alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಹಾಸ್ಯಕ್ಕೀಡಾಗಿದ್ದ ದಢೂತಿ ಇನ್ಸ್ ಪೆಕ್ಟರ್ ಗೆ ಸಿಕ್ತು ನೆರವು

ಕಳೆದ ವಾರ ಲೇಖಕಿ ಶೋಭಾ ಡೇ ಅವರಿಂದ ಅಪಹಾಸ್ಯಕ್ಕೀಡಾಗಿದ್ದ ಮಧ್ಯಪ್ರದೇಶದ ಪೊಲೀಸ್ ಇನ್ಸ್ ಪೆಕ್ಟರ್ ದೌಲತ್ ರಾಮ್ ಜೋಗಾವತ್ ಅವರಿಗೆ ಮುಂಬೈನ ಆಸ್ಪತ್ರೆಯೊಂದು ನೆರವಿನ ಹಸ್ತ ನೀಡಿದೆ. ಬೊಜ್ಜಿನಿಂದ Read more…

ಮಕ್ಕಳ ಮುಂದೆ ಬೇಡ ಈ ಮಾತುಗಳು

ಮಕ್ಕಳು ಹಾಗೂ ಪಾಲಕರ ಸಂಬಂಧ ಪವಿತ್ರವಾದದ್ದು. ಮಕ್ಕಳಿಗೆ ಉತ್ತಮ ವಿದ್ಯೆ ನೀಡಿ, ಸಮಾಜದಲ್ಲಿ ಅವರನ್ನು ಯೋಗ್ಯ ವ್ಯಕ್ತಿಯನ್ನಾಗಿ ಮಾಡುವುದು ತಂದೆ-ತಾಯಿಯ ಬಹುದೊಡ್ಡ ಕರ್ತವ್ಯ. ಈ ಜವಾಬ್ದಾರಿ ಹೊತ್ತ ಪಾಲಕರು Read more…

ಇಲ್ಲಿವೆ ಒಂದಷ್ಟು ಉಪಯುಕ್ತ ಸಲಹೆ….

ಜೀವನ ನಶ್ವರ ಎಂಬ ಮಾತನ್ನು ಸಾಮಾನ್ಯವಾಗಿ ಕೆಲವರು ಹೇಳುವುದನ್ನು ಕೇಳಿರುತ್ತೇವೆ. ಮತ್ತೆ ಕೆಲವರು ಇರುವ ಅಲ್ಪ ಕಾಲದ ಈ ಜೀವನದಲ್ಲಿ ಮಜಾ ಅನುಭವಿಸಬೇಕು ಎನ್ನುವುದನ್ನು ಕಂಡಿದ್ದೇವೆ. ಇಷ್ಟಕ್ಕೆ ಜೀವನ Read more…

ಪರೀಕ್ಷೆ ಯಶಸ್ಸಿಗೆ ಇದರ ಬಗ್ಗೆಯೂ ಇರಲಿ ಗಮನ

ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳು ಪರೀಕ್ಷೆಯ ಸಮಯ. ಈಗಾಗಲೇ ಪ್ರಥಮ ಪಿ.ಯು.ಸಿ. ಪರೀಕ್ಷೆ ಕೆಲವು ಕಡೆ ಆರಂಭವಾಗಿವೆ. ನಂತರದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳು ನಡೆಯಲಿವೆ. Read more…

ಹೋರಾಟದ ಸ್ಥಳದಲ್ಲೇ ಮದುವೆಯಾದ ಜೋಡಿ

ಮೀಸಲಾತಿ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರನೊಬ್ಬ, ಹೋರಾಟದ ಸ್ಥಳದಲ್ಲೇ ಮದುವೆಯಾದ ಅಪರೂಪದ ಘಟನೆ ವರದಿಯಾಗಿದೆ. ದೇವರಾಜ್ ಗುಜ್ಜರ್(26) ಹಾಗೂ ಮಮತಾ ಗುಜ್ಜರ್ ಮದುವೆಯಾದ ಜೋಡಿ. ದೇವರಾಜ್ ರಾಜಸ್ತಾನ ಲೋಕಸೇವಾ Read more…

ಇನ್ನು ಕೆಲವೇ ವರ್ಷಗಳಲ್ಲಿ ಹೆಚ್ಚಲಿದೆ ನಿಮ್ಮ ಆಯಸ್ಸು

ಆಧುನಿಕ ಜೀವನ ಶೈಲಿ, ಆಹಾರ ಮೊದಲಾದ ಕಾರಣದಿಂದ ಇತ್ತೀಚೆಗೆ ಆಯಸ್ಸು ಕಡಿಮೆಯಾಗುತ್ತಿದೆ ಎಂಬ ಮಾತುಗಳು ಆಗಾಗ ಕೇಳಿ ಬರುತ್ತವೆ. ಆದರೆ, ಇದಕ್ಕೆ ವಿರುದ್ಧವಾರ ವರದಿಯೊಂದು ಪ್ರಕಟವಾಗಿದೆ. ಇನ್ನು ಕೆಲವೇ Read more…

ಪ್ರತಿನಿತ್ಯ ಹೈಹೀಲ್ಸ್ ಧರಿಸೋದು ಅಪಾಯಕಾರಿ

ಕುಳ್ಳಗಿರಲಿ ಅಥವಾ ಎತ್ತರಕ್ಕಿರಲಿ, ಹೈಹೀಲ್ಸ್ ಧರಿಸೋದು ಹುಡುಗಿಯರ ಫ್ಯಾಷನ್. ಅಪರೂಪಕ್ಕೊಮ್ಮೆ ಹೈಹೀಲ್ಸ್ ಧರಿಸುವವರು ಕೆಲವರಾದ್ರೆ, ಇನ್ನು ಕೆಲವರು ಪ್ರತಿನಿತ್ಯ ಹೀಲ್ಸ್ ಹಾಕ್ತಾರೆ. ಅವರೆಲ್ಲ ಈ ಬಗ್ಗೆ ಸ್ವಲ್ಪ ಗಮನಹರಿಸೋದು Read more…

ವಧು-ವರನೊಂದಿಗೆ ಸಪ್ತಪದಿ ತುಳಿದ ನಾಯಿ

ನಾಯಿಯನ್ನು ನಿಯತ್ತಿನ ಪ್ರಾಣಿ ಎನ್ನಲಾಗುತ್ತದೆ. ಅನೇಕರಿಗೆ ತಮ್ಮ ಮುದ್ದಿನ ನಾಯಿಯನ್ನು ಬಿಟ್ಟಿರಲು ಸಾಧ್ಯವಾಗುವುದಿಲ್ಲ. ಹೀಗೆ ಸುಲ್ತಾನ್ ಹೆಸರಿನ ನಾಯಿಯನ್ನು ಸಾಕಿದ್ದ ಮಾನಸಿಗೆ ಅದನ್ನು ಬಿಟ್ಟಿರಲು ಆಗುತ್ತಿರಲಿಲ್ಲ. ಮದುವೆಯಲ್ಲಿಯೂ ಅದು Read more…

ಹೈದ್ರಾಬಾದ್ ನ ನಿರ್ಗತಿಕರಿಗೆ ಇವರೇ ಅನ್ನದಾತ

ನಮ್ಮಲ್ಲಿ ಸಮಾಜ ಸುಧಾರಕರು ಬೇಕಾದಷ್ಟು ಜನರಿದ್ದಾರೆ. ಆದ್ರೆ ನಿಜವಾದ ಕಳಕಳಿ ಇರುವವರು ಬಹಳ ಕಡಿಮೆ. ಹೈದ್ರಾಬಾದ್ ನಲ್ಲೊಬ್ರು ಕಳೆದ 5 ವರ್ಷಗಳಿಂದ ಪ್ರತಿನಿತ್ಯ ಹಸಿದವರಿಗೆ ಊಟ ದಾನ ಮಾಡ್ತಿದ್ದಾರೆ. Read more…

ಅಜೀರ್ಣಕ್ಕೆ ಮನೆಯಲ್ಲೇ ಇದೆ ಮದ್ದು

ಆಹಾರದ ಅಜೀರ್ಣ ಸಮಸ್ಯೆ ಅನಾರೋಗ್ಯಕ್ಕೆ ಮೂಲವಾಗುತ್ತದೆ. ತಿಂದ ಆಹಾರ ಸರಿಯಾದ ರೀತಿಯಲ್ಲಿ ಜೀರ್ಣವಾಗದೇ ಹೋದರೇ ಅದು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಹಾಗೂ ಚರ್ಮದ ಕಾಂತಿಯ ಮೇಲೂ Read more…

ಮಹಾ ಶಿವರಾತ್ರಿಯ ಉಪವಾಸ ವೃತ ಹೀಗಿರಲಿ….

ಶಿವರಾತ್ರಿಯಂದು ಅಸಂಖ್ಯಾತ ಭಕ್ತರು ಉಪವಾಸ ವೃತ ಮಾಡ್ತಾರೆ. ಆದ್ರೆ ಎಲ್ಲರಿಂದ್ಲೂ ದಿನಪೂರ್ತಿ ಖಾಲಿ ಹೊಟ್ಟೆಯಲ್ಲಿರೋದು ಅಸಾಧ್ಯ. ಅಂಥವರು ಅನ್ನವನ್ನು ಸೇವಿಸದೆ, ವೃತಕ್ಕೆ ಸೂಕ್ತವಾದ ಕೆಲವು ಆಹಾರವನ್ನು ತೆಗೆದುಕೊಳ್ಳಬಹುದು. ಉಪವಾಸ Read more…

ಸೌರವ್ಯೂಹದ ಸನಿಹ ಭೂಮಿಯನ್ನು ಹೋಲುವ 7 ಗ್ರಹ ಪತ್ತೆ

ನಾಸಾ ವಿಜ್ಞಾನಿಗಳು ಸೌರವ್ಯೂಹದಲ್ಲಿ ಭೂಮಿಯನ್ನೇ ಹೋಲುವ 7 ಗ್ರಹಗಳನ್ನು ಪತ್ತೆ ಮಾಡಿದ್ದಾರೆ. ಈ ಗ್ರಹಗಳು ವಾಸಯೋಗ್ಯವಾಗಿರಬಹುದೆಂದು ಅಂದಾಜಿಸಿದ್ದಾರೆ. ನಮ್ಮ ಸೌರವ್ಯೂಹದ ಸಮೀಪದಲ್ಲೇ ಮತ್ತೊಂದು ಸೌರವ್ಯೂಹವಿದ್ದು ಅಲ್ಲಿ ಈ 7 Read more…

ಹೃದ್ರೋಗಿಗಳ ಬಾಳಿಗೆ ಹೊಸ ಬೆಳಕು

ನವದೆಹಲಿ: ಹೃದಯ ರೋಗಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ, ಕಾರ್ಡಿಯಾಕ್ ಸ್ಟೆಂಟ್ ಗಳ ಬೆಲೆಯನ್ನು ಕೇಂದ್ರ ಸರ್ಕಾರ ಶೇ. 85 ರಷ್ಟು ಕಡಿಮೆ ಮಾಡಿತ್ತು. ಬೆಲೆ ಇಳಿಕೆಯ ಲಾಭ ರೋಗಿಗಳಿಗೆ Read more…

ಆರೋಗ್ಯಕ್ಕೆ ಅಡ್ಡಿಯಾಗದಿರಲಿ ಉಪ್ಪು

‘ಉಪ್ಪಿಗಿಂತ ರುಚಿ ಇಲ್ಲ’ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ಉಪ್ಪು ಅತಿಯಾದರೇ ಆಪತ್ತು ಎಂಬುದು ಕೂಡ ತಿಳಿಯಬೇಕಾದ ವಿಷಯ. ಆಧುನಿಕ ಜೀವನ ಶೈಲಿಯಿಂದ ಸೇವಿಸುವ ಆಹಾರಗಳಲ್ಲಿಯೂ ಬದಲಾವಣೆಯಾಗಿದೆ. Read more…

ದೊಡ್ಡ ಕೆಲಸಕ್ಕೆ ಬರುತ್ತೆ ಸಣ್ಣ ಸಣ್ಣ ಟಿಪ್ಸ್

ಮನೆ ಸ್ವಚ್ಛವಾಗಿದೆಯೇ ಎಂಬುದನ್ನು ನೋಡಲು ನೀವು ಇಡಿ ಮನೆ ಸುತ್ತುವ ಅಗತ್ಯವಿಲ್ಲ. ಅಡುಗೆ ಮನೆಯೊಂದನ್ನು ನೋಡಿದ್ರೆ ಸಾಕು. ಅಡುಗೆ ಮನೆ ಕ್ಲೀನ್ ಆಗಿದ್ದರೆ ಇಡೀ ಮನೆ ಜೊತೆ ಆರೋಗ್ಯ Read more…

ಬಿ.ಪಿ ನಿಯಂತ್ರಣಕ್ಕೆ ನಿಂಬೆ ಮದ್ದು

ಎಲ್ಲರ ಅಡುಗೆ ಮನೆಯಲ್ಲಿಯೂ ನಿಂಬೆ ಇದ್ದೇ ಇರುತ್ತದೆ. ವಿಟಮಿನ್ ಸಿಯಿಂದ ತುಂಬಿರುವ ನಿಂಬೆ ಹಣ್ಣಿನಿಂದ ಸಾಕಷ್ಟು ಪ್ರಯೋಜನಗಳಿವೆ. ಆರೋಗ್ಯ ವೃದ್ಧಿಯಿಂದ ಹಿಡಿದು ಸೌಂದರ್ಯ ವರ್ಧಕವಾಗಿ ಇದು ಕೆಲಸ ಮಾಡುತ್ತದೆ. Read more…

ಸಿಕ್ಸ್ ಪ್ಯಾಕ್ ಮಾಡ್ತಿದ್ದೀರಾ? ಹಾಗಿದ್ರೆ ಇದನ್ನೆಲ್ಲ ಮಿಸ್ ಮಾಡ್ದೇ ತಿನ್ನಿ….

ನೀವು ಪಕ್ಕಾ ಸಸ್ಯಹಾರಿನಾ? ಸಿಕ್ಸ್ ಪ್ಯಾಕ್ ಆಬ್ಸ್ ಬೆಳೆಸಲು ಟ್ರೈ ಮಾಡ್ತಿದ್ದೀರಾ? ಅದರ ಜೊತೆಜೊತೆಗೆ ಫಿಟ್ & ಫೈನ್ ಆಗಿರಬೇಕು ಅನ್ನೋದು ನಿಮ್ಮ ಆಸೆಯಾಗಿದ್ರೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ Read more…

ಹುಡುಗಿಯರನ್ನು ಇಂಪ್ರೆಸ್ ಮಾಡೋದು ಹೇಗೆ..?

ಹುಡುಗಿಯರನ್ನು ಬುಟ್ಟಿಗೆ ಬೀಳಿಸಿಕೊಳ್ಳೋದು ಸುಲಭವಲ್ಲ. ಅವರನ್ನು ಇಂಪ್ರೆಸ್ ಮಾಡಬೇಕೆಂದ್ರೆ ಮೊದಲು ಅವರ ಸ್ವಭಾವ ತಿಳಿದುಕೊಳ್ಳಬೇಕು. ಹುಡುಗಿಯರಿಗೆ ಯಾವುದು ಇಷ್ಟ, ಯಾವುದು ಕಷ್ಟ ಎಂಬ ಸಾಮಾನ್ಯ ಜ್ಞಾನ ನಿಮಗಿರಬೇಕು. ಯಾರು Read more…

ರೋಗಿಗಳಿಗಾಗಿ ಹೋರಾಡಿದ ‘ಹೃದಯ’ವಂತ ವಕೀಲ

ವಕೀಲ ಬಿರೇಂದರ್ ಸಂಗ್ವಾನ್ ಅವರ ಹೋರಾಟ ಆರಂಭವಾಗಿದ್ದು 2014 ರಲ್ಲಿ. ಖಾಸಗಿ ಆಸ್ಪತ್ರೆಯೊಂದರಲ್ಲಿ ಬಿರೇಂದರ್ ಅವರ ಸ್ನೇಹಿತನ ಕುಟುಂಬಕ್ಕೆ ಸ್ಟೆಂಟ್ ಗೆ ಅತ್ಯಧಿಕ ಹಣ ಪಡೆಯಲಾಗಿತ್ತು. ಇಂತಹ ಜೀವ Read more…

‘ಪೂಮಾ’ ಜೊತೆಗೆ ಕೊಹ್ಲಿ ಶತಕೋಟಿ ಡೀಲ್….

ವಿರಾಟ್ ಕೊಹ್ಲಿ ಸದ್ಯ ಜಾಹೀರಾತು ಜಗತ್ತಿನ ಹಾಟ್ ಫೇವರಿಟ್. ಒಂದೇ ಬ್ರಾಂಡ್ ಗಾಗಿ 100 ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿರುವ ಭಾರತದ ಮೊಟ್ಟಮೊದಲ ಕ್ರೀಡಾಪಟು ಕೊಹ್ಲಿ. ಸ್ಪೋರ್ಟ್ಸ್ ಲೈಫ್ Read more…

ಬ್ರೇಕ್ ಫಾಸ್ಟ್ ರುಚಿ ಹೆಚ್ಚಿಸುವ ಚಿರೋಟಿ ರವೆ ದೋಸೆ

ದೋಸೆಗಳಲ್ಲಿ ನಾನಾ ವಿಧ. ಮಸಾಲೆ, ಸೆಟ್, ಪೇಪರ್ ದೋಸೆ ಹೀಗೆ ಹತ್ತು ಹಲವು ವಿಧದ ದೋಸೆಗಳನ್ನು ನೋಡಬಹುದಾಗಿದೆ. ಸುಲಭವಾಗಿ ಮಾಡಬಹುದಾದ ಚಿರೋಟಿ ರವೆ ದೋಸೆ ಕುರಿತಾದ ಮಾಹಿತಿ ಇಲ್ಲಿದೆ. Read more…

ಪುರುಷರಲ್ಲಿ ಶಕ್ತಿ ಹೆಚ್ಚಿಸುತ್ತೆ ನೆನಸಿದ ಕಡಲೆ

ಕಡಲೆ ಕಾಳಿನಲ್ಲಿ ಸಾಕಷ್ಟು ಪೋಷಕಾಂಶವಿದೆ ಎಂಬುದು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಗೊತ್ತು. ದುಬಾರಿ ಬೆಲೆಯ ಬಾದಾಮಿ, ಒಣ ಹಣ್ಣುಗಳಿಗಿಂತ ಇದು ಬಹಳ ಒಳ್ಳೆಯದು. ನೆನಸಿದ ಕಡಲೆ ಕಾಳಿನಲ್ಲಿ ಪ್ರೋಟೀನ್, Read more…

ಐದು ದಿನದಲ್ಲಿ ದಢೂತಿ ಮಹಿಳೆ ತೂಕ ಎಷ್ಟು ಇಳಿದಿದೆ ಗೊತ್ತಾ?

ಐದು ದಿನಗಳ ಹಿಂದಷ್ಟೇ ಈಜಿಪ್ಟ್ ನಿಂದ ಭಾರತಕ್ಕೆ ಬಂದಿರುವ ವಿಶ್ವದ ದಢೂತಿ ಮಹಿಳೆ ಇಮಾನ್ ಅಹ್ಮದ್ ತೂಕದಲ್ಲಿ ಇಳಿಕೆಯಾಗಿದೆ. 500 ಕೆ.ಜಿ ಇದ್ದ ಮಹಿಳೆ ತೂಕ 30 ಕೆ.ಜಿ Read more…

ವಿಶ್ವವನ್ನೇ ನಿಬ್ಬೆರಗಾಗಿಸಿದ ‘ಇಸ್ರೋ’ ಕುರಿತು….

104 ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡುವ ಮೂಲಕ ಹೊಸ ದಾಖಲೆ ಬರೆದಿರುವ ಇಸ್ರೋ ಈಗ ಜಗತ್ತಿನಾದ್ಯಂತ ಮನೆಮಾತಾಗಿದೆ. ಭಾರತದ ಉಪಗ್ರಹದ ಕನಸಿನೊಂದಿಗೆ ಇಸ್ರೋ ಉದಯವಾಗಿದ್ದು 1962ರಲ್ಲಿ. ಅಹಮದಾಬಾದ್ನಲ್ಲಿ ವಿಕ್ರಂ Read more…

ಫೇಸ್ ಬುಕ್ ಲೈವ್ ನಲ್ಲಿ ಅಸ್ಸಾಂ ಪೊಲೀಸರ ಬಣ್ಣ ಬಯಲು

ವಾಹನ ದಾಖಲಾತಿ ತಪಾಸಣೆ ಹೆಸರಿನಲ್ಲಿ ತನ್ನನ್ನು ತಡೆದಿದ್ದ ಪೊಲೀಸರ ವಿರುದ್ದ ಸಿಡಿದೆದ್ದ ಯುವಕನೊಬ್ಬ ಆ ಸ್ಥಳದಿಂದಲೇ ಮಾಡಿರುವ ಫೇಸ್ ಬುಕ್ ಲೈವ್ ವಿಡಿಯೋದಲ್ಲಿ ಪೊಲೀಸರ ಲೋಪದೋಷಗಳನ್ನು ಪಟ್ಟಿ ಮಾಡುತ್ತಾ Read more…

ವೈರಲ್ ಆಗಿದೆ ಐಐಟಿ ವಿದ್ಯಾರ್ಥಿಗಳ ಡಾನ್ಸ್ ವಿಡಿಯೋ

ಪ್ರೇಮಿಗಳ ದಿನದಂದು ಐಐಟಿ ರೂರ್ಕಿ ವಿದ್ಯಾರ್ಥಿಗಳು ಬಿಡುಗಡೆಗೊಳಿಸಿರುವ ಡಾನ್ಸ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಎಡ್ ಶಿರೀನ್ ನ ಹೊಸ ಆಲ್ಬಂ ‘ಶೇಪ್ ಆಫ್ ಯೂ’ ಹಾಡಿಗೆ ವಿದ್ಯಾರ್ಥಿಗಳು Read more…

ಸ್ಮಶಾನಕ್ಕೆ ಹೋಗಿ ಈ ಹುಡುಗಿ ಮಾಡ್ತಾಳೆ ಇಂಥ ಕೆಲಸ..!

ಸ್ಮಶಾನದ ಹೆಸರು ಕೇಳಿದ್ರೆ ಕೆಲವರು ಭಯಗೊಳ್ತಾರೆ. ಬಹುತೇಕ ಮಂದಿ ಸ್ಮಶಾನಕ್ಕೆ ಹೋಗಲು ಇಷ್ಟಪಡುವುದಿಲ್ಲ. ಇವೆಲ್ಲದರ ಮಧ್ಯೆ ಈ ಹುಡುಗಿ ಭಿನ್ನವಾಗಿ ನಿಲ್ತಾಳೆ. ಕೇವಲ ಸ್ಮಶಾನಕ್ಕೆ ಹೋಗುವುದೊಂದೇ ಅಲ್ಲ ಜನರಿಗೆ Read more…

ಹೈದ್ರಾಬಾದ್ ನಲ್ಲಿ ಹಂದಿ ಜ್ವರದ ರುದ್ರನರ್ತನ

ಹೈದ್ರಾಬಾದ್ನಲ್ಲಿ ಮಹಾಮಾರಿ ಹಂದಿ ಜ್ವರ ಜನರನ್ನು ಕಾಡ್ತಾ ಇದೆ. ಮಾರಕ ಎಚ್1ಎನ್1 ಸೋಂಕಿನಿಂದ ಮತ್ತಿಬ್ಬರು ಸಾವನ್ನಪ್ಪಿದ್ದಾರೆ. ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮೃತಪಟ್ಟಿದ್ದಾರೆ. ಅವರ ಪೈಕಿ ಓರ್ವನನ್ನು Read more…

ಮೊದಲ ಸರ್ಜರಿ ನಂತ್ರ 200 ಕೆ.ಜಿ ಇಳಿಯಲಿದ್ದಾಳೆ ಇಮಾನ್

ವಿಶ್ವದ ಅತ್ಯಂತ ದಢೂತಿ ಮಹಿಳೆ ಕೈರೋದ ಇಮಾನ್ ಅಹ್ಮದ್ ಶಸ್ತ್ರಚಿಕಿತ್ಸೆ ಬಳಿಕ ಕೇವಲ 200 ಕೆ.ಜಿ. ಮಾತ್ರ ಇಳಿಯಲಿದ್ದಾಳೆ. ಮೂರು ವರ್ಷದ ನಂತ್ರ 100 ಕೆ.ಜಿ ತೂಕವನ್ನು ಮತ್ತೆ ಕಡಿಮೆ Read more…

ದಿಲ್ ವಾಲೆ ಹೇ ದಿಲ್ಲಿ ಮಂದಿ : ಗುಲಾಬಿಗಾಗಿ ಖರ್ಚು ಮಾಡಿದ್ರ ಕೋಟಿ ರೂ.

ಪ್ರೇಮಿಗಳ ದಿನದಂದು ಕೈನಲ್ಲಿ ಕೆಂಪು ಹೂವಿಲ್ಲ ಅಂದ್ರೆ ಹೇಗೆ? ಪ್ರೇಮಿಗಳ ದಿನವನ್ನು ಆಚರಿಸುವ ಎಲ್ಲರೂ ಗುಲಾಬಿ ಹೂವಿನ ಮೇಲೆ ವಿಶೇಷ ಪ್ರೀತಿ ಹೊಂದಿರ್ತಾರೆ. ಪ್ರೇಮಿಗಳ ದಿನವಾದ ಇಂದು ತಮ್ಮ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...