alex Certify
ಕನ್ನಡ ದುನಿಯಾ       Mobile App
       

Kannada Duniya

ಮಿಸ್ ಪೋರ್ಟೋರಿಕೋ ಈಗ ‘ವಿಶ್ವ ಸುಂದರಿ’

ಪೋರ್ಟೋರಿಕೋ ದೇಶದ ಸ್ಟೆಫಾನಿ ಡೆಲ್ ವಲ್ಲೆ 2016 ರ ವಿಶ್ವ ಸುಂದರಿ ಕಿರೀಟಕ್ಕೆ ಭಾಜನರಾಗಿದ್ದಾರೆ. ಡೊಮಿನಿಕನ್ ರಿಪಬ್ಲಿಕ್ ಹಾಗೂ ಇಂಡೋನೇಷ್ಯಾದ ಚೆಲುವೆಯರನ್ನು ಹಿಂದಿಕ್ಕಿದ ಸ್ಟೆಫಾನಿ, ವಿಶ್ವ ಸುಂದರಿ ಪಟ್ಟ Read more…

ಬೆಕ್ಕಿನ ಮಲದಿಂದ ಕಾಫಿ..!

ಕಾಫಿ ಇಲ್ಲದೆ ಕೆಲವರಿಗೆ ಬೆಳಗಾಗೋದಿಲ್ಲ. ದಿನಕ್ಕೆ ಎಷ್ಟು ಬಾರಿ ಕಾಫಿ ನೀಡಿದ್ರು ಕುಡಿಯೋರಿದ್ದಾರೆ. ಹಾಗೆ ವಿಶ್ವದ ದುಬಾರಿ ಕಾಫಿ ಯಾವುದು ಎನ್ನುವ ಬಗ್ಗೆಯೂ ನಿಮಗೆ ತಿಳಿದಿರಬಹುದು. ಸಿವೆಟ್ ಕಾಫಿ Read more…

ಬಾಲಕನ ಬಾಳಿಗೆ ಬೆಳಕು ತಂದಿತ್ತು ಆಕೆ ತೆಗೆದಿದ್ದ ಫೋಟೋ

2015 ರ ಜೂನ್ 23 ರಂದು ಮನಿಲಾದ ಮೆಡಿಕಲ್ ವಿದ್ಯಾರ್ಥಿನಿ ಜಾಯ್ಸ್ ಗಿಲೋಸ್ ಟೊರ್ರೆಫ್ರಾಂಕಾ, ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಬಾಲಕನೊಬ್ಬನ ಫೋಟೋ ಚಮತ್ಕಾರವನ್ನೇ ಮಾಡಿದೆ. Read more…

ಬಾಯಲ್ಲಿ ನೀರೂರಿಸುವ ಜಾಮೂನ್ ಮೂಲ ಭಾರತವಲ್ಲ..!

ಒಂದಲ್ಲ ಒಂದು ತಿಂಡಿಯನ್ನು ಎಲ್ಲರೂ ಇಷ್ಟ ಪಡ್ತಾರೆ. ಕೆಲವರಿಗೆ ಸ್ವೀಟ್ ಇಷ್ಟವಾದ್ರೆ ಮತ್ತೆ ಕೆಲವರಿಗೆ ಸ್ಪೈಸಿ ಐಟಂಗಳು ಇಷ್ಟ. ಅದರಲ್ಲೂ ನಮ್ಮೂರಿನ ತಿಂಡಿ ಎಂದ್ರೆ ಹೆಚ್ಚಿನ ಪ್ರೀತಿ ಹಾಗೂ Read more…

ಕೇವಲ 10 ಜನರಿಗೆ ಸಿಗುತ್ತೆ ಫೆರಾರಿಯ ಈ ಕಾರು

ಫೋಟೋದಲ್ಲಿ ನೋಡ್ತಿರುವ ಈ ಐಷಾರಾಮಿ ಕಾರಿನ ಹೆಸರು ಜೆ 50. ಫೆರಾರಿ ಕಂಪನಿಯ ವರ್ಷದ ಕೊನೆಯ ಸರ್ಫ್ರೈಸ್ ಇದು ಎಂದ್ರೆ ತಪ್ಪಾಗಲ್ಲ. ವಿಶ್ವದ ದುಬಾರಿ ಹಾಗೂ ಐಷಾರಾಮಿ ಕಾರುಗಳಲ್ಲಿ Read more…

‘ರಾಯಲ್ ಎನ್ ಫೀಲ್ಡ್’ ಗೆ ಟಕ್ಕರ್ ಕೊಡಲಿದೆ ‘ಡೊಮಿನರ್ 400’

‘ಬಜಾಜ್ ಆಟೋ’ ಕಂಪನಿಯ ಹೊಚ್ಚ ಹೊಸ ಸ್ಪೋರ್ಟ್ಸ್ ಬೈಕ್ ‘ಡೊಮಿನರ್ 400’ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಲೇಟೆಸ್ಟ್ ಮಾಡೆಲ್ ಬೈಕ್ ನ ಆರಂಭಿಕ ಬೆಲೆ 1.5 ಲಕ್ಷ Read more…

ಹೆತ್ತವರಿಗೂ ಬೇಡವಾದ ಮಕ್ಕಳಿಗೆ ಹೊಸ ಬದುಕು ಕೊಟ್ಟವರು….

ಪುಣೆಗೆ ಬಂದಾಗ ಪ್ರದೀಪ್ ಗೆ ಇನ್ನೂ 11 ವರ್ಷ. ಇಬ್ಬರು ಪುಟ್ಟ ಸಹೋದರಿಯರು ಕೂಡ ಜೊತೆಗಿದ್ರು. ಒಳ್ಳೆ ಶಿಕ್ಷಣ ಸಿಗಲಿ ಅನ್ನೋ ಕಾರಣಕ್ಕೆ ಪುಣೆಗೆ ಕರೆತರಲಾಗಿದೆ ಅನ್ನೋದಷ್ಟೆ ಆ Read more…

ಇಲ್ಲಿ ವಾಸ ಮಾಡುವವರಿಗೆ ಸರ್ಕಾರ ನೀಡುತ್ತೆ ಹಣ

ವಿಶ್ವದ ಯಾವ ಸ್ಥಳದಲ್ಲಿ ನೀವು ವಾಸ ಮಾಡಿದ್ರೂ ಅಲ್ಪಸ್ವಲ್ಪ ಹಣವನ್ನು ಯಾವುದೋ ರೂಪದಲ್ಲಿ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಆದ್ರೆ ಕೆಲವೊಂದು ಸ್ಥಳದಲ್ಲಿ ನೀವು ವಾಸ ಮಾಡಿದ್ರೆ ಸರ್ಕಾರಕ್ಕೆ ಹಣ ನೀಡುವ Read more…

ಬ್ರೇಕ್ ಅಪ್ ಬಳಿಕ ನೋವು ಅನುಭವಿಸುವವರ್ಯಾರು?

ಸಂಬಂಧಗಳನ್ನು ಕಾಪಾಡಿಕೊಳ್ಳುವುದು ನಿಜಕ್ಕೂ ಒಂದು ಸವಾಲು. ಅದರಲ್ಲೂ ಪ್ರೀತಿ-ಪ್ರೇಮ ಅಂದ್ಮೇಲೆ ಬ್ರೇಕ್ ಅಪ್ ಅಪಾಯ ಇದ್ದಿದ್ದೇ. ಪ್ರೀತಿಯಲ್ಲಿ ಬಿದ್ದಮೇಲೆ ವಿಶ್ವಾಸ, ನಂಬಿಕೆ ಉಳಿಸಿಕೊಂಡು ಸಂಬಂಧವನ್ನು ಮುಂದುವರಿಸೋದೋ ಸುಲಭವಲ್ಲ. ಪ್ರೀತಿ, ಮದುವೆಯಲ್ಲಿ Read more…

ಬಂಧಿಯಾದ ಈ ಮರದ ಹಿಂದಿದೆ ಕುತೂಹಲದ ಸ್ಟೋರಿ

ಇಸ್ಲಾಮಾಬಾದ್: ಪಾಕಿಸ್ತಾನದ ಕೊತಲ್ ಕದನ್ ನಲ್ಲಿರುವ ಸೇನಾ ಕಂಟೋನ್ಮೆಂಟ್ ನಲ್ಲಿ ನೂರಾರು ವರ್ಷಗಳಿಂದ ಬಂಧಿಯಾಗಿರುವ ಮರವೊಂದಿದೆ. ಬೃಹತ್ ಆಲದ ಮರವನ್ನು ಸರಪಳಿಯಿಂದ ಬಂಧಿಯಾಗಿಸಿದ್ದು, ‘ಐ ಯಾಮ್ ಅಂಡರ್ ಅರೆಸ್ಟ್’ Read more…

ಪ್ರಿಯತಮೆಯ ನಿಶ್ಚಿತಾರ್ಥಕ್ಕೆ ಬಂದ ಪ್ರೇಮಿ ಮಾಡಿದ್ದೇನು..?

ಇದೊಂಥರಾ ಸಿನಿಮಾ ಸೀನ್ ಇದ್ದಹಾಗಿದೆ. ಆದ್ರೆ ಇದು ನಡೆದ ನೈಜ ಘಟನೆ. ಯುವಕನೊಬ್ಬ ತನ್ನ ಪ್ರಿಯತಮೆಯ ನಿಶ್ಚಿತಾರ್ಥ ನಡೆಯುತ್ತಿದ್ದ ಹಾಲ್ ಗೆ ನುಗ್ಗಿ ಅವಳನ್ನು ಬಿಗಿದಪ್ಪಿಕೊಂಡು ಚುಂಬಿಸಿದ್ದಾನೆ. ಅಷ್ಟು Read more…

ಹೆಚ್ಚು ಕೆಲಸ ಮಾಡಿ ಕಡಿಮೆ ರಜೆ

ಹೆಚ್ಚು ಕೆಲಸ ಕಡಿಮೆ ರಜಾ. ಈ ಪಟ್ಟಿಯಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ಭಾರತೀಯರು ಪ್ರಾಮಾಣಿಕರು. ಹಾರ್ಡ್ ವರ್ಕ್ ಮಾಡುವವರು ಎಂಬುದನ್ನು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಕಷ್ಟಪಟ್ಟು ಕೆಲಸ ಮಾಡುವ Read more…

ಹೊಸ ನೋಟ್ ಗಳಲ್ಲಿರೋದು ಚಿಪ್ ಅಲ್ಲ, ರೇಡಿಯೋ ಆಕ್ಟಿವ್ ಇಂಕ್..!?

ನವದೆಹಲಿ: ಕೇಂದ್ರ ಸರ್ಕಾರ 500 ರೂ. ಹಾಗೂ 1000 ರೂ ಮುಖಬೆಲೆಯ ನೋಟ್ ಗಳನ್ನು ರದ್ದುಪಡಿಸಿದ ಬಳಿಕ, 2000 ರೂ. ಮುಖಬೆಲೆಯ ನೋಟ್ ಜಾರಿಗೆ ತಂದಿದೆ. ಈ ನೋಟ್ Read more…

‘ಉಬರ್’ ಕ್ಯಾಬ್ ಏರುವ ಮುನ್ನ ಇದನ್ನು ಗಮನಿಸಿ

ಉಬರ್ ಟ್ಯಾಕ್ಸಿ ಸೇವೆಯ ಹೊಸ ಆ್ಯಪ್ ಪ್ರಯಾಣಿಕರಿಗೆ ಕೊಂಚ ಕಿರಿಕಿರಿ ಉಂಟು ಮಾಡುತ್ತಿದೆ. ಪ್ರಯಾಣಿಕ ಕ್ಯಾಬ್ ನಿಂದ ಇಳಿದ ಮೇಲೂ 5 ನಿಮಿಷದವರೆಗೆ ಈ ಆ್ಯಪ್ ಮೂಲಕ ಅವರನ್ನು Read more…

ಶಿಕ್ಷಕಿ ಎದುರು ತುಂಟ ವಿದ್ಯಾರ್ಥಿ ಮಾಡಿದ ಈ ಕೆಲಸ

ಪಾಕಿಸ್ತಾನದ  ಕಾಲೇಜೊಂದರ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿಯೊಬ್ಬ ಕ್ಲಾಸ್ ರೂಮಿನಲ್ಲಿ ಶಿಕ್ಷಕಿ ಎದುರು ವಿಭಿನ್ನವಾದ ಕೃತ್ಯವೊಂದನ್ನು ಮಾಡಿದ್ದಾನೆ. ಹಾಗಂತ ಅವನೇನು ರ್ಯಾಗಿಂಗ್ ಮಾಡಿಲ್ಲ, ಕಾಪಿ ಹೊಡೆದಿಲ್ಲ. Read more…

ಮನೆಯಿಂದ ಹೊರ ಹೋಗುವ ಮುನ್ನ ಫ್ರಿಜ್ ಬಂದ್ ಮಾಡಬೇಡಿ

ವಾರದ ಟ್ರಿಪ್ ಗೆ ಹೊರಟಾಗ ಮನೆಯ ಭದ್ರತೆ ಬಗ್ಗೆ ಎಲ್ಲರೂ ಗಮನ ನೀಡ್ತಾರೆ. ಬಾಗಿಲನ್ನು ಭದ್ರವಾಗಿ ಹಾಕಿದ್ದೀವಾ ಎಂಬುದನ್ನು ನೋಡುವ ಜೊತೆಗೆ ಕರೆಂಟ್ ಸುಮ್ಮನೆ ಉರಿಯದಿರಲಿ ಎನ್ನುವ ಕಾರಣಕ್ಕೆ Read more…

ಮೈ ಕೊರೆಯುವ ಚಳಿಗೆ ಹೈರಾಣಾದ ಜನ

ಚಳಿಗಾಲದ ತೀವ್ರತೆ ಹೆಚ್ಚಾಗಿದ್ದು, ಮೈ ಕೊರೆಯುವ ಚಳಿಗೆ ಜನ ನಡುಗುವಂತಾಗಿದೆ. ಚಳಿಯ ಹೊಡೆತಕ್ಕೆ ಹೈರಾಣಾಗಿರುವ ಜನ ಮನೆಯಿಂದ ಹೊರಗೇ ಬರುತ್ತಿಲ್ಲ. ಬೆಳಿಗ್ಗೆ ವಾಕಿಂಗ್ ಹೋಗುವವರ ಸಂಖ್ಯೆಯೂ ಕಡಿಮೆಯಾಗಿದೆ. ದಟ್ಟ Read more…

ಮಕ್ಕಳನ್ನು ಬೇಬಿ ಸಿಟ್ಟಿಂಗ್ ಗೆ ಕಳುಹಿಸುವ ಮುನ್ನ ಗಮನವಿರಲಿ

ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ತಂದೆ-ತಾಯಿ ಇಬ್ಬರೂ ಕೆಲಸದಲ್ಲಿ ಬ್ಯುಸಿ. ಹಾಗಾಗಿ ಮಕ್ಕಳ ನಿರ್ವಹಣೆ ಕಷ್ಟವಾಗಿದೆ. ಅತಿ ಚಿಕ್ಕ ವಯಸ್ಸಿನ ಮಕ್ಕಳನ್ನು ಪಾಲಕರು ಬೇಬಿ ಸಿಟ್ಟಿಂಗ್ ಗೆ ಹಾಕ್ತಿದ್ದಾರೆ. ಶಿಶುಪಾಲನೆಗೆ Read more…

ಸಾಕು ಪ್ರಾಣಿಗಳನ್ನು ಪ್ರೀತಿಸಿ, ಆರೋಗ್ಯವಾಗಿರಿ….

ನಿಮಗೆ ಮಾನಸಿಕ ಒತ್ತಡ, ಅಸ್ವಸ್ಥತೆಯೇನಾದ್ರೂ ಇದ್ರೆ ಪ್ರಾಣಿಗಳನ್ನು ಬೇಷರತ್ತಾಗಿ ಪ್ರೀತಿಸಿ. ನಿಮ್ಮ ಮನಸ್ಸು ಶಾಂತವಾಗುತ್ತೆ, ಪ್ರಾಣಿ ಪ್ರೀತಿಯೇ ಒಂದು ರೀತಿಯ ಚಿಕಿತ್ಸೆ ಇದ್ದಂತೆ. ದೀರ್ಘಕಾಲದ ಮಾನಸಿಕ ಆರೋಗ್ಯಕ್ಕೆ ಇದು Read more…

ಮೊದಲ ರಾತ್ರಿ ವಧು ಯಾಕೆ ವರನಿಗೆ ಹಾಲು ಕೊಡ್ತಾಳೆ ಗೊತ್ತಾ?

ಹಿಂದು ಧರ್ಮದಲ್ಲಿ ಮದುವೆಗೆ ಸಂಬಂಧಿಸಿದಂತೆ ಅನೇಕ ಸಂಪ್ರದಾಯ, ಪದ್ಧತಿಗಳನ್ನು ಹಿಂದಿನಿಂದಲೂ ನಡೆಸಿಕೊಂಡು ಬರಲಾಗ್ತಾ ಇದೆ. ಮದುವೆಯ ಮೊದಲ ರಾತ್ರಿ ವಧು ವರನಿಗೆ ಕೇಸರಿಯುಕ್ತ ಬಾದಾಮಿ ಹಾಲು ನೀಡ್ತಾಳೆ. ಇದಕ್ಕೆ Read more…

ಸದಾ ಸಂತಸದಿಂದಿರಲು ಇಲ್ಲಿವೆ ಸರಳಸೂತ್ರ

ಒತ್ತಡದ ಕೆಲಸ, ಜೀವನ ಶೈಲಿ ಮೊದಲಾದವು ಉತ್ಸಾಹವನ್ನೇ ಕುಗ್ಗಿಸುತ್ತವೆ. ಜೊತೆಗೆ ಏಕತಾನತೆಯ ಜೀವನವೂ ಬೋರ್ ಎನಿಸುತ್ತದೆ. ಒತ್ತಡದ ಬದುಕಿನಿಂದ ಹೊರ ಬರುವುದೇ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಕೆಲವು ಸೂತ್ರ Read more…

ವೈರಲ್ ಆಗಿದೆ ಜಯಲಲಿತಾರನ್ನು ಬದಲಾಯಿಸಿದ್ದ ಆ ಘಟನೆ

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಬಗ್ಗೆ ಹಾರ್ವರ್ಡ್ ವಿದ್ಯಾರ್ಥಿ, ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದ ಪೋಸ್ಟ್ ವೈರಲ್ ಆಗಿದೆ, 30,000ಕ್ಕೂ ಅಧಿಕ ಬಾರಿ ಅದನ್ನು ಶೇರ್ ಮಾಡಲಾಗಿದೆ. ನಟಿಯಾಗಿ, Read more…

ರೈಲ್ವೆ ಟಿಕೆಟ್ ಸಬ್ಸಿಡಿಗೆ ಕತ್ತರಿ ಹಾಕಲು ಮುಂದಾದ ಸರ್ಕಾರ

ಭಾರತೀಯ ರೈಲ್ವೆ ಇಲಾಖೆಯ ಆದಾಯ ಹೆಚ್ಚಿಸಲು ಸಚಿವ ಸುರೇಶ್ ಪ್ರಭು ಕಸರತ್ತು ಮಾಡ್ತಿದ್ದಾರೆ. ಇದೀಗ ರೈಲ್ವೆ ಟಿಕೆಟ್ ಸಬ್ಸಿಡಿಯನ್ನು ಸ್ವಇಚ್ಛೆಯಿಂದ ಬಿಟ್ಟುಕೊಡುವಂತೆ ಪ್ರಯಾಣಿಕರಲ್ಲಿ ಕೋರುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಕೆಲವು ಟ್ರೇನ್ Read more…

ಹುಡುಗಿಯಾಗಿ ಬದಲಾಗಲು 5 ವರ್ಷದ ಬಾಲಕನಿಗೆ ಶಸ್ತ್ರಚಿಕಿತ್ಸೆ

ಲಿಂಗ ಗುರುತುಗಳನ್ನು ಸಮಾಜದಲ್ಲಿ ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ. ಮಗು ಜನಿಸಿದಾಗ ಅವನ/ಅವಳ ಲಿಂಗ ಗುರುತಿಸುವ ಪ್ರಮುಖ ಅಂಶ ಅಂದ್ರೆ ಜನನಾಂಗ. ಅಸ್ಪಷ್ಟ ಜನನಾಂಗಗಳೊಂದಿಗೆ ಮಗು ಜನಿಸಿದ್ರೆ ಹೆತ್ತವರು ಕಂಗಾಲಾಗ್ತಾರೆ. ಕಾರ್ಲಾ Read more…

ಭಿಕ್ಷೆ ಬೇಡುತ್ತಿದ್ದವಳನ್ನು ವಕೀಲೆಯನ್ನಾಗಿ ಮಾಡಿದ್ದರು ಜಯಲಲಿತಾ..!

32 ವರ್ಷದ ನಾಗರತ್ನ ಬೆಂಗಳೂರಿನ ಸಿವಿಲ್ ಕೋರ್ಟ್ ನಲ್ಲಿ ವಕೀಲೆ. ಜಯಲಲಿತಾ ಸಾವಿನ ಸುದ್ದಿ ಕೇಳಿ ಅಮ್ಮನನ್ನೇ ಕಳೆದುಕೊಂಡೆ ಅಂತಾ ಬಿಕ್ಕಿಬಿಕ್ಕಿ ಅಳುತ್ತಿದ್ರು, ಎಷ್ಟೇ ಪ್ರಯತ್ನಿಸಿದ್ರೂ ಅಮ್ಮನಿಗೊಂದು ಥ್ಯಾಂಕ್ಸ್ Read more…

ಜಯಲಲಿತಾರ ಅಗಾಧ ವ್ಯಕ್ತಿತ್ವವನ್ನು ಬಿಚ್ಚಿಡುತ್ತೆ ಅವರೇ ಬರೆದಿದ್ದ ಈ ಪತ್ರ

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಇನ್ನು ನೆನಪು ಮಾತ್ರ. ಜಯಾ ನಿಧನದ ಸುದ್ದಿ ಕೇಳಿದಾಗಿನಿಂದ್ಲೂ ಸಾಮಾಜಿಕ ತಾಣಗಳಲ್ಲಿ ಸಂತಾಪದ ಮಹಾಪೂರವೇ ಹರಿದು ಬರುತ್ತಿದೆ. ಅಮ್ಮನ ಅಗಲಿಕೆಯ ನೋವು, ಅವರೊಂದಿಗೆ ಕಳೆದ Read more…

ಮದುವೆ ಮನೆಯಲ್ಲಿ ಹತ್ಯೆಯಾದ ಯುವತಿಯ ಕರುಣಾಜನಕ ಕಥೆ

24 ವರ್ಷದ ಕುಲ್ವಿಂದರ್, ಮನೆಯವರು ಪ್ರೀತಿಯಿಂದ ಅವಳನ್ನು ಜಾನು ಅಂತಾನೇ ಕರೆಯುತ್ತಿದ್ರು. ಮದುವೆ ಸಮಾರಂಭಕ್ಕೆ ಗ್ಲಾಮರ್ ಟಚ್ ಕೊಡುತ್ತ ಮನೆಯ ಜವಾಬ್ಧಾರಿಗಳನ್ನೆಲ್ಲ ಆಕೆ ನಿಭಾಯಿಸ್ತಾ ಇದ್ಲು. ತಂದೆ- ತಾಯಿ Read more…

ಆನ್ ಲೈನ್ ನಲ್ಲೇ ಆಧಾರ್ ಕಾರ್ಡ್ ವಿಳಾಸ ಬದಲಾಯಿಸಿಕೊಳ್ಳಿ

ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು, ಲಿಂಗ, ವಿಳಾಸ, ಜನ್ಮ ದಿನಾಂಕ, ಮೊಬೈಲ್ ನಂಬರ್, ಇ-ಮೇಲ್ ಐಡಿಯಲ್ಲೇನಾದ್ರೂ ತಪ್ಪುಗಳಿದ್ರೆ ಅದನ್ನು ಆನ್ ಲೈನ್ ನಲ್ಲೇ ಸರಿಪಡಿಸಿಕೊಳ್ಳಬಹುದು. ವಿಳಾಸ ಬದಲಾವಣೆಯನ್ನು Read more…

ನಿಮ್ಮ ಹಣ ಹ್ಯಾಕರ್ ಗಳ ಪಾಲಾಗದಂತೆ ರಕ್ಷಿಸಿಕೊಳ್ಳೋದ್ಹೇಗೆ..?

ನೋಟು ನಿಷೇಧದ ನಂತರ ಎಟಿಎಂಗಳಲ್ಲಿ ಫುಲ್ ರಷ್. ಎಟಿಎಂನಲ್ಲಿ ಹಣ ಇದೆ ಅಂತಾದ್ರೆ ಸಾಕು ಜನರು ಸಾಲುಗಟ್ಟಿ ನಿಂತಿರ್ತಾರೆ. ಮೈಕ್ರೋ ಎಟಿಎಂ ಹಾಗೂ ಪಾಯಿಂಟ್ ಆಫ್ ಸೇಲ್ ಕೌಂಟರ್ Read more…

ಕಡಲ ತೀರಕ್ಕೆ ಬಂತು ಬೃಹತ್ ತಿಮಿಂಗಿಲ

ಭುವನೇಶ್ವರ್: ಒಡಿಶಾದ ಕಡಲ ತೀರದಲ್ಲಿ ಬರೋಬ್ಬರಿ 42 ಅಡಿ ಉದ್ದ, 28 ಅಡಿ ಅಗಲದ ಬೃಹತ್ ಮೃತ ತಿಮಿಂಗಿಲ ಕಂಡು ಬಂದಿದೆ. ಪುರಿ ಜಿಲ್ಲೆಯ ಬೈದಾರ ಬಳಿಯ ಪೆಂಥಾ ಕಡಲ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...