alex Certify India | Kannada Dunia | Kannada News | Karnataka News | India News - Part 359
ಕನ್ನಡ ದುನಿಯಾ
    Dailyhunt JioNews

Kannada Duniya

15 ರಿಂದ 20 ದಿನಗಳಲ್ಲಿ ಮಹಾರಾಷ್ಟ್ರ ಸರ್ಕಾರ ಪತನ; ಸಂಜಯ್ ರಾವತ್ ಭವಿಷ್ಯ

ಮುಂದಿನ 15ರಿಂದ 20 ದಿನಗಳಲ್ಲಿ ಮಹಾರಾಷ್ಟ್ರದ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಪತನವಾಗಲಿದೆ ಎಂದು ಶಿವಸೇನೆ ಉದ್ದವ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ಭವಿಷ್ಯ ನುಡಿದಿದ್ದಾರೆ. ಸದ್ಯದಲ್ಲೇ Read more…

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆನ್ ಲೈನ್ ಟಿಕೆಟ್: ನಕಲಿ ವೆಬ್ ಸೈಟ್ ಗಳ ಬಗ್ಗೆ ಟಿಟಿಡಿ ಎಚ್ಚರಿಕೆ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ದರ್ಶನಕ್ಕೆ ಆನ್ಲೈನ್ ನಲ್ಲಿ ಟಿಕೆಟ್ ಕಾಯ್ದಿರಿಸುವ ಭಕ್ತರನ್ನು ವಂಚಿಸಲು ನಕಲಿ ವೆಬ್ಸೈಟ್ Read more…

ಬಿರು ಬೇಸಿಗೆಯಲ್ಲಿ ಪ್ರವಾಸಕ್ಕೆ ತೆರಳಲು ಈ ತಂಪು ತಂಪಾದ ನಗರಗಳು ಬೆಸ್ಟ್

ಏಪ್ರಿಲ್‌, ಮೇ ಬಂತೆಂದರೆ ಬಿರು ಬಿಸಿಲು, ಮಕ್ಕಳಿಗೆಲ್ಲಾ ಪರೀಕ್ಷೆ ಮುಗಿದು ರಜೆಯ ಮಜಾ ಎಲ್ಲಾದರು ಪ್ರವಾಸ ಹೋಗಲು ಪ್ಲಾನ್.‌ ಆದರೆ ಕಳೆದೆರಡು ಬೇಸಿಗೆ ರಜೆಯಲ್ಲಿ ಕೊರೊನಾ ಕಾರಣಕ್ಕೆ ಎಲ್ಲರ Read more…

SHOCKING: ಸೆಲ್ಫಿ ತೆಗೆದುಕೊಳ್ಳುವಾಗ ಹೆಲಿಕಾಪ್ಟರ್ ಬ್ಲೇಡ್ ಬಡಿದು ಸರ್ಕಾರಿ ಅಧಿಕಾರಿ ಸಾವು

ಕೇದಾರನಾಥದಲ್ಲಿ ಹೆಲಿಕಾಪ್ಟರ್‌ನ ಹೊರಗೆ ಸೆಲ್ಫಿ ತೆಗೆಯಲು ಯತ್ನಿಸಿ ಸರ್ಕಾರಿ ಅಧಿಕಾರಿಯೊಬ್ಬರು ಪ್ರಾಣ ಕಳೆದುಕೊಂಡ ದಾರುಣ ಘಟನೆ ಉತ್ತರಾಖಂಡದಲ್ಲಿ ಭಾನುವಾರ ನಡೆದಿದೆ. ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ ಹಣಕಾಸು Read more…

ಹೆಲಿಕಾಪ್ಟರ್ ಬಳಿ ಸೆಲ್ಫಿ ತೆಗೆದುಕೊಳ್ಳುವಾಗಲೇ ಮೃತಪಟ್ಟ ಸರ್ಕಾರಿ ಅಧಿಕಾರಿ

ಕೇದಾರನಾಥದಲ್ಲಿ ಹೆಲಿಕಾಪ್ಟರ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಉತ್ತರಾಖಂಡ ಸರ್ಕಾರಿ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ. ಉತ್ತರಾಖಂಡದ ಸರ್ಕಾರಿ ಅಧಿಕಾರಿಯೊಬ್ಬರು ಭಾನುವಾರ ಕೇದಾರನಾಥದಲ್ಲಿ ಹೆಲಿಕಾಪ್ಟರ್‌ ನ ಹೊರಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಸಾವನ್ನಪ್ಪಿದ್ದಾರೆ. ಜಿತೇಂದ್ರ Read more…

ಆತ್ಮಾಹುತಿ ದಾಳಿ ನಡೆಸಿ ಪ್ರಧಾನಿ ಮೋದಿ ಹತ್ಯೆ ಬಗ್ಗೆ ಬೆದರಿಕೆ ಪತ್ರ ಬರೆದ ಕಿಡಿಗೇಡಿ ಅರೆಸ್ಟ್

ಕೊಚ್ಚಿ: ಏಪ್ರಿಲ್ 24 ರಂದು ಕೊಚ್ಚಿಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸುವುದಾಗಿ ಬೆದರಿಕೆ ಪತ್ರ ಬರೆದಿದ್ದ ವ್ಯಕ್ತಿಯನ್ನು ಪೊಲೀಸರು Read more…

BIG NEWS: 24 ಗಂಟೆಯಲ್ಲಿ ಪತ್ತೆಯಾದ ಕೋವಿಡ್ ಹೊಸ ಪ್ರಕರಣಗಳೆಷ್ಟು….? ಇಲ್ಲಿದೆ ಮಾಹಿತಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 10,112 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,31,329 ಜನರು ಕೋವಿಡ್ Read more…

ಬಸ್ ಗೆ ಹಿಂಬದಿಯಿಂದ ಟ್ರಕ್ ಡಿಕ್ಕಿ: ಅಪಘಾತದಲ್ಲಿ 4 ಜನ ಸಾವು: 18 ಮಂದಿ ಗಾಯ

ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಭಾನುವಾರ ಬಸ್‌ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡಿದ್ದಾರೆ. ಮುಂಬೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ದೇವಸ್ಥಾನದ ಬಳಿ Read more…

ಬಸವೇಶ್ವರರ ಚಿಂತನೆ ಸೇವೆಗೆ ಪ್ರೇರಣೆ: ಪ್ರಧಾನಿ ಮೋದಿ

ಇಂದು ಬಸವ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದ್ದಾರೆ. ಬಸವ ಜಯಂತಿಯ ಇಂದಿನ ಈ ಪವಿತ್ರ ಸಂದರ್ಭದಲ್ಲಿ ನಾನು ಜಗದ್ಗುರು ಬಸವೇಶ್ವರರಿಗೆ ಶಿರಸಾ ನಮಿಸುತ್ತೇನೆ. ಅವರ Read more…

ರಾಜೀವ್ ಗಾಂಧಿ ಹತ್ಯೆ ಮಾಡಿದಂತೆ ಮೋದಿ ಹತ್ಯೆ ಬೆದರಿಕೆ: ಕೇರಳದಲ್ಲಿ ಹೈ ಅಲರ್ಟ್

ತಿರುವನಂತಪುರಂ: ಆತ್ಮಾಹುತಿ ದಾಳಿಯ ಮೂಲಕ ಪ್ರಧಾನಿ ಮೋದಿ ಅವರನ್ನು ಹತ್ಯೆ ಮಾಡುವುದಾಗಿ ನಿಷೇಧಿತ ಉಗ್ರಗಾಮಿ ಸಂಘಟನೆಗಳ ಬೆದರಿಕೆ ಹಿನ್ನೆಲೆಯಲ್ಲಿ ಕೇರಳದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಕೇರಳ ಬಿಜೆಪಿ ಅಧ್ಯಕ್ಷ ಕೆ. Read more…

BREAKING NEWS: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಅರೆಸ್ಟ್

ನವದೆಹಲಿ: ಸಿಖ್ ಪ್ರತ್ಯೇಕತಾವಾದಿ ನಾಯಕ ಅಮೃತಪಾಲ್ ಸಿಂಗ್ ಅವರನ್ನು ಪಂಜಾಬ್ ಪೊಲೀಸರು ಭಾನುವಾರ ಬಂಧಿಸಿದ್ದಾರೆ ಮಾರ್ಚ್ 18 ರಂದು ಸಿಂಗ್ ಮತ್ತು ಅವರ ಸಂಘಟನೆ ‘ವಾರಿಸ್ ಪಂಜಾಬ್ ದೇ’ Read more…

SHOCKING: ತಂದೆಯಿಂದಲೇ ಘೋರ ಕೃತ್ಯ; ಪುತ್ರಿ, ಆಕೆಯ ಸ್ನೇಹಿತೆ ಮೇಲೆ ಅತ್ಯಾಚಾರ

ಸಹರಾನ್‌ ಪುರ(ಉತ್ತರ ಪ್ರದೇಶ): ಅಪ್ರಾಪ್ತ ಮಗಳು ಮತ್ತು ಆಕೆಯ ಸ್ನೇಹಿತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಅತ್ಯಾಚಾರ ಪ್ರಕರಣಕ್ಕೆ Read more…

ಗೂಡ್ಸ್ ರೈಲು ಹಳಿ ತಪ್ಪಿದ್ದ ಬೆಂಗಳೂರು-ಸೇಲಂ ಮಾರ್ಗದಲ್ಲಿ ರೈಲು ಸಂಚಾರ ಪುನರ್ ಸ್ಥಾಪನೆ

ಮಧುರೈ ವಿಭಾಗದ ಮಲವಿಟ್ಟನ್ ರೈಲ್ವೆ ನಿಲ್ದಾಣದಿಂದ ಮೈಸೂರು ವಿಭಾಗದ ಹಾವೇರಿ ನಿಲ್ದಾಣಕ್ಕೆ 2,408 ಟನ್ ರಸಗೊಬ್ಬರವನ್ನು ಹೊತ್ತೊಯ್ಯುತ್ತಿದ್ದ ಗೂಡ್ಸ್ ರೈಲಿನ ಬೋಗಿಗಳು ಹಳಿ ತಪ್ಪಿ ರೈಲು ಸಂಚಾರ ಸ್ಥಗಿತವಾಗಿತ್ತು. Read more…

SHOCKING: ಅತ್ಯಾಚಾರ ಸಂತ್ರಸ್ತೆಯ ದೇಹವನ್ನು ರಸ್ತೆಯಲ್ಲಿ ಎಳೆದೊಯ್ದ ಪೊಲೀಸರು

ಅತ್ಯಾಚಾರ ಸಂತ್ರಸ್ತೆಯ ದೇಹವನ್ನು ಪೊಲೀಸರು ರಸ್ತೆಯಲ್ಲಿ ಎಳೆದುಕೊಂಡು ಹೋಗುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು Read more…

ಸತ್ಯ ಮಾತನಾಡಿದ್ದಕ್ಕೆ ಯಾವುದೇ ಬೆಲೆ ತೆರಲು ಸಿದ್ಧ: ಸರ್ಕಾರಿ ಬಂಗಲೆ ಖಾಲಿ ಮಾಡಿದ ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತನಗೆ ಮಂಜೂರು ಮಾಡಿದ್ದ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದಾರೆ. ಶನಿವಾರ ರಾಹುಲ್ ಗಾಂಧಿ ಅವರು ತಮ್ಮ ಸರ್ಕಾರಿ ನಿವಾಸದ ಕೀಗಳನ್ನು Read more…

ನೋಡನೋಡ್ತಿದ್ದಂತೆ ಬಿದ್ದ ಭಾರೀ ತೂಕದ ಟ್ರಕ್; ಎದೆ ನಡುಗಿಸುವ ವಿಡಿಯೋ

ಎದೆ ನಡುಗಿಸುವ ಅಪಘಾತದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಸ್ತೆಯ ತಿರುವಿನಲ್ಲಿ ಬೃಹತ್ ಟ್ರಕ್ ರಸ್ತೆಯ ಮಧ್ಯಭಾಗವೇ ಬೀಳುವ ವಿಡಿಯೋ ಇದು. ಅಪಘಾತದ ವೇಳೆ ಕೆಲ ಕ್ಷಣಗಳಲ್ಲಿ Read more…

ತಾಂಬರಂ-ಮಂಗಳೂರು ಮತ್ತು ಕೊಚುವೇಲಿ- ಬೆಂಗಳೂರಿಗೆ ವಿಶೇಷ ರೈಲು ಸೇವೆ

ತಾಂಬರಂನಿಂದ ಮಂಗಳೂರಿಗೆ ಮತ್ತು ಕೊಚುವೇಲಿಯಿಂದ ಬೆಂಗಳೂರಿಗೆ ವಿಶೇಷ ರೈಲು ಸೇವೆ ಒದಗಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ತಾಂಬರಂನಿಂದ ವಿಶೇಷ ರೈಲು (06041) ಏಪ್ರಿಲ್ 25, ಮೇ 2, 9, Read more…

ಇಂದೇ ಸರ್ಕಾರಿ ಬಂಗಲೆ ಖಾಲಿ ಮಾಡಲಿದ್ದಾರೆ ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ದೆಹಲಿಯಲ್ಲಿರುವ ತಮ್ಮ ಅಧಿಕೃತ ಸರ್ಕಾರಿ ನಿವಾಸವನ್ನು ಖಾಲಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲೋಕಸಭೆ ಸದಸ್ಯರಾಗಿ ಅನರ್ಹಗೊಂಡ ಕೂಡಲೇ, ಬಿಜೆಪಿ ಸಂಸದ Read more…

ಹಾಡಿನ ನಡುವೆಯೇ ಮೈಕ್ ಕಿತ್ತುಕೊಂಡ ನಿರೂಪಕಿ; ಕಣ್ಣೀರಿಟ್ಟ ಭೋಜ್ಪುರಿ ಗಾಯಕಿ

ಈ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಅನೇಕರು ತಾವು ಏನೇ ಮಾಡಿದರೂ ಜನ ನೋಡುತ್ತಾರೆ, ತಾವೇನು ಮಾಡಿದರೂ ನಡೆಯುತ್ತದೆ ಎನ್ನುವ ಧೋರಣೆಯಲ್ಲಿರುವುದು ಸಹಜ. ಬಿಹಾರದಲ್ಲಿ ಆಯೋಜಿಸಿದ್ದ ಥಾವೇ Read more…

ನೀಲಿ ಟಿಕ್ ಗುರುತು ವಾಪಸ್: ಎಲಾನ್ ಮಸ್ಕ್‌ರನ್ನು ಪ್ರಶ್ನಿಸಿದ ಬಿಜೆಪಿ ಸಂಸದ

ಖ್ಯಾತನಾಮರ ಟ್ವಿಟರ್‌ ಖಾತೆಗಳೊಂದಿಗೆ ಅಂಟಿಕೊಂಡಿದ್ದ ನೀಲಿ ಟಿಕ್ ಗುರುತುಗಳನ್ನು ಹಿಂಪಡೆಯಲು ನಿರ್ಧರಿಸಿದ ಮೈಕ್ರೋ ಬ್ಲಾಗಿಂಗ್ ದಿಗ್ಗಜ ನೆಟ್ಟಿಗರಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸಲೆಬ್ರಿಟಿಗಳು, ಮಾಧ್ಯಮ ಲೋಕದ ದಿಗ್ಗಜರು, ರಾಜಕಾರಣಿಗಳು, Read more…

ವಂದೇ ಭಾರತ್‌‌‌ ಎಕ್ಸ್‌ಪ್ರೆಸ್ ಢಿಕ್ಕಿ; ಬಹಿರ್ದೆಸೆ ಮಾಡುತ್ತಿದ್ದ ವ್ಯಕ್ತಿ ಮೇಲೆ ಹಾರಿಹೋಗಿ ಬಿದ್ದ ಹಸು

ವಂದೇ ಭಾರತ್‌ ಎಕ್ಸ್‌ಪ್ರೆಸ್ ಢಿಕ್ಕಿ ಹೊಡೆದ ಪರಿಣಾಮ ಹಸುವೊಂದು ಗಾಳಿಯಲ್ಲಿ ಹಾರಿ ಹೋಗಿ ರೈಲ್ವೇ ಹಳಿಯ ಮೇಲೆ ಬಹಿರ್ದೆಸೆ ಮಾಡುತ್ತಿದ್ದ ನಿವೃತ್ತ ಉದ್ಯೋಗಿಯೊಬ್ಬರ ಮೇಲೆ ಬಿದ್ದ ಪರಿಣಾಮ ಇಬ್ಬರೂ Read more…

ನೆಲ ಅಗಿಯುವಾಗ ಸಿಕ್ಕ ನಿಧಿಯನ್ನು ಪ್ರಾಮಾಣಿಕವಾಗಿ ಪೊಲೀಸರಿಗೊಪ್ಪಿಸಿದ ದಿನಗೂಲಿ ಕಾರ್ಮಿಕ….!

ಮಧ್ಯ ಪ್ರದೇಶದ ದಾಮೋಹ್ ಜಿಲ್ಲೆಯ ಯುವ ಕಾರ್ಮಿಕರೊಬ್ಬರಿಗೆ ಕಳೆದ 136 ವರ್ಷಗಳಿಂದ ಭೂಮಿಯೊಳಗೆ ಬಚ್ಚಿಡಲಾಗಿದ್ದ 240 ಬೆಳ್ಳಿ ನಾಣ್ಯಗಳು ಸಿಕ್ಕಿವೆ. ಈ ನಾಣ್ಯಗಳನ್ನು ತನ್ನ ಮನೆಗೊಯ್ದ ಈತ, ರಾತ್ರಿಯೆಲ್ಲಾ Read more…

BIG NEWS: ಮತ್ತೆ 12,000ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ; ಒಂದೇ ದಿನದಲ್ಲಿ 42 ಜನರು ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 12,193 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ದೇಶದಲ್ಲಿ ಒಂದೇ ದಿನದಲ್ಲಿ 42 ಜನ Read more…

ಅತ್ಯಾಚಾರದ ಪ್ರಕರಣದಲ್ಲಿ ರಾಜಿ ಮಾಡಿಸುವುದಾಗಿ ಆಸ್ತಿ ಡೀಲರ್‌ನಿಂದ ದುಡ್ಡು ಪಡೆದ ಶಾಸಕನ ತಂದೆ ಅರೆಸ್ಟ್

ಅತ್ಯಾಚಾರ ಆಪಾದಿತನಾಗಿರುವ ಆಸ್ತಿ ಡೀಲರ್‌ ಒಬ್ಬರಿಗೆ ಬ್ಲಾಕ್‌ಮೇಲ್ ಮಾಡಿಕೊಂಡು ಆತನಲ್ಲಿ 10 ಲಕ್ಷ ರೂ.ಗಳ ಬೇಡಿಕೆ ಇಟ್ಟ ಆರೋಪದ ಮೇಲೆ ಆಪ್ ಶಾಸಕ ಜಗದೀಪ್‌ ಗೋಲ್ಡೀ ಕಂಬೋಜ್‌ರ ತಂದೆಯನ್ನು Read more…

ಹಿರಿಯಕ್ಕನ ಹಾಡು-ಪಾಡು ಹೇಳಿಕೊಂಡ ನೆಟ್ಟಿಗ ಮಹಿಳೆ

ಪ್ರತಿಯೊಬ್ಬರಿಗೂ ಜೀವನದಲ್ಲಿ ತಾವೇನಾಗಿರುವರೋ ಆ ಕುರಿತು ಸಂತಸ ಇರುವಷ್ಟೇ ಅನಾನುಕೂಲದ ಭಾವವೂ ಇರುತ್ತದೆ. ಒಬ್ಬ ಅಣ್ಣನಾಗಿ, ತಮ್ಮನಾಗಿ, ಅಕ್ಕ/ತಂಗಿಯಾಗಿ, ತಂದೆ/ತಾಯಿಗಾಗಿ… ಹೀಗೆ ಯಾವುದೇ ಒಂದು ಸ್ಥಾನದಲ್ಲಿ ನಿಂತು ನೋಡಿದಾಗಲೂ Read more…

ಮಕ್ಕಳಿಗೆಂದೇ ವಿಶೇಷ MRI ಸ್ಕ್ಯಾನರ್‌; ಚಿತ್ರ ಶೇರ್‌ ಮಾಡಿದ ಗೋಯೆಂಕಾ

ಎಂಆರ್‌ಐ ಸ್ಕ್ಯಾನಿಂಗ್‌ಗೆ ಒಳಗಾದ ಪ್ರತಿಯೊಬ್ಬರಿಗೂ ಇದೆಂಥ ನೋವಿನ ಅನುಭವವಾಗಬಲ್ಲದು ಎಂದು ತಿಳಿದೇ ಇರುತ್ತದೆ. ಕೊಳವೆಯೊಳಗೆ ಹೋದ ಮೇಲೆ ಅದರೊಳಗೆ ಮೂಡಿ ಬರುವ ಭಾರೀ ಸದ್ದುಗಳನ್ನು ಸಹಿಸಿಕೊಂಡು ಇರುವುದೆಂದರೆ ಎಂಥವರಿಗೂ Read more…

ಅತ್ಯಾಚಾರ ಆಪಾದಿತ ಹಾಗೂ ಸಂತ್ರಸ್ತೆಯ ಮದುವೆಯೊಂದಿಗೆ ಸುಖಾಂತ್ಯ ಕಂಡ ಪ್ರಕರಣ

ಅತ್ಯಾಚಾರ ಸಂತ್ರಸ್ತರು ಆಪಾದಿತರನ್ನು ಮದುವೆಯಾದಲ್ಲಿ, ಅತ್ಯಾಚಾರ ಸಂಬಂಧದ ನ್ಯಾಯಾಂಗ ತನಿಖೆಯ ಕಾರಣದಿಂದ ಅವರ ವೈವಾಹಿಕ ಜೀವನದ ಮೇಲೆ ದುಷ್ಪರಿಣಾಮ ಬೀರಲು ಬಿಡಲಾಗದು ಎಂದು ಪಂಜಾಬ್ ಮತ್ತು ಹರಿಯಾಣಾ ಹೈಕೋರ್ಟ್ Read more…

ರಾಷ್ಟ್ರರಾಜಧಾನಿಯ ನ್ಯಾಯಾಲಯದ ಆವರಣದಲ್ಲೇ ಮಹಿಳೆ ಮೇಲೆ ಗುಂಡಿನ ದಾಳಿ: ಅಪರಾಧಿ ಅರೆಸ್ಟ್

ದೆಹಲಿಯ ಸಾಕೇತ್ ಕೋರ್ಟ್ ಆವರಣದಲ್ಲಿ ಹಾಡಹಗಲೇ ಮಹಿಳೆ ಮೇಲೆ ಗುಂಡಿನ ದಾಳಿ ನಡೆದಿದೆ. ಪೊಲೀಸರು ತಕ್ಷಣವೇ ಆಕೆಯನ್ನ ಅಲ್ಲೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ವಕೀಲನ Read more…

ವಿರಾಟ್ ಕೊಹ್ಲಿಗೆ ರಾಜಸ್ಥಾನಿ ಉಡುಗೆ ತೊಡಿಸಿದ ಕಲಾವಿದ

ಕಲಾವಿದರೆಂದರೇ ಹಾಗೆ! ಅವರ ಕಲ್ಪನೆಗಳಿಗೆ ಕೊನೆ ಮೊದಲೆಂಬುದೇ ಇರೋದಿಲ್ಲ. ನಮ್ಮ ಸುಂದರ ಕಲ್ಪನೆಗಳನ್ನೆಲ್ಲಾ ಚಿತ್ರರೂಪಕ್ಕೆ ತರುವುದೇ ಕಲಾವಿದರ ಮ್ಯಾಜಿಕ್. ಭಾರತ ಕ್ರಿಕೆಟ್ ತಂಡದ ಸದ್ಯದ ಮಟ್ಟಿಗಿನ ಅತಿ ದೊಡ್ಡ Read more…

ನೆಟ್ಟಿಗರನ್ನು ಭಾವುಕರನ್ನಾಗಿಸುತ್ತೆ ಅಪ್ಪ-ಅಮ್ಮನಿಗೆ ನೆರವಾಗುತ್ತಿರುವ ಬಾಲಕನ ವಿಡಿಯೊ

ನಾವು ಜೀವನದಲ್ಲಿ ಮಾಡುವ ಸಣ್ಣ ಪುಟ್ಟ ಕೆಲಸಗಳಿಂದ ಸಿಗುವ ಸಣ್ಣ ಪುಟ್ಟ ಖುಷಿಗಳೇ ಜೀವನ ಪ್ರೀತಿಯನ್ನು ಹೆಚ್ಚಿಸುವ ವಿಚಾರಗಳಾಗಿವೆ. ಬಾಲ್ಯದಿಂದ ದೊಡ್ಡವರಾಗುವವರೆಗೂ ನಮ್ಮ ಹೆತ್ತವರಿಗೆ ಸಣ್ಣಪುಟ್ಟ ಕೆಲಸಗಳಲ್ಲಿ ನೆರವಾಗುವುದನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...