alex Certify Life Style | Kannada Dunia | Kannada News | Karnataka News | India News - Part 77
ಕನ್ನಡ ದುನಿಯಾ
    Dailyhunt JioNews

Kannada Duniya

ʼಪೆಟ್ರೋಲಿಯಂ ಜೆಲ್ಲಿʼ ಹೆಚಿಸುತ್ತೆ ಕೂದಲಿನ ಸೌಂದರ್ಯ

ಪೆಟ್ರೋಲಿಯಂ ಜೆಲ್ಲಿಯನ್ನು ಬ್ಯೂಟಿ ಪ್ರೊಡಕ್ಟ್ ಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದನ್ನು ಬಳಸಿ ತ್ವಚೆಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಅದು ಯಾವುದೆಂಬುದನ್ನು ತಿಳಿಯೋಣ. -ಪೆಟ್ರೋಲಿಯಂ ಜೆಲ್ಲಿಯನ್ನು ಕೂದಲಿನ ಸೌಂದರ್ಯಕ್ಕೆ ಬಳಸಬಹುದು. ಇದು Read more…

ಹೊಟ್ಟೆಯ ಬಲಭಾಗದಲ್ಲಿ ನೋವು ಕಾಣಿಸಿಕೊಳ್ಳಲು ಇದೇ ಕಾರಣ

ನಮ್ಮ ಹೊಟ್ಟೆಯಲ್ಲಿ ಬಹಳ ಮುಖ್ಯವಾದ ಅಂಗಗಳಿರುತ್ತದೆ. ಈ ಅಂಗಗಳು ಸರಿಯಾಗಿ ಕೆಲಸ ಮಾಡದಿದ್ದಾಗ ಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹಾಗಾದ್ರೆ ಹೊಟ್ಟೆಯ ಬಲಭಾಗದಲ್ಲಿ ನೋವು ಕಾಣಿಸಿಕೊಂಡರೆ ಅದಕ್ಕೆ 5 ಕಾರಣಗಳಿವೆ. Read more…

ತೂಕ ನಷ್ಟಕ್ಕೆ ಕರಿಬೇವಿಗೆ ಇದನ್ನು ಮಿಕ್ಸ್ ಮಾಡಿ ಕುಡಿಯಿರಿ

ಜನರು ಆಹಾರದ ರುಚಿಯನ್ನು ಹೆಚ್ಚಿಸಲು ಕರಿಬೇವಿನ ಎಲೆಗಳನ್ನು ಬಳಸುತ್ತಾರೆ. ಆದರೆ ಇದು ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ನಿಮ್ಮ ತೂಕವನ್ನು ಕೂಡ ಕಡಿಮೆ ಮಾಡಲು ಸಹಕಾರಿಯಾಗಿದೆ. ಹಾಗಾದ್ರೆ ತೂಕ Read more…

ಈ ಸಮಸ್ಯೆ ಗೆ ಸೂಪರ್​ ಫುಡ್ ಪ್ರತಿದಿನ ಸೇವಿಸುವ 1 ಚಮಚ ತುಪ್ಪ

ವಯಸ್ಸಾದವರಿಗೆ ಮಲಬದ್ಧತೆ ಕೊಡುವ ಕಷ್ಟ ಒಂದೆರಡಲ್ಲ. ಸಾಕಷ್ಟು ಆಸ್ಪತ್ರೆಗಳಿಗೆ ತಿರುಗಾಡಿದ್ರೂ ಸಹ ಈ ಸಮಸ್ಯೆ ಮಾತ್ರ ಅಷ್ಟು ಸುಲಭದಲ್ಲಿ ನಿಮ್ಮ ಬೆನ್ನು ಬಿಡಲ್ಲ. ಆದರೆ ನೀವು ತುಪ್ಪವನ್ನ ಸರಿಯಾಗಿ Read more…

ಸಾಕಷ್ಟು ನೀರು ಕುಡಿಯಿರಿ, ಉರಿ ಮೂತ್ರದಿಂದ ದೂರವಿರಿ

ನೀರು ಕಡಿಮೆ ಕುಡಿಯುವುದು ಉರಿಮೂತ್ರಕ್ಕೆ ಮೊದಲ ಕಾರಣ. ಈ ಸಮಸ್ಯೆ ಒಮ್ಮೆ ಕಾಣಿಸಿಕೊಂಡರೆ ಸಾಕು, ನಿಮ್ಮನ್ನು ಬಹುಕಾಲದ ವರೆಗೆ ಬಿಡದೆ ಕಾಡುತ್ತದೆ. ಇದರಿಂದ ಪರಿಹಾರ ಪಡೆಯಲು ಕೆಲವು ಮನೆಮದ್ದುಗಳಿವೆ. Read more…

ಮಧುಮೇಹಿಗಳು ಸೇವಿಸಿ ಸಕ್ಕರೆ ಅಂಶ ಹೆಚ್ಚಾಗದ ಈ ಆಹಾರ

ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದರೆ ಮಧುಮೇಹ ಸಮಸ್ಯೆ ಕಾಡುತ್ತದೆ. ಈ ಮಧುಮೇಹ ಸಮಸ್ಯೆಯನ್ನು ಆಹಾರಗಳ ಮೂಲಕ ನಿಯಂತ್ರಿಸಬಹುದು. ಆದರೆ ಕೆಲವರು ಹಸಿವಾಗುವಾಗ ಕೈಗೆ ಸಿಕ್ಕ ಆಹಾರವನ್ನು ಸೇವಿಸುತ್ತಾರೆ. Read more…

ಇದನ್ನು ಬಳಸಿದ್ರೆ ತಲೆಹೊಟ್ಟಿನಿಂದ ಪಡೆಯಬಹುದು ಮುಕ್ತಿ

ಕೂದಲಿನಿಂದ ಉದುರಿ ಅಸಹ್ಯ ಹುಟ್ಟಿಸುವ ತಲೆ ಹೊಟ್ಟು ಮಹಿಳೆಯರನ್ನು ಕಾಡುವ ಬಹುದೊಡ್ಡ ಸಮಸ್ಯೆ. ಇದು ಒಂದು ರೀತಿಯಲ್ಲಿ ಕೀಳರಿಮೆಯನ್ನು ಹುಟ್ಟು ಹಾಕುತ್ತದೆ. ಎಷ್ಟೇ ಬಾರಿ ತಲೆ ತೊಳೆದುಕೊಂಡರೂ ಒಮ್ಮೊಮ್ಮೆ Read more…

ನೆಲಗಡಲೆ ಮಾಡುತ್ತೆ ಕೂದಲು, ಚರ್ಮದ ಆರೈಕೆ

ಚಳಿಗಾಲದಲ್ಲಿ ಬಡವರ ಬಾದಾಮಿ ಕಡಲೆ ಕಾಯಿ ಸೇವನೆಯಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಹಾಗಿದ್ದರೆ ಏನೀ ಪ್ರಯೋಜನ ಕಡಲೆಕಾಯಿಯಲ್ಲಿ ಪ್ರೊಟೀನ್, ವಿಟಮಿನ್ ಇ, Read more…

ಕಣ್ಣು ನೋವು ಕಾಡ್ತಿದೆಯಾ…..? ಇಲ್ಲಿದೆ ಪರಿಹಾರ

ದಿನವಿಡೀ ಲ್ಯಾಪ್‌ಟಾಪ್, ಕಂಪ್ಯೂಟರ್, ಮೊಬೈಲ್‌ನಲ್ಲಿರುವವರಿಗೆ ಕಣ್ಣು ನೋವು ಕಾಣಿಸಿಕೊಳ್ಳುವುದು ಸಹಜ. ಕಣ್ಣಿನಲ್ಲಿ ನೋವು, ಉರಿ, ಆಯಾಸದ ಅನುಭವವಾಗುತ್ತದೆ. ಕಣ್ಣಿನ ಬಾಹ್ಯದಲ್ಲಿ ಸಮಸ್ಯೆ ಅಥವಾ ಕಣ್ಣಿನ ಒಳಗಿನ ಸಮಸ್ಯೆ ಎರಡೂ Read more…

Trending Quiz : ಭಾರತದಲ್ಲಿ ಅಂಜೂರ ಬೆಳೆಯುವ ಪ್ರಮುಖ ರಾಜ್ಯ ಯಾವುದು?

‘ರಸಪ್ರಶ್ನೆ’ ಇದನ್ನು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಆಟದಂತೆ ಆಡಲಾಗುತ್ತದೆ. ಈ ದಿನಗಳಲ್ಲಿ, ರಸಪ್ರಶ್ನೆ ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳನ್ನು ಅಂತರ್ಜಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಹುಡುಕಲಾಗುತ್ತದೆ. ನೀವು ಸಹ ಸ್ಪರ್ಧಾತ್ಮಕ Read more…

ಕಡಿಮೆ ನೀರು ಕುಡಿಯುವವರು ಹುಷಾರಾಗಿರಿ, ಇದರಿಂದ ಪ್ರಾಣಕ್ಕೇ ಎದುರಾಗಬಹುದು ಸಂಚಕಾರ !

ನೀರು ನಮ್ಮ ದೇಹಕ್ಕೆ ಬಹಳ ಮುಖ್ಯ. ಕಡಿಮೆ ನೀರು ಕುಡಿಯುವ ಜನರು ಅಕಾಲಿಕವಾಗಿ ವೃದ್ಧಾಪ್ಯವನ್ನು ಎದುರಿಸುತ್ತಾರೆ ಎಂಬುದು ಇತ್ತೀಚಿನ ಅಧ್ಯಯನವೊಂದರಲ್ಲಿ ದೃಢಪಟ್ಟಿದೆ. ಅಷ್ಟೇ ಅಲ್ಲ ಅಗತ್ಯಕ್ಕಿಂತ ಕಡಿಮೆ ನೀರು Read more…

ಈ ರಕ್ತದ ಗುಂಪಿನವರಲ್ಲಿ ಹೆಚ್ಚಾಗಿರುತ್ತದೆ ಹೃದಯ ಸಂಬಂಧಿ ಕಾಯಿಲೆಗಳ ಆತಂಕ !

ನಾವು ಜೀವಂತವಾಗಿರಬೇಕೆಂದರೆ ನಮ್ಮ ಹೃದಯ  ಆರೋಗ್ಯವಾಗಿರಬೇಕು. ಹೃದಯ ಸಂಬಂಧಿ ಕಾಯಿಲೆಗಳು ನಮ್ಮ ಜೀವನಶೈಲಿಯಿಂದ ಬರುತ್ತವೆ. ಜೊತೆಗೆ ಇತರ ಕಾರಣಗಳೂ ಇರಬಹುದು. ಇದಲ್ಲದೇ ಕೆಲವು ನಿರ್ದಿಷ್ಟ ರಕ್ತದ ಗುಂಪು ಕೂಡ Read more…

ಕೆನ್ನೆಗೆ ಅರಿಶಿನ ಹಚ್ಚಿಕೊಳ್ಳುವುದರ ಹಿಂದೆ ಈ ಕಾರಣವೂ ಇದೆ !

ನಮ್ಮ ಭಾರತೀಯ ಸಂಪ್ರದಾಯದಲ್ಲಿ ಪ್ರತಿಯೊಂದು ಆಚರಣೆಯಲ್ಲೂ ವಿಶೇಷತೆ ಇದೆ. ಒಂದು ನಿರ್ದಿಷ್ಟ ಕಾರಣವೂ ಇದೆ. ಈ ಆಚರಣೆಗಳು ಕೇವಲ ಧಾರ್ಮಿಕ ಮಹತ್ವವನ್ನಷ್ಟೇ ಹೊಂದಿಲ್ಲ, ವೈಜ್ಞಾನಿಕ ಕಾರಣವೂ ಇದೆ. ಅಂತಹ Read more…

ಸವಿದು ನೋಡಿ ಸೌತೆಕಾಯಿ ರಾಯ್ತಾ

ಹೆಚ್ಚು ಮಸಾಲೆಯುಕ್ತ ಆಹಾರವನ್ನು ಮೇಲಿಂದ ಮೇಲೆ ತಿನ್ನುತ್ತಾ ಇರುವವರಿಗೆ ಅಸಿಡಿಟಿ ಸಮಸ್ಯೆ ಬಾಧಿಸದೆ ಇರದು. ಅಂಥವರಿಗೆ ಸುಲಭವಾಗಿ ಜೀರ್ಣವಾಗುವ, ದೇಹಕ್ಕೂ ತಂಪು ಕೊಡುವ ಸಿಂಪಲ್ ರೆಸಿಪಿ ಅಂದರೆ ಸೌತೆಕಾಯಿ Read more…

ಈ ಗ್ರಾಮದ ಯುವತಿಯರನ್ನು ಮದುವೆಯಾದ ಯುವಕರಿಗೆ ಸಿಗುತ್ತೆ ಮನೆ, ಜಮೀನು…..!

ಮಾವನ ಮನೆಯಲ್ಲಿ ಆಸ್ತಿ ಹಾಗೂ ಮನೆ ಸಿಗುತ್ತೆ ಅಂದರೆ ಬೇಡ ಎನ್ನುವ ಅಳಿಯಂದಿರು ಸಿಗೋದು ತುಂಬಾನೇ ಕಮ್ಮಿ. ಅಂತದ್ರಲ್ಲಿ ಈ ಗ್ರಾಮದಲ್ಲಿ ಅಳಿಯಂದಿರಿಗೆ ಭೂಮಿ ಹಾಗೂ ಮನೆಗಳನ್ನು ನೀಡುವುದು Read more…

ಪರ್ಫೆಕ್ಟ್ ಮೇಕಪ್ ಗಾಗಿ ಬಳಸಿ ಚರ್ಮದ ಟೋನ್ ಪ್ರಕಾರ ʼಕನ್ಸೀಲರ್ʼ

ಮುಖಕ್ಕೆ ಮೇಕಪ್ ಮಾಡುವ ವೇಳೆ ಕನ್ಸೀಲರ್ ಬಳಸ್ತಾರೆ. ಕಾಂತಿ ಕಳೆದುಕೊಂಡಿರುವ ಚರ್ಮಕ್ಕೆ ಇದು ಮೆರಗು ನೀಡುತ್ತದೆ. ಕಪ್ಪು ಕಲೆಗಳು, ಚುಕ್ಕೆಗಳು, ಕೂದಲುಗಳನ್ನು ಮರೆಮಾಚಿ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮೇಕಪ್ Read more…

ಸಂಕಷ್ಟದ ವೇಳೆ ವಿಚಲಿತರಾಗದೆ ಶಾಂತಚಿತ್ತರಾಗಿ ಎದುರಿಸಲು ಇಲ್ಲಿದೆ ಸುಲಭ ವಿಧಾನ

ಬಯಸಿದ್ದೆಲ್ಲಾ ಸಿಗುವಂತಿದ್ದರೆ ಇಷ್ಟೆನಾ ಅನ್ನಿಸುವುದು ಸಹಜ. ಇಲ್ಲದಿರುವುದರ ಕಡೆಗೆ ಮನುಷ್ಯನ ಮನಸ್ಸು ತುಡಿಯುತ್ತದೆ. ಸಾಮಾನ್ಯವಾಗಿ ತೃಪ್ತಿ ಎಂಬುದೇ ಇರಲ್ಲ. ಆದರೆ, ಕೆಲವರು ಹಾಗೇನು ಇರಲ್ಲ. ಇದ್ದುದರಲ್ಲೇ ತೃಪ್ತಿ ಪಡುತ್ತಾರೆ. Read more…

ಈ ಮನೆ ಮದ್ದು ಬಳಸಿ ಹಳದಿ ಹಲ್ಲಿಗೆ ಹೇಳಿ ʼಗುಡ್‌ ಬೈʼ

ಅಂದದ ಮುಖವೇನೋ ಇದೆ. ಹಳದಿ ಹಲ್ಲು ಸಮಸ್ಯೆಯಾಗಿದೆ. ಎಷ್ಟು ಸಲ ಬ್ರೆಶ್ ಮಾಡಿದರೂ ಹಳದಿ ಹಲ್ಲು ಬಿಳಿಯ ಬಣ್ಣಕ್ಕೆ ತಿರುಗುತ್ತಿಲ್ಲ ಎಂದು ಬೇಸರಪಡೋರು ಈ ಸ್ಟೋರಿಯನ್ನೊಮ್ಮೆ ಓದಿ. ವಂಶವಾಹಿನಿ, Read more…

ಇಷ್ಟೆಲ್ಲಾ ಆರೋಗ್ಯ ಲಾಭ ತಂದುಕೊಡುತ್ತೆ ʼಸ್ವೀಟ್ ಕಾರ್ನ್ʼ

ಬೇಯಿಸಿ ಲೈಟಾಗಿ ಉಪ್ಪು-ಕಾರ, ಮೆಣಸಿನ ಪುಡಿ ಸಿಂಪಡಿಸಿದ ಸ್ವೀಟ್ ಕಾರ್ನ್ ನೋಡಿದರೆ ಬಾಯಲ್ಲಿ ನೀರೂರದೆ ಇರದು. ಇದನ್ನು ಸೇವಿಸುವುದರ ಹಿಂದಿನ ಲಾಭಗಳು ಏನು ತಿಳಿಯಿರಿ. * ಇದರಲ್ಲಿ ಆಹಾರ Read more…

ಶೀತಕ್ಕೆ ತಕ್ಷಣ ಪರಿಹಾರ ನೀಡುತ್ತೆ ಈ ಮನೆಮದ್ದು

ಮಳೆಗೆ ಹೋಗಿ ಬಂದ ತಕ್ಷಣ ಅಥವಾ ಒದ್ದೆಯಾದ ತಕ್ಷಣ ಶೀತದ ಲಕ್ಷಣಗಳು ಕಂಡುಬರುತ್ತವೆ. ಇದರ ನಿವಾರಣೆಗೆ ಪ್ರತಿಬಾರಿ ವೈದ್ಯರ ಬಳಿ ತೆರಳಬೇಕಿಲ್ಲ. ಮನೆಯಲ್ಲೇ ಕೆಲವು ಮದ್ದುಗಳನ್ನು ಪ್ರಯತ್ನಿಸಿ ನೋಡಿ. Read more…

ಗರ್ಭಾವಸ್ಥೆಯಲ್ಲಿ ಡ್ರೈ ಫ್ರೂಟ್​​ ಸೇವನೆ ಸುರಕ್ಷಿತವೇ….?

ಗರ್ಭಾವಸ್ಥೆಯ ಸಂದರ್ಭದಲ್ಲಿ ಮಹಿಳೆಯ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಇದರಿಂದಾಗಿ ಆಕೆ ತುಂಬಾನೆ ಸಮಸ್ಯೆಗಳನ್ನ ಎದುರಿಸಬೇಕಾಗು ತ್ತೆ. ಇಂತಹ ಸಂದರ್ಭದಲ್ಲಿ ಗರ್ಭಿಣಿಯ ದೇಹಕ್ಕೆ ಹೆಚ್ಚೆಚ್ಚು ಪೋಷಕಾಂಶಯುಕ್ತ ಆಹಾರದ ಅವಶ್ಯಕತೆ ಇರುತ್ತದೆ. Read more…

ತೂಕ ಹೆಚ್ಚಿಸಲು ಇಲ್ಲಿದೆ ಸರಳ ಮನೆಮದ್ದು

ದಪ್ಪ ಇರುವವರು ತೂಕ ಹೇಗೆ ಕಡಿಮೆ ಮಾಡಿಕೊಳ್ಳುವುದು ಎಂಬ ಚಿಂತೆಯಲ್ಲಿದ್ದರೆ, ತೆಳ್ಳಗೆ ಇರುವವರು ದಪ್ಪಗಾಗುವ ಬಗ್ಗೆ ಚಿಂತಿಸುತ್ತಾರೆ. ಹಾಗಂತ ಜಂಕ್ ಫುಡ್ ಗಳನ್ನು ತಿಂದರೆ ಬೊಜ್ಜು ಹೆಚ್ಚಾಗುತ್ತದೆ. ಸರಳವಾಗಿ Read more…

ಮಹಿಳೆಯರನ್ನು ಆಕರ್ಷಿಸುವ ವಿಭಿನ್ನ ಡಿಸೈನ್ ಗಳ ಸೀರೆ ಕುಚ್ಚು

ಸೀರೆ, ಭಾರತೀಯ ನಾರಿಯರ ಸಾಂಪ್ರದಾಯಿಕ ಉಡುಗೆ. ಇಂದಿನ ಫ್ಯಾಷನ್ ಟ್ರೆಂಡ್ ಏನೇ ಇರಲಿ. ಎಷ್ಟೇ ಮಾಡರ್ನ್ ಡ್ರೆಸ್ ಗಳು ಮಾರುಕಟ್ಟೆ ಗೆ ಬಂದರೂ ಸೀರೆ ಮಾತ್ರ ತನ್ನ ಸ್ಥಾನ Read more…

ಕರಿಬೇವಿನ ಸೊಪ್ಪು ನೀಡುತ್ತೆ ಸಾಕಷ್ಟು ಆರೋಗ್ಯಕರ ಪ್ರಯೋಜನ

ಕರಿಬೇವಿನ ಸೊಪ್ಪು ಅಂದ್ರೆ ಮಹಿಳೆಯರಿಗೆ ವಿಶೇಷ ಪ್ರೀತಿ. ಅವರು ಮಾಡೋ ಅಡುಗೆಗೆ ವಿಶೇಷ ಪರಿಮಳ ನೀಡೋ ಮುಖ್ಯ ಪದಾರ್ಥ ಅದು. ಹೌದು….ಅಡುಗೆಗೆ ವಿಶೇಷ ಮೆರಗು ನೀಡುತ್ತೆ ಕರಿಬೇವು. ಕೇವಲ Read more…

ಇಲ್ಲಿದೆ ಆ‌ರೋಗ್ಯಕರ ʼಕ್ಯಾರೆಟ್ ಬಾತ್ʼ ಮಾಡುವ ವಿಧಾನ

ಕ್ಯಾರೇಟ್ ಅನ್ನು ನಾವು ಹೆಚ್ಚಾಗಿ ಪಲಾವ್ ಮಾಡುವಾಗ ಬಳಸುತ್ತೇವೆ. ಪಲಾವಿನ ರುಚಿಗೆ ಇನ್ನಷ್ಟು ಮೆರಗು ನೀಡುವುದು ಕ್ಯಾರೇಟ್. ಅಂತೆಯೇ ಕ್ಯಾರೇಟ್ ಬಾತ್ ಕೂಡ ಅಷ್ಟೇ ರುಚಿಕರ. ಮಾಡುವುದು ಕೂಡ Read more…

ತೂಕ ಇಳಿಕೆಗೆ ನೆಲ್ಲಿಕಾಯಿ ಎಷ್ಟೊಂದು ಪರಿಣಾಮಕಾರಿ ಗೊತ್ತಾ..? ಇಲ್ಲಿದೆ ಉಪಯುಕ್ತ ಮಾಹಿತಿ

ನೆಲ್ಲಿಕಾಯಿ ನೋಡೋಕೆ ಚಿಕ್ಕದಾಗಿದ್ರೂ ಸಹ ಪೌಷ್ಠಿಕಾಂಶದ ರತ್ನವಾಗಿದೆ. ಇವುಗಳಲ್ಲಿ ಅಗಾಧ ಪ್ರಮಾಣದ ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ ಸಿ ಯನ್ನು ಹೊಂದಿದೆ. ಇದರಲ್ಲಿ ಅಗಾಧ ಪ್ರಮಾಣದಲ್ಲಿರುವ ವಿಟಾಮಿನ್​ ಸಿ Read more…

ಹಣ್ಣುಗಳನ್ನು ತಿನ್ನಲು ಉತ್ತಮ ಸಮಯ ಯಾವುದು……? ಆಹಾರ ತಜ್ಞರು ನೀಡಿದ್ದಾರೆ ಈ ಸಲಹೆ….!

ಹಣ್ಣುಗಳಲ್ಲಿ ನಮ್ಮ ಆರೋಗ್ಯದ ಗುಟ್ಟಿದೆ. ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಹಣ್ಣುಗಳ ನಿಯಮಿತ ಸೇವನೆ ನಮ್ಮನ್ನು ಆರೋಗ್ಯಕರವಾಗಿಡುತ್ತದೆ. ಅದಕ್ಕಾಗಿಯೇ ಇದನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಹಣ್ಣುಗಳನ್ನು Read more…

ಈರುಳ್ಳಿಯನ್ನು ಹಸಿಯಾಗಿ ತಿನ್ನಬೇಕಾ ಅಥವಾ ಬೇಯಿಸಬೇಕಾ….? ಸೇವನೆಗೂ ಮುನ್ನ ನಿಮಗಿದು ತಿಳಿದಿರಲಿ….!

ಈರುಳ್ಳಿಯನ್ನು ಭಾರತೀಯ ಖಾದ್ಯಗಳಲ್ಲಿ ಬಹಳವಾಗಿ ಬಳಸಲಾಗುತ್ತದೆ. ಈರುಳ್ಳಿ ಇಲ್ಲದೇ ಅಡುಗೆಯೇ ಇಲ್ಲ ಎಂದರೂ ತಪ್ಪಾಗಲಾರದು. ತರಕಾರಿ ಹಾಗೂ ಮಾಂಸ ಭಕ್ಷ್ಯಗಳಲ್ಲಿ ಈರುಳ್ಳಿ ಕಡ್ಡಾಯ. ಇಲ್ಲದಿದ್ದರೆ ಅದರ ರುಚಿಯೇ ಹಾಳಾಗುತ್ತದೆ. Read more…

ಬಾಳೆಹಣ್ಣಿನ ಸಿಪ್ಪೆಯಿಂದಲೂ ಇದೆ ಸಾಕಷ್ಟು ಲಾಭ

ಬಾಳೆಹಣ್ಣು ಎಲ್ಲರಿಗೂ ಇಷ್ಟ. ಬಾಳೆ ಹಣ್ಣು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸಿಗುತ್ತದೆ. ಆದರೆ ಬಾಳೆ ಹಣ್ಣಿನ ಸಿಪ್ಪೆಯಲ್ಲೂ ಕೂಡ ಸಾಕಷ್ಟು ಲಾಭವಿದೆ. ಬಾಳೆ ಹಣ್ಣು ತಿಂದು ಸಿಪ್ಪೆ Read more…

ಹುಡುಗರು ಯಾಕೆ ಹುಡುಗಿಯರಿಂದ ಈ ಸತ್ಯ ಮುಚ್ಚಿಡ್ತಾರೆ…..?

ಹುಡುಗ್ರಿಗೆ ಒಂದು ಹುಡುಗಿ ಇಷ್ಟವಾದ್ಲು ಅಂದ್ರೆ ಮುಗೀತು. ಆಕೆಯನ್ನು ಪಡೆಯಲು ಏನೆಲ್ಲ ಕಸರತ್ತು ಮಾಡ್ತಾರೆ. ಸುಳ್ಳಿನ ಮೇಲೆ ಸುಳ್ಳು ಹೇಳಲು ಸಿದ್ಧವಾಗಿರ್ತಾರೆ. ಪ್ರೀತಿ ಕಾಪಾಡಿಕೊಳ್ಳಲು ಹುಡುಗಿಯರ ಬಳಿ ಹುಡುಗ್ರು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...