alex Certify Special | Kannada Dunia | Kannada News | Karnataka News | India News - Part 35
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಲಾಸ್ಟಿಕ್ ಡಬ್ಬಗಳಲ್ಲಿ ಆಹಾರ ಸಂಗ್ರಹಿಸುವುದು ಅಪಾಯಕಾರಿಯೇ…..? ಇಲ್ಲಿದೆ ತಜ್ಞರ ಸಲಹೆ

ಇಂದಿನ ಆಧುನಿಕ ಜೀವನಶೈಲಿಯಲ್ಲಿ ಉಳಿದ ಆಹಾರವನ್ನು ಫ್ರಿಡ್ಜ್‌ನಲ್ಲಿ ಇಡುವುದು ಸಾಮಾನ್ಯ ಅಭ್ಯಾಸವಾಗಿದೆ. ಕಚೇರಿಗೆ ಹೋಗುವವರು  ಮರುದಿನ ಅನುಕೂಲವಾಗುವಂತೆ ಹೆಚ್ಚುವರಿ ಆಹಾರವನ್ನು ತಯಾರಿಸುತ್ತಾರೆ. ಆದರೆ ಉಳಿದ ಆಹಾರವನ್ನು ನಾವು ಫ್ರಿಡ್ಜ್‌ನಲ್ಲಿ Read more…

ಗರ್ಭಾವಸ್ಥೆಯಲ್ಲಿ ಕಂಡು ಬರುವ ತುರಿಕೆ ನಿವಾರಿಸಲು ಇಲ್ಲಿವೆ ಟಿಪ್ಸ್

ಗರ್ಭಾವಸ್ಥೆಯ ಆರಂಭದ ದಿನಗಳಲ್ಲಿ ಸ್ತನದಲ್ಲಿ ಬದಲಾವಣೆಯಾಗುತ್ತದೆ. ಹಾರ್ಮೋನ್ ಗಳಲ್ಲಿ ಏರುಪೇರಾಗುತ್ತದೆ. ಈ ವೇಳೆ ಸ್ತನಗಳ ಮೇಲೆ ತುರಿಕೆ ಉಂಟಾಗುತ್ತದೆ. ಇದರಿಂದ ತುಂಬಾ ಕಿರಿಕಿರಿ ಉಂಟಾಗುತ್ತದೆ, ಈ ಸಮಸ್ಯೆಯನ್ನು ನಿವಾರಿಸಲು Read more…

ಮಕ್ಕಳು ಪ್ರತಿದಿನ ಜೇನುತುಪ್ಪ – ಗೋಡಂಬಿ ಸೇವಿಸಿದ್ರೆ ಹೆಚ್ಚುತ್ತೆ ಜ್ಞಾಪಕ ಶಕ್ತಿ

ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡುವ ಬಯಕೆ ಯಾರಿಗಿರುವುದಿಲ್ಲ ಹೇಳಿ. ಆದರೆ ಆಧುನಿಕ ಪರಿಕರಗಳಾದ ಮೊಬೈಲ್, ಕ್ಯಾಲ್ಕುಲೇಟರ್ ಗಳ ಮಧ್ಯೆ ಮಕ್ಕಳು ತಲೆ ಖರ್ಚು ಮಾಡುವುದನ್ನು ಮರೆತೇ ಬಿಟ್ಟಿರುತ್ತಾರೆ. ಹಾಗಿದ್ದರೆ ಮಕ್ಕಳ Read more…

ದಿನಕ್ಕೆ ಒಂದು ಗಂಟೆ ಫ್ರಿಡ್ಜ್‌ ಆಫ್‌ ಮಾಡಿದರೆ ವಿದ್ಯುತ್‌ ಉಳಿತಾಯ ಮಾಡಬಹುದೇ…..? ಇಲ್ಲಿದೆ ಅಸಲಿ ಸತ್ಯ…!

ಕೆಲವು ಮನೆಗಳಲ್ಲಿ ರೆಫ್ರಿಜರೇಟರ್ ಇಡೀ ದಿನ ಕಾರ್ಯನಿರ್ವಹಿಸುತ್ತದೆ. ರೆಫ್ರಿಜರೇಟರ್ ಅನ್ನು ಅನೇಕ ಬಾರಿ ಆಫ್‌ ಮಾಡಿ ಅದನ್ನು ಸ್ವಚ್ಛಗೊಳಿಸುವವರೂ ಇದ್ದಾರೆ. ರೆಫ್ರಿಜರೇಟರ್ ಇಡೀ ವರ್ಷ ಚಾಲನೆಯಲ್ಲಿರುತ್ತದೆ, ನಾವು ಅದನ್ನ Read more…

ಮಹಿಳೆಯರಿಗೂ ಬೇಕು ʼಆರೋಗ್ಯʼ ವಿಮೆ; ಗೃಹಿಣಿಯರೇ ತಪ್ಪದೇ ಮಾಡಿ ಈ ಕೆಲಸ

ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನೂ, ಎಲ್ಲವನ್ನೂ ನೋಡಿಕೊಳ್ಳುವ ಮಹಿಳೆಯರು ತಮ್ಮನ್ನು ತಾವು ಮರೆಯುತ್ತಾರೆ. ಇದರಿಂದಾಗಿ ಮಹಿಳೆಯರಲ್ಲಿ ಒತ್ತಡದ ಮಟ್ಟವು ಮೂರು ಪಟ್ಟು ಹೆಚ್ಚಾಗಿದೆ. ಬೆನ್ನು ನೋವು, ತಲೆನೋವು, Read more…

ಮನಸ್ಸನ್ನು ಖುಷಿಯಾಗಿಟ್ಟುಕೊಳ್ಳುವುದು ಹೇಗೆ..…?

ಕೆಲವೊಮ್ಮೆ ಸುಖಾಸುಮ್ಮನೇ ಮನಸ್ಸಿಗೆ ಕಿರಿಕಿರಿ ಆಗುತ್ತಿರುತ್ತದೆ. ಏನು ಮಾಡುವುದಕ್ಕೂ ಆಸಕ್ತಿನೇ ಇರಲ್ಲ. ಚಿಕ್ಕ ಪುಟ್ಟ ವಿಷಯಕ್ಕೂ ಸಿಟ್ಟು ಬರುವುದು, ಯಾವುದೇ ಕೆಲಸದ ಮೇಲೂ ಏಕಾಗ್ರತೆ ಇಲ್ಲದೇ ಇರುವುದು ಆಗುತ್ತದೆ. Read more…

ಬಟ್ಟೆ ಮೇಲಾದ ಅರಿಶಿನದ ಕಲೆ ತೆಗಿಯಲು ಇಲ್ಲಿದೆ ಸುಲಭ ಟಿಪ್ಸ್

ಪೂಜೆಯ ವೇಳೆ ಅಥವಾ ಅಡುಗೆ ಮನೆಯ ಕೆಲಸ ಮಾಡುವಾಗ ಕೆಲವೊಮ್ಮೆ ಹೊಸ ಬಟ್ಟೆಗಳ ಮೇಲೆ ಅರಿಶಿನ ಕಲೆ ಬೀಳುತ್ತದೆ. ಈ ಕಲೆಗಳನ್ನು ಸುಲಭವಾಗಿ ತೆಗೆಯಲು ಆಗುವುದಿಲ್ಲ. ಹಾಗಾಗಿ ಅರಿಶಿನ Read more…

ʼಅಲೋವೆರಾʼ ಹಲವು ದಿನಗಳು ಹಾಳಾಗದಂತೆ ಸಂರಕ್ಷಿಸಲು ಇಲ್ಲಿದೆ ಟಿಪ್ಸ್

ಅಲೋವೆರಾದಿಂದ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. ಇದನ್ನು ಆಯುರ್ವೇದದಲ್ಲಿ ಬಳಸುತ್ತಾರೆ. ಇದು ಚರ್ಮಕ್ಕೆ ತುಂಬಾ ಒಳ್ಳೆಯದು. ಆದರೆ ಈ ಅಲೋವೆರಾ ಎಲೆಗಳನ್ನು ಹಲವು ದಿನಗಳವರೆಗೆ ತಾಜಾವಾಗಿಡಲು ಹೀಗೆ ಮಾಡಿ. *ಅಲೋವೆರಾ Read more…

2001ರಲ್ಲಿ ರೆಸ್ಟೋರೆಂಟ್‌ಗಳಲ್ಲಿ ಚಿಕನ್ ಬಿರಿಯಾನಿ ಬೆಲೆ ನೋಡಿ ಶಾಕ್‌ ಆಗಿದ್ದಾರೆ ನೆಟ್ಟಿಗರು, ವೈರಲ್‌ ಆಗಿದೆ ಹಳೆಯ ಮೆನು….!

ಜಗತ್ತಿನಲ್ಲಿ ಆಹಾರ ಪ್ರಿಯರಿಗೆ ಕೊರತೆಯಿಲ್ಲ. ಆಹಾರ ಪದಾರ್ಥಗಳ ಬೆಲೆಗಳು ವೇಗವಾಗಿ ಹೆಚ್ಚುತ್ತಿವೆ, ಆದರೆ ಭೋಜನ ಪ್ರಿಯರ ಸಂಖ್ಯೆಯಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ. ರೆಸ್ಟೋರೆಂಟ್‌ಗಳಲ್ಲಿ ಮೆನು ಕಾರ್ಡ್‌ನಲ್ಲಿರೋ ವೆರೈಟಿ ತಿನಿಸುಗಳು, Read more…

ಧಾವಂತದ ಬದುಕಿನಿಂದ ಪಡೆಯಿರಿ ಮುಕ್ತಿ ರಿಫ್ರೇಶ್‌ ಗಾಗಿ ಇರಲಿ ಸ್ವಲ್ಪ ವಿರಾಮ

ಈಗ ಎಲ್ಲರದ್ದೂ ಒಂದು ರೀತಿಯ ಧಾವಂತದ ಬದುಕು. ಎಲ್ಲವೂ ಬೇಗನೇ ಆಗಿಬಿಡಬೇಕು ಎಂಬ ಹಪಾಹಪಿ. ಕುಳಿತು ಮಾತನಾಡುವುದಕ್ಕೆ, ಇನ್ನೊಬ್ಬರ ಜತೆ ನೋವು ಹಂಚಿಕೊಳ್ಳುವುದಕ್ಕೂ ಸಮಯವಿಲ್ಲದವರ ಹಾಗೇ ವರ್ತಿಸುತ್ತೇವೆ. ಒಂದೇ Read more…

ಹೂಕೋಸನ್ನು ದೀರ್ಘಕಾಲ ಹಾಳಾಗದಂತೆ ರಕ್ಷಿಸಲು ಹೀಗೆ ಸ್ಟೋರ್ ಮಾಡಿ

ಹೂಕೋಸು ತುಂಬಾ ರುಚಿಕರವಾದ ತರಕಾರಿಯಾಗಿದೆ. ಆದರೆ ಇದು ಬಹಳ ಬೇಗ ಹಾಳಾಗುವುದರಿಂದ ಇದನ್ನು ಸ್ಟೋರ್ ಮಾಡಿ ಇಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಹೂಕೋಸನ್ನು ಹಲವು ದಿನಗಳ ಕಾಲ ಸಂಗ್ರಹಿಸಿಡಲು Read more…

ಮಕ್ಕಳನ್ನು ನಿಭಾಯಿಸಲು ಇಲ್ಲಿವೆ ಕೆಲವು ಟಿಪ್ಸ್

ವರ್ಕ್ ಫ್ರಂ ಹೋಮ್, ಅಥವಾ ಮನೆಯಲ್ಲಿಯೇ ಇನ್ಯಾವುದೋ ಕೆಲಸ ಮಾಡಿಕೊಂಡು ಮಕ್ಕಳನ್ನು ನಿಭಾಯಿಸುವುದು ಎಂದರೆ ದೊಡ್ಡ ಸವಾಲೇ ಸರಿ. ಮಕ್ಕಳು ಈಗ ಇದ್ದ ಹಾಗೇ ಇನ್ನೊಂದು ಕ್ಷಣದಲ್ಲಿ ಇರುವುದಿಲ್ಲ. Read more…

ಒಣ ಮೂಗಿನ ಸಮಸ್ಯೆ ನಿವಾರಣೆಗೆ ಅನುಸರಿಸಿ ಈ ವಿಧಾನ

ಕೆಲವರಲ್ಲಿ ಒಣ ಮೂಗಿನ ಸಮಸ್ಯೆ ಕಂಡುಬರುತ್ತದೆ. ಇದು ತುಂಬಾ ಕಿರಿಕಿರಿ, ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಮೂಗಿನಲ್ಲಿ ಉರಿ ಕಂಡುಬರುವುದರ ಜೊತೆಗೆ ರಕ್ತ ಬರುವ ಸಂಭವವಿದೆ. ಹವಮಾನ ಬದಲಾವಣೆ, ಅಲರ್ಜಿ, ಕಡಿಮೆ Read more…

ಸಂತೃಪ್ತ ವೈವಾಹಿಕ ಜೀವನ ನಡೆಸುವ ಪುರುಷರು ಒತ್ತಡ ನಿರ್ವಹಣೆಯಲ್ಲಿ ಉತ್ತಮರು: ಅಧ್ಯಯನದಲ್ಲಿ ಬಹಿರಂಗ

ಮದುವೆಯಾದ ಪುರುಷರು ಮದುವೆಯಾಗದೇ ಇರುವ ಪುರುಷರಿಗಿಂತ ಕೆಲಸದ ಸ್ಥಳಗಳಲ್ಲಿ ಒತ್ತಡವನ್ನು ಚೆನ್ನಾಗಿ ನಿಭಾಯಿಸುತ್ತಾರೆ ಎಂದು ವರದಿಯೊಂದು ತಿಳಿಸಿದೆ. ವೈಯಕ್ತಿಕ ಸಂಬಂಧಗಳಲ್ಲಿ ತೃಪ್ತಿ ಹೊಂದಿರುವ ಮಂದಿಯಲ್ಲಿ ಕೆಲಸದ ಸ್ಥಳಗಳ ಪರಿಸ್ಥಿತಿಗಳನ್ನು Read more…

ಹಣ್ಣುಗಳು ಹಾಳಾಗದಂತೆ ರಕ್ಷಿಸಲು ಇಲ್ಲಿದೆ ಟಿಪ್ಸ್

ಹಣ್ಣು ಅಥವಾ ತರಕಾರಿಗಳನ್ನು ಹೆಚ್ಚು ದಿನಗಳವರೆಗೂ ಹಾಳಾಗದಂತೆ ಕಾಪಾಡುವ ಕೆಲವು ಟಿಪ್ಸ್ ಗಳು ಇಲ್ಲಿವೆ. ಕಾಟನ್ ಬಟ್ಟೆಯ ಬ್ಯಾಗ್ ಗಳಲ್ಲಿ ಹಣ್ಣು ಹಾಗೂ ತರಕಾರಿಗಳನ್ನು ಇಡಿ. ಪ್ಲಾಸ್ಟಿಕ್ ಕವರ್‌ Read more…

ಫ್ಯಾಷನ್‌ ಪ್ರಿಯರಿಗೆ ಇಷ್ಟವಾಗುವ ಹೈಹೀಲ್ಸ್‌ನಿಂದ ಆಗಬಹುದು ಇಷ್ಟೆಲ್ಲಾ ಸಮಸ್ಯೆ…!

ಹೈಹೀಲ್ಸ್‌ ಫ್ಯಾಷನ್ ಹೊಸದೇನಲ್ಲ. ಎಲ್ಲಾ ವಯಸ್ಸಿನ ಮಹಿಳೆಯರೂ ಹೈಹೀಲ್ಸ್‌ ಧರಿಸಲು ಇಷ್ಟಪಡುತ್ತಾರೆ. ಈ ಪಾದರಕ್ಷೆಯು ಅವರ ಲುಕ್‌ ಅನ್ನು ಇನ್ನಷ್ಟು ಸೊಗಸಾಗಿಸುತ್ತದೆ. ಕೆಲವರು ತಮ್ಮ ಎತ್ತರ ಕಡಿಮೆ ಎಂಬ Read more…

ನೀವೂ ಕೋಪ ಬಂದಾಗ ನಿಮ್ಮ ಮಕ್ಕಳಿಗೆ ಹೊಡೆಯುತ್ತೀರಾ…..? ಹಾಗಾದ್ರೆ ಈ ಸುದ್ದಿ ಓದಿ

ಎಷ್ಟೇ ತಾಳ್ಮೆ ಇದ್ದವರಾದರೂ ಮಕ್ಕಳು ಮಾಡುವ ತಂಟೆ, ತರಲೆಗಳಿಗೆ ಕೆಲವೊಮ್ಮೆ ಬೇಸತ್ತು ಒಂದೇಟು ಹೊಡೆದು ಬಿಡುತ್ತಾರೆ. ಎಷ್ಟೇ ಬುದ್ದಿಮಾತು ಹೇಳಿದರೂ ಕೆಲವು ಮಕ್ಕಳು ಅದನ್ನು ಕೇಳುವುದೇ ಇಲ್ಲ. ಆಗ Read more…

ಹೀಗಿರಲಿ ಲೆದರ್ ಶೂ ನಿರ್ವಹಣೆ

ಲೆದರ್ ಶೂ ಗೆ ವಿಪರೀತ ಬೆಲೆ ಕೊಟ್ಟರೂ ಅದು ಬಾಳಿಕೆ ಬರುವುದು ಕೆಲವೇ ದಿನಗಳು ಎಂಬುದು ನಿಮ್ಮ ದೂರೇ…? ಹಾಗಿದ್ದರೆ ಇಲ್ಲಿ ಕೇಳಿ. ಲೆದರ್ ಶೂ ಸಂರಕ್ಷಿಸಿಡುವುದು ಹೇಗೆ Read more…

ಒತ್ತಡದಿಂದ ಮುಕ್ತಿ ಪಡೆಯಲು ಈ ಟಿಪ್ಸ್‌ ಫಾಲೋ ಮಾಡಿ

ಕೆಲವೊಮ್ಮೆ ವೈಯಕ್ತಿಕ ಅಥವಾ ಕಚೇರಿ ವಿಷಯಗಳಿಂದಾಗಿ ನೀವು ವಿಪರೀತ ಒತ್ತಡದಲ್ಲಿ ಇರುತ್ತೀರಿ. ಆಗ ಈ ಕೆಲವು ವಿಷಯಗಳನ್ನು ಕಡ್ಡಾಯವಾಗಿ ಅವಾಯ್ಡ್ ಮಾಡಿ. ಅವುಗಳು ಯಾವುವು ಎಂದರೆ… ಕಾರ್ ಡ್ರೈವ್ Read more…

ಹೆಚ್ಚಾಗಿ ‘ಇಯರ್ ಫೋನ್’ ಬಳಸುತ್ತೀರಾ..? ಹಾಗಾದ್ರೆ ಈ ಸುದ್ದಿ ಓದಿ

18 ವರ್ಷದ ಯುವಕನೊಬ್ಬ ಇಯರ್ ಫೋನ್ ನನ್ನು ದೀರ್ಘಸಮಯದ ತನಕ ಬಳಸಿದ ಹಿನ್ನೆಲೆ ತನ್ನ ಶ್ರವಣ ಸಾಮರ್ಥ್ಯವನ್ನು (hearing ability) ಕಳೆದುಕೊಂಡ ಘಟನೆ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ನಡೆದಿದೆ. Read more…

ಅವಧಿ ಮುಗಿದ ಮಾತ್ರೆಗಳು ನಿಮ್ಮ ಮನೆಯಲ್ಲಿ ಇದೆಯಾ ? ಹಾಗಾದ್ರೆ ಹೀಗೆ ಮಾಡಿ

ದೇಹದ ಅನೇಕ ಸಮಸ್ಯೆಗಳಿಗೆ ವೈದ್ಯರ ಮೊರೆ ಹೋಗುವುದು ಸಾಮಾನ್ಯ. ಹೀಗೆ ಭೇಟಿ ಕೊಟ್ಟಾಗ ವೈದ್ಯರು ನಮ್ಮ ಸಮಸ್ಯೆಗೆ ಪರಿಹಾರವಾಗಿ ಒಂದಷ್ಟು ಮಾತ್ರೆಗಳನ್ನು ಬರೆದುಕೊಟ್ಟಿರುತ್ತಾರೆ. ಅಂಗಡಿಯಿಂದ ಖರೀದಿಸಿದ ಮಾತ್ರೆಗಳನ್ನ ಸಾಮಾನ್ಯವಾಗಿ Read more…

B ಒಳಗೆ ಅಡಗಿರುವ H ಅಕ್ಷರ ಹುಡುಕಬಲ್ಲಿರಾ…..?

ಮೆದುಳಿಗೆ ಉತ್ತೇಜನ ನೀಡಲು ಹಾಗೂ ಟೈಂಪಾಸ್‌ ಸಲುವಾಗಿ ಸಾಮಾಜಿಕ ಜಾಲತಾಣದಲ್ಲಿ ಆಪ್ಟಿಕಲ್ ಇಲ್ಯೂಷನ್‌ ಆಟ ಹೆಚ್ಚಾಗುತ್ತಿದೆ. ಹಲವಾರು ಗೊಂದಲಗಳಿಂದ ಕೂಡಿದ ಚಿತ್ರಾತ್ಮಕ ಒಗಟುಗಳಿಂದ ಮೆದುಳಿಗೆ ಉತ್ತೇಜನದ ಜೊತೆಗೆ ಜಾಣ್ಮೆಯನ್ನು Read more…

ಗಡಿಯಾರದಲ್ಲಿ AM ಮತ್ತು PM ನಡುವಿನ ವ್ಯತ್ಯಾಸವೇನು ? ಸಮಯದ ಲೆಕ್ಕಾಚಾರದ ಕುರಿತು ಇಲ್ಲಿದೆ ಇಂಟ್ರೆಸ್ಟಿಂಗ್‌ ಸಂಗತಿ

ಮಾನವನ ಅನೇಕ ಆವಿಷ್ಕಾರಗಳಲ್ಲಿ ಗಡಿಯಾರವೂ ಒಂದು. ಬಹು ಕಾಲದಿಂದಲೂ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಸೂರ್ಯನ ಪರಿಕಲ್ಪನೆಯ ಆಧಾರದ ಮೇಲೆ ಸಮಯವನ್ನು ಅಂದಾಜಿಸಲಾಗಿದೆ. ಜನರು ಆರಂಭದಲ್ಲಿ ರಾತ್ರಿಯಲ್ಲಿ ಚಂದ್ರ Read more…

ಎರಡು ಚಿತ್ರಗಳ ನಡುವೆ ವ್ಯತ್ಯಾಸ ಕಂಡುಹಿಡಿದರೆ ನೀವು ಗ್ರೇಟ್​….!

ನಿಮ್ಮ ವೀಕ್ಷಣಾ ಶಕ್ತಿಯನ್ನು ಸವಾಲು ಮಾಡಲು ನೀವು ಸಿದ್ಧರಿದ್ದೀರಾ ? ವ್ಯತ್ಯಾಸದ ಸವಾಲುಗಳನ್ನು ಗುರುತಿಸಿ ನಿಮ್ಮ ಸಾಮರ್ಥ್ಯ ಪ್ರದರ್ಶಿಸಿ. ತೀಕ್ಷ್ಣವಾದ ವೀಕ್ಷಣಾ ಕೌಶಲ ಮತ್ತು ತೀಕ್ಷ್ಣವಾದ ಕಣ್ಣುಗಳು ಇದ್ದರೆ Read more…

ಬಂಜೆತನದಿಂದ ಬೇಸತ್ತಿದ್ದೀರಾ…….? ಇಲ್ಲಿದೆ ನೋಡಿ ʼಪರಿಹಾರʼ

ನಮ್ಮ ನಿಯಂತ್ರಣದಲ್ಲಿಲ್ಲದ ಸಮಸ್ಯೆಗಳಲ್ಲಿ ಬಂಜೆತನವೂ ಒಂದು. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ಬಂಜೆತನದೊಂದಿಗೆ ಬೆಸೆದುಕೊಂಡಿರುವ ಮಾನಸಿಕ ಅಂಶಗಳು ಹೆಚ್ಚಿನ ಪರಿಣಾಮ ಬೀರುತ್ತವೆ. ಮಹಿಳೆಯರಾಗಲಿ, ಪುರುಷರಾಗಲಿ ಬಂಜೆತನದ ಚಿಕಿತ್ಸೆಯ ವೇಳೆ Read more…

ಅಮೋಘ ರುಚಿ, ಔಷಧೀಯ ಗುಣ ಹೊಂದಿರುವ ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪು….ಸಾಮಾನ್ಯವಾಗಿ ಎಲ್ಲರ ಮನೆಯ ಅಡುಗೆ ಮನೆಯಲ್ಲೂ ಇದ್ದೇ ಇರುತ್ತೆ. ಅಗ್ಗವಾಗಿ ಸಿಗುವ ಈ ಸೊಪ್ಪು ನೀಡುವ ರುಚಿ ಮಾತ್ರ ಅಮೋಘ. ಹಚ್ಚ ಹಸಿರಾಗಿರುವ ಕೊತ್ತಂಬರಿ ಸೊಪ್ಪಿನ ಔಷಧೀಯ Read more…

ಕೂದಲನ್ನು ಸ್ಟ್ರೈಟ್ ಮಾಡಲು ಬಳಸಿ ಈ ‘ನೈಸರ್ಗಿಕ’ ಪದಾರ್ಥ

ಪ್ರತಿಯೊಬ್ಬರಿಗೂ ಕೂದಲು ಉದ್ದವಾಗಿ ದಪ್ಪವಾಗಿ, ನೇರವಾಗಿ ಬೆಳೆಯಬೇಕೆಂಬ ಆಸೆ ಇರುತ್ತದೆ. ಆದರೆ ಅದಕ್ಕಾಗಿ ರಾಸಾಯನಿಕಯುಕ್ತ ವಸ್ತುಗಳನ್ನು ಬಳಸುವುದರಿಂದ ಕೂದಲು ಹಾಳಾಗುತ್ತದೆ. ಹಾಗಾಗಿ ಕೂದಲನ್ನು ಸ್ಟ್ರೈಟ್ ನಿಂಗ್ ಮಾಡಲು ಬಯಸುವವರು Read more…

ಅಚ್ಚರಿಗೊಳಿಸುತ್ತೆ 70 ರ ದಶಕದ ಈ ಪ್ರೇಮ ಕಥೆ; ಪ್ರೇಯಸಿ ಭೇಟಿಗಾಗಿ ಭಾರತದಿಂದ ಸ್ವೀಡನ್‌ ಗೆ ಸೈಕಲ್‌ ತುಳಿದಿದ್ದರು ಈ ಕಲಾವಿದ…!

ಪ್ರೇಮಕ್ಕೆ ಯಾವುದೇ ಗಡಿ, ಭಾಷೆ, ಧರ್ಮದ ಹಂಗಿಲ್ಲ ಅನ್ನೋದು ಆಗಾಗ ಸಾಬೀತಾಗುತ್ತದೆ. ಇಂಥದ್ದೇ ವಿಚಾರದಲ್ಲಿ ಕಲಾವಿದನೊಬ್ಬ ತನ್ನ ಪ್ರೀತಿಯನ್ನು ಪಡೆಯಲು ಭಾರತದಿಂದ ಸ್ವೀಡನ್ ಗೆ ನಾಲ್ಕು ತಿಂಗಳು ಸೈಕಲ್ Read more…

ಇಂಟ್ರಸ್ಟಿಂಗ್‌ ಆಗಿದೆ ಈ ಚಿತ್ರ – ವಿಚಿತ್ರ ರೆಸ್ಟೋರೆಂಟ್‌ ಗಳ ಕಥೆ

ಜಗತ್ತಿನಲ್ಲಿ ಕೆಲವೊಂದು ಚಿತ್ರ-ವಿಚಿತ್ರ ರೆಸ್ಟೋರೆಂಟ್‌ಗಳಿವೆ. ಅವುಗಳ ಪರಿಚಯವನ್ನು ಇಲ್ಲಿ ಮಾಡಲಾಗಿದೆ. ಲ್ಯಾಟೆಕ್ಸ್‌, ಬ್ಯಾಂಕಾಕ್, ಥೈಲ್ಯಾಂಡ್ ಇಲ್ಲಿ ಕಾಂಡೋಮ್‌ಗೆ ಹೆಚ್ಚಿನ ಬೇಡಿಕೆ. ಊಟದ ನಂತರ ಪಾನ್‌ ಅಥವಾ ಮಿಂಟ್‌ ಬದಲು Read more…

ಅತಿಯಾದ ಟೊಮೆಟೊ ಸೇವನೆ ತಂದೊಡ್ಡುತ್ತೆ ಈ ‘ಸಮಸ್ಯೆ’

ಕೆಲವರಿಗೆ ಟೊಮೆಟೊ ಎಂದರೆ ಬಲು ಇಷ್ಟ. ಯಾವುದೇ ಪ್ರಕಾರದ ಅಡುಗೆ ತಯಾರಿಸುವುದಿದ್ದರೂ ಅದಕ್ಕೆ ಟೊಮೆಟೊ ಬಳಸುತ್ತಾರೆ. ಇದು ಒಳ್ಳೆಯದು ಎಂಬುದೇನೋ ನಿಜ. ಆದರೆ ವಿಪರೀತ ಸೇವನೆ ಅನಾರೋಗ್ಯಕ್ಕೆ ಎಡೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...