alex Certify
ಕನ್ನಡ ದುನಿಯಾ       Mobile App
       

Kannada Duniya

ನೋಟನ್ನು ನೀರಿನಲ್ಲಿ ತೊಳೆದ ಪುಣ್ಯಾತ್ಮ…!

ಹೊಸ ನೋಟು ಸಿಕ್ಕರೆ ಸಾಕಪ್ಪ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಸ ನೋಟು ಹಿಡಿದು ಅನೇಕರು ಸೆಲ್ಫಿ ತೆಗೆಸಿಕೊಳ್ತಿದ್ದಾರೆ. ಕೆಲ ಹುಚ್ಚರು ಸಿಕ್ಕ ಹಣವನ್ನು ಹಾಳು ಮಾಡ್ತಿದ್ದಾರೆ. ಒಬ್ಬ ನೋಟನ್ನು Read more…

ಗೂಗಲ್ ಹೋಮ್ ಪೇಜ್ ನಲ್ಲಿ ಮಿಂಚುತ್ತಿದೆ ಪುಟ್ಟ ಅನ್ವಿತಾಳ ಕಲಾಕೃತಿ

11 ವರ್ಷದ ಬಾಲಕಿ ಅನ್ವಿತಾ ಪ್ರಶಾಂತ್ ತೇಲಂಗ್ ಇತ್ತೀಚೆಗಷ್ಟೆ ನಡೆದ ‘ಡೂಡಲ್ ಫಾರ್ ಗೂಗಲ್’ ಎಂಬ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಶಸ್ತಿ ಬಾಚಿಕೊಂಡಿದ್ಲು. ‘ಲಿವ್ ಇನ್ ದಿ ಪ್ರೆಸೆಂಟ್’ Read more…

ಮದ್ಯ ಖರೀದಿಸಲು ಕೊಟ್ಟ 2000 ರೂ. ನಕಲಿ ನೋಟು..!

ನಮ್ಮಲ್ಲಿ ಎಷ್ಟೋ ಜನರಿಗೆ ಇನ್ನೂ ಹೊಸದಾಗಿ ಬಿಡುಗಡೆಯಾಗಿರೋ 2000 ರೂಪಾಯಿ ಸಿಕ್ಕೇ ಇಲ್ಲ. ಅಂಥದ್ರಲ್ಲಿ ತಿರುವಣ್ಣಾಮಲೈನಲ್ಲೊಬ್ಬ ಭೂಪ ಎಣ್ಣೆ ಹೊಡೆಯಲು 2000 ರೂಪಾಯಿ ನೋಟಿನ ಕಲರ್ ಜೆರಾಕ್ಸ್ ಮಾಡಿ Read more…

100,50 ರೂ. ಜಮಾ ಮಾಡಲು ಬಂದವನಿಗೆ ಸನ್ಮಾನ ಮಾಡಿದ ಬ್ಯಾಂಕ್

ಬ್ಯಾಂಕ್ ನಲ್ಲಿ 100 ರೂಪಾಯಿ ಹಾಗೂ 50 ರೂಪಾಯಿ ಸಿಗ್ತಾ ಇಲ್ಲ. ಬ್ಯಾಂಕ್ ಗಳು ಗ್ರಾಹಕರಿಗೆ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ನೀಡ್ತಾ ಇವೆ. ಹೀಗಿರುವಾಗ 100 Read more…

ಎಟಿಎಂ ಕ್ಯೂನಲ್ಲಿ ನಿಂತಿದ್ದ ಯುವತಿ ಮಾಡಿದ್ಲು ಇಂಥ ಕೆಲ್ಸ !

ನೋಟುಗಳ ನಿಷೇಧದ ನಂತ್ರ ಎಟಿಎಂ ಹಾಗೂ ಬ್ಯಾಂಕ್ ಗಳ ಮುಂದೆ ದೊಡ್ಡ ಕ್ಯೂ ಮಾಮೂಲಿಯಾಗಿದೆ. ಸರತಿ ಸಾಲಿನಲ್ಲಿ ನಿಂತ ಜನಗಳ ಮಧ್ಯೆ ಜಗಳ ಇದ್ದೇ ಇರುತ್ತೆ. ಹೀಗಿರುವಾಗ ದೇಶದ Read more…

ನೆಲ್ಲೋರ್ ಬೀಚ್ ನಲ್ಲಿ ಸೆಲ್ಫಿ ಹುಚ್ಚಿಗೆ ಮೂವರು ಬಲಿ

ನೆಲ್ಲೋರ್ ನ ಮೈಯ್ಪಡು ಬೀಚಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೂವರು ಯುವಕರು ನೀರು ಪಾಲಾಗಿದ್ದಾರೆ. ಭಾನುವಾರ ಬೆಳಗ್ಗೆ 10 ಗಂಟೆ ಸುಮಾರು 7 ಮಂದಿ ಸ್ನೇಹಿತರು ಸಮುದ್ರದಲ್ಲಿ ಈಜಲು Read more…

ರೈಲಿನಲ್ಲಿ ಸಾಗಿಸುತ್ತಿದ್ದ 1 ಕೋಟಿ ರೂಪಾಯಿ ವಶ

ಬಿಹಾರದಲ್ಲಿ ರೈಲಿನ ಮೂಲಕ 1 ಕೋಟಿ ರೂಪಾಯಿ ಸಾಗಿಸುತ್ತಿದ್ದ ನಾಲ್ವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪಾಟ್ನಾ ಬಳಿಯ ದನಾಪುರ ರೈಲು ನಿಲ್ದಾಣದಲ್ಲಿ ಹಣ ಸಾಗಿಸ್ತಾ ಇದ್ದ ಇಬ್ಬರು ಮಹಿಳೆಯರು Read more…

ಯುವಕರ ಸಾವಿಗೆ ಕಾರಣವಾಯ್ತು ‘ಮ್ಯಾಜಿಕ್ ಮಶ್ರೂಮ್’

ಕೊಡೈಕೆನಾಲ್: ಮೋಜು, ಮಸ್ತಿಗೆಂದು ತಮಿಳುನಾಡಿಗೆ ಪ್ರವಾಸಕ್ಕೆ ಬಂದಿದ್ದ ಯುವಕರಿಬ್ಬರು ದುರಂತ ಸಾವು ಕಂಡಿದ್ದಾರೆ. ಕೇರಳದಿಂದ ಕೊಡೈಕೆನಾಲ್ ಗೆ 12 ಮಂದಿ ಯುವಕರ ತಂಡ ಪ್ರವಾಸಕ್ಕೆ ಬಂದಿದ್ದು, ಸ್ಥಳೀಯವಾಗಿ ಸಿಗುವ Read more…

ಮಧ್ಯರಾತ್ರಿ ಮೀಟಿಂಗ್ ನಡೆಸಿದ ಮೋದಿ ಹೇಳಿದ್ದೇನು..?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜಪಾನ್ ಪ್ರವಾಸ ಮುಗಿಸಿ ಬಂದ ಬೆನ್ನಲ್ಲೇ, ಗೋವಾ, ಬೆಳಗಾವಿ, ಪೂನಾ ಪ್ರವಾಸ ಮುಗಿಸಿದ್ದಾರೆ. ದೆಹಲಿಗೆ ಬಂದ ಅವರು, ಮಧ್ಯರಾತ್ರಿ ಹಿರಿಯ ಸಚಿವರು ಹಾಗೂ Read more…

ಬ್ಯಾಂಕ್ ಲಾಕರ್ ಹೊಂದಿದವರಿಗೆ ಶುರುವಾಗಿದೆ ನಡುಕ..!

ಪ್ರಧಾನಿ ಮೋದಿ ಅವರ ಮಾಸ್ಟರ್ ಸ್ಟ್ರೋಕ್ ಗೆ ಕಪ್ಪು ಹಣ ಹೊಂದಿರುವವರ ಜಂಘಾಬಲವೇ ಉಡುಗಿ ಹೋಗಿದೆ. ಈಗ ಬ್ಯಾಂಕ್ ಲಾಕರ್ ಗಳಿಗೂ ನಡುಕ ಶುರುವಾಗಿದೆ. ಇದಕ್ಕೆ ಕಾರಣ ಒಂದು Read more…

ನೋಟು ವಿನಿಮಯದ ಒತ್ತಡಕ್ಕೆ ಬಲಿಯಾದ ಕ್ಯಾಷಿಯರ್

ಭೋಪಾಲ್: ಕೇಂದ್ರ ಸರ್ಕಾರ 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ನಂತರದಲ್ಲಿ ಏನೆಲ್ಲಾ ಸಮಸ್ಯೆಗಳಾಗಿವೆ ಎಂಬುದು ತಿಳಿದೇ ಇದೆ. ಜನ ತಮ್ಮಲ್ಲಿರುವ ದೊಡ್ಡ ಮೊತ್ತದ Read more…

ಸಮರ ಕಲೆಯ ಸಾಧಕಿ ಕೇರಳದ ‘ಐರನ್ ಲೇಡಿ’

ಹೆಸರು ಮೀನಾಕ್ಷಿ ರಾಘವನ್, ವಯಸ್ಸು 73.  ಎದುರಿಗೆ ಎಂತಹವರೇ ಇರಲಿ ಸಮರ ಕಲೆಯಲ್ಲಿ ಮಣ್ಣುಮುಕ್ಕಿಸುವ ಪರಾಕ್ರಮಿ ಈ ಮಹಿಳೆ. ವಯಸ್ಸಾಗಿದ್ದರೂ ಅವರ ಉತ್ಸಾಹಕ್ಕೆ ಕುಂದುಂಟಾಗಿಲ್ಲ. ಕ್ಯಾಲಿಕಟ್ ನ ಮೀನಾಕ್ಷಿ Read more…

ಏರಿಕೆಯಾಯ್ತು ಹಣ ಪಡೆಯುವ ಪ್ರಮಾಣ

ಕಪ್ಪು ಹಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ನವೆಂಬರ್ 8 ರ ಮಧ್ಯ ರಾತ್ರಿಯಿಂದ 500 ಮತ್ತು 1000 ರೂ. ನೋಟುಗಳನ್ನು ಅಮಾನ್ಯಗೊಳಿಸಲಾಗಿದ್ದು, ತಮ್ಮಲ್ಲಿರುವ ಹಣವನ್ನು ಬದಲಾವಣೆ ಮಾಡಿಕೊಳ್ಳಲು ಸಾರ್ವಜನಿಕರಿಗೆ ಡಿಸೆಂಬರ್ 31 Read more…

ಸರಬರಾಜಾಗಿದೆ 500 ರ 50 ಲಕ್ಷ ಹೊಸ ನೋಟು

ನೋಟು ಬದಲಾಯಿಸಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದೆ. ಕೈಗೆ 2 ಸಾವಿರ ರೂಪಾಯಿ ಬಂದ್ರೂ ಖರ್ಚು ಮಾಡುವ ಹಾಗಿಲ್ಲ. 2 ಸಾವಿರಕ್ಕೆ ಚಿಲ್ಲರೆ ಇಲ್ಲ ಅಂತಾರೆ ಅಂಗಡಿಯವರು. ಎಟಿಎಂ ಬಳಿ ಕ್ಯೂ Read more…

ನೋಟು ವಿನಿಮಯ ಮಾಡಿಕೊಳ್ಳುವವರಿಗೆ ಸಿಹಿಸುದ್ದಿ

ನವದೆಹಲಿ: ಗುರುನಾನಕ್ ಜಯಂತಿ ಹಿನ್ನಲೆಯಲ್ಲಿ, ನವೆಂಬರ್ 14 ರಂದು ಅಂಚೆಕಚೇರಿಗಳಿಗೆ ಘೋಷಿಸಿದ್ದ ರಜೆ ರದ್ದುಪಡಿಸಲಾಗಿದ್ದು, ಎಂದಿನಂತೆ ಕಾರ್ಯನಿರ್ವಹಿಸಲಿವೆ. ಈ ಮೊದಲು ಗುರುನಾನಕ್ ಜಯಂತಿ ಪ್ರಯುಕ್ತ ಅಂಚೆ ಕಚೇರಿ ಸೇರಿದಂತೆ Read more…

ಪೋಸ್ಟ್ ಆಫೀಸ್, ಕೇಂದ್ರ ಸರ್ಕಾರಿ ಕಚೇರಿಗಳಿಗೆ ನಾಳೆ ರಜೆ

ನವದೆಹಲಿ: ದೇಶಾದ್ಯಂತ ನಾಳೆ ಅಂಚೆ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಆದರೆ, ಎಂದಿನಂತೆ ಬ್ಯಾಂಕ್ ಗಳು ಕಾರ್ಯನಿರ್ವಹಿಸಲಿವೆ. ಗುರುನಾನಕ್ ಜಯಂತಿ ಪ್ರಯುಕ್ತ ದೇಶಾದ್ಯಂತ ಅಂಚೆಕಚೇರಿಗಳು ಸೇರಿದಂತೆ ಎಲ್ಲಾ ಕೇಂದ್ರ ಸರ್ಕಾರಿ Read more…

ಆತಂಕ ಬೇಡ, ಬೇಕೆನಿಸಿದಾಗ ಪಡೆಯಲು ಹಣವಿದೆ

ನವದೆಹಲಿ:  ದೇಶದಲ್ಲಿ ಬ್ಯಾಂಕ್, ಎ.ಟಿ.ಎಂ. ಸೆಂಟರ್ ಗಳ ಎದುರು ಜನ ಜಂಗುಳಿ ನೆರೆದಿದ್ದು, ಹಣ ಪಡೆಯುವ ಧಾವಂತದಲ್ಲಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರ್.ಬಿ.ಐ., ಬ್ಯಾಂಕ್ ಗಳಲ್ಲಿ ಅಗತ್ಯಕ್ಕೆ Read more…

300 ರೂ.ಗೆ ಮಾರಾಟವಾಗ್ತಿದೆ ಪೆಟ್ರೋಲ್..!

ಭಾರತದ ಪೂರ್ವೋತ್ತರ ರಾಜ್ಯ ಮಣಿಪುರ ಜನರ ಬದುಕು ದುಸ್ಥರವಾಗಿದೆ. 500 ರೂಪಾಯಿ ಹಾಗೂ ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳ ರದ್ದು ಹಾಗೂ ಯುನೈಟೆಡ್ ನಾಗಾ ಕೌನ್ಸಿಲ್ ಹೇರಿರುವ Read more…

ಸುಟ್ಟು ಭಸ್ಮವಾಯ್ತು 500-1000 ರೂ. ನೋಟು

ಕಸದ ಬುಟ್ಟಿಯಲ್ಲಿ ನೋಟಿನ ಕಂತೆ, ನದಿಯಲ್ಲಿ ತೇಲ್ತಿತ್ತು ಹಣ ಎಂಬೆಲ್ಲ ಸುದ್ದಿ ಬರ್ತಾನೆ ಇದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನವೆಂಬರ್ 8 ರಂದು 500 ಹಾಗೂ ಸಾವಿರ Read more…

ನೋಟು ಬ್ಯಾನ್ ನಿಂದಾಗಿ ತುಂಬ್ತಿದೆ ದೇವಸ್ಥಾನದ ಹುಂಡಿ

ಮೋದಿ ಸರ್ಕಾರ 500 ಹಾಗೂ ಸಾವಿರ ರೂಪಾಯಿ ಮೇಲೆ ನಿಷೇಧ ಹೇರಿದ ನಂತ್ರ ಭಕ್ತರಿಗೆ ದೇವರ ಮೇಲೆ ಅಪಾರ ಪ್ರೀತಿ ಬಂದಂತಿದೆ. ಕೆಲ ದೇವಸ್ಥಾನಗಳಿಗೆ ಬರುವ ಭಕ್ತರ ಸಂಖ್ಯೆಯಲ್ಲಿ Read more…

‘ಶೀಘ್ರವೇ ಬೇನಾಮಿ ಆಸ್ತಿ ಮೇಲೂ ಸರ್ಜಿಕಲ್ ಸ್ಟ್ರೈಕ್’

ಗೋವಾ: ಕಾಳಧನಿಕರ ಮೇಲೆ ಮುಗಿ ಬಿದ್ದಿರುವ ಕೇಂದ್ರ ಸರ್ಕಾರ, ಡಿಸೆಂಬರ್ 30 ರ ನಂತರ, ಬೇನಾಮಿ ಆಸ್ತಿ ಮಾಡಿದವರ ಮೇಲೆಯೂ ಸರ್ಜಿಕಲ್ ಸ್ಟ್ರೈಕ್ ನಡೆಸಲಿದೆ. ಗೋವಾದ ಪಣಜಿಯಲ್ಲಿ ಮಾತನಾಡಿದ Read more…

ಬಿಹಾರದಲ್ಲಿ ಟೆಟ್ರಾ ಪ್ಯಾಕ್ ಗಳಲ್ಲಿ ಸೇಲಾಗ್ತಿದೆ ಮದ್ಯ

ಬಿಹಾರದಲ್ಲಿ ಮದ್ಯ ತಯಾರಿಕೆ ಮತ್ತು ಮಾರಾಟದ ಮೇಲೆ ಸಂಪೂರ್ಣ ನಿಷೇಧ ಹೇರಿರೋದ್ರಿಂದ ಕಂಪನಿಗಳು ವಾಮಮಾರ್ಗ ಹಿಡಿದಿವೆ. ಜನಪ್ರಿಯ ವಿಸ್ಕಿ ಬ್ರಾಂಡ್ ಗಳ ಹೆಸರಲ್ಲಿ 180 ಮಿಲೀ ಟೆಟ್ರಾ ಪ್ಯಾಕ್ Read more…

ಟೀ ಸ್ಟಾಲ್ ನಲ್ಲೂ ಆನ್ ಲೈನ್ ಪಾವತಿ ಸೌಲಭ್ಯ

ನವದೆಹಲಿ: ದೇಶದಲ್ಲಿ ನೋಟುಗಳನ್ನು ಬ್ಯಾನ್ ಮಾಡಿರುವುದರಿಂದ, ಜನಸಾಮಾನ್ಯರು, ವ್ಯಾಪಾರಸ್ಥರಿಗೆ ತೊಂದರೆಯಾಗಿದೆ. 1000 ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳ ಚಲಾವಣೆ ರದ್ದಾದ ನಂತರದಲ್ಲಿ ಎಲ್ಲಾ ಕಡೆಗಳಲ್ಲಿ ಚಿಲ್ಲರೆ Read more…

ಡ್ರೈನೇಜ್ ನಲ್ಲಿದ್ದ ದುಡ್ಡಿನ ರಾಶಿಗೆ ಮುಗಿಬಿದ್ದ ಜನ

ವಿಶಾಖಪಟ್ಟಣ: ದೇಶದಲ್ಲಿ ಕಾಳಧನಿಕರಿಗೆ ಕಡಿವಾಣ ಹಾಕುವ ಉದ್ದೇಶದಿಂದ, ಕೈಗೊಂಡ ನಿರ್ಧಾರ ಸರಿಯಾಗಿಯೇ ಬಿಸಿ ಮುಟ್ಟಿಸಿದೆ. ತಮ್ಮಲ್ಲಿರುವ 500 ರೂ., 1000 ರೂ. ಮುಖಬೆಲೆಯ ನೋಟುಗಳನ್ನು ಏನು ಮಾಡಬೇಕೆಂದು ತಿಳಿಯದಾಗಿರುವ Read more…

500 ರೂ. ಮುಖಬೆಲೆಯ 5 ಮಿಲಿಯನ್ ನೋಟು ರವಾನೆ

ನೋಟು ನಿಷೇಧದ ನಂತರ ಹಣಕ್ಕಾಗಿ ಪರದಾಡುತ್ತಿರುವ ಜನಸಾಮಾನ್ಯರು ಕೊಂಚ ರಿಲೀಫ್ ಆಗ್ಬಹುದು. ಯಾಕಂದ್ರೆ ನಾಸಿಕ್ ನ ಕರೆನ್ಸಿ ನೋಟ್ ಪ್ರೆಸ್, ಹೊಸ ನೋಟುಗಳನ್ನು ಮುದ್ರಿಸಿ ಆರ್ ಬಿ ಐ Read more…

2000 ರೂ. ನೋಟಿನಲ್ಲಿರುವ ಉರ್ದು ಅಕ್ಷರಗಳಲ್ಲಿದೆ 2 ದೋಷ..!

ಹೊಸದಾಗಿ ಬಿಡುಗಡೆ ಮಾಡಿರುವ 2000 ರೂಪಾಯಿ ನೋಟಿನಲ್ಲಿರುವ ಉರ್ದು ಪದಗಳಲ್ಲಿ 2 ದೋಷಗಳಿವೆ ಎನ್ನಲಾಗ್ತಾ ಇದೆ. ‘Do Hazaar Rupye’ ಎಂದು ಉರ್ದುವಿನಲ್ಲಿ ಬರೆಯುವ ಬದಲು ನೋಟಿನಲ್ಲಿ ‘Lo Read more…

ಒಂದು ದಿನ ಎಟಿಎಂನಲ್ಲಿ ಎಷ್ಟು ಮಂದಿಗೆ ಹಣ ಸಿಗುತ್ತೆ ಗೊತ್ತಾ?

ಪ್ರತಿದಿನ ಬ್ಯಾಂಕ್ ಹಾಗೂ ಎಟಿಎಂ ಮುಂದೆ ನಿಲ್ಲೋದು ಮಾಮೂಲಿಯಾಗಿದೆ. ಗಂಟೆಗಟ್ಟಲೆ ನಿಂತರೂ ಕೈಗೆ ಹಣ ಸಿಗ್ತಾ ಇಲ್ಲ. ಎಟಿಎಂ ಮುಂದೆ ನಿಂತು ನಿಂತು ಸುಸ್ತಾದ ಮಂದಿ ಖಾಲಿ ಕೈನಲ್ಲಿ Read more…

ಬ್ಯಾಂಕ್ ನಿಂದ ಡ್ರಾ ಮಾಡ್ಬಹುದು ಐದು ಲಕ್ಷ ರೂ.?

ಕಪ್ಪು ಹಣ ನಿಯಂತ್ರಣಕ್ಕೆ ಮೋದಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ದಿನಸಿ ಪಡೆಯಲು ಹಣವಿಲ್ಲದೆ ಅನೇಕರು ಪರದಾಡ್ತಿದ್ದಾರೆ. ಮನೆಯಲ್ಲಿ ಮದುವೆ, ಸಮಾರಂಭವನ್ನಿಟ್ಟುಕೊಂಡವರ ಸ್ಥಿತಿಯಂತೂ ಯಾರಿಗೂ ಬೇಡ. ಮದುವೆಗಾಗಿ ಹಣ Read more…

ಜಮಾ ಮಾಡುವ ಹಣಕ್ಕೆ ತೆರಿಗೆ ಎಷ್ಟು ಕಟ್ ಆಗುತ್ತೆ..?

ನೋಟು ಜಮಾ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತೆರಿಗೆ ವಿಚಾರವನ್ನು ಸ್ಪಷ್ಟವಾಗಿ ಹೇಳಿದೆ. 2.5 ಲಕ್ಷದವರೆಗೆ ಹಣ ಜಮಾವಣೆ ಮಾಡುವವರು ಯಾವುದೇ ತೆರಿಗೆ ನೀಡಬೇಕಾಗಿಲ್ಲ. 2.5 ಲಕ್ಷ ಹಾಗೂ Read more…

ನೋಟಿನ ದಾಹಕ್ಕೆ ಬಲಿಯಾಯ್ತು ನವಜಾತ ಶಿಶು

ಮುಂಬೈ: 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದರೂ, ಆಸ್ಪತ್ರೆ ಸೇರಿದಂತೆ ಅಗತ್ಯ ಸೇವೆಗಳಿಗೆ ಬಳಸಲು ಅವಕಾಶ ನೀಡಲಾಗಿದೆ. ಹೀಗಿದ್ದರೂ, ಅನೇಕ ಆಸ್ಪತ್ರೆಗಳಲ್ಲಿ ಈ ನೋಟುಗಳನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...