alex Certify India | Kannada Dunia | Kannada News | Karnataka News | India News - Part 357
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಟ್ಟು ನಿಂತ ಕಾರಿಗೆ ಕತ್ತೆ ಕಟ್ಟಿ ಶೋರೂಂಗೆ ಎಳೆದೊಯ್ದ ಮಾಲೀಕ

ಖರೀದಿ ಮಾಡಿದ ಕೆಲವೇ ತಿಂಗಳಲ್ಲಿ ಕೈಕೊಟ್ಟ ಕಾರೊಂದನ್ನು ಕತ್ತೆಗೆ ಕಟ್ಟಿಕೊಂಡು ಶೋರೂಂಗೆ ಎಳೆದುಕೊಂಡು ಬಂದ ವ್ಯಕ್ತಿಯೊಬ್ಬನ ವಿಡಿಯೋ ವೈರಲ್ ಆಗಿದೆ. “ಭಾರತೀಯರೊಂದಿಗೆ ಯಾವತ್ತೂ ಕಿರಿಕ್ ಮಾಡಿಕೊಳ್ಳಬೇಡಿ. 18 ಲಕ್ಷ Read more…

ಪಂಚತಾರಾ ಹೊಟೆಲ್ ಸಿಬ್ಬಂದಿ ವಿರುದ್ಧ ಕಿರುಕುಳದ ದೂರು ನೀಡಿದ ನ್ಯಾಯಾಂಗ ಸಲಹೆಗಾರ್ತಿ

ರಾಷ್ಟ್ರ ರಾಜಧಾನಿ ದೆಹಲಿಯ ಎರೋಸಿಟಿ ಪ್ರದೇಶದಲ್ಲಿರುವ ಜೆ ಡಬ್ಲ್ಯೂ ಮ್ಯಾರಿಯಟ್ ಹೊಟೇಲಿನ ಸಿಬ್ಬಂದಿ ತನ್ನನ್ನು ಗಂಟೆಗಳ ಕಾಲ ಸೆರೆಯಲ್ಲಿಟ್ಟು, ಕಿರುಕುಳ ನೀಡಿದ್ದಾರೆ ಎಂದು 55 ವರ್ಷದ ಮಹಿಳೆಯೊಬ್ಬರು ಪೊಲೀಸರಿಗೆ Read more…

ಸೂರಿಲ್ಲದ ಬಾಲಕನಿಗೆ ಕುಡಿಯಲು ನೀರು, ತೊಡಲು ಬಟ್ಟೆ-ಚಪ್ಪಲಿ ಕೊಟ್ಟ ಪೊಲೀಸ್: ಅಧಿಕಾರಿಯ ಔದಾರ್ಯಕ್ಕೆ ಭಾವುಕರಾದ ನೆಟ್ಟಿಗರು

ಪೊಲೀಸ್ ಅಧಿಕಾರಿಯ ಕೆಲಸವೇನು ? ಅಪರಾಧಿಗಳನ್ನು ಪತ್ತೆ ಹಚ್ಚುವುದು ಹಾಗೂ ಸಮಾಜದಲ್ಲಿ ಶಾಂತಿ ಸ್ಥಾಪಿಸುವುದು ಆಗಿದೆ. ಆದರೆ, ಕೆಲವೊಮ್ಮೆ ಅವರು ತುಂಬಾ ಕಠೋರವಾಗಿ ಮಾತನಾಡುತ್ತಾರೆ ಮತ್ತು ವರ್ತಿಸುತ್ತಾರೆ ಎಂಬ Read more…

ಪ್ರತಿಭಟನಾ ಸ್ಥಳದಲ್ಲೇ ತರಬೇತಿ ನಿರತರಾದ ಕುಸ್ತಿಪಟುಗಳು….!

ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನವದೆಹಲಿಯ ಜಂತರ್ ಮಂತರ್ Read more…

ಉದ್ಘಾಟನೆಗೊಂಡ ದಿನವೇ ‘ವಂದೇ ಭಾರತ್’ ಎಕ್ಸ್ ಪ್ರೆಸ್ ಚಾವಣಿಯಿಂದ ಸುರಿದ ಮಳೆ ನೀರು; ವಿಡಿಯೋ ವೈರಲ್

ಮಂಗಳವಾರದಂದು ಕೇರಳದ ಚೊಚ್ಚಲ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದರು. ಅದೇ ದಿನ ಸಂಜೆ ಭಾರಿ ಮಳೆ ಸುರಿದಿದ್ದು, ಇದರ ಪರಿಣಾಮ Read more…

ಅಪಾರ ಸಂಖ್ಯೆ ಯಾತ್ರಾರ್ಥಿಗಳು ಭೇಟಿ ಕೊಡುವ ಪವಿತ್ರ ಕ್ಷೇತ್ರ ʼಮಥುರಾʼ

ಶ್ರೀಕೃಷ್ಣ ಬಾಲ್ಯವನ್ನು ಕಳೆದ ಮಥುರಾ ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ. ಶ್ರೀಕೃಷ್ಣನ ನೆಲೆಯಾಗಿರುವ ಮಥುರಾಕ್ಕೆ ಅಪಾರ ಸಂಖ್ಯೆಯ ಭಕ್ತರು ಭೇಟಿ ಕೊಡುತ್ತಾರೆ. ಉತ್ತರ ಪ್ರದೇಶದ ಯಮುನಾ ನದಿ ದಡದಲ್ಲಿರುವ Read more…

ಹರಿದ, ಕೊಳಕಾದ ನೋಟು ನಿಮ್ಮ ಬಳಿ ಇದ್ದರೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಕರೆನ್ಸಿ ನೋಟುಗಳನ್ನು ಎಷ್ಟೇ ಜತನವಾಗಿ ಇಟ್ಟುಕೊಂಡರೂ ಸಹ ಕೈಗಳು ಬದಲಾದಂತೆ ಅವುಗಳು ಕೊಳಕಾಗುವುದು ಅಥವಾ ಹರಿದು ಹೋಗುವುದು ಅಥವಾ ಹಾನಿಗೊಳಗಾಗುತ್ತವೆ. ಅಂತಹ ನೋಟುಗಳು ನಿಮ್ಮ ಬಳಿ ಇದ್ದರೆ ಮಹತ್ವದ Read more…

55 ನೇ ವಯಸ್ಸಿನಲ್ಲಿ ದ್ವಿತೀಯ ಪಿಯು ಪರೀಕ್ಷೆ ಬರೆದು ಪಾಸ್ ಆದ ಬಿಜೆಪಿ ಮಾಜಿ ಶಾಸಕ….!

ಪಿಯುಸಿ, ಎಸ್ಎಸ್ಎಲ್ಸಿ ಪರೀಕ್ಷೆ ಪಾಸ್ ಆಗುವುದು ಎಂದ್ರೆ ಅಷ್ಟು ಸುಲಭವಲ್ಲ. ಹಲವಾರು ಮಂದಿ ಒಂದೇ ಅಟೆಂಪ್ಟ್ ನಲ್ಲಿ ಪಾಸ್ ಆದ್ರೆ ಇನ್ನೂ ಕೆಲವರು ಬಹಳ ವರ್ಷ ಕಷ್ಟ ಪಟ್ಟು Read more…

ಯಾವಾಗ ಹಳಿಯೇರುತ್ತೆ ದೇಶದ ಮೊದಲ ಬುಲೆಟ್‌ ಟ್ರೈನ್‌ ? ಇಲ್ಲಿದೆ ಕಾಮಗಾರಿ ಕುರಿತ ಫುಲ್‌ ಡಿಟೇಲ್ಸ್‌

ದೇಶದ ಮೊದಲ ಬುಲೆಟ್ ರೈಲು ಯಾವಾಗ ಹಳಿಯೇರಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಕಾಮಗಾರಿ ಯಾವ ಹಂತ ತಲುಪಿದೆ ಅನ್ನೋ ಪ್ರಶ್ನೆಯೂ ಸಹಜ. ಸದ್ಯ ಮುಂಬೈ-ಅಹಮದಾಬಾದ್ ಬುಲೆಟ್ ರೈಲು Read more…

BIG NEWS: ನಕ್ಸಲರ ಭೀಕರ ದಾಳಿ; 11 ಯೋಧರು ಹುತಾತ್ಮ

ದಾಂತೇವಾಡ: ಛತ್ತಿಸ್ ಗಢದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, ಐಇಡಿ ಸ್ಫೋಟದಲ್ಲಿ 11 ಯೋಧರು ಹುತಾತ್ಮರಾಗಿರುವ ಘಟನೆ ನಡೆದಿದೆ. ಛತ್ತೀಸ್ ಗಢದ ದಾಂತೆವಾಡ ಜಿಲ್ಲೆಯ ಅರನಪುರದಲ್ಲಿ ಈ ಘಟನೆ ನಡೆದಿದೆ. Read more…

ನ್ಯೂಮೋನಿಯಾದಿಂದ ಬಳಲುತ್ತಿದ್ದ ಬಾಲಕ 150 ದಿನಗಳ ವೆಂಟಿಲೇಟರ್‌ ವಾಸದಿಂದ ವಾಪಸ್

ಅಪರೂಪದ ನ್ಯೂಮೋನಿಯಾದಿಂದ ಬಳಲುತ್ತಿದ್ದ ಮಗುವಿಗೆ ಪುಣೆಯ ವೈದ್ಯರು ಮರುಜನ್ಮ ನೀಡಿದ್ದಾರೆ. 2.5 ವರ್ಷ ವಯಸ್ಸಿನ ವರಾತ್‌ (ಬದಲಿ ಹೆಸರು) ಶ್ವಾಸಕೋಶವನ್ನು ಶಾಶ್ವತವಾಗಿ ಹಾನಿ ಮಾಡಬಲ್ಲ ಬೈಲ್ಯಾಟರಲ್ ನ್ಯೂಮೋನಿಯಾದಿಂದ ಬಳಲುತ್ತಿದ್ದ. Read more…

ಪೊಲೀಸಪ್ಪನ ದೋಸ್ತ್‌ ಈ ಪುಟಾಣಿ ಪಕ್ಷಿ……!

ಕರುಣೆ ತುಂಬಿದ ಪುಟ್ಟದೊಂದು ಕೆಲಸ ನಮ್ಮ ಆತ್ಮ ಸಂತೋಷವನ್ನು ಬೇರೆಯದೇ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಕೇರಳದ ಪೊಲೀಸ್‌ ಸಿಬ್ಬಂದಿಯೊಬ್ಬರು ಪುಟಾಣಿ ಪಕ್ಷಿಯೊಂದಿಗೆ ಆಪ್ತತೆ ಬೆಳೆಸಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ. ಪಕ್ಷಿಗೆ Read more…

Watch Video | ತುಂಬಿದ ತರಗತಿಯಲ್ಲಿ ವಿದ್ಯಾರ್ಥಿಗೆ ಅವಮಾನ ಮಾಡಿದ ಪ್ರಾಧ್ಯಾಪಕ

ತುಂಬಿದ ತರಗತಿಯಲ್ಲಿ ತಮ್ಮ ವಿದ್ಯಾರ್ಥಿಯೊಬ್ಬನನ್ನು ಅಲಹಾಬಾದ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಅವಮಾನ ಮಾಡಿದ ವಿಡಿಯೋವೊಂದು ವೈರಲ್‌ ಆಗಿದೆ. ತಾನು ಕೊಟ್ಟ ಶಿಕ್ಷೆಯನ್ನು ಸರಿಯಾಗಿ ಪಾಲಿಸಲಿಲ್ಲ ಎಂಬ ಕಾರಣಕ್ಕೆ ಸಿಟ್ಟುಗೊಂಡ ಪ್ರಾಧ್ಯಾಪಕ Read more…

ಶೀಘ್ರದಲ್ಲೇ ರಾಯಲ್​ ಎನ್​ಫೀಲ್ಡ್​ನಿಂದ ಹೊಸ ಮೂರು ಬೈಕ್

ಈ ವರ್ಷದ ಆರಂಭದಲ್ಲಿ, ರಾಯಲ್ ಎನ್‌ಫೀಲ್ಡ್ ಮೂರು ಹೊಸ ಬೈಕ್​ಗಳನ್ನು ಪರಿಚಯಿಸಲು ಹೊರಟಿದೆ. ಅವುಗಳೆಂದರೆ, ಜನರಲ್ ರಾಯಲ್ ಎನ್‌ಫೀಲ್ಡ್ ಬುಲೆಟ್ 350, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಮತ್ತು Read more…

ಹಿಂದೂ ದೇವಾಲಯಕ್ಕೆ ಗೋದಾನ ಮಾಡಿದ ಮುಸ್ಲಿಂ ಕುಟುಂಬ

ಕೋಮು ಸೌಹಾರ್ದದ ನಿದರ್ಶನವೊಂದರಲ್ಲಿ, ಮುಸ್ಲಿಂ ಕುಟುಂಬವೊಂದು ಹಿಂದೂ ದೇವಾಲಯವೊಂದಕ್ಕೆ ಗೋವನ್ನು ನೀಡಿದ ಘಟನೆ ಅಸ್ಸಾಂ ಶಿವಸಾಗರ ಜಿಲ್ಲೆಯಲ್ಲಿ ಜರುಗಿದೆ. ಶಿವ ಡೋಲ್ ದೇಗುಲಕ್ಕೆ ಗೋವನ್ನು ನೀಡಿದ ಖಲೀಲುರ್‌ ರಹಮಾನ್ Read more…

Viral Video | ಒಮ್ಮೆಲೇ ಅನೇಕ ವಾಹನಗಳಿಗೆ ಗುದ್ದಿದ ಕಾರು

ಕಾರೊಂದು ಮೇಲಿಂದ ಮೇಲೆ ಅನೇಕ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ದೆಹಲಿಯ ವಜ಼ೀರಾಬಾದ್ ಪ್ರದೇಶದಲ್ಲಿ ಜರುಗಿದ ಈ ಘಟನೆಯ ವಿಡಿಯೋ ವೈರಲ್ ಆಗಿದೆ. ತನ್ನ ಕಾರಿನಲ್ಲಿ Read more…

ಮೊಬೈಲ್‌ ಬಳಕೆದಾರರನ್ನು ಬೆಚ್ಚಿಬೀಳಿಸುತ್ತೆ ಈ ಸುದ್ದಿ

ವಿಡಿಯೋ ನೋಡುತ್ತಿದ್ದ ವೇಳೆ ಮೊಬೈಲ್ ಸಿಡಿದ ಕಾರಣ ಎಂಟು ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಕೇರಳದ ತ್ರಿಶ್ಶೂರಿನ ತಿರುವಿಲ್ವಾಮಾಲಾದ ಪಟ್ಟಿಪರಂಬು ಎಂಬಲ್ಲಿ ಜರುಗಿದೆ. ಸೋಮವಾರ ಬೆಳಿಗ್ಗೆ 10:30ರ ವೇಳೆಗೆ, Read more…

ಕೃತಕ ಬುದ್ಧಿಮತ್ತೆ ಬಳಸಿ ಹೆಣ್ಣಿನ ವಿವಿಧ ವಯೋಹಂತಗಳ ಚಿತ್ರಗುಚ್ಛ ತಯಾರಿಸಿದ ಕಲಾವಿದ

ಕೃತಕ ಬುದ್ಧಿಮತ್ತೆ ಎನ್ನುವುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಚಿತ್ರಕಲೆಯಲ್ಲೂ ಸಹ ಕೃತಕ ಬುದ್ಧಿಮತ್ತೆಯ ಪಾತ್ರ ದಿನೇ ದಿನೇ ವಿಸ್ತಾರವಾಗುತ್ತಾ ಸಾಗಿದೆ. ಕೃತಕ ಬುದ್ಧಿಮತ್ತೆ ಬಳಸಿಕೊಂಡು ರಚಿಸಿದ ಸುಂದರವಾದ Read more…

ಹಾಡಹಗಲೇ ಗುಂಡಿನ ಸುರಿಮಳೆಗೈದು ಹೊಟೇಲ್ ಮಾಲೀಕನ ಕಿಡ್ನಾಪ್;‌ ಶಾಕಿಂಗ್‌ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಹಾಡಹಗಲೇ ಗುಂಡಿನ ಸುರಿಮಳೆಗರೆದ ಕಿಡ್ನಾಪರ್‌ ಒಬ್ಬ ಹೊಟೇಲ್ ಮಾಲೀಕರನ್ನು ಅಪಹರಿಸಿದ ಘಟನೆ ಮುಂಬೈನ ಅಂಧೇರಿ-ಕುರ್ಲಾ ರಸ್ತೆಯಲ್ಲಿ ಜರುಗಿದೆ. ಇಡೀ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆಪಾದಿತರನ್ನು ಮುಂಬೈ Read more…

Caught on Cam: ಚುಡಾಯಿಸಿದ ಯುವಕನಿಗೆ ಚಪ್ಪಲಿ ಸೇವೆ ಮಾಡಿದ ಹುಡುಗಿ

ಬೀದಿ ಕಾಮಣ್ಣನೊಬ್ಬನಿಗೆ ಪಾಠ ಕಲಿಸಲು ನಿರ್ಧರಿಸಿದ ಯುವತಿಯೊಬ್ಬಳು ಆತನನ್ನ ಡೇಟಿಂಗ್‌ಗೆ ಕರೆದಂತೆ ಮಾಡಿ ಚಪ್ಪಲಿಯಲ್ಲಿ ಬಾರಿಸಿ ಕಳುಹಿಸಿರುವ ಘಟನೆ ಗ್ವಾಲಿಯರ್‌ನಲ್ಲಿ ವರದಿಯಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

Watch Video | ಕೇರಳದ ಈ ಅದ್ಭುತ ಸ್ಥಳ ಯಾವುದೆಂದು ಗುರುತಿಸಬಲ್ಲಿರಾ ?

ತನ್ನ ಪ್ರಾಕೃತಿಕ ಸೌಂದರ್ಯದಿಂದ ಪ್ರವಾಸಿಗರಿಗೆ ಭಾರೀ ಇಷ್ಟವಾಗುವ ಕೇರಳದ ಬೆಟ್ಟಗುಡ್ಡಗಳು ಪಶ್ಚಿಮ ಘಟ್ಟಗಳ ಭಾಗವಾಗಿವೆ. ಈ ಬೆಟ್ಟ-ಗುಡ್ಡಗಳು ತಮ್ಮ ಅದ್ಭುತ ಸಸ್ಯರಾಶಿಯ ಮೂಲಕ ಎಂಥವರಿಗೂ ಮನಸ್ಸಿನಲ್ಲಿ ಉಳಿದು ಬಿಡುತ್ತವೆ. Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; ಒಂದೇ ದಿನದಲ್ಲಿ 29 ಜನರು ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದ್ದು, ಕಳೆದ 24 ಗಂಟೆಯಲ್ಲಿ 9629 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ 29 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. Read more…

PM Kisan Yojana : 14 ನೇ ಕಂತಿನಲ್ಲಿ 2 ಸಾವಿರದ ಬದಲು 4,000 ರೂ. ಪಡೆಯಲಿದ್ದಾರೆ ಈ ರೈತರು….!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ (ಪಿಎಂ-ಕಿಸಾನ್ ಯೋಜನೆ) 14ನೇ ಕಂತಿನ ಪಾವತಿಯನ್ನು ಫಲಾನುಭವಿಗಳ ರೈತರ ಖಾತೆಗಳಿಗೆ ವರ್ಗಾವಣೆ ಮಾಡಲು ಕೇಂದ್ರ ಸರ್ಕಾರ ಸಜ್ಜಾಗಿದೆ. ವರ್ಷದಲ್ಲಿ ಮೂರು ಬಾರಿ Read more…

ಮೋದಿ ಚಾಲನೆ ನೀಡಿದ ಬೆನ್ನಲ್ಲೇ ವಂದೇ ಭಾರತ್ ರೈಲಿನ ಮೇಲೆ ರಾರಾಜಿಸಿದ ಕಾಂಗ್ರೆಸ್ ಸಂಸದನ ಪೋಸ್ಟರ್: ಬಿಜೆಪಿ ಆಕ್ರೋಶ

ಕೇರಳದ ಮೊದಲ ವಂದೇ ಭಾರತ್ ಎಕ್ಸ್‌ ಪ್ರೆಸ್‌ ಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದದ್ದಾರೆ. ಸೆಮಿ ಹೈಸ್ಪೀಡ್ ರೈಲು ಶೋರನೂರು ಜಂಕ್ಷನ್‌ಗೆ ಬಂದಾಗ ಕಾಂಗ್ರೆಸ್ Read more…

ಉದ್ಯೋಗಿಗೆ 1500 ಕೋಟಿ ಮೌಲ್ಯದ ಮನೆಯನ್ನೇ ಗಿಫ್ಟ್‌ ಮಾಡಿದ್ದಾರೆ ಮುಖೇಶ್‌ ಅಂಬಾನಿ….!

ಕಂಪನಿ ಮಾಲೀಕರು ಉದ್ಯೋಗಿಗಳಿಗೆ ಬೋನಸ್‌ ಕೊಡೋದು, ವರ್ಷಕ್ಕೊಮ್ಮೆಯಾದ್ರೂ ಸಂಬಳದಲ್ಲಿ ಹೆಚ್ಚಳ ಮಾಡೋದು ಕಾಮನ್.‌ ಆದರೆ ಕಂಪನಿಯ ಮಾಲೀಕರು ಉದ್ಯೋಗಿಗೆ ಐಷಾರಾಮಿ ಮನೆಯನ್ನೇ ಉಡುಗೊರೆಯಾಗಿ ನೀಡಿದರೆ ಹೇಗಿರತ್ತೆ ಹೇಳಿ? ಆ Read more…

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಊಟದಲ್ಲಿ ಕಲ್ಲು…….!

ವಿಮಾನ ಹಾಗೂ ರೈಲು ಪ್ರಯಾಣದ ವೇಳೆ ತಮಗೆ ಪೂರೈಸುವ ಆಹಾರದ ಗುಣಮಟ್ಟದ ಕುರಿತು ಸಾಕಷ್ಟು ವಿಡಿಯೋಗಳು ಹಾಗೂ ಫೋಟೋಗಳನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿರುವುದನ್ನು ಕಂಡಿದ್ದೇವೆ. ಇಂಥದ್ದೇ Read more…

ಲಂಡನ್ ನಲ್ಲಿ ನಿರ್ಮಾಣವಾಗುತ್ತಿರುವ ಜಗನ್ನಾಥ ದೇಗುಲಕ್ಕೆ ಬರೋಬ್ಬರಿ 250 ಕೋಟಿ ರೂಪಾಯಿ ದೇಣಿಗೆ….!

ಇಂಗ್ಲೆಂಡ್ ರಾಜಧಾನಿ ಲಂಡನ್ ನಲ್ಲಿ ನಿರ್ಮಾಣವಾಗುತ್ತಿರುವ ಜಗನ್ನಾಥ ದೇಗುಲಕ್ಕೆ ಒಡಿಶಾ ಮೂಲದ ಉದ್ಯಮಿಯೊಬ್ಬರು ಬರೋಬ್ಬರಿ 250 ಕೋಟಿ ರೂಪಾಯಿ ದೇಣಿಗೆಯನ್ನು ನೀಡಿದ್ದಾರೆ. ಫಿನ್ ನೆಸ್ಟ್ ಗ್ರೂಪ್ ಆಫ್ ಕಂಪನಿಯ Read more…

ಕರ್ನಾಟಕ ಚುನಾವಣೆ ಬಳಿಕ ಮಹಾರಾಷ್ಟ್ರದಲ್ಲಿ ಮತ್ತೊಂದು ಬದಲಾವಣೆ; ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗುವ ಸಾಧ್ಯತೆ

ಕರ್ನಾಟಕ ವಿಧಾನಸಭಾ ಚುನಾವಣೆ ಬಳಿಕ ಮಹಾರಾಷ್ಟ್ರದಲ್ಲಿ ಮತ್ತೊಂದು ಬದಲಾವಣೆಯಾಗುವ ಸಾಧ್ಯತೆ ಇದೆ. ಉಪ ಮುಖ್ಯಮಂತ್ರಿಯಾಗಿರುವ ದೇವೇಂದ್ರ ಫಡ್ನವೀಸ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಬಿಜೆಪಿ ಹೈ ಕಮಾಂಡ್ ಚಿಂತನೆ ನಡೆಸಿದೆ Read more…

SHOCKING: ಮೊಬೈಲ್ ಫೋನ್ ಸ್ಫೋಟ: ಬಾಲಕಿ ದಾರುಣ ಸಾವು

ತ್ರಿಶ್ಯೂರು: ಕೇರಳದ ತ್ರಿಶೂರು ಸಮೀಪದ ತಿರುವಿಲ್ವಮಲದಲ್ಲಿ ಮೊಬೈಲ್ ಫೋನ್ ಸ್ಪೋಟಗೊಂಡು 8 ವರ್ಷದ ಬಾಲಕಿ ದಾರುಣವಾಗಿ ಸಾವನ್ನಪ್ಪಿದ್ದಾಳೆ. ಆದಿತ್ಯಶ್ರೀ ಮೃತಪಟ್ಟ ಬಾಲಕಿ. ಮೂರನೇ ತರಗತಿ ಓದುತ್ತಿದ್ದ ಆದಿತ್ಯ ಸೋಮವಾರ Read more…

BREAKING NEWS: 5 ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಪ್ರಕಾಶ್ ಸಿಂಗ್ ಬಾದಲ್ ವಿಧಿವಶ

ಮೊಹಾಲಿ: ಪಂಜಾಬ್ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಸಿಎಂ ಬಾದಲ್ ಅವರಿಗೆ 95 ವರ್ಷ ವಯಸ್ಸಾಗಿತ್ತು. ಮೊಹಾಲಿ ನಗರದ ಖಾಸಗಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...