alex Certify Recipies | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕ್ಕೂ ಉತ್ತಮ ದಿಢೀರ್‌ ತಯಾರಾಗುವ ‘ಚಿತ್ರಾನ್ನ’

ಈಗಂತೂ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಕಾಳುಗಳು ಲಭ್ಯವಿದೆ. ಕಾಳುಗಳು ಆರೋಗ್ಯಕ್ಕೆ ಉತ್ತಮ. ಕಾಳುಗಳನ್ನು ಬಳಸಿ ಸಾಂಬಾರ್, ಪಲಾವ್ ಮಾಡಿದ್ದಾಯ್ತು. ಈಗ ಚಿತ್ರಾನ್ನ ಮಾಡುವುದು ಹೇಗೆ ಅಂತ ನೋಡಿ. ಬೇಕಾಗುವ Read more…

ಇಲ್ಲಿದೆ ಜೀರ್ಣಕ್ರಿಯೆಗೆ ಉಪಕಾರಿ ಬೆಂಡೆಕಾಯಿ ಚಟ್ನಿ ಮಾಡುವ ವಿಧಾನ

ಬೆಂಡೆಕಾಯಿಯಲ್ಲಿ ಅಧಿಕ ಫೈಬರ್ ಅಂಶ ಇರುವುದರಿಂದ ಜೀರ್ಣಕ್ರಿಯೆಗೆ ಉಪಕಾರಿ. ಅಲ್ಲದೆ ಮಧುಮೇಹಕ್ಕೆ ರಾಮಬಾಣ ಈ ಬೆಂಡೆಕಾಯಿ. ಇನ್ನೂ ಅನೇಕ ರೀತಿಯಲ್ಲಿ ಉಪಕಾರಿಯಾಗಿರುವ ಬೆಂಡೆಕಾಯಿಯಿಂದ ಸಾಮಾನ್ಯವಾಗಿ ಪಲ್ಯ, ಗೊಜ್ಜು ಮತ್ತು Read more…

ಪ್ರಧಾನಿ ಮೋದಿ ಇಷ್ಟಪಡುವ ಈ ಪರೋಟ ಸೇವಿಸಿದ್ರೆ ಮಧುಮೇಹ, ರಕ್ತದೊತ್ತಡ ನಿಮ್ಮ ಹತ್ತಿರ ಕೂಡ ಸುಳಿಯಲ್ಲ

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ, ಸೆಪ್ಟೆಂಬರ್ 17, 2023 ರಂದು ತಮ್ಮ 73 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು Read more…

ಗಣೇಶನಿಗೆ ಅರ್ಪಿಸಿ ಒಣ ಹಣ್ಣುಗಳ ಕಡುಬು

ಕಡುಬು, ಮೋದಕ ಗಣೇಶನಿಗೆ ಅತ್ಯಂತ ಪ್ರೀತಿಯ ತಿನಿಸು. ಈ ಬಾರಿ ಗಣೇಶನಿಗೆ ಅರ್ಪಿಸಿ ಒಣ ಹಣ್ಣುಗಳು ಕಡುಬು. ಇದನ್ನ ತಯಾರಿಸೋದಂತೂ ಬಹಳ ಸುಲಭ. ಹೇಗೆ ಅಂತೀರಾ? ಇಲ್ಲಿದೆ ಸಾಮಗ್ರಿ Read more…

ಬಿಸಿ ಬಿಸಿ ನವಣೆ ಪಾಲಕ್ ಪೊಂಗಲ್

ಮನುಷ್ಯನ ಹೊಟ್ಟೆಯೇ ಆರೋಗ್ಯದ ಗುಟ್ಟು ಎನ್ನುವ ಮಾತಿದೆ. ಈ ನಿಟ್ಟಿನಲ್ಲಿ ಜೀರ್ಣಕ್ರಿಯೆ ಸರಾಗವಾಗಿದ್ದರೆ ಯಾವ ಕಾಯಿಲೆಯೂ ಹತ್ತಿರ ಸುಳಿಯುವುದಿಲ್ಲ. ನಾರಿನಂಶ ಹೇರಳವಾಗಿರುವ ಹಣ್ಣು, ತರಕಾರಿ ಸೇವನೆಯೂ ಪಚನಕ್ರಿಯೆಗೆ ನೆರವಾಗುತ್ತದೆ. Read more…

ಮನೆಯಲ್ಲೇ ಸುಲಭವಾಗಿ ಮಾಡಿ ರುಚಿಯಾದ ಜಲ್ಜೀರಾ

ಜಲ್ಜೀರಾ ಆರೋಗ್ಯಕ್ಕೆ ಹೇಳಿ ಮಾಡಿಸಿದಂತಹ ಪಾನೀಯ. ಆಯುರ್ವೇದದ ಔಷಧೀಯ ಗುಣವನ್ನು ಇದು ಹೊಂದಿದೆ. ಜಲ್ಜೀರಾ ಕುಡಿಯೋದ್ರಿಂದ ಅಜೀರ್ಣದ ಸಮಸ್ಯೆ ನಿವಾರಣೆಯಾಗುತ್ತದೆ. ಭೂರಿ ಭೋಜನದ ನಂತರ ಜಲ್ಜೀರಾ ಕುಡಿದರೆ ಗ್ಯಾಸ್ಟ್ರಿಕ್ Read more…

ಇಲ್ಲಿದೆ ರುಚಿಯಾದ ‘ಅಕ್ಕಿ ಉಂಡೆ ಪಾಯಸ’ ಮಾಡುವ ವಿಧಾನ

ಪಾಯಸ ಎಂದರೆ ಬಾಯಲ್ಲಿ ನೀರು ಬರುತ್ತದೆ. ಇಲ್ಲಿ ಅಕ್ಕಿ ಹಿಟ್ಟನ್ನು ಬಳಸಿಕೊಂಡು ಮಾಡುವ ರುಚಿಯಾದ ಒಂದು ಪಾಯಸ ಇದೆ ಮನೆಯಲ್ಲಿ ಮಾಡಿ. ಮೊದಲಿಗೆ ಒಂದು ಪಾತ್ರೆಗೆ ಅಕ್ಕಿ ಹಿಟ್ಟು, Read more…

ಸುಲಭವಾಗಿ ಮಾಡಿ ಸವಿದು ನೋಡಿ ‘ದಾಳಿಂಬೆ ಹಣ್ಣಿನ’ ರಾಯಿತಾ

ಚಪಾತಿ, ಪಲಾವ್, ಪರೋಟ, ಗೀ ರೈಸ್ ಮಾಡಿದಾಗ ತಿನ್ನುವುದಕ್ಕೆ ರಾಯಿತಾ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ದಾಳಿಂಬೆ ಹಣ್ಣು ಬಳಸಿ ಮಾಡುವ ಸುಲಭವಾದ ರಾಯಿತ ಇದೆ. ಮನೆಯಲ್ಲಿ ಮಾಡಿ ನೋಡಿ. Read more…

ನೈವೇದ್ಯಕ್ಕೆ ಮಾಡಿ ಸಿಹಿ ಸಿಹಿ ‘ಹೆಸರುಬೇಳೆ ಪಂಚಕಜ್ಜಾಯ’

ಹಬ್ಬಕ್ಕೆ ಏನಾದರೂ ಸಿಹಿ ಮಾಡಿ ದೇವರಿಗೆ ನೈವೇದ್ಯ ಇಡುವ ಪದ್ಧತಿ ಇರುತ್ತದೆ. ಪಂಚಕಜ್ಜಾಯವಂತೂ ಎಲ್ಲರ ಮನೆಯಲ್ಲೂ ಮಾಡಿಯೇ ಮಾಡುತ್ತಾರೆ. ಇಲ್ಲಿ ಹೆಸರುಬೇಳೆ ಪಂಚಕಜ್ಜಾಯ ಮಾಡುವ ವಿಧಾನ ಇದೆ, ಟ್ರೈ Read more…

ಸವಿದಿದ್ದೀರಾ ‘ಬದನೆಕಾಯಿ ಚಟ್ನಿ’…..…?

ಬಿಸಿ ಬಿಸಿ ಅನ್ನಕ್ಕೆ ರುಚಿಕರವಾದ ಬದನೆಕಾಯಿ ಚಟ್ನಿ ಇದ್ದರೆ ಅನ್ನ ಮತ್ತಷ್ಟು ಹೊಟ್ಟೆಗೆ ಇಳಿಯುತ್ತದೆ. ಹಸಿರುಬಣ್ಣದ ಬದನೆಕಾಯಿಯಿಂದ ಇದನ್ನು ಮಾಡಿದ್ರೆ ಚೆನ್ನಾಗಿರುತ್ತದೆ. ಅದು ಇಲ್ಲದಿದ್ದರೆ ನೇರಳೆ ಬಣ್ಣದ ಬದನೆಕಾಯಿಯಿಂದನೂ Read more…

ಸರಳವಾಗಿ ಮಾಡಿ ʼಪನ್ನೀರ್ – ಕ್ಯಾಪ್ಸಿಕಮ್ʼ ಮಸಾಲಾ

ಆಕರ್ಷಕ ಹಾಗೂ ರುಚಿಕರವಾದ ಈ ಸಬ್ಜಿಯನ್ನು ರೊಟ್ಟಿ, ನಾನ್ ಮತ್ತು ಅನ್ನದ ಜೊತೆ ಸೇವಿಸಿದರೆ ರುಚಿಯಾಗಿರುತ್ತದೆ. ನಿತ್ಯದ ಅಡುಗೆಯಲ್ಲಿ ಬಲು ಸುಲಭ ಹಾಗೂ ಸರಳ ವಿಧಾನದಿಂದ ಈ ಪನ್ನೀರ್ Read more…

ಇಲ್ಲಿದೆ ಮಜ್ಜಿಗೆ ರಸಂ ಮಾಡುವ ವಿಧಾನ

ಸಾಂಬಾರು ಮಾಡುವುದಕ್ಕೆ ಏನೂ ಇಲ್ಲ ಎಂದು ತಲೆಬಿಸಿ ಮಾಡಿಕೊಂಡಿದ್ದೀರಾ…? ಇಲ್ಲಿ ಯಾವುದೇ ತರಕಾರಿ ಬಳಸದೇ ಸುಲಭವಾಗಿ ಮಾಡುವ ಮಜ್ಜಿಗೆ ರಸಂ ಇದೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: ಹುಳಿ Read more…

ಆರೊಗ್ಯಕ್ಕೆ ತುಂಬಾ ಪ್ರಯೋಜನಕಾರಿ ‘ಕಿವಿ ಶರಬತ್’

ಕಿವಿ ಹಣ್ಣು ದೇಹದ ಆರೊಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಬಳಸಿ ಸುಲಭವಾಗಿ ರುಚಿಯಾದ ಶರಬತ್ತು ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 4-5-ಕಿವಿಹಣ್ಣು, 3 ಎಸಳು-ಪುದೀನಾ, 1 Read more…

ಬೇಳೆ ಕಾಳು ಇಲ್ಲದೆಯೇ ಮಾಡಿ ದಿಢೀರ್ ʼಕೋಸಂಬರಿʼ

ಕೋಸಂಬರಿ ಎಂದರೆ ಸಾಮಾನ್ಯವಾಗಿ ಕಡಲೇ ಬೆಲೆ, ಹೆಸರು ಬೇಳೆ ಕೋಸಂಬರಿ ನೆನಪಾಗುತ್ತದೆ. ಹೆಸರು ಕಾಳಿನ ಮೊಳಕೆ ಬರಿಸಿ ಕೋಸಂಬರಿ ಮಾಡಿದರಂತೂ ಇನ್ನೂ ಉತ್ತಮ. ಆದರೆ ಕಾಳು, ಬೆಳೆಗಳನ್ನು ನೆನೆಸಲು Read more…

ದೇಹಕ್ಕೆ ಪ್ರಯೋಜನ ಪಡೆಯಲು ಸಕ್ಕರೆ – ಹಾಲು ಬಳಸದ ಚಹಾ ಕುಡಿಯಿರಿ

ಬೆಳಿಗ್ಗೆ ಎದ್ದಾಕ್ಷಣ ಹಾಲು ಕುದಿಸಿ ಚಹಾ ಪುಡಿ ಸಕ್ಕರೆ ಸೇರಿಸಿ, ಸೋಸಿ ಸೊಗಸಾದ ಚಹಾ ಮಾಡಿ ಕುಡಿಯುವುದೆಂದರೆ ನಿಮಗೆ ಬಲು ಇಷ್ಟವೇ..? ಹಾಗಿದ್ದರೆ ಇಲ್ಲಿ ಕೇಳಿ ಚಹಾ ಕುಡಿಯುವುದು Read more…

ಮನೆಯಲ್ಲೇ ಸುಲಭವಾಗಿ ಮಾಡಿ ಮಕ್ಕಳ ಫೇವರಿಟ್ ʼಗೋಬಿ ಮಂಚೂರಿʼ

ಗೋಬಿ ಮಂಚೂರಿ ಮಕ್ಕಳ ಪಾಲಿನ ಫೇವರಿಟ್ ಪುಡ್. ಆದರೆ ಈಗ ಅಂಗಡಿಗಳಲ್ಲಿ ಸಿಗುವ ಗೋಬಿ ಮಂಚೂರಿಯಲ್ಲಿ ಆರೋಗ್ಯಕ್ಕೆ ಮಾರಕವಾದ ಕೃತಕ ಬಣ್ಣ ಬೆರೆಸಲಾಗುತ್ತೆ. ಹೀಗಾಗಿ ಅವುಗಳ ಅತಿಯಾದ ಸೇವನೆ Read more…

ಆರೋಗ್ಯಕರ ಪಾನೀಯ ‘ಟೊಮೆಟೋ – ಆಪಲ್’ ಡ್ರಿಂಕ್

ಹಣ್ಣುಗಳನ್ನು ಹಾಗೆಯೇ ತಿನ್ನಲು ಬೇಸರವೇ..?? ಹಾಗಿದ್ದರೆ ಅದರಿಂದ ಆರೋಗ್ಯಕರ ಪಾನೀಯಗಳನ್ನು ಮಾಡಿಕೊಂಡು ಅದರ ಸ್ವಾದವನ್ನು ಇಮ್ಮಡಿಗೊಳಿಸಿಕೊಳ್ಳಿ. ಟೊಮೆಟೋ ಕೇವಲ ಆಹಾರ ತಯಾರಿಕೆಯಲ್ಲಿ ಮಾತ್ರವಲ್ಲ ಅದರಿಂದ ಜ್ಯೂಸ್ ಮಾಡಿಕೊಂಡು ಸಹ Read more…

ಸಹೋದರನಿಗೆ ನೀಡಲು ರಕ್ಷಾ ಬಂಧನದ ದಿನ ಮಾಡಿ ಈ ಸಿಹಿತಿಂಡಿ

ಆ. 31ರ ಗುರುವಾರ ದೇಶದಾದ್ಯಂತ ರಕ್ಷಾಬಂಧನ ಆಚರಿಸಲಾಗುವುದು. ರಕ್ಷಾ ಬಂಧನದ ದಿನ ರಾಖಿ ಕಟ್ಟುವ ಮೊದಲು ಸಹೋದರರಿಗೆ ಸಿಹಿ ತಿನ್ನಿಸಲಾಗುತ್ತದೆ. ಸಿಹಿ ಎಂದ ತಕ್ಷಣ ಮಿಠಾಯಿ ಅಥವಾ ಮಾರುಕಟ್ಟೆಯಲ್ಲಿ Read more…

ಹಬ್ಬಕ್ಕೆ ಸುಲಭವಾಗಿ ಮಾಡಿ ‘ಹುರಿಗಡಲೆ ತಂಬಿಟ್ಟು’

ಶ್ರಾವಣ ಮಾಸ ಬಂತೆಂದರೆ ಹಬ್ಬಗಳದ್ದೇ ಸಾಲು. ಹಬ್ಬಕ್ಕೆ ಏನಾದರೂ ಸಿಹಿ ಮಾಡಿಕೊಂಡು ತಿಂದರೆ ಚೆನ್ನಾಗಿರುತ್ತದೆ. ಹಾಗಾಗಿ ಮನೆಯಲ್ಲಿ ಸುಲಭವಾಗಿ ಮಾಡಿ ಈ ಹುರಿಗಡಲೆ ತಂಬಿಟ್ಟು. ಮಾಡುವ ವಿಧಾನ ಇಲ್ಲಿದೆ Read more…

ಥಟ್ಟಂತ ಮಾಡಿ ರುಚಿಕರವಾದ ‘ರವಾ ಪಾಯಸ’

ಪಾಯಸ ತಿನ್ನಬೇಕು ಎಂಬ ಆಸೆ ಆಗ್ತಿದೆಯಾ…? ಇಲ್ಲಿ ಕೆಲವೇ ಕೆಲವು ಸಾಮಾಗ್ರಿಗಳನ್ನು ಬಳಸಿಕೊಂಡು ರುಚಿಕರವಾದ ರವೆ ಪಾಯಸವನ್ನು ಥಟ್ಟಂತ ಮಾಡಬಹುದು ನೋಡಿ. ಬೇಕಾಗುವ ಸಾಮಗ್ರಿಗಳು: ¼ ಕಪ್ – Read more…

ಮೈಕ್ರೋವೇವ್ ಒವನ್ ಬಳಸುವ ಕುರಿತ ಒಂದಷ್ಟು ಮಾಹಿತಿ ಇಲ್ಲಿದೆ

ಮೈಕ್ರೋವೇವ್ ನಿತ್ಯ ಬಳಸುವವರು, ಫ್ರಿಜ್ ನಲ್ಲಿಟ್ಟ ವಸ್ತುಗಳನ್ನು ಬಿಸಿ ಮಾಡಲು ಮಾತ್ರ ಬಳಸುತ್ತಾರೆ. ತಿಂಡಿ ಅಥವಾ ನೀರನ್ನು ಬಿಸಿ ಮಾಡಲು ಮಾತ್ರ ಬಳಕೆಯಾಗುವ ಇದನ್ನು ಇತರ ಯಾವ ಸಂದರ್ಭಗಳಲ್ಲಿ Read more…

ಮಾಡಿ ಸವಿಯಿರಿ ರುಚಿಕರ ʼಬೀನ್ಸ್ ರೋಸ್ಟ್ʼ

ಬೀನ್ಸ್ ಆರೋಗ್ಯಕ್ಕೆ ಒಳ್ಳೆಯದು. ಬೀನ್ಸ್ ತರಕಾರಿಯನ್ನು ಮತ್ತಷ್ಟು ರುಚಿಕರವಾಗಿ ಸವಿಯುವ ವಿಧಾನವಿದೆ. ಪಲ್ಯ, ಸಾಂಬಾರಿಗಿಂತ ಇದು ತುಂಬಾ ರುಚಿಯಾಗಿರುತ್ತದೆ. ಕೇವಲ ರೋಸ್ಟ್ ಮಾಡಿದ್ರೆ ಸಾಕು. ಹಾಗಾದರೆ ಬೀನ್ಸ್ ರೋಸ್ಟ್ Read more…

ಹಬ್ಬಕ್ಕೆ ಮಾಡಿ ಸವಿಯಿರಿ ಗೆಣಸಿನ ಹೋಳಿಗೆ

ಶ್ರಾವಣ ಮಾಸದ ಜೊತೆಗೆ ಹಬ್ಬಗಳ ಸಾಲೇ ಬರುತ್ತದೆ. ಒಂದೆರಡು ಸಿಹಿ ತಿನಿಸು ಮಾಡಿದರೆ ಹಬ್ಬದ ಅಂದ ಹೆಚ್ಚೋದಿಲ್ಲ. ಹಾಗಂತ ಅಂಗಡಿಯಿಂದ ಸ್ವೀಟ್ ತಂದು ಹಬ್ಬ ಆಚರಿಸೋಕೆ ಈ ಸಂದರ್ಭದಲ್ಲಿ Read more…

ವರಮಹಾಲಕ್ಷ್ಮಿ ಹಬ್ಬಕ್ಕೆ ಮಾಡಿ ಲಕ್ಷ್ಮಿಗೆ ಶ್ರೇಷ್ಠವಾದ ಸಿಹಿ ತಿನಿಸು ರವಾ ಕೇಸರಿ

ವರಮಹಾಲಕ್ಷ್ಮಿಗೆ ಶ್ರೇಷ್ಠವಾದ ಸಿಹಿ ತಿನಿಸುಗಳಲ್ಲಿ ರವಾ ಕೇಸರಿ  ಕೂಡ ಒಂದು. ರವಾ ಕೇಸರಿ ಮಾಡೋದು ಹೇಗೆ ಅಂತಾ ನಾವು ಹೇಳ್ತೇವೆ ಕೇಳಿ. ರವಾ ಕೇಸರಿಗೆ ಬೇಕಾಗುವ ಸಾಮಗ್ರಿಗಳು : Read more…

ವರಮಹಾಲಕ್ಷ್ಮಿ ಹಬ್ಬದಂದು ಮಾಡಿ ಸ್ಪೆಷಲ್ ʼಕೇಸರಿ ಪಿಸ್ತಾ ಕೀರ್ʼ

ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ, ಈ ಹಬ್ಬವನ್ನು ಕೇಸರಿ, ಪಿಸ್ತಾ ಕೀರ್ ನೊಂದಿಗೆ ಇನ್ನಷ್ಟು ಸಿಹಿ ಮಾಡಿ. ಕೇಸರಿ- ಪಿಸ್ತಾ ಕೀರ್ ಮಾಡಲು ಬೇಕಾಗುವ ಪದಾರ್ಥ: ಅರ್ಧ ಕಪ್ ತುಪ್ಪ, Read more…

ವರಮಹಾಲಕ್ಷ್ಮಿ ಹಬ್ಬಕ್ಕೆ ಬೇಳೆ ಹೋಳಿಗೆ ಮಾಡುವ ಪ್ಲಾನ್ ಇದ್ಯಾ…..? ಹೂರಣ ನೀರಾದ್ರೆ ಇಲ್ಲಿದೆ ಟಿಪ್ಸ್

ಶ್ರಾವಣ ಬಂತು ಎಂದರೆ ಸಾಲು ಸಾಲು ಹಬ್ಬಗಳ ಆಗಮನ. ಅದರಲ್ಲೂ ವರಮಹಾಲಕ್ಷ್ಮಿ ಹಬ್ಬ ಅಂದ್ರೆ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಡಗರ ಸಂಭ್ರಮ. ಇನ್ನು ಒಂದು ತಿಂಗಳು ಇರುವಾಗಲೇ ಹಬ್ಬದ Read more…

ವೃದ್ದರಿಗೆ ಬೇಕು ತರಕಾರಿ ಸೂಪ್

ತರಕಾರಿ ಸೇವಿಸುವುದರಿಂದ ಎಷ್ಟೆಲ್ಲಾ ಅನುಕೂಲವಾಗುತ್ತದೆ ಎಂಬುದು ತಿಳಿದೇ ಇದೆ. ತರಕಾರಿ ಸೂಪ್ ಅನ್ನು ಪ್ರತಿದಿನ ಕುಡಿಯುವುದರಿಂದ ಜೀರ್ಣಶಕ್ತಿ ಪ್ರಮಾಣ ಹೆಚ್ಚಾಗುತ್ತದೆ. ಇಂತಹ ತರಕಾರಿ ಸಿಂಪಲ್ ಸೂಪ್ ತಯಾರಿಸುವ ಮಾಹಿತಿ Read more…

ಇಲ್ಲಿದೆ ʼಆರೋಗ್ಯʼಕರವಾದ ‌ʼಆಳವಿ ಲಡ್ಡುʼ ಮಾಡುವ ವಿಧಾನ

ಆಳವಿ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇದನ್ನು ತಿನ್ನಬಹುದು. ಇದನ್ನು ಸೇವಿಸುವುದರಿಂದ ಮಲಬದ್ಧತೆ, ಕೂದಲು ಉದುರುವಿಕೆ ಸಮಸ್ಯೆಗಳು ನಿವಾರಣೆಯಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಬೇಕಾಗುವ Read more…

ಆಹಾರ ಖಾರವಾಗಿದ್ರೆ ಸರಿಮಾಡಲು ಏನು ಮಾಡ್ಬೇಕು ಗೊತ್ತಾ…..?

ಅಡುಗೆ ಒಂದು ಕಲೆ. ರುಚಿ ರುಚಿ ಆಹಾರವನ್ನು ಪ್ರತಿಯೊಬ್ಬರೂ ತಿನ್ನಲು ಬಯಸ್ತಾರೆ. ಆದ್ರೆ ಪ್ರತಿ ಬಾರಿ ರುಚಿರುಚಿಯಾಗಿ ಆಹಾರ ತಯಾರಾಗುವುದಿಲ್ಲ. ಉಪ್ಪು, ಹುಳಿ, ಖಾರ ಎಲ್ಲವೂ ಸರಿಯಾಗಿರೋದು ಕಷ್ಟ. Read more…

ಅಡುಗೆಯಲ್ಲಿ ʼಕಿತ್ತಳೆʼ ಹಣ್ಣು ಹೀಗೆ ಬಳಸಿ ಪಡೆಯಿರಿ ಈ ಪ್ರಯೋಜನ…..!

ಚಳಿಗಾಲ ಬಂತು ಅಂದ ತಕ್ಷಣ ಹಣ್ಣಿನ ಮಳಿಗೆಗಳಲ್ಲಿ ಕಿತ್ತಳೆಯದ್ದೇ ದರ್ಬಾರ್. ಆ ಸಮಯದಲ್ಲಿ ಕಿತ್ತಳೆ ಹಣ್ಣುಗಳು ತುಂಬಾನೇ ಸಿಹಿಯಾಗಿ ರಸಭರಿತವಾಗಿರುತ್ತವೆ. ಪ್ರತಿದಿನ ಹಣ್ಣು ತಿನ್ನೋದು ಕಷ್ಟ ಅಂತಾ ನೀವು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...