alex Certify Special | Kannada Dunia | Kannada News | Karnataka News | India News - Part 39
ಕನ್ನಡ ದುನಿಯಾ
    Dailyhunt JioNews

Kannada Duniya

ಉಳಿದ ಕೇಕನ್ನು ಶೇಖರಿಸಿಡಲು ಸಖತ್‌ ಈಸಿ ಟ್ರಿಕ್ ಇದು

ಜಗತ್ತಿನ ಯಾವುದೇ ಮೂಲೆಯಲ್ಲಿ ಇರಲಿ, ಯಾವುದೇ ಸಮಾರಂಭವೆಂದರೆ ಅಲ್ಲಿ ಸಿಹಿ ತಿನಿಸಿರಲೇಬೇಕು. ಬಹಳಷ್ಟು ಸಂದರ್ಭಗಳಲ್ಲಿ ಕೇಕ್‌ಅನ್ನು ಬಳಸಲಾಗುತ್ತದೆ. ಹುಟ್ಟುಹಬ್ಬ, ಮದುವೆ, ಹಬ್ಬ, ವಾರ್ಷಿಕೋತ್ಸವ ಹೀಗೇ ಯಾವುದೇ ಸಮಾರಂಭವಿರಲಿ, ಆ Read more…

ಬಾತ್ ರೂಂ ಟೈಲ್ಸ್ ಕ್ಲೀನ್ ಮಾಡಲು ಅನುಸರಿಸಿ ಈ ಸುಲಭ ವಿಧಾನ

ಎಷ್ಟೇ ತೊಳೆದರೂ ಬಾತ್ ರೂಂ ಒಂದು ರೀತಿಯ ವಾಸನೆ ಬರುತ್ತಿರುತ್ತದೆ. ಹಾಗೇ ಬಾತ್ ರೂಂ ಗೋಡೆಗಳಲ್ಲಿನ ಟೈಲ್ಸ್ ಉಪ್ಪು ನೀರಿನಿಂದ ಒಂದು ರೀತಿಯ ಬಣ್ಣ ಕಳೆದುಕೊಂಡವರ ಹಾಗೆ ಇರುತ್ತದೆ. Read more…

ಮನೆಯಲ್ಲಿಯೇ ‘ಕೊಕೊಪಿಟ್’ ತಯಾರಿಸಿ

ತರಕಾರಿ ಅಥವಾ ಹೂವಿನ ಗಿಡ ಬೆಳೆಸುವವರು ಕೊಕೊಪಿಟ್ ಖಂಡಿತವಾಗಿಯೂ ಉಪಯೋಗಿಸುತ್ತಾರೆ. ಗಾರ್ಡ್ ನಿಂಗ್ ಗೆ ಇದು ಹೇಳಿ ಮಾಡಿಸಿದ್ದು. ಇದು ಮಾರುಕಟ್ಟೆಯಲ್ಲಿ ಕೂಡ ಲಭ್ಯವಿದೆ. ಮನೆಯಲ್ಲಿ ಕೂಡ ಸುಲಭವಾಗಿ Read more…

ಬೆವರಿನಿಂದ ‘ಮೇಕಪ್‌’ ಹಾಳಾಗದಿರಲು ಏನು ಮಾಡಬೇಕು…..?

ಬೇಸಿಗೆ ತಿಂಗಳಿನಲ್ಲಿ ಮದುವೆ ಸಮಾರಂಭಗಳು ಜಾಸ್ತಿ. ಹೊರಗಡೆ ರಣ ಬಿಸಿಲು ಬೇಗನೆ ಬೆವರು ತರಿಸುತ್ತದೆ. ಈ ಸಂದರ್ಭದಲ್ಲಿ ಮೇಕಪ್‌ ಕಡೆ ಗಮನ ಕೊಡದಿದ್ದರೆ ಮೇಕಪ್‌ನಿಂದ ಮುಖದ ಅಂದ ಹೆಚ್ಚುವ Read more…

ಅಡುಗೆ ಮನೆಯಲ್ಲಿ ಉಪಯುಕ್ತ ಈ ಟಿಪ್ಸ್

ಅಡುಗೆ ಮನೆ ಎಂದಾಕ್ಷಣ ಅಲ್ಲಿ ಗಲೀಜು, ವಾಸನೆ ಇರುವುದು ಸಹಜ. ಎಲ್ಲಾ ಕ್ಲೀನ್ ಮಾಡಿ ಇಟ್ಟಾಗ ಮಾತ್ರ ಅಡುಗೆ ಮನೆ ನೋಡುವುದಕ್ಕೆ ಚೆನ್ನಾಗಿರುತ್ತದೆ. ಹಾಗೇ ನಮ್ಮ ಆರೋಗ್ಯ ಕೂಡ Read more…

ಯಾರೀಕೆ ಬಿಟೆಕ್ ಪಾನಿಪೂರಿ ವಾಲಿ…..?

ಬಿಟೆಕ್ ಪಾನಿಪುರಿ ವಾಲಿ ಎಂದೇ ಖ್ಯಾತಳಾಗಿರುವ ದೆಹಲಿಯ 21ರ ಹರೆಯದ ಯುವತಿಯೊಬ್ಬರ ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ನಿಮ್ಮ ಕನಸನ್ನು ನನಸಾಗಿಸುವ ಅದಮ್ಯ ಬದ್ಧತೆ ನಿಮಗಿದ್ದಲ್ಲಿ ಯಾರಿಂದಲೂ ನಿಮ್ಮನ್ನು Read more…

ಪಾತ್ರೆ ತೊಳೆಯುವ ಸ್ಪಾಂಜ್ ಈ ಕೆಲಸಕ್ಕೂ ಬಳಸಬಹುದು

ಸ್ಪಾಂಜ್ ಗಳನ್ನು ಪಾತ್ರೆಗಳನ್ನು, ಮನೆಯ ಪೀಠೋಪಕರಣ, ಗೋಡೆಗಳನ್ನು ಸ್ವಚ್ಛಗೊಳಿಸಲು ಬಳಸುತ್ತಾರೆ. ಆದರೆ ಈ ಸ್ಪಾಂಜುಗಳನ್ನು ಹಲವು ಕೆಲಸಗಳಿಗೆ ಬಳಸಬಹುದು. ಅದು ಯಾವುದೆಂಬುದನ್ನು ತಿಳಿದುಕೊಳ್ಳೋಣ. *ಫ್ರಿಜ್ ನಲ್ಲಿ ವಾಸನೆ ಬರುತ್ತಿದ್ದರೆ Read more…

ಪ್ರತಿ ನಿತ್ಯ ಉಪಯೋಗಿಸುವ ಬೆಡ್‌ ಶೀಟ್ ಗಳನ್ನು ಹೀಗೆ ಸ್ವಚ್ಚಗೊಳಿಸಿ

ಬೇಸಿಗೆ ಕಾಲದಲ್ಲಿ ಹೆಚ್ಚು ಬೆವರು ಬರುವುದರಿಂದ ಬೆಡ್ ಶೀಟ್ ಬೇಗನೆ ಗಲೀಜಾಗುತ್ತದೆ. ಇದರಿಂದ ಬೆಡ್ ಶೀಟ್ ನಿಂದ ಕೆಟ್ಟ ವಾಸನೆ ಬರುತ್ತದೆ. ಇದನ್ನು ಸ್ವಚ್ಛಗೊಳಿಸದಿದ್ದರೆ ಚರ್ಮದ ಮೇಲೆ ಬ್ಯಾಕ್ಟೀರಿಯಾ Read more…

ಮುತ್ತು – ಮಣಿಗಳಿಂದ ತುಂಬಿದ ವಿಂಟೇಜ್​ ಡ್ರೆಸ್​ ಪ್ರದರ್ಶಿಸಿದ ನಟಿ: ನೆಟ್ಟಿಗರ ಶ್ಲಾಘನೆ

ಸೃಜನಶೀಲತೆಯ ಆಧಾರದ ಮೇಲೆ ಹೊಸ ಟ್ರೆಂಡ್‌ಗಳನ್ನು ಪ್ರಯೋಗಿಸುವುದು ಮತ್ತು ಹಳೆಯ ಶೈಲಿಗಳನ್ನು ಮರುಸೃಷ್ಟಿಸುವುದು ಈಗಿನ ಫ್ಯಾಷನ್ ಆಗಿದೆ. ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. 1970 ರ ದಶಕದ Read more…

ಹಣವನ್ನು ಉಳಿತಾಯ ಮಾಡಲು ಬಯಸ್ತೀರಾ……? ಇಲ್ಲಿದೆ ನಿಮಗೆ ಬಹುಮುಖ್ಯವಾದ ಸಲಹೆ….!

ಪ್ರತಿಯೊಬ್ಬರೂ ಹಣವನ್ನು ಉಳಿಸಲು ಬಯಸುತ್ತಾರೆ, ಆದರೆ ಬಹಳಷ್ಟು ಮಂದಿಗೆ ಇದು ಕಷ್ಟವಾಗುತ್ತದೆ. ಹಣವನ್ನು ಉಳಿತಾಯ ಮಾಡಬಯಸುವವರು ಕೆಲವೊಂದು ಪ್ರಮುಖ ಸಲಹೆಗಳನ್ನು ಪಾಲಿಸಬೇಕು. ಹಣವನ್ನು ಉಳಿತಾಯ ಮಾಡುವ ಮೊದಲ ಹಂತವೆಂದರೆ Read more…

ನಿತ್ಯಾನಂದನ ʼಕೈಲಾಸʼ ದಂತೆ ಇನ್ನೂ ಹಲವಾರಿದೆ ಪುಟ್ಟ ಪ್ರತ್ಯೇಕ ರಾಷ್ಟ್ರಗಳು….! ಜನಸಂಖ್ಯೆ ಕೇವಲ 27

ಸ್ವಾಮಿ ನಿತ್ಯಾನಂದ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರ್ತಾರೆ. ಇದೀಗ ನಿತ್ಯಾನಂದ ಸೃಷ್ಟಿಸಿರೋ ದೇಶ ಕೈಲಾಸ ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗ್ತಿದೆ. ನಿತ್ಯಾನಂದ ಈ ದೇಶದ ಪೌರತ್ವವನ್ನು ವಿಭಜಿಸುತ್ತಿದ್ದಾರೆ. ಇಂತಹ ಪ್ರತ್ಯೇಕ Read more…

ನಾಳೆ ʼʼವಿಶ್ವ ಮಹಿಳಾ ದಿನಾಚರಣೆʼʼ: ಇತಿಹಾಸದ ಬಗ್ಗೆ ಇಲ್ಲಿದೆ ಮಾಹಿತಿ

ಪ್ರತಿ ವರ್ಷ ಮಾರ್ಚ್​ 8ರಂದು ವಿಶ್ವಾದ್ಯಂತ ಮಹಿಳಾ ದಿನವನ್ನ ಆಚರಣೆ ಮಾಡಲಾಗುತ್ತೆ. ಈ ದಿನದಂದು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿದ ಸಾಧನೆಗಳನ್ನ Read more…

ರೈಲಿನ ಕೊನೆ ಕೋಚ್ ​ನಲ್ಲಿ ʼXʼ ಚಿಹ್ನೆ ಏನನ್ನು ಸೂಚಿಸುತ್ತದೆ ಗೊತ್ತಾ ? ಇಲ್ಲಿದೆ ಮಾಹಿತಿ

ನಾವೆಲ್ಲರೂ ಯಾವುದೋ ಸಮಯದಲ್ಲಿ ರೈಲುಗಳಲ್ಲಿ ಪ್ರಯಾಣಿಸಿದ್ದೇವೆ. ಆದರೆ ಇದರ ಮೇಲಿರುವ ಬರಹಗಳ ಕಡೆಗೆ ಹೆಚ್ಚು ಗಮನ ಕೊಟ್ಟಿರುವುದಿಲ್ಲ. ಸೂಕ್ಷ್ಮವಾಗಿ ನೋಡಿದಾಗ ರೈಲಿನ ಕೊನೆಯ ಕೋಚ್‌ನ ಹಿಂದಿನ “X” ಚಿಹ್ನೆ Read more…

‘ಊಟʼ ಮಾಡುವಾಗ ಈ ತಪ್ಪು ಮಾಡಿದ್ರೆ ಮುನಿಸಿಕೊಳ್ತಾಳೆ ಅನ್ನಪೂರ್ಣೇಶ್ವರಿ

ಕೆಲವೊಮ್ಮೆ ಮನೆಯಲ್ಲಿ ಎಲ್ಲ ಇದ್ದರೂ ದರಿದ್ರ ಆವರಿಸಿಕೊಂಡವರ ಹಾಗೇ ಇರುತ್ತದೆ. ಎಷ್ಟೇ ದುಡಿದರೂ ಚಿಕ್ಕಾಸು ಉಳಿಯಲ್ಲ. ಹಾಗೇ ನೆಮ್ಮದಿ ಕೂಡ ಇರಲ್ಲ. ಇದಕ್ಕೆ ಕೆಲವೊಮ್ಮೆ ನಾವು ಮಾಡುವ ಚಿಕ್ಕ Read more…

ಕತ್ತರಿ ಶಾರ್ಪ್ ಮಾಡುವುದಕ್ಕೆ ಇಲ್ಲಿದೆ ನೋಡಿ ಟಿಪ್ಸ್

ಅಡುಗೆ ಮನೆಯಲ್ಲಿ ಅಥವಾ ಬಟ್ಟೆ ಕಟ್ಟಿಂಗ್ ಹೀಗೆ ಅನೇಕ ಕೆಲಸಕ್ಕೆ ಕತ್ತರಿಗಳನ್ನು ಬಳಸುತ್ತಿರುತ್ತೇವೆ. ನಿರಂತರವಾಗಿ ಬಳಸುವುದರಿಂದ ಅಥವಾ ಕೆಲವೊಮ್ಮೆ ಬಳಸದೇ ಹಾಗೇ ಇಟ್ಟಿರುವುದರಿಂದ ಕೂಡ ಮನೆಯಲ್ಲಿ ಬಳಸುವ ಕತ್ತರಿ Read more…

ಮನೆಯನ್ನು ಸುಲಭವಾಗಿ ಸ್ವಚ್ಛಗೊಳಿಸುವುದಕ್ಕೆ ಇಲ್ಲಿದೆ ನೋಡಿ ಟಿಪ್ಸ್

ಸ್ವಚ್ಛವಾದ, ಎಲ್ಲವೂ ಚೆನ್ನಾಗಿ ಜೋಡಿಸಿ, ನೀಟಾಗಿಟ್ಟ ಮನೆ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮನೆ ಕ್ಲೀನ್ ಇದ್ದರೆ ಮನಸ್ಸಿಗೂ ನೆಮ್ಮದಿಯಾಗುತ್ತದೆ. ಆದರೆ ಆಫೀಸ್ ಗೆ ಹೋಗುವ ಗಡಿಬಿಡಿ, ಕೆಲವೊಮ್ಮೆ Read more…

ಮನೆ ಮಂದಿಯೆಲ್ಲಾ ಒಟ್ಟಿಗೆ ಊಟ ಮಾಡುವುದರಿಂದ ಒತ್ತಡ ಮಾಯ….!

ಇಂದು ಕೂಡು ಕುಟುಂಬ ವ್ಯವಸ್ಥೆ ಬದಲಾದ ಬಳಿಕ ಎಲ್ಲರೂ ಜೊತೆಯಾಗಿ ಕುಳಿತು ಊಟ ಮಾಡುವುದು ಹಬ್ಬ ಹರಿದಿನಗಳಿಗೆ ಮಾತ್ರ ಮೀಸಲಾಗಿದೆ. ದುಡಿಯಲು ಹೋಗುವ ವರ್ಗ ಗಬಗಬನೆ ತಿಂದು ಕೆಲಸಕ್ಕೆ Read more…

ಬೆಳಗಿನ ವಾಕಿಂಗ್‌ ಸಮಯದಲ್ಲಿ ಮೊಬೈಲ್ ಫೋನ್ ಬಳಸುತ್ತೀರಾ ? ಹಾಗಾದ್ರೆ ಈ ಸುದ್ದಿ ಓದಿ

ಪ್ರತಿದಿನ ಬೆಳಗ್ಗೆ ವಾಕ್‌ ಮಾಡುವುದು ಉತ್ತಮ ಅಭ್ಯಾಸ. ಆದರೆ ಬೆಳಗಿನ ನಡಿಗೆಯ ಸಮಯದಲ್ಲಿ ಮೊಬೈಲ್ ಫೋನ್ ಬಳಸುವುದರಿಂದ ಸಾಕಷ್ಟು ದುಷ್ಪರಿಣಾಮಗಳುಂಟಾಗುತ್ತವೆ. ಮೊಬೈಲ್ ಫೋನ್ ನಮ್ಮ ದೈನಂದಿನ ಜೀವನದ ಪ್ರಮುಖ Read more…

ಮಕ್ಕಳಿಗೆ ಹೀಗೆ ಹೇಳಿ ಕೊಡಿ ಉಳಿತಾಯದ ಪಾಠ

ಮಕ್ಕಳಿಗೆ ಚಿಕ್ಕಂದಿನಲ್ಲೇ ಹಣದ ಮಹತ್ವದ ಕುರಿತು ತಿಳಿಸಿಕೊಟ್ಟರೆ ಅವರು ಬೆಳೆದ ನಂತರ ಹಣವನ್ನು ಸಿಕ್ಕಾಪಟ್ಟೆ ಖರ್ಚು ಮಾಡುವುದನ್ನು ತಡೆಯಬಹುದು. ಮನೆಯಲ್ಲಿ ತಂದೆತಾಯಂದಿರು ಮಕ್ಕಳಿಗೆ ಉಳಿತಾಯವನ್ನು ಹೇಗೆ ಮಾಡಬೇಕು ಎಂಬುದನ್ನು Read more…

ಕಾಫಿ ಕಪ್ ನಲ್ಲಿ ಸುಲಭವಾಗಿ ಬೆಳೆಸಿ ಇಂಡೋರ್‌ ಪ್ಲಾಂಟ್

ಮನೆಯಲ್ಲಿ ಕಾಫಿ ಅಥವಾ ಟೀ ಪ್ರಿಯರಿದ್ದರೆ ಕುಡಿಯುವುದಕ್ಕೆಂದು ಕಪ್ ಗಳನ್ನು ತಂದಿಟ್ಟಿಕೊಂಡಿರುತ್ತಾರೆ.‌ ಹಳೆಯದಾದ,  ಕೈ ಜಾರಿನೋ ಅಥವಾ ಮಕ್ಕಳ ಕಿತಾಪತಿಯಿಂದಲೋ ತುಸು ಒಡೆದು ಹೋಗಿರುತ್ತದೆ. ಅಥವಾ ಅದರ ಹಿಡಿ Read more…

ಪಂಜರದಿಂದ ಸ್ವತಂತ್ರಗೊಂಡ ಪ್ರಾಣಿ-ಪಕ್ಷಿಗಳು; ಕ್ಯೂಟ್​​ ವಿಡಿಯೋ ವೈರಲ್​

ಸ್ವತಂತ್ರವಾಗಿರುವುದು ಪ್ರಪಂಚದ ಪ್ರತಿಯೊಂದು ಜೀವಿಗೂ ಇಷ್ಟವೇ. ಮನುಷ್ಯನೇ ಇರಲಿ, ಚಿಕ್ಕ ಜೀವಿಯೇ ಇರಲಿ. ಸ್ವಾತಂತ್ರ್ಯದ ಪರಿಕಲ್ಪನೆಯು ಒಂದು ಮೂಲಭೂತ ಅವಶ್ಯಕತೆಯಾಗಿದೆ, ಅದು ಇಲ್ಲದೆ ಸಂತೋಷದ ಅರ್ಥವಿಲ್ಲ. ಆದಾಗ್ಯೂ, ಮಾನವರು Read more…

ನಿಮ್ಮ ಬುದ್ಧಿಗೊಂದು ಗುದ್ದು: ಕುರಿಗಳ ನಡುವೆ ಮೋಡ ಗುರುತಿಸಬಲ್ಲಿರಾ?

ನಿಮ್ಮ ಬುದ್ಧಿಗೊಂದು ಗುದ್ದು ನೀಡುವ ಆಪ್ಟಿಕಲ್ ಭ್ರಮೆಯೊಂದರ ಚಿತ್ರ ವೈರಲ್​ ಆಗಿದೆ. ಈ ಚಿತ್ರದಲ್ಲಿ ಅಡಗಿರುವ ಗುಟ್ಟನ್ನು ನಿರ್ದಿಷ್ಟ ಸಮಯದ ಮಿತಿಯಲ್ಲಿ ಕಂಡುಹಿಡಿಯುವುದು ವೀಕ್ಷಕರ ಸವಾಲು. ನಿಮ್ಮ ಐಕ್ಯೂ Read more…

ಕಲಾವಿದ ಬಿಡಿಸಿದ ಚಿತ್ರವಲ್ಲ; ಪ್ರಕೃತಿ ಕೊಟ್ಟ ಕೊಡುಗೆಯಿದು….!

ನೀಲಿ ಹೂವುಗಳ ಸಮುದ್ರದಿಂದ ಅಲಂಕರಿಸಲ್ಪಟ್ಟ ಕಣಿವೆಯ ಈ ಅದ್ಭುತ ಸೌಂದರ್ಯವನ್ನು ನೋಡಿ. ಇತ್ತೀಚೆಗೆ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಹರಿ ಚಂದನಾ ಅವರು ಹಂಚಿಕೊಂಡ ವೈರಲ್ ವೀಡಿಯೊದಲ್ಲಿ Read more…

ದಾಳಿಂಬೆ ಎಲೆಯಿಂದಲೂ ಇದೆ ಅಪರಿಮಿತ ಪ್ರಯೋಜನ

ದಾಳಿಂಬೆ ಹಣ್ಣು ಹಾಗು ಅದರ ಸಿಪ್ಪೆಯ ಬಹೂಪಯೋಗಗಳ ಬಗ್ಗೆ ನಿಮಗೆ ತಿಳಿದೇ ಇದೆ. ದಾಳಿಂಬೆ ಎಲೆಗಳನ್ನು ಕಾಮಾಲೆ, ಅತಿಸಾರ, ಹೊಟ್ಟೆ ನೋವು, ನಿದ್ರಾಹೀನತೆ ಮತ್ತಿತರ ರೋಗಗಳಿಗೆ ಚಿಕಿತ್ಸೆ ನೀಡಲು Read more…

ʼಎಸಿʼ ಬಳಕೆಯಿಂದ ಇದೆ ಇಷ್ಟೆಲ್ಲಾ ತೊಂದರೆ…….!

ಕಚೇರಿಯೊಳಗೆ ಕುಳಿತು ಎಸಿ ಸುಖವನ್ನು ಅನುಭವಿಸುವುದು ಎಂದರೆ ಎಲ್ಲರಿಗೂ ಖುಷಿನೇ. ಆದರೆ ಇದು ನಮ್ಮ ದೇಹವನ್ನು ತಂಪಾಗಿಡುವ ಜೊತೆಗೆ ಹಲವು ರೋಗಗಳಿಗೂ ದಾರಿ ಮಾಡಿಕೊಡುತ್ತದೆ. ಹಾಗಾಗಿ ಈ ವಿಷಯಗಳ Read more…

ಸುರಕ್ಷಿತ ಲೈಂಗಿಕ ಜೀವನಕ್ಕೆ ಬಳಸುವ ʼಕಾಂಡೋಮ್ʼ ಬಗ್ಗೆ ಇದು ತಿಳಿದಿರಲಿ

ಸುರಕ್ಷಿತ ಲೈಂಗಿಕ ಜೀವನಕ್ಕೆ ಕಾಂಡೋಮ್ ಅಗತ್ಯ. ಕಾಂಡೋಮ್ ಬಳಕೆಯಿಂದ ಅನಗತ್ಯ ಗರ್ಭಧಾರಣೆ ತಡೆ ಜೊತೆಗೆ ಯಾವುದೇ ಸೋಂಕು ತಾಗದಂತೆ ತಡೆಯುತ್ತದೆ. ಆದ್ರೆ ಕಾಂಡೋಮ್ ಬಳಸುವ ವೇಳೆ ಕೆಲವೊಂದು ಎಚ್ಚರಿಕೆಯನ್ನು Read more…

ಜನರ ಗುಂಪಿನ ನಡುವೆ ಇರುವ ಭೂತವನ್ನು ಕಂಡುಹಿಡಿಯಬಲ್ಲಿರಾ ?

ಬುದ್ಧಿಗೆ ಗುದ್ದು ನೀಡುವ ಹಲವಾರು ರೀತಿಯ ಆಟಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಸಿದ್ಧಿಯಾಗಿವೆ. ಅವುಗಳಲ್ಲಿ ಒಂದು ಆಪ್ಟಿಕಲ್​ ಇಲ್ಯೂಷನ್​. ಅಂಥದ್ದೇ ಒಂದು ಫೋಟೋ ನೆಟ್ಟಿಗರಿಗೆ ಚಾಲೆಂಜ್​ Read more…

ʼಪರೀಕ್ಷೆʼ ಬರೆಯುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಉಪಯುಕ್ತ ಟಿಪ್ಸ್

ಪರೀಕ್ಷೆಗಳು ಸಮೀಪಿಸುತ್ತಿವೆ. ವರ್ಷ ಪೂರ್ತಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಮೂಲಕ ಕೆಲ ಗಂಟೆಗಳಲ್ಲಿ ತಮ್ಮ ಕಲಿಕಾ ಸಾಮರ್ಥ್ಯವನ್ನು ಒರೆಗೆ ಹಚ್ಚಬೇಕಾಗುತ್ತದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೆಲವೊಂದು Read more…

ಜ್ವರ ಮತ್ತು ಕೆಮ್ಮು ಸಮಸ್ಯೆಗಳಿಗೆ ರಾಮಬಾಣ ಕಾಮ ಕಸ್ತೂರಿ

ಸುಗಂಧ ಭರಿತ ಔಷಧಿಗಳಲ್ಲಿ ಕಾಮ ಕಸ್ತೂರಿ ಗಿಡವು ಕೂಡ ಒಂದು. ತುಳಸಿಯನ್ನೇ ಹೋಲುವ ಇದನ್ನು ಪ್ರಾಚೀನ ಕಾಲದಿಂದಲೂ ಮನೆಮದ್ದಾಗಿ ಬಳಸುತ್ತಿದ್ದರು. ಇದರ ಬೀಜಗಳನ್ನು ಹೆಚ್ಚಾಗಿ ಔಷಧಿಯ ರೂಪದಲ್ಲಿ ಬಳಸುತ್ತಾರೆ. Read more…

ʼತೂಕʼ ಹೆಚ್ಚಾಗಲು ಕಾರಣವಾಗುತ್ತೆ ಇವುಗಳ ಅಧಿಕ ಸೇವನೆ

ಕೆಲವು ಬಿಸ್ಕತ್ತುಗಳನ್ನು ಸಂಸ್ಕರಿಸದ ಹಿಟ್ಟು, ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬಿನಿಂದ ತಯಾರಿಸಲಾಗುತ್ತದೆ, ಇದು ಅಧಿಕವಾಗಿ ಸೇವಿಸಿದರೆ ತೂಕ ಹೆಚ್ಚಾಗುವುದು, ಅಧಿಕ ರಕ್ತದ ಸಕ್ಕರೆ ಮಟ್ಟ ಮತ್ತು ಇತರ ಆರೋಗ್ಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...