alex Certify Recipies | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ರುಚಿಕರವಾದ ʼಸಬ್ಬಕ್ಕಿ – ಗೆಣಸಿನ ಕಟ್ಲೆಟ್ʼ ಮಾಡುವ ವಿಧಾನ

ಸಬ್ಬಕ್ಕಿ, ಗೆಣಸು ಬಳಸಿ ತಯಾರಿಸುವ ರುಚಿಕರವಾದ ಕಟ್ಲೆಟ್ ಮಾಡುವ ವಿಧಾನ ಇಲ್ಲಿದೆ. ಸಂಜೆಯ ಸ್ನ್ಯಾಕ್ಸ್ ಗೆ ಇದು ಚೆನ್ನಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ½ ಕಪ್ – ಸಬ್ಬಕ್ಕಿ (ನೆನೆಸಿದ್ದು), Read more…

ರುಚಿಯ ಬಲ್ಲವರೇ ಬಲ್ಲರು ‘ಮಂಗಳೂರು ಸೌತೆ ಸಾಂಬಾರು’

ಬಿಸಿ ಬಿಸಿ ಅನ್ನಕ್ಕೆ ಸೌತೆಕಾಯಿ ಸಾಂಬಾರು ಹಾಕಿಕೊಂಡು ಊಟ ಮಾಡುತ್ತಿದ್ದರೆ ಅದರ ರುಚಿನೇ ಬೇರೆ. ಇಲ್ಲಿ ಮಂಗಳೂರು ಸೌತೆಕಾಯಿ ಸಾಂಬಾರು ಮಾಡುವ ವಿಧಾನ ಇದೆ ಟ್ರೈ ಮಾಡಿ. ಮೊದಲಿಗೆ Read more…

ಈ ಸಮಸ್ಯೆಗಳ ದೂರ ಮಾಡುವ ʼಎಲೆಕೋಸುʼ ಬಳಸುವ ಮುನ್ನ

ಕ್ಯಾಬೇಜ್ ಅನ್ನು ಸ್ಯಾಂಡ್ ವಿಚ್ ನಿಂದ ಹಿಡಿದು ಪಲ್ಯ, ಸಾಂಬರ್ ತನಕ ಹಲವು ರೂಪದಲ್ಲಿ ಬಳಸುತ್ತಾರೆ. ಇದು ವರ್ಷದ ಎಲ್ಲಾ ಋತುಗಳಲ್ಲಿ ಸಿಗುವ ತರಕಾರಿಯಾಗಿದೆ. ಇದರ ಸೇವನೆಯಿಂದ ವಿಟಮಿನ್ Read more…

ಸೋರೆಕಾಯಿ ಬಳಸಿ ಮಾಡಬಹುದು ಆರೋಗ್ಯಕರ ಮೃದುವಾದ ಇಡ್ಲಿ

ಮಲ್ಲಿಗೆ ಇಡ್ಲಿ, ರವೆ ಇಡ್ಲಿ, ತಟ್ಟೆ ಇಡ್ಲಿಯಂತೆ ಚಪ್ಪರಿಸಿ ತಿನ್ನಬಹುದಾದ ಇನ್ನೊಂದು ಬಗೆಯ ಇಡ್ಲಿ ಸೋರೆಕಾಯಿ ಇಡ್ಲಿ. ನೆನಪಾದ ಕೂಡಲೇ ಮಾಡಿ ಮೆಲ್ಲಬಹುದು. ಸುಲಭವಾದ ಸೋರೆಕಾಯಿ ಇಡ್ಲಿಗೆ ಬೇಕಾದ Read more…

ರುಚಿಯಾದ ಖರ್ಜೂರದ ಬಿಸ್ಕತ್ ಮನೆಯಲ್ಲೇ ಮಾಡಿ ನೋಡಿ

ಬೇಕಾಗುವ ಪದಾರ್ಥಗಳು : ಮೈದಾಹಿಟ್ಟು – 1 ಕಪ್, ಹಸಿ ಖರ್ಜೂರದ ತಿರುಳು – 1 ಕಪ್, ಹಾಲು – ಸ್ವಲ್ಪ, ಗೋಡಂಬಿ ತರಿ – 4 ಚಮಚ, Read more…

ಗರಿಗರಿಯಾದ ಬ್ರೆಡ್ ರವಾ ರೋಸ್ಟ್ ಮಾಡುವ ವಿಧಾನ

ರವೆ ಬೆಳಗಿನ ಉಪಹಾರ ಹಾಗೂ ಕುರುಕಲು ತಿಂಡಿಯನ್ನು ತಯಾರಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ರವೆಯಲ್ಲಿ ವಿಟಮಿನ್ ಎ, ಬಿ, ಸಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸೋಡಿಯಂ ಗುಣಗಳಿವೆ. Read more…

ಅಕ್ಕಿ ಹಿಟ್ಟಿನ ಚಿಪ್ಸ್ ಮಾಡಿ ರುಚಿ ನೋಡಿ

ಮಾರುಕಟ್ಟೆಯಲ್ಲಿ ಸಿಗುವ ಆಹಾರಕ್ಕಿಂತ ಮನೆಯಲ್ಲಿ ಮಾಡಿದ ಆಹಾರಕ್ಕೆ ರುಚಿ ಹೆಚ್ಚು. ನಾವೇ ಮಾಡಿದ ಆಹಾರ ಸೇವನೆ ಒಂದು ರೀತಿಯ ಖುಷಿ ನೀಡುತ್ತದೆ. ನೀವು ಮನೆಯಲ್ಲೇ ಅಕ್ಕಿ ಚಿಪ್ಸ್ ಮಾಡಿ Read more…

ಇಲ್ಲಿದೆ ತೊಗರಿಬೇಳೆಯಿಂದ ತಯಾರಿಸುವ ರುಚಿ ರುಚಿ ದೋಸೆ ರೆಸಿಪಿ

ದಿನಾ ಬೆಳಗ್ಗಿನ ತಿಂಡಿಯದ್ದೇ ಚಿಂತೆ ಕಾಡುತ್ತಿದೆಯಾ…? ಉಪ್ಪಿಟ್ಟು, ರೈಸ್ ಬಾತ್ ತಿಂದು ಬೇಸರವಾದವರು ಒಮ್ಮೆ ಈ ತೊಗರಿಬೇಳೆ ದೋಸೆ ಮಾಡಿಕೊಂಡು ಸವಿದುನೋಡಿ. ಬೇಳೆಕಾಳುಗಳು ಆರೋಗ್ಯಕ್ಕೂ ಒಳ್ಳೆಯದು. ಬೇಕಾಗುವ ಸಾಮಗ್ರಿಗಳು: Read more…

ಕಾಳುಗಳ ಮೊಳಕೆ ಬರಿಸುವುದು ಹೇಗೆ ಗೊತ್ತೇ…..?

ಮೊಳಕೆ ಕಾಳುಗಳ ಪ್ರಯೋಜನಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಆದರೆ ಬಹುತೇಕರಿಗೆ ಅದನ್ನು ಮೊಳಕೆ ಬರಿಸುವುದು ಹೇಗೆ ಎಂಬುದು ಸರಿಯಾಗಿ ತಿಳಿದಿರುವುದಿಲ್ಲ. ಅದು ಹೇಗೆಂದು ತಿಳಿಯೋಣ ಬನ್ನಿ..… ಮೊಳಕೆ Read more…

ಸುಲಭವಾಗಿ ಮಾಡಿ ‘ಗ್ರೀನ್ ಚಿಲ್ಲಿ ಸಾಸ್’

ಸಂಜೆ ಟೀ ಸಮಯಕ್ಕೆ ಏನಾದರೂ ಡೀಪ್ ಫ್ರೈ ಮಾಡಿದ ಸ್ನ್ಯಾಕ್ಸ್ ಮಾಡಿಕೊಂಡು ಸವಿಯಬೇಕು ಅನಿಸುತ್ತದೆ. ಈ ಸ್ನ್ಯಾಕ್ಸ್ ಜತೆ ನಂಚಿಕೊಳ್ಳಲು ಸಾಸ್ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಹೊರಗಡೆಯಿಂದ ತಂದು Read more…

ರಾಜಸ್ತಾನಿ ಶೈಲಿಯ ‘ಹಸಿಮೆಣಸಿನ ಉಪ್ಪಿನಕಾಯಿ’ ರುಚಿ ನೋಡಿದ್ದೀರಾ..…?

ಊಟದ ಜತೆ ಉಪ್ಪಿನಕಾಯಿ ಇದ್ದರೆ ಅದರ ರುಚಿನೇ ಬೇರೆ. ಇಲ್ಲಿ ರಾಜಸ್ತಾನಿ ಶೈಲಿಯ ಹಸಿಮೆಣಸಿನಕಾಯಿ ಬಳಸಿ ಮಾಡುವ ಉಪ್ಪಿನಕಾಯಿ ಇದೆ. ಒಮ್ಮೆ ಮಾಡಿ ರುಚಿ ನೋಡಿ. ಬೇಕಾಗುವ ಸಾಮಗ್ರಿಗಳು: Read more…

ಚಪಾತಿ ಜತೆ ಒಳ್ಳೆ ಕಾಂಬಿನೇಷನ್ ರುಚಿಕರ ಮೊಟ್ಟೆ ಕರ್ರಿ

ರೋಟಿ, ಚಪಾತಿ ಮಾಡಿದಾಗ ಸೈಡ್ ಡಿಶ್ ಗೆ ಏನಾದರೂ ಇದ್ದರೆ ಚೆನ್ನಾಗಿರುತ್ತದೆ. ಅದರಲ್ಲೂ ಮೊಟ್ಟೆ ಕರ್ರಿ ಇದ್ದರೆ ಕೇಳಬೇಕೆ…? ಇಲ್ಲಿ ರುಚಿಕರವಾದ ಹಾಗೂ ಬೇಗನೆ ಆಗುವಂತಹ ಮೊಟ್ಟೆ ಕರ್ರಿ Read more…

ಧಿಡೀರ್‌ ಅಂತ ಮಾಡಿ ‘ಗೋಧಿ ಲಡ್ಡು’

ಮಕ್ಕಳು ಮನೆಯಲ್ಲಿ ಇದ್ದರೆ ಸಿಹಿತಿಂಡಿಗೆ ಬೇಡಿಕೆ ಜಾಸ್ತಿ. ಏನಾದರೂ ತಿಂಡಿ ಬೇಕು ಎಂದು ಹಟ ಮಾಡುತ್ತಾ ಇರುತ್ತಾರೆ. ಬೇಗನೆ ಆಗುವಂತಹ ತಿಂಡಿ ಇದ್ದರೆ ತಾಯಂದಿರಿಗೂ ಕೆಲಸ ಕಡಿಮೆ. ಹಾಗಾಗಿ Read more…

ಮಕ್ಕಳ ಬಾಯಲ್ಲಿ ನೀರೂರಿಸುತ್ತೆ ‘ವೆಜಿಟಬಲ್ ನೂಡಲ್ಸ್’

ನೂಡಲ್ಸ್ ಎಂದರೆ ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ಈಗಂತೂ ಮನೆಯಲ್ಲಿಯೇ ಇದ್ದಾರೆ. ಬೇಗನೆ ಆಗಿ ಬಿಡುವಂತಹ ತಿಂಡಿ ಅವರಿಗೂ ಇಷ್ಟ. ಇಲ್ಲಿ ಥಟ್ಟಂತ ಮಾಡಿಬಿಡುವ ವೆಜಿಟೇಬಲ್ ನೂಡಲ್ಸ್ ಇದೆ Read more…

ರುಚಿಕರವಾದ ಕಡಲೇಕಾಳು ಸಾಂಬಾರು ಮಾಡುವ ಸುಲಭ ವಿಧಾನ

ಕಾಬೂಲ್ ಕಡಲೆಯಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಇದನ್ನು ಬೇಯಿಸಿಕೊಂಡು ಕೂಡ ತಿನ್ನಬಹುದು ಹಾಗೇ ಸಾಂಬಾರು ಮಾಡಿಕೊಂಡು ಕೂಡ ತಿನ್ನಬಹುದು. ಸುಲಭವಾಗಿ ಕಾಬೂಲ್ ಕಡಲೆಕಾಳಿನ ಸಾಂಬಾರು ಮಾಡುವ ವಿಧಾನ ಇಲ್ಲಿದೆ ನೋಡಿ. Read more…

ಸವಿಯಾದ ಆರೋಗ್ಯಕರ ಖರ್ಜೂರ ‘ಡ್ರೈ ಫ್ರೂಟ್ಸ್’ ಬರ್ಫಿ ಮಾಡುವ ವಿಧಾನ

ಡ್ರೈ ಫ್ರೂಟ್ಸ್ ನಮ್ಮ ದೈನಂದಿನ ಆಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳಲ್ಲಿರುವ ವಿಟಮಿನ್ ಮತ್ತು ಮಿನರಲ್‌ಗಳು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅತ್ಯವಶ್ಯಕವಾದುದು. ಹಾಗಾದರೆ ಈ ಡ್ರೈ ಫ್ರೂಟ್ಸ್ ಬರ್ಫಿ Read more…

ಇಲ್ಲಿದೆ ಥಟ್ಟಂತ ರೆಡಿಯಾಗುವ ಬೆಳ್ಳುಳ್ಳಿ ಚಟ್ನಿ ರೆಸಿಪಿ

ಇಡ್ಲಿ, ದೋಸೆ ಮಾಡಿದಾಗ ಸಾಂಬಾರು ಇಲ್ಲವೇ ಕಾಯಿ ಚಟ್ನಿ ಮಾಡಿಕೊಂಡು ಸವಿಯುತ್ತಿರುತ್ತವೆ. ಇಲ್ಲಿ ಥಟ್ಟಂತ ರೆಡಿಯಾಗುವ ಬೆಳ್ಳುಳ್ಳಿ ಚಟ್ನಿ ವಿಧಾನವಿದೆ. ಒಮ್ಮೆ ಟ್ರೈ ಮಾಡಿ. ಇಡ್ಲಿ, ದೋಸೆ ಜತೆಗೆ Read more…

ಉಪಹಾರಕ್ಕೆ ಆರೋಗ್ಯಕರ ಬ್ರೊಕೊಲಿ ಸಲಾಡ್ ಮಾಡಿ ಸವಿಯಿರಿ

ಪ್ರತಿ ದಿನ ಒಂದೇ ರೀತಿ ಉಪಹಾರ ಸೇವನೆ ಮಾಡಿ ಬೇಜಾರಾಗಿದ್ದರೆ ಮನೆಯಲ್ಲಿರುವ ತರಕಾರಿಯಲ್ಲೇ ಸೂಪರ್ ಸಲಾಡ್ ತಯಾರಿಸಬಹುದು. ಇದು ಆರೋಗ್ಯಕ್ಕೆ ಒಳ್ಳೆಯದು. ಈ ಸಲಾಡ್ ಮಾಡುವುದು ಬಹಳ ಸುಲಭ. Read more…

ಮನೆಯಲ್ಲೇ ಪಿಜ್ಜಾ ತಯಾರಿಸುವಾಗ ಈ ಟಿಪ್ಸ್ ಗಳನ್ನು ಅನುಸರಿಸಿ

ಪಿಜ್ಜಾ ಎಂದರೆ ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೂ ಬಲು ಪ್ರಿಯ ಆಹಾರ. ಪ್ರತಿ ಬಾರಿ ಅಂಗಡಿಯಿಂದ ತರುವ ಬದಲು ಕೆಲವೊಮ್ಮೆ ನೀವಿದನ್ನು ಮನೆಯಲ್ಲೆ ಮಾಡಲು ಪ್ರಯತ್ನಿಸಬಹುದು. ಹೀಗೆ ತಯಾರಿಸುವಾಗ ಈ Read more…

ಮಕ್ಕಳು ಇಷ್ಟಪಟ್ಟು ಸವಿಯುವ ‘ರಸ್ಬೆರಿ ಜಾಮ್’ ಮಾಡಿ ನೋಡಿ

ಜಾಮ್ ಎಂದರೆ ಮಕ್ಕಳ ಕಣ್ಣು ಅರಳುತ್ತದೆ. ದೋಸೆ, ಚಪಾತಿ ಮಾಡಿದಾಗ ಜಾಮ್ ಜತೆ ನೆಂಚಿಕೊಂಡು ತಿನ್ನುವುದಕ್ಕೆ ಚೆನ್ನಾಗಿರುತ್ತದೆ. ಇಲ್ಲಿ ರಸ್ಬೆರಿ ಹಣ್ಣಿನ ಜಾಮ್ ಮಾಡುವ ವಿಧಾನ ಇದೆ ನೋಡಿ. Read more…

ಅನ್ನದ ಜೊತೆ ಬೆಸ್ಟ್‌ ಕಾಂಬಿನೇಷನ್ ‘ಬೇಳೆಕಟ್ಟು ಸಾರು’

ಯಾವುದಾದರೂ ತಿಂಡಿಗೋ ಅಥವಾ ಸಾರಿಗೆಂದು ಬೇಳೆ ಬೇಯಿಸಿಟ್ಟುಕೊಂಡಿರುತ್ತೇವೆ. ಬೇಳೆ ಬಸಿದ ನೀರನ್ನು ಹಾಗೆಯೇ ಹೊರಗೆ ಚೆಲ್ಲುವ ಬದಲು ಅದರಿಂದ ರುಚಿಕರವಾದ ಬೇಳೆ ಕಟ್ಟು ಸಾರು ಮಾಡಿ ನೋಡಿ. ಒಬ್ಬಟ್ಟು Read more…

ಮಳೆಗಾಲಕ್ಕೆ ಮಾಡಿ ಆರೋಗ್ಯಕ್ಕೆ ಹಿತಕರ ಬಿಸಿ ಬಿಸಿ ಪುದೀನಾ ‘ಸೂಪ್’

ಪುದೀನಾ ಸೊಪ್ಪು ಆರೋಗ್ಯಕ್ಕೆ ಹಿತ. ಇದರಿಂದ ಅಡುಗೆ ರುಚಿ ಸಹ ಇನ್ನಷ್ಟು ಹೆಚ್ಚುತ್ತದೆ. ದೇಹವನ್ನು ತಂಪು ಮಾಡುವ ಗುಣ ಹೊಂದಿರುವ ಪುದೀನಾವನ್ನು ಆಗಾಗ ಬಳಸುತ್ತಿದ್ದರೆ ಉತ್ತಮ. ಮಳೆ ಬೀಳುತ್ತಿರುವುದರಿಂದ Read more…

ಮಳೆಗಾಲದಲ್ಲಿ ಮಾಡಿ ಸವಿಯಿರಿ ಗರಿ ಗರಿಯಾದ ರವೆ ಚಕ್ಕುಲಿ

ಮಳೆಗಾಲ ಬಂದು ಬಿಟ್ಟಿದೆ. ಸಂಜೆ ಟೀ ಸಮಯಕ್ಕೆ ಏನಾದರೂ ಕುರುಕಲು ಇದ್ದರೆ ಚೆನ್ನಾಗಿರುತ್ತದೆ ಅಂದುಕೊಂಡಿದ್ದೀರಾ…? ಹಾಗಾದ್ರೆ ತಡವೇಕೆ ಇಲ್ಲಿದೆ ನೋಡಿ ಸುಲಭವಾಗಿ ಮಾಡಬಹುದಾದ ರೆ ಚಕ್ಕುಲಿ. ಟೀ ಜತೆ Read more…

ಮಳೆಗಾಲದಲ್ಲಿ ಮಾಡಿ ಸವಿಯಿರಿ ಆಲೂಗಡ್ಡೆ ಮಿಕ್ಸ್ಚರ್

ಮಾಡುವ ವಿಧಾನ : ಸಿಪ್ಪೆ ತೆಗೆದ ಆಲೂಗಡ್ಡೆಯನ್ನ ಉದ್ದಕೆ ( ಫ್ರೆಂಚ್​ ಫ್ರೈಸ್​) ತುರಿದುಕೊಳ್ಳಿ. ತುರಿದ ಆಲೂಗಡ್ಡೆಯನ್ನ ಕೂಡಲೇ ನೀರಿನಲ್ಲಿ ಹಾಕಿಕೊಳ್ಳಿ. ನೀರಿನ ಬಣ್ಣ ಬೆಳ್ಳಗೆ ಆಗೋದು ನಿಲ್ಲುವವರೆಗೂ Read more…

ಇಡ್ಲಿ ಜೊತೆ ಸಖತ್ ಕಾಂಬಿನೇಷನ್ ಈ ‘ಕ್ಯಾಪ್ಸಿಕಂ ಚಟ್ನಿ’

ಇಡ್ಲಿ ದೋಸೆ ಮಾಡಿದಾಗ ನೆಂಚಿಕೊಳ್ಳಲು ಚಟ್ನಿ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ರುಚಿಕರವಾದ ಕ್ಯಾಪ್ಸಿಕಂ ಚಟ್ನಿ ಮಾಡುವ ವಿಧಾನ ಇದೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ¾ ಕಪ್ – Read more…

‘ಲಿಂಬು ಗೊಜ್ಜು’ ಬಾಣಂತಿಯರಿಗೆ ಉತ್ತಮ ಪೌಷ್ಟಿಕಾಹಾರ

ಲಿಂಬು ಗೊಜ್ಜು. ಇದು ಲಿಂಬೆಯ ರಸದಿಂದ ಸಾಂದ್ರೀಕರಿಸಿದ ಆಹಾರ ದ್ರವ್ಯ. ಇದು ಬಹಳ ರುಚಿಕರವಾಗಿದ್ದು, ದೀರ್ಘಕಾಲ ಇಟ್ಟು ತಿನ್ನಬಹುದಾಗಿದೆ. ಬಾಣಂತಿಯರಿಗೆ ಉತ್ತಮ ಪೌಷ್ಟಿಕ ಆಹಾರ ಇದಾಗಿದೆ. ಮಕ್ಕಳಿಂದ ಹಿಡಿದು Read more…

ರುಚಿ ರುಚಿಯಾದ ಖಾದ್ಯ ʼಕಡಾಯಿ ಪನ್ನೀರ್ʼ ಮಸಾಲ ಮಾಡುವ ವಿಧಾನ

ಪನ್ನೀರ್ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಇದರಿಂದ ರುಚಿ ರುಚಿಯಾದ ಖಾದ್ಯಗಳನ್ನು ಮಾಡಿಕೊಂಡು ಸವಿಯಬಹುದು. ರುಚಿಕರವಾದ ಕಡಾಯಿ ಪನ್ನೀರ್ ಮಸಾಲ ಮಾಡುವ ವಿಧಾನದ ಕುರಿತು ಇಲ್ಲಿದೆ ನೋಡಿ. Read more…

ಸುಲಭವಾಗಿ ಮಾಡಿ ಗರಿ ಗರಿಯಾದ ರವೆ ʼಚಕ್ಕುಲಿʼ

ಮಳೆಗಾಲ ಬಂದು ಬಿಟ್ಟಿದೆ. ಸಂಜೆ ಟೀ ಸಮಯಕ್ಕೆ ಏನಾದರೂ ಕುರುಕಲು ಇದ್ದರೆ ಚೆನ್ನಾಗಿರುತ್ತದೆ ಅಂದುಕೊಂಡಿದ್ದೀರಾ…? ಹಾಗಾದ್ರೆ ತಡವೇಕೆ ಇಲ್ಲಿದೆ ನೋಡಿ ಸುಲಭವಾಗಿ ಮಾಡಬಹುದಾದ ರೆ ಚಕ್ಕುಲಿ. ಟೀ ಜತೆ Read more…

ಮಳೆಗಾಲದಲ್ಲಿ ಸವಿಯಿರಿ ಬಿಸಿ ಬಿಸಿ ಮಸಾಲೆ ಸ್ವೀಟ್ ಕಾರ್ನ್

ಸ್ವೀಟ್ ಕಾರ್ನ್ ಯಾರಿಗೆ ಇಷ್ಟವಿಲ್ಲ ಹೇಳಿ. ಮಳೆಗಾಲದಲ್ಲಿ ಸ್ವೀಟ್ ಕಾರ್ನ್ ಬೇಯಿಸಿ ಮಸಾಲೆ ಬೆರೆಸಿ ಬಿಸಿಬಿಸಿಯಾಗಿ ತಿನ್ನುತ್ತಿದ್ದರೆ ಅದ್ರ ಮಜವೇ ಬೇರೆ. ಸ್ವೀಟ್ ಕಾರ್ನ್ ಸೂಪ್, ಪಲ್ಯೆ ಸೇರಿದಂತೆ Read more…

ಆರೋಗ್ಯಕರ ‘ಹೆಸರುಕಾಳಿನ ಟಿಕ್ಕಿ’ ಮಾಡುವ ವಿಧಾನ

ಕರಿದ ತಿಂಡಿಗಳೆಂದರೆ ಯಾರಿಗಿಷ್ಟವಿಲ್ಲ ಹೇಳಿ. ಅದರಲ್ಲೂ ಈಗಂತೂ ಮಳೆಗಾಲ. ಹೊರಗೆ ಸುರಿವ ಮಳೆ ನೋಡುತ್ತಾ ಬಿಸಿ ಬಿಸಿಯಾದ ಬಜ್ಜಿ, ಬೋಂಡಾ, ಟಿಕ್ಕಿ ಸವಿಯುತ್ತಿದ್ದರೆ ಅದರ ಮಜಾನೇ ಬೇರೆ. ಇಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...