alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದಿರಾ ಗಾಂಧಿಗೆ ಗೌರವ ಸಲ್ಲಿಸಿದ ಮೋದಿ

ಇಂದು ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರ ಜನ್ಮದಿನ. ದೇಶದೆಲ್ಲೆಡೆ ಇಂದಿರಾ ಗಾಂಧಿಯ 99 ನೇ ಜಯಂತಿಯನ್ನು ಆಚರಿಸಲಾಗ್ತಾ ಇದೆ. ಎಲ್ಲರೂ ಇಂದಿರಾ ಗಾಂಧಿಯವರನ್ನು ನೆನೆಯುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ Read more…

ನೌಕರಿ ಹೆಸರಿನಲ್ಲಿ ಸೆಕ್ಸ್ ರಾಕೆಟ್

ಪಶ್ಚಿಮ ಬಂಗಾಳದ ಪರಗಣ ಜಿಲ್ಲೆಯಲ್ಲಿ ಮಾನವ ಕಳ್ಳಸಾಗಣೆ ಹಾಗೂ ಸೆಕ್ಸ್ ರಾಕೆಟ್ ನಡೆಸುತ್ತಿದ್ದ ಗ್ಯಾಂಗೊಂದನ್ನು ಪೊಲೀಸರು ಬಂಧಿಸಿದ್ದಾರೆ. ಹೊಟೇಲ್ ಮೇಲೆ ನಡೆಸಿದ ದಾಳಿ ವೇಳೆ ಅಪ್ರಾಪ್ತೆ ಸೇರಿದಂತೆ ಐದು Read more…

ಶಾಲಾ ಮಕ್ಕಳೂ ನಕಲು ಮಾಡಿದ್ದಾರೆ 2000 ರೂಪಾಯಿ ನೋಟು..!

ಕಪ್ಪುಹಣ, ನಕಲಿ ನೋಟುಗಳ ಹಾವಳಿ ನಿಯಂತ್ರಿಸೋಕೆ ಅಂತಾನೇ ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿ ನೋಟುಗಳನ್ನು ನಿಷೇಧಿಸಿದೆ. ಆದ್ರೆ ಹೊಸದಾಗಿ ಬಿಡುಗಡೆಯಾದ 2000 ರೂಪಾಯಿಯ ನಕಲಿ ನೋಟುಗಳು Read more…

”ಮೂತ್ರ ಪಿಂಡದ ಮೇಲೆ ಧರ್ಮದ ಸ್ಟ್ಯಾಂಪ್ ಇರೋದಿಲ್ಲ”

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಒಂದು ಕಿಡ್ನಿ ಫೇಲ್ ಆಗಿದ್ದು, ಕಸಿ ಮಾಡುವುದು ಅನಿವಾರ್ಯ ಎಂದು ವೈದ್ಯರು ತಿಳಿಸಿದ್ದಾರೆ. ಈ ವಿಷಯ Read more…

ಅಸ್ಸಾಂನಲ್ಲಿ ಉಲ್ಫಾ ಉಗ್ರರ ದಾಳಿಗೆ ಯೋಧ ಹುತಾತ್ಮ

ಅಸ್ಸಾಂನಲ್ಲಿ ಉಲ್ಫಾ ಸಂಘಟನೆಗೆ ಸೇರಿದ ಉಗ್ರರು ಭಾರೀ ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಸೇನೆಯೂ ಪ್ರತ್ಯುತ್ತರ ನೀಡಿದೆ. ಕಾರ್ಯಾಚರಣೆಯಲ್ಲಿ ಯೋಧರೊಬ್ಬರು ಹುತಾತ್ಮರಾಗಿ, ನಾಲ್ವರು ಯೋಧರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ Read more…

ಮಲ್ಲಿಕಾರ್ಜುನ ಸ್ವಾಮಿ ಸನ್ನಿಧಿಯಲ್ಲಿ ಭಕ್ತರ ತಲೆಗೂದಲಿಗೆ ಕನ್ನ..!

ಆಂಧ್ರಪ್ರದೇಶದ ಕುರ್ನೂಲ್ ಜಿಲ್ಲೆಯ ಶ್ರೀಶೈಲಂನಲ್ಲಿರೋ ಮಲ್ಲಿಕಾರ್ಜನ ಸ್ವಾಮಿ ದೇವಾಲಯದಲ್ಲಿ ಭಕ್ತರ ತಲೆಗೂದಲಿಗೆ ಕಳ್ಳರು ಕನ್ನ ಹಾಕಿದ್ದಾರೆ. ಭಕ್ತರು ಅರ್ಪಿಸಿದ್ದ ಅಪಾರ ಪ್ರಮಾಣದ ತಲೆಗೂದಲನ್ನು ಹೊತ್ತೊಯ್ದಿದ್ದಾರೆ. ದೇವಸ್ಥಾನದ ಕಿಟಿಕಿ ಮುರಿದು Read more…

ಬೀದಿ ನಾಯಿಗೆ ಬೆದರಿ ಓಡಿದ ಯುವತಿ ಬಾವಿಯಲ್ಲಿ ಬಿದ್ದು ಸಾವು

ಕೇರಳದ ಎರುಮಪೆಟ್ಟಿ ಬಳಿಯ ಕಂಡಂಗೋಡುವಿನಲ್ಲಿ ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದಿದ್ರಿಂದ ಬೆದರಿ ಓಡಿದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾಳೆ. ಹರಿದಾಸನ್ ಎಂಬುವವರ ಪುತ್ರಿ ಗ್ರೀಷ್ಮಾ ಮೃತ ದುರ್ದೈವಿ. Read more…

ಜನವರಿಯಲ್ಲಿ ಚುನಾವಣೆ ದಿನಾಂಕ ಪ್ರಕಟ

ಐದು ರಾಜ್ಯಗಳ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಜನವರಿಯಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ. ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ, ಗೋವಾ ಮತ್ತು ಪಂಜಾಬ್ ನಲ್ಲಿ ಮುಂದಿನ ವರ್ಷ Read more…

ಝಾಕೀರ್ ನಾಯ್ಕ್ ಕಚೇರಿ ಮೇಲೆ ಎನ್.ಐ.ಎ. ದಾಳಿ

ಮುಂಬೈ: ವಿವಾದಿತ ಇಸ್ಲಾಮಿಕ್ ರೀಸರ್ಚ್ ಫೌಂಡೇಷನ್(ಐ.ಆರ್.ಎಫ್) ಮುಖ್ಯಸ್ಥ ಝಾಕೀರ್ ನಾಯ್ಕ್ ಗೆ ಸೇರಿದ, 10 ಕಚೇರಿಗಳ ಮೇಲೆ ಮುಂಬೈ ಪೊಲೀಸರು ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್.ಐ.ಎ) ಅಧಿಕಾರಿಗಳು ದಾಳಿ Read more…

ಸುಷ್ಮಾ ಸ್ವರಾಜ್ ಗೆ ಕಿಡ್ನಿ ಕೊಡಲು ಮುಂದಾದ ಸಂಸದ

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮೂತ್ರಪಿಂಡ ದಾನ ಮಾಡಲು ತೆಲುಗು ದೇಶಂ ಪಕ್ಷದ ಸಂಸದರೊಬ್ಬರು ಮುಂದಾಗಿದ್ದಾರೆ. 73 ವರ್ಷ ವಯಸ್ಸಿನ ನರ್ಸಾರಾವ್ ಪೇಟ್ Read more…

ಮೋದಿ ಸರ್ಕಾರವನ್ನು ಹೊಗಳಿದ ಅಣ್ಣಾ ಹಜಾರೆ

ನವೆಂಬರ್ 8ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಡೀ ವಿಶ್ವವೇ ಚಕಿತಗೊಳ್ಳುವಂತಹ ಘೋಷಣೆ ಮಾಡಿದ್ದಾರೆ. 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧಿಸ್ತಾ ಇದ್ದಂತೆ ವಿರೋಧ ಪಕ್ಷಗಳು ಸಿಡಿದೆದ್ದಿವೆ. Read more…

28 ಕೋಟಿ ರೂಪಾಯಿ ನಕಲಿ ನೋಟು ಪತ್ತೆ..!

ಕಳೆದ ವರ್ಷಕ್ಕೆ ಹೋಲಿಸಿದ್ರೆ ಭಾರತದಲ್ಲಿ ನಕಲಿ ನೋಟು, ನಾಣ್ಯಗಳ ಹಾವಳಿ ಕೊಂಚ ಕಡಿಮೆಯಾಗಿದೆ. ಕೇಂದ್ರ ಸರ್ಕಾರ 6.7 ಲಕ್ಷ ಮೌಲ್ಯದ ನಕಲಿ 5 ಮತ್ತು 10 ರೂಪಾಯಿ ನಾಣ್ಯಗಳನ್ನು Read more…

ಮೊಬೈಲ್ ನಲ್ಲಿ ಸೆರೆಯಾಯ್ತು ಸಾವಿನ ಭಯಾನಕ ದೃಶ್ಯ

ಮುಂಬೈ: ಪ್ರಾಣದ ಹಂಗು ತೊರೆದು ಅನೇಕ ಯುವಕರು ಡೆಡ್ಲಿ ಸ್ಟಂಟ್ ಮಾಡುತ್ತಾರೆ. ಮುಂಬೈ ರೈಲ್ ಗಳಲ್ಲಿ ಹೀಗೆ ಸಾಹಸ ಮಾಡಲು ಹೋಗಿ ಅನೇಕರು ಸಾವು ಕಂಡಿದ್ದಾರೆ. ಅದೇ ರೀತಿ Read more…

ಮಾನಸಿಕ ಆರೋಗ್ಯದ ಮೇಲೂ ನೋಟು ನಿಷೇಧದ ಪೆಟ್ಟು!

ಕೇಂದ್ರ ಸರ್ಕಾರ ದಿಢೀರನೆ ನೋಟು ನಿಷೇಧಗೊಳಿಸಿರೋದ್ರಿಂದ ಜನಸಾಮಾನ್ಯರಲ್ಲಿ ಮಾನಸಿಕ ಒತ್ತಡ ಹೆಚ್ಚಿದೆ. ನೋಟು ನಿಷೇಧ ಜನರ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಅಂತಾ ಮನೋವೈದ್ಯರು ಅಭಿಪ್ರಾಯಪಟ್ಟಿದ್ದಾರೆ. Read more…

ಉತ್ತರಪ್ರದೇಶ ಚುನಾವಣೆಯಲ್ಲಿ ‘ಕೈ’ ಗೆ ಪ್ರಿಯಾಂಕಾ ಗಾಂಧಿ ಸಾರಥ್ಯ..?

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕೈ ಪಾಳಯ ಸಿದ್ಧತೆ ಶುರು ಮಾಡಿದೆ. ಈ ಬಾರಿ ಕಾಂಗ್ರೆಸ್ ನ ಟ್ರಂಪ್ ಕಾರ್ಡ್ ಪ್ರಿಯಾಂಕಾ ಗಾಂಧಿ. ಯುಪಿ ಚುನಾವಣೆಯಲ್ಲಿ ಪ್ರಿಯಾಂಕಾ ಪ್ರಮುಖ Read more…

ಅಜ್ಜಿ ಪೆಟ್ಟಿಗೆಯಲ್ಲಿದ್ದ ಹಣ ನೋಡಿ ಮನೆಯವರು ಕಂಗಾಲು

ನವೆಂಬರ್ 8 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ 500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳ ಮೇಲೆ ನಿಷೇಧದ ಘೋಷಣೆ ಮಾಡ್ತಾ ಇದ್ದಂತೆ ಮಹಿಳೆಯರು ಅಲರ್ಟ್ ಆಗಿದ್ದಾರೆ. Read more…

ಮಗಳ ಮದುವೆ ಚಿಂತೆಯಲ್ಲಿ ಚಿತೆಯೇರಿದ ತಂದೆ

ನೋಟು, ನೋಟು, ನೋಟು. ಈಗ ನೋಟಿನದೆ ಸುದ್ದಿ. ಮನೆಯಲ್ಲಿ ಮದುವೆ. ಹಣ ಸಿಗ್ತಾ ಇಲ್ಲ ಎನ್ನೋದು ಕೆಲವರ ನೋವು. ಈ ನಡುವೆ ಮಗಳ ಮದುವೆ ಚಿಂತೆಯಲ್ಲಿ ತಂದೆಯೊಬ್ಬ ಸಾವನ್ನಪ್ಪಿದ್ದಾನೆ. Read more…

ಟೆನ್ಷನ್ ಬಿಟ್ಟುಬಿಡಿ – ಜಫ್ತಿಯಾಗಲ್ಲ ಬ್ಯಾಂಕ್ ಲಾಕರ್

ಹಣಕಾಸು ಸಚಿವಾಲಯ ಬ್ಯಾಂಕ್ ಲಾಕರ್ ಹೊಂದಿದವರಿಗೊಂದು ನೆಮ್ಮದಿಯ ಸುದ್ದಿ ನೀಡಿದೆ. ನೋಟು ನಿಷೇಧದ ನಂತ್ರ ಬ್ಯಾಂಕ್ ಲಾಕರ್ ಬಂದ್ ಮಾಡುವುದರ ಜೊತೆಗೆ ಅದರಲ್ಲಿರುವ ಬಂಗಾರವನ್ನು ಸರ್ಕಾರ ವಶಕ್ಕೆ ಪಡೆಯಲಿದೆ Read more…

ನವೆಂಬರ್ 24 ರ ನಂತ್ರ ನೋಟು ಬದಲಾವಣೆ ಬಂದ್

500 ಹಾಗೂ ಸಾವಿರ ಮುಖಬೆಲೆಯ ನೋಟುಗಳ ಬದಲಾವಣೆ ದೊಡ್ಡ ಸಮಸ್ಯೆಯಾಗಿದೆ. ಬ್ಯಾಂಕ್ ಗಳ ಮುಂದೆ ಎಂದಿನಂತೆ ಇಂದೂ ಕೂಡ ದೊಡ್ಡ ಕ್ಯೂ ಇದೆ. ಮನೆಯಲ್ಲಿರುವ ಹಣವನ್ನು ಡಿಸೆಂಬರ್ 30 Read more…

ಚಿಕಿತ್ಸೆಗೆ ಹಣವಿಲ್ಲದೆ ಆತ್ಮಹತ್ಯೆ ಮಾಡಿಕೊಂಡ

ಹಳೆ ನೋಟುಗಳ ಮೇಲೆ ನಿಷೇಧ ಹೇರಿದ ನಂತ್ರವೂ ಹಣದ ಕೊರತೆಯಾಗಿಲ್ಲ ಎಂದು ಆರ್ ಬಿ ಐ ಹಾಗೂ ಕೇಂದ್ರ ಸರ್ಕಾರ ಹೇಳ್ತಾ ಇದೆ. ಆದ್ರೆ ವಾಸ್ತವ ಸ್ಥಿತಿ ಬೇರೆ Read more…

ಶಾಯಿ ಬಳಕೆ ನಿಲ್ಲಿಸಿ: ಕೇಂದ್ರಕ್ಕೆ ಚುನಾವಣಾ ಆಯೋಗ ಸೂಚನೆ

ನೋಟು ಬದಲಾವಣೆ ಬಳಿಕ ಜನರ ಕೈಬೆರಳುಗಳಿಗೆ ಅಳಿಸಲಾಗದ ಶಾಯಿಯ ಗುರುತು ಹಾಕದಂತೆ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಈ ಸಂಬಂಧ ಹಣಕಾಸು ಇಲಾಖೆಗೆ ಪತ್ರ ಬರೆದಿರುವ ಚುನಾವಣಾ Read more…

ಕೊಲ್ಕತ್ತಾ ಬ್ಯಾಂಕ್ ಮುಂದೆ ಮೀನು ಮಾರುಕಟ್ಟೆ..!

ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದ ಮೂರು ಬ್ಯಾಂಕ್ ಗಳ ಮುಂದೆ ಮೀನು ಮಾರುವವಳ ದರ್ಬಾರ್ ಶುರುವಾಗಿದೆ. ಬ್ಯಾಂಕ್ ಮುಂದೆ ಮೀನು ಮಾರುವವಳನ್ನು ನೋಡಿದ ಜನ ಮೊದಲು ಆಶ್ಚರ್ಯಕ್ಕೊಳಗಾಗಿದ್ದರು. ಆದ್ರೆ Read more…

ಆಸ್ಪತ್ರೆಯ ಮೇಲ್ಮಹಡಿಗೆ ಗಂಡನನ್ನು ಎಳೆದು ತಂದ ಅಸಹಾಯಕ ಪತ್ನಿ

ಆಂಧ್ರಪ್ರದೇಶದ ಗುಂತ್ಕಲ್ ಆಸ್ಪತ್ರೆಯಲ್ಲಿ ಮನಕಲಕುವಂತಹ ಘಟನೆಯೊಂದು ನಡೆದಿದೆ. ವೀಲ್ ಚೇರ್ ಹಾಗೂ ಸ್ಟ್ರೆಚರ್ ಇಲ್ಲದೇ ಇದ್ದಿದ್ರಿಂದ ಮಹಿಳೆಯೊಬ್ಬಳು, ಗಂಭೀರ ಸ್ಥಿತಿಯಲ್ಲಿದ್ದ ತನ್ನ ಪತಿಯನ್ನು ಆಸ್ಪತ್ರೆಯ ಮೇಲ್ಮಹಡಿವರೆಗೆ ಎಳೆದುಕೊಂಡು ಹೋಗಿದ್ದಾಳೆ. Read more…

ಒಂದು ಕರೆ ಮಾಡಿ, ಆಧಾರ್ ಕಾರ್ಡ್ ಬಗ್ಗೆ ಮಾಹಿತಿ ಪಡೆಯಿರಿ

ಆಧಾರ್ ಕಾರ್ಡ್ ಈಗ ನಮ್ಮ ಆಸ್ತಿಗಳಲ್ಲೊಂದು. ಸಾಮಾನ್ಯವಾಗಿ ಎಲ್ಲ ಕೆಲಸಕ್ಕೂ ಆಧಾರ್ ಕಾರ್ಡ್ ಬೇಕು. ಸರ್ಕಾರಿ ಕಚೇರಿ ಹಾಗೂ ಬ್ಯಾಂಕ್ ಗಳಲ್ಲಿ ಆಧಾರ್ ಕಾರ್ಡ್ ಕೇಳಿಯೇ ಕೇಳ್ತಾರೆ. ಹೀಗಿರುವಾಗ Read more…

ಸುಷ್ಮಾ ಸ್ವರಾಜ್ ಗೆ ಕಿಡ್ನಿ ನೀಡಲು ಆಸಕ್ತರಾಗಿದ್ದಾರೆ ಅಭಿಮಾನಿಗಳು

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸದ್ಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಷ್ಮಾರ ಒಂದು ಕಿಡ್ನಿ ಫೇಲ್ ಆಗಿದೆ ಎನ್ನುವ ವಿಷಯ ಹೊರಗೆ ಬರ್ತಾ ಇದ್ದಂತೆ ವಿದೇಶಾಂಗ ಸಚಿವೆಗೆ Read more…

ಮಮತಾ, ಕೇಜ್ರಿ ಬಂದಿದ್ದರಿಂದ ತೊಂದ್ರೆ ಆಯ್ತು ಎಂದ ಜನ

ನೋಟು ನಿಷೇಧಕ್ಕೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸ್ತಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕ್ರಮ ವಿರೋಧಿಸಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ದೆಹಲಿ ಸಿಎಂ ಅರವಿಂದ್ Read more…

‘ಉರಿ ದಾಳಿಗಿಂತ ನೋಟ್ ದಾಳಿಗೆ ಹೆಚ್ಚಿನ ಸಾವು’

ನವದೆಹಲಿ: ಉರಿ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿಗಿಂತ, ಹೆಚ್ಚಿನ ಸಾವು ನೋಟ್ ನಿಷೇಧದಿಂದ ಆಗಿದೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ವಿವಾದಾತ್ಮಕ ಹೇಳಿಕೆ Read more…

ಗುಡ್ ನ್ಯೂಸ್: 22500 ಎಟಿಎಂ ಶುರು ಮಾಡಲಿದೆ ಕೆಲಸ

ನೋಟು ನಿಷೇಧದ ನಂತ್ರ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗೆ ಅಂತ್ಯ ಹಾಡಲು ಕೇಂದ್ರ ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡ್ತಾ ಇದೆ. ಎಟಿಎಂ ಮುಂದೆ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತರೂ ಹಣ ಸಿಗ್ತಾ Read more…

ವೃದ್ದೆಗೆ 2000 ರೂ. ನಾಣ್ಯ ಕೊಟ್ಟ ಬ್ಯಾಂಕ್ ಸಿಬ್ಬಂದಿ..!

ಉತ್ತರಪ್ರದೇಶದ ಮೋಹನ್ ಲಾಲ್ ಗಂಜ್ ನಿವಾಸಿ ಸುರ್ಜಾ ದೇವಿ ಕಷ್ಟಗಳನ್ನೇ ಹಾಸಿ ಹೊದ್ದುಕೊಂಡು ಬದುಕುತ್ತಿದ್ದಾರೆ. ಸುರ್ಜಾ, ಪತಿಯನ್ನು ಕಳೆದುಕೊಂಡ್ರು,  ಅದರ ಬೆನ್ನಲ್ಲೇ ಮತ್ತೊಂದು ಆಘಾತ ಬಂದೆರಗಿತ್ತು. ಅವರ ಕೊನೆಯ ಮಗನಿಗೆ Read more…

ನೋಟು ನಿಷೇಧ: ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ

ನೋಟು ನಿಷೇಧದ ಬಗ್ಗೆ ಪ್ರಧಾನಿ ಮೋದಿ ಪ್ರಕಟಿಸುವ ಮುನ್ನವೇ ವಿಷಯ ಸೋರಿಕೆಯಾಗಿತ್ತು ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪುಷ್ಠಿ ಕೊಡುವಂತೆ ಬಿಜೆಪಿ ಶಾಸಕ ಭವಾನಿ ಸಿಂಗ್ ರಾಜಾವತ್ ಹೊಸ ವಿವಾದವೊಂದನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...