alex Certify
ಕನ್ನಡ ದುನಿಯಾ       Mobile App
       

Kannada Duniya

ಪಟೇಲ್ ಪ್ರತಿಮೆ ನಂತ್ರ ಭಾರತದಲ್ಲಿ ನಿರ್ಮಾಣವಾಗ್ತಿದೆ ಶಿವನ ಎತ್ತರದ ಪ್ರತಿಮೆ

ರಾಜಸ್ತಾನದ ನಾಥದ್ವಾರಾದಲ್ಲಿ ಭಗವಂತ ಶಿವನ 351 ಅಡಿ ಎತ್ತರದ ಪ್ರತಿಮೆ ನಿರ್ಮಾಣವಾಗ್ತಿದೆ. ವಿಶ್ವದಲ್ಲಿಯೇ ಇದು ಅತ್ಯಂತ ಎತ್ತರದ ಶಿವನ ಪ್ರತಿಮೆಯಾಗಲಿದೆ. ಮುಂದಿನ ಮಾರ್ಚ್ ಒಳಗೆ ಶಿವನ ಮೂರ್ತಿ ನಿರ್ಮಾಣ Read more…

ಭೀಕರ ಬಸ್ ದುರಂತದಲ್ಲಿ 12 ಮಂದಿ ದುರ್ಮರಣ

ಉತ್ತರ ಕಾಂಡದಲ್ಲಿ ಖಾಸಗಿ ಬಸ್ಸೊಂದು ಕಮರಿಗೆ ಉರುಳಿ ಬಿದ್ದ ಪರಿಣಾಮ 12 ಮಂದಿ ಸಾವನ್ನಪ್ಪಿ, 13 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕಾಶಿ ಜಿಲ್ಲೆಯಲ್ಲಿ ನಡೆದಿದೆ. ಇಂದು Read more…

ನೇಣು ಹಾಕಿಕೊಂಡವನ ಕೊನೆ ಆಸೆ ಏನು ಅಂತ ಕೇಳಿದ್ರೆ ‘ಶಾಕ್’ ಆಗ್ತೀರಾ?

ಆತ್ಮಹತ್ಯೆ ಮಾಡಿಕೊಳ್ಳುವ ಕೆಲವರು ಅದಕ್ಕೆ ಕಾರಣವನ್ನು ‘ಡೆತ್ ನೋಟ್’ ನಲ್ಲಿ ಬರೆದಿಡುತ್ತಾರೆ. ಸಾಮಾನ್ಯವಾಗಿ ಆತ್ಮಹತ್ಯೆ ಪ್ರಕರಣಗಳು ವೈಯಕ್ತಿಕ ಸಮಸ್ಯೆಗಳಿಂದ ಸಂಭವಿಸುತ್ತವೆ. ಆದರೆ ಈ ಪ್ರಕರಣ ಮಾತ್ರ ತುಂಬಾ ವಿಭಿನ್ನವಾಗಿದೆ. Read more…

ನಿಸರ್ಗ ಸೌಂದರ್ಯ, ವಾಸ್ತುಕಲೆಯ ಸಂಗಮ ಮಹಾಬಲಿಪುರಂ ನೋಡ ಬನ್ನಿ

ನಿಸರ್ಗ ಸೌಂದರ್ಯ ಮತ್ತು ಪ್ರಾಚೀನ ವಾಸ್ತು ಕಲೆಯ ಅದ್ಭುತ ಸಂಗಮವಾಗಿರುವ ಮಹಾಬಲಿಪುರಂ ಚೆನ್ನೈನಿಂದ ಸುಮಾರು 60 ಕಿಲೋ ಮೀಟರ್ ದೂರದಲ್ಲಿದೆ. ಮಾಮಲ್ಲಪುರಂ ಹಿಂದೆ ಪ್ರಮುಖ ಪಟ್ಟಣವಾಗಿತ್ತು. ಪಲ್ಲವರ ಆಳ್ವಿಕೆಯಲ್ಲಿ Read more…

‘ಆಯುಷ್ಮಾನ್ ಭಾರತ್’ ಯೋಜನೆ ಕುರಿತು ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಬಡವರಿಗೆ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಯೋಜನೆಯಡಿ ಶೇ. 68 ಮಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭಿಸಿದೆ. ಸೆ. 23ರಿಂದ Read more…

ಮದುವೆಗಿಂತ ಮೊದಲು ವಧುವಿಟ್ಟ ಷರತ್ತು ಕೇಳಿ ನಾಚಿಕೊಂಡ ವರ

ಮದುವೆಗೂ ಮುನ್ನ ವಧು ಬೇಡಿಕೆ ಇಡೋದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ವಧು ಮನೆಗೆ ಶೌಚಾಲಯ ಬೇಕೆಂದು ಧೈರ್ಯವಾಗಿ ಕೇಳ್ತಿದ್ದಾಳೆ. ಆದ್ರೆ ಈ ವಧು, ವರನ ಮುಂದಿಟ್ಟ ಷರತ್ತು ಕೇಳಿ Read more…

ಅಮೃತಸರದ ನಿರಂಕಾರಿ ಭವನದಲ್ಲಿ ಬಾಂಬ್ ಸ್ಪೋಟ: ಮೂವರ ಸಾವುl

ಪಂಜಾಬಿನ ಅಮೃತಸರದ ನಿರಂಕಾರಿ ಭವನದ ಮೇಲೆ ಬೈಕ್ ನಲ್ಲಿ ಬಂದ ಅಪರಿಚಿತರು ಬಾಂಬ್ ಎಸೆದಿದ್ದು, ಇದರಿಂದಾಗಿ ಮೂವರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, Read more…

ಗ್ರೇಟ್ ಪ್ರಧಾನಿ ಮೋದಿ, ಗ್ರೇಟ್ ಸಿಎಂ ಯೋಗಿ ಇದ್ದರೂ ಶ್ರೀ ರಾಮನಿಗೆ ಟೆಂಟ್ ವಾಸ ತಪ್ಪಲಿಲ್ಲವೆಂದ ಬಿಜೆಪಿ ನಾಯಕ

ಪ್ರಧಾನಿ ಮೋದಿ ಆಗಿದ್ದರೂ, ಸಿಎಂ ಯೋಗಿಯಾದರೂ ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಟೆಂಟ್ ವಾಸ ತಪ್ಪಲಿಲ್ಲ. ಹೀಗಂತ ಬಿಜೆಪಿ ನಾಯಕರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ. ಉತ್ತರ ಪ್ರದೇಶದ ಬಲಿಯಾ ಕ್ಷೇತ್ರದ ನಾಯಕ ಸುರೇಂದ್ರ Read more…

‘ಏಕತಾ ಪ್ರತಿಮೆ’ ಅಂತರಿಕ್ಷದಿಂದ ಹೇಗೆ ಕಾಣುತ್ತೆ ಗೊತ್ತಾ?

ಏಕತಾ ಪ್ರತಿಮೆ ಅನಾವರಣಗೊಳಿಸುವ ಮೂಲಕ ಭಾರತ, ವಿಶ್ವದ ಅತಿ ಎತ್ತರದ ಪ್ರತಿಮೆಯ ತವರೆನಿಸಿಕೊಂಡಿದೆ. 182 ಮೀಟರ್‌ಗಳಷ್ಟು ಎತ್ತರವಿರುವ ಈ ಪ್ರತಿಮೆಯೀಗ ವಿಶ್ವದ ಗಮನ ಸೆಳೆಯುತ್ತಿದೆ. ಈ ಪ್ರತಿಮೆ ಅಂತರಿಕ್ಷದಿಂದ Read more…

ತಾಜ್ ನಲ್ಲಿ ಆರತಿ ಬೆಳಗಿದ ಬಜರಂಗ ದಳದ ಕಾರ್ಯಕರ್ತೆಯರು

ತಾಜ್ ಮಹಲ್ ನಲ್ಲಿ ಆರತಿ ಬೆಳಗಿ ಪೂಜೆ ನಡೆಸಿರುವ ವಿಡಿಯೋ ಒಂದು ವೈರಲ್ ಆಗಿದ್ದು, ತಾಜ್ ಮಹಲ್ ನ ಭದ್ರತಾ ತಂಡಕ್ಕೆ ಈಗ ತಲೆನೋವಾಗಿ ಪರಿಣಮಿಸಿದೆ. ಬಜರಂಗದಳ ಮಹಿಳಾ Read more…

2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗಳಿಸಬಹುದಾದ ಸ್ಥಾನವೆಷ್ಟು…?

ಮುಂಬರುವ 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 297 ರಿಂದ 303 ಸ್ಥಾನ ಗಳಿಸುವುದು ಖಚಿತ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿಕೊಂಡಿದ್ದಾರೆ. ಮುಂಬೈನಲ್ಲಿ ಈ ಬಗ್ಗೆ Read more…

ಅಪಹರಣಗೊಂಡ 10 ಗಂಟೆಯಲ್ಲೇ ಬಾಲಕಿ ರಕ್ಷಣೆ

10 ದಿನಗಳ ಹಿಂದಷ್ಟೆ ಕಿಡ್ನಾಪ್ ಆದ ಬಾಲಕನ್ನು ರಕ್ಷಿಸಿದ್ದ ಪುಣೆಯ ಪಿಂಪ್ರಿ ಚಿಂಚ್ವಾಡ ಪೊಲೀಸರು ಮತ್ತೊಂದು ಇಂಥದ್ದೆ ಪ್ರಕರಣದಲ್ಲಿ ಸಾಹಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಸಂಜೆ ಶಾಲೆ ಮುಗಿಸಿ Read more…

ನೋಟು ನಿಷೇಧದ ಹಿಂದಿನ ‘ಅಸಲಿ’ ಕಾರಣ ಬಿಚ್ಚಿಟ್ಟ ಹಣಕಾಸು ಸಚಿವ

ನೋಟು ಅಮಾನ್ಯೀಕರಣ ಸಮರ್ಥಿಸಿಕೊಂಡಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ, ಅದು ಹೆಚ್ಚು ನೈತಿಕತೆ ಉದ್ದೇಶಕ್ಕೆ ಮಾಡಿದ ತೀರ್ಮಾನವೇ ಹೊರತು ರಾಜಕೀಯ ಕಾರಣಕ್ಕಲ್ಲ ಎಂದು ಹೇಳಿದ್ದಾರೆ. ಭೋಪಾಲ್ ನಲ್ಲಿ ಮಾತನಾಡಿರುವ Read more…

ರೈತರ ಸಾಲ ಮನ್ನಾಕ್ಕೆ ರಾಹುಲ್ ಹಣ ಎಲ್ಲಿಂದ ತರ್ತಾರೆ ಗೊತ್ತಾ…?

ಛತ್ತೀಸ್ ಘಡ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೃಷಿ ಸಾಲ ಮನ್ನಾ ಭರವಸೆ ನೀಡಿದ್ದಾರೆ. ಆದರೆ, ಈ ಸಾಲಮನ್ನಾಗೆ ಹಣವು ಅಂಬಾನಿ, ಮಲ್ಯ ನೀರವ್ Read more…

ಉಚಿತ ವೈಫೈನಲ್ಲಿ ಇದನ್ನೇ ಹೆಚ್ಚಾಗಿ ನೋಡ್ತಾರಂತೆ ಭಾರತೀಯರು

ಸಂಪರ್ಕ ಕ್ರಾಂತಿಯಿಂದಾಗಿ ಏನೆಲ್ಲಾ ಬೆಳವಣಿಗೆಗಳಾಗಿವೆ ಎಂಬುದನ್ನು ನೋಡಿದ್ದೀರಿ. ಸರ್ಕಾರ ಮತ್ತು ಕೆಲವು ಸಂಸ್ಥೆಗಳು ಉಚಿತವಾಗಿ ವೈಫೈ ಸೌಲಭ್ಯವನ್ನು ಕಲ್ಪಿಸಿದ್ದು, ಇಂತಹ ಸೌಲಭ್ಯ ಹೇಗೆಲ್ಲಾ ದುರುಪಯೋಗವಾಗ್ತಿದೆ ಎಂಬುದು ವರದಿಯೊಂದರಲ್ಲಿ ಗೊತ್ತಾಗಿದೆ. Read more…

ಹೊಟ್ಟೆಉರಿಯ ಕಾರಣಕ್ಕೆ ಸಿಟ್ಟು ಸಾಧಿಸುತ್ತಿದ್ದಾರೆಯೇ ಪ್ರಧಾನಿ ಮೋದಿ…?

ಕೆಲ ದಿನಗಳಲ್ಲಿ ನಡೆಯಲಿರುವ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯ ಬಿರುಸಿನಿಂದ ಸಾಗಿದ್ದು, ಗೆಲುವಿಗಾಗಿ ಪ್ರಮುಖ ಪಕ್ಷಗಳು ಎದುರಾಳಿಗಳ ವಿರುದ್ಧ ಆರೋಪ-ಪ್ರತ್ಯಾರೋಪ ಮಾಡುತ್ತಿವೆ. ಛತ್ತೀಸ್ಗಡದ ಅಂಬಿಕಾ ಪುರದಲ್ಲಿ Read more…

ಭಾರತೀಯ ಯೋಧ ಮಾಡಿರುವ ಈ ಕಾರ್ಯಕ್ಕೆ ನೀವು ಹೇಳ್ತೀರಿ ಶಭಾಷ್…!

ಭಾರತೀಯ ಯೋಧರು ತಮ್ಮ ಕರ್ತವ್ಯ ನಿಷ್ಠೆಗಾಗಿ ವಿಶ್ವದಲ್ಲೇ ಹೆಸರು ವಾಸಿಯಾಗಿದ್ದಾರೆ. ಹೊರಗಿನ ಶತ್ರುಗಳ ಜೊತೆಗೆ ಆಂತರಿಕ ಶಕ್ತಿಗಳ ವಿರುದ್ಧವೂ ಹೋರಾಟ ನಡೆಸುತ್ತಿರುವ ನಮ್ಮ ಯೋಧರು ಅದನ್ನು ಯಶಸ್ವಿಯಾಗಿ ಹತ್ತಿಕ್ಕುತ್ತಿದ್ದಾರೆ. Read more…

ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದ ಕನ್ನಡತಿ ಸಾವು

ಎಲ್ಲ ವಯೋಮಾನದವರು ಸ್ವಾಮಿ ಅಯ್ಯಪ್ಪನ ದರ್ಶನ ಪಡೆಯಬಹುದೆಂಬ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಪರ-ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿರುವ ಮಧ್ಯೆ, ಶುಕ್ರವಾರದಿಂದ ದೇವಾಲಯದ ಬಾಗಿಲು ತೆರೆದಿದ್ದು, ಮೊದಲ ದಿನದ Read more…

ಪ್ರಧಾನಿ ಮೋದಿ ಹೇಳಿಕೆಗೆ ದಾಖಲೆ ಸಮೇತ ಟಾಂಗ್ ಕೊಟ್ಟ ಚಿದಂಬರಂ

ಕೆಲ ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಕಣ ರಂಗೇರಿದ್ದು, ಗೆಲುವಿಗಾಗಿ ಪ್ರಮುಖ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳ ಸಮರವೇ ನಡೆದಿದೆ. ಛತ್ತೀಸ್ಗಡದ ಅಂಬಿಕಾಪುರದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ Read more…

ಕಳ್ಳತನ ಮಾಡಿದ ವಸ್ತುವನ್ನಿಡಲು ಮನೆ ಬಾಡಿಗೆ ಪಡೆದ್ರು..!

ದೆಹಲಿಯ ಸಂಗಮ್ ವಿಹಾರ್ ಪೊಲೀಸ್ ಠಾಣೆ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ. ಫ್ಲಾಟ್ ಒಂದರಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ಕಳ್ಳರು, ಕಳ್ಳತನಕ್ಕೆ ಹೇಳಿದ ಕಾರಣ ದಂಗಾಗುವಂತಿದೆ. 26 ವರ್ಷದ Read more…

‘ಇಷ್ಟವಿಲ್ಲದ ಗಂಡನಿಗಿಂತ ತೃತೀಯ ಲಿಂಗಿ ಗೆಳೆಯನೇ ಮೇಲು’

ಮನೆಯವರು ಮಾಡಿದ ಮದುವೆ ಒಲ್ಲದ ಮಹಿಳೆ ತನ್ನ ತೃತೀಯ ಲಿಂಗಿ ಗೆಳೆಯನ ಜೊತೆಗೇ ಬದುಕಲು ನಿರ್ಧರಿಸಿದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಆಕೆಯ ಪರವಾಗಿಯೇ ಕೋರ್ಟ್ ತನ್ನ ನಿಲುವು ವ್ಯಕ್ತಪಡಿಸಿದೆ. Read more…

2019 ರ ರಜಾ ದಿನಗಳ ಪಟ್ಟಿ ನೋಡಿದ್ರೆ ಪ್ರವಾಸಕ್ಕೆ ಈಗ್ಲೇ ಪ್ಲಾನ್ ಮಾಡ್ತೀರಾ…!

ಪ್ರವಾಸ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ 2019 ಕ್ಯಾಲೆಂಡರ್…! ಮುಂದಿನ ವರ್ಷ 13 ದೀರ್ಘಾವಧಿ ವೀಕೆಂಡ್ ಗಳು ಲಭ್ಯವಾಗುವ ಕಾರಣ, ಪ್ರವಾಸ ಹೋಗುವವರಿಗೆ ಸುಗ್ಗಿಯೋ ಸುಗ್ಗಿ. ಏಪ್ರಿಲ್ ಮತ್ತು ಆಗಸ್ಟ್ Read more…

ಪತಿಯಿದ್ರೂ ಮಹಿಳೆಯರಿಗೆ ಸಿಗ್ತಿದೆ ವಿಧವಾ ವೇತನ…!

ಉತ್ತರ ಪ್ರದೇಶದ ಸೀತಾಪುರದಲ್ಲಿ ವಿಧವಾ ವೇತನ ಯೋಜನೆಯ ದೊಡ್ಡ ಹಗರಣವೊಂದು ಬಹಿರಂಗವಾಗಿದೆ. ಎಂಟು ತಿಂಗಳ ಹಿಂದೆ ಮದುವೆಯಾದ ಮಹಿಳೆ ಖಾತೆಗೆ ವಿಧವಾ ವೇತನದ ಹಣ ಬಂದಿದೆ. ಇದನ್ನು ನೋಡಿ Read more…

ಸಿಬ್ಬಂದಿಯಿಂದ ಪಾದರಕ್ಷೆ ಸ್ವಚ್ಛ ಮಾಡಿಸಿಕೊಂಡ ಬಿಜೆಪಿ ಸಚಿವ

ಕಾಲಕಾಲಕ್ಕೆ ಪ್ರಪಂಚ ಬದಲಾದರೂ ಈ ರಾಜಕಾರಣಿಗಳು ಬದಲಾಗುವುದೇ ಇಲ್ಲವೇನೋ? ಉತ್ತರ ಪ್ರದೇಶದ ಸಚಿವ ರಾಜೇಂದ್ರ ಪ್ರತಾಪ್ ಸಿಂಗ್ ಅವರು ಸಾರ್ವಜನಿಕವಾಗಿ ತಮ್ಮ ಸಿಬ್ಬಂದಿಯಿಂದ ಪಾದರಕ್ಷೆಗಳನ್ನು ಸ್ವಚ್ಛ ಮಾಡಿಸಿಕೊಂಡಿದ್ದಾರೆ. ಸಚಿವರ Read more…

ನಾಯ್ಡು ಬಳಿಕ ಮೋದಿ ಸರ್ಕಾರಕ್ಕೆ ಟಾಂಗ್ ಕೊಟ್ಟ ದೀದಿ

ರಾಜ್ಯ ಸರ್ಕಾರದ ಅನುಮತಿಯಿಲ್ಲದೆ ಸಿಬಿಐ ಯಾವುದೇ ದಾಳಿ ಅಥವಾ ತನಿಖೆ ನಡೆಸುವಂತಿಲ್ಲ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಘೋಷಿಸಿ ಗಂಟೆಯೊಳಗಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ Read more…

ಯುಪಿ ಸಿಎಂ ಯೋಗಿ ವಿರುದ್ದ ಅವಹೇಳನಾಕಾರಿ ಪೋಸ್ಟ್

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಆರ್.ಎಸ್.ಎಸ್. ವಿರುದ್ಧ ಸಾಮಾಜಿಕ ತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ ಐವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರಾಣಾ ಸುಲ್ತಾನ್ ಜಾವೇದ್, Read more…

ದೇಶದ ಮೊದಲ ಎಂಜಿನ್ ರಹಿತ ರೈಲು ರೆಡಿ; ಇಂದೇ ಪ್ರಯೋಗಾರ್ಥ ಪ್ರಯಾಣ

ನವದೆಹಲಿ: ಅಂತೂ ದೇಶದ ಮೊದಲ ಎಂಜಿನ್ ರಹಿತ ರೈಲಿನ ಪರೀಕ್ಷೆಗೆ ಶನಿವಾರ ಮಹೂರ್ತ ನಿಗದಿಯಾಗಿದೆ. ಇಂಟಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಾದ ಟ್ರೈನ್ 18 ಎಂಬ ಹೆಸರಿನ ಈ ರೈಲನ್ನು Read more…

ಇಷ್ಟವಿಲ್ಲದಿದ್ದರೂ ‘ಕಾಂಗ್ರೆಸ್’ ಗೆ ಮೇಯರ್ ಪಟ್ಟ ಬಿಟ್ಟುಕೊಟ್ಟ ‘ಜೆಡಿಎಸ್’

ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮೇಯರ್ ಪಟ್ಟಕ್ಕಾಗಿ ಪಟ್ಟು ಹಿಡಿದಿದ್ದ ಜೆಡಿಎಸ್, ಕೊನೆಗೂ ಸಿದ್ದರಾಮಯ್ಯನವರ ಒತ್ತಡಕ್ಕೆ ಮಣಿದಿದೆ. ಇಷ್ಟವಿಲ್ಲದಿದ್ದರೂ ಮೇಯರ್ ಗಾದಿಯನ್ನು ಕಾಂಗ್ರೆಸ್ ಗೆ ಬಿಟ್ಟುಕೊಟ್ಟಿದೆ. ಮೈತ್ರಿಕೂಟ ಸರ್ಕಾರದ Read more…

ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಇರುಮುಡಿ ಹೊತ್ತು ಬಂದಿದ್ದ ಮಹಿಳೆ ಅರೆಸ್ಟ್

ಎಲ್ಲ ವಯೋಮಾನದ ಮಹಿಳೆಯರಿಗೆ ಶಬರಿಮಲೆ ದೇವಾಲಯ ಪ್ರವೇಶಿಸಲು ಅನುಮತಿ ನೀಡಬೇಕೆಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಕುರಿತು ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯೆ ಶುಕ್ರವಾರದಂದು ದೇವಾಲಯದ ಬಾಗಿಲು Read more…

ಬಿಜೆಪಿ ವಿವಾದಿತ ಅಭ್ಯರ್ಥಿ ಮೇಲಿರುವ ಪ್ರಕರಣಗಳೆಷ್ಟು ಗೊತ್ತಾ…?

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ನಡೆಸಿರುವ ಬಿಜೆಪಿಯ ವಿವಾದಾತ್ಮಕ ನಾಯಕ ರಾಜಾ ಸಿಂಗ್ ಅವರು ತಮ್ಮ ವೈಯಕ್ತಿಕ ವಿವರವನ್ನು ಬಹಿರಂಗಪಡಿಸಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆದಿದೆ. ವಿವಾದಾತ್ಮಕ ಹೇಳಿಕೆಗಳಿಂದಲೇ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...