alex Certify India | Kannada Dunia | Kannada News | Karnataka News | India News - Part 303
ಕನ್ನಡ ದುನಿಯಾ
    Dailyhunt JioNews

Kannada Duniya

Video |‌ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಸಾರಾ ಆಲಿಖಾನ್

ನಟಿ ಸಾರಾ ಅಲಿ ಖಾನ್ ಇತ್ತೀಚೆಗೆ ಬಿಡುಗಡೆಯಾದ ಅವರ ʼಜರಾ ಹಟ್ಕೆ ಜರಾ ಬಚ್ಕೆʼ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನ ಪ್ರಚಾರದ ಭಾಗವಾಗಿ ನಟಿ ಹಲವಾರು Read more…

ಚಲಿಸುವ ರೈಲಿನಲ್ಲಿ ಗೋಲ್ಗಪ್ಪಾ ಮಾರಾಟ; ವಿಡಿಯೋ ವೈರಲ್

ರೈಲುಗಳಲ್ಲಿ ತಿಂಡಿ ಮತ್ತು ದಿನಬಳಕೆಯ ವಸ್ತುಗಳನ್ನು ಮಾರಾಟ ಮಾಡುವ ಮಾರಾಟಗಾರರನ್ನು ನೀವು ನೋಡಿರಬಹುದು. ಆದರೆ ರೈಲಿನಲ್ಲಿ ಗೋಲ್ಗಪ್ಪಾ ಮಾರುವವರನ್ನು ನೋಡಿದ್ದೀರಾ‌ ? ಅಚ್ಚರಿಯಾದರೂ ಇದು ಘಟಿಸಿದೆ. ರೈಲಿನಲ್ಲಿ ಗೋಲ್ಗಪ್ಪಾ Read more…

Watch Video : ವಿಮಾನದಲ್ಲಿ M.S. ಧೋನಿ ವಿಡಿಯೋ ವೈರಲ್; ಕೇವಲ 3 ಗಂಟೆಯೊಳಗೆ ‘ಕ್ಯಾಂಡಿ ಕ್ರಶ್’ 30 ಲಕ್ಷ ಮಂದಿಯಿಂದ ಡೌನ್ಲೋಡ್

ಧೋನಿ ಕ್ಯಾಂಡಿ ಕ್ರಶ್ ಆಡುತ್ತಿರುವ ವಿಡಿಯೋ ವೈರಲ್ ಆಗಿದ ಬೆನ್ನಲ್ಲೇ 3 ಮಿಲಿಯನ್ ಬಳಕೆದಾರರು ಕ್ಯಾಂಡಿ ಕ್ರಶ್ ಡೌನ್ ಲೋಡ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಭಾರತ ಕಂಡ Read more…

Viral Video | ಅನುಚಿತ ಸಂದೇಶವಿರುವ ಪೋಸ್ಟರ್ ಹಿಡಿದು ಪ್ರದರ್ಶನ; ವಿದ್ಯಾರ್ಥಿ ವಿರುದ್ದ ಕೇಸ್

ಉತ್ತರ ಪ್ರದೇಶದ ಮುಜಾಫರ್‌  ನಗರದಲ್ಲಿರುವ ಶ್ರೀರಾಮ ಕಾಲೇಜಿನಲ್ಲಿ ವಿದ್ಯಾರ್ಥಿಯೋರ್ವ ಆಕ್ಷೇಪಾರ್ಹ ಬರಹವಿರುವ ಪೋಸ್ಟರ್ ಹಿಡಿದಿದ್ದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ರಷ್ಯಾದ Read more…

62 ವರ್ಷಗಳ ಬಳಿಕ ದೆಹಲಿ – ಮುಂಬೈಗೆ ಒಂದೇ ದಿನ ‘ಮುಂಗಾರು’ ಪ್ರವೇಶ….!

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ವಿಳಂಬವಾಗಿ ಪ್ರವೇಶ ಮಾಡಿದ್ದು, ರೈತಾಪಿ ವರ್ಗ ಆತಂಕಗೊಂಡಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಮಳೆ ಸುರಿಯುತ್ತಿದ್ದರೆ ಮತ್ತೆ ಹಲವು ಭಾಗದಲ್ಲಿ ಮಳೆ ಇನ್ನೂ ಕಣ್ಣಾಮುಚ್ಚಾಲೆ Read more…

BREAKING NEWS: 2 ಬಸ್ ಗಳ ಮುಖಾಮುಖಿ ಡಿಕ್ಕಿ; ಒಡಿಶಾದಲ್ಲಿ 10 ಮಂದಿ ಸಾವು

ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಎರಡು ಬಸ್ಸುಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ 10 ಮಂದಿ ಸಾವನ್ನಪ್ಪಿ 8 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಒಡಿಶಾ Read more…

2,000 ಮುಖಬೆಲೆಯ ನೋಟು ಹಿಂಪಡೆದ ಬಳಿಕ ಶೇ.85ರಷ್ಟು ವಾಪಸ್; RBI ಮಾಹಿತಿ

500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಗೊಳಿಸಿದ ಬಳಿಕ ಬಿಡುಗಡೆ ಮಾಡಲಾಗಿದ್ದ 2000 ನೋಟುಗಳನ್ನು ಈಗ ಹಿಂದಕ್ಕೆ ಪಡೆಯಲಾಗಿದೆ. ಈ ಆದೇಶ ಜಾರಿಯಾದ ಬಳಿಕ ಶೇಕಡ 85ರಷ್ಟು Read more…

ಇಲ್ಲಿ ನಿರ್ಮಾಣವಾಗಲಿದೆ ಭಾರತದ ಮೊದಲ ನೀರೊಳಗಿನ ರೈಲು ಮಾರ್ಗ

ಶೀಘ್ರದಲ್ಲೇ ಭಾರತದಲ್ಲಿ ನೀರೊಳಗಿನ ಸುರಂಗಮಾರ್ಗ ನಿರ್ಮಾಣವಾಗಲಿದೆ. ಇದು ರೈಲು ಸಂಚಾರಕ್ಕಾಗಿ ನಿರ್ಮಾಣವಾಗ್ತಿರೋ ಸುರಂಗ. ಇದನ್ನು ಬ್ರಹ್ಮಪುತ್ರ ನದಿಯೊಳಗೆ ನಿರ್ಮಿಸಲಾಗುವುದು. ರೈಲ್ರೋಡ್ ಸುರಂಗದಲ್ಲಿ ರೈಲುಗಳು ಮತ್ತು ಇತರ ಮೋಟಾರು ವಾಹನಗಳು Read more…

ಮೆಟ್ರೋದಲ್ಲಿ ಪ್ರಯಾಣ ಮಾಡುವುದರಲ್ಲೂ ವಿಶ್ವದಾಖಲೆ; ಕಡಿಮೆ ಸಮಯದಲ್ಲಿ ಎಲ್ಲ ನಿಲ್ದಾಣಗಳಿಗೆ ಕ್ರಮಿಸಿ ಗಿನ್ನೆಸ್ ಪುಸ್ತಕ ಸೇರ್ಪಡೆ

ದೆಹಲಿ ಮೆಟ್ರೋದ ಒಟ್ಟು 286 ನಿಲ್ದಾಣಗಳನ್ನು 15 ಗಂಟೆ 22 ನಿಮಿಷ 49 ಸೆಕೆಂಡುಗಳಲ್ಲಿ ಕ್ರಮಿಸಿ ವ್ಯಕ್ತಿಯೊಬ್ಬರು ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಶಶಾಂಕ್ ಮನು ಎಂದು ಗುರುತಿಸಲ್ಪಟ್ಟ Read more…

ಪತ್ನಿ ಕೊಂದು ನೀರಿನ ಟ್ಯಾಂಕ್ ಗೆ ಹಾಕಿದ್ದ ಪತಿ; 3 ವರ್ಷದ ಬಳಿಕ ಕೃತ್ಯ ಬಯಲು

ಪಶ್ಚಿಮ ಬಂಗಾಳದ ದಕ್ಷಿಣ 24-ಪರಗಣ ಜಿಲ್ಲೆಯ ಸೋನಾರ್‌ಪುರದಲ್ಲಿ ಮಹಿಳೆಯೊಬ್ಬರು ನಿಗೂಢವಾಗಿ ಕಣ್ಮರೆಯಾದ ಮೂರು ವರ್ಷಗಳ ನಂತರ ರಾಜ್ಯದ ಅಪರಾಧ ತನಿಖಾ ಇಲಾಖೆ (ಸಿಐಡಿ) ಸೆಪ್ಟಿಕ್ ಟ್ಯಾಂಕ್‌ನಿಂದ ಆಕೆಯ ಅಸ್ಥಿಪಂಜರವನ್ನು Read more…

Viral Video | ಮಳೆನೀರಲ್ಲಿ ನಿಂತ ಐಷಾರಾಮಿ ಮರ್ಸಿಡಿಸ್ ಕಾರ್, ಸುಲೀಸಾಗಿ ಸಾಗಿದ ಓಲಾ ಸ್ಕೂಟರ್

ವೈರಲ್ ವಿಡಿಯೋವೊಂದರಲ್ಲಿ ಲಕ್ಷ ಲಕ್ಷ ರೂಪಾಯಿ ಬೆಲೆಬಾಳುವ ಐಷಾರಾಮಿ ಕಾರ್ ಮಳೆ ನೀರಲ್ಲಿ ಸಿಲುಕಿ ಮುಂದಕ್ಕೆ ಹೋಗದೇ ನಿಂತಿದ್ರೆ ಎಲೆಕ್ಟ್ರಿಕ್ ಸ್ಕೂಟರ್ ತುಂಬಾ ಸುಲಭವಾಗಿ ಮಳೆ ನೀರಲ್ಲಿ ಮುಂದೆ Read more…

16 ವರ್ಷದ ಹುಡುಗಿ ಒಪ್ಪಿತ ಲೈಂಗಿಕತೆ ಬಗ್ಗೆ ನಿರ್ಧರಿಸಬಹುದು: ಹೈಕೋರ್ಟ್ ಮಹತ್ವದ ತೀರ್ಪು

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಾಖಲಾಗಿದ್ದ ಪ್ರಥಮ ಮಾಹಿತಿ ವರದಿಯನ್ನು(ಎಫ್‌ಐಆರ್) ರದ್ದುಗೊಳಿಸಿ ಮೇಘಾಲಯ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 16 ವರ್ಷ ವಯಸ್ಸಿನವರು ಲೈಂಗಿಕ Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಅನೇಕ ಹೊಸ ಕೋರ್ಸ್ ಆರಂಭಿಸಿದ ಐಐಟಿ

ಪ್ರತಿ ವರ್ಷದಂತೆ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ವಿದ್ಯಾರ್ಥಿಗಳಿಗಾಗಿ ಹಲವಾರು ಹೊಸ ಕೋರ್ಸ್‌ಗಳನ್ನು ಪರಿಚಯಿಸಿದೆ. ಐಐಟಿ-ಇಂದೋರ್ ಮತ್ತು ಐಐಟಿ-ಪಾಟ್ನಾದಲ್ಲಿ ಭೌತಶಾಸ್ತ್ರದಲ್ಲಿ ಬಿಟೆಕ್ ಇಂಜಿನಿಯರಿಂಗ್‌ ನಿಂದ ಐಐಟಿ ಬಾಂಬೆಯಲ್ಲಿ ಕ್ವಾಂಟಮ್ ತಂತ್ರಜ್ಞಾನದಲ್ಲಿ Read more…

ಸಾರ್ವಜನಿಕರೇ ಗಮನಿಸಿ : ಆಧಾರ್ –ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಜೂ.30 ಕೊನೆಯ ದಿನಾಂಕ

ಆದಾಯ ತೆರಿಗೆ ಕಾಯ್ದೆ 139 ಎಎ ಪ್ರಕಾರ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡೋದು ಕಡ್ಡಾಯವಾಗಿದೆ. ನಿಗದಿತ ದಿನಾಂಕ ಜೂನ್ 30 ರೊಳಗೆ ಪಾನ್ ಅನ್ನು Read more…

ಆಹಾರ ಸೇವಿಸಲು ಮುಂದಾದ ವಿದ್ಯಾರ್ಥಿಗೆ ಶಾಕ್: ವೆಜ್ ಗ್ರೇವಿಯಲ್ಲಿತ್ತು ಸತ್ತ ಇಲಿ

ಉತ್ತರ ಪ್ರದೇಶದ ಹಾಪುರ್ ನ ರಾಮ ವೈದ್ಯಕೀಯ ಕಾಲೇಜಿನಲ್ಲಿ ಬಡಿಸಿದ ಆಹಾರದಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ವಿಡಿಯೋ ವೈರಲ್ ಆಗಿದೆ. ಹಾಪುರ್‌ನಲ್ಲಿರುವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಆಹಾರದ Read more…

ಯೂಟ್ಯೂಬರ್ ಗಳಿಗೆ ಸಿಹಿಸುದ್ದಿ; ನಿಮಗೆ ಗೊತ್ತಿಲ್ಲದ ಭಾಷೆಯಲ್ಲೂ ಕಂಟೆಂಟ್ ಅಪ್ ಲೋಡ್ ಮಾಡಲು ಸಿಗ್ತಿದೆ ಅವಕಾಶ

ಯೂಟ್ಯೂಬ್ ಕಂಟೆಟ್ ಕ್ರಿಯೇಟರ್ ಗಳಿಗೆ ಸಿಹಿಸುದ್ದಿ. ಇನ್ಮುಂದೆ ನೀವು ನಿಮಗೆ ಗೊತ್ತಿಲ್ಲದ ಭಾಷೆಗಳಲ್ಲೂ ನಿಮ್ಮ ವಿಷಯವನ್ನ ಪ್ರಸ್ತುತಪಡಿಸಬಹುದು. ಇದಕ್ಕಾಗಿ ಯೂಟ್ಯೂಬ್ ಹೊಸ ವೈಶಿಷ್ಟ್ಯವನ್ನು ಪಡೆಯುತ್ತಿದೆ. ಇದು ಯೂಟ್ಯೂಬ್ ನಲ್ಲಿ Read more…

ಲೈಂಗಿಕ ಕಿರುಕುಳ ನೀಡಿದವನಿಗೆ ರಸ್ತೆಯಲ್ಲೇ ಥಳಿಸಿ ಪಾಠ ಕಲಿಸಿದ ಸೋದರಿಯರು; ವಿಡಿಯೋ ವೈರಲ್

ಲೈಂಗಿಕ ಕಿರುಕುಳ ನೀಡಿದವನಿಗೆ ಸೋದರಿಯರೇ ತಕ್ಕ ಪಾಠ ಕಲಿಸಿರುವ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋವೊಂದರಲ್ಲಿ ಶಾಲಾ ಬಾಲಕಿ ತನ್ನ Read more…

ಗ್ಯಾಸ್ ಉತ್ಪಾದನೆಯಲ್ಲಿ ಮಹತ್ವದ ಸಾಧನೆ: ದಿನಕ್ಕೆ 101 ಮಿಲಿಯನ್ ಕ್ಯೂಬಿಕ್ ಮೀಟರ್ ಅನಿಲ ಉತ್ಪಾದನೆ

ನವದೆಹಲಿ: ಭಾರತ ಅನಿಲ ಉತ್ಪಾದನೆಯಲ್ಲಿ ಸಾಧನೆ ಮಾಡಿದೆ. ಪ್ರತಿ ದಿನಕ್ಕೆ 101 ಮಿಲಿಯನ್ ಮೆಟ್ರಿಕ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ ಗಳ ಮೈಲಿಗಲ್ಲನ್ನು ಸಾಧಿಸಿದೆ. ಟ್ವೀಟ್‌ನಲ್ಲಿ ಕೇಂದ್ರ ಸಚಿವ ಹರ್ದೀಪ್ Read more…

ರೈಲ್ವೇ ನಿಲ್ದಾಣದ ಆವರಣದಲ್ಲೇ ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವು

ನವದೆಹಲಿ : ರೈಲ್ವೇ ನಿಲ್ದಾಣದ ಆವರಣದಲ್ಲೇ ವಿದ್ಯುತ್ ಸ್ಪರ್ಶಿಸಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ದೆಹಲಿಯಲ್ಲಿ ಭಾನುವಾರ ನಡೆದಿದೆ. ಸಾಕ್ಷಿ ಅಹುಜಾ ಎಂಬ ಮಹಿಳೆ ಭಾನುವಾರ ಬೆಳಿಗ್ಗೆ 5.30 ಕ್ಕೆ Read more…

ದುಷ್ಕರ್ಮಿಗಳ ಕಲ್ಲು ತೂರಾಟದಲ್ಲಿ ಎರಡು ವರ್ಷದ ಮಗು ಸಾವು

ಡುಂಗರ್‌ಪುರ: ರಾಜಸ್ಥಾನದ ಡುಂಗರ್‌ಪುರ ಪ್ರದೇಶದಲ್ಲಿ ದುಷ್ಕರ್ಮಿಗಳು ನಡೆಸಿದ ಕಲ್ಲು ತೂರಾಟದಲ್ಲಿ ಎರಡು ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಶನಿವಾರ ನಡೆದಿದೆ. ಚೋರಾಸಿ ಠಾಣೆಯ ಪ್ರಭಾರಿ ಅಮೃತಲಾಲ್ ಪ್ರಕಾರ, Read more…

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್: ಎಲ್ಲಾ ರಾಜ್ಯಗಳಲ್ಲೂ ದೇಗುಲ ನಿರ್ಮಾಣಕ್ಕೆ ಟಿಟಿಡಿ ಪ್ಲಾನ್

ತಿರುಮಲ ತಿರುಪತಿ ದೇವಸ್ಥಾನಗಳ ಟ್ರಸ್ಟ್(ಟಿಟಿಡಿ) ದೇಶದ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ತಿರುಪತಿ ದೇವಾಲಯದ ಪ್ರತಿಕೃತಿಯನ್ನು ನಿರ್ಮಿಸಲು ಪ್ಲಾನ್ ಮಾಡಿಕೊಂಡಿದೆ. ಟಿಟಿಡಿ ಆರಂಭದಲ್ಲಿ ಬೆರಳೆಣಿಕೆಯಷ್ಟು ದೇವಾಲಯಗಳ ವ್ಯವಹಾರಗಳನ್ನು Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ; ಸಕ್ರಿಯ ಪ್ರಕರಣಗಳಲ್ಲಿಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 80 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಕೋವಿಡ್ ಸಕ್ರಿಯ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿದ್ದು, Read more…

ಅತ್ತೆಯನ್ನೇ ಬರ್ಬರವಾಗಿ ಕೊಲೆ ಮಾಡಿದ ಅಳಿಯ

ವಿಜಯವಾಡ: ಆಂಧ್ರಪ್ರದೇಶದ ವಿಜಯವಾಡದ ಚಿಟ್ಟಿನಗರ ಸಮೀಪ ವ್ಯಕ್ತಿಯೊಬ್ಬ ಅತ್ತೆಯನ್ನೇ ಕೊಲೆ ಮಾಡಿದ್ದಾನೆ. ಚನುಮೋಳು ವೆಂಕಟರಾವ್ ಮೇಲ್ಸೇತುವೆ ಮೇಲೆ ಶನಿವಾರ ರಾತ್ರಿ ಘಟನೆ ನಡೆದಿದೆ. ನಾಗಮಣಿ(48) ಕೊಲೆಯಾದ ಮಹಿಳೆ. ಅಳಿಯ Read more…

CUET UG Result 2023 : ಜುಲೈ 2 ರಂದು CUET UG ಫಲಿತಾಂಶ ಪ್ರಕಟ ಸಾಧ್ಯತೆ, ಹೀಗೆ ರಿಸಲ್ಟ್ ಚೆಕ್ ಮಾಡಿ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ CUET UG 2023 ಪರೀಕ್ಷೆಗಳ ಅಂತಿಮ ಹಂತವನ್ನು ಮುಗಿಸಿದ್ದು, ಜುಲೈ 2 ರಂದು ಫಲಿತಾಂಶವನ್ನು ಘೋಷಿಸುವ ನಿರೀಕ್ಷೆಯಿದೆ. ಜೂನ್ 23, 2023 ರವರೆಗೆ ಪರೀಕ್ಷೆ Read more…

ಪತ್ರಕರ್ತನ ಮೇಲೆ ಗುಂಡಿನ ದಾಳಿ

ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ ಸ್ಥಳೀಯ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. 25 ವರ್ಷದ ಪತ್ರಕರ್ತರೊಬ್ಬರು ಶನಿವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. Read more…

ಮನೆಯಲ್ಲಿ ಭೀಕರ ಸ್ಫೋಟ; ಓರ್ವ ಬಾಲಕ ಸಾವು – ಮೂವರ ಸ್ಥಿತಿ ಗಂಭೀರ

ಪಾಟ್ನಾ: ಮನೆಯೊಂದರಲ್ಲಿ ಸಂಭವಿಸಿದ ಬೀಕರ ಸ್ಫೋಟದಲ್ಲಿ 17 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬಿಹಾರದ ಭಾಗಲ್ ಪುರ ಜಿಲ್ಲೆಯ ಬಾಬರ್ ಗಂಜ್ ಪ್ರದೇಶದಲ್ಲಿ ನಡೆದಿದೆ. ಹುಸಾನಾಬಾದ್ ಖುರೇಷಿಯಲ್ಲಿನ ಎರಡು Read more…

BIG NEWS: ಎರಡು ರೈಲುಗಳ ನಡುವೆ ಭೀಕರ ಅಪಘಾತ; ಹಳಿ ತಪ್ಪಿದ 12 ಬೋಗಿಗಳು

ಕೋಲ್ಕತ್ತಾ: ಬಾಲಸೋರ್ ನಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತ ದುರಂತ ಮಾಸುವ ಮುನ್ನ ಅಂತದ್ದೇ ಮತ್ತೊಂದು ಅಪಘಾತ ಸಂಭವಿಸಿದ್ದು, ಎರಡು ಗೂಡ್ಸ್ ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿರುವ Read more…

ಅತ್ಯಧಿಕ ವೇತನದ ಪ್ಯಾಕೇಜ್‌ ಪಡೆದ ವಿದ್ಯಾರ್ಥಿ; ಸಂಬಳ ಕೇಳಿದ್ರೆ ಶಾಕ್ ಆಗ್ತೀರಾ….!

ಅಲಹಾಬಾದ್‌ನ ಮೋತಿಲಾಲ್ ನೆಹರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಎನ್‌ಎನ್‌ಐಟಿ) ಬಿಟೆಕ್ (ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್) ವಿದ್ಯಾರ್ಥಿ ಲೋಕೇಶ್ ರಾಜ್ ಸಿಂಘಿ ಅವರು 2022 ರಲ್ಲಿ ಅಮೆಜಾನ್ Read more…

6 ವರ್ಷ ಬಾಲಕನ ದಿನಚರಿಯ ಟೈಂ ಟೇಬಲ್ ವೈರಲ್; ವೇಳಾಪಟ್ಟಿಯಲ್ಲಿ ಏನೇನಿದೆ ಗೊತ್ತಾ ?

ಬಾಲ್ಯವೆಂಬುದು ಪ್ರತಿಯೊಬ್ಬರಿಗೂ ವಿಶಿಷ್ಟವಾದ ಅನುಭವ. ಮುಗ್ಧತೆ ವಯಸ್ಸಿನ ಈ ಹಂತ ಮರಳಿ ಪಡೆಯಲಾಗದ ಅನುಭವ ನೀಡುತ್ತದೆ. ಕಡಿವಾಣವಿಲ್ಲದ ಆಟ ಮತ್ತು ವಿನೋದವನ್ನ ಅನುಭವಿಸುವ ಈ ವಯಸ್ಸಲ್ಲಿ ಯಾವುದೇ ಜವಾಬ್ದಾರಿಯ Read more…

ಮಹಿಳೆ ಸರ ಕಿತ್ತುಕೊಂಡ ಕಳ್ಳ ಚಲಿಸುತ್ತಿದ್ದ ರೈಲಿನಿಂದ ಹಾರಿ ಪರಾರಿ; ಸಿಸಿ ಟಿವಿ ವಿಡಿಯೋ ವೈರಲ್

ಚೆನ್ನೈ ಬಳಿ ಚಲಿಸುತ್ತಿದ್ದ ರೈಲಿನಲ್ಲಿ ಕಳ್ಳನೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಚಿನ್ನದ ಸರ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಚೆನ್ನೈನ ತಿರುಮುಲ್ಲೈವಾಯಲ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...