alex Certify India | Kannada Dunia | Kannada News | Karnataka News | India News - Part 344
ಕನ್ನಡ ದುನಿಯಾ
    Dailyhunt JioNews

Kannada Duniya

2,000 ರೂ. ನೋಟು ಬ್ಯಾನ್ ಕಪ್ಪುಹಣಕ್ಕೆ ದೊಡ್ಡ ಹೊಡೆತ: ಪ್ರಧಾನಿ ಮೋದಿ ಮಾಜಿ ಕಾರ್ಯದರ್ಶಿ ನೃಪೇಂದ್ರ

ನವದೆಹಲಿ: ಚಲಾವಣೆಯಲ್ಲಿರುವ 2,000 ರೂಪಾಯಿ ನೋಟುಗಳನ್ನು ಹಿಂಪಡೆದ ಭಾರತೀಯ ರಿಸರ್ವ್ ಬ್ಯಾಂಕ್ ನ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಶ್ಲಾಘಿಸಿದ್ದಾರೆ. Read more…

ನಕಲಿ ಆತ್ಮಾಹುತಿ ಬಾಂಬ್ ಕಿಟ್ ಧರಿಸಿ ಬ್ಯಾಂಕ್ ದರೋಡೆಗೆ ಯತ್ನ: ಅರೆಸ್ಟ್

ಹೈದರಾಬಾದ್‌ ನ ಜೀಡಿಮೆಟ್ಲಾ ಪ್ರದೇಶದಲ್ಲಿ ನಕಲಿ ಆತ್ಮಹತ್ಯಾ ಬಾಂಬ್ ಕಿಟ್ ಧರಿಸಿ ಸ್ಥಳೀಯ ಬ್ಯಾಂಕ್ ದರೋಡೆಗೆ ಯತ್ನಿಸಿದ 32 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಶುಕ್ರವಾರ ಸಂಜೆ ಈ ಘಟನೆ Read more…

ಭೂಕುಸಿತ ಪೀಡಿತ ಸಿಕ್ಕಿಂನಲ್ಲಿ ಸಿಲುಕಿದ್ದ 500 ಪ್ರವಾಸಿಗರನ್ನು ರಕ್ಷಿಸಿದ ಭಾರತೀಯ ಸೇನೆ

 ಹಿಮಾಲಯ ರಾಜ್ಯದ ಕೆಲವು ಭಾಗಗಳಲ್ಲಿ ಧಾರಾಕಾರ ಮಳೆಯಿಂದಾಗಿ ಭೂಕುಸಿತಗಳು ಮತ್ತು ರಸ್ತೆ ತಡೆಗಳು ಉಂಟಾಗಿದ್ದರಿಂದ ಉತ್ತರ ಸಿಕ್ಕಿಂನಿಂದ 54 ಮಕ್ಕಳು ಸೇರಿದಂತೆ 500 ಮಂದಿ ಪ್ರವಾಸಿಗರನ್ನು ಭಾರತೀಯ ಸೇನೆ Read more…

ವರನಿಗೆ ಮಾಲೆ ಹಾಕುತ್ತಿದ್ದಾಗಲೇ ವಧುವಿಗೆ ಮತ್ತೊಬ್ಬ ಯುವಕನಿಂದ ಸಿಂಧೂರ; ಕೊನೆಕ್ಷಣದಲ್ಲಿ ಮದುವೆಯೇ ರದ್ದು…!

ಮದುವೆ ನಡೆಯುತ್ತಿದ್ದ ವೇಳೆ ವಧುವಿಗೆ ವ್ಯಕ್ತಿಯೊಬ್ಬ ಸಿಂಧೂರವಿಟ್ಟ ಬಳಿಕ ಮದುವೆ ರದ್ದಾಗಿರೋ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದಿದೆ. ವರನಿಗೆ ಮಾಲೆ ಹಾಕಲು ಮುಂದಾಗಿದ್ದ ವಧುವಿಗೆ ಇದ್ದಕ್ಕಿದ್ದಂತೆ Read more…

ಕ್ಯಾಂಪಸ್‌ ನಲ್ಲೇ ಗುಂಡು ಹಾರಿಸಿ ಗೆಳತಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಟ್ವಿಸ್ಟ್;‌ ಕೃತ್ಯಕ್ಕೂ ಮುನ್ನ ವಿಡಿಯೋ ಅಪ್‌ ಲೋಡ್‌ ಮಾಡಿದ್ದ ವಿದ್ಯಾರ್ಥಿ

ಉತ್ತರ ಪ್ರದೇಶದ ನೋಯ್ಡಾದ ವಿವಿ ಕ್ಯಾಂಪಸ್‌ನಲ್ಲಿ ಮೂರನೇ ವರ್ಷದ ಸಮಾಜಶಾಸ್ತ್ರ ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತೆಯೊಂದಿಗೆ ಜಗಳವಾಡಿದ ನಂತರ ಆಕೆಗೆ ಗುಂಡಿಟ್ಟು ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ Read more…

ಮುಂಬೈ ಸುತ್ತಾಡಿದ ಅಮೆರಿಕ ರಾಯಭಾರಿ; ಚಹಾ, ಬನ್-ಬಿಸ್ಕತ್ತು ಸವಿದು ಪ್ರವಾಸ ಆನಂದಿಸಿದ ಎರಿಕ್ ಗಾರ್ಸೆಟ್ಟಿ

ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಭಾರತ ಪ್ರವಾಸದಲ್ಲಿದ್ದು, ಬಹಳ ಎಂಜಾಯ್ ಮಾಡಿದಂತೆ ತೋರುತ್ತಿದೆ. ಟ್ವಿಟರ್‌ನಲ್ಲಿ ಅವರು ಹಲವಾರು ಅನುಭವಗಳನ್ನು ಹಂಚಿಕೊಂಡಿದ್ದು, ಆನ್‌ಲೈನ್‌ನಲ್ಲಿ ಹಲವರ ಗಮನವನ್ನು ಸೆಳೆದಿದ್ದಾರೆ. ಬಾಲಿವುಡ್ Read more…

ಕ್ಯಾನ್ಸರ್ ಅನ್ನು ಸೋಲಿಸಿ ಮತ್ತೆ ಕರ್ತವ್ಯಕ್ಕೆ ಮರಳಿದ ಶ್ವಾನ; ಹೃದಯಸ್ಪರ್ಶಿ ವಿಡಿಯೋ ವೈರಲ್

ಪಂಜಾಬ್ ಪೊಲೀಸ್ ಕ್ಯಾನೈನ್ ಸ್ಕ್ವಾಡ್‌ನ ಲ್ಯಾಬ್ರಡಾರ್ ತಳಿಯ ಶ್ವಾನವು ಕ್ಯಾನ್ಸರ್ ನಿಂದ ಗೆದ್ದು ತನ್ನ ಕರ್ತವ್ಯಕ್ಕೆ ಮರಳಿದೆ. ಈ ಹೃದಯಸ್ಪರ್ಶಿ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಹಂಚಿಕೊಂಡಿದ್ದಾರೆ ಸಿಮ್ಮಿ ಎಂಬ Read more…

ಸ್ಕೂಟಿ ಸವಾರಿ ಮಾಡುತ್ತಾ ರಸ್ತೆಯಲ್ಲೇ ಸ್ನಾನ; ಯುವಕ – ಯುವತಿ ವಿಡಿಯೋ ವೈರಲ್

ಪುರುಷ ಮತ್ತು ಮಹಿಳೆಯೊಬ್ಬರು ರಸ್ತೆ ಮಧ್ಯದಲ್ಲಿ ಸ್ಕೂಟಿ ಚಲಾಯಿಸುತ್ತಾ ಸ್ನಾನ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಮಹಾರಾಷ್ಟ್ರದ ಉಲ್ಹಾಸ್‌ನಗರದಲ್ಲಿ ನಡೆದ ವಿಲಕ್ಷಣ ಘಟನೆ ನಡೆದಿದೆ, ಭಾರತದ ಹಲವಾರು ಭಾಗಗಳಲ್ಲಿ Read more…

BIG NEWS: ಮನರಂಜನಾ ಕಾರ್ಯಕ್ರಮಗಳಲ್ಲಿ ಅಪ್ರಾಪ್ತರ ಬಳಕೆ; ಕಠಿಣ ನಿಯಮ ಜಾರಿಗೊಳಿಸಿದ ರಾಷ್ಟ್ರೀಯ ಮಕ್ಕಳ ಆಯೋಗ

ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತರನ್ನು ಟಿವಿ / ಓಟಿಟಿ ಮನೋರಂಜನ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದ್ದು, ಏನೂ ಅರಿಯದ ಮಕ್ಕಳ ಮನಸ್ಸಿನ ಮೇಲೆ ಇದು ಪರಿಣಾಮ ಬೀರುತ್ತದೆ ಎಂಬ ಆಕ್ರೋಶ Read more…

ತಿರುಪತಿಯಲ್ಲಿ ಭಕ್ತರ ಪ್ರವಾಹ: 30 ಗಂಟೆ ಸರತಿ ಸಾಲಲ್ಲಿ ಕಾದ ನಂತರ ತಿಮ್ಮಪ್ಪನ ದರ್ಶನ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭಕ್ತರ ಪ್ರವಾಹವೇ ಹರಿದುಬಂದಿದೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ತಿರುಪತಿ ತಿರುಮಲ ದೇವಾಲಯಕ್ಕೆ ಭಾರಿ ಪ್ರಮಾಣದಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಬಾರಿ Read more…

ಮೋದಿ ಸೇರಿದಂತೆ ನಾಲ್ವರು ಗುಜರಾತಿಗಳಿಂದ ದೇಶಕ್ಕೆ ಮಹತ್ವದ ಕೊಡುಗೆ; ಅಮಿತ್ ಶಾ ಹೇಳಿಕೆ

ಭಾರತದ ಆಧುನಿಕ ಇತಿಹಾಸದಲ್ಲಿ ನಾಲ್ವರು ಗುಜರಾತಿಗಳ ಕೊಡುಗೆ ಅತ್ಯಂತ ಮಹತ್ವದ್ದು ಎಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಬಣ್ಣಿಸಿದ್ದಾರೆ. ಗುಜರಾತಿಗಳಾದ ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್, Read more…

ಐತಿಹಾಸಿಕ ಸಾಧನೆ: ಕೇವಲ 100 ಗಂಟೆಗಳಲ್ಲಿ 100 ಕಿಮೀ ಎಕ್ಸ್ ಪ್ರೆಸ್ ವೇ ನಿರ್ಮಾಣ

ಕೇವಲ 100 ಗಂಟೆಗಳಲ್ಲಿ 100 ಕಿಮೀ ಗಾಜಿಯಾಬಾದ್-ಅಲಿಗಢ ಎಕ್ಸ್‌ ಪ್ರೆಸ್‌ ವೇ ನಿರ್ಮಾಣ ಮಾಡಲಾಗಿದೆ. ಇಂದು ಬಿಡುಗಡೆಯಾದ ಅಧಿಕೃತ ಹೇಳಿಕೆಯ ಪ್ರಕಾರ, 100 ಲೇನ್ ಕಿಲೋಮೀಟರ್‌ಗಳ ವಿಸ್ತಾರದಲ್ಲಿ ಬಿಟುಮಿನಸ್ Read more…

ಸಿಬಿಐ ದಾಖಲಿಸಿರುವ FIR ರದ್ದುಗೊಳಿಸುವಂತೆ ಬಾಂಬೆ ಹೈಕೋರ್ಟ್ ನಲ್ಲಿ ಸಮೀರ್ ವಾಂಖೆಡೆ ಅರ್ಜಿ

ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಎನ್ ಸಿ ಬಿ ಮಾಜಿ ಅಧಿಕಾರಿ ಸಮೀರ್ ವಾಂಖೆಡೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಮಾದಕ ದ್ರವ್ಯ ಪತ್ತೆ ಪ್ರಕರಣದ Read more…

BIG NEWS: ಅದಾನಿ ಗ್ರೂಪ್ ಗೆ ಸುಪ್ರೀಂ ಕೋರ್ಟ್ ತಜ್ಞರ ಸಮಿತಿಯಿಂದ ಕ್ಲೀನ್ ಚಿಟ್

ಹಿಂಡೆನ್‌ಬರ್ಗ್ ಆರೋಪಗಳ ಪ್ರಕರಣದಲ್ಲಿ ಅದಾನಿ ಗ್ರೂಪ್ ಗೆ ಸುಪ್ರೀಂಕೋರ್ಟ್ ತಜ್ಞರ ಸಮಿತಿ ಕ್ಲೀನ್ ಚಿಟ್ ನೀಡಿದೆ. ಅದಾನಿ ಗ್ರೂಪ್ ನಿಂದ ಯಾವುದೇ ಲೋಪವಾಗಿಲ್ಲ ಮತ್ತು ಮಾರುಕಟ್ಟೆ ನಿಯಂತ್ರಕ ಸೆಬಿಯ Read more…

ಗೂಗಲ್ ಸಿಇಓ ಸುಂದರ್ ಪಿಚೈರವರ ಚೆನ್ನೈ ನಿವಾಸ ಖರೀದಿಸಿದ ನಟ…..!

ಗೂಗಲ್ ಸಿಇಓ ಸುಂದರ್ ಪಿಚೈ ಪೂರ್ವಜರ ಚೆನ್ನೈನಲ್ಲಿರುವ ಮನೆಯನ್ನ ಕೇರಳದ ನಟ- ನಿರ್ಮಾಪಕರೊಬ್ಬರು ಖರೀದಿಸಿದ್ದಾರೆ. ಚೆನ್ನೈನ ಅಶೋಕ್ ನಗರದಲ್ಲಿರುವ ಮನೆಯನ್ನು ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ನಟ-ನಿರ್ಮಾಪಕ ಮಣಿಕಂದನ್ Read more…

ಹಣ ನೀಡಲಿಲ್ಲವೆಂದು ಹೆತ್ತವರು ಮತ್ತು ಅಜ್ಜಿಯನ್ನು ಕೊಂದು ಸುಟ್ಟುಹಾಕಿದ ಮಾದಕವ್ಯಸನಿ ಮಗ

ಡ್ರಗ್ ವ್ಯಸನಿಯಾಗಿದ್ದ 24 ವರ್ಷದ ಯುವಕನೊಬ್ಬ ಹಣಕ್ಕಾಗಿ ತನ್ನ ಪೋಷಕರು ಮತ್ತು ಅಜ್ಜಿಯನ್ನು ಕೊಂದು ಮೃತದೇಹವನ್ನು ಸುಟ್ಟುಹಾಕಿರೋ ಘಟನೆ ಛತ್ತೀಸ್ ಗಡದಲ್ಲಿ ವರದಿಯಾಗಿದೆ. ಮಹಾಸಮುಂದ್ ಜಿಲ್ಲೆಯ ಸಿಂಗ್‌ಪುರ ಪೊಲೀಸ್ Read more…

ಗೆಳತಿಯನ್ನು ತಬ್ಬಿಕೊಂಡ ನಂತರ ವಿವಿ ಆವರಣದಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ ವಿದ್ಯಾರ್ಥಿ

ಉತ್ತರ ಪ್ರದೇಶದ ನೋಯ್ಡಾದ ವಿವಿ ಕ್ಯಾಂಪಸ್‌ನಲ್ಲಿ ಮೂರನೇ ವರ್ಷದ ಸಮಾಜಶಾಸ್ತ್ರ ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತೆಯೊಂದಿಗೆ ಜಗಳವಾಡಿದ ನಂತರ ಆಕೆಗೆ ಗುಂಡಿಟ್ಟು ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. Read more…

ಮುಸ್ಲಿಂ ಯುವಕನೊಂದಿಗೆ ಬಿಜೆಪಿ ಮುಖಂಡನ ಪುತ್ರಿ ಮದುವೆ; ಸೋಶಿಯಲ್ ಮೀಡಿಯಾದಲ್ಲಿ ಪರ – ವಿರೋಧದ ಚರ್ಚೆ

ಇತ್ತೀಚೆಗೆ ಬಿಡುಗಡೆಯಾಗಿರುವ ‘ದಿ ಕೇರಳ ಸ್ಟೋರಿ’ ಮತಾಂತರದ ಕುರಿತ ಕಥೆಯನ್ನು ಹೊಂದಿತ್ತು. ಈ ಚಿತ್ರಕ್ಕೆ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದ್ದು, ಇನ್ನು ಪಶ್ಚಿಮ ಬಂಗಾಳ ಸರ್ಕಾರ Read more…

ಜವಾಬ್ದಾರಿ ಅರ್ಥಮಾಡಿಕೊಳ್ಳಲು ವಯಸ್ಸು ಮುಖ್ಯವಾಗುವುದಿಲ್ಲ; ಮನಮುಟ್ಟುವ ಹೃದಯಸ್ಪರ್ಶಿ ವಿಡಿಯೋ ವೈರಲ್

ನಾಗಾಲ್ಯಾಂಡ್‌ನ ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಅವರು ಇಂಟರ್ನೆಟ್ ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ನೆಟ್ಟಿಗರ ಮನಮುಟ್ಟಿದೆ. ಅವರು ಇತ್ತೀಚೆಗೆ ಭಾರೀ ಚಂಡಮಾರುತದ ನಡುವೆ Read more…

ವಿಮಾನ ನಿಲ್ದಾಣದಲ್ಲಿ ಕಳೆದುಕೊಂಡ ಫೋನ್ ಹುಡುಕಲು ನಕಲಿ ಟಿಕೆಟ್ ಸೃಷ್ಟಿ; ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿ

ವಿಲಕ್ಷಣ ಘಟನೆಯೊಂದರಲ್ಲಿ ಕಳೆದುಹೋದ ತನ್ನ ಫೋನ್ ಹುಡುಕಲು ವಿಮಾನ ನಿಲ್ದಾಣದ ಆವರಣಕ್ಕೆ ಪ್ರವೇಶಿಸಲು ನಕಲಿ ಟಿಕೆಟ್ ಸೃಷ್ಟಿಸಿದ ಆರೋಪದ ಮೇಲೆ ಮುಂಬೈ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ಒಂದು ವಾರದ Read more…

ChaiGPT ಹೆಸರಿನ ಈ ವಿಶಿಷ್ಟ ಟೀ ಸ್ಟಾಲ್‌ ಫೋಟೋ ವೈರಲ್….!

ಕೃತಕ ಬುದ್ಧಿಮತ್ತೆ ಇಂದಿನ ಜಗತ್ತಿನಲ್ಲಿ ತಂತ್ರಜ್ಞಾನದ ಹೊಸ ಯುಗಕ್ಕೆ ನಾಂದಿ ಹಾಡಿದೆ. ಪ್ರತಿದಿನ ನೆಟ್ಟಿಗರು ಹೊಸ ಹೊಸ ವಿಚಾರಗಳನ್ನು ಕಲಿಯಲು ಪ್ರಯತ್ನಿಸುತ್ತಾರೆ. ಇದೀಗ ChaiGPT ಹೆಸರಿನ ವಿಶಿಷ್ಟ ಟೀ Read more…

ಚಿರತೆಗಳು ತಮ್ಮ ಬೇಟೆಯಾಗಿ ಮನುಷ್ಯರಿಗಿಂತ ನಾಯಿಯನ್ನು ಇಷ್ಟಪಡುತ್ತವೆಯೇ ? ಭಯಾನಕ ವಿಡಿಯೋ ವೈರಲ್

ಚಿರತೆಗಳು ತಮ್ಮ ಬೇಟೆಯನ್ನು ಹೊಂಚು ಹಾಕಿ ಹಿಡಿಯುತ್ತವೆ. ಇದೀಗ ವಸತಿ ಪ್ರದೇಶವೊಂದರಲ್ಲಿ ಚಿರತೆ ಹೊಂಚು ಹಾಕಿ ಬೇಟೆಯಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತೀಯ ಅರಣ್ಯ ಸೇವೆ Read more…

ಪ್ರೇಮ ವಿವಾಹಗಳಲ್ಲೇ ಹೆಚ್ಚಿನ ಡಿವೋರ್ಸ್; ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ

ಪ್ರೇಮ ವಿವಾಹಗಳಲ್ಲೇ ಹೆಚ್ಚಿನ ವಿಚ್ಛೇದನಗಳು ಉಂಟಾಗುತ್ತವೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ವೈವಾಹಿಕ ಜೀವನದಲ್ಲಿನ ವಿವಾದದ ಬಗೆಗಿನ ಅರ್ಜಿ ವರ್ಗಾವಣೆ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು Read more…

ಕುಟುಂಬ ಭೋಜನಕ್ಕೆ ಸಮಯ ನೀಡಲು ತಾಯಿಯೊಬ್ಬರು ಮಾಡಿದ್ರು ಉಪಾಯ; ವಿಡಿಯೋ ವೈರಲ್

ನೀವು ಅವಿಭಕ್ತ ಕುಟುಂಬದಲ್ಲಿ ಬೆಳೆದವರಾಗಿದ್ದರೆ, ಕುಟುಂಬ ಸಮೇತರಾಗಿ ಊಟ ಮಾಡುವುದು ಎಷ್ಟು ಖುಷಿ ಕೊಡುತ್ತದೆ ಎಂಬುದು ನಿಮಗೆ ತಿಳಿದಿರುತ್ತದೆ. ಅದೇ ಈಗಿನ ವಿಭಕ್ತ ಕುಟುಂಬದಲ್ಲಿ, ಅದರಲ್ಲೂ ಮೊಬೈಲ್ ಯುಗದಲ್ಲಿ Read more…

ಭಾರತೀಯ ಸೇನೆ ನೆರವಿನಿಂದ ಆಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಭಾರತೀಯ ಸೇನೆಯ ವೈದ್ಯಕೀಯ ಸಿಬ್ಬಂದಿಯ ನೆರವಿನಿಂದ ಆಸ್ಪತ್ರೆಗೆ ಸಾಗಿಸುವಾಗಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕರ್ನಲ್ ಎಮ್ರಾನ್ ಮುಸಾವಿ ಅವರು Read more…

BIG NEWS: ಜಲ್ಲಿಕಟ್ಟು, ಕಂಬಳ, ಚಕ್ಕಡಿ ಸ್ಪರ್ಧೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ನವದೆಹಲಿ: ಜಲ್ಲಿಕಟ್ಟು, ಕಂಬಳ, ಚಕ್ಕಡಿ ಸ್ಪರ್ಧೆಗೆ ಸುಪ್ರೀಂಕೋರ್ಟ್ ಅಸ್ತು ಎಂದಿದ್ದು, ಸ್ಪರ್ಧೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾಗೊಳಿಸಿದೆ. ತಮಿಳುನಾಡಿನ ಜಲ್ಲಿಕಟ್ಟು, ಕೆಸರುಗದ್ದೆಗಳಲ್ಲಿ ಕೋಣಗಳನ್ನು ಓಡಿಸುವ ಕರ್ನಾಟಕದ ಕಂಬಳ ಹಾಗೂ Read more…

SHOCKING: ಜೇಬಲ್ಲೇ ಮೊಬೈಲ್ ಸ್ಪೋಟ: ಅದೃಷ್ಟವಶಾತ್ ಪಾರು

ತ್ರಿಶೂರು: ಕೇರಳದ ತ್ರಿಶೂರು ಜಿಲ್ಲೆಯಲ್ಲಿ ವೃದ್ಧರೊಬ್ಬರ ಜೇಬಲ್ಲಿದ್ದ ಮೊಬೈಲ್ ಸ್ಫೋಟಗೊಂಡಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಶರ್ಟ್ ಜೇಬಲ್ಲಿ ಮೊಬೈಲ್ ಇಟ್ಟುಕೊಂಡು ಹೋಟೆಲ್ ನಲ್ಲಿ ಟೀ ಕುಡಿಯುತ್ತಿದ್ದ ವೇಳೆ ಏಕಾಏಕಿ Read more…

ಮದುವೆ ಸಂಭ್ರಮದ ಮದುವೆಯಲ್ಲಿ ಸೂತಕದ ಛಾಯೆ; ವಿಷ ಕುಡಿದು ವರ ಸಾವು, ವಧು ಸ್ಥಿತಿ ಗಂಭೀರ

ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ತಮ್ಮ ವಿವಾಹ ಸಮಾರಂಭದ ವೇಳೆ ನಡೆದ ವಾಗ್ವಾದದ ನಂತರ ವಧು-ವರರಿಬ್ಬರೂ ವಿಷ ಸೇವಿಸಿದ್ದು , ಘಟನೆಯಲ್ಲಿ 21 ವರ್ಷದ ವರ ಸಾವನ್ನಪ್ಪಿದರೆ ವಧು ಗಂಭೀರ Read more…

ಪಾರ್ಕಿಂಗ್ ವಿಚಾರಕ್ಕೆ ಜಗಳ; ಚಪ್ಪಲಿ, ರಾಡ್ ಹಿಡಿದು ಯುವಕರ ಹೊಡೆದಾಟ

ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಯುವಕರ ಎರಡು ಗುಂಪು ಚಪ್ಪಲಿ, ರಾಡ್ ಹಿಡಿದು ಹೊಡೆದಾಡಿರೋ ಘಟನೆ ಗಾಜಿಯಾಬಾದ್ ನಲ್ಲಿ ನಡೆದಿದೆ. ಹೊಡೆದಾಟದಲ್ಲಿ ಕನಿಷ್ಠ 10 ಮಂದಿ ಭಾಗವಹಿಸಿದ್ದರು. ಹೊಡೆದಾಟದ ಸಂಪೂರ್ಣ Read more…

ಶಿವಕಾಶಿ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಪೋಟ: ಇಬ್ಬರು ಸಾವು

ವಿರುದುನಗರ(ತಮಿಳುನಾಡು): ತಮಿಳುನಾಡಿನ ವಿರುದುನಗರ ಜಿಲ್ಲೆಯ ಶಿವಕಾಶಿಯಲ್ಲಿರುವ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಶಿವಕಾಶಿಯ ಪಟಾಕಿ ತಯಾರಿಕಾ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...