alex Certify Recipies | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕಾಂಶಭರಿತ ರಾಗಿ ರೊಟ್ಟಿ ಸವಿಯಿರಿ

ಸಮೃದ್ಧವಾದ ಪೋಷಕಾಂಶವನ್ನು ಹೊಂದಿರುವ ರಾಗಿ ಬಹುತೇಕ ಜನರ ಮುಖ್ಯ ಆಹಾರವಾಗಿದೆ. ಇದರಿಂದ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಅವುಗಳಲ್ಲಿ ರಾಗಿ ರೊಟ್ಟಿಯೂ ಒಂದು. ಇದರಲ್ಲಿ ಪ್ರೋಟೀನ್ ಮತ್ತು Read more…

ಇಲ್ಲಿದೆ ಆರೋಗ್ಯದಾಯಕ ‘ಪಾಲಕ್ ಸೂಪ್’ ಮಾಡುವ ವಿಧಾನ

ಪಾಲಕ್ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಸಾಂಬಾರು, ಪಲ್ಯದಂತೆ ಇದರಿಂದ ಮಾಡುವ ಸೂಪ್ ಕೂಡ ಅಷ್ಟೇ ಚೆನ್ನಾಗಿರುತ್ತದೆ. ಮಾಡುವ ವಿಧಾನ ಸುಲಭವಿದೆ. ಮನೆಯಲ್ಲಿ ಟ್ರೈ ಮಾಡಿ. ಮಾಡುವ Read more…

ಪಾಸ್ತಾ ತಯಾರಿಸುವಾಗ ಗಮನದಲ್ಲಿರಲಿ ಈ ಅಂಶ

ಈಗಂತೂ ಮಕ್ಕಳಿಗೆ ನೂಡಲ್ಸ್, ಗೋಬಿ, ಚಾಟ್ಸ್, ಪಾಸ್ತಾ ಹೀಗೆ ಜಂಕ್ ಫುಡ್ ಗಳ ಮೇಲೆ ಬಲು ಪ್ರೀತಿ. ಬೆಳಗ್ಗಿನ ತಿಂಡಿಗೆ ಅಥವಾ ಸಂಜೆ ಹೊತ್ತಿಗೆ ಯಾವುದಾದರೂ ಒಂದನ್ನು ಸವಿಯಲು Read more…

ಸವಿಯಿರಿ ‘ಅಕ್ಕಿ ಹಿಟ್ಟಿನ ಪೂರಿ’

ಸಂಜೆ ವೇಳೆ ಟೀ ಸಮಯ ಏನಾದರೂ ತಿಂಡಿ ತಿನ್ನಬೇಕು ಅನಿಸುವುದು ಸಹಜ. ಮನೆಯಲ್ಲಿಯೇ ಮಾಡಿದ ತಿಂಡಿ ತಿಂದರೆ ಆರೋಗ್ಯಕ್ಕೂ ಒಳ್ಳೆಯದು. ಇಲ್ಲಿ ಅಕ್ಕಿ ಹಿಟ್ಟು ಬಳಸಿ ಮಾಡುವ ರುಚಿಕರವಾದ Read more…

ಸುಲಭವಾಗಿ ಮಾಡಬಹುದು ಕಸ್ಟರ್ಡ್ ಫ್ರೂಟ್ ಸಲಾಡ್

ಮನೆಯಲ್ಲಿ ಹಣ್ಣು ತಂದಿದ್ದು ಜಾಸ್ತಿ ಇದ್ದರೆ ಅಥವಾ ಏನಾದರೂ ತಂಪಾಗಿರುವುದು ತಿನ್ನಬೇಕು ಅನಿಸಿದಾಗ ಈ ಕಸ್ಟರ್ಡ್ ಫ್ರೂಟ್ ಸಲಾಡ್ ಮಾಡಿಕೊಂಡು ತಿನ್ನಿ. ಮಾಡುವುದಕ್ಕೂ ಸುಲಭ. ಬೇಕಾಗುವ ಸಾಮಗ್ರಿಗಳು: 2 Read more…

ಮಂಗಳೂರಿನ ಪ್ರಸಿದ್ಧ ಬೊಂಡಾ ಶರ್ಬತ್ (ಎಳನೀರು ಜ್ಯೂಸ್) ಮಾಡುವ ವಿಧಾನ ಇಲ್ಲಿದೆ

ಮಂಗಳೂರಿನ ಪ್ರಸಿದ್ಧ ಬೊಂಡಾ ಶರ್ಬತ್ (ಎಳನೀರು ಜ್ಯೂಸ್) ಸೇವಿಸಿದ್ದೀರಾ? ಬಿರು ಬೇಸಿಗೆಯ ತಾಪಕ್ಕೆ ಬಳಲಿ ಬೆಂಡಾದ ಕರಾವಳಿ ಜನತೆ ಬೊಂಡಾ ಶರ್ಬತ್ ಮೊರೆ ಹೋಗುವುದು ಸಾಮಾನ್ಯ. ಮಂಗಳೂರು, ಉಡುಪಿಯಲ್ಲಿ Read more…

ಸುಲಭವಾಗಿ ಮಾಡಿ ಸವಿಯಿರಿ ರುಚಿಯಾದ ‘ಮಿಲ್ಕ್‌ʼ ಹಲ್ವಾ

ಸಿಹಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ…? ಏನಾದರೂ ಸಿಹಿ ತಿನ್ನಬೇಕು ಅನಿಸಿದಾಗ ಈ ಮಿಲ್ಕ್ ಹಲ್ವಾ ಮಾಡಿಕೊಂಡು ಒಮ್ಮೆ ಸವಿದು ನೋಡಿ. ತಿನ್ನಲು ಸಖತ್ ರುಚಿ ಆಗಿರುತ್ತದೆ. ಬೇಕಾಗುವ Read more…

ಮಗುವಿಗೆ ಮಾಡಿ ಕೊಡಿ ʼಕ್ಯಾರೆಟ್ – ಆಲೂಗಡ್ಡೆʼ ಪ್ಯೂರಿ

ಮಕ್ಕಳಿಗೆ 6 ತಿಂಗಳ ಬಳಿಕ ತಾಯಿಯ ಹಾಲಿನ ಜತೆ ಜತೆಗೆ ಇತರೆ ಆಹಾರಗಳನ್ನು ಅಭ್ಯಾಸ ಮಾಡಲಾಗುತ್ತದೆ. ಆಗ ಆದಷ್ಟು ಗಟ್ಟಿಯಾದ ಆಹಾರ ಕೊಡುವುದಕ್ಕಿಂತ ಮೆತ್ತಗಿನ ಆಹಾರ ಕೊಡುವುದು ತುಂಬಾ Read more…

ಮೃದುವಾದ ಉಬ್ಬಿದ ಚಪಾತಿ ಮಾಡಲು ಈ ವಿಧಾನ ಅನುಸರಿಸಿ

ನಾವು ಮನೆಯಲ್ಲಿ ಮಾಡುವ ಚಪಾತಿಯೂ ಹೋಟೆಲ್ ಗಳಲ್ಲಿ ಸಿಗುವ ಪೂರಿಯಂತೆ ಉಬ್ಬಬೇಕು ಎಂದು ಪ್ರಯತ್ನಿಸಿ ಆಗದೆ ಕೈಚೆಲ್ಲಿ ಕುಳಿತಿದ್ದೀರಾ, ಹಾಗಾದರೆ ಇಲ್ಲಿ ಕೇಳಿ. ಚಪಾತಿಯನ್ನೂ ಮೆತ್ತಗೆ, ಮೃದುವಾಗಿ ತಯಾರಿಸಲು Read more…

ಬಲು ರುಚಿ ಮಾವಿನ ಹಣ್ಣಿನ ಸೀಕರಣೆ

ಹಣ್ಣುಗಳ ರಾಜ ಮಾವಿನಲ್ಲಿ ಏನೇ ಮಾಡಿದರೂ ತುಂಬಾ ರುಚಿಯಾಗಿರುತ್ತದೆ. ಸಾಮಾನ್ಯವಾಗಿ ಊಟದ ನಂತರ ಮಾವು ತಿನ್ನುವುದು ರೂಢಿ. ಬರೀ ಮಾವಿನ ಹಣ್ಣು ತಿನ್ನುವ ಬದಲು ಈ ರೀತಿಯಾಗಿ ಬಳಸಿ Read more…

ವಿಶಿಷ್ಟ ಖಾದ್ಯ ಹಂಚಿಕೊಂಡು ಅಮ್ಮನ ನೆನಪು ಮಾಡಿಕೊಂಡ ನಾಗಾಲ್ಯಾಂಡ್ ಸಚಿವ; ಭಾವುಕರಾದ ನೆಟ್ಟಿಗರು

ನಮ್ಮ ಜೀವನದಲ್ಲಿ ಆಹಾರವು ತುಂಬಾ ವಿಶೇಷ ಮತ್ತು ಮಹತ್ವಪೂರ್ಣವಾಗಿದೆ. ರುಚಿ-ರುಚಿಯಾದ ಖಾದ್ಯ ನೋಡಿದ್ರೆ ಸಾಕು ಆಹಾರ ಪ್ರಿಯರ ಬಾಯಲ್ಲಿ ನೀರೂರುತ್ತೆ. ಇಂತಹ ಅನೇಕ ಖಾದ್ಯಗಳನ್ನು ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ Read more…

ಸೇಬು, ಚಾಕ್ಲೆಟ್‌, ಅನಾನಸ್‌ಗಳಲ್ಲೂ ಬಜ್ಜಿ; ಫೇಮಸ್ ಆಗಿದೆ ಈ ಫುಡ್ ಜಾಯಿಂಟ್

ಹೈದರಾಬಾದ್‌ನ ಹೈಟೆಕ್ ಸಿಟಿ ಮೆಟ್ರೋ ನಿಲ್ದಾಣದ ಬಳಿ ಇರುವ ರಾಜಮಂಡ್ರಿ ಶ್ರೀನಿವಾಸ ಮಿಕ್ಚರ್‌ ಪಾಯಿಂಟ್ ತನ್ನ ವಿಶಿಷ್ಟ ಖಾದ್ಯಗಳಿಂದ ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಬಗೆ ಬಗೆಯ ಬಜ್ಜಿ ಮಿಕ್ಚರ್‌ಗಳು – Read more…

ಸ್ವಾದಿಷ್ಠಕರ ಸೌತೆಬೀಜದ ತಂಬುಳಿ

ಸಾಮಾನ್ಯವಾಗಿ ನಾವು ಬೀಜಗಳನ್ನು ಎಸೆಯುತ್ತೇವೆ. ಆದರೆ ಸೌತೆಕಾಯಿಯ ಬೀಜಗಳಿಂದ ನಾವು ರುಚಿಕರವಾದ ತಂಬುಳಿಯನ್ನು ಮಾಡಿಕೊಂಡು ಸವಿಯಬಹುದು. ಅದರಲ್ಲಿಯೂ ಬಿಸಿಲಿನ ಝಳ ಹೆಚ್ಚಾದಂತೆಲ್ಲಾ ಇಂತಹ ತಂಬುಳಿಯನ್ನು ಮಾಡುವುದರಿಂದ ದೇಹಕ್ಕೂ ಒಳ್ಳೆಯದು. Read more…

ಬೇಸಿಗೆ ಬಾಯಾರಿಕೆಗೆ ಮನೆಯಲ್ಲೇ ತಯಾರಿಸಿಕೊಳ್ಳಿ ಈ ‘ಪಾನೀಯ’

ಬೇಸಿಗೆಯಲ್ಲಿ ಬಾಯಾರಿಕೆ ಜಾಸ್ತಿ. ಕುಡಿಯೋಕೆ ಏನಾದ್ರೂ ತಣ್ಣಗೆ ಬೇಕು ಎನಿಸುತ್ತೆ. ಹಾಗಂತ ಅಂಗಡಿಗೆ ಹೋಗಿ ಕೂಲ್ ಡ್ರಿಂಕ್ಸ್ ಕುಡಿಯೋ ಹವ್ಯಾಸ ಬೆಳೆಸಿಕೊಳ್ಬೇಡಿ. ಮನೆಯಲ್ಲೇ ಟೇಸ್ಟಿ ಆಗಿರೋ ತಂಪಾದ ಪಾನೀಯವನ್ನು Read more…

ಒಮ್ಮೆ ಮಾಡಿ ನೋಡಿ ಈ ಹೊಸ ರುಚಿ ‘ಮಸಾಲೆ ಬಾತ್’

 ಬೇಕಾಗುವ ಸಾಮಗ್ರಿಗಳು: 3 ಕ್ಯಾರಟ್, 1 ಗೆಣಸು, 2 ಕೆಂಪು ಮೆಣಸು, ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು, 2 ಸ್ಪೂನ್ ಎಣ್ಣೆ, 1 ಸ್ಪೂನ್ ಸಾಸಿವೆ, ಸ್ವಲ್ಪ ಇಂಗು, 1 Read more…

ಬಾಯಲ್ಲಿ ನೀರೂರಿಸುವ ಮಾವಿನ ಕಾಯಿ ಗೊಜ್ಜು

ಮಾವಿನ ಹೆಸರು ಕೇಳಿದರೆ ಬಾಯಲ್ಲಿ ನೀರೂರುವುದು ಖಚಿತ. ಮಾವಿನ ಸೀಜನ್ ಬಂದ ಕೂಡಲೇ ಮಾವಿನ ಚಿತ್ರಾನ್ನ, ಉಪ್ಪಿನ ಕಾಯಿ, ಆಮ್ಚೂರ್, ಹೀಗೆ ಬಗೆ ಬಗೆಯ ಖಾದ್ಯಗಳು ರೆಡಿ. ನಾಲಿಗೆ Read more…

ರುಚಿ ರುಚಿಯಾದ ‘ಪನ್ನೀರ್’ ಮೆಂತೆ ಸೊಪ್ಪಿನ ಪಲ್ಯ

ಮೆಂತೆ ಸೊಪ್ಪಿನ ಪಲ್ಯವನ್ನು ಹಾಗೇ ಮಾಡುವುದಕ್ಕಿಂತ ಅದಕ್ಕೆ ಪನ್ನೀರ್ ಸೇರಿಸಿ ಮಾಡಿದರೆ ರುಚಿ ಹೆಚ್ಚು. ಮೆಂತೆ ಹಾಗೂ ಪನ್ನೀರ್‌ ಎರಡೂ ತುಂಬಾ ಆರೋಗ್ಯಕರವಾದ ಆಹಾರವಾಗಿದ್ದು, ಇವೆರಡನ್ನು ಮಿಕ್ಸ್ ಮಾಡಿ Read more…

ಇಲ್ಲಿದೆ ಸುಲಭವಾಗಿ ʼಹೆಸರು ಕಾಳಿನ ಚಾಟ್ಸ್ʼ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು : ನೆನೆಸಿ ಮೊಳಕೆ ತರಿಸಿದ ಹೆಸರು ಕಾಳು ಒಂದು ಕಪ್‌, ಹೆಚ್ಚಿದ ಈರುಳ್ಳಿ ಅರ್ಧ ಕಪ್‌, ಸಣ್ಣಗೆ ಹೆಚ್ಚಿದ ಟೊಮ್ಯಾಟೋ ಅರ್ಧ ಕಪ್‌, ತುರಿದ ಕ್ಯಾರೇಟ್‌ Read more…

ಎಳ್ಳಿನ ಜ್ಯೂಸ್ ಮಾಡಿ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು: ಎಳ್ಳು-1 ಕಪ್, ಬೆಲ್ಲ- 3/4 ಕಪ್, ಹಾಲು- 2 ಕಪ್  ಮಾಡುವ ವಿಧಾನ: ಮೊದಲಿಗೆ ಒಂದು ಬಾಣಲೆಯಲ್ಲಿ ಎಳ್ಳನ್ನು ಚೆನ್ನಾಗಿ ಹುರಿಯಿರಿ. ಬಳಿಕ ಪ್ಲೇಟ್ ಗೆ Read more…

ರುಚಿ ರುಚಿಯಾದ ʼಟೊಮೆಟೋʼ ಇಡ್ಲಿ

ಟೊಮೆಟೋ ಇಲ್ಲ ಅಂದರೆ ಹುಳಿ, ಸಾಂಬಾರು, ಪಲ್ಯ ರುಚಿಸುವುದೇ ಇಲ್ಲ. ಈ ಎಲ್ಲಾ ಅಡುಗೆ ಜೊತೆಗೆ ಟೊಮೆಟೊದಿಂದ ರುಚಿಯಾದ ಇಡ್ಲಿಯನ್ನೂ ತಯಾರಿಸಬಹುದು. ಇಲ್ಲಿದೆ ಬಾಯಿ ರುಚಿ ಹೆಚ್ಚಿಸುವ ಟೊಮೆಟೋ Read more…

ಮೊಟ್ಟೆ ಪ್ರಿಯರಾಗಿದ್ದರೆ ಬ್ರೇಕ್ ಫಾಸ್ಟ್ ಗೆ ಬ್ರೆಡ್ ಆಮ್ಲೆಟ್ ಮಾಡಿ ಸವಿಯಿರಿ

ಪ್ರತಿ ದಿನ ಬೆಳಗಿನ ತಿಂಡಿಗೆ ಏನು ಮಾಡಬೇಕು ಎಂಬುವುದೇ ಗೊಂದಲ. ನೀವೇನಾದರೂ ಮೊಟ್ಟೆ ಪ್ರಿಯರಾಗಿದ್ದರೆ ಈ ಬ್ರೆಡ್ ಆಮ್ಲೆಟ್ ಟ್ರೈ ಮಾಡಿ ನೋಡಿ. ಕಡಿಮೆ ಸಮಯದಲ್ಲಿ ಸುಲಭವಾಗಿ ಆಗುವ Read more…

ತಿನ್ನಲು ರುಚಿ ಆರೋಗ್ಯದಾಯಕ ಓಟ್ಸ್ ರೊಟ್ಟಿ

ಓಟ್ಸ್ ಆರೋಗ್ಯದಾಯಕ, ಪುಷ್ಠಿದಾಯಕ. ಓಟ್ಸ್ ಫ್ಲೇಕ್ಸ್ ಹಾಗೆಯೇ ಬೇಯಿಸಿ ಹಣ್ಣುಗಳೊಂದಿಗೆ ಸೇವಿಸುವುದು ಆರೋಗ್ಯಕರ. ಓಟ್ಸ್ ಪಾಲಕ್ ಸೊಪ್ಪಿನ ರೊಟ್ಟಿ, ರುಚಿ ಜೊತೆಗೆ ದೇಹಕ್ಕೆ ಪೂರಕವಾದ ಪೌಷ್ಟಿಕಾಂಶಗಳನ್ನು ದೊರಕಿಸುತ್ತದೆ. ಬೇಕಾಗುವ Read more…

ತೊಂಡೆಕಾಯಿ ತೊಕ್ಕು ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : ತೊಂಡೆಕಾಯಿ 1/4 ಕೆ ಜಿ, ಒಣ ಮೆಣಸಿನಕಾಯಿ 6-10, ಜೀರಿಗೆ – 1 ಚಮಚ, ಒಣ ಕೊಬ್ಬರಿ – 4 ಚಮಚ, ಹುಣಸೆಹಣ್ಣು – Read more…

ಮನೆಯಲ್ಲೇ ತಯಾರಿಸಬಹುದು ಮಕ್ಕಳ ಫೇವರಿಟ್ ಕಸ್ಟರ್ಡ್ ಐಸ್​ ಕ್ರೀಂ

ಬೇಕಾಗುವ ಸಾಮಗ್ರಿ : 2 ಕಪ್​ ಹಾಲು, ಕಸ್ಟರ್ಡ್​ ಪುಡಿ 2 ಟೇಬಲ್​ ಸ್ಪೂನ್​, ಸಕ್ಕರೆ 1/2 ಕಪ್​, ವಿಪ್ಪಿಂಗ್ ಕ್ರೀಂ – 200 ಎಂ.ಎಲ್​ ಮಾಡುವ ವಿಧಾನ Read more…

ಥಟ್​ ಅಂತಾ ರೆಡಿಯಾಗುತ್ತೆ ಬಿಸಿ ಬಿಸಿ ಮೆಣಸಿನಕಾಯಿ ಬಜ್ಜಿ

ಬೇಕಾಗುವ ಸಾಮಗ್ರಿ : ಕಡ್ಲೆ ಹಿಟ್ಟು – 100 ಗ್ರಾಂ, ಅರಿಶಿಣ, ಖಾರದ ಪುಡಿ, ಜೀರಿಗೆ ಪುಡಿ – ತಲಾ 1/2 ಚಮಚ, ಮೆಣಸಿನ ಕಾಯಿ – 5, Read more…

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವ ಬಸಳೆ ಸೊಪ್ಪಿನ ‘ತಂಬುಳಿ’

ಸಮ್ಮರ್ ಸೀಸನ್ ನಲ್ಲಿ ನೀರಿನ ದಾಹ ನಿವಾರಣೆಗೆ ತಂಬುಳಿಗಿಂತ ಉತ್ತಮ ವ್ಯಂಜನ ಮತ್ತೊಂದಿಲ್ಲ. ತಂಬುಳಿಯಲ್ಲಿ ಹಲವು ಬಗೆ. ಆದರೆ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವ ಬಸಳೆ ಸೊಪ್ಪಿನ ತಂಬುಳಿ ಸವಿಯಲೇ Read more…

ಅನ್ನದ ಜತೆ ಒಳ್ಳೆ ಕಾಂಬಿನೇಷನ್ ಈ ‘ಟೊಮೆಟೊ ಸಾಂಬಾರ್ ‘

ಮನೆಯಲ್ಲಿ ತರಕಾರಿ ಇಲ್ಲದೇ ಇದ್ದಾಗ, ಅಥವಾ ಟೊಮೆಟೋ ಹೆಚ್ಚಿದ್ದಾಗ ಮಾಡಿ ನೋಡಿ ರುಚಿಯಾದ ಈ ಟೊಮಟೊ ಸಾಂಬಾರು. ½ ಕಪ್- ಕಾಯಿತುರಿ, ½- ಟೀ ಸ್ಪೂನ್ ಜೀರಿಗೆ, 2 Read more…

ಸಿಹಿ ಸಿಹಿ ಬೂದು ಕುಂಬಳಕಾಯಿ ಹಲ್ವಾ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು : 2 ಕೆ.ಜಿ. ಬೂದು ಕುಂಬಳ ಕಾಯಿ, 800 ಗ್ರಾಂ ಸಕ್ಕರೆ, 1 ಲೀಟರ್ ಹಾಲು, 50 ಗ್ರಾಂ ತುಪ್ಪ, 25 ಗ್ರಾಂ ಗೋಡಂಬಿ-ದ್ರಾಕ್ಷಿ, ಏಲಕ್ಕಿ ಪುಡಿ. Read more…

ಬಾಯಲ್ಲಿ ನೀರೂರಿಸುವ ರುಚಿಕರ ಕಾರ್ನ್ ಮ್ಯಾಗಿ

ಮ್ಯಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಮ್ಯಾಗಿ ಜೊತೆ ತರಕಾರಿ, ಕಾರ್ನ್ ಹಾಕಿದ್ರೆ ಅದ್ರ ರುಚಿ ದುಪ್ಪಟ್ಟಾಗುತ್ತದೆ. ತರಕಾರಿ, ಕಾರ್ನ್ ಹಾಕಿ ಮ್ಯಾಗಿ ಮಾಡೋದು ಹೇಗೆ ಅಂತಾ ನಾವು ಹೇಳ್ತೇವೆ ನೋಡಿ. Read more…

ರುಚಿಕರ ಕೇಸರಿಭಾತ್‌ ಮಾಡುವ ವಿಧಾನ

ಸಿಹಿ-ಹುಳಿ ರುಚಿಯ ಕಿತ್ತಳೆ ಹಣ್ಣಿನ ಜ್ಯೂಸ್‌ ಅಥವಾ ಸಲಾಡ್‌ ಬಗ್ಗೆ ಮಾತ್ರ ನೀವು ಕೇಳಿರುತ್ತೀರಿ. ಆದರೆ ಆ ಹಣ್ಣನಿಂದ ಇನ್ನಿತರ ಸ್ವಾದಿಷ್ಟಕರವಾದ ತಿನಿಸುಗಳನ್ನು ಮಾಡಬಹುದು. ಇಲ್ಲಿದೆ ಕಿತ್ತಳೆ ಹಣ್ಣಿನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...