alex Certify
ಕನ್ನಡ ದುನಿಯಾ       Mobile App
       

Kannada Duniya

ದುಡಿಮೆ ಮಾಡಲು ಬಂದವನಿಗೆ ದುಡ್ಡಿನ ರಾಶಿಯೇ ಸಿಕ್ತು !

ತಿರುವನಂತಪುರಂ: ಕೆಲಸ ಹುಡುಕಿಕೊಂಡು ಬಂದ ವ್ಯಕ್ತಿಯೊಬ್ಬನಿಗೆ ಕೈತುಂಬ ದುಡ್ಡು ಸಿಕ್ಕರೆ ಹೇಗಿರಬೇಡ? ನಂಬಲು ಕಷ್ಟವಾಗುತ್ತದೆ ಅಲ್ಲವೇ? ಆದರೂ, ಇದು ನಿಜ. ಕೆಲಸ ಹುಡುಕುತ್ತಾ ದೂರದ ಪಶ್ಚಿಮ ಬಂಗಾಳದಿಂದ ಕೇರಳಕ್ಕೆ Read more…

ರೈಲು ತಳ್ಳಿದ ಪ್ರಯಾಣಿಕರು

ಕೆಟ್ಟು ನಿಂತ ಸಂದರ್ಭಗಳಲ್ಲಿ ಕಾರು, ಬಸ್ ಸೇರಿದಂತೆ ರಸ್ತೆ ಮೇಲೆ ವಾಹನಗಳನ್ನು ತಳ್ಳುವುದನ್ನು ಕಂಡಿದ್ದೀರಿ. ಆದರೆ ರೈಲನ್ನು ತಳ್ಳುವುದೆಂದರೆ ಸುಮ್ಮನೆ ಮಾತಾ. ಆದರೆ ಅಂತದೊಂದು ಘಟನೆ ನಡೆದಿದೆ. ಬಾರ್ಮಾರ್- Read more…

ಗೂಗಲ್ ಸರ್ಚ್ ನಲ್ಲೂ ಮಹಿಳೆಯರದ್ದೇ ಮೇಲುಗೈ

ಎಲ್ಲಾ ರಂಗಗಳಲ್ಲೂ ಮುಂಚೂಣಿಯಲ್ಲಿರುವ ಭಾರತದ ಮಹಿಳೆಯರು, ಅಂತರ್ಜಾಲದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಗೂಗಲ್ ಸರ್ಚ್ ನಲ್ಲಿ ಪುರುಷರನ್ನು ಹಿಂದಿಕ್ಕುವ ಮೂಲಕ ಅಂತರ್ಜಾಲದಲ್ಲಿ ಸರ್ಚ್ ಮಾಡುವುದರಲ್ಲಿ ತಾವೇ ನಂ.1 ಎನಿಸಿದ್ದಾರೆ. ಬ್ಯೂಟಿ ಟಿಪ್ಸ್, Read more…

ಕಡೆಗೂ ಬದುಕಲಿಲ್ಲ ನತದೃಷ್ಟ ಬಾಲಕಿ

ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ, ಆಕೆಯ ಬಾಯ್ ಫ್ರೆಂಡ್ ಅತ್ಯಾಚಾರ ಎಸಗಿ, ಬೆಂಕಿ ಹಚ್ಚಿದ ಘಟನೆ ಗ್ರೇಟರ್ ನೋಯ್ಡಾ ಸಮೀಪದ ತಿಗ್ರಿ ಎಂಬ ಹಳ್ಳಿಯಲ್ಲಿ ನಡೆದಿತ್ತು. ತೀವ್ರ ಸುಟ್ಟಗಾಯಗಳಾಗಿರುವ ಬಾಲಕಿಯನ್ನು Read more…

ವಿಮಾನವನ್ನೇ ಕೆಳಗಿಳಿಸಿದ ಹಕ್ಕಿ

ವಿಮಾನ ಹಾರಾಟದ ವೇಳೆ ಎಷ್ಟೆಲ್ಲಾ ಸುರಕ್ಷತೆ ವಹಿಸಿದರೂ ಕಡಿಮೆಯೇ. ಹೀಗೆ ವಿಮಾನ ಹಾರಾಟದ ಸಂದರ್ಭದಲ್ಲಿ ಹಕ್ಕಿಯೊಂದು ಅಡ್ಡಬಂದ ಪರಿಣಾಮ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮುಂಬೈನಿಂದ ಹೊರಟಿದ್ದ Read more…

ಸರಸದ ಸಂಭ್ರಮವನ್ನು ಹೆಚ್ಚಿಸಲಿದೆ ‘ನಿರೋಧ್’

ಒಂದು ಕಾಲದಲ್ಲಿ ಗರ್ಭ ನಿರೋಧಕ ಸಾಧನಕ್ಕೆ ಪರ್ಯಾಯ ಪದ ಎನ್ನುವಂತೆ ಬಳಕೆಯಾಗುತ್ತಿದ್ದ ‘ನಿರೋಧ್’ ಕಾಲಕ್ರಮೇಣ ಕಡಿಮೆಯಾಗತೊಡಗಿತ್ತು. ಮಾರುಕಟ್ಟೆಯಲ್ಲಿ ನಾನಾ ಕಂಪನಿಯ ಆಕರ್ಷಕ ಗರ್ಭ ನಿರೋಧಕ ಸಾಧನ ಲಗ್ಗೆ ಇಟ್ಟಿದ್ದರಿಂದ Read more…

ಚಿನ್ನ-ಬೆಳ್ಳಿ ಗ್ರಾಹಕರಿಗೊಂದು ಶಾಕಿಂಗ್ ನ್ಯೂಸ್ !

ನವದೆಹಲಿ: ಕೇಂದ್ರ ಸರ್ಕಾರ ಚಿನ್ನ, ವಜ್ರಾಭರಣಗಳ ಮೇಲೆ ಶೇ.1ರಷ್ಟು ಅಬಕಾರಿ ಸುಂಕ ವಿಧಿಸುವುದನ್ನು ವಿರೋಧಿಸಿ ಚಿನ್ನ ಬೆಳ್ಳಿ ವರ್ತಕರು ನಡೆಸುತ್ತಿರುವ ಹೋರಾಟ ಮುಂದುವರೆದಿದೆ. ಬಜೆಟ್ ನಲ್ಲಿ ಕೇಂದ್ರ ಹಣಕಾಸು Read more…

ಬೆಂಗಳೂರು ಯುವಕನಿಗೆ 10 ಲಕ್ಷ ರೂ. ಕೊಟ್ಟ ಫೇಸ್ ಬುಕ್

ಸಾಮಾಜಿಕ ಜಾಲತಾಣ ಫೇಸ್ ಬುಕ್ ಅನ್ನು ವಿಶ್ವದಾದ್ಯಂತ ಅಪಾರ ಸಂಖ್ಯೆಯ ಜನ ಬಳಸುತ್ತಿದ್ದಾರೆ. ಹೀಗೆ ಹೆಚ್ಚಿನ ಜನ ಬಳಸುವ ಫೇಸ್ ಬುಕ್ ನಲ್ಲಿ ತಾಂತ್ರಿಕ ದೋಷವೊಂದು ಇದ್ದ ಕಾರಣ, Read more…

ಸಂಸತ್ ಭವನಕ್ಕೆ ಬೈಕ್ ಏರಿ ಬಂದ ಸಂಸದೆ

ಕೆಲವು ದಿನಗಳ ಹಿಂದಷ್ಟೇ ವಧು ಮದುವೆ ಮಂಟಪಕ್ಕೆ ಬುಲೆಟ್ ನಲ್ಲಿ ಬಂದಿದ್ದು, ಸಖತ್ ಸುದ್ದಿಯಾಗಿತ್ತು. ಅದೇ ರೀತಿ, ಕೆಲವು ಮಹಿಳಾ ಮಣಿಗಳು ಬುಲೆಟ್ ಸವಾರಿ ಮೂಲಕ ಗಮನ ಸೆಳೆದಿದ್ದರು. Read more…

ವಾಯುಪಡೆ ಸೇರಲಿದ್ದಾರೆ ಮಹಿಳಾ ಫೈಟರ್ ಪೈಲಟ್‍

ಹೆಣ್ಣು ಮಕ್ಕಳು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಇದ್ದಾರೆ. ತಮ್ಮ ಕಾರ್ಯದ ಮೂಲಕ ಸೈ ಎನಿಸಿಕೊಳ್ಳುತ್ತಿರುವ ಮಹಿಳೆಯರಿಗೆ ಇದೇ ಮೊದಲ ಬಾರಿಗೆ ಮಹಿಳಾ ಫೈಟರ್ ಪೈಲಟ್‍ ಆಗುವ ಅವಕಾಶವನ್ನು ಭಾರತೀಯ Read more…

ಇಪಿಎಫ್ ತೆರಿಗೆಯಿಂದ ಹಿಂದೆ ಸರಿದ ಕೇಂದ್ರ ಸರ್ಕಾರ

ಕಾರ್ಮಿಕರ ಭವಿಷ್ಯ ನಿಧಿ ಮೇಲೆ ತೆರಿಗೆ ಹೇರುವ ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪ್ರಸ್ತಾಪವನ್ನು ಹಿಂಪಡೆಯುವುದಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದು, ಕಾರ್ಮಿಕರ Read more…

ನಿತೀಶ್ ಕುಮಾರ್ ಸರ್ಕಾರಕ್ಕೆ ಎದುರಾಯ್ತ ಕಂಟಕ?

ಪಾಟ್ನಾ: ಆಡಳಿತ ಪಕ್ಷದ ಶಾಸಕನೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಘಟನೆ ಮಾಸುವ ಮೊದಲೇ ಬಿಹಾರದಲ್ಲಿ ಸಚಿವರೊಬ್ಬರ ನಡೆ ವಿವಾದಕ್ಕೆ ಕಾರಣವಾಗಿದೆ. ಜೈಲಿನಲ್ಲಿ ಸಚಿವರು ಜೀವಾವಧಿ ಶಿಕ್ಷೆಗೆ Read more…

ವಿಧವೆಯರಿಗೆ ಸಿಕ್ತು ಇಂತಹುದೊಂದು ಅವಕಾಶ

ಮುಂಬೈ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂತಹ ಗಮನ ಸೆಳೆಯುವ ಕಾರ್ಯಕ್ರಮವನ್ನು ಮಹಿಳಾ ಸಂಘಟನೆಯೊಂದು ಆಯೋಜಿಸುವ ಮೂಲಕ ಹೆಣ್ಣುಮಕ್ಕಳಿಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುವಂತೆ ಮಾಡಿದೆ. Read more…

ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡುವ ಮುನ್ನ ಇದನ್ನು ಓದಿ

ರೈಲಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆ ಹೊಸ  ನಿಯಮವೊಂದನ್ನು ಜಾರಿಗೆ ತಂದಿದೆ. ಇದರ ಪ್ರಕಾರ ಟಿಕೆಟ್ ಬುಕ್ ಮಾಡುವ ವೇಳೆ ಪ್ರಯಾಣಿಕರು ತಮ್ಮ ಪೌರತ್ವವನ್ನು ನಮೂದಿಸಬೇಕಾಗುತ್ತದೆ. Read more…

ಆರನೇ ಮದುವೆಯಾಗ್ತಿದ್ದಾನೆ 23 ಮಕ್ಕಳ ತಂದೆ

ಒಂದು ಮದುವೆಯಾಗಿ ಸಂಸಾರ ತೂಗಿಸಿಕೊಂಡು ಹೋಗೋದೇ ಕಷ್ಟ. ಅದರಲ್ಲೂ ಕೆಲವರು ಎರಡು ಮದುವೆಯಾಗಿ ಅಲ್ಲಿ ಇಲ್ಲಿ ನೋಡಲು ಆಗ್ದೆ ಒದ್ದಾಡ್ತಾರೆ. ಗಂಡನ ಗುಟ್ಟು ಗೊತ್ತಾಗಿ ಇಬ್ಬರು ಹೆಂಡಿರು ಜುಟ್ಟು Read more…

ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ ಈ ಕಮೆಂಟ್

ಕಟಕ್: ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಹುಟ್ಟೂರಿನಲ್ಲಿ ಸ್ಥಾಪಿಸಲಾಗಿರುವ ಮ್ಯೂಸಿಯಂ ನಲ್ಲಿನ ‘ಸಂದರ್ಶಕರ ಪುಸ್ತಕ’ ದಲ್ಲಿ ವ್ಯಕ್ತಿಯೊಬ್ಬರು, ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ವಿರುದ್ದ Read more…

ಮದುವೆಯಾಗುವ ಜೋಡಿಗೊಂದು ಖುಷಿ ಸುದ್ದಿ

ದೇಶದಲ್ಲಿ ಇ- ಆಡಳಿತ ಜಾರಿಗೆ ಬರ್ತಾ ಇದೆ. ಒಂದೊಂದೇ ವಿಭಾಗಗಳು ಇ-ಸೇವೆಯನ್ನು ಒದಗಿಸಲು ಶುರು ಮಾಡ್ತಾ ಇವೆ. ಇನ್ನು ಮುಂದೆ ಮ್ಯಾರೇಜ್ ಸರ್ಟಿಫಿಕೆಟ್ ಕೂಡ ಆನ್ಲೈನ್ ನಲ್ಲಿ ದೊರೆಯಲಿದೆ. Read more…

ಬೆಳ್ಳಿ ತೆರೆಯ ಮೇಲೆ ಬರ್ತಿದ್ದಾನೆ ‘ಸತ್ತ’ ಮನುಷ್ಯ

ಶೀರ್ಷಿಕೆ ನೋಡಿ ಇದೇನಾಪ್ಪ ಸತ್ತ ಮನುಷ್ಯ ತೆರೆ ಮೇಲೆ ಬರಲು ಸಾಧ್ಯವೇ ಎಂದು ಪ್ರಶ್ನಿಸಬೇಡಿ. ಭಾರತದಲ್ಲಿ ಎಲ್ಲವೂ ಸಾಧ್ಯ ಎಂಬುದನ್ನು ಈ ‘ಸತ್ತ’ ಮನುಷ್ಯ ಸಾಧಿಸಿ ತೋರಿಸಿದ್ದು, ಅದನ್ನೇ Read more…

ಪತಿಯೂ ಬೇಕು, ಪ್ರೇಮಿಯೂ ಬೇಕು ಎನ್ನುತ್ತಿದ್ದಾಳೆ ಮಹಿಳೆ

ಇಂದೋರ್ ನಲ್ಲಿ ದಿಗಿಲುಗೊಳ್ಳುವಂತ ಘಟನೆ ನಡೆದಿದೆ. ಪತಿ ವಿರುದ್ಧ ಮಹಿಳೆಯೊಬ್ಬಳು ದೂರು ನೀಡಲು ಪೊಲೀಸ್ ಸ್ಟೇಷನ್ ಗೆ ಬಂದಿದ್ದಾಳೆ. ಅಲ್ಲಿಗೆ ಆಕೆ ಪತಿ ಕೂಡ ಬಂದಿದ್ದಾನೆ. ಆಗ ಪ್ರಕರಣ Read more…

ತಿರುಪತಿಗೆ ತೆರಳಬಯಸಿರುವ ಭಕ್ತರಿಗೊಂದು ಮಾಹಿತಿ

ವಿಶ್ವದಲ್ಲಿಯೇ ಶ್ರೀಮಂತ ಮತ್ತು ಪ್ರಖ್ಯಾತ ದೇವಾಲಯವಾಗಿರುವ ತಿರುಪತಿ, ತಿರುಮಲಕ್ಕೆ ಯಾವಾಗಲೂ ಭಕ್ತರ ಸಂಖ್ಯೆ ಜಾಸ್ತಿ. ತಿಮ್ಮಪ್ಪನ ದರ್ಶನಕ್ಕೆ ಎಲ್ಲಾ ದಿನಗಳಲ್ಲಿಯೂ ಜನಜಾತ್ರೆಯೇ ನೆರೆದಿರುತ್ತದೆ. ನೀವೇನಾದರೂ ತಿರುಪತಿಗೆ ಹೊರಟಿದ್ದರೆ ಒಂದೆರಡು Read more…

ಪತ್ನಿ ಬೇಕಾದವರು ಕಾಲ್ ಮಾಡಿ ಎಂದ ಭೂಪ

ಸತ್ಯಹರಿಶ್ಚಂದ್ರ ಏನೆಲ್ಲಾ ಸಂಕಷ್ಟ ಎದುರಾದರೂ ಸತ್ಯವನ್ನು ಬಿಡದಿರಲು ಕೊನೆಗೆ ಪತ್ನಿಯನ್ನೇ ಮಾರಿದ ಕತೆ ಕೇಳಿರುತ್ತೀರಿ. ಅದೇ ಘಟನೆಯನ್ನು ನೆನಪಿಸುವ ಘಟನೆಯೊಂದು ಇಂದೋರ್ ನಲ್ಲಿ ನಡೆದಿದೆ. ಸಾಲದ ಸುಳಿಯಲ್ಲಿ ಸಿಲುಕಿದ್ದ Read more…

ಮುಸ್ಲಿಂ ಮಹಿಳೆಯರೂ ನಾಲ್ವರು ಗಂಡಂದಿರನ್ನು ಹೊಂದಿದ್ದರೆ ತಪ್ಪೇನು ಎಂದ ಜಡ್ಜ್ !

ದೇಶದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನಿನ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಈ ನಡುವೆಯೇ ಮುಸ್ಲಿಂ ಪುರುಷನೊಬ್ಬ ನಾಲ್ವರು ಪತ್ನಿಯನ್ನು ಹೊಂದಬಹುದಾದರೆ ಮುಸ್ಲಿಂ ಮಹಿಳೆ ನಾಲ್ವರು ಪತಿಯಂದಿರನ್ನು ಹೊಂದಿದರೆ ತಪ್ಪೇನು Read more…

ಏಕ ಕಂತಿನಲ್ಲಿ ಸಾಲ ತೀರಿಸ್ತಾರಂತೆ ವಿಜಯ್ ಮಲ್ಯ

ಸಾಲದ ಸುಳಿಯಲ್ಲಿ ಸಿಲುಕಿ ಬಂಧನದ ಭೀತಿ ಎದುರಿಸುತ್ತಿರುವ ಮದ್ಯದ ದೊರೆ ವಿಜಯ್ ಮಲ್ಯ ಇದೀಗ ತಾವು ಸಾಲ ನೀಡಿದವರಿಗೆ ಹೆಚ್ಚುವರಿ ಪಾವತಿ ಮೂಲಕ ಏಕ ಕಂತಿನಲ್ಲಿ ಸಾಲ ತೀರಿಸಲು Read more…

ಭಾರತದ ಧ್ವಜ ಸುಟ್ಟರೆ ತಪ್ಪೇನು ಎಂದ ಪಪ್ಪು ಯಾದವ್

ವಿವಾದಾತ್ಮಕ ಹೇಳಿಕೆ ನೀಡುವ ಮೂಲಕವೇ ಸುದ್ದಿಯಾಗುತ್ತಿರುವ ಬಿಹಾರದ ಜನ್ ಅಧಿಕಾರ್ ಪಕ್ಷದ ಮುಖ್ಯಸ್ಥ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಜಮ್ಮು-ಕಾಶ್ಮೀರದಲ್ಲಿ ಭಾರತದ ಧ್ವಜವನ್ನು ಸುಡುವುದು ತಪ್ಪಲ್ಲ. ಭಾರತ Read more…

ಅವಳಿ-ಜವಳಿ ಮದುವೆಯಲ್ಲಿ ವಧುವಿಂದ ಹಿಡಿದು ಪಾದ್ರಿ ಕೂಡ ಟ್ವಿನ್ಸ್

ವಿಚಿತ್ರವಾದ್ರೂ ಇದು ಸತ್ಯ. ಅವಳಿ ಜವಳಿ, ಅವಳಿ ಜವಳಿಯನ್ನೇ ಮದುವೆಯಾಗೋದು ಮಾಮೂಲಿ. ಅನೇಕರು ಹೀಗೆ ಮಾಡ್ತಾರೆ. ಆದ್ರೆ ಆ ಮದುವೆಯಲ್ಲಿ ಅವಳಿ ಜವಳಿ ವಧು ವರರು ಮಾತ್ರ ಇರಲಿಲ್ಲ. Read more…

1.5 ಕೆ.ಜಿ. ಚಿನ್ನ ತಂದವನು ಕೊನೆಗೂ ಸಿಕ್ಕಿ ಬಿದ್ದ ನೋಡಿ

ಚೆನ್ನೈ: ಬಹುತೇಕ ಭಾರತೀಯರು ಹಳದಿ ಲೋಹ ಪ್ರಿಯರು. ಚಿನ್ನದ ಬೆಲೆ ಏರಿಳಿತ ಕಾಣುತ್ತಿರುವ ಹಿನ್ನಲೆಯಲ್ಲಿ ಹೊರ ದೇಶಗಳಿಂದ ಅಕ್ರಮ ಚಿನ್ನ ತರುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಈ ರೀತಿ Read more…

ಸುಳ್ಳು ಹೇಳ್ತಿದ್ದಾರಂತೆ ಸಚಿವೆ ಸ್ಮೃತಿ ಇರಾನಿ

ಯಮುನಾ ಎಕ್ಸ್ ಪ್ರೆಸ್ ವೇಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವೆ ಸ್ಮೃತಿ ಇರಾನಿಯವರ ಬೆಂಗಾವಲು ಪಡೆ ವಾಹನ ಡಿಕ್ಕಿ ಹೊಡೆದು ವೈದ್ಯರೊಬ್ಬರು ಸಾವನ್ನಪ್ಪಿದ ಪ್ರಕರಣ ಈಗ ಹೊಸ Read more…

ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗೆ ಉತ್ತರ ಕಳುಹಿಸುತ್ತಿದ್ದ ಶಿಕ್ಷಕರು

ಶಿಕ್ಷಕ ವೃತ್ತಿಯ ಗೌರವವನ್ನು ಎತ್ತಿ ಹಿಡಿಯಬೇಕಿದ್ದ ಶಿಕ್ಷಕರೇ ಅದಕ್ಕೆ ಕಳಂಕ ತರುವ ಕೃತ್ಯ ಮಾಡಿದ್ದಾರೆ. ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ಉತ್ತರಗಳನ್ನು ಎಸ್ಎಂಎಸ್ ಮೂಲಕ ಕಳುಹಿಸುತ್ತಿದ್ದ ಮೂವರು ಶಿಕ್ಷಕರು ಇದೀಗ Read more…

ಶಾಕಿಂಗ್ ! ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಹತ್ಯೆಗೈದ ಶಾಸಕನ ಸಹೋದರರು

ರಾಜಕಾರಣಿಗಳ ಸಂಬಂಧಿಕರ ಅಟಾಟೋಪ ಇತ್ತೀಚೆಗೆ ಹೆಚ್ಚಾಗತೊಡಗಿದೆ. ಮಂತ್ರಿ ಮಗನೊಬ್ಬ ಕುಡಿದ ಅಮಲಿನಲ್ಲಿ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ನಡೆದ ಬೆನ್ನಲ್ಲೇ ಕ್ಷುಲ್ಲಕ ಕಾರಣಕ್ಕೆ ಶಾಸಕನ ಸಹೋದರರು ವ್ಯಕ್ತಿಯೊಬ್ಬನನ್ನು Read more…

ಕನ್ಹಯ್ಯ ಕೊಲೆ ಮಾಡಿದವರಿಗೆ 11 ಲಕ್ಷ ರೂ. ಕೊಡುತ್ತೇನೆಂದಿದ್ದವನ ಬಳಿ ಬರೀ 150 ರೂಪಾಯಿ

ದೇಶದ್ರೋಹದ ಆರೋಪದ ಮೇಲೆ ಬಂಧಿತನಾಗಿ ಇದೀಗ ಜಾಮೀನಿನ ಮೇಲೆ ಹೊರ ಬಂದಿರುವ ಜೆ ಎನ್ ಯು ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯ ಕುಮಾರ್ ರನ್ನು ಕೊಲೆ ಮಾಡಿದವರಿಗೆ 11 Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...