alex Certify
ಕನ್ನಡ ದುನಿಯಾ       Mobile App
       

Kannada Duniya

ಸುಂದರ ಹುಡುಗಿ ಮಾತಿಗೆ ಮರುಳಾಗಿ ಮನೆಗೆ ಹೋದವನ ಗತಿ ಹೀಗಾಯ್ತು…!

ಸಾಮಾಜಿಕ ಜಾಲತಾಣದಲ್ಲಿ ಸ್ನೇಹಿತೆಯಾದ ಹುಡುಗಿ ಮನೆಗೆ ಹೋಗಿದ್ದೇ ಯುವಕನಿಗೆ ದುಬಾರಿಯಾಗಿ ಪರಿಣಮಿಸಿದೆ. ದೀಪಾವಳಿ ದಿನ ಮನೆಗೆ ಕರೆದ ಯುವತಿ, ಸ್ನೇಹಿತನ ಜೊತೆ ಸೇರಿ ವ್ಯಕ್ತಿಯನ್ನು ಕಟ್ಟಿ ಹಾಕಿ ಹಲ್ಲೆ Read more…

ಸೆಕ್ಸ್ ಮಾಡುವಾಗ ಸಿಕ್ಕಿಬಿದ್ದವರಿಗೆ ಮದುವೆ ಯೋಗ…!

ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯೊಂದು ಸೆಕ್ಸ್ ಮಾಡುವ ವೇಳೆ ಗ್ರಾಮಸ್ಥರು ಕೈಗೆ ಸಿಕ್ಕಿಬಿದ್ದಿದ್ದು ಅವರುಗಳಿಗೆ ದೇವಾಲಯದಲ್ಲಿ ವಿವಾಹ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಜೌನಪುರ್ ಜಿಲ್ಲೆಯ ಕೇರಾಕತ್ ಪೊಲೀಸ್ ಠಾಣೆ Read more…

ಪಶ್ಚಿಮ ಬಂಗಾಳದಲ್ಲಿ ಗೋವಿನ ಜೊತೆ ಸೆಲ್ಫಿ ಸ್ಪರ್ಧೆ…!

ಯುವ ವೃತ್ತಿಪರರ ತಂಡವೊಂದು ಪಶ್ಚಿಮ ಬಂಗಾಳದಾದ್ಯಂತ ಸಂಚರಿಸಿ ಪಶುಪಾಲನೆಯಿಂದಾಗುವ ಆರ್ಥಿಕ ಅನುಕೂಲಗಳು ಹಾಗೂ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುವುದರಿಂದಾಗುವ ಆರ್ಥಿಕ ನಷ್ಟದ ಕುರಿತು ಅರಿವು ಮೂಡಿಸುವ ಕಾರ್ಯ ನಡೆಸುತ್ತಿದೆ. ಇದರತ್ತ Read more…

ಮೃತದೇಹದ ಗುರುತು ಪತ್ತೆ ಹಚ್ಚಲು ನೆರವಾಗುತ್ತಾ ‘ಆಧಾರ್’…?

ಆಧಾರ್ ಬಯೋಮೆಟ್ರಿಕ್ಸ್ ಅನ್ನು ಬಳಸಿಕೊಂಡು ಮೃತದೇಹದ ಗುರುತು ಪತ್ತೆ ಹಚ್ಚಲು ಸಾಧ್ಯವೇ? ಇಲ್ಲ ಎನ್ನುತ್ತಿದೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ). ಅಪರಿಚಿತ ಮೃತದೇಹಗಳ ಗುರುತು ಪತ್ತೆಗೆ ಸಂಬಂಧಿಸಿ Read more…

ಈತನ ಕೃತಕ ಮಂಡಿ ಚಿಪ್ಪಿನಲ್ಲಿತ್ತು 26 ಚಿನ್ನದ ಬಿಸ್ಕತ್ತು…!

ಕೋಲ್ಕತ್ತ: ಭಾರತ-ಬಾಂಗ್ಲಾದೇಶ ಗಡಿ ಭಾಗದಲ್ಲಿ ಸುಮಾರು 95 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬಿಸ್ಕತ್ ಅನ್ನು ಗಡಿ ರಕ್ಷಣಾ ಪಡೆ ವಶಪಡಿಸಿಕೊಂಡಿದೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಗಡಿ Read more…

26 ಮಂದಿ ಹಾಲಿ ಶಾಸಕರಿಗೆ ‘ಶಾಕ್’ ಕೊಟ್ಟ ಬಿಜೆಪಿ

ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಸೋಮವಾರದಂದು ತನ್ನ 131 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ, 26 ಮಂದಿ ಹಾಲಿ ಶಾಸಕರಿಗೆ ಕೊಕ್ ನೀಡಿದೆ. 85 Read more…

ಶಬರಿಮಲೆ ವಿವಾದ: ಕೊನೆ ಕ್ಷಣದಲ್ಲಿ ಪ್ರಕರಣದಿಂದ ಹಿಂದೆ ಸರಿದು ಅಚ್ಚರಿ ಮೂಡಿಸಿದ ವಕೀಲ

ಎಲ್ಲ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಾಲಯಕ್ಕೆ ಪ್ರವೇಶ ನೀಡುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ, ಇದರ ಕುರಿತು ಪರ-ವಿರೋಧದ ಚರ್ಚೆಗಳು ನಡೆಯುತ್ತಿದೆಯಲ್ಲದೇ ದೇವಾಲಯ ಪ್ರವೇಶಿಸಲು ಮುಂದಾದ ಮಹಿಳೆಯರಿಗೆ Read more…

ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಹಿರಿಯ ನಾಯಕ

ಕಳೆದ 52 ವರ್ಷಗಳಿಂದಲೂ ರಾಜಕಾರಣದಲ್ಲಿ ಸಕ್ರಿಯವಾಗಿರುವ ಹಿರಿಯ ರಾಜಕೀಯ ನೇತಾರ ಶರದ್ ಪವಾರ್, ತಾವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಹೇಳುವ ಮೂಲಕ ರಾಜಕೀಯ ನಿವೃತ್ತಿಯ ಸುಳಿವು ನೀಡಿದ್ದಾರೆ. Read more…

ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪತ್ನಿಗೆ ಹೆರಿಗೆ

ಉತ್ತರ ಪ್ರದೇಶದ ಕೌಶಂಬಿ ಜಿಲ್ಲಾಧಿಕಾರಿ ಮನೀಶ್ ಕುಮಾರ್ ಮೆಚ್ಚುಗೆಯ ಕೆಲಸ ಮಾಡಿದ್ದಾರೆ. ಮನೀಶ್ ಕುಮಾರ್ ಪತ್ನಿ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಶನಿವಾರ ಜಿಲ್ಲಾಧಿಕಾರಿ ಮನೀಶ್ ಕುಮಾರ್, Read more…

ಮೂರು ವರ್ಷದ ಬಾಲಕಿ ಮೇಲೆರಗಿದ 70ರ ವೃದ್ಧ

ಮಹಾರಾಷ್ಟ್ರದ ಅಕೋಲಾದಲ್ಲಿ ನಾಚಿಕೆಗೇಡಿ ಘಟನೆ ನಡೆದಿದೆ. 70 ವರ್ಷದ ವೃದ್ಧ ಮೂರು ವರ್ಷದ ಬಾಲಕಿ ರೇಪ್ ಮಾಡಿದ್ದಾನೆ. ಘಟನೆ ನಂತ್ರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ, ಪೀಡಿತ Read more…

ವಿಮಾನ ಪ್ರಯಾಣಿಕನ ಬ್ಯಾಗ್ ನಲ್ಲಿತ್ತು ಜೀವಂತ ಹಾವು…!

ಕೇರಳದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣಿಕನ ಬ್ಯಾಗಿನಲ್ಲಿ ಜೀವಂತ ಹಾವೊಂದು ಸಿಕ್ಕಿದೆ. ಪ್ರಯಾಣಿಕನ ಕೈ ಚೀಲದಲ್ಲಿ ಹಾವು ಸಿಕ್ಕಿದೆ. ಬ್ಯಾಗ್ ಸ್ಕ್ಯಾನ್ ಮಾಡುವ ವೇಳೆ ವಿಷಯುಕ್ತ ಹಾವು Read more…

ಸುಳ್ಳು ಸುದ್ದಿ ತಡೆಯಲು ರಾಹುಲ್ ಹೆಜ್ಜೆ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಟ್ವೀಟರ್ ಸಹ ಸಂಸ್ಥಾಪಕ ಹಾಗೂ ಸಿಇಒ ಜಾಕ್  ಡಾರ್ಸೆ ಅವ್ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಟ್ವೀಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ Read more…

ಸುದ್ದಿಯಾಗಿದೆ ಕೇರಳ ಸಚಿವರ ಪತ್ನಿಯ ರಾಜೀನಾಮೆ ವಿಚಾರ

ತಿರುವನಂತಪುರ: ಕೇರಳ ವಿವಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಲೋಕೋಪಯೋಗಿ ಇಲಾಖೆ ಸಚಿವ ಜಿ. ಸುಧಾಕರ್ ಅವರ ಪತ್ನಿ ಜುಬಿಲಿ ನವಪ್ರಭಾ ಅವರು ತಮ್ಮ ಕೆಲಸಕ್ಕೆ ರಾಜಿನಾಮೆ ಸಲ್ಲಿಸಿರುವುದು ಇದೀಗ ಸುದ್ದಿಯಾಗಿದೆ. Read more…

ಅಯೋಧ್ಯೆ ವಿಚಾರ ‘ತಕ್ಷಣ’ ವಿಚಾರಣೆ ಸಾಧ್ಯವೇ ಇಲ್ಲವೆಂದ ನ್ಯಾಯಾಲಯ

ಅಯೋಧ್ಯೆ ವಿಚಾರ ತುರ್ತು ವಿಚಾರಣೆ ಸಾಧ್ಯವಿಲ್ಲ, ಜನವರಿ‌ ನಂತರವಷ್ಟೆ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ಸುಪ್ರಿಂ ಕೋರ್ಟ್ ಸ್ಪಷ್ಟಪಡಿಸಿದೆ. ಅಖಿಲ ಭಾರತ ಹಿಂದೂ ಮಹಾಸಭಾ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಿಚಾರಣೆ Read more…

ಛತ್ತೀಸ್ ಘಡ್ ಚುನಾವಣೆ ಕಣದಲ್ಲಿರುವ ಕ್ರಿಮಿನಲ್ ಆರೋಪಿಗಳೆಷ್ಟು ಗೊತ್ತಾ…?

ನವದೆಹಲಿ: ಛತ್ತೀಸ್ ಘಡ್ ದಲ್ಲಿ ಇಂದು ನಡೆಯುತ್ತಿರುವ ಮೊದಲ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿರುವ ಹೆಚ್ಚಿನ ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆಯುಳ್ಳವರೆಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಒಟ್ಟು Read more…

ನಾಚಿಕೆಗೇಡು…! ಸರ್ಕಾರಿ ಆಸ್ಪತ್ರೆ ಶೌಚಾಲಯದಲ್ಲಿ ಹೆರಿಗೆ

ಉತ್ತರಖಂಡದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಲ್ಲಿ ನಾಚಿಕೆಗೇಡಿ ಘಟನೆ ನಡೆದಿದೆ. ದೂನ್ ಮಹಿಳಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗರ್ಭಿಣಿಗೆ ಶೌಚಾಲಯದಲ್ಲಿ ಹೆರಿಗೆಯಾಗಿದೆ. ಘಟನೆಯಲ್ಲಿ ನವಜಾತ ಶಿಶು ಸಾವನ್ನಪ್ಪಿದೆ. ಭಾನುವಾರ ಬೆಳಿಗ್ಗೆ Read more…

ವಿಧಾನಸಭಾ ಚುನಾವಣೆಗೂ ಮುನ್ನ ನಕ್ಸಲ್ ದಾಳಿ

ಛತ್ತೀಸ್ ಘಡ್  ದಲ್ಲಿ ಇಂದು ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಭಾನುವಾರದಂದು ಭದ್ರತೆಗೆ ನಿಯೋಜನೆಗೊಂಡಿದ್ದ ಗಡಿ ಭದ್ರತಾ ಪಡೆಯ ಯೋಧರು ಗಸ್ತು ತಿರುಗುವ ವೇಳೆ ನಕ್ಸಲರು Read more…

ಶಾಲಾ ಬಸ್ಸುಗಳ ಕುರಿತು ಪ್ರಮುಖ ನಿರ್ಧಾರ ಕೈಗೊಂಡ ಹಿಮಾಚಲ ಪ್ರದೇಶ ಸರ್ಕಾರ

ಶಾಲಾ ವಾಹನದಲ್ಲಿ ಓಡಾಡುವ‌ ವಿದ್ಯಾರ್ಥಿಗಳ‌ ಸುರಕ್ಷತಾ‌ ದೃಷ್ಟಿಯಿಂದ ಹಿಮಾಚಲ‌ ಪ್ರದೇಶ‌ ನೂತನ ನಿಯಮವೊಂದನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ನೂತನ ಕಾನೂನಿನಲ್ಲಿ‌ ಪ್ರಮುಖವಾಗಿ 15 ವರ್ಷ ಅವಧಿ ಓಡಿರುವ Read more…

ಬದಲಾಗುತ್ತಾ ವಿಶ್ವವಿಖ್ಯಾತ ‘ಆಗ್ರಾ’ ಹೆಸರು…?

ಉತ್ತರಪ್ರದೇಶ ಮುಖ್ಯಮಂತ್ರಿ‌ ಯೋಗಿ ಆದಿತ್ಯನಾಥ ಅವರು ಆರಂಭಿಸಿದ ಹೆಸರು ಬದಲಾವಣೆ ಪರ್ವಕ್ಕೆ ಇದೀಗ ಮತ್ತೊಂದು ಹೊಸ ಬೇಡಿಕೆ ಬಂದಿದೆ. ಹೌದು,‌ ಶಹಜಾನ್ ಪ್ರೇಮದ ಕುರುಹಾಗಿ ನಿಂತಿರುವ ತಾಜ್ ಮಹಲ್ Read more…

ವಿಮಾನ ಹಾರಾಟಕ್ಕೂ ಮುನ್ನ ಮದ್ಯ ಸೇವಿಸಿ ಸಿಕ್ಕಿಬಿದ್ದ ಕ್ಯಾಪ್ಟನ್

ಮುಂಬೈ: ಏರ್ ಇಂಡಿಯಾದ ಕ್ಯಾಪ್ಟನ್ ಎ.ಕೆ. ಕಟ್ಪಾಲಿಯಾ ಎಂಬುವರು ವಿಮಾನ ಹಾರಾಟಕ್ಕೂ ಮುನ್ನ ನಡೆಸಿದ ಮದ್ಯ ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ. ಏರ್ ಇಂಡಿಯಾದ ಎಐ-111 Read more…

ಬಿಜೆಪಿ ರಾಷ್ಟ್ರಾಧ್ಯಕ್ಷರ ಹೆಸರಿನ ಕುರಿತು ಈಗ ಅಪಸ್ವರ

ಮೊಘಲರ ಆಳ್ವಿಕೆ ನೆನಪಿಸುವ ದೇಶದ ಪ್ರಮುಖ ನಗರಗಳಿಗೆ ಮರು ನಾಮಕರಣ ಮಾಡುವ ಬಿಜೆಪಿ ಕ್ರಮಕ್ಕೆ ರಾಜಕೀಯ ಮುಖಂಡರಿಂದ ಮಾತ್ರವಲ್ಲ, ಈಗ ನಾಗರಿಕ ಸಮಾಜದಿಂದಲೂ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಬಿಜೆಪಿಯವರೇ, Read more…

ಯೋಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಮಿತ್ರ ಪಕ್ಷದ ಸಚಿವ

ಉತ್ತರಪ್ರದೇಶ ಸರಕಾರ ತನ್ನ ರಾಜ್ಯದ ಕೆಲವು‌ ನಗರಗಳ‌ ಹೆಸರುಗಳನ್ನು ಬದಲಿಸುತ್ತಿರುವ ಬಗ್ಗೆ ಮಿತ್ರ ಪಕ್ಷದಲ್ಲಿಯೇ ಅಪಸ್ವರ ಕೇಳಿಬಂದಿದ್ದು,‌ ನಗರಗಳ ಹೆಸರು ಬದಲಿಸುವ ಮೊದಲು ಬಿಜೆಪಿಯಲ್ಲಿರುವ ಮುಸ್ಲಿಂ ನಾಯಕರ ಹೆಸರು‌ Read more…

ಹಾಕಿ‌ ವಿಶ್ವಕಪ್ ಗೆ ವರ್ಣರಂಜಿತವಾಗಿ ಸಜ್ಜಾದ ಒಡಿಸ್ಸಾ

ತಿಂಗಳಾಂತ್ಯಕ್ಕೆ ಒಡಿಸ್ಸಾದಲ್ಲಿ ಆರಂಭಗೊಳ್ಳಲಿರುವ ಪುರುಷರ ಹಾಕಿ ವಿಶ್ವಕಪ್ ಗೆ ಭುವನೇಶ್ವರ ನವವಧುವಿನಂತೆ ಸಜ್ಜಾಗುತ್ತಿದೆ. ನ.28 ರಿಂದ ಡಿ.16 ರವರೆಗೆ ನಡೆಯಲಿರುವ‌ ಹಾಕಿ‌ ವಿಶ್ವಕಪ್‌ ವೀಕ್ಷಿಸಲು ಹಲವು‌ ದೇಶಗಳಿಂದ ಸಾವಿರಾರು Read more…

ಹುಟ್ಟು ಹಬ್ಬದ ದಿನ ವಿದ್ಯಾರ್ಥಿಗಳಿಗೆ ಸಿಗುತ್ತೆ ಕಾಂಡೋಮ್…!

ಸ್ನೇಹಿತರು, ಸಹಪಾಠಿಗಳ ಹುಟ್ಟುಹಬ್ಬದಂದು ಕೇಕ್ ಕತ್ತರಿಸೋದು, ಹುಟ್ಟುಹಬ್ಬ ಆಚರಿಸಿಕೊಳ್ಳುವ ಸ್ನೇಹಿತನ ಮುಖಕ್ಕೆ ಕೇಕ್ ಹಚ್ಚೋದು ಸಾಮಾನ್ಯ ವಿಷ್ಯ. ಆದರೆ ನಾಗ್ಪುರ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಗುಂಪೊಂದು ಹೊಸ ಟ್ರೆಂಡ್ ಶುರು Read more…

ವಿಮಾನ ಅಪಹರಣವೆಂದು ಮಿಸ್ಸಾಗಿ ಅಲರ್ಟ್….

ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಅಪರಹರಣವಾಗಿದೆ ಎಂಬ ಆತಂಕದ ವಾತಾವರಣವೊಂದು ಸೃಷ್ಟಿಯಾಗಿತ್ತು. ವಿಮಾನ ಅಪಹರಣ ಉದಾಹರಣೆಗಳು ಕಣ್ಣುಮುಂದೆ ಇರುವುದರಿಂದ ಸಹಜವಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ಗಾಬರಿಗೊಂಡಿದ್ದರು. ಆದರೆ, ಕಂದಹಾರ್ Read more…

ಪಾನಮತ್ತ ಚಾಲಕಿಯ‌ ಎಡವಟ್ಟಿನಿಂದ‌ ವ್ಯಕ್ತಿ‌ ಸಾವು

ವೀಕ್ ಎಂಡ್ ಮೋಜು‌ ಮಸ್ತಿಯಲ್ಲಿ‌ ಮದ್ಯಪಾನ ಮಾಡಿ ಕಾರು ಚಲಾಯಿಸಿದ ಯುವತಿ‌ ಡಿವೈಡರ್ ಗೆ ಡಿಕ್ಕಿ‌ ಹೊಡೆದು ಎದುರುಗಡೆ ಬರುತ್ತಿದ್ದ ಕಾರಿನ ಮೇಲೆ ಕಾರು ಬಿದ್ದ ಪರಿಣಾಮ ದೆಹಲಿಯ Read more…

ತನ್ನ ಬಾಯ್ ಫ್ರೆಂಡ್ ಜೊತೆ ಮಗಳ ಮದುವೆ ಮಾಡಿಸಿದ್ಲು ತಾಯಿ

ಚೆನ್ನೈನಲ್ಲಿ ಅಮಾನವೀಯ ಘಟನೆ ನಡೆದಿದೆ. ತಾಯಿಯೊಬ್ಬಳು ತನ್ನ ಪ್ರಿಯಕರನ ಜೊತೆ ಅಪ್ರಾಪ್ತ ಮಗಳ ಮದುವೆ ಮಾಡಿಸಿದ್ದಾಳೆ. ಅಪ್ರಾಪ್ತೆಯನ್ನು 24 ದಿನಗಳ ಕಾಲ ಬಂಧಿಸಿಟ್ಟು, ಅನೇಕ ಬಾರಿ ಅತ್ಯಾಚಾರವೆಸಗಲಾಗಿದೆ. ಅಪರಿಚಿತ Read more…

ಶಾಂತಿ ಹುಡುಕಾಟದಲ್ಲಿ ತೇಜ್ ಪ್ರತಾಪ್ ಯಾದವ್

ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಿರಿಯ ಮಗ  ತೇಜ್ ಪ್ರತಾಪ್ ಯಾದವ್ ವಿಚ್ಛೇದನ ವಿಚಾರದಲ್ಲಿ ಚರ್ಚೆಯ ವಿಷ್ಯವಾಗಿದ್ದಾರೆ. ತೇಜ್ ಪ್ರತಾಪ್ ಯಾದವ್ ಶನಿವಾರ ವೃಂದಾವನದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ನೇಹಿತರ Read more…

ಧೂಮಪಾನ ಮಾಡಬೇಡವೆಂದು ಗರ್ಭಿಣಿ ಹೇಳಿದ್ದೇ ತಪ್ಪಾಯ್ತು…!

ಶಹಜಾನ್ಪುರ: ಧೂಮಪಾನ ಮಾಡಬೇಡ, ತೊಂದರೆ ಆಗುತ್ತಿದೆ ಎಂದು ರೈಲಿನಲ್ಲಿ ಸಹ ಪ್ರಯಾಣಿಕನಿಗೆ ಗರ್ಭಿಣಿಯೊಬ್ಬರು ಹೇಳಿದ್ದೇ ತಪ್ಪಾಯಿತು, ಆತ ಆಕೆಯನ್ನು ಕತ್ತು ಹಿಸುಕಿ ಕೊಲೆಗೈದಿದ್ದಾನೆ. ಶಹಜಾನ್ಪುರ್ ದಲ್ಲಿ ಘಟನೆ ನಡೆದಿದು, 45 Read more…

ಚುನಾವಣೆ ಹೊಸ್ತಿಲಿನಲ್ಲಿಯೇ ಕಾಂಗ್ರೆಸ್ ಗೆ ಕಾದಿದೆ ಬಿಗ್ ಶಾಕ್…?

ಲೋಕಸಭೆ ಚುನಾವಣೆಗೆ ಹೊಸ ಹೊಸ ಸಮೀಕರಣಗಳು ರೂಪುಗೊಳ್ಳುತ್ತಿರುವಾಗಲೇ ಆಂಧ್ರದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಕಾಂಗ್ರೆಸ್ ನಿಂದ ಹೊರಬರುವ ಸಾಧ್ಯತೆ ದಟ್ಟವಾಗಿದೆ. ಲೋಕಸಭೆ ಚುನಾವಣೆ ಉದ್ದೇಶದಿಂದ ಆಂಧ್ರದಲ್ಲಿ ಆಡಳಿತಾರೂಢ ತೆಲುಗು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...