alex Certify
ಕನ್ನಡ ದುನಿಯಾ       Mobile App
       

Kannada Duniya

1 ಲೀಟರ್ ಪೆಟ್ರೋಲ್ ಗೆ 200 ಕಿ.ಮೀ. ಮೈಲೇಜ್

ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಪದೇ, ಪದೇ ತೈಲ ಬೆಲೆ ಹೆಚ್ಚಳದಿಂದಾಗಿ ಜನಸಾಮಾನ್ಯರು ಗೊಣಗುವುದನ್ನು ನೋಡಿರುತ್ತೀರಿ. ದುಬಾರಿ ಪೆಟ್ರೋಲ್ ದರದ ಕುರಿತು ಚರ್ಚೆ ನಡೆಯುವಾಗ, ಮೈಲೇಜ್ ಬಗ್ಗೆ ಮಾತುಗಳು Read more…

ಅಬ್ಬಾ ! ಕೂದಲಿನಿಂದಲೇ ಬಂತು 5.71 ಕೋಟಿ ರೂ.ಆದಾಯ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ತಿರುಪತಿ, ತಿರುಮಲ ದೇವಾಲಯಕ್ಕೆ ನಿತ್ಯವೂ ಅಪಾರ ಸಂಖ್ಯೆಯ ಭಕ್ತರು ಬರುತ್ತಾರೆ. ವಿಶೇಷ ದಿನ, ಉತ್ಸವಗಳ ಸಂದರ್ಭದಲ್ಲಿ ತಿಮ್ಮಪ್ಪನ ದರ್ಶನಕ್ಕೆ ಲಕ್ಷಾಂತರ ಭಕ್ತರು Read more…

ಅತಿ ಹೆಚ್ಚು ಮಕ್ಕಳನ್ನ ಪಡೆದ ತಾಯಿಗೆ ಸನ್ಮಾನದ ಜೊತೆ ಬಹುಮಾನ

ದೇಶದಲ್ಲಿ ಜನಸಂಖ್ಯೆ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಕುಟುಂಬ ಯೋಜನೆಗಳಿಗೆ ಒತ್ತು ನೀಡಲಾಗ್ತಾ ಇದೆ. ಆದ್ರೆ ಮಣಿಪುರದ ಒಂದು ಸಂಘಟನೆ ಮಾತ್ರ ಇದಕ್ಕೆ ವಿರುದ್ಧವಾಗಿದೆ. ಈ ಸಂಘಟನೆ ರಾಜ್ಯದಲ್ಲಿ ಹೆಚ್ಚು ಮಕ್ಕಳಿಗೆ Read more…

ಎಸ್ಕಾರ್ಟ್ ಸೇವೆ ಒದಗಿಸುವ 240 ವೆಬ್ ಸೈಟ್ ಬ್ಯಾನ್ ?

ನವದೆಹಲಿ: ವೆಬ್ ಸೈಟ್ ಗಳಲ್ಲಿ ಕಾಣಸಿಗುವ ಅನೇಕ ರೀತಿಯ ಅಶ್ಲೀಲ ವಿಡಿಯೋಗಳು ರದ್ದಾಗಲಿವೆ. ಈ ವಿಷಯದ ಕುರಿತು ಗಂಭೀರ ಚಿಂತನೆ ನಡೆಸಿರುವ ಕೇಂದ್ರ ಸರಕಾರ, ಎಸ್ಕಾರ್ಟ್ ಸೇವೆ ಹೆಸರಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿರುವ 240 Read more…

ವಿವಾದಕ್ಕೆ ಕಾರಣವಾಯ್ತು ‘ಡಿಯರ್ ಸ್ಮೃತಿ ಇರಾನಿ’ ಹೇಳಿಕೆ

ಬಿಹಾರದ ಶಿಕ್ಷಣ ಸಚಿವ ಅಶೋಕ್ ಚೌಧರಿ, ‘ಡಿಯರ್ ಸ್ಮೃತಿ ಇರಾನಿ ಜೀ, ನಮಗೆ ಹೊಸ ಶಿಕ್ಷಣ ನೀತಿ ಯಾವಾಗ ನೀಡುತ್ತೀರಿ’ ಎಂದು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಇದಕ್ಕೆ Read more…

ಓವೈಸಿ ಕೇಕ್ ಕತ್ತರಿಸಿದ ರಾಜ್ ಠಾಕ್ರೆ

ಮುಂಬೈ: ಎ.ಐ.ಎಂ.ಐ.ಎಂ. ಪಕ್ಷದ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ, ‘ಭಾರತ ಮಾತಾ ಕೀ ಜೈ’ ಘೋಷಣೆ ಕೂಗುವ ವಿಚಾರದಲ್ಲಿ ವಿವಾದದ ಹೇಳಿಕೆ ನೀಡಿದ್ದರು. ಅಲ್ಲದೇ, ಮಹಾರಾಷ್ಟ್ರ ನವನಿರ್ಮಾಣ Read more…

ಖರೀದಿದಾರರಿಗೆ ಮತ್ತೆ ಶಾಕ್ ನೀಡಿದ ಚಿನ್ನ

ನವದೆಹಲಿ: ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲೇ ಇರುವ ಚಿನ್ನದ ದರ ಮತ್ತಷ್ಟು ಏರಿಕೆಯಾಗಿದೆ. ಬಂಗಾರ ಖರೀದಿಗೆ ಇದು ಸಕಾಲವಲ್ಲ ಎಂದು ಹೇಳಲಾಗಿದೆ. ಚಿನ್ನಾಭರಣ ಬೆಲೆಗಳಲ್ಲಿ ಏರಿಕೆಯಾಗಿದ್ದು, ಮೊದಲೇ ಬೆಲೆ Read more…

ಸಾಧ್ವಿ ಪ್ರಾಚಿ ವಿರುದ್ದ ದಾಖಲಾಯ್ತು ದೂರು

ಭಾರತವನ್ನು ಮುಸ್ಲಿಮರಿಂದ ಮುಕ್ತಗೊಳಿಸಬೇಕೆಂಬ ಹೇಳಿಕೆ ನೀಡಿದ್ದ ಸಾಧ್ವಿ ಪ್ರಾಚಿ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಹುಜನ್ ಮುಕ್ತಿ ಮೋರ್ಚಾದ ಸಂದೀಪ್ ಕುಮಾರ್ ಎಂಬವರು ಸಲ್ಲಿಸಿದ್ದ ದೂರಿನ ಹಿನ್ನಲೆಯಲ್ಲಿ Read more…

ಜೂನ್ 28 ಕ್ಕೆ ಕೈ ಸೇರಲಿದೆ 251 ರೂ. ಸ್ಮಾರ್ಟ್ ಫೋನ್

ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಕೊಡುವುದಾಗಿ ಹೇಳುವ ಮೂಲಕ, ಎಲ್ಲರ ಗಮನ ಸೆಳೆದಿದ್ದ, ರಿಂಗಿಂಗ್ ಬೆಲ್ ಕಂಪನಿ ಮತ್ತೆ ಸೌಂಡ್ ಮಾಡುತ್ತಿದೆ. ಜೂನ್ 28ರಿಂದ ಗ್ರಾಹಕರಿಗೆ Read more…

ವಿಜಯ್ ಮಲ್ಯ ಘೋಷಿತ ಅಪರಾಧಿ ಎಂದ ಕೋರ್ಟ್

ಮುಂಬೈ: ವಿವಿಧ ಬ್ಯಾಂಕ್ ಗಳಿಗೆ ಸುಮಾರು 9000 ಕೋಟಿ ರೂ. ಸಾಲ ನೀಡಬೇಕಿರುವ ಉದ್ಯಮಿ ವಿಜಯ್ ಮಲ್ಯ ವಿದೇಶದಲ್ಲಿ ನೆಲೆಸಿದ್ದಾರೆ. ಲಂಡನ್ ನಲ್ಲಿರುವ ಮಲ್ಯ ವಿರುದ್ಧ ಕಾನೂನು ಕ್ರಮಕ್ಕೆ Read more…

ಶಾಕಿಂಗ್ ! 50 ಕ್ಕೂ ಅಧಿಕ ನಾಯಿಗಳನ್ನು ಜೀವಂತ ಸುಟ್ಟ ಸಹೋದರರು

ತಮ್ಮ ಮೇಕೆಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದವೆಂಬ ಕಾರಣಕ್ಕೆ ಸಿಟ್ಟಿಗೆದ್ದ ಸಹೋದರರಿಬ್ಬರು 50 ಕ್ಕೂ ಅಧಿಕ ನಾಯಿಗಳ ಮೇಲೆ ಸೀಮೆ ಎಣ್ಣೆ ಸುರಿದು ಜೀವಂತವಾಗಿ ಸುಟ್ಟಿರುವ ಆಘಾತಕಾರಿ Read more…

ವೈರಲ್ ಆಗಿದೆ ಯುವತಿಯರ ಡ್ಯಾನ್ಸ್ ವಿಡಿಯೋ

2016 ರಲ್ಲಿ ಬಿಡುಗಡೆಗೊಂಡ ಪಾಪ್ ಗಾಯಕಿ ಸಿಯಾಳ ‘ಚೀಪ್ ಥ್ರಿಲ್ಸ್’, ಪಬ್ ಹಾಗೂ ಕ್ಲಬ್ ಗಳಲ್ಲಿ ಕೇಳಿ ಬರುವುದು ಸಾಮಾನ್ಯವಾಗಿದೆ. ಆದರೆ ಭಾರತದ ಮೂವರು ಯುವತಿಯರು ಈ ಹಾಡಿಗೆ ನೃತ್ಯ ಮಾಡಿದ್ದು, Read more…

ಶಿಮ್ಲಾದಲ್ಲಿ ಮಗಳ ಮನೆ ವೀಕ್ಷಿಸಿದ ಸೋನಿಯಾ ಗಾಂಧಿ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಗಳು ಪ್ರಿಯಾಂಕಾ ವಾದ್ರಾ ಜೊತೆ ಶಿಮ್ಲಾಕ್ಕೆ ಭೇಟಿ ನೀಡಿದ್ದಾರೆ. ಶಿಮ್ಲಾದಲ್ಲಿ ಪ್ರಿಯಾಂಕಾ ಮನೆ ನಿರ್ಮಾಣವಾಗುತ್ತಿದ್ದು, ಮಗಳು ಮನೆ ಕಟ್ಟುತ್ತಿರುವ ಜಾಗಕ್ಕೆ ಸೋನಿಯಾ ಭೇಟಿ Read more…

ನೀರಿಗಾಗಿ ಕೊಡಪಾನದಿಂದ ಬಡಿದಾಡಿಕೊಂಡ ನಾರಿಯರು

ಮಹಾ ನಗರಗಳಲ್ಲಿ ನೀರಿನ ಸಮಸ್ಯೆ ಬಹುತೇಕ ಎಲ್ಲರನ್ನೂ ಕಾಡುತ್ತದೆ. ಸಾರ್ವಜನಿಕ ನಲ್ಲಿಗಳ ಮುಂದೆ ಗಂಟೆಗಟ್ಟಲೆ ಕ್ಯೂನಲ್ಲಿ ಕಾದು ನಿಂತವರು ಸಹನೆ ಕಳೆದುಕೊಂಡ ವೇಳೆ ಪರಸ್ಪರ ಜಗಳವಾಡುವುದು ಸಾಮಾನ್ಯವಾಗಿದೆ. ಹೀಗೆ ನಡೆದ Read more…

ಫೇಸ್ಬುಕ್ ನಲ್ಲಿ ಪ್ರೀತಿ ಮಾಡಿದ ಹುಡುಗಿ ಆಮೇಲೇನಾದ್ಲು ಗೊತ್ತಾ?

ಮತ್ತೊಂದು ಫೇಸ್ಬುಕ್ ಪ್ರೇಮ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪ್ರೀತಿ, ಮದುವೆ ಹೆಸರಲ್ಲಿ ಧರ್ಮ ಪರಿವರ್ತನೆ ಮಾಡಿ ತನಗೆ ಮೋಸ ಮಾಡಲಾಗಿದೆ ಎಂದು ಕೋಲ್ಕತ್ತಾದ ಹುಡುಗಿಯೊಬ್ಬಳು ಆರೋಪಿಸಿದ್ದಾಳೆ. ಪ್ರಕರಣಕ್ಕೆ Read more…

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಗೋಪಾಲ್ ರಾಯ್

ದೆಹಲಿಯ ಆಮ್ ಆದ್ಮಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಗೋಪಾಲ್ ರಾಯ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಅವರು, ಆರೋಗ್ಯದ ಕಾರಣ ನೀಡಿ Read more…

ಬಾಲ ಕಾರ್ಮಿಕರ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ವಿದ್ಯಾರ್ಥಿನಿ

ಬಾಲ ಕಾರ್ಮಿಕರ ರಕ್ಷಣೆಗಾಗಿ ವಿದ್ಯಾರ್ಥಿನಿಯೊಬ್ಬಳು ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾಳೆ. ಸೆರಾಮಿಕ್ ಫ್ಯಾಕ್ಟರಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನೂರಾರು ಮಂದಿ ಬಾಲ ಕಾರ್ಮಿಕರನ್ನು ಪಾರು ಮಾಡಲು ಸ್ವತಃ ತಾನೇ ಆ ಫ್ಯಾಕ್ಟರಿಯಲ್ಲಿ Read more…

ಕಡೆಗೂ ಬದುಕಲಿಲ್ಲ ವಿಚಿತ್ರವಾಗಿ ಜನಿಸಿದ್ದ ಮಗು

ಮಹಾರಾಷ್ಟ್ರದ ನಾಗ್ಪುರದಲ್ಲಿ ಒಂಭತ್ತು ತಿಂಗಳ ನಿರೀಕ್ಷೆ, ಕನಸುಗಳ ನಂತ್ರ ಮಹಿಳೆಯೊಬ್ಬಳು ಮೊದಲ ಮಗುವಿಗೆ ಜನ್ಮ ನೀಡಿದ್ದಳು. ಆದ್ರೆ ಈ ಜಗತ್ತಿಗೆ ಬಂದ ಮಗು ಎಲ್ಲರನ್ನೂ ಆಶ್ಚರ್ಯ ಹಾಗೂ ಆತಂಕಕ್ಕೆ Read more…

ಹಣ ಸಂಪಾದನೆಗಾಗಿ ಆಕೆ ಮಾಡ್ತಿದ್ಲು ಅಂತ ಕೆಲ್ಸ

ದೆಹಲಿಯ 21 ವರ್ಷದ ಯುವತಿಯೊಬ್ಬಳು ಹಣ ಸಂಪಾದನೆಗಾಗಿ ಅಕ್ರಮ ದಾರಿ ಹಿಡಿದಿದ್ದು, ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ. ಶ್ರೀಮಂತ ಮನೆತನದ ವಿದ್ಯಾರ್ಥಿಗಳನ್ನು ಪರಿಚಯಿಸಿಕೊಳ್ಳುತ್ತಿದ್ದ ಆಕೆ, ಬಳಿಕ ಅವರುಗಳ ವಿರುದ್ದ ಅತ್ಯಾಚಾರ ಪ್ರಕರಣ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಅಪಘಾತದ ಭೀಕರ ದೃಶ್ಯ

ಅವರು ಎಂದಿನಂತೆ ಸೋಮವಾರದಂದು ವಾಕಿಂಗ್ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು. ಆದರೆ ಯಮದೂತನಾಗಿ ಬಂದ ಕಾರ್ ಕ್ಷಣಾರ್ಧದಲ್ಲೇ ಅವರನ್ನು ಬಲಿ ಪಡೆದಿದೆ. ಪಕ್ಕದಲ್ಲಿಯೇ ಮಾತನಾಡಿಕೊಂಡು ಬರುತ್ತಿದ್ದ ಅವರ ಸ್ನೇಹಿತ ಏನಾಯಿತೆಂದು Read more…

ಐಷಾರಾಮಿ ಕಾರುಗಳ ಸೇವೆ ನೀಡಲು ಮುಂದಾದ ಓಲಾ

ಉನ್ನತ ವಲಯದ ಗ್ರಾಹಕರಿಂದ ಐಷಾರಾಮಿ ಕಾರುಗಳ ಸೇವೆಗೆ ಬೇಡಿಕೆ ಬರುತ್ತಿರುವ ಹಿನ್ನಲೆಯಲ್ಲಿ ಓಲಾ ಸಂಸ್ಥೆ ಈಗ ಆಡಿ, ಬಿಎಂಡಬ್ಲ್ಯೂ, ಜಾಗ್ವಾರ್, ಟಯೋಟೋ ಕ್ಯಾಮ್ರಿ, ಹೋಂಡಾ ಅಕಾರ್ಡ್ ಹಾಗೂ ಮರ್ಸೀಡೀಸ್ Read more…

2009 ರ ‘ಸರಿಗಮಪ ಲಿಟ್ಲ್ ಚಾಂಪ್’ ವಿಜೇತನ ಮೇಲೆ ಹಲ್ಲೆ

2009 ರ ‘ಸರಿಗಮಪ ಲಿಟ್ಲ್ ಚಾಂಪ್’ ರಿಯಾಲಿಟಿ ಷೋ ನಲ್ಲಿ ವಿಜೇತನಾಗಿದ್ದ ಹೇಮಂತ್ ಬ್ರಿಜ್ವಾಸಿ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ಸಂಬಂಧ ಈಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Read more…

ಫ್ರಿಡ್ಜ್ ಬದಲಾಯಿಸಲು ಸುಷ್ಮಾ ಸ್ವರಾಜ್ ಸಹಾಯ ಕೋರಿದ ಭೂಪ

ಪ್ರಧಾನಿ ನರೇಂದ್ರ ಮೋದಿಯವರೂ ಸೇರಿದಂತೆ ಅವರ ಸಚಿವ ಸಂಪುಟದ ಹಲವು ಸಹೋದ್ಯೋಗಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಈ ಪೈಕಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕೂಡಾ Read more…

ಗರ್ಭಿಣಿ ವಿದ್ಯಾರ್ಥಿನಿಗೆ ಕೋರ್ಟ್ ಹೇಳಿದ್ದೇನು..?

ಕೊಚ್ಚಿ: ತರಗತಿಗೆ ಸರಿಯಾಗಿ ಹಾಜರಾಗದೇ, ಕಡಿಮೆ ಹಾಜರಾತಿ ಹೊಂದಿದ್ದ ಗರ್ಭಿಣಿ ವಿದ್ಯಾರ್ಥಿನಿಯೊಬ್ಬರು ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಕೋರಿದ್ದನ್ನು ಕೇರಳ ಹೈಕೋರ್ಟ್ ಮಾನ್ಯ ಮಾಡಿಲ್ಲ. ಗರ್ಭಿಣಿ ವಿದ್ಯಾರ್ಥಿನಿಯರಿಗೆ ವಿಶೇಷ Read more…

ರ್ಯಾಂಕ್ ಪಡೆದ ವಿದ್ಯಾರ್ಥಿಗೆ ಸಿಕ್ತು ದುಬಾರಿ ಗಿಫ್ಟ್

ಐಐಟಿ-ಜೆಇಇ ಪರೀಕ್ಷೆಯಲ್ಲಿ 11 ನೇ ರ್ಯಾಂಕ್ ಪಡೆದ ವಿದ್ಯಾರ್ಥಿಗೆ ಆತ ಕೋಚಿಂಗ್ ಪಡೆದಿದ್ದ ಶಿಕ್ಷಣ ಸಂಸ್ಥೆ, ದುಬಾರಿ ಬೆಲೆಯ ಗಿಫ್ಟ್ ನೀಡಿದೆ. ವಿದ್ಯಾರ್ಥಿ ತನ್ಮಯ್ ಶೆಕಾವತ್ ಗೆ ಸುಮಾರು Read more…

ಥಮ್ಸ್ ಅಪ್ ಬಾಟಲಿಯೊಳಗಿತ್ತು ಸತ್ತ ಹಾವು

ಫ್ರೂಟಿ ಕುಡಿದು ಮೂವರು ಮಕ್ಕಳು ಅಸ್ವಸ್ಥಗೊಂಡ ಘಟನೆ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಸುದ್ದಿ ಬಹಿರಂಗವಾಗಿದೆ. ಗ್ರಾಹಕರೊಬ್ಬರು ಖರೀದಿಸಿದ ಥಮ್ಸ್ ಅಪ್ ಬಾಟಲಿಯಲ್ಲಿ ಸತ್ತ ಹಾವೊಂದು ಕಂಡು ಬಂದಿದೆ. ಆಂಧ್ರ Read more…

ಇವನು ಕಲಿಯುಗದ ಶ್ರವಣ ಕುಮಾರ

ಮಧ್ಯಪ್ರದೇಶದ ಜಬಲಪುರ ಜಿಲ್ಲೆಯ ಹಾನೋಯ್ ಹಳ್ಳಿಯ ಕೈಲಾಶ್ ಗಿರಿ, ಎಲ್ಲರ ಕಣ್ಣಿಗೂ ಶ್ರವಣ ಕುಮಾರನಂತೆ ಕಾಣಿಸುತ್ತಿದ್ದಾನೆ. ಇದಕ್ಕೆ ಕಾರಣ ಕಳೆದ 20 ವರ್ಷದಿಂದ ಇವನು ತನ್ನ 92 ವರ್ಷದ Read more…

ಮಾರಿಯಮ್ಮನ ಜಾತ್ರೆಯಲ್ಲಿ ಇಂದೆಂತಾ ಅವಘಡ

ನಾವು 21ನೇ ಶತಮಾನದಲ್ಲಿದ್ದೇವೆ. ಆದ್ರೆ ನಮ್ಮ ಸಮಾಜ ಮಾತ್ರ ಮೂಢನಂಬಿಕೆಗಳಿಂದ ಹೊರಬಂದಿಲ್ಲ. ಹಿಂದಿನಿಂದ ನಡೆದು ಬಂದ ಕೆಲ ಅಪಾಯಕಾರಿ ಸಂಪ್ರದಾಯಗಳನ್ನು ಈಗಲೂ ಮುಂದುವರೆಸಿಕೊಂಡು ಬಂದಿದ್ದೇವೆ. ಇಂತಹದೆ ಮೂಢನಂಬಿಕೆ ತಂದೆ Read more…

5 ಲಕ್ಷ ರೂ. ಬೆಲೆಯೊಳಗಿನ 10 ಕಾರುಗಳು

ಕಾರು ಖರೀದಿ ಕೇವಲ ಶ್ರೀಮಂತರ ಸ್ವತ್ತಾಗಿ ಉಳಿದಿಲ್ಲ. ಮಧ್ಯಮ ವರ್ಗದವರೂ ಕೂಡಾ ಕಾರು ಖರೀದಿಸಿ ಕುಟುಂಬ ಸದಸ್ಯರ ಜೊತೆ ವಾರಾಂತ್ಯಕ್ಕೆ ಹೊರ ಹೋಗಲು ಬಯಸುತ್ತಾರೆ. ಅಲ್ಲದೇ ಕೆಲ ಬೈಕುಗಳ Read more…

ಮನೆ ಮೇಲೆ ಬಿತ್ತು MiG-27 ವಿಮಾನ

ಭಾರತೀಯ ವಾಯುಪಡೆಗೆ ಸೇರಿದ MiG-27 ವಿಮಾನವೊಂದು ಪತನಗೊಂಡಿದ್ದು, ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದಾರೆ. ರಾಜಸ್ಥಾನದ ಜೋಧ್ಪುರ್ ಹೊರ ವಲಯದಲ್ಲಿ ಮನೆ ಮೇಲೆ ವಿಮಾನ ಬಿದ್ದಿದ್ದು, ಇದರಿಂದಾಗಿ ಇಬ್ಬರು ಗಾಯಗೊಂಡಿದ್ದಾರೆಂದು ಹೇಳಲಾಗಿದೆ. ಪೈಲಟ್, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...