alex Certify India | Kannada Dunia | Kannada News | Karnataka News | India News - Part 297
ಕನ್ನಡ ದುನಿಯಾ
    Dailyhunt JioNews

Kannada Duniya

Manipura Violence : ಮಣಿಪುರದಲ್ಲಿ ಪೊಲೀಸರ ಹದ್ದಿನ ಕಣ್ಣು : 6 ಸಾವಿರ ಪ್ರಕರಣ ದಾಖಲು

ನವದೆಹಲಿ: ಜನಾಂಗೀಯ ಘರ್ಷಣೆಗಳ ನಡುವೆ ಮಣಿಪುರದಲ್ಲಿ ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಬೆತ್ತಲೆ ಮೆರವಣಿಗೆ ನಡೆಸಿದ ವೀಡಿಯೊ ವೈರಲ್ ಆದ ಬೆನ್ನಲ್ಲೇ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ. Read more…

Viral Video | ಕೆಸರು ಮಣ್ಣಿನೊಳಗೆ ಹೂತು ಹೋದ ವ್ಯಕ್ತಿ

ಭಾರೀ ಮಳೆ ಸುರಿದ ಸಂದರ್ಭಗಳಲ್ಲಿ ನಗರಗಳಲ್ಲಿ ರಸ್ತೆ ಜಲಾವೃತಗೊಂಡು ಟ್ರಾಫಿಕ್‌ನಲ್ಲಿ ವಾಹನ ಸವಾರರು, ಪಾದಚಾರಿಗಳು ಸಿಲುಕಿಕೊಳ್ಳುವ ಸುದ್ದಿಗಳನ್ನು ನೀವೆಲ್ಲಾ ಓದಿರ್ತೀರಾ. ಆದ್ರೆ ಪುಣೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಪುಣೆಯ Read more…

ಉರ್ಫಿ ಜಾವೇದ್​ ಜೊತೆ ವಿಮಾನದಲ್ಲಿ ಅನುಚಿತ ವರ್ತನೆ: ಸೋಶಿಯಲ್​ ಮೀಡಿಯಾದಲ್ಲಿ ನೋವು ತೋಡಿಕೊಂಡ ನಟಿ

ತಮ್ಮ ವಿಲಕ್ಷಣ ಡ್ರೆಸ್​​ಗಳ ಮೂಲಕವೇ ಸುದ್ದಿಯಲ್ಲಿರುವ ಉರ್ಫಿ ಜಾವೇದ್​ ಕೆಲವು ದಿನಗಳ ಹಿಂದೆಯಷ್ಟೇ ಮುಂಬೈನಿಂದ ಗೋವಾಕ್ಕೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಈ ಸಂದರ್ಭದಲ್ಲಿ ಮದ್ಯ ಸೇವನೆ ಮಾಡಿದ್ದ ದುಷ್ಕರ್ಮಿಗಳ Read more…

Shocking: ಸ್ವಂತ ತಂಗಿಯ ರುಂಡವನ್ನೇ ಕೈಯಲ್ಲಿ ಹಿಡಿದು ನಡುರಸ್ತೆಯಲ್ಲಿ ತಿರುಗಾಡಿದ ಅಣ್ಣ ಅರೆಸ್ಟ್​

ಸ್ವಂತ ಸಹೋದರಿಯ ಶಿರಚ್ಚೇದ ಮಾಡಿದ ಕಿರಾತಕನೊಬ್ಬ ಆಕೆಯ ರುಂಡವನ್ನು ಕೈಯಲ್ಲಿ ಹಿಡಿದು ರಸ್ತೆಯಲ್ಲಿ ರಾಜಾರೋಷವಾಗಿ ನಡೆದುಕೊಂಡ ಹೋದ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. Read more…

ದೇಶಕ್ಕಾಗಿ ಹೋರಾಡಿದರೂ ಪತ್ನಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ: ದುಃಖಿಸಿದ ನಗ್ನ ಮೆರವಣಿಗೆ ಸಂತ್ರಸ್ತೆಯ ಪತಿ

ಮಣಿಪುರದ ಕಾಂಗ್‌ಪೋಕ್ಪಿಯಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಕಿರುಕುಳ ನೀಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಭಾರಿ ಆಕ್ರೋಶ ವ್ಯಕ್ತವಾಗಿದೆ. ಮಹಿಳೆಯರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ Read more…

BIG BREAKING : ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ : ಮತ್ತೊಬ್ಬ ಪ್ರಮುಖ ಆರೋಪಿ ಅರೆಸ್ಟ್

ನವದೆಹಲಿ: ಮೇ 4 ರಂದು ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣ ಸಂಬಂಧ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಇದೀಗ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದೆ. ಈ ಮೂಲಕ Read more…

ಮಹಾಕುಂಭ 2025: ಭಕ್ತರ ಅನುಕೂಲಕ್ಕೆ 1200 ವಿಶೇಷ ರೈಲುಗಳನ್ನು ಬಿಡಲಿದೆ ಭಾರತೀಯ ರೈಲ್ವೆ ಇಲಾಖೆ

2025ನೇ ಸಾಲಿನ ಮಹಾಕುಂಭ ಮೇಳಕ್ಕೆ ಸಾಕ್ಷಿಯಾಗಬಯಸುವವರಿಗಾಗಿ ಭಾರತೀಯ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ದೇಶದ ವಿವಿಧ ಭಾಗಗಳಿಂದ 1200 ವಿಶೇಷ ರೈಲುಗಳು ನಿಯೋಜನೆ ಮಾಡಲಾಗಿದ್ದು ಇದರಿಂದ ಮಹಾಕುಂಭ Read more…

ಮಣಿಪುರ ಘಟನೆಯನ್ನು ಖಂಡಿಸಿದ ಬಾಲಿವುಡ್ ಸೆಲೆಬ್ರಿಟಿಗಳ ವಿರುದ್ಧ ಮೇರಿ ಕೋಮ್ ನಟಿ ಲಿನ್ ವಾಗ್ದಾಳಿ

ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಡಿಯೋ ಹೊರಬಂದ ನಂತರ ಹಿಂಸಾಚಾರವನ್ನು ಖಂಡಿಸಿದ ಬಾಲಿವುಡ್ ಸೆಲೆಬ್ರಿಟಿಗಳನ್ನು ಮೇರಿ ಕೋಮ್ ನಟಿ ಲಿನ್ ಲೈಶ್ರಾಮ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಮೂಲತಃ Read more…

ಕೋಟ್ಯಾಧಿಪತಿಯಾದ ರಿಕ್ಷಾ ಚಾಲಕ….! ಐಐಟಿ ಪದವಿಧರರಿಗೆ ಕೆಲಸ ಕೊಟ್ಟ ರಿಕ್ಷಾವಾಲನ ಸ್ಪೂರ್ತಿದಾಯಕ ಕತೆಯಿದು

ಸಾಧಿಸುವ ಛಲವೊಂದಿದ್ದರೆ ಸಾಕು ಅದೆಂತಹುದೇ ಸವಾಲು ಬಂದರು ಅದನ್ನು ಎದುರಿಸಿ ಜೀವನದಲ್ಲಿ ಯಶಸ್ವಿಯಾಗಬಹುದು. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಬಿಹಾರದಲ್ಲಿ ಅಟೋ ಚಾಲಕರಾಗಿ ಬಳಿಕ ಕೋಟ್ಯಾಧಿಪತಿಯಾದ ದಿಲ್ಖುಷ್ ಕುಮಾರ್. ಬಿಹಾರದ Read more…

ರೈಲು ಹೊರಟು 10 ನಿಮಿಷಗಳ ನಂತರವೂ ಪ್ರಯಾಣಿಕ ಆಸನ ತಲುಪದಿದ್ದರೆ ರದ್ದಾಗಬಹುದು ಟಿಕೆಟ್….! ಇಲ್ಲಿದೆ ಹೊಸ ನಿಯಮದ ವಿವರ

ಪ್ರಮುಖ ನಗರಗಳಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಜಾಮ್ ಸಮಸ್ಯೆಯಿಂದಾಗಿ ಜನರು ರೈಲು ಪ್ರಯಾಣವನ್ನೇ ನೆಚ್ಚಿಕೊಳ್ತಿದ್ದಾರೆ. ಒಮ್ಮೊಮ್ಮೆ ಒಂದೆರಡು ಸೆಕೆಂಡ್‌ಗಳ ಅಂತರದಲ್ಲಿ ರೈಲು ತಪ್ಪಿಹೋಗುವುದುಂಟು. ಪ್ರಯಾಣಿಕರು ಒಂದು ಅಥವಾ ಎರಡು ನಿಲ್ದಾಣಗಳ Read more…

ಫ್ರೆಂಡ್ಸ್ ಜೊತೆ ಒಮ್ಮೆ ಈ ಪ್ರವಾಸಿ ಸ್ಥಳಗಳಿಗೆ ಹೋಗಿ ಬನ್ನಿ

ಸ್ನೇಹಿತರ ಜೊತೆಗೂಡಿ ಬೇರೆ ಬೇರೆ ಸ್ಥಳಗಳಿಗೆ ಪ್ರವಾಸ ಹೋಗುವುದು ನಿಜಕ್ಕೂ ಸುಂದರ ಅನುಭವ. ಖುಷಿ ಖುಷಿಯಾಗಿ ಫ್ರೆಂಡ್ಸ್ ಜೊತೆ ಎಂಜಾಯ್‌ ಮಾಡಬೇಕು ಎಂದರೆ ಇಲ್ಲಿವೆ ಭೇಟಿ ನೀಡಬೇಕಾದ ಸ್ಥಳಗಳ Read more…

ಜನಸಾಮಾನ್ಯರಿಗೆ ನೆಮ್ಮದಿಯ ಸುದ್ದಿ : ಶೀಘ್ರವೇ ಕಡಿಮೆಯಾಗಲಿದೆ ಟೊಮೆಟೊ ಬೆಲೆ

ನವದೆಹಲಿ: ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಿಂದ ಹೆಚ್ಚಿನ ಹೊಸ ಬೆಳೆಗಳ ಪೂರೈಕೆಯೊಂದಿಗೆ ಟೊಮೆಟೊ ಚಿಲ್ಲರೆ ಬೆಲೆ ಕುಸಿಯುವ ನಿರೀಕ್ಷೆಯಿದೆ ಎಂದು ಸರ್ಕಾರ ಶುಕ್ರವಾರ ಹೇಳಿದೆ. ಮಾನ್ಸೂನ್ ಮಳೆ ಮತ್ತು ಇತರ Read more…

Rozgar Mela : ಇಂದು 70 ಸಾವಿರ ಮಂದಿಗೆ ಪ್ರಧಾನಿ ಮೋದಿ ನೇಮಕಾತಿ ಪತ್ರ ವಿತರಣೆ

ನವದೆಹಲಿ : ರೋಜ್ ಗಾರ್ ಯೋಜನೆಯಡಿ ವಿವಿಧ ಉದ್ಯೋಗಳಿಗೆ ಹೊಸದಾಗಿ ನೇಮಕವಾಗಿರುವ ಸುಮಾರು 70 ಸಾವಿರಕ್ಕೂ ಹೆಚ್ಚು ಮಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ 10.30 Read more…

‘ಪಶ್ಚಿಮ ಬಂಗಾಳದಲ್ಲೂ ಮಣಿಪುರ ಪರಿಸ್ಥಿತಿ ಇದೆ’ ಎಂದು ಬಿಕ್ಕಿ ಬಿಕ್ಕಿ ಅತ್ತ ಬಿಜೆಪಿ ಸಂಸದೆ

ಪಶ್ಚಿಮ ಬಂಗಾಳದ ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ ಅವರು ಶುಕ್ರವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುವಾಗ ಅಳಲು ತೋಡಿಕೊಂಡರು. ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಮಣಿಪುರ ಘಟನೆಯನ್ನು ಖಂಡಿಸಿದ Read more…

ಈ ಹೋಟೆಲ್ ನಲ್ಲಿ 2 ಇಡ್ಲಿಗೆ ಬರೋಬ್ಬರಿ 1200 ರೂಪಾಯಿ……! ಇಲ್ಲಿ ಚಿನ್ನದ ಇಡ್ಲಿ ಮಾತ್ರವಲ್ಲ ಬಂಗಾರದ ದೋಸೆನೂ ಲಭ್ಯ

ಹೈದರಾಬಾದ್: ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಜೊತೆಗೆ ಹೋಟೆಲ್ ಫುಡ್ ಗಳ ದರವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇಲ್ಲೊಂದು ಹೋಟೆಲ್ ನಲ್ಲಿ Read more…

ರೈತರು, ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ದೇಶಾದ್ಯಂತ ಪ್ರಾಥಮಿಕ ಕೃಷಿ ಸಂಘಗಳಲ್ಲೂ 300 ಕ್ಕೂ ಹೆಚ್ಚು ಸೇವೆ

ನವದೆಹಲಿ: ಪ್ರಾಥಮಿಕ ಕೃಷಿ ಸಾಲ ಸಂಘಗಳು(PACS) ಇಂದಿನಿಂದ ಜುಲೈ 21 ರಿಂದ ದೇಶಾದ್ಯಂತ ಸಾಮಾನ್ಯ ಸೇವಾ ಕೇಂದ್ರಗಳು (CSC) ಒದಗಿಸುವ ಸೇವೆಗಳನ್ನು ಒದಗಿಸುತ್ತವೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಔಪಚಾರಿಕವಾಗಿ Read more…

BIG NEWS: ಜ್ಞಾನವಾಪಿ ಮಸೀದಿ ಪ್ರಕರಣ; ವೈಜ್ಞಾನಿಕ ಸರ್ವೆ ನಡೆಸಲು ಅವಕಾಶ; ಕೋರ್ಟ್ ಮಹತ್ವದ ತೀರ್ಪು

ವಾರಣಾಸಿ: ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲಿರುವ ಜ್ಞನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ವಾರಣಾಸಿ ಜಿಲ್ಲಾ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಜ್ಞಾನವಾಪಿ ಮಸೀದಿ ಒಳಗೆ ವೈಜ್ಞಾನಿಕ Read more…

BIG NEWS: ಮಳೆ ಆರ್ಭಟದ ನಡುವೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲೂ ಹೆಚ್ಚಳ

ನವದೆಹಲಿ: ದೇಶದ ಹಲವು ರಾಜ್ಯಗಳಲ್ಲಿ ಮಳೆಯ ಆರ್ಭಟ, ಪ್ರವಾಹ ಪರಿಸ್ಥಿತಿ ನಡುವೆ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳವಾಗುತ್ತಿದೆ. ಕಳೆದ 24 ಗಂಟೆಯಲ್ಲಿ 109 ಜನರಲ್ಲಿ ಹೊಸದಾಗಿ ಕೊರೊನಾ Read more…

Rahul gandhi Defamation Case : ರಾಹುಲ್ ಗಾಂಧಿ ಮೇಲ್ಮನವಿ  ಅರ್ಜಿ ವಿಚಾರಣೆ ಆ.4 ಕ್ಕೆ ಮುಂದೂಡಿದ ಸುಪ್ರೀಂಕೋರ್ಟ್

ನವದೆಹಲಿ : ಪ್ರಧಾನಿ ಮೋದಿ ವಿರುದ್ಧ ಹೇಳಿಕೆ ನೀಡಿದ ಹಿನ್ನೆಲೆ ಮಾನಹಾನಿ ಪ್ರಕರಣದಲ್ಲಿ ಎರಡು ವರ್ಷ ಜೈಲು ಶಿಕ್ಷೆಗೆ ಒಳಗಾಗಿ ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ Read more…

ಕನ್ನಡಿಗ, AICC ಅಧ್ಯಕ್ಷ ‘ಮಲ್ಲಿಕಾರ್ಜುನ ಖರ್ಗೆ’ಗೆ ಜನ್ಮ ದಿನದ ಸಂಭ್ರಮ : ಶುಭಾಶಯ ಕೋರಿದ ಪ್ರಧಾನಿ ಮೋದಿ

ಬೆಂಗಳೂರು : ಇಂದು ಕನ್ನಡಿಗ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜನ್ಮದಿನವಾಗಿದ್ದು, ಪ್ರಧಾನಿ ಮೋದಿ ಟ್ವೀಟ್ ಮಾಡುವ ಮೂಲಕ ಜನ್ಮದಿನದ ಶುಭಾಶಯ ಕೋರಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹುಟ್ಟು Read more…

ಮಾಜಿ ಪ್ರಿಯಕರನಿಗೆ ಗಾರ್ಬೇಜ್ ಬ್ಯಾಗ್ ಪಾರ್ಸೆಲ್ ಕಳಿಸಿ ಸೇಡು ತೀರಿಸಿಕೊಂಡ ಯುವತಿ…!

ಜೋಡಿಗಳು ಬ್ರೇಕಪ್ ಆದ ಬಳಿಕ ಅವರ ನಡುವಿನ ಕೋಪ ತಾರಕಕ್ಕೇರಿರುತ್ತೆ. ಪ್ರತೀಕಾರದ ಮನೋಭಾವ ಅವರ ನಡುವೆ ಬೆಳೆದಿರುತ್ತೆ. ಹಾಗೆ ಇಲ್ಲೊಬ್ಬಳು ಯುವತಿ ತನ್ನ ಮಾಜಿ ಗೆಳೆಯನಿಗೆ ವಿಶೇಷವಾದ ಪಾರ್ಸೆಲ್ Read more…

ಮುಖೇಶ್ ಅಂಬಾನಿಯ ‘ಆಂಟಿಲಿಯಾ’ಗಿಂತ ಎತ್ತರವಾಗಿದೆ ಭಾರತದ ಈ ಬಿಲಿಯನೇರ್ ನ ಮಹಲ್…!

ಭಾರತೀಯ ಬಿಲಿಯನೇರ್ ಗಳ ಪಟ್ಟಿ ಮಾಡಿದ್ರೆ ಅದ್ರಲ್ಲಿ ಪ್ರಥಮರಾಗಿ ಕಾಣಸಿಗೋದು ಮುಖೇಶ್ ಅಂಬಾನಿ, ರತನ್ ಟಾಟಾ, ಗೌತಮ್ ಅದಾನಿ, ಗೌತಮ್ ಸಿಂಘಾನಿಯಾ ಸೇರಿದಂತೆ ಕೆಲವೇ ಕೆಲವು ಹೆಸರುಗಳು. ಈ Read more…

2023-24 ಕ್ಕೆ ದೇಶದಲ್ಲಿ 13,800 ಕಿ.ಮೀ. ಹೆದ್ದಾರಿ ನಿರ್ಮಾಣ; ನಿತಿನ್ ಗಡ್ಕರಿ ಮಹತ್ವದ ಹೇಳಿಕೆ

ಕೇಂದ್ರ ಸರ್ಕಾರವು 2023-24ರಲ್ಲಿ ಸುಮಾರು 13,800 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಮಾಡುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. Read more…

Manipur Violence : ಮಣಿಪುರ ಸ್ತ್ರೀಯರ ‘ನಗ್ನ ಮೆರವಣಿಗೆ’ ಕೇಸ್ : ಪ್ರಮುಖ ಆರೋಪಿ ಮನೆಗೆ ಬೆಂಕಿ ಇಟ್ಟು ಆಕ್ರೋಶ

ಮಣಿಪುರದಲ್ಲಿ ಸ್ತ್ರೀಯರ ನಗ್ನ ಮೆರವಣಿಗೆ ಪ್ರಕರಣಕ್ಕೆ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಕೃತ್ಯದ ಮಾಸ್ಟರ್ ಮೈಂಡ್ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಘಟನೆಗೆ ಮಣಿಪುರದಲ್ಲಿ ವ್ಯಾಪಕ ಆಕ್ರೋಶ ಭುಗಿಲೆದ್ದಿದ್ದು, ಆರೋಪಿ ಮನೆಗೆ Read more…

ಆಗಸ್ಟ್ 30 ರಂದು ಬಹುನಿರೀಕ್ಷಿತ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬಿಡುಗಡೆ; ಇದರ ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ

ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದ ರಾಯಲ್ ಎನ್‌ಫೀಲ್ಡ್ ಪ್ರೇಮಿಗಳಿಗೆ ಅಂತೂ ಶುಭ ಸಿಕ್ಕಿದೆ. ಬಹು ನಿರೀಕ್ಷಿತ 2023 ರಾಯಲ್ ಎನ್‌ಫೀಲ್ಡ್ ಬುಲೆಟ್ 350, ಆಗಸ್ಟ್ 30 ರಂದು ಭಾರತದಲ್ಲಿ Read more…

ಮಾನಹಾನಿ ಪ್ರಕರಣ : ಇಂದು ಸುಪ್ರೀಂಕೋರ್ಟ್ ನಲ್ಲಿ ರಾಹುಲ್ ಗಾಂಧಿ ಅರ್ಜಿ ವಿಚಾರಣೆ, ಎಲ್ಲರ ಚಿತ್ತ ಕೋರ್ಟ್ ನತ್ತ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರ್ನೇಮ್ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಕಾನೂನು ಸಮರ ನಡೆಸುತ್ತಿದೆ. ಮೋದಿ ವಿರುದ್ಧ ಹೇಳಿಕೆ ನೀಡಿದ ಹಿನ್ನೆಲೆ Read more…

ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ: ಪ್ರಮುಖ ಆರೋಪಿಯ ಮೊದಲ ಫೋಟೋ ರಿಲೀಸ್

ಇಂಫಾಲ್: ಮಣಿಪುರದಲ್ಲಿ ಇಬ್ಬರು ಕುಕಿ ಮಹಿಳೆಯರನ್ನು ರಸ್ತೆಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಿಸಿದ್ದ ಆಘಾತಕಾರಿ ಘಟನೆ ಬಳಿಕ ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯ ಚಿತ್ರ ಬಿಡುಗಡೆ ಮಾಡಲಾಗಿದೆ. ನಾಗರಿಕ Read more…

BIG NEWS : ಕೇಂದ್ರ ಮಾಹಿತಿ ಸಚಿವಾಲಯದಿಂದ 635 ‘ವೆಬ್ ಲಿಂಕ್’ ಗಳ ನಿರ್ಬಂಧ

ನವದೆಹಲಿ : ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಡಿಸೆಂಬರ್ 2021 ರಿಂದ 10 ವೆಬ್ ಸೈಟ್ ಗಳು ಮತ್ತು 5 ಅಪ್ಲಿಕೇಶನ್ ಗಳು ಸೇರಿದಂತೆ 635 ಯುಆರ್ Read more…

ಆರ್ಮಿ ಕ್ಯಾಂಟೀನ್‌ನಲ್ಲಿ ಅಗ್ಗದ ಬೆಲೆಯಲ್ಲಿ ಸಿಗುತ್ತವೆ ಸರಕುಗಳು, ಇದರ ಹಿಂದಿನ ವಿಶೇಷ ಕಾರಣ ಏನು ಗೊತ್ತಾ ?

ನಮ್ಮ ಸೈನಿಕರು ಪ್ರತಿ ಕ್ಷಣವೂ ಗಡಿಯಲ್ಲಿ ನಿಂತು ದೇಶವನ್ನು ರಕ್ಷಿಸುತ್ತಾರೆ. ಬಯಸಿದರೂ ಈ ಉಪಕಾರಕ್ಕೆ ಪ್ರತಿಯಾಗಿ ಏನನ್ನೂ ಮಾಡಲು ನಮ್ಮಿಂದ ಎಂದಿಗೂ ಸಾಧ್ಯವಾಗುವುದಿಲ್ಲ. ಹಾಗಾಗಿಯೇ ಭಾರತ ಸರ್ಕಾರವು ದೇಶದ Read more…

ಇದು ಐಷಾರಾಮಿ ಕಾರಲ್ಲ……ಓಪನ್ ಟಾಪ್ ಮಾರುತಿ ಸುಜುಕಿ 800….!

ಓಪನ್ ಟಾಪ್ ಕಾರು ತೆಗೆದುಕೊಳ್ಳಬೇಕಿದ್ದರೆ ನೀವು ಕೋಟ್ಯದಿಪತಿಯೇ ಆಗಿರಬೇಕು. ಯಾಕೆಂದರೆ ಅದರ ಬೆಲೆ 30 ಲಕ್ಷ ರೂ.ಗಿಂತ ಹೆಚ್ಚಿರುತ್ತದೆ. ಆದರೆ, ಫರಿದಾಬಾದ್ ನಲ್ಲಿ ಮಾರುತಿ ಸುಜುಕಿ 800 ಮಾದರಿಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...