alex Certify India | Kannada Dunia | Kannada News | Karnataka News | India News - Part 284
ಕನ್ನಡ ದುನಿಯಾ
    Dailyhunt JioNews

Kannada Duniya

NHA ಡಿಜಿಟಲ್ ಆರೋಗ್ಯ ಯೋಜನೆ ಡಿ. 31 ರವರೆಗೆ ವಿಸ್ತರಣೆ

ನವದೆಹಲಿ: ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ(NHA) ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅಡಿಯಲ್ಲಿ ತನ್ನ ಡಿಜಿಟಲ್ ಆರೋಗ್ಯ ಪ್ರೋತ್ಸಾಹ ಯೋಜನೆ(DHIS) ಅನ್ನು ಈ ವರ್ಷದ ಡಿಸೆಂಬರ್ 31 ರವರೆಗೆ ವಿಸ್ತರಿಸುವುದಾಗಿ Read more…

ಒಂದೇ ದಿನದಲ್ಲಿ ಮತ್ತೆ 77 ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಮತ್ತೆ 77 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, 1553 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ Read more…

SHOCKING VIDEO : ‘NCC’ ವಿದ್ಯಾರ್ಥಿಗಳಿಗೆ ಮನಸೋ ಇಚ್ಚೆ ಥಳಿಸಿದ ಸೀನಿಯರ್ ವಿದ್ಯಾರ್ಥಿ : ವಿಡಿಯೋ ವೈರಲ್

ಎನ್ ಸಿ ಸಿ ಪರೇಡ್ ವೇಳೆ ಸೀನಿಯರ್ ವಿದ್ಯಾರ್ಥಿಯೋರ್ವ ಜೂನಿಯರ್ ವಿದ್ಯಾರ್ಥಿಗೆ ಮನಸೋ ಇಚ್ಚೆ ಥಳಿಸಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ Read more…

BIG NEWS : ಮೀಸಲಾತಿಯಡಿ ದಾಖಲಾದ ವೈದ್ಯಕೀಯ ವಿದ್ಯಾರ್ಥಿಗಳಿಗೆ ‘ಶುಲ್ಕ’ ವಿಧಿಸುವಂತಿಲ್ಲ : ‘DGI’ ಮಹತ್ವದ ಆದೇಶ

ನವದೆಹಲಿ : 78.5 ರಷ್ಟು ಮೀಸಲಾತಿ ಕೋಟಾದಲ್ಲಿ ದಾಖಲಾದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಸಿಹಿಸುದ್ದಿ ನೀಡಿದ್ದು, ಶುಲ್ಕ ವಿಧಿಸದಂತೆ ವೈದ್ಯಕೀಯ ಕಾಲೇಜುಗಳಿಗೆ ನಿರ್ದೇಶನ ನೀಡಿದೆ.7.5 ರಷ್ಟು ಕೋಟಾದಲ್ಲಿ Read more…

BIG ALERT : ಹೊಸ ರೂಪಾಂತರದಲ್ಲಿ ಮತ್ತೆ ಎಂಟ್ರಿ ಕೊಟ್ಟ ‘ಕೊರೊನಾ’ :  EC 5.1 ಬಗ್ಗೆ ‘WHO’ ಎಚ್ಚರಿಕೆ

ಜನರ ನೆಮ್ಮದಿ  ಕಸಿದ  ಮಹಾಮಾರಿ ಕೊರೊನಾ ಹೊಸ ವೇಷದಲ್ಲಿ ಎಂಟ್ರಿ ಕೊಟ್ಟಿದ್ದು, ಜನರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.  ಹೌದು,  ಕೊರೊನಾ ಮಹಾಮಾರಿ ಹೊಸ ರೂಪಾಂತರದಲ್ಲಿ ಮತ್ತೆ ಎಂಟ್ರಿ Read more…

`ಪಾಸ್ ಪೋರ್ಟ್’ ಅರ್ಜಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ : ಇಂದಿನಿಂದಲೇ ಜಾರಿ

ನವದೆಹಲಿ : ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಪಾಸ್ಪೋರ್ಟ್ ಅರ್ಜಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಯನ್ನು ಘೋಷಿಸಿದೆ, ಇದು (ಆಗಸ್ಟ್ 5) 2023 ಇಂದಿನಿಂದ ಜಾರಿಗೆ ಬರಲಿದೆ. ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ Read more…

BIG BREAKING : ಲ್ಯಾಪ್ ಟಾಪ್, ಟ್ಯಾಬ್, ಕಂಪ್ಯೂಟರ್ ಆಮದು ನಿಷೇಧದ ಆದೇಶ ವಾಪಸ್ ಪಡೆದ ಕೇಂದ್ರ ಸರ್ಕಾರ

ನವದೆಹಲಿ: ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ಗಳ (ಟ್ಯಾಬ್ಲೆಟ್ ಕಂಪ್ಯೂಟರ್ಗಳು ಸೇರಿದಂತೆ) ಆಮದು ನಿಷೇಧ ಆದೇಶದ ಅನುಷ್ಠಾನವನ್ನು ಸರ್ಕಾರ ಶುಕ್ರವಾರ ಅಕ್ಟೋಬರ್ 31 ರವರೆಗೆ ಸುಮಾರು ಮೂರು ತಿಂಗಳು ಮುಂದೂಡಿದೆ. ಕೇಂದ್ರದ Read more…

ಬಡಜನತೆಗೆ ಭರ್ಜರಿ ಗುಡ್ ನ್ಯೂಸ್ : ಈ ಯೋಜನೆಯಡಿ ಸಿಗಲಿದೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ!

ಅದು ರಾಜ್ಯ ಸರ್ಕಾರಗಳಾಗಿರಲಿ ಅಥವಾ ಕೇಂದ್ರ ಸರ್ಕಾರವಾಗಿರಲಿ, ಎರಡೂ ತಮ್ಮದೇ ಆದ ಮಟ್ಟದಲ್ಲಿ ಇಂತಹ ಅನೇಕ ಯೋಜನೆಗಳನ್ನು ನಡೆಸುತ್ತಿವೆ, ಅವುಗಳ ಪ್ರಯೋಜನಗಳು ನೇರವಾಗಿ ಫಲಾನುಭವಿಗಳನ್ನು ತಲುಪುತ್ತಿವೆ. ಪ್ರತಿ ವರ್ಷ Read more…

Shocking: ಪರಿಚಿತರಿಂದಲೇ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ

ಪರಿಚಿತ ವ್ಯಕ್ತಿಗಳೇ 9ನೇ ತರಗತಿ ವಿದ್ಯಾರ್ಥಿನಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ನಡೆಸಿರುವ ಆಘಾತಕಾರಿ ಘಟನೆ ರಾಜಸ್ಥಾನದ ಡುಂಗರ್ ಪುರ್ ಜಿಲ್ಲೆಯಲ್ಲಿ ನಡೆದಿದೆ. ಬುಧವಾರದಂದು ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿ Read more…

ಯುವಕರಿಗೆ ಸಿಹಿ ಸುದ್ದಿ: ಚುನಾವಣೆ ಸ್ಪರ್ಧೆ ವಯೋಮಿತಿ 25 ರಿಂದ 18ಕ್ಕೆ ಇಳಿಕೆಗೆ ಸಲಹೆ

ನವದೆಹಲಿ: ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕನಿಷ್ಠ ವಯಸ್ಸಿನ ಮಿತಿ ಕಡಿಮೆ ಮಾಡಲು ಸಂಸದೀಯ ಸಮಿತಿ ಸಲಹೆ ನೀಡಿದೆ. ಇದರಿಂದಾಗಿ ಯುವಕರಿಗೆ ಪ್ರಜಾಪ್ರಭುತ್ವದಲ್ಲಿ ತೊಡಗಿಸಿಕೊಳ್ಳಲು ಸಮಾನ ಅವಕಾಶ ನೀಡಿದಂತಾಗುತ್ತದೆ Read more…

22 ಅಧಿಕೃತ ಭಾಷೆಗಳಿದ್ದರೂ ಹಿಂದಿಯೆ ರಾಷ್ಟ್ರ ಭಾಷೆ; ಸುಪ್ರೀಂ ನ್ಯಾಯಮೂರ್ತಿ ದೀಪಂಕರ್ ದತ್ತ ಹೇಳಿಕೆ

ಪ್ರಕರಣ ಒಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಂಕರ್ ದತ್ತ, ಭಾರತದಲ್ಲಿ 22 ಅಧಿಕೃತ ಭಾಷೆಗಳಿದ್ದರೂ ಸಹ ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಪರಿಗಣಿಸಲಾಗಿದೆ. ಹೀಗಾಗಿ ಸಾಕ್ಷಿದಾರರು Read more…

BREAKING: ಉಗ್ರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಮೂವರು ಯೋಧರು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ 3 ಸೇನಾ ಯೋಧರು ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ ನಲ್ಲಿ ಉಗ್ರರೊಂದಿಗಿನ ಗುಂಡಿನ ಚಕಮಕಿಯಲ್ಲಿ Read more…

ಜೈಲು ಶಿಕ್ಷೆಗೆ ಸುಪ್ರೀಂ ತಡೆ ಬಳಿಕ ರಾಹುಲ್ ಗೆ ಬಿಗ್ ರಿಲೀಫ್; ಸಂಸತ್ ಸದಸ್ಯತ್ವ ಮರಳುವುದರ ಜೊತೆಗೆ ಚುನಾವಣೆಯಲ್ಲಿ ಸ್ಪರ್ಧೆಗೂ ಅವಕಾಶ

ಮೋದಿ ಉಪನಾಮಕ್ಕೆ ಸಂಬಂಧಿಸಿದಂತೆ ಸೂರತ್ ನ್ಯಾಯಾಲಯದಿಂದ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಶುಕ್ರವಾರದಂದು ಬಿಗ್ ರಿಲೀಫ್ ಸಿಕ್ಕಿದ್ದು, ಎರಡು ವರ್ಷಗಳ ಜೈಲು Read more…

IndianOil ಹೆಸರಿನಲ್ಲಿ ನಿಮಗೂ ಬಂದಿದೆಯಾ ಈ ಸಂದೇಶ ? ಹಾಗಾದರೆ ಈ ಸುದ್ದಿ ಓದಿ

ಇಂಟರ್ನೆಟ್ ಬಳಕೆ ಬಂದ ಬಳಿಕ ವಂಚನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಮಾಹಿತಿ ತಂತ್ರಜ್ಞಾನ ಎಷ್ಟು ಅನುಕೂಲಕರವೋ ಅಷ್ಟೇ ವೇಗದಲ್ಲಿ ದುಷ್ಕರ್ಮಿಗಳು ಇದನ್ನೇ ತಮ್ಮ ವಂಚನೆಗೆ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. Read more…

ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸುದ್ದಿ: ಪ್ರಾಥಮಿಕ, ಪದವೀಧರ, ಪಿಜಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

AWES(ಆರ್ಮಿ ವೆಲ್ಫೇರ್ ಎಜುಕೇಶನ್ ಸೊಸೈಟಿ) ದೇಶದಾದ್ಯಂತ ಆರ್ಮಿ ಪಬ್ಲಿಕ್ ಸ್ಕೂಲ್‌ ಗಳಲ್ಲಿ ಶಿಕ್ಷಕರನ್ನು ನೇಮಿಸಿಕೊಳ್ಳಲಿದೆ. ಸ್ನಾತಕೋತ್ತರ ಶಿಕ್ಷಕರು(PGT), ತರಬೇತಿ ಪಡೆದ ಪದವೀಧರ ಶಿಕ್ಷಕರು(TGT) ಮತ್ತು ಪ್ರಾಥಮಿಕ ಶಿಕ್ಷಕರ(PRT) ನೇಮಕಾತಿಗಾಗಿ, Read more…

‘ಮಾನನಷ್ಟ ಶಿಕ್ಷೆ’ಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದ ನಂತರ ರಾಹುಲ್ ಗಾಂಧಿ ‘ಮೊದಲ ಪ್ರತಿಕ್ರಿಯೆ’

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬಿಗ್ ರಿಲೀಫ್ ಆಗಿ, 2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಅವರು ಮಾಡಿದ ‘ಮೋದಿ’ ಉಪನಾಮದ ಟೀಕೆಗೆ ಸಂಬಂಧಿಸಿದ ಶಿಕ್ಷೆಗೆ ಸುಪ್ರೀಂ Read more…

ಬುಲೆಟ್‌ ಪ್ರಿಯರಿಗೆ ಮತ್ತೊಂದು ಗುಡ್‌ ನ್ಯೂಸ್: ರಾಯಲ್ ಎನ್‌ಫೀಲ್ಡ್ 450 cc ಪವರ್ ಕ್ರೂಸರ್ ಭಾರತದಲ್ಲಿ ಬಿಡುಗಡೆಗೆ ಸಿದ್ದತೆ

ರಾಯಲ್ ಎನ್‌ಫೀಲ್ಡ್‌ಯು ಡುಕಾಟಿ ಡಯಾವೆಲ್‌ನಿಂದ ಪ್ರೇರಿತವಾದ ಹೊಸ ಪವರ್ ಕ್ರೂಸರ್ ಅನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಭಾರತೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ಗುರಿಯಾಗಿರಿಸಿಕೊಂಡು ಟೈಮ್‌ಲೈನ್ ಸಿದ್ಧಗೊಳ್ಳುತ್ತಿದ್ದು, ಹೊಸ ವಾಹನದ Read more…

BIG BREAKING : ‘ರಾಹುಲ್ ಗಾಂಧಿ’ಗೆ ಬಿಗ್ ರಿಲೀಫ್ : 2 ವರ್ಷ ಜೈಲು ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ

ನವದೆಹಲಿ : ಪ್ರಧಾನಿ ಮೋದಿ ಉಪನಾಮ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ಸಿಕ್ಕಿದ್ದು, 2 ವರ್ಷ ಜೈಲು ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಪ್ರಧಾನಿ Read more…

ಯಾರಿಗೆಲ್ಲಾ ಸಿಗಲಿದೆ ‘ಆಯುಷ್ಮಾನ್ ಯೋಜನೆ’, ಇದರ ಲಾಭವೇನು..? ತಿಳಿಯಿರಿ

ರಾಜ್ಯ ಸರ್ಕಾರಗಳಾಗಿರಲಿ ಅಥವಾ ಕೇಂದ್ರ ಸರ್ಕಾರವಾಗಿರಲಿ, ಎರಡೂ ತಮ್ಮದೇ ಆದ ಮಟ್ಟದಲ್ಲಿ ಇಂತಹ ಅನೇಕ ಯೋಜನೆಗಳನ್ನು ನಡೆಸುತ್ತಿವೆ, ಅವುಗಳ ಪ್ರಯೋಜನಗಳು ನೇರವಾಗಿ ಫಲಾನುಭವಿಗಳನ್ನು ತಲುಪುತ್ತಿವೆ. ಪ್ರತಿ ವರ್ಷ ಅನೇಕ Read more…

ʼಅಪಘಾತʼ ಸಂಭವಿಸಿದ ಪ್ರದೇಶದ ವ್ಯಾಪ್ತಿಯಲ್ಲೇ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ

ಮೋಟಾರು ವಾಹನದ ಸೆಕ್ಷನ್ 166 ರ ಅಡಿಯಲ್ಲಿ ಹಕ್ಕುದಾರರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯವಲ್ಲ. ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 166 ರ ಅಡಿಯಲ್ಲಿ ಹಕ್ಕುದಾರರು ಅಪಘಾತ ಸಂಭವಿಸಿದ Read more…

Watch Video: ಚಲಿಸುತ್ತಿರುವ ರೈಲು ಏರಲು ಹೋಗಿ ಕೆಳಕ್ಕೆ ಬಿದ್ದ ಪ್ರಯಾಣಿಕ; ಹೋಂ ಗಾರ್ಡ್ ಸಮಯಪ್ರಜ್ಞೆಯಿಂದಾಗಿ ಪ್ರಾಣಾಪಾಯದಿಂದ ಪಾರು

ಚಲಿಸುತ್ತಿರುವ ರೈಲು ಏರಲು ಹೋಗಿ ಹಲವರು ಪ್ರಾಣ ಕಳೆದುಕೊಂಡಿರುವ ಘಟನೆಗಳು ಈಗಾಗಲೇ ಸಾಕಷ್ಟು ನಡೆದಿವೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ನಿದರ್ಶನಗಳೂ ಇವೆ. ಚಲಿಸುತ್ತಿರುವ ರೈಲು ಏರಲು ಯಾವುದೇ ಕಾರಣಕ್ಕೂ Read more…

ಗಮನಿಸಿ : ಹೊಸ ಬ್ಯಾಂಕ್ ಖಾತೆಯೊಂದಿಗೆ `PF’ ಖಾತೆ ಲಿಂಕ್’ ಮಾಡೋದು ಹೇಗೆ? ಇಲ್ಲಿದೆ ಡೀಟೇಲ್ಸ್

ನವದೆಹಲಿ : ಉದ್ಯೋಗಿಗಳ ಪಿಎಫ್ ಖಾತೆಗಳನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ ಅಂದರೆ ಇಪಿಎಫ್ಒ ತೆರೆಯುತ್ತದೆ ಮತ್ತು ನಂತರ ಪ್ರತಿ ತಿಂಗಳು ಉದ್ಯೋಗಿಯ ಸಂಬಳದಿಂದ ನಿರ್ದಿಷ್ಟ ಮೊತ್ತವನ್ನು ಕಡಿತಗೊಳಿಸುವ Read more…

BREAKING: ಪಾಟ್ನಾ ಏರ್ಪೋರ್ಟ್ ನಲ್ಲಿ ಇಂಡಿಗೋ ವಿಮಾನ ಎಮರ್ಜೆನ್ಸಿ ‘ಲ್ಯಾಂಡಿಂಗ್’

ಪಾಟ್ನಾ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಸಂಸ್ಥೆಗೆ ಸೇರಿದ ವಿಮಾನ ಇಂದು ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿದೆ. ಇಂಡಿಗೋ ವಿಮಾನ 6E 2433 ತುರ್ತು ಕಾರಣಕ್ಕಾಗಿ ಬಂದಿಳಿದಿದೆ ಎಂದು ವಿಮಾನ ನಿಲ್ದಾಣದ Read more…

BREAKING : ಪೊಲೀಸ್ ಬಿಗಿ ಭದ್ರತೆಯೊಂದಿಗೆ ‘ಜ್ಞಾನವ್ಯಾಪಿ’ ಮಸೀದಿ ಸರ್ವೆ ಕಾರ್ಯ ಆರಂಭ

ಜ್ಞಾನವ್ಯಾಪಿ ಮಸೀದಿ ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ನೀಡಿ ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಕಟಿಸಿದ್ದು, ಈ ಹಿನ್ನೆಲೆ ಇಂದಿನಿಂದ  ಜ್ಞಾನವ್ಯಾಪಿ ಮಸೀದಿಯಲ್ಲಿ  ಸರ್ವೆ ಕಾರ್ಯ ಆರಂಭವಾಗಿದೆ. ಮುಂಜಾಗೃತಾ ಕ್ರಮವಾಗಿ  ಪೊಲೀಸ್ Read more…

ಬಹುಮಹಡಿ ಕಟ್ಟಡದಲ್ಲಿ ದುರಂತ; ಕೇಬಲ್ ತುಂಡಾಗಿ ಲಿಫ್ಟ್ ನಲ್ಲಿ ಸಿಲುಕಿದ ಮಹಿಳೆ ಕಾರ್ಡಿಯಾಕ್ ಅರೆಸ್ಟ್ ನಿಂದ ಸಾವು

ನವದೆಹಲಿ: ವಸತಿ ಸಮುಚ್ಛಯವೊಂದರಲ್ಲಿ ದುರಂತ ಸಂಭವಿಸಿದೆ. ಲಿಫ್ಟ್ ನಲ್ಲಿ ಬರುತ್ತಿದ್ದ ವೇಳೆ ಏಕಾಏಕಿ ಕೇಬಲ್ ತುಂಡಾಗಿ ಲಿಫ್ಟ್ ನಲ್ಲಿಯೇ ಸಿಲುಕಿಕೊಂಡಿದ್ದ ಮಹಿಳೆ ಹೃದಯ ಸ್ತಂಭನದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. Read more…

ಗಮನಿಸಿ : ನಿಗದಿತ ಅವಧಿಯಲ್ಲಿ ‘ITR’ ಸಲ್ಲಿಕೆ ಮಾಡಿಲ್ವಾ..? ಈ ವಿಚಾರ ತಿಳಿಯಿರಿ

ಪ್ರಸಕ್ತ ಸಾಲಿನ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಅವಧಿ ಈಗಾಗಲೇ ಮುಕ್ತಾಯಗೊಂಡಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದಿನಾಂಕ ವಿಸ್ತರಣೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಇದರಿಂದ Read more…

ಸೋರುತ್ತಿರುವ ಶಾಲೆಯಲ್ಲಿ ಛತ್ರಿ ಹಿಡಿದು ಪಾಠ ಕೇಳಿದ ವಿದ್ಯಾರ್ಥಿಗಳು; ವಿಡಿಯೋ ‘ವೈರಲ್’

ಸರ್ಕಾರಿ ಶಾಲೆಗಳ ಸ್ಥಿತಿಗತಿ ಕುರಿತು ಎಲ್ಲರಿಗೂ ಗೊತ್ತಿರುವ ಸಂಗತಿ. ಶಿಥಿಲಾವಸ್ತೆ ತಲುಪಿದರೂ ಸಹ ಸಕಾಲಕ್ಕೆ ಅದನ್ನು ರಿಪೇರಿ ಮಾಡಿಸದೆ ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಾರೆ. ರಿಪೇರಿಗಾಗಿ ಹಣ ಬಿಡುಗಡೆ Read more…

4 ವರ್ಷಗಳಲ್ಲಿ 15 ಕೆಜಿ ತೂಕ ಇಳಿಸಿಕೊಂಡು ‘ಫಿಟ್ನೆಸ್’ ಕಾಪಾಡಿಕೊಂಡ ಗುಟ್ಟು ಬಿಚ್ಚಿಟ್ಟ ಝೋಮ್ಯಾಟೋ ಸಿಇಒ

‘ಫಿಟ್ನೆಸ್’ ಕಾಪಾಡಿಕೊಳ್ಳಬೇಕು ಎಂಬುದು ಸಾಮಾನ್ಯವಾಗಿ ಎಲ್ಲರ ಬಯಕೆಯಾಗಿರುತ್ತದೆ. ಇದಕ್ಕಾಗಿ ಜಿಮ್, ವ್ಯಾಯಾಮ ಸೇರಿದಂತೆ ವಿವಿಧ ಕಸರತ್ತುಗಳನ್ನು ಮಾಡುವುದರ ಜೊತೆಗೆ ಫುಡ್ ಡಯಟ್ ಅನುಸರಿಸಿ ಇದನ್ನು ಸಾಧಿಸಲು ಬೆವರು ಹರಿಸುತ್ತಾರೆ. Read more…

ಡೆಲಿವರಿ ಏಜೆಂಟ್‌ ಆಯ್ತು ಡ್ರೋನ್..! ಈ ವ್ಯಕ್ತಿ ಗ್ರಾಹಕರಿಗೆ ಪಿಜ್ಜಾ ವಿತರಿಸಿದ್ದು ಹೇಗೆ ಗೊತ್ತಾ…..?

ಹೊಸದಿಲ್ಲಿ: ಡ್ರೋನ್‌ಗಳು ಕಾಲಿಟ್ಟ ನಂತರ ನಮ್ಮ ಹಲವು ಕೆಲಸಗಳು ಸುಲಲಿತವಾಗಿವೆ. ಇದೀಗ ಡೆಲಿವರಿ ಏಜೆಂಟ್ ಗಳ ಕೆಲಸವನ್ನು ಕೂಡ ಡ್ರೋನ್ ಮಾಡುತ್ತಿದೆ. ಕೆಲವೇ ನಿಮಿಷಗಳಲ್ಲಿ ದೂರದ ಸ್ಥಳಗಳಿಗೆ ತಲುಪುವ Read more…

ಉತ್ತರ ಪ್ರದೇಶದ RSS ಕಚೇರಿ ಮುಂದೆ ಮೂತ್ರ ವಿಸರ್ಜನೆ; ಮೂವರು ‘ಅರೆಸ್ಟ್’

ಉತ್ತರ ಪ್ರದೇಶದ ಶಹಜಾನ್ ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿ ದ್ವಾರದ ಮುಂಭಾಗದಲ್ಲಿ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 40ಕ್ಕೂ ಅಧಿಕ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...