alex Certify
ಕನ್ನಡ ದುನಿಯಾ       Mobile App
       

Kannada Duniya

ದಾವೂದ್ ಇಬ್ರಾಹಿಂ ನ ಹೊಸ ಫೋಟೋ ಬಹಿರಂಗ

ಭಾರತದ ಪತ್ರಕರ್ತರೊಬ್ಬರು ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನ ಹೊಸ ಫೋಟೋವೊಂದನ್ನು ಬಹಿರಂಗಗೊಳಿಸಿದ್ದು, ಈ ಫೋಟೋವನ್ನು ಪಾಕಿಸ್ತಾನದಲ್ಲಿ ತೆಗೆಯಲಾಗಿದೆ ಎಂದು ಹೇಳಲಾಗಿದೆ. ಆ ಮೂಲಕ ದಾವೂದ್ ಇಬ್ರಾಹಿಂ Read more…

ಕಾಕ್ ಪಿಟ್ ನಲ್ಲಿ ಗಗನಸಖಿಯನ್ನು ಕೂರಿಸಿಕೊಂಡಿದ್ದ ಪೈಲೆಟ್ ಡಿಸ್ಮಿಸ್

ವಿಮಾನದ ಕಾಕ್ ಪಿಟ್ ನಲ್ಲಿ ಗಗನಸಖಿಯನ್ನು ಬಲವಂತವಾಗಿ ಕೂರಿಸಿಕೊಂಡಿದ್ದಲ್ಲದೇ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ ಮುಖ್ಯ ಪೈಲೆಟ್ ನನ್ನು ಮನೆಗೆ ಕಳುಹಿಸಲಾಗಿದೆ. ಕೋಲ್ಕತ್ತಾದಿಂದ ಬ್ಯಾಂಕಾಕ್ ಗೆ ತೆರಳುತ್ತಿದ್ದ ಸ್ಪೈಸ್ ಜೆಟ್ Read more…

ಧೂಳು ಹಿಡಿಯುತ್ತಿವೆ ಹೊಚ್ಚ ಹೊಸ ಇ ರಿಕ್ಷಾಗಳು

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಂಗವಾಗಿ ಏಪ್ರಿಲ್ 5 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಾಂಕೇತಿಕವಾಗಿ ವಿತರಿಸಿದ್ದ ಇ- ರಿಕ್ಷಾಗಳನ್ನು ಪಡೆಯಲು ಫಲಾನುಭವಿಗಳು ಮುಂದೆ ಬಾರದ ಕಾರಣ Read more…

ಜನವಸತಿ ಪ್ರದೇಶಕ್ಕೆ ಬಂದ ಬೃಹತ್ ಮೊಸಳೆ

ಬೃಹತ್ ಮೊಸಳೆಯೊಂದು ಜನ ವಸತಿ ಪ್ರದೇಶಕ್ಕೆ ಬಂದು ಅಲ್ಲಿನ ನಿವಾಸಿಗಳನ್ನು ಬೆಚ್ಚಿ ಬೀಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಶುಕ್ರವಾರದಂದು ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಗ್ರಾಮವೊಂದರಲ್ಲಿ ಈ Read more…

ಲಾಲೂರನ್ನು ಕಡೆಗಣಿಸುತ್ತಿದೆಯಾ ಬಿಹಾರ ಸರ್ಕಾರ..?

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸುವ ಸಲುವಾಗಿ ನಿತೀಶ್ ಕುಮಾರ್ ಜೊತೆ ಕೈಜೋಡಿಸಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದರಲ್ಲದೇ ತಮ್ಮ ಇಬ್ಬರು Read more…

ಗರ್ಭಿಣಿ ಕೊಲೆ ಪ್ರಕರಣಕ್ಕೆ ಹೊಸ ತಿರುವು

ಮಸ್ಕತ್ ನ ಒಮನ್ ನಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ, ಕೇರಳದ ಎರ್ನಾಕುಲಂ ಜಿಲ್ಲೆಯ ಅಂಗಮಾಲಿಯ ಮಹಿಳೆಯನ್ನು, ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. Read more…

ಬಿಡುಗಡೆಯಾಯ್ತು ಭಾರತದ ದುಬಾರಿ ಎಸ್.ಯು.ವಿ. ಕಾರ್

ನವದೆಹಲಿ: ಶ್ರೀಮಂತಿಕೆ, ಲೈಫ್ ಸ್ಟೈಲ್ ಬದಲಾದಂತೆ, ಐಷಾರಾಮಿ ದುಬಾರಿ ಕಾರುಗಳ ಬಳಕೆಯೂ ದೇಶದಲ್ಲಿ ಹೆಚ್ಚಾಗಿದೆ. ಇದನ್ನು ಮನಗಂಡಿರುವ ಬೆಂಟ್ಲಿ ಕಂಪನಿ, ದೇಶದ ಮೊದಲ ಅತಿವೇಗದ, ದುಬಾರಿ ಬೆಲೆಯ ಎಸ್.ಯು.ವಿ. Read more…

ಹಿರಿಯರ ಸಂಖ್ಯೆ ಏರಿಕೆ, ವೃದ್ಧಾಶ್ರಮವಾಗುತ್ತಿರುವ ಹಳ್ಳಿಗಳು

ನವದೆಹಲಿ: ಹಳ್ಳಿಗಳಲ್ಲಿ ನಿರೀಕ್ಷಿತ ಉದ್ಯೋಗ, ಮಕ್ಕಳಿಗೆ ಶಿಕ್ಷಣ, ಸೌಲಭ್ಯಗಳು ಸಿಗದ ಕಾರಣಕ್ಕೆ, ಈಗಿನ ತಲೆಮಾರು ನಗರ ಪ್ರದೇಶಗಳತ್ತ ಆಕರ್ಷಿತರಾಗಿ ಅಲ್ಲೇ ವಾಸಿಸುತ್ತಾರೆ. ಹಳ್ಳಿಯಲ್ಲಿರುವ ಹಿರಿಯರಿಗೆ ಊರನ್ನು ಬಿಟ್ಟು ಬರಲು Read more…

ಸ್ಮಾರ್ಟ್ ಫೋನ್ ಗೂ ಬಂತು ಎಕ್ಸ್ ಚೇಂಜ್ ಆಫರ್

ನವದೆಹಲಿ: ಸಾಮಾನ್ಯವಾಗಿ ಹಳೆಯ ವಸ್ತು, ಪರಿಕರಗಳನ್ನು ಎಕ್ಸ್ ಚೇಂಜ್ ಆಫರ್ ಗಳಲ್ಲಿ ಬದಲಿಸಿಕೊಳ್ಳಬಹುದಾಗಿದೆ. ಇದೀಗ ಮೊಬೈಲ್, ಸ್ಮಾರ್ಟ್ ಫೋನ್ ಗಳನ್ನು ಕೂಡ ಎಕ್ಸ್ ಚೇಂಜ್ ಆಫರ್ ನಲ್ಲಿ ನೀವು Read more…

ನೀರು ಕುಡಿಯುವಾಗಲೇ ಕಾದಿತ್ತು ದುರ್ವಿಧಿ

ದೇಶದ ಹಲವು ರಾಜ್ಯಗಳಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದೆ. ಮಹಾರಾಷ್ಟ್ರ, ಮಧ್ಯಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಬರಗಾಲದಿಂದಾಗಿ ಕೆರೆ ಕಟ್ಟೆಗಳೆಲ್ಲಾ ಒಣಗಿ ಹೋಗಿದ್ದು, ಕುಡಿಯುವ ನೀರು ಸಿಗದೇ ಜನಜಾನುವಾರು ಪರದಾಡುವಂತಾಗಿದೆ. ರೈತರ Read more…

ಕ್ರಿಸ್ ಗೇಲ್ ಕೊಹ್ಲಿಗೆ ಧನ್ಯವಾದ ಕಾಕಾ ಎಂದಿದ್ದೇಕೆ?

ಐಪಿಎಲ್ ಫ್ರಾಂಚೈಸಿ ಆರ್ ಸಿ ಬಿ ಯ ಇಬ್ಬರು ದಿಗ್ಗಜರಾದ ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿ ನಡುವಿನ ಆಸಕ್ತಿದಾಯಕ ವಿಷಯ ಬಹಿರಂಗವಾಗಿದೆ. ಗೇಲ್ ತಂದೆಯಾಗಿರುವ ಬಗ್ಗೆ ವಿರಾಟ್ Read more…

ಮಂಟಪದಲ್ಲೇ ಮುರಿದುಬಿತ್ತು ಸಹೋದರಿಯರ ಮದುವೆ

ಆಗ್ರಾ: ಮದುವೆ ಎಂದ ಮೇಲೆ ಸಡಗರ ಸಂಭ್ರಮ ಹೆಚ್ಚಾಗಿರುತ್ತದೆ. ಹೀಗೆ ಸಂಭ್ರಮದಿಂದ ನಡೆಯುತ್ತಿದ್ದ ಮದುವೆಗಳು ಕೆಲವೊಮ್ಮೆ ನಿಂತುಹೋದ ಎಷ್ಟೋ ಘಟನೆಗಳು ನಡೆದಿವೆ. ಇತ್ತೀಚೆಗಷ್ಟೇ ಆಗ್ರಾ ಸಮೀಪದ ಸಿಕ್ರಾರಾ ಎಂಬ Read more…

ವಧು ಇಟ್ಟ ಬೇಡಿಕೆ ಕೇಳಿ ಹುಡುಗನ ಮನೆಯವರು ಕಂಗಾಲು

ಪ್ರತಿಯೊಬ್ಬ ಹುಡುಗಿಯರೂ ತಮ್ಮ ಮದುವೆ ಬಗ್ಗೆ ಕನಸು ಕಾಣ್ತಾರೆ. ಈ ಹಿಂದೆ ನೀವು ನೋಡಿದ್ದೀರಿ, ಟಾಯ್ಲಟ್ ಇಲ್ಲದ ಕಾರಣಕ್ಕೆ ವಧುವೊಬ್ಬಳು ಮದುವೆ ನಿರಾಕರಿಸಿದ್ದಳು. ಅರ್ಥ್ ಡೇ ಯಾದ ಇಂದು Read more…

ಚಿಲ್ಲರೆ ಕಾಸನ್ನೂ ಬಿಡದ ಮಿಲಿಯನೇರ್ ವಿಜಯ್ ಮಲ್ಯ

ನವದೆಹಲಿ: ಮದ್ಯ ದೊರೆ, ಮಿಲಿಯನೇರ್ ವಿಜಯ್ ಮಲ್ಯ ರಾಜ್ಯಸಭೆ ಸದಸ್ಯರಾಗಿದ್ದ ಸಂದರ್ಭದಲ್ಲಿ ಸಕಲ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಒಂದೇ ಒಂದು ಪೈಸೆಯನ್ನೂ ಕೂಡ ಬಿಡದೇ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡಿದ್ದಾರೆ. ಶ್ರೀಮಂತ Read more…

ಕಾಣಿಕೆ ಹುಂಡಿಯಲ್ಲಿತ್ತು 85 ಲಕ್ಷ ರೂ. ಮೌಲ್ಯದ ವಜ್ರ

ಮುಂಬೈ: ಸಾಯಿಬಾಬಾ ಅವರನ್ನು ಪೂಜಿಸಿದ್ದರಿಂದಲೇ ಮಹಾರಾಷ್ಟ್ರದಲ್ಲಿ ಬರಗಾಲ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ ಎಂದು ಇತ್ತೀಚೆಗಷ್ಟೇ ಸ್ವಾಮೀಜಿಯೊಬ್ಬರು ಹೇಳಿದಾಗ, ಎಲ್ಲರೂ ಶಿರಡಿ ಸಾಯಿಬಾಬಾ ಮಂದಿರವನ್ನು ನೆನಪಿಸಿಕೊಂಡಿದ್ದರು. ಇದೀಗ ಶಿರಡಿ ಸಾಯಿಬಾಬಾ Read more…

ಪತ್ನಿ ಕಪ್ಪಗಿದ್ದಾಳೆಂದು ಕೊಲೆ ಮಾಡಲೆತ್ನಿಸಿದ ಪತಿ

ಮದುವೆಯಾಗಿ ಮೂರು ವರ್ಷಗಳಾಗಿದ್ದರೂ ತನ್ನ ಪತ್ನಿ ಕಪ್ಪಗಿದ್ದಾಳೆಂಬ ಅಸಮಾಧಾನ ಹೊಂದಿದ್ದ ಪತಿಯೊಬ್ಬ ತನ್ನ ಸಹೋದರನ ಜೊತೆ ಸೇರಿ ಆಕೆಯನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. Read more…

ಅರುಣಾಚಲ ಪ್ರದೇಶದಲ್ಲಿ ಭೂ ಕುಸಿತ: ಕನಿಷ್ಟ 16 ಮಂದಿ ಸಾವು

ಅರುಣಾಚಲ ಪ್ರದೇಶದಲ್ಲಿ ಭಾರೀ ಪ್ರಮಾಣದ ಮಳೆ ಸುರಿಯುತ್ತಿದ್ದು, ಈ ನಡುವೆ ತವಾಂಗ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಗಿನ ಜಾವ ಭೂಕುಸಿತ ಸಂಭವಿಸಿ 16 ಮಂದಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಶುಕ್ರವಾರ Read more…

ಬಿಎಸ್ಎನ್ಎಲ್ ಬಳಕೆದಾರರಿಗೊಂದು ಭರ್ಜರಿ ಸುದ್ದಿ

ಇದು ಸ್ಮಾರ್ಟ್ ಫೋನ್ ಜಮಾನಾ. ಸ್ಮಾರ್ಟ್ ಫೋನ್ ತೆಗೆದುಕೊಂಡ ಮೇಲೆ ಇಂಟರ್ನೆಟ್ ಇಲ್ಲದಿದ್ದರೆ ಪ್ರಯೋಜನವಿಲ್ಲ. ಆದರೆ ದುಬಾರಿ ದರದ ಕಾರಣಕ್ಕಾಗಿ ಡೇಟಾ ಪ್ಯಾಕ್ ಹಾಕಿಸಿಕೊಳ್ಳಲು ಹಿಂದೆ ಮುಂದೆ ನೋಡಬೇಕಾಗುತ್ತದೆ. Read more…

ಯುವರಾಜ್ ಸಿಂಗ್ ಮನೆಯಲ್ಲಿ ಸಾವನ್ನಪ್ಪಿದ ಬಾಲಕ

ಟೀಂ ಇಂಡಿಯಾದ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಅವರ ಚಂಡೀಗಢದ ಮನೆಯಲ್ಲಿ 8 ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಚಂಡೀಗಢದ ಈ ಮನೆಯನ್ನು ನವೀಕರಣ ಮಾಡಲಾಗುತ್ತಿದ್ದು, ಈ Read more…

ಕಾರು ಬಿಟ್ಟು ರೈಲೇರಿದ ಕೇಂದ್ರ ಸಚಿವ

ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ತಮ್ಮ ಇಲಾಖೆಯಲ್ಲಿ ಹಲವಾರು ಬದಲಾವಣೆಗಳನ್ನು ತರುವ ಮೂಲಕ ಪ್ರಯಾಣಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಇದೀಗ ಮುಂಬೈನಲ್ಲಿ ಸ್ವತಃ ರೈಲನ್ನು ಏರಿ ಸಮಸ್ಯೆಗಳ ಅವಲೋಕನ Read more…

ಗಗನಸಖಿ ಜೊತೆ ಅಸಭ್ಯವಾಗಿ ವರ್ತಿಸಿ ಪೊಲೀಸರ ಅತಿಥಿಯಾದ ಪ್ರಯಾಣಿಕ

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಗಗನಸಖಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ ಮೊಬೈಲ್​ನಲ್ಲಿ ಗಗನ ಸಖಿಯ ವಿಡಿಯೋ ತೆಗೆದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ. ಹೌದು. ಕೋಲ್ಕತ್ತಾದಿಂದ ಮುಂಬೈಗೆ ಬರುತ್ತಿದ್ದ ಇಂಡಿಗೋ Read more…

‘ಸ್ಟ್ರಾಂಗ್ ಈಸ್ ಸೆಕ್ಸಿ’ ಎಂದ ಸಾನಿಯಾ ಮಿರ್ಜಾ

ನವದೆಹಲಿ: ಟೈಮ್ ನಿಯತಕಾಲಿಕ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತದ ಹಲವಾರು ಮಂದಿ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ, ಟೆನಿಸ್ Read more…

ರೇಪಿಸ್ಟ್ ಮರ್ಮಾಂಗ ಕಟ್ ಮಾಡಿದ ಅಮ್ಮ,ಮಗಳು

ಕಾಮುಕರ ಅಟ್ಟಹಾಸ ಇತ್ತೀಚೆಗೆ ಬಹುತೇಕ ಎಲ್ಲಾ ಕಡೆಗಳಲ್ಲಿ ಮಿತಿ ಮೀರಿದೆ. ನಿತ್ಯವೂ ಒಂದಲ್ಲ ಒಂದು ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಹೀಗೆ ಅತ್ಯಾಚಾರ ಎಸಗಲು ಬಂದ ಯುವಕನ ಮರ್ಮಾಂಗವನ್ನೇ ಕತ್ತರಿಸಿದ Read more…

‘ಕಿಕ್’ ಬೆಡಗಿ ಬಿಚ್ಚಿಟ್ಟ ಸಲ್ಮಾನ್ ಖಾನ್ ರಹಸ್ಯ

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಯೊಂದು ಬೆಳಕಿಗೆ ಬಂದಿದೆ. ಸಲ್ಮಾನ್ ಅವರೊಂದಿಗೆ ‘ಕಿಕ್’ ಸಿನಿಮಾದಲ್ಲಿ ನಟಿಸಿದ್ದ ಜಾಕ್ವೆಲಿನ್ ಫೆರ್ನಾಂಡಿಸ್ ಹೊಸ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. Read more…

ರಾಷ್ಟ್ರಪತಿ ಆಳ್ವಿಕೆ ವಜಾಗೊಳಿಸಿದ ಹೈಕೋರ್ಟ್

ನೈನಿತಾಲ್: ಉತ್ತರಾಖಂಡ್ ರಾಜ್ಯದಲ್ಲಿ ಜಾರಿಗೊಳಿಸಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ನೈನಿತಾಲ್ ಹೈಕೋರ್ಟ್ ವಜಾಗೊಳಿಸಿದೆ. ಹೈಕೋರ್ಟ್ ನೀಡಿದ ಮಹತ್ವದ ತೀರ್ಪಿನಿಂದಾಗಿ ಬಿಜೆಪಿ ನೇತೃತ್ವದ ಆಡಳಿತದ ಕೇಂದ್ರ ಸರ್ಕಾರಕ್ಕೆ ಮುಖಭಂಗವಾಗಿದೆ. ನಿನ್ನೆ ಕೆಲವೊಮ್ಮೆ Read more…

ಮಹಿಳೆಯನ್ನು ಅನುಚಿತವಾಗಿ ಮುಟ್ಟಿ ಸಿಕ್ಕಿ ಬಿದ್ದ ಸಚಿವ

ಹಿರಿಯ ರಾಜಕಾರಣಿ ಬಾಬುಲಾಲ್ ಗೌರ್ ಅವರಿಗೂ ವಿವಾದಗಳಿಗೂ ಬಿಡಿಸಲಾಗದ ನಂಟು. ಕೆಲ ದಿನಗಳ ಹಿಂದಷ್ಟೇ ಮದ್ಯಪಾನ ಮಾಡುವುದು ನಮ್ಮ ಜನ್ಮ ಸಿದ್ದ ಹಕ್ಕು ಎಂದು ಹೇಳಿ ವಿವಾದಕ್ಕೆ ಸಿಲುಕಿದ್ದ Read more…

ಠಾಣೆಯಲ್ಲಿಯೇ ನಡೀತು ಪೊಲೀಸ್ ಪೇದೆಯ ಮರ್ಡರ್

ಪೊಲೀಸರು ತಲೆ ತಗ್ಗಿಸುವಂತಹ ಘಟನೆಯೊಂದು ಅಹ್ಮದಾಬಾದಿನಲ್ಲಿ ನಡೆದಿದೆ. ವಿಚಾರಣೆಗೆಂದು ಕರೆ ತಂದಿದ್ದ ಆರೋಪಿಯೊಬ್ಬ ಪೊಲೀಸ್ ಪೇದೆಯನ್ನು ಠಾಣೆಯಲ್ಲಿಯೇ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಅಚ್ಚರಿಯ ಸಂಗತಿಯೆಂದರೆ ಪೇದೆ ಹತ್ಯೆಯಾದ ಮೂರ್ನಾಲ್ಕು Read more…

ಮತದಾನದ ವೇಳೆ ಸ್ಪೋಟಿಸಿದ ಬಾಂಬ್: ಒಬ್ಬ ಸಾವು

ಇಂದು ಪಶ್ಚಿಮ ಬಂಗಾಳ ವಿಧಾನಸಭೆಗೆ ಮೂರನೇ ಹಂತದ ಚುನಾವಣೆ ನಡೆಯುತ್ತಿದ್ದು, ಮತದಾನದ ಸಮಯದಲ್ಲಿಯೇ ಕಚ್ಚಾ ಬಾಂಬ್ ಸ್ಫೋಟಗೊಂಡು ಒಬ್ಬ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಮುರ್ಷಿದಾಬಾದ್ ನಲ್ಲಿ ಮತದಾನ ನಡೆಯುತ್ತಿದ್ದ Read more…

13 ವರ್ಷದವನ ಜೊತೆ 5 ವರ್ಷದ ಬಾಲಕಿಯ ವಿವಾಹ

ಭಾರತದಲ್ಲಿ ಬಾಲ್ಯ ವಿವಾಹವನ್ನು ನಿರ್ಬಂಧಿಸಲಾಗಿದೆ. ವಿವಾಹಕ್ಕೆ ಯುವಕರಿಗೆ 21 ಹಾಗೂ ಯುವತಿಯರಿಗೆ 18 ವರ್ಷವೆಂದು ನಿಗದಿಪಡಿಸಲಾಗಿದೆ. ಆದರೂ ದೇಶದ ಹಲವೆಡೆ ಈಗಲೂ ಬಾಲ್ಯ ವಿವಾಹಗಳು ನಡೆಯುತ್ತಲೇ ಇವೆ. ರಾಜಸ್ಥಾನದ Read more…

17 ನೇ ಅಂತಸ್ತಿನಿಂದ ಹಾರಿ ಸಾವು ಕಂಡ ಇಂಜಿನಿಯರಿಂಗ್ ವಿದ್ಯಾರ್ಥಿನಿ

ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ತನ್ನ ಮೇಲೆ ಬಂದ ಕಳ್ಳತನದ ಆರೋಪಕ್ಕೆ ಹೆದರಿ ತಾನು ವಾಸಿಸುತ್ತಿದ್ದ ಕಟ್ಟಡದ 17 ನೇ ಅಂತಸ್ತಿನ ಮೇಲಿನಿಂದ ಹಾರಿ ಸಾವು ಕಂಡ ಘಟನೆ ನೋಯ್ಡಾದಲ್ಲಿ ನಡೆದಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...