alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ಸೆಕ್ಸ್ ಮುನ್ನ….

ಸಂಬಂಧದಲ್ಲಿ ಸೆಕ್ಸ್ ಬಹುಮುಖ್ಯ ಪಾತ್ರವಹಿಸುತ್ತದೆ. ಸಂಭೋಗವಿಲ್ಲದೆ ದಾಂಪತ್ಯದಲ್ಲಿ ರುಚಿಯಿಲ್ಲ. ಹಾಗಂತ ಸಂಬಂಧ ಚಿಗುರೊಡೆಯುತ್ತಿರುವ ಸಮಯದಲ್ಲೇ ಸೆಕ್ಸ್ ಸಮಂಜಸವಲ್ಲ. ಆತುರದ ನಿರ್ಧಾರ ಸಂಬಂಧ ಹಾಳು ಮಾಡಬಹುದು. ಹಾಗೆ ತುಂಬಾ ವರ್ಷಗಳ Read more…

ನಯವಾಗಿ ಡೇಟಿಂಗ್ ನಿರಾಕರಿಸಲು ಇಲ್ಲಿದೆ ಟಿಪ್ಸ್

ಡೇಟಿಂಗ್ ಈಗ ಒಂದು ಟ್ರೆಂಡ್. ಮೋಜು-ಮಸ್ತಿಗಾಗಿ ಕೆಲವರು ಡೇಟಿಂಗ್ ಗೆ ಹೋದ್ರೆ ಮತ್ತೆ ಕೆಲವರು ಟೈಂ ಪಾಸ್ ಮಾಡಲು ಹೋಗ್ತಾರೆ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು Read more…

ಸೆಕ್ಸ್ ವೇಳೆ ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು

ಶಾರೀರಿಕ ಸಂಬಂಧದ ವೇಳೆ ಏನೆಲ್ಲ ತಪ್ಪು ಮಾಡ್ತೇವೆ ಎಂಬುದು ಬಹುತೇಕರಿಗೆ ತಿಳಿಯುವುದೇ ಇಲ್ಲ. ತಿಳಿಯದೇ ಮಾಡಿದ ಈ ತಪ್ಪುಗಳು ಸಂಬಂಧ ಹಾಳು ಮಾಡುತ್ತವೆ. ಸಂಗಾತಿ ನಿಧಾನವಾಗಿ ದೂರವಾಗಲು ಕಾರಣವಾಗುತ್ತದೆ. Read more…

20 ರ ನಂತರ ನೀವೇನನ್ನು ಮಿಸ್ ಮಾಡಿಕೊಳ್ತೀರಾ ಗೊತ್ತಾ?

ವಯಸ್ಸಾಗುತ್ತಾ ಹೋದಂತೆ ನಾವು ಜೀವನದಲ್ಲಿ ಒಂದೊಂದೇ ಸಂಗತಿಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ. ಯೌವ್ವನಕ್ಕೆ ಕಾಲಿಡುತ್ತಿದ್ದಂತೆ ಬಾಲ್ಯವನ್ನು, ವಯಸ್ಸಾಗುತ್ತಾ ಹೋದಂತೆ ಯೌವ್ವನವನ್ನು ಹೀಗೆ. ಟೀನೇಜ್ ಅಂದ್ರೆ 20 ರ ನಂತರದ ಬದುಕಿನಲ್ಲಿ Read more…

ವ್ಯಕ್ತಿತ್ವಕ್ಕೆ ಮೆರುಗು ತರುತ್ತೆ ಇದೊಂದು ನಡೆ

ಮನುಷ್ಯನೆಂದ ಮೇಲೆ ಆಸೆ, ಆಕಾಂಕ್ಷೆಗಳು ಸಹಜವಾಗಿರುತ್ತವೆ. ಆಸೆಯನ್ನು ಈಡೇರಿಸಿಕೊಳ್ಳುವ ಭರದಲ್ಲಿ ಅಡ್ಡ ದಾರಿ ಹಿಡಿಯಬಾರದು. ಗುರಿಯನ್ನು ತಲುಪಲು ಸರಿಯಾದ ಮಾರ್ಗ ಮುಖ್ಯ. ಗುರು, ಹಿರಿಯರ ಮಾರ್ಗದರ್ಶನ ಕೂಡ ಅವಶ್ಯಕ. Read more…

ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸುತ್ತೆ ಈ ಮೊಬೈಲ್ ಗೇಮ್ಸ್

ದೊಡ್ಡವರೊಂದೇ ಅಲ್ಲ ಈಗ ಮಕ್ಕಳೂ ಮೊಬೈಲ್ ಪ್ರಿಯರಾಗಿದ್ದಾರೆ. ಸ್ನೇಹಿತರ ಜೊತೆ ಆಟವಾಡುವ ಬದಲು ಮೊಬೈಲ್ ಗೇಮ್ ಈಗ ಪ್ರಸಿದ್ಧಿ ಪಡೆದಿದೆ. ನಿಮ್ಮ ಮಕ್ಕಳೂ ಮೊಬೈಲ್ ಬಳಸ್ತಿದ್ದರೆ ತಕ್ಷಣ ಗೂಗಲ್ Read more…

ಅರ್ಧಕ್ಕೇ ಶಾಲೆ ಬಿಟ್ಟಿದ್ದ ಯುವಕ ಮಾಡಿದ್ದಾನೆ ಇಂಥಾ ಸಾಧನೆ

ಅರ್ಧಕ್ಕೇ ಶಾಲೆ ಬಿಟ್ಟಿದ್ದ ಚಂಡೀಗಢದ ಯುವಕ ಈಗ ಸೈಬರ್ ಭದ್ರತಾ ತಜ್ಞನಾಗಿದ್ದಾನೆ. ಅಷ್ಟೇ ಅಲ್ಲ ಏಷ್ಯಾದ 30 ವರ್ಷದೊಳಗಿನ 30 ಸಾಧಕರ ಫೋರ್ಬ್ಸ್ ಪಟ್ಟಿಯಲ್ಲೂ ಕಾಣಿಸಿಕೊಂಡಿದ್ದಾನೆ. ತ್ರಿಶ್ನೀತ್ ಅರೋರಾ Read more…

ಬ್ರೇಕ್ ಅಪ್ ನೋವನ್ನು ಕಡಿಮೆ ಮಾಡುತ್ತೆ ಈ ಉಪಾಯ

ಪ್ರೀತಿ ಮುರಿದು ಬಿದ್ದ ನಂತ್ರ ಬೇಸರವಾಗೋದು ಸಾಮಾನ್ಯ. ನೋವು, ದುಃಖ, ಹತಾಶೆಯನ್ನು ಕೆಲವರು ತಿಂಗಳು, ವರ್ಷದೊಳಗೆ ಗೆದ್ದು ವಾಪಸ್ ಬರ್ತಾರೆ. ಮತ್ತೆ ಕೆಲವರು ಜೀವನ ಪೂರ್ತಿ ನೋವನುಭವಿಸ್ತಾರೆ. ಈ Read more…

ಭಾರತೀಯರ ಸೆಕ್ಸ್ ಬದುಕಿನ ಬಗ್ಗೆ ಇಲ್ಲಿದೆ ಶಾಕಿಂಗ್ ಸತ್ಯ…!

ಪ್ರೀತಿ, ಪ್ರೇಮ, ಮದುವೆ ಈ ರೀತಿ ಯಾವುದೇ ಸಂಬಂಧಗಳಲ್ಲಿ ನೀವು ಇದ್ದೀರಾ ಅಂತಾದ್ರೆ ಈ ಸುದ್ದಿಯನ್ನು ಓದಲೇಬೇಕು. ನಾಲ್ವರಲ್ಲಿ ಓರ್ವ ಭಾರತೀಯರು ಈ ಸಂಬಂಧಗಳ ಹೊರತಾಗಿ ಬೇರೆಯವರೊಂದಿಗೆ ದೈಹಿಕ Read more…

ಮಹಿಳೆಯರನ್ನು ಸೆಕ್ಸ್ ಗೆ ಉತ್ತೇಜಿಸುತ್ತೆ ದೇಹದ ಈ ಅಂಗ

ಮಹಿಳೆಯರ ಕೆಲ ಅಂಗಗಳ ಬಗ್ಗೆ ಪುರುಷರು ಅವಶ್ಯವಾಗಿ ತಿಳಿದಿರಬೇಕಾಗುತ್ತದೆ. ದಾಂಪತ್ಯ ಸುಖಕ್ಕೆ ಸೆಕ್ಸ್ ಬೇಕು. ಸಂಗಾತಿಗೆ ಆಸಕ್ತಿಯಿಲ್ಲದೆ ನಡೆಯುವ ಸಂಭೋಗ ಸುಖ ನೀಡುವುದಿಲ್ಲ. ಅದ್ರಲ್ಲೂ ಮಹಿಳೆಯರು ಬೇಗ ಉತ್ತೇಜನಕ್ಕೊಳಗಾಗುವುದಿಲ್ಲ Read more…

‘ಹ್ಯಾಪಿ ವರ್ಕ್ ಪ್ಲೇಸ್’ ಗೆ ಸರಳ ಸೂತ್ರ

ವೃತ್ತಿ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ಕಠಿಣ ಪರಿಶ್ರಮದ ಜೊತೆಗೆ ಒಳ್ಳೆಯ ವೃತ್ತಿಪರ ವಾತಾವರಣವೂ ಇರಬೇಕಾದ್ದು ಅತ್ಯಗತ್ಯ. ಕೆಲಸ ಮಾಡುವ ಜಾಗ ಖುಷಿ ನೀಡುವ ಹಾಗಿದ್ದರೆ ಮಾತ್ರ ಗುರಿ ಸಾಧಿಸಲು Read more…

ಬುದ್ಧಿವಂತ ಪಾಲಕರು ಮಕ್ಕಳನ್ನು ಹೀಗೆ ಬೆಳೆಸ್ತಾರೆ

ಸಮಾಜದಲ್ಲಿ ಮಗುವಿಗೆ ಉನ್ನತ ಹುದ್ದೆ, ಗೌರವ ಸಿಗಲಿ ಎಂದು ಪಾಲಕರು ಬಯಸ್ತಾರೆ. ಪ್ರತಿ ದಿನ ಪ್ರತಿ ಕ್ಷಣ ಮಗು ಬೆಳೆಯುತ್ತದೆ. ಒಂದೊಂದು ಹೊಸ ವಿಷ್ಯಗಳನ್ನು ಕಲಿಯುತ್ತದೆ. ಮಗುವಿನ ಮಾನಸಿಕ Read more…

ಇಂಥ ಊರಿನ ಜನರಿಗೆ ಉಚಿತ ಸದಸ್ಯತ್ವ ನೀಡ್ತಿದೆ ಪೋರ್ನ್ ಹಬ್

ವಿಶ್ವದಾದ್ಯಂತ ಚಿತ್ರ-ವಿಚಿತ್ರ ಊರಿನ, ಗ್ರಾಮದ ಹೆಸರುಗಳಿವೆ. ಕೆಲವೊಂದು ಪ್ರದೇಶದ ಹೆಸರನ್ನು ಹೇಳೋದು ಕಷ್ಟ. ಮತ್ತೆ ಕೆಲ ಊರುಗಳ ಹೆಸರನ್ನು ಹೇಳಲು ಮುಜುಗರವಾಗುತ್ತೆ. ಮುಜುಗರವಾಗುವಂತಹ ಊರಿನಲ್ಲಿ ನೀವೂ ಇದ್ದರೆ ನಿಮಗೊಂದು Read more…

26-30 ಲಕ್ಷ ರೂ.ಗೆ ಮಾರಾಟವಾಗುತ್ತೆ ಈ ”ಹಿಮಾಲಯಿ ವಯಾಗ್ರ”

ಮಾರುಕಟ್ಟೆಯಲ್ಲಿ ಇಲ್ಲ ಆನ್ಲೈನ್ ನಲ್ಲಿ ಈಗ ಎಲ್ಲ ವಸ್ತುಗಳೂ ಸಿಗುತ್ವೆ. ಯಾವ ವಸ್ತುವೂ ಸಿಗಲ್ಲ ಎನ್ನುವ ಹಾಗಿಲ್ಲ. ಆದ್ರೆ ಈ ದುಬಾರಿ ಬೆಲೆಯ ವಸ್ತು ಯಾವುದೇ ಅಂಗಡಿಯಲ್ಲಾಗ್ಲಿ ಇಲ್ಲ Read more…

ನೆಮ್ಮದಿ, ಖುಷಿ ಬಯಸುವವರಿಗೆ ಇಷ್ಟು ಸಾಕು….

ಮನುಷ್ಯನ ಸ್ವಭಾವವೇ ಹಾಗೆ. ಇರುವುದೆಲ್ಲವ ಬಿಟ್ಟು ಇಲ್ಲದಿರುವುದನ್ನೇ ಬಯಸುತ್ತದೆ. ಬಯಕೆ ಹೆಚ್ಚಿದಂತೆಲ್ಲಾ ಒತ್ತಡ ಹೆಚ್ಚಾಗುತ್ತದೆ. ಒತ್ತಡ ಅನೇಕ ಸಮಸ್ಯೆಗಳಿಗೆ ದಾರಿಯಾಗುತ್ತದೆ. ಮನುಷ್ಯನಲ್ಲಿ ಆಸೆಗಳಿರಬೇಕು. ಆದರೆ. ಅತಿಯಾದ ಆಸೆ ಒಳ್ಳೆಯದಲ್ಲ, Read more…

ಹೆಚ್ಚು ರಸಿಕರಾಗಿರ್ತಾರೆ ಈ ರಾಶಿಯವರು

ರಾಶಿ ಜೀವನ ಚಕ್ರದ ಪ್ರತಿಯೊಂದು ಹಂತದ ಮೇಲೂ ಪ್ರಭಾವ ಬೀರುತ್ತದೆ. ಪ್ರೀತಿ, ವೃತ್ತಿ, ಮದುವೆ, ನಡವಳಿಕೆ, ಲೈಂಗಿಕ ಜೀವನ ಎಲ್ಲದರ ಮೇಲೂ ಇದು ಪ್ರಭಾವ ಬೀರುತ್ತದೆ.ಕೆಲ ರಾಶಿಯವರು ಅದ್ರ Read more…

ಯಾರು ಸೆಕ್ಸನ್ನು ಹೆಚ್ಚು ಎಂಜಾಯ್ ಮಾಡ್ತಾರೆ ಗೊತ್ತಾ?

ದಂಪತಿ ಮಧ್ಯೆ ಸೆಕ್ಸ್ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಸಂಭೋಗದಲ್ಲಿ ಸಿಗುವ ಸುಖವನ್ನು ಪರಾಕಾಷ್ಠೆ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಪುರುಷರು ಸುಲಭವಾಗಿ ಈ ಹಂತ ತಲುಪುತ್ತಾರೆ. ಆದ್ರೆ ಮಹಿಳೆಯರು Read more…

ಕ್ರಿಶ್ಚಿಯನ್ನರ ಪ್ರಮುಖ ಹಬ್ಬ ಈಸ್ಟರ್

ಕ್ರಿಶ್ಚಿಯನ್ನರ ಪ್ರಮುಖ ಹಬ್ಬ ಗುಡ್ ಫ್ರೈಡೇ ಬಂದೇ ಬಿಟ್ಟಿದೆ. ಕ್ರಿಸ್ಮಸ್, ಗುಡ್ ಫ್ರೈಡೆ ಜೊತೆಗೆ ಈಸ್ಟರ್ ಕೂಡ ಕ್ರೈಸ್ತ ಧರ್ಮೀಯರಿಗೆ ಪ್ರಮುಖ ಹಬ್ಬ. ಶುಭ ಶುಕ್ರವಾರದ ಆನಂತರ ಬರುವ Read more…

ಲವ್ ಮಾಡಿದ ಹುಡುಗನನ್ನು ಹುಡುಗಿಯರು ಮದುವೆಯಾಗಲ್ಲ ಏಕೆ ಗೊತ್ತಾ?

ವರ್ಷಾನುಗಟ್ಟಲೆ ಪ್ರೀತಿ ಮಾಡಿದ ಹುಡುಗಿಯರು ಮದುವೆ ವಿಚಾರ ಬಂದಾಗ ತಮ್ಮ ಮನಸ್ಸನ್ನು ಬದಲಿಸ್ತಾರೆ. ಪ್ರೀತಿಸಿದ ಅದೆಷ್ಟೋ ಹುಡುಗಿಯರು ಬಾಯ್ ಫ್ರೆಂಡ್ ಬಿಟ್ಟು ಬೇರೆ ಹುಡುಗನ ಕೈ ಹಿಡಿತಾರೆ. ಅಷ್ಟಕ್ಕೂ Read more…

ಸೆಕ್ಸ್ ಬಗ್ಗೆ ಇಲ್ಲಿದೆ ಕುತೂಹಲಕಾರಿ ಸಂಗತಿ

ಸೆಕ್ಸ್ ಗೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳು ಆಗಾಗ ನಡೆಯುತ್ತಿರುತ್ತವೆ. ಸಂಶೋಧನೆ, ಸಮೀಕ್ಷೆ ವೇಳೆ ಕುತೂಹಲಕಾರಿ ವಿಷ್ಯಗಳು ಹೊರ ಬೀಳುತ್ತವೆ. ಇದೆಲ್ಲ ನಿಜ ಎನ್ನಲು ಸಾಧ್ಯವಿಲ್ಲ. ಆದ್ರೆ ಆಸಕ್ತಿದಾಯಕ ವಿಷ್ಯವಂತೂ Read more…

ಕಾರು ಅಪಘಾತದಲ್ಲಿ ಕಾಲು ಕಳೆದುಕೊಂಡ ಜೋಡಿಯ ಹೃದಯಸ್ಪರ್ಷಿ ಪ್ರೇಮಕಥೆ

ನೇಹಲ್ ಠಕ್ಕರ್ ಹಾಗೂ ಅನೂಪ್ ಚಂದ್ರನ್ ಲವ್ ಸ್ಟೋರಿ ಕೇಳಿದ್ರೆ ಎಂಥವರು ಕೂಡ ಹನಿಗಣ್ಣಾಗ್ತಾರೆ. ಇಬ್ಬರೂ ವಿಕಲ ಚೇತನರು, ಕಳೆದ ಡಿಸೆಂಬರ್ ನಲ್ಲಿ ಮದುವೆಯಾಗಿದ್ದಾರೆ. “We met at Read more…

ಸೆಕ್ಸ್ ವೇಳೆ ಈ ಬಗ್ಗೆ ಚಿಂತಿಸ್ತಾರೆ ದಂಪತಿ

ಸಂಭೋಗದ ವೇಳೆ ಕ್ಲೈಮ್ಯಾಕ್ಸ್ ಹೇಗಿರಬಹುದು ಎಂಬ ಚಿಂತೆ ಅನೇಕ ದಂಪತಿಯನ್ನು ಕಾಡುತ್ತದೆ. ಸಂಗಾತಿ ಮಧ್ಯೆ ಎಷ್ಟೇ ಆಪ್ತತೆ ಇರಲಿ ಕ್ಲೈಮ್ಯಾಕ್ಸ್ ಜೊತೆ ಇನ್ನೂ ಕೆಲ ಚಿಂತೆ ದಂಪತಿಯನ್ನು ಕಾಡುತ್ತದೆ. Read more…

ಸೆಕ್ಸ್ ಗೆ ಮೂಡಿಲ್ಲವಾದ್ರೆ ಮಾಡಿ ಈ ಸೆಕ್ಸಿ ಕೆಲಸ

ಕೆಲಸದ ಒತ್ತಡದಿಂದಾಗಿ ಕೆಲವೊಮ್ಮೆ ಶಾರೀರಿಕ ಸಂಬಂಧ ಬೆಳೆಸಲು ಮೂಡ್ ಇರೋದಿಲ್ಲ. ಪದೇ ಪದೇ ಸಂಗಾತಿಗೆ ನಿರಾಸೆ ಮಾಡಲು ಸಾಧ್ಯವಾಗೋದಿಲ್ಲ. ಇಂಥ ಸಂದರ್ಭದಲ್ಲಿ ಕೆಲವೊಂದು ಸೆಕ್ಸಿ ಕೆಲಸಗಳನ್ನು ಮಾಡಿ ಇಬ್ಬರೂ Read more…

ಯಶಸ್ಸಿನಲ್ಲಿ ಇದು ಕೂಡ ಪ್ರಮುಖ ಪಾತ್ರ ವಹಿಸುತ್ತೆ

ಯಶಸ್ಸು ಎಲ್ಲೆಲ್ಲೂ ಚರ್ಚೆಯಾಗುವ ಪ್ರಮುಖ ವಿಷಯ. ಕಿರಿಯವರಿಂದ ಹಿರಿಯರವರೆಗೂ ಯಾವುದೇ ಕ್ಷೇತ್ರಗಳಿರಲಿ ಯಶಸ್ಸನ್ನು ಗಳಿಸುವುದು ಅವರ ಗುರಿಯಾಗಿರುತ್ತದೆ. ಇದಕ್ಕಾಗಿ ಭಾರೀ ಹೋಂ ವರ್ಕ್, ತಯಾರಿ ಕೂಡ ಮಾಡಿಕೊಳ್ತಾರೆ. ಜೀವನದಲ್ಲಿ Read more…

ಎಂಎಸ್ ಪೇಟಿಂಗ್ ನಲ್ಲಿ 87 ರ ಅಜ್ಜಿ ಬಿಡಿಸಿದ್ಲು ಅದ್ಭುತ ಚಿತ್ರ

ಮನೆಯಲ್ಲಿ ಗಿಡಗಳನ್ನು ಬೆಳೆಸ್ತಾ, ಇಲ್ಲ ಮೊಮ್ಮಕ್ಕಳ ಜೊತೆ ಆಟವಾಡ್ತಾ, ಇಲ್ಲ ಪಾರ್ಕ್ ನಲ್ಲಿ ಕುಳಿತು ಮಾತನಾಡ್ತಾ ಇರುವ ಅಜ್ಜ-ಅಜ್ಜಿಯರನ್ನು ನಾವು ಹೆಚ್ಚಾಗಿ ನೋಡ್ತೇವೆ. ಆದ್ರೆ ಲಂಡನ್ ನ ಈ Read more…

ದಿನವಿಡೀ ಖುಷಿಯಾಗಿರಲು ಇಷ್ಟು ಸಾಕು

ಸದಾ ಒತ್ತಡದಲ್ಲಿಯೇ ಕಾರ್ಯ ನಿರ್ವಹಿಸುವ ಅನಿವಾರ್ಯತೆ, ಮೊದಲಾದ ಕಾರಣಗಳಿಂದ ಸಣ್ಣ ಕೆಲಸವನ್ನು ಮಾಡಲು ಕೂಡ ಆಯಾಸವೆನಿಸುತ್ತದೆ. ಆಯಾಸವನ್ನು ದೂರ ಮಾಡಿ ದಿನವಿಡೀ ಖುಷಿಯಾಗಿರಲು ಇದನ್ನು ಅನುಸರಿಸಿ. ಕೆಲವರು ಯಾವಾಗಲೂ Read more…

ಸೆಕ್ಸ್ ಕುರಿತು ಮಹಿಳೆಯರನ್ನು ಕಾಡುವ ಪ್ರಶ್ನೆಗಳೇನು…?

ಲೈಂಗಿಕತೆ ಎನ್ನುವುದು ಭಾರತದಲ್ಲಿನ್ನೂ ಮಡಿವಂತಿಕೆಯ ವಿಷಯ. ಆದರೆ ಲೈಂಗಿಕ ವಿಚಾರದಲ್ಲಿ ಸಾಕಷ್ಟು ಪ್ರಶ್ನೆಗಳು ಎಲ್ಲರಲ್ಲೂ ಇರುತ್ತವೆ. ಅದರಲ್ಲೂ ಮಹಿಳೆಯರಿಗೆ ಈ ಕುರಿತು ಕೇಳಲೂ ನಾಚಿಕೆ. ಸೆಕ್ಸ್ ವಿಚಾರದಲ್ಲಿ ಮಹಿಳೆಯೊಬ್ಬಳ Read more…

ಕೇವಲ ಖುಷಿಯೊಂದೇ ಅಲ್ಲ ಇದನ್ನೆಲ್ಲ ನೀಡುತ್ತೆ ಸೆಕ್ಸ್

ಸೆಕ್ಸ್ ಜೀವನದ ಒಂದು ಭಾಗ. ಇದು ಸಂತೋಷ ಒಂದನ್ನೇ ನೀಡುತ್ತೆ ಎಂದುಕೊಂಡಿದ್ದರೆ ನಿಮ್ಮ ನಂಬಿಕೆ ತಪ್ಪು. ಸೆಕ್ಸ್ ಕೇವಲ ಸಂತೋಷ, ಖುಷಿಯೊಂದೇ ಅಲ್ಲ ಆರೋಗ್ಯದ ಜೊತೆ ದಾಂಪತ್ಯ ಗಟ್ಟಿಯಾಗಲು Read more…

ಈ ಐದು ಸಂಗತಿ ಒಪ್ಪಿಕೊಳ್ಳಲು ನಾಚಿಕೊಳ್ತಾರೆ ಹುಡುಗ್ರು…!

ನಮ್ಮ ದೇಶದಲ್ಲಿ ಇನ್ನೂ ಅನೇಕ ವಿಷ್ಯಗಳು ಲಿಂಗ ಆಧಾರಿತವಾಗಿವೆ. ಪುರುಷರು ಹೊರಗೆ ದುಡಿಯಬೇಕು. ಮಹಿಳೆಯರು ಮನೆ ಕೆಲಸ ಮಾಡಬೇಕು ಹೀಗೆ ಅನೇಕ ಅಲಿಖಿತ ನಿಯಮಗಳು ಸಮಾಜದಲ್ಲಿ ಜಾರಿಯಲ್ಲಿವೆ. ಕಾಲ Read more…

ಸೆಕ್ಸ್ ಎಂಜಾಯ್ ಮಾಡಲು ಇಂಥ ಬೇಡಿಕೆ ಇಡ್ತಿದ್ದಾರೆ ಮಹಿಳೆಯರು…!

ಕಳೆದ ಕೆಲ ವರ್ಷಗಳಿಂದ ಸುರಕ್ಷಿತ ಸೆಕ್ಸ್ ಬಗ್ಗೆ ಜಾಗೃತಿ ಹೆಚ್ಚಾಗಿದೆ. 2015-2016 ರಲ್ಲಿ ನ್ಯಾಷನಲ್ ಫ್ಯಾಮಿಲಿ ಹೆಲ್ತ್ ನಡೆಸಿದ ಸರ್ವೆ ಪ್ರಕಾರ 10 ವರ್ಷಗಳಲ್ಲಿ ಸೆಕ್ಸ್ ಸುರಕ್ಷತೆ ಬಗ್ಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...