alex Certify India | Kannada Dunia | Kannada News | Karnataka News | India News - Part 349
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಯಾನ್-ಆಧಾರ್‌ ಲಿಂಕ್‌ ಮಾಡಲು ನೀಡಿದ್ದ ಗಡುವು ಮತ್ತೆ ವಿಸ್ತರಣೆ, ನಿಯಮ ಪಾಲಿಸಲಿದ್ದರೆ ಸಾವಿರ ರೂ. ದಂಡ…..!

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಶಾಶ್ವತ ಖಾತೆ ಸಂಖ್ಯೆ (PAN) ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಜೂನ್‌ 30ರವರೆಗೆ ವಿಸ್ತರಿಸಿದೆ. ಗಡುವು ಮುಗಿಯುವ ಮುನ್ನ, ಪ್ಯಾನ್ Read more…

ಮರಕ್ಕೆ ಡಿಕ್ಕಿಯಾಗಿ ಸುಟ್ಟು ಭಸ್ಮವಾಯ್ತು ಐಷಾರಾಮಿ ಪೋರ್ಷೆ, 2 ಕೋಟಿ ಮೌಲ್ಯದ ಕಾರಿಗಿಂತ ಟಾಟಾ ನ್ಯಾನೋ ಬೆಸ್ಟ್‌ ಎನ್ನುತ್ತಿದ್ದಾರೆ ನೆಟ್ಟಿಗರು….!

ಗುರುಗ್ರಾಮದಲ್ಲಿ ಐಷಾರಾಮಿ ಕಾರೊಂದು ಅಪಘಾತಕ್ಕೀಡಾಗಿದ್ದು, ಕ್ಷಣಮಾತ್ರದಲ್ಲಿ ಸುಟ್ಟು ಭಸ್ಮವಾಗಿದೆ. ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ನಡೆದಿರೋ ಅವಘಡ ಇದು.  ವೇಗವಾಗಿ ಬಂದ ಈ ಐಷಾರಾಮಿ ಪೋರ್ಷೆ ಕಾರು ಮರಕ್ಕೆ ಡಿಕ್ಕಿಯಾಗಿದೆ, Read more…

BIG NEWS: ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ವಿಚಾರ; ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ದೇಶದಲ್ಲಿ ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಕಾಯ್ದಿರಿಸಿದೆ. ಉನ್ನತ ನ್ಯಾಯಾಲಯವು 10 ದಿನಗಳ ಮ್ಯಾರಥಾನ್ ವಿಚಾರಣೆ ನಡೆಸಿದ ನಂತರ Read more…

BIG NEWS: ಅಮೃತಸರದ ಗೋಲ್ಡನ್ ಟೆಂಪಲ್ ಬಳಿ ಮತ್ತೆ ಸ್ಫೋಟ

ಅಮೃತಸರದ ಗೋಲ್ಡನ್ ಟೆಂಪಲ್ ಬಳಿ ನಿನ್ನೆ ತಡರಾತ್ರಿ ಮತ್ತೆ ಸ್ಫೋಟ ಸಂಭವಿಸಿದ ನಂತರ ಪಂಜಾಬ್ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಅಮೃತಸರದ ಹೆರಿಟೇಜ್ ಸ್ಟ್ರೀಟ್ ಬಳಿ ತಡರಾತ್ರಿ 1 ಗಂಟೆ Read more…

ವೇದಿಕೆ ಮೇಲೆ ಕುಣಿಯುತ್ತಲೇ ಕುಸಿದು ಬಿದ್ದ ವ್ಯಕ್ತಿ, ಕ್ಯಾಮರಾದಲ್ಲಿ ಸೆರೆಯಾಗಿದೆ ಹಠಾತ್‌ ಸಾವಿನ ದೃಶ್ಯ…..!

ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲೆಯ ಡೊಂಗರ್‌ಗಢ ಎಂಬಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮದುವೆ ಸಮಾರಂಭದಲ್ಲಿ ಖುಷಿಯಿಂದ ನರ್ತಿಸುತ್ತಿದ್ದ ವ್ಯಕ್ತಿ ವೇದಿಕೆಯ ಮೇಲೆಯೇ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಡಾನ್ಸ್‌ ಮಾಡುತ್ತಿದ್ದಾಗಲೇ ಕುಸಿದು ಬಿದ್ದು Read more…

BIG NEWS: ಇಂದು ರಾತ್ರಿ ತೀವ್ರಗೊಳ್ಳಲಿದೆ ಮೋಚಾ ಚಂಡಮಾರುತದ ಅಬ್ಬರ, ಭಾರತದ ಕರಾವಳಿಯಲ್ಲಿ ಹೈ ಅಲರ್ಟ್…..!‌

ಬಂಗಾಳ ಕೊಲ್ಲಿಯಲ್ಲಿ ‘ಮೋಚಾ’ ಚಂಡಮಾರುತ ಇಂದು ರಾತ್ರಿ ವೇಳೆಗೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಚಂಡಮಾರುತದಿಂದಾಗಿ ಹಲವು ರಾಜ್ಯಗಳಲ್ಲಿ ತೀವ್ರ ಗುಡುಗು ಸಹಿತ Read more…

BIG NEWS: ಅವಧಿಪೂರ್ವ ಶಿಶುಗಳ ಜನನ; ಟಾಪ್ 5 ದೇಶಗಳಲ್ಲಿ ಭಾರತ

 ವಿಶ್ವಸಂಸ್ಥೆಯ (ಯುಎನ್) ಏಜೆನ್ಸಿಗಳು ಬಿಡುಗಡೆ ಮಾಡಿದ ಹೊಸ ವರದಿಯ ಪ್ರಕಾರ 2020 ರಲ್ಲಿ ಎಲ್ಲಾ ಅವಧಿಪೂರ್ವ ಜನನಗಳಲ್ಲಿ ಅರ್ಧದಷ್ಟು ಶಿಶು ಜನನ ಐದು ದೇಶಗಳಲ್ಲಿ ಸಂಭವಿಸಿದೆ. ಇವುಗಳಲ್ಲಿ ಭಾರತವೂ Read more…

Viral Video | ಮೆಟ್ರೋದಲ್ಲಿ ಬಹಿರಂಗವಾಗಿಯೇ ಕಿಸ್ಸಿಂಗ್‌ ನಲ್ಲಿ ತೊಡಗಿದ ಯುವಜೋಡಿ

ದೆಹಲಿ ಮೆಟ್ರೋ ಮತ್ತೊಮ್ಮೆ ಸುದ್ದಿಯಾಗಿದ್ದು ನೆಟ್ಟಿಗರು ಟೀಕಿಸುವಂತಾಗಿದೆ. ಮೆಟ್ರೋ ರೈಲಿನಲ್ಲಿ ಯುವ ಜೋಡಿಯೊಂದು ನೆಲದ ಮೇಲೆ ಕುಳಿತು ಕಿಸ್ ಮಾಡಿದೆ. ಈ ವಿಡಿಯೋ ವೈರಲ್ ಆಗಿದ್ದು ದೆಹಲಿ ಮೆಟ್ರೋದಲ್ಲಿ Read more…

SHOCKING NEWS: ಚಿಕಿತ್ಸೆ ನೀಡುತ್ತಿದ್ದ ವೈದ್ಯೆಯನ್ನೇ ಇರಿದು ಕೊಂದ ರೋಗಿ

ಕೊಟ್ಟಾಯಂ: ಚಿಕಿತ್ಸೆ ನೀಡುತ್ತಿದ್ದ ವೈದ್ಯೆಯನ್ನೇ ಕುಡುಕ ರೋಗಿ ಇರಿದು ಕೊಂದ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ಕೊಟ್ಟರಕ್ಕಾರ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ವಂದನಾ ದಾಸ್ (23) ಕೊಲೆಯಾದ ವೈದ್ಯೆ. Read more…

ಕಾಲು ಕಳೆದುಕೊಂಡರೂ ಪ್ರೀತಿಸಿದ ಹೃದಯಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಜೋಡಿ: ನಿಷ್ಕಲ್ಮಶ ಪ್ರೀತಿಗೆ ಇವರೇ ಮಾದರಿ

ವಾಟ್‌ಅಪ್‌ನಲ್ಲಿ ಮೆಸೆಜ್, ಫೋನ್‌ನಲ್ಲಿ ಗಂಟೆಗಟ್ಟಲೇ ಮಾತನಾಡುವುದು ಇದೇ ಸ್ನೇಹ, ಪ್ರೀತಿ ಸಂಬಂಧಗಳಾಗಿವೆ. ಆದರೆ ಮೊದಲೆಲ್ಲ ಅಮ್ಮ, ಅಕ್ಕ, ತಂಗಿ, ಗೆಳತಿ, ಹೆಂಡತಿ ಇದಕ್ಕೆಲ್ಲ ಬೆಲೆಕಟ್ಟಲಾಗದ ಸಂಬಂಧವಾಗಿದ್ದವು. ಜೊತೆಗಿದ್ದರೆ ಕೊನೆಯುಸಿರಿನ Read more…

ಸಿಂಹ- ನಾಯಿ ಮುಖಾಮುಖಿ; ಅಚ್ಚರಿಯ ತಿರುವು ಏನು ಗೊತ್ತಾ ?

ಪ್ರಕೃತಿ ವಿಸ್ಮಯಗಳ ಆಗರ. ಇಲ್ಲಿ ಕೆಲವೊಮ್ಮೆ ನಿರೀಕ್ಷೆಗೂ ಮೀರಿದ ವೈಚಿತ್ರ್ಯಗಳು ಜರುಗುತ್ತವೆ. ಸಾಮಾನ್ಯವಾಗಿ ಸಿಂಹದ ಎದುರು ನಾಯಿ ನಿಲ್ಲುವುದಿಲ್ಲ ಎಂದೇ ಹೇಳಲಾಗುತ್ತದೆ. ಆದರೆ ಸಿಂಹವೊಂದನ್ನ ನಾಯಿ ಧೈರ್ಯವಾಗಿ ಎದುರಿ Read more…

ಪರಸ್ತ್ರೀಯೊಂದಿಗೆ ಸ್ಕೂಟರ್‌ ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಫಜೀತಿ; ಟ್ರಾಫಿಕ್‌ ಉಲ್ಲಂಘನೆ ನೋಟೀಸ್‌ ನಲ್ಲಿದ್ದ ಫೋಟೋ ನೋಡಿ ಪತ್ನಿ ದೂರು

ಕೇರಳದ ರಸ್ತೆಗಳಲ್ಲಿ ಅಳವಡಿಸಲಾಗಿರುವ ರಸ್ತೆ ಸುರಕ್ಷತಾ ಕ್ಯಾಮೆರಾಗಳು ರಾಜ್ಯ ಸರ್ಕಾರಕ್ಕೆ ಮಾತ್ರವಲ್ಲದೆ ಹೆಲ್ಮೆಟ್ ಧರಿಸದೆ ತನ್ನ ಮಹಿಳಾ ಸ್ನೇಹಿತೆಯೊಂದಿಗೆ ಸ್ಕೂಟರ್‌ನಲ್ಲಿ ಪ್ರಯಾಣಿಸಿದ ವ್ಯಕ್ತಿಗೂ ತಲೆನೋವನ್ನುಂಟುಮಾಡಿದೆ. ಈ ಪ್ರಕರಣದಲ್ಲಿ ವ್ಯಕ್ತಿಯ Read more…

ಅಪರೂಪದ ಬಿಳಿ ಹುಲಿ ಸಾವು; ಅಂತ್ಯಕ್ರಿಯೆಯಲ್ಲಿ ನೂರಾರು ಮಂದಿ ಭಾಗಿ

ಮಧ್ಯಪ್ರದೇಶದ ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಬಿಳಿ ಹುಲಿ ವಿಂಧ್ಯಾ ಸಾವನ್ನಪ್ಪಿದ್ದು ಅಂತ್ಯಕ್ರಿಯೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ವಿಂಧ್ಯಾ, ಮೇ 9 ರಂದು ಮಂಗಳವಾರ ಮೃಗಾಲಯದಲ್ಲಿ ಕೊನೆಯುಸಿರೆಳೆದ ಮೊದಲ ಬಿಳಿ Read more…

ಕರ್ನಾಟಕದ ಬಳಿಕ ರಾಜಸ್ತಾನದಲ್ಲಿ ಮತ ಗಳಿಕೆಗೆ ಬಿಜೆಪಿ ತಂತ್ರ; ಪ್ರಧಾನಿ ಮೋದಿಯಿಂದ ಭರ್ಜರಿ ರೋಡ್‌ ಶೋ

ರಾಜಸ್ಥಾನದ ರಾಜ್‌ಸಮಂದ್ ಜಿಲ್ಲೆಯ ನಾಥದ್ವಾರ ಪಟ್ಟಣದ ಶ್ರೀನಾಥ್‌ಜಿ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಾರ್ಥನೆ ಸಲ್ಲಿಸಿದರು. ದೇವಾಲಯದ ಮಾರ್ಗದಲ್ಲಿ ಜನರು ರಸ್ತೆಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದರು ಮತ್ತು Read more…

ಕಾರ್ ಚಾಲಕನಿಗೆ ಬೈಕ್ ನಲ್ಲಿ ಹೋಗ್ತಿದ್ದ ನಾಲ್ವರಿಂದ ಹಲ್ಲೆ; ಡ್ಯಾಶ್ ಕ್ಯಾಮೆರಾದಿಂದ ತಗ್ಲಾಕ್ಕೊಂಡ ಕಿರಾತಕರು

ಬೈಕ್ ನಲ್ಲಿ ಹೋಗ್ತಿದ್ದವರು ಕಾರ್ ಚಾಲಕನನ್ನು ಥಳಿಸಿದ್ದು ಕಾರ್ ನಲ್ಲಿದ್ದ ಡ್ಯಾಶ್ ಕ್ಯಾಮೆರಾ ಮೂಲಕ ಆರೋಪಿಗಳನ್ನು ಬಂಧಿಸಿರೋ ಘಟನೆ ದೆಹಲಿಯಲ್ಲಿ ನಡೆದಿದೆ. ಬೈಕ್‌ನಲ್ಲಿ ಹೋಗುತ್ತಿದ್ದ ನಾಲ್ವರು ಪ್ರವೀಣ್ ಜಂಗ್ರಾ Read more…

ಕಾರ್ ನ ಕಿಟಕಿಯಲ್ಲಿ ನೇತಾಡುತ್ತಾ ಅಪಾಯಕಾರಿ ಸ್ಟಂಟ್; ನಾಲ್ವರು ವಿದ್ಯಾರ್ಥಿಗಳು ಅರೆಸ್ಟ್

ಉತ್ತರಪ್ರದೇಶದ ರಾಜನಗರ ಎಕ್ಸ್ ಟೆನ್ಶನ್‌ನ ಬೀದಿಗಳಲ್ಲಿ ಕಾರಿನಲ್ಲಿ ಅಪಾಯಕಾರಿ ಸ್ಟಂಟ್ ಮಾಡುತ್ತಿದ್ದ ನಾಲ್ವರು ಕಾಲೇಜು ವಿದ್ಯಾರ್ಥಿಗಳನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ. ಸ್ಟಂಟ್ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ Read more…

ತಿಂದಿದ್ದು ಒಂದು ದೋಸೆ, ಬಂದಿದ್ದು 2 ದೋಸೆಯ ಬಿಲ್; ಹಿಂಗ್ಯಾಕೆ ಎಂದು ಪ್ರಶ್ನಿಸಿದ ಐಪಿಎಸ್ ಅಧಿಕಾರಿಗೆ ಸಿಕ್ಕ ಉತ್ತರಕ್ಕೆ ಕಕ್ಕಾಬಿಕ್ಕಿ

ದೋಸೆ ತಿನ್ನಲೆಂದು ಒಂಟಿಯಾಗಿ ಹೋಟೆಲ್ ಗೆ ಹೋಗಿದ್ದ ಐಪಿಎಸ್ ಅಧಿಕಾರಿಗೆ ಬಿಲ್ ನೋಡಿ ಶಾಕ್ ಆಗಿದೆ. ಯಾಕೆಂದರೆ ಅವರು ತಿಂದದ್ದು ಒಂದು ದೋಸೆ ಮಾತ್ರ . ಆದ್ರೆ ಬಂದಿದ್ದು Read more…

Caught on Cam | ಕುಡಿದ ಮತ್ತಲ್ಲಿ ಮಧ್ಯರಾತ್ರಿ ಗೂಳಿ ಸವಾರಿ; ಯುವಕ ಅಂದರ್

ಕುಡಿದ ಮತ್ತಲ್ಲಿ ಮಧ್ಯರಾತ್ರಿ ಗೂಳಿ ಮೇಲೆ ಕೂತು ಸವಾರಿ ಮಾಡಿದ್ದ ಯುವಕನನ್ನು ಉತ್ತರಖಂಡ ಪೊಲೀಸರು ಬಂಧಿಸಿದ್ದಾರೆ. ಕೆಲವು ದಿನಗಳ ಹಿಂದೆ ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೊಬ್ಬ ಬೀದಿಯಲ್ಲಿ ಗೂಳಿಯ Read more…

ಕುನೋದಲ್ಲಿ ಮತ್ತೊಂದು ಹೆಣ್ಣು ಚಿರತೆ ಸಾವು: 5 ವಾರದೊಳಗೆ 3 ಚಿರತೆ ಮರಣ

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಹೆಣ್ಣು ಚಿರತೆ ಸಾವನ್ನಪ್ಪಿದ್ದು, ದೇಶದಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಜನಸಂಖ್ಯೆಯನ್ನು ಪುನಃಸ್ಥಾಪಿಸಲು ಸರ್ಕಾರದ ಮಹತ್ವಾಕಾಂಕ್ಷೆಯ ವನ್ಯಜೀವಿ ಯೋಜನೆಗೆ ಆಘಾತ ತಂದಿದೆ. ಐದು ವಾರಗಳಲ್ಲಿ Read more…

ಮುಸ್ಲಿಂ ಮೀಸಲು ಕುರಿತ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ‘ಸುಪ್ರೀಂ’ ಅಸಮಾಧಾನ

ಕರ್ನಾಟಕ ಸರ್ಕಾರ, ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ ಶೇಕಡ 4 ಮೀಸಲು ರದ್ದುಪಡಿಸಿರುವ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದ್ದು, ಮಂಗಳವಾರದಂದು ಅರ್ಜಿದಾರರು ಮತ್ತು ಸರ್ಕಾರದ ಪರ ವಕೀಲರ Read more…

ಹುಂಡೈ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್‌; ಆಫರ್‌ ಮುಗಿಯುವ ಮುನ್ನ ಖರೀದಿಸಿಬಿಡಿ

ಭಾರತದಲ್ಲಿನ ಅತಿದೊಡ್ಡ ಕಾರು ತಯಾರಕರಲ್ಲಿ ಒಂದಾದ ಹುಂಡೈ ಕಂಪನಿ ಈ ತಿಂಗಳು ಕೆಲವು ಕಾರುಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತಿದೆ. ಹುಂಡೈನ Grand i10 Nios, Aura, i20, i20 Read more…

ರೈತರಿಗೆ ಕೇಂದ್ರದಿಂದ ಗುಡ್ ನ್ಯೂಸ್: ರಸಗೊಬ್ಬರ ಸಮರ್ಪಕ ಪೂರೈಕೆಗೆ ಮಹತ್ವದ ಕ್ರಮ

ನವದೆಹಲಿ: ದೇಶದಲ್ಲಿ ರಸಗೊಬ್ಬರಗಳ ಬ್ಲಾಕ್ ಮಾರ್ಕೆಟ್ ತಪ್ಪಿಸಲು ಸರ್ಕಾರ ಬಹುದೀರ್ಘ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕ್ರಮಗಳನ್ನು ಅನುಸರಿಸಿ ಕಟ್ಟುನಿಟ್ಟಿನ ನಿಗಾ ಇಡಲು ಮತ್ತು ದೇಶಾದ್ಯಂತ ಕಳಪೆ ಗುಣಮಟ್ಟದ ರಸಗೊಬ್ಬರಗಳ ಡೈವರ್ಟ್, Read more…

ಬಹುಪತ್ನಿತ್ವ ನಿಷೇಧಿಸಲು ಮುಂದಾದ ಅಸ್ಸಾಂ ಸಿಎಂ ಮಹತ್ವದ ಹೆಜ್ಜೆ: ಪರಿಶೀಲನಾ ಸಮಿತಿ ರಚನೆ

ಬಹುಪತ್ನಿತ್ವವನ್ನು ನಿಷೇಧಿಸಲು ಅಸ್ಸಾಂ ಮುಂದಾಗಿದೆ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ತಿಳಿಸಿದ್ದು, ಈ ಸಂಬಂಧ ಸಮಿತಿ ರಚಿಸಿದ್ದಾರೆ. ರಾಜ್ಯವು ಬಹುಪತ್ನಿತ್ವದ ಮೇಲೆ ನಿಷೇಧ ಹೇರಲು ಸಾಧ್ಯವಾದರೆ Read more…

Caught on Cam | ಪೊಲೀಸ್ ಪೇದೆಯನ್ನು ಕಾರಿನ ಬಾನೆಟ್ ಮೇಲೆ ಎಳೆದೊಯ್ದ ವಿದ್ಯಾರ್ಥಿ ಅಂದರ್

ಜೋಧ್‌ಪುರ: ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದ ಟ್ರಾಫಿಕ್ ಪೊಲೀಸ್ ಸೂಚನೆಗೆ ಕಿಮ್ಮತ್ತು ನೀಡದ ಚಾಲಕ ಪೊಲೀಸ್ ಪೇದೆಯನ್ನೇ 500 ಮೀ. ಗೂ ಹೆಚ್ಚು ಕಾರಿನ ಬ್ಯಾನೆಟ್ ನಲ್ಲಿ ಎಳೆದೊಯ್ದ ಪ್ರಕರಣ Read more…

ಬ‌ಡತನದಲ್ಲೂ ಅದ್ಬುತ ಸಾಧನೆ ಮಾಡಿದ ಮತ್ತೊಬ್ಬ ಹುಡುಗಿ; ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 600 ಅಂಕ ಪಡೆದ ದಿನಗೂಲಿ ಕಾರ್ಮಿಕನ ಪುತ್ರಿ

ಶಿಕ್ಷಣ ಯಾರ ಸ್ವತ್ತೂ ಅಲ್ಲ. ಬಡವರ ಮಕ್ಕಳಾದರೇನು ಬುದ್ಧಿವಂತರಿರೋದಿಲ್ವಾ? ಈ ಮಾತು ಯಾಕೆ ಹೇಳ್ತಾ ಇದ್ದೀವಿ ಅಂದ್ರೆ, ತಮಿಳುನಾಡಿನ 12 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯೊಬ್ಬಳು 600ಕ್ಕೆ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 1,331 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,31,707 ಜನರು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. Read more…

BREAKING NEWS: ಸೇತುವೆಯಿಂದ ಕೆಳಗುರುಳಿದ ಬಸ್; 15 ಮಂದಿ ಸಾವು

ಮಧ್ಯಪ್ರದೇಶದಲ್ಲಿ ಇಂದು ನಡೆದ ಭೀಕರ ಬಸ್ ಅಪಘಾತದಲ್ಲಿ 15 ಮಂದಿ ಮೃತಪಟ್ಟು 25 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಕಾರ್ಗೊಂವ್ ಸೇತುವೆಯಿಂದ ಬಸ್ ಕೆಳಗುರುಳಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ Read more…

Assembly election: ಮೇ 10 ರಂದು ವೇತನ ಸಹಿತ ರಜೆ ಘೋಷಿಸಿದ ಗೋವಾ ಸರ್ಕಾರ

ಪಣಜಿ: ಮೇ 10 ನಾಳೆ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಕನ್ನಡಿಗ ಮತದಾರರಿಗಾಗಿ ವೇತನ ಸಹಿತ ರಜೆ ಘೋಷಣೆ ಮಾಡಿದೆ. ಸರ್ಕಾರಿ ಹಾಗೂ ಕೈಗಾರಿಕಾ ನೌಕರರು Read more…

10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಡೀಸೆಲ್ ಕಾರ್‌ ಬ್ಯಾನ್‌ ?

2027 ರ ವೇಳೆಗೆ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ನಗರಗಳಲ್ಲಿ ಡೀಸೆಲ್ ಚಾಲಿತ ನಾಲ್ಕು ಚಕ್ರಗಳ ವಾಹನಗಳ ಬಳಕೆಯನ್ನು ನಿಷೇಧಿಸಬೇಕು. ಹಾಗೂ ಎಲೆಕ್ಟ್ರಿಕ್ ಮತ್ತು ಅನಿಲ Read more…

ವಿದೇಶಕ್ಕೆ ಸಾಗಿಸಲಾಗಿದ್ದ 238 ಪ್ರಾಚೀನ ವಸ್ತುಗಳು‌ ಕಳೆದ 9 ವರ್ಷಗಳಲ್ಲಿ ಮರಳಿ ಭಾರತಕ್ಕೆ ವಾಪಾಸ್

ನವದೆಹಲಿ: ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನದಲ್ಲಿ, ಭಾರತ ಸರ್ಕಾರವು ಪ್ರಪಂಚದಾದ್ಯಂತದ ಪ್ರಾಚೀನ ವಸ್ತುಗಳು ಮತ್ತು ಕಲಾಕೃತಿಗಳನ್ನು ಮರಳಿ ಸ್ವದೇಶಕ್ಕೆ ತರುತ್ತಿದೆ. ಅಧಿಕೃತ ಪ್ರಕಟಣೆಯ ಪ್ರಕಾರ, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...