alex Certify India | Kannada Dunia | Kannada News | Karnataka News | India News - Part 353
ಕನ್ನಡ ದುನಿಯಾ
    Dailyhunt JioNews

Kannada Duniya

5 ಸಾವಿರ ರೂಪಾಯಿಗಾಗಿ ಮೇಲಾಧಿಕಾರಿ ಕೊಲೆ; 13 ವರ್ಷಗಳ ಬಳಿಕ ಆರೋಪಿ ಅರೆಸ್ಟ್

ತನ್ನ ಕಚೇರಿಯ ಮೇಲಧಿಕಾರಿಯನ್ನು ಹತ್ಯೆ ಮಾಡಿದ 13 ವರ್ಷಗಳ ನಂತರ ಕೊಲೆಗಾರ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರೋಪಿಗೀಗ 39 ವರ್ಷ ವಯಸ್ಸಾಗಿದ್ದು, ಅಪರಾಧಿಯ ಕೈಗೆ ಪೊಲೀಸರು ಕೋಳ Read more…

‘ಆಧಾರ್’ ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿದೆಯೇ ? ಪರಿಶೀಲನೆಗೆ ಇಲ್ಲಿದೆ ಟಿಪ್ಸ್

‘ಆಧಾರ್’ ಮಾಡಿಸಿಕೊಳ್ಳುವ ವೇಳೆ ಮೊಬೈಲ್ ಸಂಖ್ಯೆ ನೀಡುವುದು ಅಗತ್ಯವಾಗಿರುತ್ತದೆ. ಆದರೆ ಕೆಲವೊಮ್ಮೆ ಮೊಬೈಲ್ ನಂಬರ್ ತಪ್ಪಾದ ಸಂದರ್ಭದಲ್ಲಿ ಮತ್ತೊಬ್ಬರಿಗೆ ಓಟಿಪಿ ಹೋಗುತ್ತದೆ. ಇ ಮೇಲ್ ವಿಚಾರದಲ್ಲೂ ಸಹ ಇದೇ Read more…

ಚಿಕನ್ ಬಿರಿಯಾನಿಯಲ್ಲಿ ಜಿರಳೆ…! ರೆಸ್ಟೋರೆಂಟ್‌ ಗೆ ದಂಡ, ಗ್ರಾಹಕನಿಗೆ 20 ಸಾವಿರ ರೂ. ಪರಿಹಾರ

ಹೈದರಾಬಾದ್: ಹೈದರಾಬಾದ್‌ ನ ಅಮೀರ್‌ಪೇಟ್‌ನ ರೆಸ್ಟೋರೆಂಟ್‌ ನಿಂದ ಖರೀದಿಸಿದ ಬಿರಿಯಾನಿಯಲ್ಲಿ ಗ್ರಾಹಕರೊಬ್ಬರು ಜಿರಳೆ ಹರಿದಾಡುತ್ತಿರುವುದನ್ನು ಕಂಡ ಆಘಾತಕಾರಿ ಘಟನೆ ನಡೆದಿದೆ. ಅವರ ದೂರನ್ನು ಪರಿಗಣಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ Read more…

ಪ್ರಯಾಣಿಕರಿಗೆ ಎಚ್ಚರಿಕೆ…! ಮೇ 3, 4 ರಂದು ರದ್ದಾಗಲಿವೆ ಗೋ ಫಸ್ಟ್ ಏರ್ ಲೈನ್ಸ್ ಎಲ್ಲಾ ವಿಮಾನಗಳು

ಗೋ ಫಸ್ಟ್ ಏರ್‌ ಲೈನ್ಸ್‌ ನ ಎಲ್ಲಾ ವಿಮಾನಗಳು ಮೇ 3 ಮತ್ತು 4 ರಂದು ರದ್ದುಗೊಳ್ಳಲಿವೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮಂಗಳವಾರ ತಿಳಿಸಿದೆ. ಮೇ Read more…

ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ: ಮಧ್ಯಂತರ ತಡೆ ನೀಡಲು ನಿರಾಕರಿಸಿದ ಗುಜರಾತ್ ಹೈಕೋರ್ಟ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹ ವಿಚಾರಕ್ಕೆ ಮಧ್ಯಂತರ ತಡೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿದೆ. ‘ಮೋದಿ ಸರ್ ನೇಮ್’ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಮಧ್ಯಂತರ Read more…

Viral Video | ವಾಹನ ಸವಾರರಿಗೆ ಗಂಭೀರ ಸಂದೇಶ ಸಾರುತ್ತಿದೆ ಮರಿಗಳನ್ನು ರಸ್ತೆ ದಾಟಿಸುತ್ತಿರುವ ಹುಲಿ

ರಾತ್ರಿ ವೇಳೆ ಕಾಡು ಪ್ರಾಣಿಗಳಿಗೆ ವಾಹನಗಳು ಗುದ್ದಿ ಅವುಗಳ ಸಾವಿಗೆ ಕಾರಣವಾದ ಸುದ್ದಿಗಳು ಪ್ರತಿನಿತ್ಯ ಬರುತ್ತಲೇ ಇರುತ್ತವೆ ಎನ್ನುವಷ್ಟು ಸಾಮಾನ್ಯವಾಗಿವೆ. ದಟ್ಟ ಅರಣ್ಯಗಳ ನಡುವೆ ಹಾದು ಹೋಗುವ ರಸ್ತೆಗಳಲ್ಲಿ Read more…

ಮದುವೆಯಾಗಿದ್ದೇನೆಂದು ಹೇಳಿಕೊಂಡು ಲಿವ್‌-ಇನ್ ಸಂಬಂಧಕ್ಕೆ ಮುಂದಾದರೆ ಅದು ವಂಚನೆಯಲ್ಲ: ಹೈಕೋರ್ಟ್ ಅಭಿಮತ

ತನಗೆ ಹಿಂದೆ ಮದುವೆಯಾಗಿತ್ತು ಎಂದು ಹೇಳುವ ಮೂಲಕ ಲಿವ್‌-ಇನ್ ಸಂಬಂಧ ಶುರು ಮಾಡಿದಲ್ಲಿ ಅದು ವಂಚನೆ ಎಂದು ಪರಿಗಣಿಸಲು ಬರುವುದಿಲ್ಲ ಎಂದು ಕೋಲ್ಕತ್ತಾ ಹೈಕೋರ್ಟ್ ತಿಳಿಸಿದೆ. ಮದುವೆಯಾಗುವುದಾಗಿ ತಿಳಿಸಿ, Read more…

Watch Video | ಗಜಪಡೆಗೆ ದಾರಿ ಬಿಟ್ಟುಕೊಟ್ಟ ವ್ಯಾಘ್ರ

ಹುಲಿಗಳು ಸರ್ವೋತ್ತಮ ಬೇಟೆಗಾರರು ಎಂಬುದು ಜಗತ್ತಿಗೇ ತಿಳಿದಿರುವ ಸತ್ಯ. ಆದರೂ ಸಹ ಕಾಡಿನಲ್ಲಿ ಆನೆಗಳಿಗೆ ಅವುಗಳದ್ದೇ ಆದ ರಾಜ ಮರ್ಯಾದೆ ಇದೆ. ಅದರಲ್ಲೂ ಹಿಂಡಿನಲ್ಲಿ ಬಂದಾಗ ಆನೆಗಳಿಗೆ ಹುಲಿ, Read more…

ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಸಿದ್ದೀರಾ ? ಹಾಗಾದ್ರೆ ನಿಮಗೆ ಮರಳಿ ಬರಬಹುದು ಚಾರ್ಜರ್‌ ಹಣ

ಒಂದು ವೇಳೆ ನೀವು ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಸುವ ವೇಳೆ ಬ್ಯಾಟರಿ ಚಾರ್ಜರ್‌ಗೆ 9,000-19,000 ರೂ.ಗಳನ್ನು ವ್ಯಯಿಸಿದ್ದರೆ, ನಿಮಗೆ ಆ ದುಡ್ಡು ಮರಳಿ ಬರುವ ಸಾಧ್ಯತೆ ಇದೆ. ಸರ್ಕಾರವು Read more…

ವೇಗವಾಗಿ ನುಗ್ಗಿ ಬಂದ ಕಾರು ನಜ್ಜುಗುಜ್ಜು: ಸಿಸಿ ಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ಅತಿಯಾದ ವೇಗ ಅನಾಹುತಕ್ಕೆ ಕಾರಣ ಅನ್ನೊ ಸತ್ಯ ಗೊತ್ತಿದ್ದರೂ ಕೆಲವರು ಅದನ್ನೇ ಮರತೇ ಬಿಟ್ಟಿರುತ್ತಾರೆ. ಜಮ್ಮು-ಕಾಶ್ಮೀರದ ರಾಜೋರಿಯ ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ ವಾಹನ ವೇಗವಾಗಿ ಓಡಿಸಿದರೆ ಏನಾಗಬಹುದು Read more…

BIG BREAKING: ಎನ್.ಸಿ.ಪಿ. ಅಧ್ಯಕ್ಷ ಸ್ಥಾನಕ್ಕೆ ಶರದ್ ಪವಾರ್ ರಾಜೀನಾಮೆ

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಸಂಸ್ಥಾಪಕ ಶರದ್ ಪವಾರ್ ರಾಜೀನಾಮೆ ಘೋಷಿಸಿದ್ದಾರೆ. ಸಹೋದರನ ಪುತ್ರ ಅಜಿತ್ ಪವಾರ್ ತಮ್ಮ ಬೆಂಬಲಿಗ ಶಾಸಕರೊಂದಿಗೆ Read more…

ವಿಶ್ವ ಅಸ್ತಮಾ ದಿನ; ಅಸ್ತಮಾ ಖಾಯಿಲೆ ದೂರ ಮಾಡುತ್ತೆ ಮೀನಿನ ಪ್ರಸಾದ

ವಿಶ್ವ ಅಸ್ತಮಾ ದಿನದ ನಿಮಿತ್ತ ಈ ವಿಶೇಷ ಲೇಖನ. ಹೈದ್ರಾಬಾದ್ ನಲ್ಲಿ ಅಸ್ತಮಾ ಖಾಯಿಲೆಗೆ ವಿಶಿಷ್ಟ ಮದ್ದಿದೆ. ಪ್ರತಿಬಾರಿ ಮೃಗಶಿರ ಕಾರ್ತಿ ಸಂದರ್ಭದಲ್ಲಿ ವಿಶೇಷ ಮೀನಿನ ಪ್ರಸಾದವನ್ನು ವಿತರಿಸಲಾಗುತ್ತದೆ. Read more…

ತಿಹಾರ್ ಜೈಲಲ್ಲೇ ದೆಹಲಿ ರೋಹಿಣಿ ಕೋರ್ಟ್ ಶೂಟೌಟ್ ಆರೋಪಿ ದರೋಡೆಕೋರ ತಿಲು ತಾಜ್ ಪುರಿ ಹತ್ಯೆ

ನವದೆಹಲಿ: ತಿಹಾರ್ ಜೈಲಿನೊಳಗೆ ಪ್ರತಿಸ್ಪರ್ಧಿಗಳು ಬೆಳಗಿನ ಜಾವ ನಡೆಸಿದ ದಾಳಿಯಲ್ಲಿ ದೆಹಲಿಯ ರೋಹಿಣಿ ನ್ಯಾಯಾಲಯದ ಶೂಟೌಟ್‌ ಪ್ರಕರಣದಲ್ಲಿ ಜೈಲಿನಲ್ಲಿರುವ ದರೋಡೆಕೋರ ತಿಲು ತಾಜ್‌ ಪುರಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು Read more…

BREAKING: ಮಹಾತ್ಮ ಗಾಂಧಿಯವರ ಮೊಮ್ಮಗ ಅರುಣ್ ಗಾಂಧಿ ವಿಧಿವಶ

ಮಹಾತ್ಮ ಗಾಂಧಿಯವರ ಮೊಮ್ಮಗ ಅರುಣ್ ಗಾಂಧಿ ವಿಧಿವಶರಾಗಿದ್ದಾರೆ. 89 ವರ್ಷದ ಅರುಣ್ ಗಾಂಧಿ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಅರುಣ್ ಗಾಂಧಿ ಇಂದು ಬೆಳಿಗ್ಗೆ Read more…

ಮುಂಬೈ ಪೊಲೀಸರಿಂದ ಹೈಟೆಕ್‌ ವೇಶ್ಯಾವಾಟಿಕೆ ಜಾಲ ಪತ್ತೆ

ಮಾನವ ಕಳ್ಳ ಸಾಗಾಣೆ ಜಾಲ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಇತ್ತಿಚೆಗೆ ದೊಡ್ಡ ಮಟ್ಟದ ವೇಶ್ಯಾಟಿಕೆ ದಂಧೆಯ ಜಾಲವನ್ನ ಮುಂಬೈ ಪೊಲೀಸ್ ಮೀರಾ ಭಯಂದರ್- ವಸಾಯಿ ವಿರಾರ್ (MBVV) ಮಾನವ Read more…

ನವಜೋಡಿಯನ್ನು ಕೈ ಬೀಸಿ ಕರೆಯುವ ರೊಮ್ಯಾಂಟಿಕ್ ಸ್ಥಳಗಳಿವು

ಹನಿಮೂನ್ ಎಂದ ತಕ್ಷಣ ವಿದೇಶಕ್ಕೆ ಹಾರುವ ಯೋಚನೆ ಮಾಡ್ತಾರೆ ಭಾರತೀಯರು. ಆದ್ರೆ ಭಾರತದಲ್ಲಿಯೇ ನವ ಜೋಡಿ ಸುತ್ತಾಡುವಂತಹ ಸುಂದರ ಸ್ಥಳಗಳು ಸಾಕಷ್ಟಿವೆ. ಕೇವಲ ಕಡಿಮೆ ಬೆಲೆಯೊಂದೇ ಅಲ್ಲ ನವ Read more…

ಹಿರಿಯ ನಾಗರಿಕರ ರಿಯಾಯಿತಿ ರದ್ದುಪಡಿಸಿದ್ದರಿಂದ ರೈಲ್ವೆ ಇಲಾಖೆಗೆ 2242 ಕೋಟಿ ರೂ. ಹೆಚ್ಚು ಆದಾಯ

ನವದೆಹಲಿ: ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ನೀಡಲಾಗಿದ್ದ ರಿಯಾಯಿತಿ ರದ್ದುಪಡಿಸಿದ್ದರಿಂದ ರೈಲ್ವೆ ಇಲಾಖೆಗೆ 2022 -23ನೇ ಆರ್ಥಿಕ ವರ್ಷದಲ್ಲಿ ಹೆಚ್ಚುವರಿಯಾಗಿ 2242 ಕೋಟಿ ರೂ. ಆದಾಯ ಬಂದಿದೆ. ಕೊರೋನಾ Read more…

ಡೈವೊರ್ಸ್ ಗಾಗಿ ಆರು ತಿಂಗಳು ಕಾಯಬೇಕಿಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ತ್ವರಿತ ವಿಚ್ಛೇದನಕ್ಕೆ ಸುಪ್ರೀಂ ಕೋರ್ಟ್ ಅಸ್ತು ಎಂದಿದೆ. ಸರಿಪಡಿಸಲಾಗದಷ್ಟು ಮುರಿದುಬಿದ್ದ ಮದುವೆ ಪ್ರಕರಣದಲ್ಲಿ ನೇರ ವಿಚ್ಛೇದನ ಸಾಧ್ಯವಿದೆ. ಈ ಅಧಿಕಾರ ತನಗೆ ಇದೆ ಎಂದು ಸುಪ್ರೀಂ ಕೋರ್ಟ್ Read more…

ಮುಂಜಾನೆ 4 ಗಂಟೆಗೆ ಬರುತ್ತಿತ್ತು ಉಪಾಹಾರದ ಆರ್ಡರ್; ಅನುಮಾನದ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಕಾದಿತ್ತು ಅಚ್ಚರಿ

ಮುಂಬೈ: ಮುಂಜಾನೆ 4 ಗಂಟೆಗೆ ಉಪಾಹಾರದ ಆರ್ಡರ್ ಗಳು ಬರುತ್ತಿದ್ದುದನ್ನು ಶಂಕಿಸಿದ ಪೊಲೀಸರು ಕಾಲ್ ಸೆಂಟರ್ ದಂಧೆಯನ್ನು ಭೇದಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಬೀಚ್ ಮುಂಭಾಗದ ಪಕ್ಕದಲ್ಲಿರುವ ಮಯೂರ್ Read more…

ಜೈಲು ಶಿಕ್ಷೆಗೆ ಒಳಗಾದ ಸಂಸದ ಅಫ್ಜಲ್ ಅನ್ಸಾರಿ ಅನರ್ಹ

ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾದ ಹಿನ್ನಲೆಯಲ್ಲಿ ಗಾಜಿಪುರ ಬಿ.ಎಸ್.ಪಿ. ಸಂಸದ, ಗ್ಯಾಂಗ್ ಸ್ಟರ್ ಅಫ್ಜಲ್ ಅನ್ಸಾರಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಶಿಕ್ಷೆ ಪ್ರಕಟಿಸಿದೆ. Read more…

ಭಯೋತ್ಪಾದಕರು ಬಳಸುವ 14 ಮೊಬೈಲ್ ಮೆಸೆಂಜರ್ ಅಪ್ಲಿಕೇಶನ್ ಗಳಿಗೆ ನಿರ್ಬಂಧ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಬೆಂಬಲಿಗರು ಮತ್ತು ಓವರ್ ಗ್ರೌಂಡ್ ವರ್ಕರ್ಸ್(OGW) ಜೊತೆಗೆ ಸಂವಹನ ನಡೆಸಲು ಮತ್ತು ಪಾಕಿಸ್ತಾನದಿಂದ ಸೂಚನೆಗಳನ್ನು ಸ್ವೀಕರಿಸಲು ಭಯೋತ್ಪಾದಕ ಗುಂಪುಗಳು ಬಳಸುತ್ತಿದ್ದ 14 Read more…

ತ್ಯಾಜ್ಯದಿಂದ ತಯಾರಾಗಿದೆ ಸೋಲಾರ್‌ ಚಾಲಿತ ಏಳು-ಆಸನದ ಸ್ಕೂಟರ್‌

ಭಾರತೀಯರು ಏನಾದರೊಂದು ಜುಗಾಡ್ ಮಾಡುವ ವಿಚಾರದಲ್ಲಿ ಸದಾ ಮುಂದು ಎಂದು ತೋರುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಲೇ ಇರುತ್ತೇವೆ. ಉದ್ಯಮಿ ಹರ್ಷ್ ಗೋಯೆಂಕಾ ಯಾವಾಗಲೂ ಏನಾದರೊಂದು ಆಸಕ್ತಿಕರ Read more…

’ದಿ ಕೇರಳ ಸ್ಟೋರಿ’ ಗದ್ದಲದ ನಡುವೆಯೇ ಮದುವೆ; ಇಸ್ಲಾಂಗೆ ಮತಾಂತರಗೊಂಡ ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್‌

’ದಿ ಕೇರಳ ಸ್ಟೋರಿ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗುತ್ತಲೇ ಎದ್ದಿರುವ ಭಾರೀ ಪರ-ವಿರೋಧದ ಬಿರುಗಾಳಿ ದೇಶಾದ್ಯಂತ ವ್ಯಾಪಿಸಿದೆ. ಇದೇ ವೇಳೆ ಕೇರಳದ ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್‌ ಅತುಲ್ಯಾ ಅಶೋಕನ್ ಮುಸ್ಲಿಂ ಪುರುಷನನ್ನು Read more…

ಕಾಕ್‌ಪಿಟ್ ಒಳಗೆ ಗೆಳತಿಯನ್ನು ಬಿಟ್ಟುಕೊಂಡ ಪೈಲಟ್‌; ಏರ್‌ ಇಂಡಿಯಾಗೆ ಡಿಜಿಸಿಎ ಶೋಕಾಸ್ ನೋಟಿಸ್

ದುಬಾಯ್ – ದೆಹಲಿ ಏರ್‌ ಇಂಡಿಯಾ ವಿಮಾನವೊಂದರ ಕಾ‌ಕ್‌ಪಿಟ್‌ನಲ್ಲಿ ಕುಳಿತುಕೊಳ್ಳಲು ತನ್ನ ಸ್ನೇಹಿತೆಯೊಬ್ಬಳಿಗೆ ಅವಕಾಶ ಕೊಟ್ಟ ಪೈಲಟ್‌ ಮಾಡಿದ ಅವಾಂತರದಿಂದ ಸಂಸ್ಥೆಯ ಸಿಇಓ ಕ್ಯಾಂಪ್‌ಬೆಲ್ ವಿಲ್ಸನ್‌ಗೆ ಡಿಜಿಸಿಎ ಶೋಕಾಸ್ Read more…

ಮದ್ಯದಂಗಡಿ ಮುಂದೆ ಖೈದಿಯೊಂದಿಗೆ ನಿಂತ ಪೊಲೀಸ್: ಫೋಟೋ ವೈರಲ್

ಹಮೀರ್‌ಪುರ: ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ಖೈದಿಯೊಂದಿಗೆ ಮದ್ಯದಂಗಡಿಯಲ್ಲಿರುವ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಪರಾಧಿಯೊಂದಿಗೆ ಪೊಲೀಸ್ ಮದ್ಯದಂಗಡಿಯಲ್ಲಿರುವ ದೃಶ್ಯ ಇದೀಗ ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 4282 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,31,547 ಜನರು ಕೋವಿಡ್ Read more…

ಗುಜರಾತ್ ಸಿಎಂ ಎದುರು ನಿದ್ರೆಗೆ ಜಾರಿದ ಅಧಿಕಾರಿ; ವಿಡಿಯೋ ವೈರಲ್ ಆಗುತ್ತಲೇ ಸಸ್ಪೆಂಡ್

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಪಾಲ್ಗೊಂಡಿದ್ದ ಕಾರ್ಯಕ್ರಮದ ವೇಳೆಯಲ್ಲಿ ಅಧಿಕಾರಿಯೊಬ್ಬರು ಗಾಢ ನಿದ್ರೆಗೆ ಜಾರಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಅವರನ್ನು ಈಗ ಸಸ್ಪೆಂಡ್ ಮಾಡಲಾಗಿದೆ. Read more…

ರಾತ್ರಿ ದಿಢೀರ್ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾದ ಕೇಂದ್ರ ಸಚಿವ ಕಿಶನ್ ರೆಡ್ಡಿ

ನವದೆಹಲಿ: ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ, ಈಶಾನ್ಯ ಪ್ರದೇಶದ ಸಂಸ್ಕೃತಿ ಮತ್ತು ಅಭಿವೃದ್ಧಿ ಸಚಿವ ಮತ್ತು ಸಿಕಂದರಾಬಾದ್ ಸಂಸದ ಜಿ. ಕಿಶನ್ ರೆಡ್ಡಿ ಅವರು ಭಾನುವಾರ ದೆಹಲಿಯ ಅಖಿಲ Read more…

ಭಯೋತ್ಪಾದಕ ದಾಳಿಯಲ್ಲಿ ಹತ್ಯೆಯಾದ ಕಾಶ್ಮೀರಿ ಪಂಡಿತನ ಪತ್ನಿಗೆ ಉದ್ಯೋಗ

ಜಮ್ಮು: ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ನಾಗರಿಕ ಸಂಜಯ್ ಶರ್ಮಾ ಅವರ ವಿಧವೆ ಪತ್ನಿ ಸುನೀತಾ ಶರ್ಮಾ ಅವರಿಗೆ Read more…

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಹೊತ್ತಿ ಉರಿದ ಕಾರು; ಭಾರಿ ಟ್ರಾಫಿಕ್ ನಿಂದ ಸಂಚಾರ ಅಸ್ತವ್ಯಸ್ತ

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಭಾನುವಾರ ಕಾರೊಂದು ಬೆಂಕಿಗೆ ಆಹುತಿಯಾಗಿದ್ದು, ಹೆದ್ದಾರಿಯಲ್ಲಿ ಟ್ರಾಫಿಕ್ ಅಸ್ತವ್ಯಸ್ತವಾದ ಘಟನೆ ನಡೆದಿದೆ. ಖಲಾಪುರ್ ಟೋಲ್ ಪ್ಲಾಜಾದಿಂದ ಖಂಡಾಲಾವರೆಗಿನ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಭಾರಿ ಟ್ರಾಫಿಕ್ ಜಾಮ್ ಕಂಡುಬಂದಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...