alex Certify
ಕನ್ನಡ ದುನಿಯಾ       Mobile App
       

Kannada Duniya

ಮುಖದ ಸೌಂದರ್ಯ ಹೆಚ್ಚಿಸುತ್ತೆ ಈ ಮನೆ ಮದ್ದು

ಎಲ್ಲರ ಮುಂದೆ ಆಕರ್ಷಕವಾಗಿ, ಬೆಳ್ಳಗೆ ಕಾಣಬೇಕೆನ್ನುವುದು ಎಲ್ಲರ ಕನಸು. ಹಾಗಾಗಿ ದಿನಕ್ಕೊಮ್ಮೆ ಬ್ಯೂಟಿಪಾರ್ಲರ್ ಗೆ ಹೋಗುವವರಿದ್ದಾರೆ. ಬ್ಲೀಚಿಂಗ್ ಅದು ಇದು ಅಂತಾ ಮಾಡಿಸಿಕೊಂಡು ಸಾವಿರಾರು ರೂಪಾಯಿ ಹಣ ಖರ್ಚು Read more…

ಮಕ್ಕಳ ದೇಹ ಬೊಜ್ಜಾಗ್ತಿದ್ದರೆ ಹೀಗೆ ಮಾಡಿ

ಬೊಜ್ಜು ಈಗ ಪ್ರತಿಯೊಬ್ಬರನ್ನು ಕಾಡ್ತಾ ಇದೆ. ಈಗಿನ ಜೀವನ ಶೈಲಿಯಿಂದಾಗಿ ಚಿಕ್ಕ ಮಕ್ಕಳು ಕೂಡ ಸ್ಥೂಲಕಾಯದಿಂದ ಬಳಲುತ್ತಿದ್ದಾರೆ. ತಂದೆ-ತಾಯಿ ಮಕ್ಕಳ ಆಹಾರ-ಜೀವನ ಶೈಲಿಯ ಬಗ್ಗೆ ಗಮನ ನೀಡದಿದ್ದಲ್ಲಿ ಈ Read more…

ಚಳಿಗಾಲದ ಉರಿಯೂತಕ್ಕೆ ಇಲ್ಲಿದೆ ಮನೆ ಮದ್ದು

ಚಳಿಗಾಲದಲ್ಲಿ ಕೆಲವರ ಕೈ-ಕಾಲುಗಳು ಊದಿಕೊಳ್ಳುತ್ತವೆ. ಇದರಿಂದಾಗಿ ಕೆಲಸ ಮಾಡೋದು ಕಷ್ಟವಾಗುತ್ತದೆ. ಅದರ ಉರಿಗೆ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ. ಚಳಿಗಾಲದಲ್ಲಿ ನಿಮ್ಮ ಕೈ-ಕಾಲುಗಳು ಕೂಡ ಹೀಗೆ ಆದಲ್ಲಿ ಮನೆ Read more…

ತಪ್ಪಾಗಿ ಉಚ್ಛಾರವಾಗುತ್ತದೆ ಈ ಕಾಮನ್ ವರ್ಡ್ಸ್

ಮಾತಿನ ಮಧ್ಯೆ ಇಂಗ್ಲೀಷ್ ಶಬ್ಧಗಳನ್ನು ಬಳಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಹೀಗೆ ಮಾತನಾಡುವಾಗ ಕೆಲವು ಶಬ್ಧಗಳು ತಪ್ಪಾಗಿ ಉಚ್ಛಾರವಾಗುತ್ತವೆ. ಅಂತಹ ಕೆಲವು ತಪ್ಪಾಗಿ ಉಚ್ಛರಿಸಲ್ಪಡುವ ಸಾಮಾನ್ಯ ಶಬ್ಧಗಳು ಇಲ್ಲಿವೆ. ಡೆಂಗ್ಯೂ Read more…

ಪಾದದ ಉರಿ, ಬಿರುಕಿಗೆ ಮನೆ ಮದ್ದು

ಚಳಿಗಾಲದಲ್ಲಿ ಪಾದದ ರಕ್ಷಣೆ ಬಹಳ ಮುಖ್ಯ. ಬಿರುಕು ಬಿಟ್ಟ ಪಾದಗಳು ಯಮ ಹಿಂಸೆ ನೀಡುತ್ವೆ. ಚಳಿಗಾಲ ಮುಗಿದ್ರೆ ಸಾಕು ಎನ್ನುವ ಪರಿಸ್ಥಿತಿ ಕೆಲವರಿಗಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಪಾದಗಳ ಬಗ್ಗೆ Read more…

ಫಿಟ್ನೆಸ್ ಗಾಗಿ ಆರಂಭವಾಗಿದೆ ಹೊಸ ವ್ಯಾಯಾಮ

ಬದಲಾಗುತ್ತಿರುವ ಜೀವನ ಶೈಲಿಯ ನಡುವೆ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಪಾರ್ಕ್ ಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಜಾಗಿಂಗ್, ವ್ಯಾಯಾಮದ ಮೊರೆ ಹೋಗುವುದು ಸಾಮಾನ್ಯವಾಗಿದೆ. ಅದರೆ ಚೀನಾದಲ್ಲಿ ಆರಂಭವಾಗಿರುವ ಕಸರತ್ತು ಕುತೂಹಲಕ್ಕೆ Read more…

ದೀಪಾವಳಿಯ ಸಂಭ್ರಮದಲ್ಲಿ ಸವಿಯಿರಿ ಮೆಂತ್ಯ ಸೊಪ್ಪಿನ ಪಲಾವ್

ಮೆಂತ್ಯ ಸೊಪ್ಪು ಬಹಳ ಒಳ್ಳೆಯದು. ಅನೇಕ ಜನರು ಮೆಂತ್ಯ ಕಹಿ ಎನ್ನುವ ಕಾರಣಕ್ಕೆ ತಿನ್ನೋದಿಲ್ಲ. ಅಂತವರು ಮೆಂತ್ಯ ಸೊಪ್ಪಿನ ಪಲಾವ್ ಮಾಡಿ ತಿಂದರೆ ಬಾಯಿಗೂ ರುಚಿ, ದೇಹಕ್ಕೂ ಒಳ್ಳೆಯದು. Read more…

ಮಕ್ಕಳನ್ನು ಪ್ರಜ್ಞಾವಂತರನ್ನಾಗಿಸಲು ಇಲ್ಲಿದೆ ಟಿಪ್ಸ್

ಇಂದಿನ ಕಾಲದಲ್ಲಿ ಯಾರಿಗೂ ಸಮಯವಿಲ್ಲ. ಮಕ್ಕಳ ಜೊತೆ ಸರಿಯಾಗಿ ಸಮಯ ಕಳೆಯಲು ಪಾಲಕರಿಗೆ ಆಗ್ತಾ ಇಲ್ಲ. ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗುವವರಾದಲ್ಲಿ ಮುಗಿದು ಹೋಯ್ತು. ಮನೋವಿಜ್ಞಾನಿಗಳ ಪ್ರಕಾರ ಪಾಲಕರು Read more…

ನೆಗಡಿ- ಜ್ವರಕ್ಕೆ ಮನೆ ಮದ್ದು

ಹವಾಮಾನ ಬದಲಾದಾಗ ನೆಗಡಿ, ಜ್ವರ ಸಾಮಾನ್ಯ. ಚಳಿಗಾಲ ಶುರುವಾಗಿದ್ದು ಅನೇಕರಿಗೆ ನೆಗಡಿ ಸಮಸ್ಯೆ ಕಾಡ್ತಾ ಇದೆ. ಮಾರುಕಟ್ಟೆಯಲ್ಲಿ ಇದರ ನಿಯಂತ್ರಣಕ್ಕೆ ಸಾಕಷ್ಟು ಎಂಟಿಬಯೋಟಿಕ್ ಮಾತ್ರೆಗಳು ಸಿಗುತ್ವೆ. ಆದ್ರೆ ಅದರ Read more…

ಕೋಲ್ಡ್ ಟೋಮೋಟೋ ಸೂಪ್ ವಿತ್ ಪಾಪ್ಕಾರ್ನ್

ಸೂಪ್ ಆರೋಗ್ಯಕ್ಕೆ ಒಳ್ಳೆಯದು. ಹಾಗಂತ ಬಿಸಿ ಬಿಸಿ ಟೋಮೋಟೋ ಸೂಪ್ ಕುಡಿದು ಬೋರ್ ಆಗಿದ್ರೆ ಪಾಪ್ಕಾರ್ನ್ ವಿತ್ ಸೂಪ್ ಟ್ರೈ ಮಾಡಿ. ಟೋಮೋಟೋ ಸೂಪ್ ವಿತ್ ಪಾಪ್ಕಾರ್ನ್ ಗೆ Read more…

ಲೈಂಗಿಕ ಜೀವನಕ್ಕೆ ವಯಸ್ಸಿನ ಮಿತಿಯಿಲ್ಲ: 60ರ ನಂತ್ರವೂ ಸಂಗಾತಿ ಜೊತೆ ಸೆಕ್ಸಿ ಲೈಫ್

ಸೆಕ್ಸ್ ವಿಚಾರದಲ್ಲಿ ಭಾರತ ಈಗ್ಲೂ ಮಡಿವಂತಿಕೆ ಮಾಡ್ತಿದೆ. ಸೆಕ್ಸ್ ವಿಚಾರವನ್ನು ಯಾರೂ ಬಹಿರಂಗವಾಗಿ ಮಾತನಾಡುವುದಿಲ್ಲ. ಯುವಕರೇ ಲೈಂಗಿಕ ಜೀವನದ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆಂದ ಮೇಲೆ ಇನ್ನು 60 ವರ್ಷದವರ Read more…

ಮನೆಯಲ್ಲಿ ತಯಾರಿಸಿ ತೆಂಗಿನೆಣ್ಣೆ ಲಿಪ್ ಬಾಮ್

ಚಳಿಗಾಲ ಬಂತೆಂದ್ರೆ ಚರ್ಮದ ಸಮಸ್ಯೆ ಶುರುವಾಗುತ್ತದೆ. ತೇವಾಂಶ ಕಳೆದುಕೊಳ್ಳುವ ಚರ್ಮ ಒಣಗಿ ಒಡೆಯುತ್ತದೆ. ತುಟಿಗಳು ಕೂಡ ಬಿರುಕುಬಿಡುತ್ತದೆ. ಆರೈಕೆಯಿಲ್ಲದೆ ಕೆಲವರ ತುಟಿಯಿಂದ ರಕ್ತ ಬರುತ್ತದೆ. ಮಾರುಕಟ್ಟೆಯಲ್ಲಿ ತುಟಿಗಳ ಆರೈಕೆಗೆ Read more…

ಮೃದು ಚರ್ಮಕ್ಕಾಗಿ ಶಿಶುಗಳ ಮಸಾಜ್ ಹೀಗಿರಲಿ

ಚಿಕ್ಕ ಮಕ್ಕಳ ಸ್ನಾಯುಗಳನ್ನು ಬಲಪಡಿಸಲು ಮಸಾಜ್ ಅಗತ್ಯ. ದೇಹದಲ್ಲಿರುವ ತೈಲದ ಅಂಶ ಶರೀರವನ್ನು ಬ್ಯಾಕ್ಟೀರಿಯಾಗಳಿಂದ ದೂರವಿಡುತ್ತದೆ.  ಇದಲ್ಲದೆ ಮಸಾಜ್ ಮಾಡುವುದರಿಂದ ಮಗುವಿನ ಚರ್ಮದಲ್ಲಿ ತೇವಾಂಶ ಹೆಚ್ಚಾಗುತ್ತದೆ. ಮಗುವಿನ ಜನನದ Read more…

ಮನೆಯಲ್ಲಿಯೇ ಕುಳಿತು ಕೆಲಸ ಮಾಡುವವರಿಗೆ ಇಲ್ಲಿದೆ ಸುವರ್ಣಾವಕಾಶ

ಇದು ಆನ್ಲೈನ್ ಯುಗ. ಇಂಟರ್ ನೆಟ್ ಇದ್ದಲ್ಲಿ ಏನು ಬೇಕಾದ್ರೂ ಮಾಡಬಹುದು ಎನ್ನುವ ಕಾಲ ಇದು. ಸದಾ ಕಚೇರಿಗೂ ಮನೆಗೂ ಓಡಿ ಓಡಿ ಸುಸ್ತಾಗಿದೆ. ಕೆಲಸದ ಒತ್ತಡ ಬೇರೆ. Read more…

ಗ್ಯಾಸ್ಟ್ರಿಕ್ ಸಮಸ್ಯೆ ಇದ್ಯಾ? ಇದನ್ನು ಮಾತ್ರ ತಿನ್ನಬೇಡಿ

ಇತ್ತೀಚೆಗೆ ಎಲ್ಲರಿಗೂ ಗ್ಯಾಸ್ಟ್ರಿಕ್ ಸಮಸ್ಯೆ ಮಾಮೂಲಾಗಿಬಿಟ್ಟಿದೆ. ಅತಿಯಾದ ಮದ್ಯಸೇವನೆ, ಒತ್ತಡ ಹೀಗೆ ವಿವಿಧ ಕಾರಣಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆ ಶುರುವಾಗುತ್ತದೆ. ಇದರ ನಿವಾರಣೆಗೆ ಪ್ರಮುಖವಾಗಿ ಆರೋಗ್ಯಕರ ಡಯಟ್ ಅನುಸರಿಸಬೇಕು. ಗ್ಯಾಸ್ಟ್ರಿಕ್ Read more…

ದೀಪಾವಳಿಗೆ ಸ್ಪೆಷಲ್ ರಂಗೋಲಿ

ದೀಪಾವಳಿ ಹಬ್ಬ ಹತ್ತಿರ ಬರ್ತಿದೆ. ಹಬ್ಬಕ್ಕೆ ತಯಾರಿ ಜೋರಾಗಿ ನಡೆದಿದೆ. ಹಬ್ಬದ ದಿನದಂದು ಬೆಳಿಗ್ಗೆ ಬೇಗ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ಸುಂದರ ರಂಗೋಲಿಯನ್ನು ಮನೆ ಮುಂದೆ ಹಾಕಲಾಗುತ್ತದೆ. ಮನೆ Read more…

ಪಾದದ ಸಮಸ್ಯೆಗೆ ಮುಕ್ತಿ ನೀಡುತ್ತೆ ಈ ಮನೆ ಮದ್ದು

ಚಳಿಗಾಲದಲ್ಲಿ ಪಾದ ಬಿರುಕು ಬಿಡೋದು ಸಾಮಾನ್ಯ. ಕೆಲವರಿಗೆ ಹಿಮ್ಮಡಿ ಒಡೆದು ಉರಿಯಾದ್ರೆ ಮತ್ತೆ ಕೆಲವರಿಗೆ ರಕ್ತ ಬರುತ್ತದೆ. ಇದರಿಂದ ಮುಕ್ತಿ ಪಡೆಯಲು ಏನೆಲ್ಲ ಕಸರತ್ತು ಮಾಡ್ತೇವೆ. ಅನೇಕರಿಗೆ ಯಾವುದೆ ಔಷಧಿ Read more…

ಅತಿ ಅಥವಾ ಕಡಿಮೆ ತೂಕ ನಮ್ಮ ಆಯಸ್ಸಿನ ನಾಲ್ಕು ವರ್ಷ ಕಿತ್ತುಕೊಳ್ಳಬಹುದು ಗೊತ್ತಾ?

ಅತಿಯಾದ ಬೊಜ್ಜು ಇಲ್ಲವೇ ಅತಿಯಾದ ಕೃಶತೆಗಳೆರಡೂ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಎಷ್ಟರ ಮಟ್ಟಿಗೆ ಎಂಬ ಲೆಕ್ಕಾಚಾರ ಯಾರಿಗೂ ಇರುವುದಿಲ್ಲ. ಇವೆರಡೂ ನಮ್ಮ Read more…

ಗರ್ಭ ನಿರೋಧಕವಾಗಿ ಬಳಸ್ತಾ ಇದ್ದ ಔಷಧಿ ಕೇಳಿದ್ರೆ ದಂಗಾಗ್ತೀರಾ….

ಜನನ ನಿಯಂತ್ರಣಕ್ಕೆ ಮಾರುಕಟ್ಟೆಯಲ್ಲಿ ಸಾಕಷ್ಟು ಗರ್ಭನಿರೋಧಕ ಮಾತ್ರೆಗಳು ಲಭ್ಯವಿದೆ. ಇದಲ್ಲದೆ ಆಧುನಿಕ ಕಾಲದಲ್ಲಿ ಸಾಕಷ್ಟು ಸೌಲಭ್ಯಗಳಿವೆ. ಆದ್ರೆ ಹಿಂದಿನ ಕಾಲದಲ್ಲಿ ಯಾವುದೇ ಮಾತ್ರೆ, ಚಿಕಿತ್ಸೆ ಇರಲಿಲ್ಲ. ಗರ್ಭ ನಿಯಂತ್ರಣಕ್ಕೆ Read more…

ದೀಪಾವಳಿ ಪಟಾಕಿ ಆರೋಗ್ಯಕ್ಕೆ ಹಾನಿಕರ: ರಕ್ಷಣೆ ಹೀಗಿರಲಿ

ದೀಪಾವಳಿ ಸಂತೋಷಗಳನ್ನು ಹೊತ್ತು ತರುತ್ತದೆ. ಬೆಳಕಿನ ಹಬ್ಬದಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಆದ್ರೆ ಈ ಹಬ್ಬ ಅಸ್ತಮಾ, ಅಲರ್ಜಿ, ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುವವರ ಆರೋಗ್ಯದಲ್ಲಿ ಏರುಪೇರು ಮಾಡುತ್ತದೆ. Read more…

ದೀಪಾವಳಿಗೆ ಸ್ಪೆಷಲ್ ಸೇಬು ಜಿಲೇಬಿ

ದೀಪಾವಳಿ ಹತ್ತಿರ ಬರ್ತಿದೆ. ಹಬ್ಬಕ್ಕೆ ಹೊಸ ಸಿಹಿ ಮಾಡುವ ಪ್ಲಾನ್ ನಲ್ಲಿದ್ದರೆ ಸೇಬು ಜಿಲೇಬಿ ಮಾಡಿ ನೋಡಿ. ಸೇಬು ಜಿಲೇಬಿ ಮಾಡಲು ಬೇಕಾಗುವ ಪದಾರ್ಥ : ಸೇಬು – Read more…

ಕಾರ್ಡಿಯಾಕ್ ಅರೆಸ್ಟ್ ಗೆ ಕಾರಣ ಮತ್ತು ಪರಿಹಾರ

ಕಾರ್ಡಿಯಾಕ್ ಅರೆಸ್ಟ್ ಅಂದ್ರೆ ಹೃದಯಾಘಾತವಲ್ಲ, ಹೃದಯ ಸ್ತಂಭನ. ಯಾವುದೇ ಸೂಚನೆಗಳಿಲ್ಲದೆ ಕಾರ್ಡಿಯಾಕ್ ಅರೆಸ್ಟ್ ಆಗಬಹುದು, ಹಾಗಾಗಿ ಅತ್ಯಂತ ಅಪಾಯಕಾರಿಯಾದ ಈ ಸ್ಥಿತಿ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕು. ಆ ಸಂದರ್ಭವನ್ನು Read more…

ಚಳಿಗಾಲದಲ್ಲಿ ಕೋಮಲ ಕೈ ಪಡೆಯಲು ಹೀಗೆ ಮಾಡಿ

ಸುಂದರ ಕೈ ನಿಮ್ಮ ವ್ಯಕ್ತಿತ್ವವನ್ನು ಹೇಳಬಲ್ಲದು. ಸುಂದರ ಹಾಗೂ ಕೋಮಲ ಕೈ ಪಡೆಯಬೇಕೆನ್ನುವುದು ಎಲ್ಲರ ಆಸೆ. ಆದ್ರೆ ಚಳಿಗಾಲದಲ್ಲಿ ಕೈ ಕಳೆಗುಂದಿರುತ್ತದೆ. ಕೆಲವರ ಚರ್ಮ ಬಿರುಕು ಬಿಟ್ಟಂತಾಗಿದ್ದರೆ ಮತ್ತೆ Read more…

ದೀಪಾವಳಿ ಪೂಜೆಯ ಮಹತ್ವವೇನು ಗೊತ್ತಾ….?

ದೀಪಾವಳಿ ಹಬ್ಬ ಬರ್ತಾ ಇದ್ದಂತೆ ಮನೆ, ಮನಗಳಲ್ಲಿ ಖುಷಿ ಆವರಿಸಿರುತ್ತದೆ. ನಮ್ಮ ಸಂಸ್ಕೃತಿಯ ದೊಡ್ಡ ಹಬ್ಬಗಳಲ್ಲಿ ಒಂದಾದ ದೀಪಾವಳಿಯನ್ನು ದೇಶದೆಲ್ಲೆಡೆ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಹಬ್ಬದಂದು ಲಕ್ಷ್ಮಿ, ಗಣೇಶ, Read more…

ತಾಯಿ ಕೈಗೆ ಸಿಕ್ತು ಮಗಳ ಬ್ಯಾಗ್ ನಲ್ಲಿದ್ದ ‘ಕಾಂಡೋಮ್’

ತಾಯಿ- ಮಗಳ ಸಂಬಂಧದ ಬಗ್ಗೆ ವಿವರಿಸೋದು ಕಷ್ಟ. ಪ್ರೀತಿಯ ಜೊತೆಗೆ ಮಗಳ ಬಗ್ಗೆ ತಾಯಿ ಅತಿಯಾದ ಕಾಳಜಿ ಹೊಂದಿರ್ತಾಳೆ. ಮಗಳ ಮೇಲೆ ಅಪಾರ ನಂಬಿಕೆ ಇಟ್ಟ ತಾಯಿಗೆ ಮಗಳ Read more…

ಕಾಫಿ ಆರೋಗ್ಯಕ್ಕೆ ಒಳ್ಳೆಯದೋ? ಕೆಟ್ಟದೋ?

ಲಕ್ಷಾಂತರ ಜನರಿಗೆ ಪ್ರತಿನಿತ್ಯ ಕಾಫಿ ಕುಡಿಯೋ ಅಭ್ಯಾಸವಿದೆ. ಆದ್ರೆ ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಕೆಟ್ಟದೋ ಅನ್ನೋದು ಬಹುತೇಕರಿಗೆ ಅರಿವಿಲ್ಲ. ಕಾಫಿ ಸೇವನೆ ಮಿತವಾಗಿದ್ದರೆ ಒಳ್ಳೆಯದು, ಅತಿಯಾದ್ರೆ Read more…

ದೀಪಾವಳಿ ಸ್ಪೆಷಲ್ ಕೇಸರಿ ಪಿಸ್ತಾ ಕೀರ್

 ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಈ ಹಬ್ಬವನ್ನು ಕೇಸರಿ, ಪಿಸ್ತಾ ಕೀರ್ ನೊಂದಿಗೆ ಇನ್ನಷ್ಟು ಸಿಹಿ ಮಾಡಿ. ಕೇಸರಿ- ಪಿಸ್ತಾ ಕೀರ್ ಮಾಡಲು ಬೇಕಾಗುವ ಪದಾರ್ಥ: ಅರ್ಧ ಕಪ್ ತುಪ್ಪ, ಒಂದು Read more…

ಪಟಾಕಿ ಸುಟ್ಟ ಗಾಯಕ್ಕೆ ಇಲ್ಲಿದೆ ಮನೆ ಮದ್ದು…!

ದೀಪಾವಳಿ ಹಬ್ಬದಲ್ಲಿ ದೀಪಗಳ ಜೊತೆ ಪಟಾಕಿ ಇರಲೇಬೇಕು. ಸಂಭ್ರಮದ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡುವ ಪಟಾಕಿ ಆಪತ್ತಿಗೆ ಕಾರಣವಾಗುತ್ತದೆ. ಪಟಾಕಿ ಸಿಡಿಸುವ ವೇಳೆ ಮಾಡುವ ತಪ್ಪುಗಳು ಅನೇಕರ ಬೆಳಕನ್ನೇ Read more…

ರಾಷ್ಟ್ರೀಯ ಬಾಕ್ಸಿಂಗ್ ಪಟು ಈಗ ಕುಲ್ಫಿ ಮಾರಾಟಗಾರ…!

ರಾಷ್ತ್ರೀಯ, ಅಂತಾರಾಷ್ಟ್ರೀಯ ಬಾಕ್ಸಿಂಗ್ ಸ್ಪರ್ಧೆಯಲ್ಲಿ 17 ಕ್ಕೂ ಅಧಿಕ ಚಿನ್ನದ ಪದಕ ಗೆದ್ದರೂ ಈಗ ಜೀವನಕ್ಕಾಗಿ ಮಾರೋದು ಮಾತ್ರ ಕುಲ್ಫಿ! ಹೌದು, ಕ್ರಿಕೆಟ್ ಅನ್ನು ಆರಾಧಿಸುವ ಭಾರತದಲ್ಲಿ ಉಳಿದ Read more…

ಗ್ರೀನ್ ಟೀ ಸೇವನೆ ಮೊದಲು ಇದು ತಿಳಿದಿರಲಿ

ಆಯುರ್ವೇದ ಗುಣ ಲಕ್ಷಣಗಳಿಂದ ಸಮೃದ್ಧವಾಗಿರುವ ಗ್ರೀನ್ ಟೀ ಸೇವನೆ  ಆರೋಗ್ಯಕ್ಕೆ ಬಹಳ  ಒಳ್ಳೆಯದು. ಗ್ರೀನ್ ಟೀ ಯಲ್ಲಿ ವಿವಿಧ ಖನಿಜಗಳು, ವಿಟಮನ್ ಗಳು ಸಮೃದ್ಧವಾಗಿದ್ದು ಪ್ರಬಲ ಆಂಟಿ ಆಕ್ಸಿಡೆಂಟ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...