alex Certify Life Style | Kannada Dunia | Kannada News | Karnataka News | India News - Part 85
ಕನ್ನಡ ದುನಿಯಾ
    Dailyhunt JioNews

Kannada Duniya

ಸೀಬೆ ಗಿಡದ ಎಲೆಗಳಲ್ಲಿದೆ ಈ ಔಷಧೀಯ ಗುಣ

ಸೀಬೆಹಣ್ಣಿನ ಗಿಡದ ಎಲೆಗಳಲ್ಲಿ ಸಾಕಷ್ಟು ಔಷಧಿಯ ಗುಣಗಳಿವೆ. ಅಲ್ಲದೇ ಹಲವು ಪಾಲಿಫಿನಾಲ್, ಕ್ಯಾರೋಟಿನಾಯ್ಡ್, ಫ್ಲೇವನಾಯ್ಡ್ ಗಳೆಂಬ ವಿವಿಧ ಪೋಷಕಾಂಶಗಳಿದ್ದು, ಹಲವು ರೋಗಗಳ ಚಿಕಿತ್ಸೆಗೆ ನೆರವಾಗುತ್ತವೆ. ಇದರ ಇನ್ನಷ್ಟು ಪ್ರಯೋಜನಗಳ Read more…

ʼಏಲಕ್ಕಿʼ ಸೇವನೆಯಿಂದ ಯಾವ ಪ್ರಯೋಜನಗಳಿವೆ ಗೊತ್ತಾ….?

ಸಾಮಾನ್ಯವಾಗಿ ಏಲಕ್ಕಿಯನ್ನು ಪಾಯಸ ಅಥವಾ ಇತರ ಸಿಹಿತಿಂಡಿಗಳನ್ನು ತಯಾರಿಸುವ ವೇಳೆ ಬಳಸಲಾಗುತ್ತದೆ. ಅದರ ಹೊರತಾಗಿಯೂ ಏಲಕ್ಕಿಯಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ? ಬಾಯಿಯ ದುರ್ವಾಸನೆಯನ್ನು ದೂರಮಾಡುವ ಶಕ್ತಿ Read more…

ʼಪೋಷಕಾಂಶʼಗಳ ಆಗರ ಕಪ್ಪು ದ್ರಾಕ್ಷಿ

ಹಣ್ಣುಗಳ ಸೇವನೆಯ ಅಭ್ಯಾಸದಿಂದ ನಮ್ಮ ದೇಹಕ್ಕೆ ತರಕಾರಿಗಳನ್ನು ತಿಂದಾಗ ಸಿಗದ ಎಷ್ಟೋ ಪೋಷಕಾಂಶಗಳು ದೊರಕುತ್ತವೆ. ಅಂತಹ ಹಣ್ಣುಗಳ ಪಟ್ಟಿಗೆ ಕಪ್ಪು ದ್ರಾಕ್ಷಿ ಸೇರುತ್ತದೆ. ಕಪ್ಪು ದ್ರಾಕ್ಷಿಯು ಕೊಂಚ ಹುಳಿಯೇ Read more…

ಹುಡುಗಿಯರಿಗೆ ಗಡ್ಡ ಬಿಟ್ಟ ಹುಡುಗರು ಹೆಚ್ಚು ಆಕರ್ಷಕ ಯಾಕೆ ಗೊತ್ತಾ…..?

ಹುಡುಗಿಯರ ಇಷ್ಟ- ಕಷ್ಟ ಅರಿಯುವುದು ಸುಲಭದ ಮಾತಲ್ಲ. ಹುಡುಗಿಯರು ಯಾವ ರೀತಿಯ ಹುಡುಗರನ್ನು ಇಷ್ಟಪಡ್ತಾರೆ ಎಂಬುದನ್ನು ಹೇಳುವುದು ಅಸಾಧ್ಯ. ಹಾಗಿದ್ದೂ ಹುಡುಗಿಯರಿಗೆ ಶೇವ್ ಮಾಡಿದ ಹುಡುಗರಿಗಿಂತ ಗಡ್ಡ ಬಿಟ್ಟ Read more…

ಉಷ್ಣ ಸಂಬಂಧಿ ಸಮಸ್ಯೆಯಿಂದ ಮುಕ್ತಿ ನೀಡುತ್ತೆ ʼಹಸಿ ಕೊಬ್ಬರಿʼ

ತೆಂಗಿನ ಕಾಯಿ ಬಳಕೆಯಿಂದ ಅಡುಗೆಯ ರುಚಿ ಹೆಚ್ಚುತ್ತದೆ ಎಂಬುದೇನೋ ನಿಜ. ಆದರೆ ಅದರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಎಂಬುದು ನಿಮಗೆ ತಿಳಿದಿದೆಯೇ. ಬೇಸಿಗೆಯ ಬೇಗೆ ತಂಪನ್ನೀಯುವ ಶಕ್ತಿ ತೆಂಗಿನಕಾಯಿಗಿದೆ. Read more…

ಇಲ್ಲಿವೆ ಹಸಿವು ಹೆಚ್ಚಿಸಲು ಮನೆ ಮದ್ದು

ಕೆಲವರಿಗೆ ವಿಪರೀತ ಹಸಿವಿನ ಸಮಸ್ಯೆಯಾದರೆ ಇನ್ನು ಕೆಲವರಿಗೆ ಹಸಿವಾಗುವುದೇ ಇಲ್ಲ. ಹಾಗಾದರೆ ಹಸಿವನ್ನು ಹೆಚ್ಚಿಸುವುದು ಹೇಗೆ? ತ್ರಿಫಲಾ ಪುಡಿ ನಿಮ್ಮ ಹಸಿವನ್ನು ಹೆಚ್ಚು ಮಾಡುತ್ತದೆ. ಉಗುರು ಬೆಚ್ಚಗಿನ ಹಾಲಿಗೆ Read more…

ಔಷಧೀಯ ಗುಣ ಹೊಂದಿರುವ ʼಕಪ್ಪು ಎಳ್ಳುʼ ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ……?

ಎಳ್ಳಿನಲ್ಲಿ ಕಪ್ಪು ಹಾಗೂ ಬಿಳಿ ಎಂಬ ಎರಡು ವಿಧಗಳಿವೆ. ಆದರೆ ಹೆಚ್ಚಿನ ಔಷಧೀಯ ಗುಣಗಳಿರುವುದು ಕಪ್ಪು ಎಳ್ಳಿನಲ್ಲೇ ಎಂಬುದು ನಿಮಗೆ ನೆನಪಿರಲಿ. ಈ ಎಳ್ಳಿನಲ್ಲಿ ಕ್ಯಾಲ್ಸಿಯಂ ಗುಣ ಹೇರಳವಾಗಿದ್ದು Read more…

ಹಲವು ರೋಗಗಳಿಗೆ ರಾಮಬಾಣ ದೊಡ್ಡಪತ್ರೆ

ದೊಡ್ಡ ಪತ್ರೆ ಎಲೆ ಅಥವಾ ಸಾಮ್ರಾಣಿ ಎಲೆಗಳಿಂದ ಹಲವು ಪ್ರಯೋಜನಗಳಿವೆ. ಮಕ್ಕಳಿಗೆ ಕಾಡುವ ಸಾಮಾನ್ಯ ಶೀತದಿಂದ ಆರಂಭಿಸಿ, ವೃದ್ಧರಿಗೆ ಕಾಡುವ ಅಸ್ತಮಾ ರೋಗದ ತನಕ ಹಲವು ರೋಗಗಳಿಗೆ ಸಾಮ್ರಾಣಿ Read more…

ಈ ಆರೋಗ್ಯ ಸಮಸ್ಯೆ ನಿವಾರಿಸುತ್ತೆ ವಿವಿಧ ಲೋಹಗಳ ಪಾತ್ರೆಯಿಂದ ಮಾಡಿದ ಅಡುಗೆ

ಅಡುಗೆ ಮಾಡಲು ವಿವಿಧ ಲೋಹದ ಪಾತ್ರೆಗಳನ್ನು ಬಳಸುತ್ತೇವೆ. ಹಿತ್ತಾಳೆ, ಕಂಚು, ತಾಮ್ರ, ಕಬ್ಬಿಣ ಮುಂತಾದ ಲೋಹದ ಪಾತ್ರೆಗಳಲ್ಲಿ ಅಡುಗೆ ಮಾಡುತ್ತೇವೆ. ಆದರೆ ಈ ಲೋಹಗಳು ಕೆಲವು ಕಾಯಿಲೆಗಳನ್ನು ನಿವಾರಿಸಲು Read more…

ವಯಸ್ಸು ಹೆಚ್ಚಾದಂತೆ ಈ ಕಾರಣಕ್ಕೆ ಕಾಡುತ್ತೆ ʼನಿದ್ರಾಹೀನತೆʼ ಸಮಸ್ಯೆ

ವಯಸ್ಸು ಹೆಚ್ಚಾಗ್ತಿದ್ದಂತೆ ಆರೋಗ್ಯದ ಜೊತೆಗೆ ತಿನ್ನುವ, ಮಲಗುವ ವಿಧಾನದಲ್ಲೂ ಬದಲಾವಣೆಯಾಗುತ್ತದೆ. ನಮ್ಮ ಉತ್ತಮ ಆರೋಗ್ಯ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪ್ರತಿ ದಿನ ರಾತ್ರಿ ನಿದ್ರೆ ಅವಶ್ಯಕ. Read more…

ʼGoogleʼ ಗೆ 25 ವರ್ಷ: ಇಲ್ಲಿದೆ ಟೆಕ್‌ ದೈತ್ಯ ನಡೆದುಬಂದ ಹಾದಿಯ ಇಂಟ್ರಸ್ಟಿಂಗ್‌ ಸ್ಟೋರಿ

ಇಂಟರ್ನೆಟ್‌ನಲ್ಲಿ ಅತೀ ದೊಡ್ಡ ಸರ್ಚ್ ಇಂಜಿನ್ ಆಗಿರುವ ಗೂಗಲ್‌ಗೆ ಇಪ್ಪತೈದು ವರ್ಷಗಳ ಸಂಭ್ರಮ. ಕಾಲು ಶತಮಾನದಷ್ಟು ಹಳೆಯದಾಗಿರುವ ಈ ಗೂಗಲ್ ಬೃಹದಾಕಾರವಾಗಿ ತನ್ನ ಛಾಪನ್ನು ವಿಸ್ತರಿಸಿಕೊಂಡಿದೆ. ಗ್ಯಾರೇಜ್‌ ಒಂದರಲ್ಲಿ Read more…

ಒಂದು ತಿಂಗಳು ‘ಉಪ್ಪು’ ತಿನ್ನುವುದನ್ನು ನಿಲ್ಲಿಸಿದರೆ ಆರೋಗ್ಯದ ಮೇಲಾಗುತ್ತದೆ ಇಂಥಾ ಪರಿಣಾಮ !

ಅತಿಯಾದ ಉಪ್ಪು ಸೇವನೆ ಆರೋಗ್ಯಕ್ಕೆ ಅಪಾಯಕಾರಿ ಅನ್ನೋದು ನಮಗೆಲ್ಲಾ ಗೊತ್ತಿದೆ. ಒಂದು ತಿಂಗಳು ಉಪ್ಪನ್ನು ಬಿಟ್ಟರೆ ದೇಹದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ ? Read more…

ತಲೆ ನೋವು ನಿವಾರಣೆಗೆ ಬಳಸಿ ನೋಡಿ ಈ ಎಣ್ಣೆ

ಕೆಲವೊಮ್ಮೆ ತಲೆನೋವಿನ ಸಮಸ್ಯೆ ಬಿಡದೆ ಕಾಡಿ ಕಂಗೆಡಿಸಿ ಬಿಡುತ್ತದೆ. ಕೆಲವು ಎಣ್ಣೆಗಳಿಂದ ತಲೆಗೆ ಮಸಾಜ್ ಮಾಡುವುದರಿಂದ ತಲೆನೋವಿನ ಸಮಸ್ಯೆಯಿಂದ ಶಾಶ್ವತವಾಗಿ ಪರಿಹಾರ ಕಾಣಬಹುದು. ಪುದೀನಾ ಎಣ್ಣೆಯಲ್ಲಿ ಮೆಂಥಾಲ್ ನ Read more…

ʼಕುಚ್ಚಲಕ್ಕಿʼ ಸೇವನೆಯಿಂದ ಇದೆ ಆರೋಗ್ಯಕ್ಕೆ ಉತ್ತಮ ಲಾಭ

ಕೆಂಪಕ್ಕಿ ಅಥವಾ ಕುಚ್ಚಲಕ್ಕಿಯ ಸೇವನೆಯಿಂದ ಹೆಚ್ಚಿನ ಲಾಭಗಳಿವೆ, ಇದು ಬೆಳ್ತಿಗೆ ಅಕ್ಕಿಯಿಂದ ಹೆಚ್ಚಿನ ಪ್ರಮಾಣದ ಪೌಷ್ಟಿಕಾಂಶಗಳನ್ನು ಒಳಗೊಂಡಿದೆ ಎಂಬುದು ನಿಮಗೆ ಗೊತ್ತೇ? ಬೆಳ್ತಿಗೆ ಅನ್ನಕ್ಕೆ ಹೋಲಿಸಿದರೆ ಕುಚ್ಚಲಕ್ಕಿ ಹೆಚ್ಚು Read more…

ದೇಹದ ಅಂಗಗಳಿಗೆ ಕೆಲಸ ಮಾಡಲು ಶಕ್ತಿ ನೀಡುತ್ತೆ ʼತುಪ್ಪದ ಕಾಫಿʼ

ದೇಸಿ ತುಪ್ಪ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸೇವಿಸುವುದರಿಂದ ತೂಕ ಇಳಿಸಿಕೊಳ್ಳಬಹುದು, ಚರ್ಮವನ್ನು ಹೊಳೆಯುವಂತೆ ಮಾಡಬಹುದು. ಹಾಗಾಗಿ ಈ ತುಪ್ಪದಲ್ಲಿ ಕಾಫಿ ತಯಾರಿಸಿ ಕುಡಿಯಿರಿ. 2 ಚಮಚ ದೇಸಿ Read more…

ಜಾತಕದಲ್ಲಿನ ದೋಷ ನಿವಾರಿಸಿ, ಅಭಿವೃದ್ಧಿಯಾಗಲು ಈ ಟಿಪ್ಸ್‌ ಫಾಲೋ ಮಾಡಿ

ಹಿಂದೂ ಧರ್ಮದಲ್ಲಿ ಪಂಚದೇವರ ಪೂಜೆಗೆ ಮಹತ್ವ ನೀಡಲಾಗಿದೆ. ಪ್ರತಿ ದಿನ ಗಣೇಶ, ಈಶ್ವರ, ವಿಷ್ಣು, ದುರ್ಗೆ ಹಾಗೂ ಸೂರ್ಯನ ಪೂಜೆ ಮಾಡಬೇಕು ಎನ್ನಲಾಗಿದೆ. ಬೆಳಿಗ್ಗೆ ಎದ್ದ ತಕ್ಷಣ ಸೂರ್ಯದೇವನ Read more…

ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸಲೇಬೇಡಿ….!

ದೇಹವು ದಿನವಿಡೀ ಶಕ್ತಿಯುತವಾಗಿರಲು ಬೆಳಗಿನ ಉಪಹಾರ ಬಹಳ ಮುಖ್ಯ. ಆದರೆ ಕೆಲವರು ಬೆಳಗಿನ ಉಪಹಾರಕ್ಕೆ ತಪ್ಪಾದ ಆಹಾರವನ್ನು ಆಯ್ಕೆ ಮಾಡುತ್ತಾರೆ. ಅದು ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. Read more…

ನಿಮಿರುವಿಕೆ ಸಮಸ್ಯೆಯೇ…..? ನಿವಾರಿಸಲು ಪ್ರತಿದಿನ ಮಾಡಿ ಈ ಯೋಗ

ಕೆಲವು ಪುರುಷರು ನಿಮಿರುವಿಕೆ ಅಪಸಾಮಾನ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದು ಅವರ ಲೈಂಗಿಕ ಜೀವನವನ್ನು ಹಾಳುಮಾಡುತ್ತದೆ. ಕೆಲವು ಯೋಗಾಸನಗಳು ಟೆಸ್ಟೋಸ್ಟೆರಾನ್ ಮಟ್ಟವನ್ನು, ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತವೆ. ಇದರಿಂದ ನಿಮಿರುವಿಕೆ ಅಪಸಾಮಾನ್ಯ Read more…

ಕಾಲಿನ ಮಸಾಜ್ ನಿತ್ಯ ಮಾಡುವುದರಿಂದ ಇದೆ ಈ ಪ್ರಯೋಜನ

ಕಾಲು ಮಸಾಜ್ ಮಾಡುವ ಬಗ್ಗೆ ನಿಮಗೆ ತಿಳಿಯದಿರಬಹುದು. ಇದನ್ನು ತಜ್ಞರ ಬಳಿ ಅಥವಾ ವೈದ್ಯರ ಬಳಿ ತಿಳಿದುಕೊಳ್ಳಿ. ಆದರೆ ನಿತ್ಯ ಪಾದದ ಮಸಾಜ್ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ನಿಮಗೆ Read more…

ಬಿಳಿಸೆರಗು ಸಮಸ್ಯೆಗೆ ಇದೆ ‘ಮನೆ ಮದ್ದು’

ಹೆಚ್ಚಿನ ಮಹಿಳೆಯರು ಬಿಳಿ ಸೆರಗು ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಕೆಲವರಿಗೆ ಅದು ತೀವ್ರತರವಾಗಿ ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಹಾಗಿರದು. ಆದರೆ ಇದನ್ನು ಸರಿಪಡಿಸಲು ಕೆಲವೊಂದು ಮನೆಮದ್ದನ್ನು ಪ್ರಯತ್ನಿಸಿ ನೋಡಬಹುದು. ಬಿಳಿಸೆರಗು Read more…

ತೂಕ ಇಳಿಸಲು ಸಹಾಯಕ ʼಸೌತೆಕಾಯಿʼ ಜ್ಯೂಸ್

ಹಸಿ ಮುಳ್ಳುಸೌತೆಯ ರೋಲ್ ಗಳನ್ನು ಕಣ್ಣಿನ ಕೆಳಭಾಗಕ್ಕೆ ಇಟ್ಟುಕೊಳ್ಳುವುದರಿಂದ ಕಪ್ಪು ವರ್ತುಲದ ಸಮಸ್ಯೆಯಿಂದ ಮುಕ್ತಿ ಹೊಂದಬಹುದು ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಅದರಂತೆ ತಾಜಾ ಆಗಿರುವ ಮುಳ್ಳುಸೌತೆಯ ಜ್ಯೂಸ್ Read more…

ನಾಯಿ ಕಚ್ಚಿದರೆ ಅಪಾಯಕಾರಿ ರೇಬೀಸ್ ಏಕೆ ಹರಡುತ್ತದೆ ? ಇಲ್ಲಿದೆ ಈ ಕುರಿತಾದ ಸಂಪೂರ್ಣ ವಿವರ…!

ಬೀದಿ ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚುತ್ತಲೇ ಇದೆ. ಅಲ್ಲಲ್ಲಿ ನಾಯಿ ದಾಳಿ ಸುದ್ದಿ ಆಗಾಗ ಬರುತ್ತಲೇ ಇರುತ್ತದೆ. ಮಕ್ಕಳ ಮೇಲೆ ಶ್ವಾನಗಳು ದಾಳಿ ಮಾಡಿದ ಅನೇಕ ಪ್ರಕರಣಗಳಿವೆ. Read more…

ಈ ವಿಧಾನದಲ್ಲಿ ʼವಿಟಮಿನ್ ಸಿʼ ಸೀರಮ್ ಹಚ್ಚಿದರೆ ಚರ್ಮದ ಮೇಲೆ ಆಗಲ್ಲ ಹಾನಿ

ವಿಟಮಿನ್ ಸಿ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದ್ದು, ಇದು ಚರ್ಮದ ಸಮಸ್ಯೆಗಳಿಗೆ ಕಾರಣವಾಗುವ ಅಂಶಗಳ ವಿರುದ್ಧ ಹೋರಾಡುತ್ತದೆ. ಇದು ಸುಕ್ಕುಗಳು, ಕಪ್ಪು ಕಲೆಗಳು, ರೇಖೆಗಳು, ಮುಂತಾದ ವಯಸ್ಸಾದ ಚಿಹ್ನೆಗಳನ್ನು ನಿವಾರಿಸುತ್ತದೆ. Read more…

ಸಂಪೂರ್ಣ ಪೋಷಕಾಂಶ ನಮ್ಮ ದೇಹ ಸೇರಬೇಕೆಂದ್ರೆ ಊಟವಾದ ತಕ್ಷಣ ಮಾಡಬೇಡಿ ಈ ಕೆಲಸ

ಆಹಾರ ಸೇವನೆಯಿಂದ ಪೋಷಕಾಂಶ ನಮ್ಮ ದೇಹ ಸೇರುತ್ತದೆ. ಆಹಾರ ಶಕ್ತಿಯನ್ನು ನೀಡುತ್ತದೆ. ನಾವು ಸೇವಿಸಿದ ಆಹಾರದ ಸಂಪೂರ್ಣ ಪೋಷಕಾಂಶ ನಮ್ಮ ದೇಹ ಸೇರಬೇಕೆಂದ್ರೆ ಊಟವಾದ ನಂತ್ರ ನಾವು ಕೆಲವೊಂದು Read more…

ಪ್ರತಿನಿತ್ಯ ‌ʼಅಂಜೂರʼ ಸೇವಿಸುವುದರಿಂದ ಇದೆ ಇಷ್ಟೆಲ್ಲಾ ಉಪಯೋಗ…..!

ಅಂಜೂರ ಹಣ್ಣು ಬಲು ದುಬಾರಿ ಎಂಬುದೇನೊ ನಿಜ. ಆದರೆ ಅದನ್ನು ನಿಯಮಿತವಾಗಿ ಸೇವಿಸುವುದರಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ನಾರಿನಂಶ ಹೇರಳವಾಗಿರುವ ಅಂಜೂರದ ಸೇವನೆಯಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. Read more…

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುಂದಾಗುವ ಕಷ್ಟದ ಬಗ್ಗೆ ಮುನ್ಸೂಚನೆ ನೀಡುತ್ತೆ ‘ತುಳಸಿ’

ಮನೆಯ ಮುಂದೆ ತುಳಸಿ ಗಿಡವಿದ್ದರೆ ಆ ಮನೆಗೆ ಶೋಭೆ. ಹಸಿರಾಗಿರುವ ತುಳಸಿ ಗಿಡ ಮನೆಯ ಸಮೃದ್ಧಿಯ ಸಂಕೇತ. ಮನೆಯಲ್ಲಿ ಅಶುಭ ನಡೆಯುತ್ತೆ ಎನ್ನುವ ಮುನ್ಸೂಚನೆಯನ್ನೂ ಮನೆಯಲ್ಲಿರುವ ತುಳಸಿ ನೀಡುತ್ತದೆ. Read more…

ಈ ಗ್ರಹ ದೋಷದಿಂದ ಕಾಡುತ್ತೆ ಆರೋಗ್ಯ ಸಂಬಂಧಿ ಸಮಸ್ಯೆ

ಮಹಿಳೆಯರ ಜಾತಕದಲ್ಲಿ ಚಂದ್ರನ ಸ್ಥಾನ ಅಶುಭವಾಗಿದ್ದಲ್ಲಿ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತದೆ. ಗರ್ಭಪಾತ, ಒತ್ತಡ, ದೈಹಿಕ ದೌರ್ಬಲ್ಯ ಸೇರಿದಂತೆ ಅನೇಕ ರೋಗಗಳು ಕಾಡಲು ಶುರುವಾಗುತ್ತವೆ. ಇದಕ್ಕೆ ಚಂದ್ರನ Read more…

ಕುಂಬಳ ಕಾಯಿ ಬೀಜ ನೀಡುತ್ತೆ ಈ ʼಪ್ರಯೋಜನʼ

ಕುಂಬಳಕಾಯಿ ಸೇವಿಸಿದ ಬಳಿಕ ಅದರ ಬೀಜಗಳನ್ನು ಎಸೆಯುತ್ತೀರಾ. ಹಾಗೆ ಮಾಡದಿರಿ. ಕುಂಬಳ ಕಾಯಿ ಬೀಜದ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯಿರಿ. ಕುಂಬಳ ಕಾಯಿ ಬೀಜ ಅಧಿಕ ನಾರಿನಂಶವನ್ನು Read more…

‌ʼಸಿಕ್ಸ್ ಪ್ಯಾಕ್ʼ ದೇಹ ಪಡೆಯಲು ಬಯಸುವವರು ಮಾಡಿ ಈ ಯೋಗ

ಪುರುಷರು ದೇಹವನ್ನು ಸಿಕ್ಸ್ ಪ್ಯಾಕ್ ರೀತಿ ಮಾಡಿಕೊಳ್ಳಲು ಬಯಸುತ್ತಾರೆ. ಅದಕ್ಕಾಗಿ ಜಿಮ್ ನಲ್ಲಿ ಅತಿಯಾದ ವರ್ಕ್ ಔಟ್ ಗಳನ್ನು ಮಾಡುತ್ತಾರೆ. ಅದರ ಬದಲು ಈ ಶಕ್ತಿಯುತವಾದ ಯೋಗಾಸನಗಳನ್ನು ಮಾಡಿ. Read more…

ಬೊಜ್ಜು ಬರದಂತೆ ದೇಹವನ್ನು ಕಾಪಾಡಿಕೊಳ್ಳೋದು ಹೇಗೆ…..? ಇಲ್ಲಿವೆ ಟಿಪ್ಸ್

ಕೊಬ್ಬು ಅಥವಾ ಬೊಜ್ಜು ಬಹುತೇಕ ಎಲ್ಲರನ್ನೂ ಕಾಡುವ ಸಮಸ್ಯೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಇತ್ತೀಚಿಗೆ ಒಬೆಸಿಟಿಯಿಂದ ಬಳಲುತ್ತಿರುವವರ ಸಂಖ್ಯೆ ದುಪ್ಪಟ್ಟಾಗಿದೆ. ಒಬೆಸಿಟಿ ಪರಿಹಾರವೇ ಇಲ್ಲದ ಖಾಯಿಲೆಯಲ್ಲ. ಬೊಜ್ಜು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...