alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲಿನಲ್ಲಿ ಪ್ರಯಾಣಿಸ್ತೀರಾ? ಹಾಗಿದ್ರೆ ತಪ್ಪದೇ ಓದಿ ಈ ಸುದ್ದಿ

ಚಲಿಸುತ್ತಿರುವ ರೈಲಿನಿಂದ ಇಳಿಯುವುದು ಹಾಗೂ ಹತ್ತುವುದು ಅಪರಾಧ ಎಂದು ಹೇಳಿರುವ ಗುಜರಾತ್ ಹೈಕೋರ್ಟ್, ಅಪಘಾತದಲ್ಲಿ ಕಾಲು ಕಳೆದುಕೊಂಡ ವ್ಯಕ್ತಿಗೆ ಪರಿಹಾರ ನೀಡಲು ನಿರಾಕರಿಸಿದೆ. ಚಲಿಸುವ ರೈಲಿನಿಂದ ಹತ್ತುವುದು, ಇಳಿಯುವುದರಿಂದ Read more…

ರಾಧಾ-ಕೃಷ್ಣ ಪ್ರತಿಮೆಗೆ ಹಾಕುವ ಆಭರಣದ ಬೆಲೆ ಕೇಳಿದ್ರೆ ದಂಗಾಗ್ತೀರಾ

ಗ್ವಾಲಿಯರ್ ನ ಪೂಲ್ ಬಾಗನ್ ಕ್ಯಾಂಪಸ್ ಬಳಿ ಇರುವ ರಾಧಾ-ಕೃಷ್ಣ ಪ್ರತಿಮೆ ಅದ್ವಿತೀಯವಾಗಿದೆ. ಪ್ರತಿಮೆಗೆ ಹಾಕುವ ಆಭರಣಗಳಿಂದಲೇ ಅಲ್ಲಿನ ರಾಧಾ-ಕೃಷ್ಣ ಪ್ರಸಿದ್ಧಿ ಪಡೆದಿದೆ. ಅಲ್ಲಿರುವ ಆಭರಣಗಳು 3300 ಬಿಎಂಡಬ್ಲ್ಯೂ Read more…

ರಾಜಭವನದ 86 ಸಿಬ್ಬಂದಿಗೆ 40 ಲಕ್ಷ ರೂ. ಸಂಬಳ…!

ರಾಜಭವನದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ವೇತನ ಎಷ್ಟು ಗೊತ್ತಾ…? ಇವರು ಪಡೆಯುವ ವೇತನ ಕೇಳಿದ್ರೆ ನಿಮಗೆ ಅಚ್ಚರಿ ಆಗುತ್ತದೆ. ಹೌದು, ಉತ್ತರ ಪ್ರದೇಶದ ರಾಜಭವನದಲ್ಲಿ 86 ಸಿಬ್ಬಂದಿ ಕಾರ್ಯ Read more…

ಪತ್ನಿಯರ ಕಿರುಕುಳದಿಂದ ನೊಂದ ಪುರುಷರಿಗೆ ಖುಷಿ ಸುದ್ದಿ

ಕಾನೂನಿನ ದುರಪಯೋಗಪಡಿಸಿಕೊಂಡು, ಪತ್ನಿಯರ ಕಿರುಕುಳದಿಂದ ನೊಂದ ಪತಿಯರ ರಕ್ಷಣೆಗಾಗಿ ಆಯೋಗವನ್ನು ರಚಿಸುವಂತೆ ಇಬ್ಬರು ಬಿಜೆಪಿ ಸಂಸದರು ಧ್ವನಿ ಎತ್ತಿದ್ದಾರೆ. ಉತ್ತರ ಪ್ರದೇಶದ ಘೋಸಿ ಸಂಸದ ಹರಿನಾರಾಯಣ್ ರಾಜ್ಭರ್ ಹಾಗೂ Read more…

ಹಾಕಿ ಆಟಗಾರ್ತಿಯರಿಗೆ ಕೋಟಿ ರೂ. ಬಹುಮಾನ ಘೋಷಿಸಿದ ನವೀನ್ ಪಟ್ನಾಯಕ್

ಭುವನೇಶ್ವರ; ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮಹಿಳಾ ಹಾಕಿ ತಂಡದ ಒಡಿಶಾ ಆಟಗಾರ್ತಿಯರಿಗೆ ಅಲ್ಲಿನ ಸಿಎಂ ನವೀನ್ ಪಟ್ನಾಯಕ್ ತಲಾ 1 ಕೋಟಿ ರೂ. Read more…

ಬಾಂಬೆ ಹೈಕೋರ್ಟ್ ನೀಡಿದೆ ಈ ವಿಶಿಷ್ಟ ತೀರ್ಪು

ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ವಿಶಿಷ್ಟ ತೀರ್ಪು ನೀಡಿದೆ. ಕೇರಳದ ಪ್ರವಾಹಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 1ಕೋಟಿ 50 ಲಕ್ಷ ರೂಪಾಯಿ ನೀಡುವಂತೆ ಆದೇಶ ನೀಡಿದೆ. Read more…

ಕಾರು ದುರಸ್ತಿಯ ಬಿಲ್ ನೋಡಿ ಬೆಚ್ಚಿಬಿದ್ದ ಗ್ರಾಹಕ

ಕಾರು ಮಾಲೀಕರು ಸಾಮಾನ್ಯವಾಗಿ ತಮ್ಮ ನೆಚ್ಚಿನ ಸರ್ವಿಸ್ ಸೆಂಟರ್ ಗಳನ್ನ ಕೊಂಚ ಹೆಚ್ಚೇ ನಂಬಿರುತ್ತಾರೆ. ಆದ್ರೆ ಎಲ್ಲಾ ಕಾರುಗಳ ಮಾಲೀಕರನ್ನೂ ಸರ್ವಿಸ್ ಸೆಂಟರ್ ಸಿಬ್ಬಂದಿ ಒಂದೇ ತೆರನಾಗಿ ಟ್ರೀಟ್ Read more…

ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯರನ್ನು 24 ಗಂಟೆಯಲ್ಲೇ ಪತ್ತೆ ಹಚ್ಚಿದ ಪೊಲೀಸರು

ದಕ್ಷಿಣ ಮುಂಬಯಿಯಿಂದ ಕಾಣೆಯಾಗಿದ್ದ 5 ಮಂದಿ ವಿದ್ಯಾರ್ಥಿನಿಯರ ಪೈಕಿ, ನಾಲ್ವರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಮುಂಬಯಿ ಉಪನಗರ ರೈಲು ನಿಲ್ದಾಣದ ಕುರ್ಲಾ ನಿಲ್ದಾಣದಲ್ಲಿ ಶನಿವಾರ ನಾಲ್ವರನ್ನು ಪತ್ತೆ ಹಚ್ಚಲಾಗಿದೆ. Read more…

ಜೀವಾವಧಿ ಶಿಕ್ಷೆಗೊಳಗಾದ ಕೈದಿಯಿಂದ 1 ಲಕ್ಷ ರೂ. ದೇಣಿಗೆ

ಕೇರಳ ಪ್ರವಾಹಕ್ಕೆ ದೇಶ ವಾಸಿಗಳು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಕೋಲ್ಕತಾದ ಅಲಿಪೂರ್ ಸೆಂಟ್ರಲ್ ಜೈಲ್ ನಲ್ಲಿರುವ ಜೀವಾವಧಿ ಶಿಕ್ಷೆಗೊಳಗಾಗಿರುವ ಕೈದಿ, ಕೇರಳ ಪ್ರವಾಹಕ್ಕೆ 1 ಲಕ್ಷ ರೂಪಾಯಿ Read more…

ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ಮರುಕಳಿಸಲಿದೆ ಇತಿಹಾಸ

ಸುಪ್ರೀಂ ಕೋರ್ಟ್‌ನಲ್ಲಿ 2013ರ ಇತಿಹಾಸ ಮತ್ತೆ ಮರುಕಳಿಸಲಿದೆ. ನ್ಯಾ. ಆರ್‌.ಬಾನುಮತಿ ಹಾಗೂ ಇಂದಿರಾ ಬ್ಯಾನರ್ಜಿ ಅವರ ಮಹಿಳಾ ಪೀಠ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಪ್ರಕರಣಗಳ ವಿಚಾರಣೆ ನಡೆಸಲಿದೆ. 2013ರಲ್ಲಿ Read more…

ನೋಂದಣಿಗೂ ಮುನ್ನವೇ ಅಪಘಾತಕ್ಕೀಡಾಯ್ತು 7 ಕೋಟಿ ರೂ. ಮೌಲ್ಯದ ಕಾರು

ಹೊಸ ಕಾರೊಂದು ನೋಂದಣಿಗೆ ಮುನ್ನವೇ ಅಪಘಾತವಾದರೆ ಮಾಲಿಕನಿಗೆ ಹೇಗಾಗುವುದು?ಆತನ ಬೇಸರ ಊಹಿಸುವುದೂ ಕಷ್ಟ. ಅದರಲ್ಲೂ, ಐಷಾರಾಮಿ ಕಾರುಗಳಿಗೆ ಈ ರೀತಿ ಆದಲ್ಲಿ, ಮಾಲೀಕನಿಗೆ ಸಂಕಟವಾಗುವುದರ ಜತೆಗೆ ದೊಡ್ಡ ಪ್ರಮಾಣದ Read more…

ಯಾರಾಗಲಿದ್ದಾರೆ ಮುಂದಿನ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ?

ಸುಪ್ರೀಂ ಕೋರ್ಟ್‌ ಹಿರಿಯ ನ್ಯಾಯಾಧೀಶರಾದ ನ್ಯಾ. ರಂಜನ್‌ ಗೋಗಾಯ್‌ ಅವರು ಮುಂದಿನ ಮುಖ್ಯ ನ್ಯಾಮೂರ್ತಿಯಾಗಲಿದ್ದಾರೆ. ಅ.3ಕ್ಕೆ ಅವರು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ. ನ್ಯಾ. ದೀಪಕ್‌ ಮಿಶ್ರಾ Read more…

ನಿವೃತ್ತಿ ದಿನದಂದೇ ಉಪ ಪ್ರಾಂಶುಪಾಲರ ಅಮಾನತು

ದೆಹಲಿಯ ಮಯೂರ್ ವಿಹಾರ್ ಸರ್ಕಾರಿ ಶಾಲೆ ಉಪ ಪ್ರಾಂಶುಪಾಲರನ್ನು ಭ್ರಷ್ಟಾಚಾರದ ಆರೋಪದಲ್ಲಿ ನಿವೃತ್ತಿ ದಿನದಂದೇ ಅಮಾನತ್ತು ಮಾಡಲಾಗಿದೆ. ಸರ್ಕಾರಿ ಶಾಲೆಯ ಶಿಕ್ಷಕರಿಗೆ ಸರ್ಕಾರ ಕಲಿಕಾ ಸಾಮಗ್ರಿಗಳನ್ನು ಕೊಳ್ಳಲು 500 Read more…

ಕಾಲು ಮುಟ್ಟಿ ನಮಸ್ಕರಿಸುವುದಕ್ಕೆ ಡಿಎಂಕೆ ಕಡಿವಾಣ

ಪಕ್ಷದ ನೂತನ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರ ಕಾಲಿಗೆ ಯಾರು ಬೀಳಬಾರದು. ಪ್ರೀತಿಯಿಂದ ನಮಸ್ಕಾರ ಎಂದು ಹೇಳುವ ಮೂಲಕ ಗೌರವಿಸಬೇಕು ಎಂದು ಡಿಎಂಕೆ ತಿಳಿಸಿದೆ. ಕರುಣಾನಿಧಿ ನಿಧನದ ಬಳಿಕ Read more…

ಯಮುನಾ ತೀರದ ಪವಿತ್ರ ಕ್ಷೇತ್ರ ಮಥುರಾ

ಶ್ರೀಕೃಷ್ಣ ಬಾಲ್ಯವನ್ನು ಕಳೆದ ಮಥುರಾ ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ. ಶ್ರೀಕೃಷ್ಣನ ನೆಲೆಯಾಗಿರುವ ಮಥುರಾಕ್ಕೆ ಅಪಾರ ಸಂಖ್ಯೆಯ ಭಕ್ತರು ಭೇಟಿ ಕೊಡುತ್ತಾರೆ. ಉತ್ತರ ಪ್ರದೇಶದ ಯಮುನಾ ನದಿ ದಡದಲ್ಲಿರುವ Read more…

ಹಸು ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಬಿಜೆಪಿ ಸಂಸದ

ಗುಜರಾತಿನ ಪಾಟನ್ ಲೋಕಸಭಾ ಸದಸ್ಯ ಲೀಲಾಧರ್ ವಘೇಲಾ ಅವರ ಮೇಲೆ ಹಸು ದಾಳಿ ನಡೆಸಿದ ಪರಿಣಾಮ, ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಗಾಂಧಿನಗರದ ನಿವಾಸದಲ್ಲಿ ಮಧ್ಯಾಹ್ನ ವಾಕಿಂಗ್ ಮಾಡುವಾಗ Read more…

1500 ರೂ. ನೀಡದ ಅಪ್ರಾಪ್ತೆಗೆ ಇಂಥ ಶಿಕ್ಷೆ

ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ 17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದಿದೆ. 1500 ರೂಪಾಯಿ ಸಾಲ ತೀರಿಸದ ಕಾರಣ ಇಬ್ಬರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ Read more…

ತಿರುಪತಿಯಲ್ಲಿ ಭಕ್ತರು ನೀಡಿದ ಒಂದು ತಿಂಗಳ ಮುಡಿಯಿಂದ ಸಂಗ್ರಹವಾಯ್ತು ಬರೋಬ್ಬರಿ 7.84 ಕೋಟಿ ರರೂ.

ಹೈದರಾಬಾದ್: ವಿಶ್ವ ವಿಖ್ಯಾತ ತಿರುಪತಿ ತಿಮ್ಮಪ್ಪ ದೇವಾಲಯದಲ್ಲಿ ಭಕ್ತರು ನೀಡಿದ ಕೇವಲ ಒಂದು ತಿಂಗಳ ಮುಡಿಯಿಂದಾಗಿ ಬರೋಬ್ಬರಿ 7.84 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಭಕ್ತರು ಮುಡಿ ಕೊಟ್ಟ Read more…

ಮೊಬೈಲ್‌ ಕಳ್ಳನನ್ನು ಹಿಡಿಯಲು ಹೋಗಿ ಜೀವವನ್ನೇ ಕಳೆದುಕೊಂಡ

ಮುಂಬಯಿ: ಮೊಬೈಲ್‌ ಕದ್ದವನನ್ನು ಹಿಡಿಯಲು ಮುಂದಾಗಿ, ಚಲಿಸುತ್ತಿರುವ ರೈಲಿನಿಂದ ಹಾರಿದ ಪ್ರಯಾಣಿಕ ಮೃತಪಟ್ಟ ದಾರುಣ ಘಟನೆ ಮುಂಬೈ ನಿಲ್ದಾಣದಲ್ಲಿ ನಡೆದಿದೆ. ಈ ಸಂಬಂಧ 19 ವರ್ಷದ ಸೋಲಂಕಿ ಎಂಬಾತನನ್ನು Read more…

ಸ್ನೇಹಿತರಿಗೆ ಹೆದರಿಸಲು ಮೊಮೊ ಚಾಲೆಂಜ್ ಕಳಸ್ತಿದ್ದ

ಪಶ್ಚಿಮ ಬಂಗಾಳ ಪೊಲೀಸರು ಮೊಮೊ ಚಾಲೆಂಜ್ ಕಳುಹಿಸುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಆರೋಪಿ ಇಂಜಿನಿಯರ್ ವಿದ್ಯಾರ್ಥಿಯಾಗಿದ್ದು, ಹೆಸರು ಬದಲಿಸಿಕೊಂಡು ಸಹಪಾಠಿಗಳಿಗೆ ಮೊಮೊ ಚಾಲೆಂಜ್ ಕಳುಹಿಸುತ್ತಿದ್ದ ಎನ್ನಲಾಗಿದೆ. ಕೆಲ ದೂರಿನ ಆಧಾರದ Read more…

`ವಿಚ್ಛೇದನದ ನಂತ್ರ ಪತ್ನಿಗೆ ಸಿಗಬೇಕು ಆಸ್ತಿಯ ಅರ್ಧ ಭಾಗ’

ಭಾರತದಲ್ಲಿ ಹುಡುಗಿಯರಿಗೆ ಮದುವೆ ವಯಸ್ಸು 18 ಹಾಗೂ ಹುಡುಗ್ರಿಗೆ ಮದುವೆ ವಯಸ್ಸು 21 ವರ್ಷ. ಕಾನೂನು ಆಯೋಗ ಇದ್ರಲ್ಲಿ ಬದಲಾವಣೆ ತರಲು ಶಿಫಾರಸ್ಸು ಮಾಡಿದೆ. ಹುಡುಗ್ರ ಮದುವೆ ವಯಸ್ಸನ್ನು Read more…

ಭುವನೇಶ್ವರದಲ್ಲಿದ್ದಾರೆ ದೇಶದ ಮೊದಲ ತೃತೀಯ ಲಿಂಗಿ ಕ್ಯಾಬ್ ಡ್ರೈವರ್

ಭುವನೇಶ್ವರ: ಮಾನವ ಸಂಪನ್ಮೂಲ ವಿಷಯದಲ್ಲಿ ಎಂಬಿಎ ಪದವೀಧರರಾಗಿರುವ ಭುವನೇಶ್ವರದ ಮೇಘನಾ ಸಾಹು ಈಗ ದೇಶದ ಮೊದಲ ತೃತೀಯಲಿಂಗಿ ಕ್ಯಾಬ್ ಡ್ರೈವರ್ ಎನಿಸಿಕೊಂಡಿದ್ದಾರೆ. ಮೂವತ್ತು ವರ್ಷದ ಸಾಹು ಅವರು ಕ್ಯಾಬ್ Read more…

2.5 ಲಕ್ಷ ಖರ್ಚು ಮಾಡಿ ಹನಿಮೂನ್ ಗೆ ಇಡೀ ರೈಲು ಬುಕ್ ಮಾಡಿದ ದಂಪತಿ

ದಕ್ಷಿಣ ರೈಲ್ವೆ ಸೇಲಂ, ಚಾರ್ಟರ್ಡ್ ಸೇವೆ ಪುನರಾರಂಭಿಸಿದೆ. ನೀಲಗಿರಿ ಮೌಂಟೇನ್ ರೈಲುಮಾರ್ಗಕ್ಕೆ ಇದನ್ನು ಪ್ರಾರಂಭಿಸಲಾಗಿದೆ. ಮಧುಚಂದ್ರಕ್ಕಾಗಿ ಯುನೈಟೆಡ್ ಕಿಂಗ್ಡಮ್ ನಿಂದ ಬಂದ ಗ್ರಹಂ ವಿಲಿಯಂ ಹಾಗೂ ಸಿಲ್ವಿಯಾ ಪ್ಲಾಸಿಕ್ Read more…

ಸುಳ್ಳು ಸುದ್ದಿ ತಡೆಗೆ ಕಠಿಣ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ಸಾಮಾಜಿಕ ತಾಣಗಳಿಂದ ಹಬ್ಬುವ ಸುಳ್ಳು ಸಂದೇಶಗಳಿಂದ ಉಂಟಾಗುತ್ತಿರುವ ಸಮಸ್ಯೆಗೆ ಜಾಗತಿಕ ಅಂತರ್ಜಾಲ ಹಾಗೂ ಸಾಮಾಜಿಕ ತಾಣಗಳ ಭಾರತೀಯ ಮುಖ್ಯಸ್ಥರನ್ನು ಹೊಣೆ ಮಾಡಲು ಕೇಂದ್ರ ಸರಕಾರದ ಸಮಿತಿ ಮುಂದಾಗಿದೆ. ಈ Read more…

ಮದ್ಯಪಾನ ಪತ್ತೆ ಪರೀಕ್ಷೆ ನಿರಾಕರಿಸಿದ್ದ ಪೈಲೆಟ್‌ ವಿರುದ್ಧ ಎಫ್‌ಐಆರ್‌

ನವದೆಹಲಿ: ವಿಮಾನ ಯಾನ ನಿಯಮಗಳನ್ನು ಪಾಲಿಸದ ಏರ್‌ ಇಂಡಿಯಾ ಹಾಗೂ ವಿಮಾನಯಾನ ನಿಯಂತ್ರಕ ಡಿಜಿಸಿಎಯ ಅಧಿಕಾರಿಯ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ದೆಹಲಿ ಹೈಕೋರ್ಟ್‌ ಪೊಲೀಸರಿಗೆ ಆದೇಶಿಸಿದೆ. ಏರ್‌ ಇಂಡಿಯಾದ Read more…

ಅಪ್ರಾಪ್ತರಿಗೆ ವಾಹನ ಚಲಾಯಿಸಲು ಕೊಟ್ಟ ಪೋಷಕರಿಗೆ ಸಂಕಷ್ಟ

ಅಹ್ಮದಾಬಾದ್: ಅಪಘಾತ ನಿಯಂತ್ರಿಸುವ ಉದ್ದೇಶದಿಂದ ಅಹ್ಮದಾಬಾದ್ ಸಂಚಾರಿ ಪೊಲೀಸರು ವಿಶೇಷ ಪ್ರಯೋಗ ನಡೆಸಿ ಸೈ ಎನಿಸಿಕೊಂಡಿದ್ದಾರೆ. ಶಾಲೆಗೆ ಹೋಗುವ ಮಕ್ಕಳನ್ನು ಗುರಿಯಾಗಿಸಿಕೊಂಡು ಒಂದು ದಿನವಿಡೀ 15 ಶಾಲೆಗಳ ಸಮೀಪ Read more…

ಮದ್ಯದ ಅಮಲಿನಲ್ಲಿ ನಡುರಸ್ತೆಯಲ್ಲೇ ಯುವತಿಯರ ರಂಪಾಟ

ಪುಣೆ: ಯುವತಿಯರಿಬ್ಬರು ಬಾರ್ ನಲ್ಲಿ ಕಂಠಪೂರ್ತಿ ಕುಡಿದು, ಸಾರ್ವಜನಿಕರು ಹಾಗೂ ಪೊಲೀಸರನ್ನು ನಿಂದಿಸಿ ಜೈಲುಪಾಲಾದ ಘಟನೆ ಪುಣೆಯಲ್ಲಿ ನಡೆದಿದೆ. ಪುಣೆಯ ಚಿಂದ್ವಾಡ ಪೊಲೀಸ್ ಠಾಣೆಯ ವ್ಯಾಪ್ತಿಯ ಬಾರ್ನಲ್ಲಿ ಮಿತಿಮೀರಿ Read more…

ಗಾಯಾಳಿಗೆ ಹೊಲಿಗೆ ಹಾಕಿದ ಆಸ್ಪತ್ರೆ ಕೆಲಸಗಾರ…!

ಚೆನ್ನೈನಿಂದ ಸರಿಸುಮಾರು 430 ಕಿಲೋಮೀಟರ್ ದೂರದಲ್ಲಿರುವ ದಿಂಡಿಗಲ್ ನ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯೊಬ್ಬ ರಸ್ತೆ ಅಪಘಾತದಲ್ಲಿ ಗಾಯಗೊಂಡ ಮಹಿಳೆಗೆ ಹೊಲಿಗೆ ಹಾಕಿದ ವಿಡಿಯೋ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. Read more…

ಟೀ ಸ್ಟಾಲ್ ಹಾಕಿ ಕೇರಳ ಜನರಿಗೆ 51 ಸಾವಿರ ಹಣ ನೀಡಿದ್ರು ಮುಂಬೈ ಮಕ್ಕಳು

ಶತಮಾನದ ಅತಿದೊಡ್ಡ ಪ್ರವಾಹ ಕೇರಳದ ಚಿತ್ರಣವನ್ನೇ ಬದಲಿಸಿದೆ. ಸವಾಲಿನ ಬದುಕಿನೊಂದಿಗೆ ಜನರು ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ. ನಿಧಾನವಾಗಿ ಕೇರಳದ ಪರಿಸ್ಥಿತಿ ಬದಲಾಗ್ತಿದೆ. ಶಾಲೆಗಳು ಪುನರಾರಂಭಗೊಂಡಿವೆ. ಇಡೀ ದೇಶದ ಜನರೇ Read more…

ಅಪ್ರಾಪ್ತೆಯ ಹತ್ಯೆ ಮಾಡಿದ ಇಂಜಿನಿಯರಿಂಗ್ ವಿದ್ಯಾರ್ಥಿ

ಹೈದರಾಬಾದ್‌: ಪ್ರೀತಿ ನಿರಾಕರಿಸಿದ್ದಕ್ಕಾಗಿ 16 ವರ್ಷದ ಬಾಲಕಿಯನ್ನು ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಹೈದರಾಬಾದ್‌ನ ಹೊರವಲಯದಲ್ಲಿನ ಬೊಲ್ಲರಮ್‌ ಬಳಿಯ ಇದ್ದ ನಿಖಿತಾ(16) ಮೃತ ಬಾಲಕಿ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...