alex Certify
ಕನ್ನಡ ದುನಿಯಾ       Mobile App
       

Kannada Duniya

`ವಿಚ್ಛೇದನದ ನಂತ್ರ ಪತ್ನಿಗೆ ಸಿಗಬೇಕು ಆಸ್ತಿಯ ಅರ್ಧ ಭಾಗ’

ಭಾರತದಲ್ಲಿ ಹುಡುಗಿಯರಿಗೆ ಮದುವೆ ವಯಸ್ಸು 18 ಹಾಗೂ ಹುಡುಗ್ರಿಗೆ ಮದುವೆ ವಯಸ್ಸು 21 ವರ್ಷ. ಕಾನೂನು ಆಯೋಗ ಇದ್ರಲ್ಲಿ ಬದಲಾವಣೆ ತರಲು ಶಿಫಾರಸ್ಸು ಮಾಡಿದೆ. ಹುಡುಗ್ರ ಮದುವೆ ವಯಸ್ಸನ್ನು Read more…

ಭುವನೇಶ್ವರದಲ್ಲಿದ್ದಾರೆ ದೇಶದ ಮೊದಲ ತೃತೀಯ ಲಿಂಗಿ ಕ್ಯಾಬ್ ಡ್ರೈವರ್

ಭುವನೇಶ್ವರ: ಮಾನವ ಸಂಪನ್ಮೂಲ ವಿಷಯದಲ್ಲಿ ಎಂಬಿಎ ಪದವೀಧರರಾಗಿರುವ ಭುವನೇಶ್ವರದ ಮೇಘನಾ ಸಾಹು ಈಗ ದೇಶದ ಮೊದಲ ತೃತೀಯಲಿಂಗಿ ಕ್ಯಾಬ್ ಡ್ರೈವರ್ ಎನಿಸಿಕೊಂಡಿದ್ದಾರೆ. ಮೂವತ್ತು ವರ್ಷದ ಸಾಹು ಅವರು ಕ್ಯಾಬ್ Read more…

2.5 ಲಕ್ಷ ಖರ್ಚು ಮಾಡಿ ಹನಿಮೂನ್ ಗೆ ಇಡೀ ರೈಲು ಬುಕ್ ಮಾಡಿದ ದಂಪತಿ

ದಕ್ಷಿಣ ರೈಲ್ವೆ ಸೇಲಂ, ಚಾರ್ಟರ್ಡ್ ಸೇವೆ ಪುನರಾರಂಭಿಸಿದೆ. ನೀಲಗಿರಿ ಮೌಂಟೇನ್ ರೈಲುಮಾರ್ಗಕ್ಕೆ ಇದನ್ನು ಪ್ರಾರಂಭಿಸಲಾಗಿದೆ. ಮಧುಚಂದ್ರಕ್ಕಾಗಿ ಯುನೈಟೆಡ್ ಕಿಂಗ್ಡಮ್ ನಿಂದ ಬಂದ ಗ್ರಹಂ ವಿಲಿಯಂ ಹಾಗೂ ಸಿಲ್ವಿಯಾ ಪ್ಲಾಸಿಕ್ Read more…

ಸುಳ್ಳು ಸುದ್ದಿ ತಡೆಗೆ ಕಠಿಣ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ಸಾಮಾಜಿಕ ತಾಣಗಳಿಂದ ಹಬ್ಬುವ ಸುಳ್ಳು ಸಂದೇಶಗಳಿಂದ ಉಂಟಾಗುತ್ತಿರುವ ಸಮಸ್ಯೆಗೆ ಜಾಗತಿಕ ಅಂತರ್ಜಾಲ ಹಾಗೂ ಸಾಮಾಜಿಕ ತಾಣಗಳ ಭಾರತೀಯ ಮುಖ್ಯಸ್ಥರನ್ನು ಹೊಣೆ ಮಾಡಲು ಕೇಂದ್ರ ಸರಕಾರದ ಸಮಿತಿ ಮುಂದಾಗಿದೆ. ಈ Read more…

ಮದ್ಯಪಾನ ಪತ್ತೆ ಪರೀಕ್ಷೆ ನಿರಾಕರಿಸಿದ್ದ ಪೈಲೆಟ್‌ ವಿರುದ್ಧ ಎಫ್‌ಐಆರ್‌

ನವದೆಹಲಿ: ವಿಮಾನ ಯಾನ ನಿಯಮಗಳನ್ನು ಪಾಲಿಸದ ಏರ್‌ ಇಂಡಿಯಾ ಹಾಗೂ ವಿಮಾನಯಾನ ನಿಯಂತ್ರಕ ಡಿಜಿಸಿಎಯ ಅಧಿಕಾರಿಯ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ದೆಹಲಿ ಹೈಕೋರ್ಟ್‌ ಪೊಲೀಸರಿಗೆ ಆದೇಶಿಸಿದೆ. ಏರ್‌ ಇಂಡಿಯಾದ Read more…

ಅಪ್ರಾಪ್ತರಿಗೆ ವಾಹನ ಚಲಾಯಿಸಲು ಕೊಟ್ಟ ಪೋಷಕರಿಗೆ ಸಂಕಷ್ಟ

ಅಹ್ಮದಾಬಾದ್: ಅಪಘಾತ ನಿಯಂತ್ರಿಸುವ ಉದ್ದೇಶದಿಂದ ಅಹ್ಮದಾಬಾದ್ ಸಂಚಾರಿ ಪೊಲೀಸರು ವಿಶೇಷ ಪ್ರಯೋಗ ನಡೆಸಿ ಸೈ ಎನಿಸಿಕೊಂಡಿದ್ದಾರೆ. ಶಾಲೆಗೆ ಹೋಗುವ ಮಕ್ಕಳನ್ನು ಗುರಿಯಾಗಿಸಿಕೊಂಡು ಒಂದು ದಿನವಿಡೀ 15 ಶಾಲೆಗಳ ಸಮೀಪ Read more…

ಮದ್ಯದ ಅಮಲಿನಲ್ಲಿ ನಡುರಸ್ತೆಯಲ್ಲೇ ಯುವತಿಯರ ರಂಪಾಟ

ಪುಣೆ: ಯುವತಿಯರಿಬ್ಬರು ಬಾರ್ ನಲ್ಲಿ ಕಂಠಪೂರ್ತಿ ಕುಡಿದು, ಸಾರ್ವಜನಿಕರು ಹಾಗೂ ಪೊಲೀಸರನ್ನು ನಿಂದಿಸಿ ಜೈಲುಪಾಲಾದ ಘಟನೆ ಪುಣೆಯಲ್ಲಿ ನಡೆದಿದೆ. ಪುಣೆಯ ಚಿಂದ್ವಾಡ ಪೊಲೀಸ್ ಠಾಣೆಯ ವ್ಯಾಪ್ತಿಯ ಬಾರ್ನಲ್ಲಿ ಮಿತಿಮೀರಿ Read more…

ಗಾಯಾಳಿಗೆ ಹೊಲಿಗೆ ಹಾಕಿದ ಆಸ್ಪತ್ರೆ ಕೆಲಸಗಾರ…!

ಚೆನ್ನೈನಿಂದ ಸರಿಸುಮಾರು 430 ಕಿಲೋಮೀಟರ್ ದೂರದಲ್ಲಿರುವ ದಿಂಡಿಗಲ್ ನ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯೊಬ್ಬ ರಸ್ತೆ ಅಪಘಾತದಲ್ಲಿ ಗಾಯಗೊಂಡ ಮಹಿಳೆಗೆ ಹೊಲಿಗೆ ಹಾಕಿದ ವಿಡಿಯೋ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. Read more…

ಟೀ ಸ್ಟಾಲ್ ಹಾಕಿ ಕೇರಳ ಜನರಿಗೆ 51 ಸಾವಿರ ಹಣ ನೀಡಿದ್ರು ಮುಂಬೈ ಮಕ್ಕಳು

ಶತಮಾನದ ಅತಿದೊಡ್ಡ ಪ್ರವಾಹ ಕೇರಳದ ಚಿತ್ರಣವನ್ನೇ ಬದಲಿಸಿದೆ. ಸವಾಲಿನ ಬದುಕಿನೊಂದಿಗೆ ಜನರು ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ. ನಿಧಾನವಾಗಿ ಕೇರಳದ ಪರಿಸ್ಥಿತಿ ಬದಲಾಗ್ತಿದೆ. ಶಾಲೆಗಳು ಪುನರಾರಂಭಗೊಂಡಿವೆ. ಇಡೀ ದೇಶದ ಜನರೇ Read more…

ಅಪ್ರಾಪ್ತೆಯ ಹತ್ಯೆ ಮಾಡಿದ ಇಂಜಿನಿಯರಿಂಗ್ ವಿದ್ಯಾರ್ಥಿ

ಹೈದರಾಬಾದ್‌: ಪ್ರೀತಿ ನಿರಾಕರಿಸಿದ್ದಕ್ಕಾಗಿ 16 ವರ್ಷದ ಬಾಲಕಿಯನ್ನು ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಹೈದರಾಬಾದ್‌ನ ಹೊರವಲಯದಲ್ಲಿನ ಬೊಲ್ಲರಮ್‌ ಬಳಿಯ ಇದ್ದ ನಿಖಿತಾ(16) ಮೃತ ಬಾಲಕಿ. Read more…

ಸ್ಕೂಲ್ ಆಗಿ ಬದಲಾಯ್ತು ಪೊಲೀಸ್ ಠಾಣೆ

ಸಾಮಾನ್ಯವಾಗಿ ಪೊಲೀಸ್ ಸ್ಟೇಷನ್ ಅಂದ್ರೆ ಕಳ್ಳಕಾಕರು ತುಂಬಿರುವ ಜಾಗ ಅನ್ನೋ ಅಭಿಪ್ರಾಯ ಎಲ್ಲರಿಗೂ ಇದೆ. ಆದ್ರೆ ಡೆಹ್ರಾಡೂನ್ ನ ಪ್ರೇಮ್ ನಗರ್ನಲ್ಲಿರುವ ಪೊಲೀಸ್ ಠಾಣೆ ಹಾಗಲ್ಲ. ಇದು ದುಷ್ಟರನ್ನು Read more…

ತಂತ್ರ-ಮಂತ್ರಕ್ಕೆ ಬಲಿಯಾಯ್ತು 2 ವರ್ಷದ ಮಗು

ಮಹಾರಾಷ್ಟ್ರದಲ್ಲಿ ತಂತ್ರ-ಮಂತ್ರಕ್ಕೆ 2 ವರ್ಷದ ಮಗು ಬಲಿಯಾಗಿದೆ. ಪಕ್ಕದ ಮನೆಯವರು ಎರಡು ವರ್ಷದ ಮಗುವನ್ನು ಬಲಿ ಪಡೆದಿದ್ದಾರೆ. ಘಟನೆ ಬ್ರಹ್ಮಪುರಿಯಲ್ಲಿ ನಡೆದಿದೆ. ಆಗಸ್ಟ್ 22ರಂದು ಮನೆಯ ಹೊರಗೆ ಆಡ್ತಿದ್ದ Read more…

ಜೈನಮುನಿ ತರುಣ್​ ಸಾಗರ್​ ಮಹಾರಾಜ್​ ವಿಧಿವಶ

ನವದೆಹಲಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜೈನಮುನಿ ತರುಣ್​ ಸಾಗರ್​ ಮಹಾರಾಜ್​ ಇಂದು ನಸುಕಿನ ಜಾವ ವಿಧಿವಶರಾಗಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು. ಕಳೆದ 20 ದಿನಗಳಿಂದ ತರುಣ್ ಸಾಗರ್​ Read more…

ಶಾಕಿಂಗ್‌: ಹರಿಕೃಷ್ಣ ಮೃತ ದೇಹದ ಮುಂದೆ ಸೆಲ್ಫಿ

ಹೈದರಾಬಾದ್‌: ಸೆಲ್ಫಿ ಗೀಳು ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಎಲ್ಲೆಂದರಲ್ಲಿ ಸೆಲ್ಫಿ ತೆಗೆದುಕೊಳ್ಳುವ ಗೀೀಳಿಗೆ ವೈದ್ಯಕೀಯ ಸಿಬ್ಬಂದಿಗಳೂ ಹೊರತಾಗಿಲ್ಲ. ಆ.29ರಂದು ರಸ್ತೆ ಅಪಘಾತದಲ್ಲಿ ಮೃತಪಟ್ಟ ತೆಲುಗು Read more…

ಬಸ್ ಅಡಿಯಲ್ಲಿ ಕುಳಿತಿತ್ತು 10 ಅಡಿ ಉದ್ದದ ಹೆಬ್ಬಾವು…!

ದೆಹಲಿಯ ರಾಜ್ ಘಾಟ್ ನಲ್ಲಿ ಬಸ್ ಕೆಳಗೆ ಅವಿತು ಕುಳಿತಿದ್ದ 10 ಅಡಿ ಉದ್ದದ ಹೆಬ್ಬಾವನ್ನು ಸೆರೆ ಹಿಡಿಯಲಾಗಿದೆ. ಚಾಲಕ ಬಸ್ ಗೆ ಇಂಧನ ತುಂಬಿಸಲು ಮುಂದಾದಾಗ ಹೆಬ್ಬಾವು Read more…

ಸುಳ್ಳು ಸುದ್ದಿ ತಡೆಯಲು ರೇಡಿಯೋ ಮೊರೆ ಹೋದ ವಾಟ್ಸಾಪ್

ವಾಟ್ಸಾಪ್, ಸುಳ್ಳು ಸುದ್ದಿ ಕಡಿವಾಣಕ್ಕೆ ಹೊಸ ತಂತ್ರವನ್ನು ಬಳಸಿಕೊಳ್ಳಲು ಪ್ಲಾನ್ ಮಾಡಿಕೊಂಡಿದ್ದು, ಆಲ್ ಇಂಡಿಯಾ ರೇಡಿಯೋ ಮೂಲಕ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದೆ. ವಾಟ್ಸಾಪ್ ಸುಳ್ಳು ಸುದ್ದಿ Read more…

ಶಾಪಿಂಗ್ ಮಾಡುವ ಮುನ್ನ ಇರಲಿ ಎಚ್ಚರ

ಶಾಪಿಂಗ್ ಮಾಡುವುದು ಎಂದರೆ ಒಂದು ರೀತಿಯ ಮಜದ  ಅನುಭವ ನೀಡುತ್ತದೆ. ಕೆಲವರಿಗೆ ಮಾಲ್, ಸೂಪರ್ ಮಾರ್ಕೆಟ್ ಗೆ ಭೇಟಿ ನೀಡಿ ಶಾಪಿಂಗ್ ಮಾಡುವುದು ಇಷ್ಟವಾದರೆ ಕೆಲವರಿಗೆ ಮನೆಯಲ್ಲೇ ಕುಳಿತು ಆನ್ಲೈನ್ Read more…

ಪಿತ್ತಕೋಶದಲ್ಲಿ ಸಿಕ್ತು 10,356 ಕಲ್ಲು…!

ಕೊಲ್ಕತ್ತಾದ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ ವೈದ್ಯರು ಆಹಾರ ತಜ್ಞರೊಬ್ಬರ ಪಿತ್ತಕೋಶದಲ್ಲಿದ್ದ 10,000 ಕಲ್ಲುಗಳನ್ನು ತೆಗೆದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಕೆಲ ದಿನ ವಿಶ್ರಾಂತಿ ಬೇಕೆಂದು ವೈದ್ಯರು ಹೇಳಿದ್ದಾರೆ. Read more…

ಪತ್ನಿ ಆತ್ಮಹತ್ಯೆಯಲ್ಲಿ ಪತಿ ಪ್ರೇಮಿ ವಿರುದ್ಧ ಕೇಸ್ ಸಾಧ್ಯವಿಲ್ಲ

ವರದಕ್ಷಿಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಹೈಕೋರ್ಟ್ ಒಂದು ಮಹತ್ವದ ತೀರ್ಪು ನೀಡಿದೆ. ಪತಿಗೆ ವಿವಾಹೇತರ ಸಂಬಂಧವಿದೆ ಎನ್ನುವ ಕಾರಣಕ್ಕೆ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದರೆ ಪತಿ ಜೊತೆ ಸಂಬಂಧ ಹೊಂದಿದ್ದ Read more…

ಎಚ್ಚರ…! ಕತ್ತು ಹಿಸುಕಿ ಲೂಟಿ ಮಾಡ್ತಿದೆ ಗ್ಯಾಂಗ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳ್ಳರ ಕಾಟ ಜೋರಾಗಿದೆ. ಇತ್ತೀಚಿನ ದಿನಗಳಲ್ಲಿ ಕತ್ತು ಹಿಸುಕಿ ದರೋಡೆ ಮಾಡುವ ಪ್ರಕರಣ ಹೆಚ್ಚಾಗಿದೆ. ಹಿಂದಿನಿಂದ ಬಂದು ಕತ್ತು ಹಿಸುಕಿ ಪ್ರಜ್ಞೆ ತಪ್ಪಿಸುವ ತಂಡ Read more…

ಕೇರಳ ಪ್ರವಾಹ ಸಂತ್ರಸ್ತರ ನೆರವಿಗೆ ಹರಿದು ಬಂದ ದೇಣಿಗೆ ಎಷ್ಟು ಗೊತ್ತಾ…?

ಶತಮಾನದಲ್ಲಿಯೇ ಕಂಡರಿಯದ ಭೀಕರ ಮಳೆ ಹಾಗೂ ಜಲ ಪ್ರಳಯಕ್ಕೀಡಾಗಿ ನಲುಗಿ ಹೋಗಿರುವ ದೇವರನಾಡು ಕೇರಳ ರಾಜ್ಯಕ್ಕೆ ನೆರವಿನ ಮಹಾಪೂರವೇ ಹರಿದು ಬಂದಿದೆ. ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ 1,027 Read more…

ಮುದ್ದು ನಾಯಿಮರಿಗಳಿಗಾಗಿಯೇ ಸಿದ್ಧವಾಗಿದೆ ರೆಸ್ಟೋರೆಂಟ್

ರೆಸ್ಟೋರೆಂಟ್ ಹಾಗೂ ಕೆಫೆಗಳಲ್ಲಿ ಹುಟ್ಟುಹಬ್ಬದ ಪಾರ್ಟಿಗಳನ್ನು ಆಚರಿಸೋದು ಸಾಮಾನ್ಯ. ಆದ್ರೆ ನಿಮ್ಮ ಮುದ್ದು ನಾಯಿಮರಿಗಳ ಹುಟ್ಟುಹಬ್ಬವನ್ನೂ ರೆಸ್ಟೋರೆಂಟ್ ನಲ್ಲಿ ಮಾಡಬಹುದು. ನಾಯಿ ತನ್ನ ಸ್ನೇಹಿತರ ಜೊತೆ ಪಾರ್ಟಿ ಎಂಜಾಯ್ Read more…

ಬಹುಮಾನ ಲಭಿಸಿದ್ದ ಲಾಟರಿ ಟಿಕೇಟನ್ನೇ ನೆರೆ ಸಂತ್ರಸ್ಥರ ಪರಿಹಾರ ನಿಧಿಗೆ ಅರ್ಪಿಸಿದ ವಿಜೇತ

ತಿರುವನಂತಪುರಂ: ಕೇರಳ ರಾಜ್ಯ ಸರಕಾರದ ನಿರ್ಮಲ್‌ ಲಾಟರಿಯಲ್ಲಿ 1 ಲಕ್ಷ ರೂ. ನಗದು ಬಹುಮಾನ ಗೆದ್ದ ವ್ಯಕ್ತಿಯೊಬ್ಬರು ಇದನ್ನು ಪ್ರವಾಹ ಸಂತ್ರಸ್ತರಿಗಾಗಿ ನೀಡಿದ್ದಾರೆ. ಶತಮಾನ ಕಂಡ ಭೀಕರ ಪ್ರವಾಹದಲ್ಲಿ Read more…

ರಾಹುಲ್ ಗಾಂಧಿಯವರಿಗೆ ವಿಮಾನದಲ್ಲೇ ಎದುರಾಗಿತ್ತಾ ಅಪತ್ತು…?

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಕರ್ನಾಟಕದ ಚುನಾವಣಾ ಸಂದರ್ಭದಲ್ಲಿ ಪ್ರಾಣಾಪಾಯ ಎದುರಾಗಿತ್ತು ಅನ್ನೋ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. 20 ಸೆಕೆಂಡ್ ಗಳ ಕಾಲ ತಡವಾಗಿದ್ದರು ಕಾಂಗ್ರೆಸ್ ಅಧ್ಯಕ್ಷರು Read more…

ಶಾಕಿಂಗ್‌: ಬಿಸಿ ದಾಲ್‌ನ ಬಾಣಲೆಗೆ ಬಿದ್ದ 5 ವರ್ಷದ ಬಾಲಕಿ ಸಾವು

ಶಾಹಡೋಲ್‌: ಅಂಗನವಾಡಿ ಕೇಂದ್ರದಲ್ಲಿನ 5 ವರ್ಷದ ಬಾಲಕಿಯೊಬ್ಬಳು ಬಿಸಿ ದಾಲ್‌ ಮಾಡುವ ಬಾಣಲೆಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮಧ್ಯಪ್ರದೇಶದ ಶಾಹಡೋಲ್‌ ಅಂಗನವಾಡಿ ಕೇಂದ್ರದಲ್ಲಿ ಘಟನೆ ನಡೆದಿದ್ದು, Read more…

ಪ್ರಾಂಶುಪಾಲರಿಗೆ ಗುಂಡಿಕ್ಕಿದ 10ನೇ ತರಗತಿ ವಿದ್ಯಾರ್ಥಿ

ಸಹಪಾಠಿಗೆ ಹಲ್ಲೆಗೈದ ಆರೋಪದಡಿ ಶಾಲೆಯಿಂದ ಉಚ್ಛಾಟಿತನಾದ ವಿದ್ಯಾರ್ಥಿ, ಪ್ರಾಂಶುಪಾಲರಿಗೆ ಗುಂಡಿಕ್ಕಿದ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ನಡೆದಿದೆ. 10ನೇ ತರಗತಿಯ ದೀಪಾಂಶು ಸಿಂಗ್‌ ಗುಂಡಿಕ್ಕಿದ ವಿದ್ಯಾರ್ಥಿ ಎಂದು Read more…

ಮತದಾರರ ಪಟ್ಟಿಯಲ್ಲಿ ಶಿರಡಿ ಸಾಯಿಬಾಬಾ…!

ಅಂತರ್ಜಾಲದ ಮೂಲಕ ಮತದಾರರ ಪಟ್ಟಿಯಲ್ಲಿ ಶಿರಡಿ ಸಾಯಿಬಾಬಾರ ಹೆಸರನ್ನು ಸೇರಿಸಲು ಅಪರಿಚಿತ ವ್ಯಕ್ತಿಯೋರ್ವ ಯತ್ನಿಸಿರುವ ಘಟನೆ ಮಹಾರಾಷ್ಟ್ರದ ಅಹ್ಮದ್‌ ನಗರದಲ್ಲಿ ನಡೆದಿದೆ. ಆನ್ ಲೈನ್ ಫಾರ್ಮ್ ನಲ್ಲಿ ಸಾಯಿಬಾಬಾ Read more…

ಪೊಲೀಸರ ನಿದ್ದೆಗೆಡಿಸಿದ್ದಾಳೆ 19 ರ ಹರೆಯದ ಯುವತಿ

ಉತ್ತರ ಪ್ರದೇಶ ಮೂಲದ 19 ರ ಹರೆಯದ ಯುವತಿಯೊಬ್ಬಳು ಮಧ್ಯಪ್ರದೇಶ ಪೊಲೀಸರ ನಿದ್ದೆಗೆಡಿಸಿದ್ದಾಳೆ. ಇದೀಗ ಆಕೆಯ ಸುಳಿವು ನೀಡಿದವರಿಗಾಗಿ ಹತ್ತು ಸಾವಿರ ರೂ. ಬಹುಮಾನವನ್ನು ಪೊಲೀಸರು ಘೋಷಿಸಿದ್ದಾರೆ. ಡಕಾಯಿತರ Read more…

ಕೋರ್ಟ್ ಮುಂದೆ ಶರಣಾದ ಲಾಲು ಪ್ರಸಾದ್ ಯಾದವ್

ಬಹುಕೋಟಿ ಮೇವು ಹಗರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಆರ್ ಜೆ ಡಿ ಮುಖಂಡ ಲಾಲು ಪ್ರಸಾದ್ ಯಾದವ್ ಸ್ವಾತಂತ್ರ್ಯದ ದಿನ ಮುಗಿದಿದೆ. ಜಾಮೀನಿನ ಮೇಲೆ 3 ತಿಂಗಳ ಕಾಲ Read more…

ಮನೆ ಹೊರಗೆ ಮಲಗಿದ್ದ ತಂದೆ ಮಗನ ಮೇಲೆ ಬಾಂಬ್ ಎಸೆದ್ರು

ಉತ್ತರ ಪ್ರದೇಶದಲ್ಲಿ ಮನೆ ಹೊರಗೆ ಮಲಗಿದ್ದ ತಂದೆ-ಮಗನನ್ನು ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳು ಬಾಂಬ್ ಸಿಡಿಸಿ ಕೊಲೆ ಮಾಡಿದ್ದಾರೆ. ಘಟನೆಗೆ ಹಳೆ ದ್ವೇಷವೇ ಕಾರಣ ಎನ್ನಲಾಗ್ತಿದೆ. ಘಟನೆ ಮಿಲಕೋಪರ್ ಗ್ರಾಮದಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...