣ ಪಾತ್ರಗಳ ಹೆಸರು

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಅಯೋಧ್ಯೆ ನಗರಕ್ಕೆ ವಿವಿಧ ಕಡೆಗಳಿಂದ ಬರುವವರನ್ನು ಸ್ವಾಗತಿಸಲು ಬೃಹತ್ ಪ್ರವೇಶ ದ್ವಾರಗಳ ನಿರ್ಮಾಣ ಮಾಡಲಾಗುತ್ತಿದೆ. ಈ ಪ್ರವೇಶ Read more…

ಭೂಕುಸಿತದಿಂದ ಅಳಿವಿನ ಅಂಚಿನಲ್ಲಿ ಜೋಶಿ ಮಠ; ನಿಜವಾಗುತ್ತಾ ‘ಸನಾತನ ಸಂಹಿತೆ’ ಪುರಾಣದ ಭವಿಷ್ಯ ?

ಉತ್ತರಾಖಂಡದ ಜೋಶಿ ಮಠದಲ್ಲಿ ವ್ಯಾಪಕ ಭೂ ಕುಸಿತವಾಗುತ್ತಿದ್ದು, ಅಲ್ಲಿಂದ 22 ಕಿ.ಮೀ ದೂರದಲ್ಲಿರುವ ಬದ್ರಿನಾಥ ದೇಗುಲಕ್ಕೂ ಆತಂಕ ಎದುರಾಗಿದೆ. ಅಲ್ಲದೆ ಶತಮಾನಗಳ ಹಿಂದೆ ಬದ್ರಿನಾಥನ ಬಗ್ಗೆ ‘ಸನಾತನ ಸಂಹಿತೆ’ Read more…

ಲೈಂಗಿಕ ಅಲ್ಪಸಂಖ್ಯಾತ ಪಾಲಕರಿಗೆ ಈ ತಾಯಿ ಹೇಳಿದ್ದಾರೆ ಮುತ್ತಿನಂತ ಮಾತು

ನವದೆಹಲಿಯಲ್ಲಿ ಈಚೆಗೆ ಲೈಂಗಿಕ ಅಲ್ಪಸಂಖ್ಯಾತರ ಸಮಾವೇಶ ನಡೆಯಿತು. ಇದರಲ್ಲಿ 10 ರಿಂದ 12 ಸಾವಿರ ಜನರು ಭಾಗವಹಿಸಿದ್ದರು. ಅದರಲ್ಲಿ ಎಲ್ಲರ ಗಮನ ಸೆಳೆದದ್ದು 24 ವರ್ಷದ ಯಶ್ ಅವರ Read more…

ʼನಾಟು ನಾಟುʼ ಹಾಡು ಬಳಸಿಕೊಂಡು ಪೊಲೀಸ್​ ಇಲಾಖೆಯಿಂದ ಹೀಗೊಂದು ಟ್ವೀಟ್​….!

ಜೈಪುರ: ಎಸ್​.ಎಸ್.​ ರಾಜಮೌಳಿ ಅವರ RRR ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ಚಿತ್ರದ ʼನಾಟು ನಾಟುʼ ಟ್ರ್ಯಾಕ್ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿಯನ್ನು Read more…

ಒತ್ತಡ ನಿವಾರಿಸುತ್ತವೆ ಸಾಕು ಪ್ರಾಣಿ; ಇದಕ್ಕೆ ಈ ವಿಡಿಯೋ ನಿದರ್ಶನ

ಸಾಕು ಪ್ರಾಣಿ ಮಾಲೀಕರು ಮತ್ತು ನಾಯಿಗಳು ವಿಶೇಷ ಬಂಧವನ್ನು ಹಂಚಿಕೊಳ್ಳುತ್ತವೆ. ಅವು ಕೂಡ ಕುಟುಂಬದ ಸದಸ್ಯರಂತೆ ಅಗಿಬಿಡುತ್ತವೆ. ಇದೇ ರೀತಿಯ ನಿದರ್ಶನವನ್ನು ಹಂಚಿಕೊಂಡ ಮಹಿಳೆಯೊಬ್ಬರು ಸಾಕು ನಾಯಿ, ತಮ್ಮ Read more…

ಪೈಲಟ್​ ಕಾವ್ಯಾತ್ಮಕ ಪ್ರಕಟಣೆಯ ಮತ್ತೊಂದು ವಿಡಿಯೋ ವೈರಲ್​: ನೆಟ್ಟಿಗರಿಂದ ಶ್ಲಾಘನೆ

ಪೈಲಟ್​ ಒಬ್ಬರ ಕಾವ್ಯಾತ್ಮಕ ಪ್ರಕಟಣೆ ಕೆಲ ದಿನಗಳ ಹಿಂದೆ ಭಾರಿ ವೈರಲ್​ ಆಗಿತ್ತು. ಅದರ ಬೆನ್ನಲ್ಲೇ ಇದೀಗ ಸ್ಪೈಸ್‌ ಜೆಟ್ ಪೈಲಟ್‌ನ ಕಾವ್ಯಾತ್ಮಕ ಪ್ರಕಟಣೆಯೂ ವೈರಲ್​ ಆಗುತ್ತಿದೆ. ಪೈಲಟ್ Read more…

BREAKING NEWS: ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದೆ. ಭಾನುವಾರ ಅವರು ಸ್ವಲ್ಪ ಸಮಯದ ಹಿಂದೆ ಟೇಕಾಫ್ ಆಗಿದ್ದ ಧಾರ್ ಜಿಲ್ಲೆಯ Read more…

ಹೈದರಾಬಾದ್ 8ನೇ ನಿಜಾಮ್ ಮುಕರಮ್ ಜಾಹ್ ಟರ್ಕಿಯಲ್ಲಿ ನಿಧನ: ಭಾರತದಲ್ಲಿ ಅಂತ್ಯಕ್ರಿಯೆ

ಹೈದರಾಬಾದ್ ನ 8 ನೇ ನಿಜಾಮರಾದ ಮುಕರಮ್ ಜಾಹ್(ನಿಜಾಮ್ VIII) ಜನವರಿ 14 ರಂದು ಟರ್ಕಿಯ ಇಸ್ತಾನ್‌ ಬುಲ್‌ನಲ್ಲಿ 89 ನೇ ವಯಸ್ಸಿನಲ್ಲಿ ನಿಧನರಾದರು. ಅವರ ಸ್ವದೇಶದಲ್ಲಿ ಅಂತ್ಯಕ್ರಿಯೆ Read more…

ಪದವೀಧರರಿಗೆ ಗುಡ್ ನ್ಯೂಸ್: LIC ಯಲ್ಲಿ ಉದ್ಯೋಗ

ಭಾರತೀಯ ಜೀವ ವಿಮಾ ನಿಗಮ(LIC) ಪದವೀಧರರಿಗೆ ಉದ್ಯೋಗ ಅವಕಾಶ ಕಲ್ಪಿಸಿದ್ದು, AAO 300 ಪೋಸ್ಟ್‌ ಗಳ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಸಹಾಯಕ ಆಡಳಿತಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. Read more…

ಉದ್ಘಾಟನೆ ಕಾರ್ಯಕ್ರಮದಲ್ಲೇ ಸಂಸದೆ ಸೀರೆಗೆ ಬೆಂಕಿ: ನಾನು ಸುರಕ್ಷಿತವಾಗಿದ್ದೀನಿ; ಸುಪ್ರಿಯಾ ಸುಳೆ ಮಾಹಿತಿ

ಪುಣೆ: ಪುಣೆಯ ಹಿಂಜೆವಾಡಿ ಪ್ರದೇಶದಲ್ಲಿ ಭಾನುವಾರ ನಡೆದ ಕರಾಟೆ ಸ್ಪರ್ಧೆಯ ಉದ್ಘಾಟನೆಯ ವೇಳೆ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರ ಸೀರೆಗೆ ಬೆಂಕಿ ಹೊತ್ತಿಕೊಂಡಿದೆ. ಬಾರಾಮತಿ ಸಂಸದರು ತಮ್ಮ Read more…

ದಾರಿ ತಪ್ಪಿದ ಪತ್ನಿ, ಪ್ರಿಯಕರನೊಂದಿಗೆ ಸೇರಿ ಘೋರ ಕೃತ್ಯ

ಗ್ರೇಟರ್ ನೋಯ್ಡಾ: ಆಘಾತಕಾರಿ ಘಟನೆಯೊಂದರಲ್ಲಿ ಬಿಸ್ರಖ್ ಗ್ರಾಮದಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ತನ್ನ ಪತಿಯನ್ನು ಕೊಲೆ ಮಾಡಿದ್ದಾಳೆ ಎಂದು ಗ್ರೇಟರ್ ನೋಯ್ಡಾ ಪೊಲೀಸರು ಹೇಳಿದ್ದಾರೆ. ಮಹಿಳೆ ಈ Read more…

ಪಂಜಾಬಿಗರ ಆತಿಥ್ಯಕ್ಕೆ ಮನಸೋತ ಅಮೆರಿಕನ್​ ಯೂಟ್ಯೂಬರ್​

ಅಮೃತಸರ: ಪಂಜಾಬ್​ನ ಅಮೃತಸರದ ಪವಿತ್ರ ಗೋಲ್ಡನ್ ಟೆಂಪಲ್‌ಗೆ ಇತ್ತೀಚೆಗೆ ಭೇಟಿ ನೀಡಿದ ಅಮೆರಿಕನ್ ಯೂಟ್ಯೂಬರ್ ಅವರು ಪಂಜಾಬಿ ಸಮುದಾಯದಿಂದ ಸ್ವೀಕರಿಸಿದ ಆತಿಥ್ಯದಿಂದ ಆಶ್ಚರ್ಯಚಕಿತರಾಗಿದ್ದಾರೆ. ಸುತ್ತಮುತ್ತಲಿನ ಅವರ ವ್ಲಾಗ್ ಪ್ರವಾಸದಲ್ಲಿ, Read more…

ರಿಮೋಟ್ ವೋಟಿಂಗ್ ಮೆಷಿನ್ ಬಗ್ಗೆ ಚರ್ಚಿಸಲು ನಾಳೆ ಸರ್ವಪಕ್ಷ ಸಭೆ ಕರೆದ ಚುನಾವಣಾ ಆಯೋಗ

ನವದೆಹಲಿ: ರಿಮೋಟ್ ವೋಟಿಂಗ್ ಮೆಷಿನ್ ಕುರಿತು ಚರ್ಚಿಸಲು ಮತ್ತು ಪ್ರದರ್ಶಿಸಲು ಚುನಾವಣಾ ಆಯೋಗದಿಂದ ನಾಳೆ ಎಲ್ಲಾ ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಸಭೆ ಕರೆಯಲಾಗಿದೆ. ತಾಂತ್ರಿಕ Read more…

ಹೀರೋ ಹೋಂಡಾವನ್ನು ಎಲೆಕ್ಟ್ರಿಕ್​ ಬೈಕಾಗಿ ಮಾರ್ಪಡಿಸಿದ ಯುವಕ

ಕರೀಂನಗರ: ತೆಲಂಗಾಣದ ಯುವಕನೊಬ್ಬ ಹಳೆಯ ಮೋಟಾರ್‌‌ ಸೈಕಲ್ ಅನ್ನು ಎಲೆಕ್ಟ್ರಿಕ್ ಬೈಕ್‌ಗೆ ಅಪ್‌ಗ್ರೇಡ್ ಮಾಡಿ ಸಾಧನೆ ಮಾಡಿದ್ದಾನೆ. ಹೊಸದಾಗಿ ನವೀಕರಿಸಿದ ಎಲೆಕ್ಟ್ರಿಕ್ ಬೈಕು ಐದು ಗಂಟೆಗಳ ಕಾಲ ಚಾರ್ಜ್ Read more…

BIG NEWS: ವಿಮಾನ ದುರಂತ; ಐವರು ಭಾರತೀಯರು ಸೇರಿ 72 ಜನ ಸಜೀವ ದಹನ

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿರುವ ಭೀಕರ ವಿಮಾನ ದುರಂತದಲ್ಲಿ ವಿಮಾನದಲ್ಲಿದ್ದ ಐವರು ಭಾರತೀಯ ಪ್ರಯಾಣಿಕರು ಸೇರಿದಂತೆ ಎಲ್ಲಾ 72 ಜನರು ಸಜೀವ ದಹನಗೊಂಡಿದ್ದಾರೆ ಎಂದು ತಿಳಿದುಬಂದಿದೆ. ನೇಪಾಳದ ಪೋಖರಾ ಅಂತರಾಷ್ಟ್ರೀಯ Read more…

ಗರ್ಭಿಣಿ ಪತ್ನಿಯನ್ನು ಬೈಕ್ ಗೆ ಕಟ್ಟಿ 200 ಮೀಟರ್ ಗೂ ಹೆಚ್ಚು ದೂರ ಎಳೆದೊಯ್ದ ಪಾಪಿ ಪತಿ ಅರೆಸ್ಟ್

ಪಿಲಿಭಿತ್: ಉತ್ತರ ಪ್ರದೇಶದ ಪಿಲಿಭಿತ್‌ ನಲ್ಲಿ ಗರ್ಭಿಣಿ ಮಹಿಳೆಯನ್ನು ಮೋಟಾರ್ ಬೈಕ್‌ ಗೆ ಕಟ್ಟಿ 200 ಮೀಟರ್‌ಗೂ ಹೆಚ್ಚು ದೂರ ಎಳೆದೊಯ್ದಿದ್ದ ಪತಿಯನ್ನು ಬಂಧಿಸಲಾಗಿದೆ. ಆರೋಪಿ ಮದ್ಯವ್ಯಸನಿಯಾಗಿದ್ದು, ಅದಕ್ಕೆ Read more…

BIG NEWS: ವಿಮಾನ ಪತನ; 35ಕ್ಕೂ ಹೆಚ್ಚು ಪ್ರಯಾಣಿಕರ ದುರ್ಮರಣ; ಹಲವರ ಸ್ಥಿತಿ ಗಂಭೀರ

ಕಠ್ಮಂಡು: ನೇಪಾಳದಲ್ಲಿ ವಿಮಾನ ಪತನ ಪ್ರಕರಣದಲ್ಲಿ 35ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದು, ಹಲವು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ನೇಪಾಳದ ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 72 Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...