alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಂಬ್ ತಯಾರಿಸುತ್ತಿದ್ದವನೇ ಅದಕ್ಕೆ ಬಲಿಯಾದ

ಪಶ್ಚಿಮ ಬಂಗಾಳದಲ್ಲಿ ಈಗ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಈಗಾಗಲೇ ಹಿಂಸೆಗೆ ಹಲವರು ಬಲಿಯಾಗಿದ್ದು, ಚುನಾವಣೆ ಸಂದರ್ಭದಲ್ಲಿ ಬಳಸಲು ಬಾಂಬ್ ತಯಾರಿಸುತ್ತಿದ್ದವನೊಬ್ಬ ಈಗ ತಾನೇ ಅದಕ್ಕೆ ಬಲಿಯಾಗಿದ್ದಾನೆ. ಪಶ್ಚಿಮ ಬಂಗಾಳದ Read more…

ಬೇಗ ಶ್ರೀಮಂತೆಯಾಗುವ ಹುಚ್ಚಿನಲ್ಲಿ ಈ ಹುಡುಗಿ ಮಾಡಿದ್ಲು..!

ಶ್ರೀಮಂತರಾಗುವ ಆಸೆ ಯಾರಿಗಿಲ್ಲ ಹೇಳಿ.ಆದ್ರೆ ಇದಕ್ಕಾಗಿ ಶಾರ್ಟ್ ಕಟ್ ನಲ್ಲಿ ಹೋಗುವುದು ಅಪಾಯ. ಒಮ್ಮೆ ಕೂಪಕ್ಕೆ ಬಿದ್ದರೆ ವಾಪಸ್ ಬರೋದು ಕಷ್ಟ. ಬಡತನದಲ್ಲಿ ಬೆಳೆದ ಮಧ್ಯಪ್ರದೇಶದ ಉಜ್ಜಯನಿಯ ಮಮತಾ Read more…

ಸುಷ್ಮಾ ಸ್ವರಾಜ್ ರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ಅನಾರೋಗ್ಯದ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗಿರುವ ತಮ್ಮ ಸಂಪುಟ ಸಹೋದ್ಯೋಗಿ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ಕುರಿತಂತೆ ವಿಚಾರಿಸಿದ್ದಾರೆ. ಬುಧವಾರ ರಾತ್ರಿ Read more…

ಯಶಸ್ವಿಯಾಗಿ ಕಕ್ಷೆ ಸೇರಿದ ಐ.ಆರ್.ಎನ್.ಎಸ್.ಎಸ್-1 ಜಿ ಉಪಗ್ರಹ

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇಂದು ಐ.ಆರ್.ಎನ್.ಎಸ್.ಎಸ್. ಸರಣಿಯ ಕೊನೆಯ ಉಪಗ್ರಹವನ್ನು ನಭಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದೆ. ಈ ಸರಣಿಯಲ್ಲಿ ಈಗಾಗಲೇ ಆರು ಉಪಗ್ರಹಗಳು ಯಶಸ್ವಿಯಾಗಿ ಕಕ್ಷೆಗೆ ಸೇರಿದ್ದು, Read more…

ಖಾಲಿಯಾಯ್ತು ಇಂಧನ: ಕೆಳಗಿಳಿಯಿತು ವಿಮಾನ

ಇತ್ತೀಚೆಗೆ ವಿಮಾನ ಅಪಘಾತಗಳು ಹೆಚ್ಚುತ್ತಿದ್ದು, ಈ ನಡುವೆ ಹಾರಾಟ ನಡೆಸುತ್ತಿದ್ದ ವಿಮಾನವೊಂದರಲ್ಲಿ ಇಂಧನ ಖಾಲಿಯಾಗಿ ತುರ್ತು ಭೂ ಸ್ಪರ್ಶ ಮಾಡಿರುವ ಘಟನೆ ಲಖನೌದಲ್ಲಿ ನಡೆದಿದೆ. ಬುಧವಾರ 70 ಪ್ರಯಾಣಿಕರನ್ನು Read more…

ಬೆಳಿಗ್ಗೆ 9 ರಿಂದ ಸಂಜೆ 6 ರ ನಡುವೆ ಅಡುಗೆ ಮಾಡಿದವರಿಗೆ ಜೈಲು

ಬೇಸಿಗೆಯಲ್ಲಿ ಬೆಂಕಿ ಅವಘಡಗಳು ಜಾಸ್ತಿ. ಅದರಲ್ಲೂ ಈ ಬಾರಿಯ ಬಿರು ಬಿಸಿಲು ಅದಕ್ಕೆ ಇನ್ನಷ್ಟು ಸಾಥ್ ನೀಡುವಂತಿದೆ. ಆದರೆ ಬೆಂಕಿ ಅನಾಹುತಗಳನ್ನು ತಪ್ಪಿಸಲು ಬಿಹಾರ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ಮಾತ್ರ Read more…

ಕಲಾಂ ಸಂಬಂಧಿಯಿಂದ ಹೊಸ ಪಕ್ಷ ಉದಯ

ತಮಿಳುನಾಡಿನಲ್ಲಿ ಚುನಾವಣೆ ಕಾವು ಏರತೊಡಗಿದೆ. ಈಗಾಗಲೇ, ಮುಖ್ಯಮಂತ್ರಿ ಜಯಲಲಿತಾ, ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಸೇರಿದಂತೆ ಘಟಾನುಘಟಿ ನಾಯಕರು ನಾಮಪತ್ರ ಸಲ್ಲಿಸಿದ್ದು, ಪ್ರಚಾರ ಭರಾಟೆ ಭರ್ಜರಿಯಾಗಿ ನಡೆದಿದೆ. ಮಾಜಿ ರಾಷ್ಟ್ರಪತಿ Read more…

ಸಹರಾ ಗ್ರೂಪ್ ಆಸ್ತಿ ವಿವರ ಸಲ್ಲಿಸಲು ‘ಸುಪ್ರೀಂ’ ಸೂಚನೆ

ನವದೆಹಲಿ: ಸಹರಾ ಗ್ರೂಪ್ ಆಸ್ತಿಯ ಸಂಪೂರ್ಣ ವಿವರ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಸಹರಾ ಗ್ರೂಪ್ ಮುಖ್ಯಸ್ಥ ಸುಬ್ರತೋರಾಯ್ 2014ರ ಮಾರ್ಚ್ 4ರಿಂದ ಜೈಲಿನಲ್ಲಿದ್ದು, ಅವರನ್ನು ಪೆರೋಲ್ Read more…

ಸಿಎಂ ಗೆ ಪತ್ರ ಬರೆದು ಫೇಸ್ ಬುಕ್ ನಲ್ಲಿ ಹಾಕಿದ ಪೇದೆ

ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಜೀವನ ನಡೆಸುವುದು ಕಷ್ಟಸಾಧ್ಯ. ಅದರಲ್ಲಿಯೂ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಬಡ, ಮಧ್ಯಮ ವರ್ಗದವರು ಜೀವನ ನಡೆಸುವುದೇ ದುಸ್ತರವಾಗಿದೆ. ಬರುವ ಅಲ್ಪವೇತನದಿಂದ ಸಂಸಾರ Read more…

ಈ ಹಿರಿಯ ಜೀವಕ್ಕೆ ಹೇಳಿ ಹ್ಯಾಟ್ಸಾಫ್

ಈಗಿನ ಕಾಲದಲ್ಲಿ ಇನ್ನೊಬ್ಬರ ಕಷ್ಟಕ್ಕೆ ಆಗುವವರ ಸಂಖ್ಯೆ ತೀರಾ ಕಡಿಮೆ ಎನ್ನಬಹುದು. ಇಲ್ಲೊಬ್ಬರು ಹಿರಿಯರು, ಮಾಡುತ್ತಿರುವ ಸಾಮಾಜಿಕ ಕಳಕಳಿಯ ಕೆಲಸ ಇತರರಿಗೆ ಮಾದರಿಯಾಗುವಂತಿದೆ. ಅಷ್ಟಕ್ಕೂ ಏನಿದು ಘಟನೆ ಎಂಬುದನ್ನು Read more…

ಬ್ಯಾಲೆನ್ಸ್ ಇಲ್ಲದಿದ್ದರೆ ಚಿಂತೆ ಬೇಡ– ಹೀಗೆ ಮಾಡಿ ಉಚಿತ ಕರೆ

ಮೊಬೈಲ್ ನಲ್ಲಿ ಕರೆನ್ಸಿ ಇಲ್ಲದೆ, ನೆಟ್ ಕನೆಕ್ಷನ್ ಇಲ್ಲದೆ ಫ್ರೀ ಆಗಿ ಮಾತನಾಡಬಹುದು ಅಂದ್ರೆ ನೀವು ನಂಬಲ್ಲ. ಜೋಕ್ ಮಾಡಬೇಡಿ ಅಂತೀರಾ. ಆದ್ರೆ ನಾವು ಹೇಳ್ತಾ ಇರೋದು ಜೋಕ್ Read more…

ಫ್ರೀಡಂ 251 ಅಲ್ಲ, 888 ರೂ.ಗೆ ಸಿಗುತ್ತೆ ಸ್ಮಾರ್ಟ್ ಫೋನ್

ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಬೆಲೆಗೆ, ಅಂದರೆ, ಕೇವಲ 251 ರೂಪಾಯಿಗೆ ಸ್ಮಾರ್ಟ್ ಫೋನ್ ಕೊಡುವುದಾಗಿ ರಿಂಗಿಂಗ್ ಬೆಲ್ ಕಂಪನಿ ಹೇಳಿದಾಗ ದೇಶಾದ್ಯಂತ ಸಂಚಲನವೇ ಉಂಟಾಗಿತ್ತು. ಇಷ್ಟು ಕಡಿಮೆ ಬೆಲೆಯಲ್ಲಿ Read more…

ಏಷ್ಯಾದ ಅತಿ ಎತ್ತರದ ಹುಡುಗ ಈತ

ಇವನು ಮಹಾರಾಷ್ಟ್ರದ ಸೋಲಾಪುರದ ಹುಡುಗ. ವಯಸ್ಸು 14 ವರ್ಷ. ಉದ್ದ ಮಾತ್ರ 6 ಅಡಿ 7 ಇಂಚು. ಈತ ನಡೆದಾಡ್ತಾ ಇದ್ದರೆ ಕುತುಬ್ ಮಿನಾರ್ ನಡೆದಾಡ್ತಿದೆಯೇನೋ ಅನ್ನಿಸುತ್ತದೆ. ಹದಿಹರೆಯದಲ್ಲಿ Read more…

ವಿದ್ಯಾರ್ಥಿನಿಗೆ ಪರೀಕ್ಷಾ ಕೇಂದ್ರದಲ್ಲೇ ಆಯ್ತು ಹೆರಿಗೆ

ರಾಂಚಿ: ಹೊಂಡಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸಂಚರಿಸುವ ವಾಹನಗಳಲ್ಲಿ ಗರ್ಭಿಣಿಯರು ಓಡಾಡಿದರೆ, ಹೆರಿಗೆಯಾಗುತ್ತದೆ ಎಂದು ಹೇಳುವುದನ್ನು ಕೇಳಿದ್ದೇವೆ. ಅಂತಹ ಘಟನೆಯೊಂದು ಜಾರ್ಖಂಡ್ ರಾಜ್ಯದ ಗಿರಿಧ್ ಜಿಲ್ಲೆಯಲ್ಲಿ ನಡೆದಿದೆ. ಗುಂಡಿಗಳು ಇದ್ದ Read more…

ಬೆಚ್ಚಿ ಬೀಳಿಸುವಂತಿದೆ ಭಾರತದಲ್ಲಿನ ರೇಪ್ ಸಂಖ್ಯೆ

ಭಾರತದಲ್ಲಿ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಏನೇ ಕ್ರಮ ಕೈಗೊಂಡಿದ್ದರೂ ಕಾಮುಕರು ಮಾತ್ರ ತಮ್ಮ ಪೈಶಾಚಿಕ ಕೃತ್ಯವನ್ನು ಮುಂದುವರೆಸುತ್ತಲೇ ಇದ್ದಾರೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿದ್ದರೂ ಮಹಿಳೆಯರಿಗೆ ಸುರಕ್ಷತೆ ಇನ್ನೂ Read more…

ವಿವಾಹವಾಗಲು ನಿರಾಕರಿಸಿದ ಯುವತಿಗೆ ಈತ ಮಾಡಿದ್ದೇನು ಗೊತ್ತಾ..?

ಯುವತಿಯೊಬ್ಬಳಿಗೆ ತನ್ನನ್ನು ವಿವಾಹವಾಗುವಂತೆ ಪದೇ ಪದೇ ಪೀಡಿಸುತ್ತಿದ್ದವನೊಬ್ಬ ಹಾಡಹಗಲೇ ಆಕೆಯನ್ನು ಅಪಹರಿಸಿ ಚಲಿಸುತ್ತಿರುವ ಕಾರಿನಿಂದ ಹೊರ ತಳ್ಳಿರುವ ಆಘಾತಕಾರಿ ಘಟನೆ ಮಥುರಾದಲ್ಲಿ ನಡೆದಿದೆ. ಯುವತಿ ಎಟಿಎಂ ಗೆ ಹೋಗುತ್ತಿರುವ Read more…

ಸಮ- ಬೆಸ ನಿಯಮ ವಿರೋಧಿಸಿ ಕುದುರೆ ಮೇಲೆ ಬಂದ ಸಂಸದ

ವಾಯು ಮಾಲಿನ್ಯ ತಡೆಗಟ್ಟಲು ದೆಹಲಿ ಸರ್ಕಾರ ಜಾರಿಗೆ ತಂದಿರುವ ಸಮ- ಬೆಸ ನಿಯಮವನ್ನು ವಿರೋಧಿಸಿ ಬಿಜೆಪಿ ಸಂಸದ ರಾಮ್ ಪ್ರಸಾದ್ ಶರ್ಮಾ ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ. ಸಂಸತ್ ಭವನಕ್ಕೆ Read more…

ಬಾಲ್ಯ ವಿವಾಹ ತಡೆಗೆ ಇವರು ಕಂಡುಕೊಂಡಿದ್ದಾರೆ ಹೊಸ ಮಾರ್ಗ

ದೇಶದಲ್ಲಿ ಬಾಲ್ಯ ವಿವಾಹವನ್ನು ನಿಷೇಧಿಸಲಾಗಿದ್ದರೂ ಸಂಪೂರ್ಣ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ. ಹುಡುಗಿಯರಿಗೆ 18 ಹಾಗೂ ಹುಡುಗರಿಗೆ 21 ವರ್ಷವೆಂದು ವಿವಾಹಕ್ಕೆ ವಯಸ್ಸನ್ನು ನಿಗದಿಪಡಿಸಲಾಗಿದ್ದರೂ ಬಾಲ್ಯ ವಿವಾಹಗಳು ನಡೆಯುತ್ತಿರುವ ಬಗ್ಗೆ Read more…

ಸರ್ಪ ದಂಪತಿ ರಕ್ಷಣೆಗೆ ಜೀವವನ್ನು ಪಣಕ್ಕಿಟ್ಟ ಪೊಲೀಸ್

ತಮ್ಮ ಜೀವವನ್ನು ಪಣಕ್ಕಿಟ್ಟು ಮತ್ತೊಂದು ಜೀವಿಯ ಪ್ರಾಣ ಉಳಿಸಿದ್ದಾರೆ ಹಿಮಾಚಲ ಪ್ರದೇಶ ಪೊಲೀಸರು. ಈ ವಿಷಯ ಎಲ್ಲೆಡೆ ಹರಡಿದ್ದು, ಎಲ್ಲರಿಂದಲೂ ಪ್ರಶಂಸೆಯ ಸುರಿಮಳೆ ಬರ್ತಾ ಇದೆ. ಅಷ್ಟಕ್ಕೂ ಪೊಲೀಸರು Read more…

ಸಿನಿಮೀಯ ಮಾದರಿಯಲ್ಲಿ ಸರಗಳ್ಳಿಯರನ್ನು ಬೆನ್ನಟ್ಟಿ ಹಿಡಿದ 72 ರ ವೃದ್ದೆ

ತನ್ನ ಬಂಗಾರದ ಸರವನ್ನು ಇಬ್ಬರು ಸರಗಳ್ಳಿಯರು ಕದ್ದು ತಪ್ಪಿಸಿಕೊಳ್ಳಲು ಮುಂದಾದ ವೇಳೆ 72 ವರ್ಷದ ವೃದ್ದೆಯೊಬ್ಬರು ಸಿನಿಮೀಯ ಮಾದರಿಯಲ್ಲಿ ಅವರನ್ನು ಬೆನ್ನಟ್ಟಿ ಹಿಡಿದ ಘಟನೆ ಚೆನ್ನೈನ ಅಂಬತ್ತೂರಿನಲ್ಲಿ ನಡೆದಿದೆ. Read more…

ಬಿಟ್ಟೆನೆಂದರೂ ಬೆನ್ನು ಬಿಡದ ಜಾಲತಾಣಗಳು

ಅಂತರ್ಜಾಲ, ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಿದಂತೆಲ್ಲಾ ಜನ ಹೆಚ್ಚು, ಹೆಚ್ಚಾಗಿ ಅದರಲ್ಲೇ ಮುಳುಗಿ ಹೋಗಿದ್ದಾರೆ. ಒಮ್ಮೆ ಜಾಲತಾಣಕ್ಕೆ ಎಂಟ್ರಿ ಕೊಟ್ಟರೆ ಮುಗೀತು. ಅದರಿಂದ ಹೊರಬರಲು ಸಾಧ್ಯವೇ ಆಗುವುದಿಲ್ಲ ಎಂಬುದಂತೂ Read more…

ಭಾರತದಲ್ಲಿ ಮಗಳಿಗಾಗಿ ಗ್ರಾಹಕರನ್ನು ಹುಡುಕಿ ತರ್ತಾರೆ ಪಾಲಕರು

ವೇಶ್ಯಾವಾಟಿಕೆ ಬಗ್ಗೆ ಸಾಕಷ್ಟು ಸುದ್ದಿಗಳು ಆಗಾಗ ಬರ್ತಾ ಇರುತ್ತವೆ. ಯಾವುದೇ ಹುಡುಗಿ ಕೂಡ ಈ ಜಾಲದಲ್ಲಿ ಬೀಳಲು ಇಷ್ಟಪಡುವುದಿಲ್ಲ. ಕೆಲವೊಂದು ಅನಿವಾರ್ಯತೆ ಅವರನ್ನು ಈ ನರಕಕ್ಕೆ ತಳ್ಳುತ್ತದೆ. ಆದ್ರೆ Read more…

ಮನ ಕಲುವಂತಿದೆ ಈ ‘ತಬರ’ನ ಹೃದಯ ವಿದ್ರಾವಕ ಕತೆ

ಹೈದರಾಬಾದ್: ನಿಮಗೆಲ್ಲಾ ತಬರನ ಕತೆ ನೆನಪಿರಬಹುದು. ಸೌಲಭ್ಯ ಪಡೆಯಲು ಸರ್ಕಾರಿ ಕಚೇರಿಗೆ ಅಲೆದು, ಅಲೆದು ಸುಸ್ತಾಗುವ ತಬರನ ಕಷ್ಟಕ್ಕೆ ಕನಿಕರಪಟ್ಟಿರುತ್ತೀರಿ. ಅದೇ ಘಟನೆಯನ್ನು ನೆನಪಿಸುವಂತಹ ಘಟನೆಯೊಂದು ಹೈದರಾಬಾದ್ ನಲ್ಲಿ Read more…

ದೇಶದೆಲ್ಲೆಡೆ ಅನಾವೃಷ್ಟಿ, ಅಸ್ಸಾಂನಲ್ಲಿ ಅತಿವೃಷ್ಟಿ

ಗುವಾಹಟಿ: ಬರಗಾಲ, ಬಿಸಿಲಿನ ಬೇಗೆ, ಕುಡಿಯುವ ನೀರಿಗಾಗಿ ಹಾಹಾಕಾರ. ಬಿಸಿಲ ಝಳಕ್ಕೆ ಕಾದ ಕಾವಲಿಯಂತಾಗಿರುವ ನೆಲ. ಬಿಸಿಲಿನ ಹೊಡೆತಕ್ಕೆ ಹೈರಾಣಾದ ಜನ. ಇದು ಸಾಮಾನ್ಯವಾಗಿ ದೇಶದೆಲ್ಲೆಡೆ ಕಾಣಸಿಗುವ ಚಿತ್ರಣವಾಗಿದೆ. Read more…

ಕಾರ್ಪೋರೇಷನ್ ವೆಬ್ ಸೈಟ್ ನಲ್ಲಿ ಸನ್ನಿಯ ಹಾಟ್ ಫೋಟೋ

ಇತ್ತೀಚೆಗೆ ಹಲವು ಸರ್ಕಾರಿ ವೆಬ್ ಸೈಟ್ ಗಳನ್ನು ಹ್ಯಾಕರ್ಸ್ ಗಳು ಹ್ಯಾಕ್ ಮಾಡುತ್ತಿದ್ದು, ಈ ನಡುವೆ ಹೈದರಾಬಾದ್ ಜಿಲ್ಲಾಡಳಿತದ ಅಧಿಕೃತ ವೆಬ್ ಸೈಟ್ ನ್ನು ಹ್ಯಾಕ್ ಮಾಡಿರುವ ಖದೀಮರು Read more…

ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ವಶಕ್ಕೆ

2011 ರಲ್ಲಿ ನಡೆದಿದ್ದ ಝವೇರಿ ಬಜಾರ್ ಸ್ಫೋಟದಲ್ಲಿ ಭಾಗಿಯಾಗಿದ್ದ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಜೈನುಲ್ ಅಬೆದಿನ್ ನನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂಬ Read more…

ಈ ಚುನಾವಣೆಯಲ್ಲೂ ಈಡೇರಲಿಲ್ಲ ಮಧುಮಗನಾಗುವಾಸೆ

ಚೆನ್ನೈ: ಮದುವೆ ಆಗೋವರೆಗೂ ಹುಚ್ಚು ಬಿಡಲ್ಲ, ಹುಚ್ಚು ಬಿಡುವವರೆಗೂ ಮದುವೆ ಆಗಲ್ಲ ಎಂಬ ಮಾತು ಪ್ರಚಲಿತದಲ್ಲಿದೆ. ಇಲ್ಲೊಬ್ಬ ರಾಜಕಾರಣಿ ಚುನಾವಣೆಯಲ್ಲಿ ಗೆಲ್ಲುವವರೆಗೆ ಮದುವೆ ಆಗಲ್ಲ ಎಂದು ಶಪಥ ಮಾಡಿದ್ದೇ Read more…

ವಿವಾದವೆಬ್ಬಿಸಿದ ಮಾಯಾವತಿ ಪೋಸ್ಟರ್

ಉತ್ತರ ಪ್ರದೇಶದಲ್ಲಿ ಚುನಾವಣಾ ಕಾವು ಹೆಚ್ಚುತ್ತಿದ್ದು, ಬಿಎಸ್​ಪಿ ಅಧ್ಯಕ್ಷೆ ಮಾಯಾವತಿ ಅವರ ಕಾಳಿ ಅವತಾರದ ಪೋಸ್ಟರ್ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಹೌದು. ಹಾತ್ರಸ್ ಪಟ್ಟಣದ ಬೀದಿಗಳಲ್ಲಿ ಕಂಡುಬಂದಿರುವ Read more…

ಬೆಳಿಗ್ಗೆ 10 ಗಂಟೆ ನಂತ್ರ ರಸ್ತೆಗಿಳಿಯಲು ಹೆದರ್ತಾರೆ ಇಲ್ಲಿನ ಜನ

ಬೆಳಿಗ್ಗೆ 10 ಗಂಟೆ ನಂತರ ಈ ಊರಿನ ಜನ ಹೊರಗೆ ಬರಲು ಹೆದರ್ತಾರೆ. ಹಾಗೂ ನಿಮಗೆ ರಸ್ತೆಯಲ್ಲಿ ಜನ ಕಾಣಿಸಿದರೆಂದರೆ ಒಂದೋ ಅವರು ಧೈರ್ಯವಂತರಾಗಿರಬೇಕು ಅಥವಾ ಅವರು ಪರವೂರಿನವರಾಗಿರಬೇಕು. Read more…

ಶೌಚಾಲಯಕ್ಕೆ ಹೋದ ತಪ್ಪಿಗೆ ತೆತ್ತ ಬೆಲೆ 2.8 ಲಕ್ಷ ರೂ.

ಬಸ್ ಏರುವ ನಿಲ್ದಾಣದಲ್ಲಿದ್ದ ಶೌಚಾಲಯಕ್ಕೆ ಹೋದ ವ್ಯಕ್ತಿಯೊಬ್ಬ ಇದಕ್ಕಾಗಿ ಭಾರೀ ಬೆಲೆಯನ್ನೇ ತೆತ್ತಿದ್ದಾನೆ. ಇದೀಗ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಪುಣೆಯ ಸ್ವರ್ ಗೇಟ್ ಬಸ್ ನಿಲ್ದಾಣದಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...