alex Certify
ಕನ್ನಡ ದುನಿಯಾ       Mobile App
       

Kannada Duniya

ಆಕ್ಷೇಪಾರ್ಹ ಸಿಡಿ ಹಿನ್ನೆಲೆ : ದೆಹಲಿ ಕ್ಯಾಬಿನೆಟ್ ನಿಂದ ಸಂದೀಪ್ ಕುಮಾರ್ ಗೆ ಕೊಕ್

ದೆಹಲಿ ಕ್ಯಾಬಿನೆಟ್ ನಲ್ಲಿ ಮಹತ್ವದ ಬದಲಾವಣೆಯಾಗಿದೆ. ಸಚಿವ ಸಂದೀಪ್ ಕುಮಾರ್ ಆಕ್ಷೇಪಾರ್ಹ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಮಹಿಳಾ ಮತ್ತು ಮಕ್ಕಳ Read more…

ಬೈಕ್ ನಲ್ಲೇ ತಾಯಿಯ ಮೃತ ದೇಹ ತಂದ ಮಕ್ಕಳು

ಮೊನ್ನೆ ಮೊನ್ನೆಯಷ್ಟೆ ಅಸಹಾಯಕ ಪತಿಯೊಬ್ಬ ತನ್ನ ಪತ್ನಿಯ ಮೃತದೇಹವನ್ನು 10 ಕಿಲೋ ಮೀಟರ್ ವರೆಗೂ ಹೊತ್ತುಕೊಂಡೇ ಸಾಗಿದ ಹೃದಯ ವಿದ್ರಾವಕ ಘಟನೆ ಓಡಿಶಾದಲ್ಲಿ ನಡೆದಿತ್ತು. ಇದೀಗ ಮಧ್ಯಪ್ರದೇಶ ಕೂಡ Read more…

ಚಹಾ, ಸಮೋಸಾಕ್ಕೆ 9 ಕೋಟಿ ರೂ. ಖರ್ಚು ಮಾಡಿದೆ ಯುಪಿ ಸರ್ಕಾರ

ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಅನ್ನೋ ಮಾತು ಉತ್ತರ ಪ್ರದೇಶ ಸರ್ಕಾರಕ್ಕೆ ಚೆನ್ನಾಗೇ ಹೊಂದಿಕೆಯಾಗುತ್ತೆ. ಜನರ ದುಡ್ಡನ್ನು ಜನಪ್ರತಿನಿಧಿಗಳು ಬೇಕಾಬಿಟ್ಟಿಯಾಗಿ ಖರ್ಚು ಮಾಡ್ತಿದ್ದಾರೆ. ಅತಿಥಿಗಳಿಗೆ ಚಹಾ, ಸಮೋಸಾ, ಗುಲಾಬ್ Read more…

ಮತ್ತೊಂದು ದಾಖಲೆಗೆ ಸಿದ್ಧವಾಗಿದೆ ಇಸ್ರೋ

ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಇಡೀ ಜಗತ್ತಿಗೇ ಸೆಡ್ಡು ಹೊಡೆದಿರುವ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಮೈಲುಗಲ್ಲು ಸ್ಥಾಪಿಸಲು ಸಜ್ಜಾಗಿದೆ. 68 ವಿದೇಶಿ ಉಪಗ್ರಹಗಳನ್ನು ಇಸ್ರೋ ಏಕಕಾಲಕ್ಕೆ ಉಡಾವಣೆ Read more…

ವರದಿಯಲ್ಲಿ ಬಯಲಾಯ್ತು ರಾಬರ್ಟ್ ವಾದ್ರಾ ಅಕ್ರಮ

ಚಂಡೀಗಢ: ಎ.ಐ.ಸಿ.ಸಿ. ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು, ಭೂ ಹಗರಣದಲ್ಲಿ ಅಕ್ರಮ ಎಸಗಿರುವುದು ಖಚಿತವಾದಂತಾಗಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾ.ಎಸ್.ಎನ್. ಧಿಂಗ್ರಾ ಅವರ Read more…

500 ರೂಪಾಯಿ ಕೊಟ್ರೆ ನಿಮಗೆ ಜೈಲು ವಾಸ

ಜೈಲು ಅಂದಾಕ್ಷಣ ಕೆಲವರಿಗೆ ಭಯ ಇನ್ನು ಕೆಲವರಿಗೆ ಕುತೂಹಲ. ಖೈದಿಗಳು ಅಲ್ಲಿ ಹೇಗಿರ್ತಾರೆ, ಹೇಗೆ ದಿನ ಕಳೀತಾರೆ, ಖದೀಮರಿಗೆ ತಕ್ಕ ಪಾಠ ಕಲಿಸ್ತಾರಾ ಅಲ್ಲಿ ಅನ್ನೋ ಕುತೂಹಲ ಎಲ್ಲರಲ್ಲೂ Read more…

ಆಭರಣ ಬಚ್ಚಿಟ್ಟು ದರೋಡೆ ನಾಟಕ ಹೆಣೆದ ಸೊಸೆ

ಆಕೆಗೆ ಮಕ್ಕಳ ಶಿಕ್ಷಣ, ಭವಿಷ್ಯದ ಚಿಂತೆ. ಮನೆಯ ಆರ್ಥಿಕ ಸ್ಥಿತಿ ಕೂಡ ಅಷ್ಟೇನೂ ಚೆನ್ನಾಗಿಲ್ಲ. ಇದ್ದ ಅಲ್ಪಸ್ವಲ್ಪ ಒಡವೆಯನ್ನೂ ಅತ್ತೆ ಮನೆ ಖರ್ಚಿಗೆ ಬಳಸಿಕೊಳ್ತಾಳೋ ಅನ್ನೋ ಆತಂಕ. ಇದಕ್ಕಾಗಿ Read more…

ನಾದಿನಿ ಜೊತೆ ಸಿಕ್ಕಿಬಿದ್ದ ಪತಿ ಮಾಡಿದ್ದೇನು ಗೊತ್ತಾ..?

ಉತ್ತರಾಖಂಡ್ ದ ಉಧಯ್ ಸಿಂಗ್ ನಗರದಲ್ಲಿ ಭಾವ ಹಾಗೂ ನಾದಿನಿ ನಡುವೆ ಪ್ರೀತಿ ಚಿಗುರಿತ್ತು. ಇಬ್ಬರು ಪರಸ್ಪರ ಮದುವೆಯಾಗುವ ನಿರ್ಧಾರ ತೆಗೆದುಕೊಂಡು ಮನೆಬಿಟ್ಟು ಓಡಿ ಹೋಗಿದ್ದರು. ಆದ್ರೆ ಪೊಲೀಸ್ Read more…

ಟೆರೇಸ್ ಮೇಲಿಂದ ನಾಯಿ ಎಸೆದಿದ್ದ ವಿದ್ಯಾರ್ಥಿಗಳಿಗೆ 2 ಲಕ್ಷ ರೂ. ದಂಡ

ಮೂಕ ಪ್ರಾಣಿ ಮೇಲೆ ಕ್ರೌರ್ಯ ಮೆರೆದ ಇಬ್ಬರು ವಿದ್ಯಾರ್ಥಿಗಳಿಗೆ ತಕ್ಕ ಶಾಸ್ತಿಯಾಗಿದೆ. ಮೆಡಿಕಲ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಟೆರೇಸ್ ಮೇಲಿಂದ ನಾಯಿಯೊಂದನ್ನು ಕೆಳಕ್ಕೆಸೆದಿದ್ರು. ಅವರಿಗೆ ತಮಿಳುನಾಡಿನ ಡಾ. ಎಂ.ಜಿ.ಆರ್ Read more…

ಟ್ರಾಫಿಕ್ ಜಾಮ್ ಗೆ ದೆಹಲಿ ತತ್ತರ

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಬೆಳಿಗ್ಗೆಯಿಂದ ಸುರಿಯುತ್ತಿರುವ ಬಾರಿ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಮಳೆಯಿಂದಾಗಿ ಟ್ರಾಫಿಕ್ ಜಾಮ್ ದೊಡ್ಡ ಸಮಸ್ಯೆ ತಂದೊಡ್ಡಿದೆ. ದೆಹಲಿ, ಗುರ್ಗಾಂವ್, ನೋಯ್ಡಾ ಮತ್ತು Read more…

ಕೋಲ್ಕತ್ತಾದಲ್ಲೊಂದು ಅಮಾನುಷ ಕೃತ್ಯ..!

ಕೋಲ್ಕತ್ತಾದಲ್ಲಿ ಇಬ್ಬರು ಕ್ಯಾಬ್ ಚಾಲಕರು ಹೀನ ಕೃತ್ಯ ಎಸಗಿದ್ದಾರೆ. 12 ವರ್ಷದ ಬಾಲಕಿಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಕೊಂದು ಹಾಕಿದ್ದಾರೆ. ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ Read more…

ಬೇರೆಡೆಗಿಂತ ಬೆಂಗಳೂರೇ ಸೇಫ್..!

ರಾಜಧಾನಿ ಬೆಂಗಳೂರಲ್ಲಿ ಅಪರಾಧ ಚಟುವಟಿಕೆಗಳು ಕಡಿಮೆಯೇನಿಲ್ಲ. ಕೊಲೆ, ಸುಲಿಗೆ, ದರೋಡೆ ಪ್ರತಿದಿನ ನಡೆಯುತ್ತಿರುತ್ತದೆ. ಆದ್ರೂ ಉಳಿದ ಚಿಕ್ಕ ಚಿಕ್ಕ ಪಟ್ಟಣಗಳಿಗೆ ಹೋಲಿಸಿದ್ರೆ ಸಿಲಿಕಾನ್ ಸಿಟಿಯೇ ಸೇಫ್. ಅಪರಾಧ ಚಟುವಟಿಕೆಗಳಲ್ಲಿ Read more…

2 ಲಾರಿಗಳ ನಡುವೆ ಟವೆರಾ ವಾಹನ ಸಿಲುಕಿ 8 ಸಾವು

ಹೈದರಾಬಾದ್: 2 ಬೃಹತ್ ಲಾರಿಗಳ ನಡುವೆ ಟವೆರಾ ವಾಹನ ಸಿಲುಕಿ, 8 ಮಂದಿ ಸ್ಥಳದಲ್ಲೇ ಸಾವಿಗೀಡಾದ ಘಟನೆ ತೆಲಂಗಾಣದಲ್ಲಿ ನಡೆದಿದೆ. ರಂಗಾರೆಡ್ಡಿ ಜಿಲ್ಲೆಯ ಸುತಾರಿ ಗುಡ ಟೋಲ್ ಗೇಟ್ Read more…

OLX ನಲ್ಲಿ ಕಾರ್ ಮಾರುವ ಮುನ್ನ ಈ ಸುದ್ದಿ ಓದಿ

ಓಎಲ್ಎಕ್ಸ್ ನಲ್ಲಿ ಕಾರ್ ಮಾರಾಟ ಮಾಡಲು ಮುಂದಾಗಿದ್ದೀರಾ? ಹಾಗಾದ್ರೆ ಎಚ್ಚರ. ಕಾರ್ ಟೆಸ್ಟ್ ಡ್ರೈವಿಂಗ್ ಹೆಸರಿನಲ್ಲಿ ಮೋಸ ನಡೆಯುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದಲ್ಲಿ ಎಂಜಿನಿಯರ್ ಒಬ್ಬರನ್ನು ಟೆಸ್ಟ್ Read more…

ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಮಹಿಳೆಯ ಜೀವ ತೆಗೆದ..!

ಚೆನ್ನೈ: ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ವ್ಯಕ್ತಿಯೊಬ್ಬ ಮೂರನೇ ಮಹಡಿಯಿಂದ ಜಿಗಿದು ಮಹಿಳೆಯೊಬ್ಬಳ ಮೇಲೆ ಬಿದ್ದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಚೆನ್ನೈನ ಅಶೋಕ ನಗರದಲ್ಲಿ ನಡೆದಿದೆ. ಕುಡಿದ ಅಮಲಿನಲ್ಲಿದ್ದ Read more…

ಲ್ಯಾಂಬೋರ್ಗಿನಿ ಕಾರನ್ನು ಆಟೋಕ್ಕೆ ಗುದ್ದಿಸಿದ ಶಾಸಕನ ಪತ್ನಿ

ಮಹಾರಾಷ್ಟ್ರದ ಬಿಜೆಪಿ ಶಾಸಕ ನರೇಂದ್ರ ಮೆಹ್ತಾ, ಪತ್ನಿ ಸುಮನ್ ಗೆ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. ಬರ್ತ್ ಡೇ ಖುಷಿಯಲ್ಲಿದ್ದ ಪತ್ನಿಗೆ 5.5 ಕೋಟಿ ರೂ. ಮೌಲ್ಯದ ಲ್ಯಾಂಬೋರ್ಗಿನಿ ಕಾರನ್ನು Read more…

ಛಾಯಾಗ್ರಾಹಕನ ಜೀವ ಉಳಿಸಿದ ಪ್ರಧಾನಿ ಮೋದಿ

ಗುಜರಾತದ ಮಹಾತ್ವಾಕಾಂಕ್ಷಿ ಯೋಜನೆ SAUNI ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಒಬ್ಬ ಛಾಯಾಗ್ರಾಹಕನನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ಆಣೆಕಟ್ಟಿಯಿಂದ ನೀರಿನ ಹರಿವು ಯಾವ ದಿಕ್ಕಿಗಿದೆ Read more…

ಹುಡುಗರ ಜೊತೆ ಮಾತನಾಡಿದ್ದೇ ತಪ್ಪಾಯ್ತು..

ರಾಜಸ್ತಾನದ ಉದಯ್ಪುರದಲ್ಲಿ ಸಣ್ಣ ವಿಚಾರಕ್ಕೆ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಶಿಕ್ಷ ಕಠಿಣ ಶಿಕ್ಷೆ ಅನುಭವಿಸಿದ್ದಾರೆ. ಸ್ವಾಮಿ ವಿವೇಕಾನಂದ ಮಾಡಲ್ ಶಾಲೆಯಲ್ಲಿ 60 ಮಕ್ಕಳಿಗೆ ಶಿಕ್ಷಕರು ಶಿಕ್ಷೆ ವಿಧಿಸಿದ್ದಾರೆ. ಅರ್ಧ ಗಂಟೆಗಳ ಕಾಲ Read more…

ವೈರಲ್ ಆಯ್ತು ಒಡಿಶಾ ಯುವತಿಯರ ಸಾಹಸ

ಭುವನೇಶ್ವರ: ಕಂಠ ಪೂರ್ತಿ ಕುಡಿದಿದ್ದ ವ್ಯಕ್ತಿಯೊಬ್ಬ, ಚುಡಾಯಿಸಿದ್ದರಿಂದ ಆಕ್ರೋಶಗೊಂಡ ಯುವತಿಯರಿಬ್ಬರು, ರಸ್ತೆಯಲ್ಲೇ ಆತನನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಫುಲ್ ಟೈಟ್ ಆದ ವ್ಯಕ್ತಿಯೊಬ್ಬ ರಸ್ತೆಯಲ್ಲಿ Read more…

ಶೌಚಾಲಯದಲ್ಲಿತ್ತು ಬರೋಬ್ಬರಿ ಚಿನ್ನ

ಪಣಜಿ: ಚಿನ್ನದ ಬೆಲೆ ಏರಿಕೆಯಾದಂತೆ ಕಳ್ಳ ಸಾಗಣೆ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ವಿದೇಶಗಳಿಂದ ಅಕ್ರಮವಾಗಿ ಚಿನ್ನವನ್ನು ಸಾಗಣೆ ಮಾಡುತ್ತಿರುವ ಅನೇಕ ಘಟನೆಗಳು ನಡೆದಿವೆ. ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯ ಸಂದರ್ಭದಲ್ಲಿ Read more…

‘ಗೋವಿನ ತುಪ್ಪ ತಿಂದರೆ ಚಾಂಪಿಯನ್ ಆಗೋದು’

ನವದೆಹಲಿ: ಜಮೈಕಾ ಓಟಗಾರ ಉಸೇನ್ ಬೋಲ್ಟ್, ದನದ ಮಾಂಸ ತಿಂದ ಕಾರಣಕ್ಕೆ ಒಲಿಂಪಿಕ್ಸ್ ನಲ್ಲಿ ಹೆಚ್ಚಿನ ಚಿನ್ನದ ಪದಕ ಗೆಲ್ಲಲು ಕಾರಣವಾಯ್ತು ಎಂದು ದೆಹಲಿ ಬಿ.ಜೆ.ಪಿ. ಸಂಸದ ಉದೀತ್ Read more…

ಸಿಗದ ಅಂಬುಲೆನ್ಸ್; ಅಪ್ಪನ ಹೆಗಲ ಮೇಲೆಯೇ ಪ್ರಾಣ ಬಿಟ್ಟ ಪುತ್ರ

ಕಾನ್ಪುರ್: ಅಂಬುಲೆನ್ಸ್ ಸಿಗದೇ ಒಡಿಶಾದಲ್ಲಿ ವ್ಯಕ್ತಿಯೊಬ್ಬ, ಹೆಗಲ ಮೇಲೆಯೇ ಪತ್ನಿಯ ಶವ ಹೊತ್ತು ಸಾಗಿಸಿದ ಘಟನೆ ಮರೆಯಾಗುವ ಮೊದಲೇ ಮತ್ತೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮಾನವೀಯತೆಯನ್ನೇ ಅಣಕಿಸುವಂತಿರುವ Read more…

ವೈರಲ್ ಆಯ್ತು ಗ್ವಾಲಿಯರ್ ವಿಡಿಯೋ

ಗ್ವಾಲಿಯರ್: ರೈಲ್ವೇ ನಿಲ್ದಾಣದಲ್ಲಿ ಪಿಕ್ ಪಾಕೆಟ್ ಮಾಡುತ್ತಿದ್ದ ಅನುಮಾನದ ಮೇಲೆ, ಯುವಕನೊಬ್ಬನನ್ನು ಪೊಲೀಸ್ ಅಮಾನವೀಯವಾಗಿ ಥಳಿಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. ಸುಮಾರು 22 ವರ್ಷ ವಯಸ್ಸಿನ Read more…

ಶಬರಿಮಲೆ ಪ್ರವೇಶಕ್ಕಾಗಿ ‘ರೆಡಿ ಟು ವೇಯ್ಟ್’ ಅಭಿಯಾನ

ತಿರುವನಂತಪುರಂ: ಕೇರಳದ ಪ್ರಮುಖ ಧಾರ್ಮಿಕ ಸ್ಥಳವಾದ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಾಲಯ ಪ್ರವೇಶಕ್ಕೆ ನಾವು ಕಾಯಲು ಸಿದ್ದ ಎಂದಿರುವ ಕೆಲ ಮಹಿಳೆಯರು, ಅದಕ್ಕಾಗಿ ‘ರೆಡಿ ಟು ವೇಯ್ಟ್’ ಅಭಿಯಾನ ಆರಂಭಿಸಿದ್ದಾರೆ. ಶಬರಿಮಲೆ ಅಯ್ಯಪ್ಪ Read more…

BMW ಕಾರ್ ಗಿಫ್ಟ್ ಕೊಟ್ಟವರ್ಯಾರು ಗೊತ್ತಾ ?

ಮೊನ್ನೆಯಷ್ಟೆ ರಿಯೋ ಒಲಿಂಪಿಕ್ಸ್ ನಲ್ಲಿ ಸಾಧನೆ ಮಾಡಿದ ಭಾರತದ ಕ್ರೀಡಾಪಟುಗಳು ಹಾಗೂ ಕೋಚ್ ಪುಲ್ಲೇಲಾ ಗೋಪಿಚಂದ್ ಅವರಿಗೆ BMW ಕಾರು ಕೊಟ್ಟು ಗೌರವಿಸಲಾಯ್ತು. ಕ್ರೀಡಾ ಸಾಧಕರಿಗೆಲ್ಲ ಕಾರಿನ ಕೀಲಿ Read more…

ಹೋಟೆಲ್ ಪಾರ್ಕಿಂಗ್ ನಲ್ಲಿದ್ದ Audi Q7 ಕಾರು ಕಳವು

ರಾತ್ರಿ 10 ಗಂಟೆ ಸಮಯ, ದೆಹಲಿ ಹೊರವಲಯದ 4-ಸ್ಟಾರ್ ಹೋಟೆಲ್ ಒಂದರ ಪಾರ್ಕಿಂಗ್ ಲಾಟ್ ಗೆ ಬಂದ ವ್ಯಕ್ತಿಯೊಬ್ಬ ಅಲ್ಲಿದ್ದ ಆಡಿ ಕ್ಯೂ 7 ಕಾರು ತೆಗದುಕೊಂಡು ಹೊರಟೇ Read more…

ತಮಿಳುನಾಡಿನಲ್ಲಿ ಮತ್ತೊಂದು ‘ಅಮ್ಮ’ ಯೋಜನೆ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ‘ಅಮ್ಮ’ ಹೆಸರಿನಲ್ಲಿ ಆರಂಭಿಸಿರುವ ಅನೇಕ ಯೋಜನೆಗಳು ಜನಪ್ರಿಯವಾಗಿವೆ. ‘ಅಮ್ಮ’ ಹೆಸರಿನ ಕ್ಯಾಂಟೀನ್, ಸಿಮೆಂಟ್, ಉಪ್ಪು ಸೇರಿದಂತೆ ಅನೇಕ ಯೋಜನೆಗಳು ಈಗಾಗಲೇ ಜನಪ್ರಿಯವಾಗಿವೆ. ಈಗ Read more…

ಅಪಘಾತ ತಡೆಗೆ ಹೆದ್ದಾರಿಯಲ್ಲಿ ಡ್ರೋನ್ ಕಣ್ಗಾವಲು

ಮುಂಬೈ- ಪುಣೆ ಹೆದ್ದಾರಿಯಲ್ಲಿ ನಡೆಯುವ ಅಪಘಾತಗಳನ್ನು ತಪ್ಪಿಸಲು ಮಹಾರಾಷ್ಟ್ರ ಸರ್ಕಾರ ಹೊಸ ಯೋಜನೆ ರೂಪಿಸಿದೆ. ಹೆದ್ದಾರಿಗಳಲ್ಲಿ ನಡೆಯುವ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಮೊಟ್ಟಮೊದಲ ಬಾರಿಗೆ ಡ್ರೋನ್ Read more…

‘ಕಾವೇರಿ’ಗಾಗಿ ತಮಿಳುನಾಡು ಬಂದ್

ಚೆನ್ನೈ: ಕರ್ನಾಟಕದಿಂದ ಕಾವೇರಿ ನದಿ ನೀರು ಬಿಡುಗಡೆಗೆ ಒತ್ತಾಯಿಸಿ, ಆಗಸ್ಟ್ 30 ರಂದು ತಮಿಳುನಾಡು ಬಂದ್ ಗೆ ಕರೆ ನೀಡಲಾಗಿದೆ. ರೈತರು, ರಾಜಕೀಯ ಪಕ್ಷಗಳು, ವಿವಿಧ ಸಂಘ ಸಂಸ್ಥೆಗಳು Read more…

ನಾಲ್ವರು ಬಾಲೆಯರ ರಕ್ಷಿಸಿದ ಸಾಹಸಿ ಬಾಲಕ

ಪಾಟ್ನಾ: ಬಿಹಾರದಲ್ಲಿ ಭಾರೀ ಮಳೆಯಿಂದಾಗಿ ನದಿಗಳೆಲ್ಲಾ ಉಕ್ಕೇರಿ ಹರಿಯುತ್ತಿದ್ದು, ಅಪಾಯದ ಸ್ಥಿತಿ ಉಂಟಾಗಿದೆ. ಹೀಗೆ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ವರು ಬಾಲಕಿಯರನ್ನು 10 ವರ್ಷದ ಬಾಲಕನೊಬ್ಬ ಜೀವದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...