alex Certify
ಕನ್ನಡ ದುನಿಯಾ       Mobile App
       

Kannada Duniya

‘ಆಧಾರ್’ ಕಾರಣದಿಂದ ಸಾಧ್ಯವಾಗಿದೆ ಈ ಕಾರ್ಯ

ಮಾನಸಿಕ ಸಮಸ್ಯೆಯಿಂದ ಮನೆಯಿಂದ ದೂರಾದ 16 ಮಕ್ಕಳು ಆಧಾರ್ ಕಾರಣದಿಂದ ಅವರ ಮನೆಗೆ ಸೇಫ್ ಆಗಿ ತಲುಪಲು ಸಾಧ್ಯವಾಗಿದೆ. ಈ ಮಕ್ಕಳೆಲ್ಲ ಬೆಂಗಳೂರಿನ ರೈಲ್ವೆ ನಿಲ್ದಾಣಗಳು ಹಾಗೂ ಮೆಜೆಸ್ಟಿಕ್ Read more…

ಜೈಲಿನಲ್ಲಿರುವ ಕೈದಿಯಿಂದ ಮುಖ್ಯಮಂತ್ರಿಗೆ ಬೆದರಿಕೆ ಪತ್ರ

50 ಕೋಟಿ ರೂ. ನೀಡುವಂತೆ ಬೆದರಿಕೆ ಪತ್ರವೊಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಬಂದಿದೆ. ಅದರ ಮೂಲ ಪತ್ತೆಗೆ ಹೊರಟ ಪೊಲೀಸರಿಗೆ ಶಾಕ್ ಆಗಿದ್ದು, ಆ ಪತ್ರ Read more…

ಪ್ರವಾಹದ ನಂತ್ರ ಕೇರಳಿಗರನ್ನು ಕಾಡ್ತಿದೆ ಈ ಜ್ವರ

ಶತಮಾನದ ಅತಿ ದೊಡ್ಡ ಪ್ರವಾಹಕ್ಕೆ ಕೇರಳ ಕೊಚ್ಚಿಕೊಂಡು ಹೋಗಿದೆ. ಸದ್ಯ ಕೇರಳದ ಪರಿಸ್ಥಿತಿ ಸುಧಾರಿಸುತ್ತಿದೆ. ಪ್ರವಾಹ ಕಡಿಮೆಯಾಗಿದ್ದು, ಜನರು ಮನೆಗಳಿಗೆ ವಾಪಸ್ ಆಗ್ತಿದ್ದಾರೆ. ಆದ್ರೆ ಸಾವು ಮಾತ್ರ ಬೆನ್ನು Read more…

ವಿಮಾನಕ್ಕಿಂತ ರಿಕ್ಷಾ ಪ್ರಯಾಣ ದುಬಾರಿ…!

ವಿಮಾನ ಪ್ರಯಾಣಕ್ಕಿಂತ ಆಟೋರಿಕ್ಷಾ ಪ್ರಯಾಣವೇ ಈಗ ದುಬಾರಿಯಾಗಿದೆ. ಈ ಮಾತನ್ನು ಹೇಳಿದವರು ಬೇರೆ ಯಾರೂ ಅಲ್ಲ, ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ. ಅದು ಹೇಗೆ Read more…

ಎಸ್.ಬಿ.ಐ. ನಲ್ಲಿ ಸಾಲ ಪಡೆದ 15 ಮಂದಿ 6 ತಿಂಗಳಲ್ಲಿ ಸತ್ರು…!

ತಮಿಳುನಾಡಿನಲ್ಲಿ ಕೋಟ್ಯಾಂತರ ರೂಪಾಯಿ ಸಾಲದ ಹಗರಣವೊಂದು ಬಹಿರಂಗವಾಗಿದೆ. ವಿರುದ್ಧನಗರ್ ಹಾಗೂ ಥೇಣಿ ಜಿಲ್ಲೆಯಲ್ಲಿ 60 ಕೋಟಿ ರೂಪಾಯಿ ಸಾಲಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಸಂಗತಿ ಹೊರಬಿದ್ದಿದೆ. ಸಾಲ ಪಡೆದ ನಂತ್ರ Read more…

ಮಗಳಿಗೆ ಹೆಮ್ಮೆಯಿಂದ ಸೆಲ್ಯೂಟ್ ಮಾಡಿದ್ದಾರೆ ಈ ತಂದೆ

ಅವರು ಕಳೆದ ಮೂರು ದಶಕಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಮಗಳು ನಾಲ್ಕು ವರ್ಷಗಳ ಹಿಂದೆ ಪೊಲೀಸ್ ಪಡೆಗೆ ಸೇರ್ಪಡೆಯಾದವರು. ಮೊನ್ನೆ ಭಾನುವಾರ ಅವರು ಮುಖಾಮುಖಿಯಾದಾಗ ಅಪ್ಪ Read more…

ನಿಜಾಮರ ವಸ್ತು ಸಂಗ್ರಹಾಲಯದಲ್ಲಿದ್ದ 50 ಕೋಟಿ ಮೌಲ್ಯದ ವಸ್ತುವಿಗೆ ಕನ್ನ

ಹೈದ್ರಾಬಾದ್ ನ ನಿಜಾಮಾ ವಸ್ತು ಸಂಗ್ರಹಾಲಯದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಭಾನುವಾರ ರಾತ್ರಿ ನಿಜಾಮರ ಬಂಗಾರದ ಟಿಫಿನ್ ಬಾಕ್ಸ್ ಹಾಗೂ ಬಂಗಾರದ ಕಪ್ ಹಾಗೂ ವಜ್ರ, ಹವಳ Read more…

ಮಿಗ್-27 ವಿಮಾನ ಪತನ: ಪೈಲೆಟ್ ಪಾರು

ಭಾರತೀಯ ವಾಯು ಸೇನೆಗೆ ಸೇರಿದ ಮಿಗ್ 27 ವಿಮಾನ ಮಂಗಳವಾರದಂದು ರಾಜಸ್ಥಾನದ ಜೋಧ್ ಪುರ್ ನ ಬನಾದ್ ಪ್ರಾಂತ್ಯದಲ್ಲಿ ಪತನಗೊಂಡಿದೆ. ಇಂದು ಬೆಳಗ್ಗೆ ಎಂದಿನಂತೆ ದೈನಂದಿನ ಹಾರಾಟ ನಡೆಸುವ Read more…

ಹಾಡಹಗಲೇ ನಡುರಸ್ತೆಯಲ್ಲಿ ಹತ್ಯೆಯಾಗ್ತಿದ್ದರೂ ನಿಂತು ನೋಡ್ತಿದ್ರು ಜನ

ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಹಾಡಹಗಲೇ ನಡುರಸ್ತೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರನ್ನು ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಬಂದಂತೆ ಥಳಿಸುತ್ತಿದ್ದರೂ ಸಾರ್ವಜನಿಕರು ಮೂಕಪ್ರೇಕ್ಷಕರಂತೆ ಇದನ್ನು ವೀಕ್ಷಿಸಿದ್ದಾರೆ. Read more…

ವಿಮಾನ ನಿಲ್ದಾಣದಲ್ಲೇ ವಾಗ್ವಾದಕ್ಕಿಳಿದ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷೆ

ವಿಮಾನ ನಿಲ್ದಾಣದಲ್ಲಿ ಸಹ ಪ್ರಯಾಣಿಕರೊಬ್ಬರು ಬಿಜೆಪಿ ವಿರೋಧಿ ಘೋಷಣೆಗಳನ್ನು ಕೂಗಿದ ಹಿನ್ನಲೆಯಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷೆ ತಾಳ್ಮೆ ಕಳೆದುಕೊಂಡ ಘಟನೆ ನಡೆದಿದೆ. ಈ ಸಂಬಂಧ ತಮಿಳಿಸೈ ಸೌಂದರ್ಯರಾಜನ್ ಅವರು Read more…

ಶಾಕಿಂಗ್: ಶಾಲಾ ಬಸ್ಸನ್ನೇ ಬಾರ್ ಮಾಡಿಕೊಂಡ ರಾಜಕೀಯ ಕಾರ್ಯಕರ್ತರು

ಹೈದರಾಬಾದ್: ತೆಲಂಗಾಣದ ಟಿ.ಆರ್.ಎಸ್. ಕಾರ್ಯಕರ್ತರು ಶಾಲಾ ಬಸ್ಸನ್ನು ಮೊಬೈಲ್ ಬಾರ್ ರೀತಿ ಬಳಸಿಕೊಂಡ ಪ್ರಕರಣ ಈಗ ವಿವಾದಕ್ಕೆ ಕಾರಣವಾಗಿದೆ. ತೆಲಂಗಾಣದಲ್ಲಿ ಆಡಳಿತದಲ್ಲಿರುವ ತೆಲಂಗಾಣ ರಾಷ್ಟ್ರಸಮಿತಿ ಹಮ್ಮಿಕೊಂಡಿದ್ದ ಪ್ರಗತಿ ನಿವೇದನಾ Read more…

62 ಜವಾನ ಹುದ್ದೆಗೆ ಬಂದ್ವು ಬರೋಬ್ಬರಿ 93 ಸಾವಿರ ಅರ್ಜಿ…!

ಲಖನೌ: 62 ಹುದ್ದೆಗಳಿರುವ ಸರಕಾರಿ ಕೆಲಸಕ್ಕೆ ಅಬ್ಬಾ ಎಂದರೆ ಎಷ್ಟು ಅರ್ಜಿ ಬರಬಹುದು? ಉತ್ತರ ಪ್ರದೇಶ ಪೊಲೀಸ್‌ ಇಲಾಖೆಯ ತಾಂತ್ರಿಕ ವಿಭಾಗದ ಜವಾನ ಹುದ್ದೆಗೆ ಬರೋಬ್ಬರಿ 93 ಸಾವಿರ Read more…

ಕುಡಿಯಲು ಮದ್ಯ ನೀಡದ್ದಕ್ಕೆ ಈತ ಮಾಡಿದ್ದೇನು…?

ಗೋವಾ ರಾಜಧಾನಿ ಪಣಜಿಯ ಪ್ರಸಿದ್ಧ ಬಾರ್ ಅಂಡ್ ರೆಸ್ಟೋರೆಂಟ್ ಒಂದರಿಂದ ವ್ಯಕ್ತಿಯೊಬ್ಬನನ್ನ ಪೊಲೀಸರು ಬಂಧಿಸಿದ್ದಾರೆ. ಮುಬಾರಕ್ ಖಾನ್ ಬಂಧಿತ ವ್ಯಕ್ತಿ. ಮುಬಾರಕ್ ಖಾನ್ ಗೆ ಬಾರ್ ಅಂಡ್ ರೆಸ್ಟೋರೆಂಟ್ Read more…

ಪತಿಯ ವಿಮೆ ಹಣ ಪಡೆಯಲು ಪತ್ನಿ ಮಾಡಿದ್ದೇನು ಗೊತ್ತಾ?

ಗಂಡನ ಮೇಲಿನ ದ್ವೇಷ ಮತ್ತು ಆತನ ವಿಮಾ ಹಣವನ್ನು ಪಡೆಯುವ ಉದ್ದೇಶದೊಂದಿಗೆ ಮಹಿಳೆಯೊಬ್ಬಳು ಡ್ರೈವರ್ ಜೊತೆ ಸೇರಿಕೊಂಡು ತನ್ನ ಪತಿಯನ್ನೇ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. 43 Read more…

ಅಮೆಜಾನ್‌ ನಲ್ಲಿ ವಾಜಪೇಯಿ ಚಿತಾಭಸ್ಮ ಮಾರಾಟ…!

ಮಾಜಿ ಪ್ರಧಾನಿ ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮ ಅಮೆಜಾನ್‌ ನಲ್ಲಿ ಲಭ್ಯವಿದೆ…!  ಹೀಗೆಂದು ಅನಾಮಿಕ ಟ್ವಿಟರ್‌ ಬಳಕೆದಾರನೊಬ್ಬ ಚಿತ್ರ ಸಹಿತ ಪೋಸ್ಟ್‌ ಮಾಡಿದ್ದಾನೆ. ಈ Read more…

ಆದರ್ಶ ಸೊಸೆಯಾಗಬೇಕಾ? ಇಲ್ಲಿ ಸಿಗಲಿದೆ ತರಬೇತಿ

ಕಾಶಿ ಹಿಂದೂ ವಿಶ್ವವಿದ್ಯಾನಿಲಯದ ಐಐಟಿ ವಿಭಾಗ ಆದರ್ಶ ಸೊಸೆಯಾಗಲು ತರಬೇತಿ ನೀಡ್ತಿದೆ. ಇದಕ್ಕಾಗಿ ಮೂರು ತಿಂಗಳ ಕೋರ್ಸ್ ನಡೆಸಲಿದೆ. ಸಮಾಜದಲ್ಲಿ ಹೆಚ್ಚಾಗ್ತಿರುವ ಸಮಸ್ಯೆ ಹಿನ್ನೆಲೆಯಲ್ಲಿ ಈ ಕೋರ್ಸ್ ಶುರು Read more…

ಬಹಿರಂಗವಾಯ್ತು ದುಬಾರಿ ಕಾರಿನ ಹಿಂದಿನ ಅಸಲಿ ‘ರಹಸ್ಯ’

ಕೇರಳದ ಪ್ರವಾಹಕ್ಕೆ ದೇಣಿಗೆ ನೀಡಲಾದ ಹಣದಲ್ಲಿ ಅಧಿಕಾರಿಗಳು ಐಷಾರಾಮಿ ಕಾರ್ ಖರೀದಿ ಮಾಡಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣ ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ Read more…

ವಧು ನಾಪತ್ತೆ, ತಮಿಳುನಾಡು ಶಾಸಕನ ಮದುವೆ ರದ್ದು

ವಧು ನಾಪತ್ತೆ ಆದ ಕಾರಣದಿಂದ ಇದೇ ಸೆಪ್ಟಂಬರ್ 12 ರಂದು ನಡೆಯಬೇಕಿದ್ದ ಎ.ಐ.ಎ.ಡಿ.ಎಂ.ಕೆ ಶಾಸಕ ಎಸ್. ಈಶ್ವರನ್ ಮದುವೆ ರದ್ದಾದ ಘಟನೆ ತಮಿಳುನಾಡಿನ ಈರೋಡ್ ನಲ್ಲಿ ನಡೆದಿದೆ. ಭವಾನಿಸಾಗರ Read more…

ಆಸ್ಪತ್ರೆಯಲ್ಲಿ ನಾಯಿ, ಸೊಳ್ಳೆ ಕಾಟಕ್ಕೆ ಕಂಗಾಲಾದ ಲಾಲು

ಬಹುಕೋಟಿ ಮೇವು ಹಗರಣದಲ್ಲಿ ಶಿಕ್ಷೆಗೊಳಗಾಗಿರುವ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಗೆ ರಾಂಚಿಯ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಆಸ್ಪತ್ರೆಯಲ್ಲಿ ಲಾಲು Read more…

ವೈರಲ್ ಆಗಿದೆ ರೈಲಿನಲ್ಲಿ ಯುವತಿ ಮಾಡಿದ ಅಪಾಯಕಾರಿ ಸ್ಟಂಟ್…!

ಮುಂಬೈ: ಇದೇ ಮೊದಲ ಬಾರಿಗೆ ಮುಂಬೈ ಲೋಕಲ್ ಟ್ರೇನ್‌ನಲ್ಲಿ ಯುವತಿಯೋರ್ವಳು ಅಪಾಯಕಾರಿ ಸಾಹಸಗಳನ್ನು ಮಾಡಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ವೇಗವಾಗಿ ಚಲಿಸುತ್ತಿರುವ ಟ್ರೇನ್‌ನ ಬಾಗಿಲಿನಿಂದ Read more…

ಭಾರತದ ಮೊದಲ ಸಗಣಿಮುಕ್ತ ನಗರವಾಗಲಿದೆ ಜಮ್ಷೆಡ್ ಪುರ

ಜಾರ್ಖಂಡ್ ರಾಜ್ಯದ ಜಮ್ಷೆಡ್ ಪುರ ನಗರ ಶೀಘ್ರದಲ್ಲೇ ದೇಶದ ಮೊದಲ ಸಗಣಿಮುಕ್ತ ನಗರ ಎಂಬ ಖ್ಯಾತಿಗೆ ಭಾಜನವಾಗಲಿದೆ. ಇಂಥದ್ದೊಂದು ವಿಶೇಷವಾದ ಯೋಜನೆಯೊಂದನ್ನು ಈ ನಗರ ಅಳವಡಿಸಿಕೊಂಡಿದ್ದು, ಅದಕ್ಕಾಗಿ ಎರಡು Read more…

ಮಗುವಿಗೆ ಹೊಡೆದು ಪತಿಗೆ ಬ್ಲಾಕ್ಮೇಲ್ ಮಾಡ್ತಾಳೆ ಪತ್ನಿ

ತಂದೆ ಕ್ರೂರಿಯಾಗಿರಬಹುದು ಆದ್ರೆ ಮಕ್ಕಳ ವಿಚಾರದಲ್ಲಿ ತಾಯಿ ಎಂದೂ ಕ್ರೂರಿಯಾಗಲು ಸಾಧ್ಯವಿಲ್ಲ ಎಂಬ ಮಾತಿದೆ. ಗುಜರಾತಿನ ತಾಯಿಯೊಬ್ಬಳ ವಿಚಾರದಲ್ಲಿ ಇದು ಸುಳ್ಳಾಗಿದೆ. ವಿಚ್ಛೇದಿತ ತಾಯಿಯೊಬ್ಬಳು ಮಗುವನ್ನು ಕಟ್ಟಿಹಾಕಿ, ಹೊಡೆದು Read more…

ಕೃಷ್ಣನ ದಾಸಿಯಾಗಿರುವ ಈಕೆಗೆ ಲಕ್ಷಾಂತರ ಮಂದಿ ಫಾಲೋವರ್ಸ್

ಶ್ರೀಕೃಷ್ಣನಿಗೆ ನೂರಾರು ಪತ್ನಿಯರು. ಕೃಷ್ಣನಿಂದ ರಾಧೆ, ಮೀರಾ ದೂರವಿದ್ರೂ ಕೃಷ್ಣನ ಮೇಲಿದ್ದ ಭಕ್ತಿ, ಪ್ರೀತಿ ಕಡಿಮೆಯಾಗಿರಲಿಲ್ಲ. ರಾಧಾ, ಮೀರಾರ ಸಾಲಿಗೆ ಜಯಾ ಕೂಡ ಸೇರ್ತಾರೆ. ರಾಜಸ್ತಾನದ ಜಯಾ ಕೃಷ್ಣನ Read more…

ಐಕೆಇಎಯಲ್ಲಿ ತಿಂದ ವೆಜ್ ಬಿರಿಯಾನಿಯಲ್ಲಿ ಇದೂ ಇತ್ತು…!

ಐಕೆಇಎ ಸ್ಟೋರ್‌ನಲ್ಲಿ ವೆಜಿಟೇಬಲ್‌ ಬಿರಿಯಾನಿ ಆರ್ಡರ್‌ ಮಾಡಿದ ವ್ಯಕ್ತಿಯೋರ್ವ ಅದರಲ್ಲಿ ಹುಳ ಇದ್ದದ್ದನ್ನು ಕಂಡಿದ್ದಾನೆ. ಈ ಸಂಬಂಧ ಐಕೆಇಎಗೆ ಗ್ರೇಟರ್‌ ಹೈದರಾಬಾದ್ ಮುನ್ಸಿಪಲ್‌ ಕಾರ್ಪೊರೇಷನ್ ನೋಟಿಸ್‌ ಜಾರಿಗೊಳಿಸಿದ್ದು, 11,500 Read more…

ಭಾರತದಲ್ಲಿಯೇ ಇದೆ ಈ ಅಪಾಯಕಾರಿ ದ್ವೀಪ…!

ನಾಗರೀಕತೆಯಿಂದ ದೂರ ಉಳಿದಿರುವ ದ್ವೀಪಕ್ಕೆ ಯಾರಾದರೂ ಕಾಲಿಟ್ಟರೆ ಅವರ ಮೇಲೆ ದಾಳಿ ಖಚಿತ. ಇಂಥದ್ದೊಂದು ದ್ವೀಪ ಭಾರತಕ್ಕೆ ಹೊಂದಿಕೊಂಡಂತೆಯೇ ಇರುವುದು ವಿಶೇಷ. ಬಂಗಾಳ ಕೊಲ್ಲಿಯ ಉತ್ತರ ಸೆಂಟಿನಲ್ ದ್ವೀಪವಿದ್ದು, Read more…

ಈ ಸರ್ಕಾರಿ ಶಾಲೆಯಲ್ಲಿರೋದು ಒಬ್ಬ ವಿದ್ಯಾರ್ಥಿ…!

ಸರ್ಕಾರಿ ಶಾಲೆಗಳ ಸಂಖ್ಯೆ ದಿನ ದಿನಕ್ಕೂ ಕಡಿಮೆಯಾಗ್ತಿದೆ. ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳ ಸಂಖ್ಯೆ ಕಡಿಮೆಯಾಗ್ತಿದ್ದಂತೆ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಕೆಲವೊಂದು ಶಾಲೆಗಳಲ್ಲಿ ಐದಾರು ಮಕ್ಕಳು ಕಲಿಯುತ್ತಿದ್ದಾರೆ. Read more…

ಗಂಗೆಯಲ್ಲಿನ್ನು ಐಷಾರಾಮಿ ಡಬಲ್ ಡೆಕ್ಕರ್ ಕ್ರೂಸ್ ಸವಾರಿ

ವಾರಣಾಸಿ: ನೀವು ಇನ್ನು ಕಾಶಿಗೆ ತೆರಳಿದರೆ ಗಂಗಾನದಿಯಲ್ಲಿ ಐಷಾರಾಮಿ ಡಬಲ್ ಡೆಕ್ಕರ್ ಕ್ರೂಸ್ (ಮಿನಿ ಹಡಗು) ಮೂಲಕ 84 ಘಾಟ್ ದರ್ಶನ ಮಾಡಬಹುದು. ನೂತನ ಸೇವೆಯನ್ನು ಉತ್ತರ ಪ್ರದೇಶ Read more…

ವೈರಲ್ ಆಗಿದೆ ಪೊಲೀಸರು ನೀಡಿದ ನೆರವಿನ ವಿಡಿಯೋ

ಶನಿವಾರ ಹಾಗೂ ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ದೆಹಲಿ ಹಾಗೂ ಎನ್‌ಸಿಆರ್‌ನ ಹಲವು ಪ್ರದೇಶಗಳು ಮುಳುಗಿ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು. ದೆಹಲಿ ಪೊಲೀಸರು ನೀರು ನಿಲ್ಲುವ ತಗ್ಗು Read more…

ಲೇಡಿಸ್ ಹಾಸ್ಟೆಲ್ ಬಾತ್ ರೂಂ ನಲ್ಲಿ ಕ್ಯಾಮರಾ ಇಟ್ಟಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ

ಬೆಂಗಳೂರು: ಲೇಡಿಸ್ ಹಾಸ್ಟೆಲ್ ನ ಬಾತ್ ರೂಂ ನಲ್ಲಿ ಕ್ಯಾಮರಾ ಇಟ್ಟು, ವಿಡಿಯೋ ಮಾಡಿ, ವಿದ್ಯಾರ್ಥಿನಿಯರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಕಾಮುಕ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವನನ್ನು ಪರಪ್ಪನ ಅಗ್ರಹಾರ ಪೊಲೀಸರು Read more…

ಪವಿತ್ರ ಗಂಗೆ ಬಗ್ಗೆ ಆಘಾತಕಾರಿ ವರದಿ ನೀಡಿದ ಡಬ್ಲ್ಯೂ ಡಬ್ಲ್ಯೂ ಎಫ್

ದೇಶದ ಪವಿತ್ರ ನದಿ ಗಂಗೆಯಲ್ಲಿ ಮಿಂದೆದ್ರೆ ಪಾಪವೆಲ್ಲ ನಾಶವಾಗುತ್ತೆ ಎಂಬ ನಂಬಿಕೆ ನಮ್ಮಲ್ಲಿದೆ. ಗಂಗೆ ಬಗ್ಗೆ ಡಬ್ಲ್ಯೂ ಡಬ್ಲ್ಯೂ ಎಫ್ ಆಘಾತಕಾರಿ ವರದಿಯೊಂದನ್ನು ನೀಡಿದೆ. ದೇಶದ 2,071 ಕಿಲೋಮೀಟರ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...