alex Certify Life Style | Kannada Dunia | Kannada News | Karnataka News | India News - Part 72
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಬಿಸಿ ಬಿಸಿ ಪಾಸ್ತಾ ಬಟರ್ ಮಸಾಲಾ ಮಾಡುವ ವಿಧಾನ

ಬಾಯಿ ಹೊಸ ಹೊಸ ತಿಂಡಿಗಳನ್ನು ಬಯಸುತ್ತದೆ. ಬಿಸಿ ಬಿಸಿ ಆಹಾರ ತಿನ್ನಲು ಎಲ್ಲರೂ ಇಷ್ಟಪಡ್ತಾರೆ. ಅದ್ರಲ್ಲಿ ಪಾಸ್ತಾ ಕೂಡ ಒಂದು. ಸಾಮಾನ್ಯವಾಗಿ ಪಾಸ್ತಾ ಎಲ್ಲರಿಗೂ ಇಷ್ಟವಾಗುತ್ತದೆ. ಮಕ್ಕಳು ಬಾಯಿ Read more…

ʼಶತಾಯುಷಿʼ ಆಗಬೇಕೆಂಬ ಆಸೆ ಇದೆಯೇ ? ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ 100 ವರ್ಷ ಆಯಸ್ಸಿನ ರಹಸ್ಯ !

ದೀರ್ಘಾಯುಷಿಗಳಾಗಬೇಕು ಅನ್ನೋದು ಎಲ್ಲರ ಆಸೆ. ಕನಿಷ್ಠ 100 ವರ್ಷಗಳಾದರೂ ಬದುಕಬೇಕು ಎಂಬ ಗುರಿ ಇರುತ್ತದೆ. ಆದರೆ ಪ್ರಪಂಚದ ಹೆಚ್ಚಿನ ದೇಶಗಳಲ್ಲಿ ಮನುಷ್ಯರ ಜೀವಿತಾವಧಿ 70 ರಿಂದ 75 ವರ್ಷಗಳ Read more…

ನೀವು ಪ್ರತಿದಿನ ಪ್ಯಾರಸಿಟಮಾಲ್ ಸೇವಿಸುತ್ತೀರಾ ? ಹಾಗಾದರೆ ನಿಮಗೆ ತಿಳಿದಿರಲಿ ಇದರ ಅಡ್ಡ ಪರಿಣಾಮ

ತಲೆನೋವು ಅಥವಾ ಜ್ವರ ಬಂದಾಗ ವೈದ್ಯರ ಬಳಿ ಹೋಗದೆ ಜಮಸಾಮಾನ್ಯರು ಪ್ಯಾರಾಸಿಟಮಾಲ್ ಮಾತ್ರೆ ತೆಗೆದುಕೊಳ್ಳುತ್ತಾರೆ. ಸಾಮಾನ್ಯ ನೋವು ನಿವಾರಕವಾಗಿ ಮತ್ತು ತಾಪಮಾನವನ್ನು ಕಡಿಮೆ ಮಾಡಲು ಪರಿಹಾರವಾಗಿ ಈ ಮಾತ್ರೆಯನ್ನು Read more…

ನಾಳೆ ʼನೋ ಬ್ರಾʼ ಡೇ: ಇಲ್ಲಿದೆ ಈ ಆಚರಣೆ ಹಿಂದಿನ ವಿಶೇಷತೆ

ಪ್ರತಿ ವರ್ಷ ಅಕ್ಟೋಬರ್ 13 ರಂದು ʼನೋ ಬ್ರಾʼ ಡೇ ಆಚರಿಸಲಾಗುತ್ತದೆ. ಈ ದಿನವನ್ನು ಯಾವ ಕಾರಣಕ್ಕಾಗಿ, ಏಕೆ ಆಚರಿಸಲಾಗುತ್ತದೆ ಎಂಬುದು ನಿಮಗೆ ತಿಳಿದಿದಿಯೇ? ಈ ದಿನದಂದು ಮಹಿಳೆಯರು Read more…

Pitru Paksha Amavasya 2023 : ಪಿತೃಪಕ್ಷ ಅಮಾವಾಸ್ಯೆಯ ದಿನಾಂಕ, ಮುಹೂರ್ತ, ವಿಶೇಷತೆ ತಿಳಿಯಿರಿ

ಹಿಂದೂ ಧಾರ್ಮಿಕ ಪದ್ಧತಿಯ ಪ್ರಕಾರ ಪಿತೃ ಪಕ್ಷದ ಅಮಾವಾಸ್ಯೆ ಅತ್ಯಂತ ಪ್ರಮುಖ ದಿನವಾಗಿದೆ. ಹಾಗಾದರೆ, ಅದರ ವಿಶೇಷತೆ ಏನು? ಆ ದಿನ ನೀವು ಏನು ಮಾಡುವಿರಿ? ಹಿಂದೂ ಧಾರ್ಮಿಕ Read more…

ಲೋ ಬಿಪಿ ಸಮಸ್ಯೆ ಇದ್ದರೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ, ತಕ್ಷಣ ಸಿಗುತ್ತೆ ಪರಿಹಾರ….!

ಲೋ ಬಿಪಿ ಅನೇಕ ಜನರನ್ನು ಕಾಡುವ ಸಮಸ್ಯೆಗಳಲ್ಲೊಂದು. ಜೀವನಶೈಲಿಯಲ್ಲಿನ ಲೋಪ ದೋಷಗಳು ಮತ್ತು ಕಳಪೆ ಆಹಾರ ಪದ್ಧತಿಯಿಂದಾಗಿ ಜನರು ಇಂತಹ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಆರೋಗ್ಯ ತಜ್ಞರ ಪ್ರಕಾರ Read more…

ಮೊಳಕೆಯೊಡೆದ ಈರುಳ್ಳಿ ಅಡುಗೆಗೆ ಬಳಸಹುದಾ…? ಇಲ್ಲಿದೆ ಮಾಹಿತಿ

ಮೊನ್ನೆಯಷ್ಟೆ ತಂದ ಈರುಳ್ಳಿಯ ತುದಿಯಲ್ಲಿ ಚಿಗುರು ಮೂಡಿದೆ, ಇನ್ನು ಬಳಸುವುದು ಹೇಗಪ್ಪಾ ಎಂದು ಎಸೆಯುವ ಮುನ್ನ ಇಲ್ಲಿ ಕೇಳಿ. ಇದರಲ್ಲಿರುವ ತೇವಾಂಶದಿಂದಾಗಿ ಈರುಳ್ಳಿ ಮೊಳಕೆಯೊಡೆಯುತ್ತದೆ. ಈ ಸಂದರ್ಭದಲ್ಲಿ ಈರುಳ್ಳಿ Read more…

ವ್ಯಾಯಾಮದ ನಂತರ ಈ ಡಿಟಾಕ್ಸ್ ಜ್ಯೂಸ್ ಕುಡಿದು ನೋಡಿ

ನಾವು ಸೇವಿಸುವ ಆಹಾರ ಸರಿಯಾದ ಕ್ರಮದಲ್ಲಿರದ್ದಿದ್ದರೆ, ಎಷ್ಟೇ ವ್ಯಾಯಾಮ ಮಾಡಿದರೂ ಅದು ಅರ್ಥಹೀನವಾದಂತೆ. ನೀವು ಜಿಮ್ ನಲ್ಲಿ ಬೆವರಿಳಿಸುತ್ತಿದ್ದರೂ ಅಥವಾ ನಿಯಮಿತವಾಗಿ ಯೋಗಾಭ್ಯಾಸ ಮಾಡುತ್ತಿದ್ದರೂ ಸಹ ಅದರ ಲಾಭವನ್ನು Read more…

ಈ ಥರದ ಹುಡುಗಿಯರಿಗೆ ಫಿದಾ ಆಗ್ತಾರೆ ಹುಡುಗ್ರು

ಪತಿ ಅಥವಾ ಬಾಯ್ ಫ್ರೆಂಡ್ ನನ್ನನ್ನು ಯಾಕೆ ಪ್ರೀತಿ ಮಾಡ್ತಾನೆ? ಹುಡುಗಿಯರನ್ನು ಸಾಮಾನ್ಯವಾಗಿ ಕಾಡುವ ಪ್ರಶ್ನೆಗಳಲ್ಲಿ ಇದು ಒಂದು. ಹುಡುಗಿಯರನ್ನು ಹುಡುಗ್ರು ಇಷ್ಟಪಡಲು ಸಾಕಷ್ಟು ಕಾರಣಗಳಿವೆ. ಹುಡುಗಿಯರ ಕೆಲವೊಂದು Read more…

ಮಕ್ಕಳನ್ನು ಕಾಡುವ ಕೆಮ್ಮು – ಕಫಕ್ಕೆ ಇಲ್ಲಿದೆ ʼಮನೆಮದ್ದುʼ

ಮನೆಯಲ್ಲಿ ಚಿಕ್ಕ ಮಕ್ಕಳು ಇದ್ದಾಗ ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಹೆತ್ತವರಿಗೆ ಸವಾಲಿನ ಕೆಲಸವೂ ಹೌದು. ಮಕ್ಕಳಲ್ಲಿ ಸಣ್ಣ ಜ್ವರ, ನೆಗಡಿ, ಶೀತ, ಕಫ ಆದಾಗ ಮನೆಯಲ್ಲೇ Read more…

ಊಟವಾದ ನಂತರ ಹೊಟ್ಟೆ ಉಬ್ಬರಿಸ್ತಾ ಇದೆಯಾ….? ಹಾಗಾದ್ರೆ ಇವುಗಳನ್ನು ತಿನ್ನಬೇಡಿ

ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಈಗ ಎಲ್ಲರಿಗೂ ಉದರ ಬಾಧೆ ಸಾಮಾನ್ಯವಾಗಿಬಿಟ್ಟಿದೆ. ಮಧ್ಯಾಹ್ನ ಊಟವಾದ ಮೇಲೆ ಹೊಟ್ಟೆ ಉಬ್ಬರಿಸೋದು, ಗ್ಯಾಸ್ಟ್ರಿಕ್‌, ಅಜೀರ್ಣ ಇವೆಲ್ಲವೂ ಸಮಸ್ಯೆಯಾಗಿ ಕಾಡುತ್ತದೆ. ಈ ರೀತಿ ಹೊಟ್ಟೆ Read more…

‘ಸಿಹಿ’ ಸೇವನೆಯನ್ನು ಊಟದ ಆರಂಭದಲ್ಲಿ ಏಕೆ ಮಾಡಬೇಕು…..? ಆಯುರ್ವೇದ ಏನು ಹೇಳುತ್ತೆ

ಹಿಂದೂ ಧರ್ಮದಲ್ಲಿ ಮನುಷ್ಯನ ಜೀವನದ ಪ್ರತಿಯೊಂದು ವಿಷ್ಯಕ್ಕೂ ಮಹತ್ವ ನೀಡಲಾಗಿದೆ. ಹಿಂದೂ ಧರ್ಮದಲ್ಲಿ ಊಟ ಯಾವ ರೀತಿ ಇರಬೇಕು ಎನ್ನುವ ಬಗ್ಗೆಯೂ ಸವಿಸ್ತಾರವಾಗಿ ಹೇಳಲಾಗಿದೆ. ಹಿಂದೂ ಧರ್ಮದ ಪ್ರಕಾರ Read more…

ಕೂದಲ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಸರಿಸಿ ಈ ಆಹಾರ ಪದ್ಧತಿ

ಕೂದಲ ಆರೋಗ್ಯವನ್ನು ಕಾಪಾಡಿಕೊಳ್ಳಲು ಒಂದಿಷ್ಟು ಹೆಚ್ಚಿನ ಕಾಳಜಿ ತೋರಿಸುವುದು ಅಗತ್ಯ. ಕೂದಲಿನ ಗುಣಮಟ್ಟ ಕಾಯ್ದುಕೊಳ್ಳಲು ಈ ಆಹಾರವನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. ಮೊಟ್ಟೆ ಮೊಟ್ಟೆಗಳು ಪ್ರೊಟೀನ್ ಹಾಗೂ ಬಯೋಟಿನ್ Read more…

ಅತಿಯಾದ ಬಿಸಿನೀರು ಸೇವನೆಯಿಂದ ದೇಹಕ್ಕೆ ಹಾನಿಯಾಗುತ್ತಾ….? ಇಲ್ಲಿದೆ ತಜ್ಞರು ನೀಡಿದ ಮಾಹಿತಿ

ಬಿಸಿ ನೀರು ಸೇವಿಸುವುದು ಮೃದುವಾದ ಪಚನ, ಹೊಳೆಯುವ ಚರ್ಮ ಮತ್ತು ಆರೋಗ್ಯಕರ ಮೂತ್ರಪಿಂಡ ಸೇರಿದಂತೆ ಹಲವಾರು ಪ್ರಯೋಜನಗಳಿವೆ ಎಂದು ಕೇಳಿದ್ದಿರಾ. ಅದರಲ್ಲೂ ಕೊರೋನಾ ವೈರಸ್ ಸಾಂಕ್ರಾಮಿಕ ಪ್ರಾರಂಭವಾದಾಗಿನಿಂದ, ಬಹುತೇಕ Read more…

ಒಮ್ಮೆ ಮಾಡಿ ನೋಡಿ ‘ಆಲೂ-ಪಾಲಕ್’ ಬಿರಿಯಾನಿ

ಏನಾದರೂ ಹೊಸರುಚಿ ಮಾಡೋಣ ಎಂದು ಅನಿಸಿದರೆ ಈ ಆಲೂ-ಪಾಲಾಕ್ ಬಿರಿಯಾನಿ ಒಮ್ಮೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 1ಟೇಬಲ್ ಸ್ಪೂನ್ – ತುಪ್ಪ, 2 – ಚಕ್ಕೆ, 4ರಿಂದ Read more…

ಐದು ಬಣ್ಣಗಳ ಕ್ಯಾಪ್ಸಿಕಂನಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ ? ಇಲ್ಲಿದೆ ಉಪಯುಕ್ತ ಮಾಹಿತಿ

ಕ್ಯಾಪ್ಸಿಕಂ ಅತ್ಯಂತ ಬೇಡಿಕೆಯ ತರಕಾರಿಗಳಲ್ಲೊಂದು. ಅದರ ವಿವಿಧ ಬಣ್ಣಗಳು ಮತ್ತು ರುಚಿಗೆ ಹೆಸರುವಾಸಿಯಾಗಿದೆ. ಹಸಿರು, ಕೆಂಪು, ಹಳದಿ, ಕಿತ್ತಳೆ ಮತ್ತು ಕಪ್ಪು ಹೀಗೆ ಹಲವು ಬಣ್ಣಗಳಲ್ಲಿ ಕ್ಯಾಪ್ಸಿಕಂ ಲಭ್ಯವಿದೆ. Read more…

ನಿಮಗೆ ಗೊತ್ತಾ ‘OK’ ಎಂಬುದರ ಅರ್ಥ ? ಇಲ್ಲಿದೆ ಇಂಟ್ರಸ್ಟಿಂಗ್ ವಿವರ

ನಾವು ನಮ್ಮ ದೈನಂದಿನ ಜೀವನದಲ್ಲಿ ಸಂಭಾಷಣೆ ವೇಳೆ ಅಥವಾ ಉತ್ತರಿಸುವಾಗ ಕೆಲವು ಸಾಮಾನ್ಯ ಪದಗಳನ್ನು ಉಪಯೋಗಿಸುತ್ತೇವೆ. ಹು, ಸರಿ, ಆಯ್ತು, ಓಕೆ ಅಂತೆಲ್ಲಾ ನಮ್ಮ ಸಂಭಾಷಣೆಯಲ್ಲಿ ಪ್ರಾಮುಖ್ಯತೆಯನ್ನು ಹೊಂದಿರುವ Read more…

ಆಹಾರ ಸೇವಿಸುವಾಗ ಇರಲಿ ಹಿತಮಿತ

ನೀವು ಸೇವಿಸುವ ಆಹಾರದಲ್ಲಿ ವಿಟಮಿನ್, ಕಾರ್ಬೋಹೈಡ್ರೇಟ್, ನೀರು, ಕೊಬ್ಬು ಹಾಗೂ ಲವಣಗಳು ಕಡ್ಡಾಯವಾಗಿ ಇರಲೇ ಬೇಕು. ಹೊಟ್ಟೆ ತುಂಬಾ ತಿಂದು ಜಡತ್ವ ಬೆಳೆಸಿಕೊಳ್ಳುವ ಬದಲು, ಬೇಕಾದಷ್ಟನ್ನೇ ಸೇವಿಸಿ ಆರೋಗ್ಯವಂತರಾಗಿರುವುದು Read more…

ಜೇನುತುಪ್ಪದ ಫೇಸ್ ಪ್ಯಾಕ್ ಬಳಸಿ ಮ್ಯಾಜಿಕ್ ನೋಡಿ….!

ಪ್ರತಿಯೊಬ್ಬರ ಮನೆಯಲ್ಲಿಯೂ ಔಷಧಿ ರೂಪದಲ್ಲಿಯಾದ್ರೂ ಜೇನುತುಪ್ಪವಿದ್ದೇ ಇರುತ್ತೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗೆ ಚರ್ಮಕ್ಕೂ ಬಹಳ ಪ್ರಯೋಜನಕಾರಿ. ಅನೇಕ ಮಹಿಳೆಯರು ತಮ್ಮ ಸುಂದರ ಮುಖಕ್ಕಾಗಿ ದುಬಾರಿ ಬೆಲೆಯ Read more…

ಮಲಗುವ ಭಂಗಿ ಸರಿ ಇಲ್ಲದಿದ್ದರೂ ಬರಬಹುದು ಬೆನ್ನುನೋವು

ಕವುಚಿ ಅಥವಾ ಬೋರಲು ಮಲಗುವುದು ನಿಮಗೆ ಹಿತ ಎನಿಸಬಹುದು. ಆದರೆ ಇದನ್ನೇ ಅಭ್ಯಾಸವಾಗಿ ಮಾಡಿಕೊಳ್ಳಬೇಡಿ. ನಿಮ್ಮ ದೇಹದ ಮೇಲೆ ಇದು ಬೀರುವ ದುಷ್ಪರಿಣಾಮಗಳು ಹಲವು. ಹೀಗೆ ಕವುಚಿ ಮಲಗುವುದರಿಂದ Read more…

ಕೂದಲು ಉದುರುವ ಸಮಸ್ಯೆಗೆ ಇದೇ ಮದ್ದು

ತಲೆಕೂದಲು ವಿಪರೀತ ಉದುರುತ್ತಿದೆಯೇ. ಹೀಗೇ ಆದರೆ ನಿಮ್ಮ ತಲೆ ಬೋಳಾಗುತ್ತದೆ ಎಂಬ ಭೀತಿ ನಿಮ್ಮನ್ನು ಕಾಡುತ್ತಿದೆಯೇ. ಹಾಗಿದ್ದರೆ ಈ ಮನೆಮದ್ದನ್ನು ಪ್ರಯತ್ನಿಸಿ ನೋಡಿ. ತಲೆಕೂದಲು ಉದುರುವುದನ್ನು ತಡೆಯುವ ಈ Read more…

ಗರ್ಭ ಧರಿಸಿದಾಗ ತೆಗೆದುಕೊಳ್ಳಬೇಕಾಗುತ್ತದೆ ಈ ಮುಂಜಾಗ್ರತಾ ಕ್ರಮ

ಗರ್ಭಿಣಿಯರು ಶಾರೀರಿಕ ಸಂಬಂಧ ಬೆಳೆಸಬಹುದು. ತಜ್ಞರ ಪ್ರಕಾರ ಸಂಬಂಧ ಬೆಳೆಸುವ ಮುನ್ನ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಗರ್ಭಿಣಿ ಹಾರ್ಮೋನ್ ನಲ್ಲಿ ಸಾಕಷ್ಟು ಬದಲಾವಣೆಯಾಗಿರುತ್ತದೆ. ಸಣ್ಣ ನಿರ್ಲಕ್ಷ್ಯ ಕೂಡ Read more…

ಇಲ್ಲಿದೆ ಗಂಟಲು ನೋವಿಗೆ ಮನೆ ಮದ್ದು

ಯಾವುದೇ ರೀತಿಯ ಸೋಂಕಿನಿಂದ ಗಂಟಲು ನೋವು ಕಾಣಿಸಿಕೊಳ್ಳುವುದು ಸಾಮಾನ್ಯ, ಆದರೆ ನಿವಾರಿಸಿಕೊಳ್ಳಲು ಮನೆಯಲ್ಲೇ ಇರುವ ವಸ್ತುಗಳಿಂದ ಹೀಗೆ ನಿವಾರಿಸಿಕೊಳ್ಳಿ. ಗಂಟಲು ನೋವು ಅಥವಾ ಸೋಂಕಿಗೆ ಅರ್ಧ ಚಿಟಿಕೆ ಕರಿಮೆಣಸಿನ Read more…

ಒಂದು ಪ್ಯಾಕೆಟ್ ಚಿಪ್ಸ್ ತಿನ್ನುವುದು ಯಾವೆಲ್ಲಾ ಆರೋಗ್ಯ ಸಮಸ್ಯೆಗೆ ಕಾರಣ ಗೊತ್ತಾ…..?

ನಾವು ಪ್ಯಾಕೆಟ್ ಆಹಾರವನ್ನು ಹೆಚ್ಚಾಗಿ ತಿನ್ನಲು ಇಷ್ಟಪಡುತ್ತೇವೆ. ಅದರಲ್ಲೂ ಚಿಪ್ಸ್ ತಿನ್ನುವುದೆಂದರೆ ತುಂಬಾ ಇಷ್ಟಪಡುತ್ತೇವೆ. ಆದರೆ ಈ ಒಂದು ಪ್ಯಾಕೆಟ್ ಚಿಪ್ಸ್ ತಿನ್ನುವುದರಿಂದ ಯಾವುದೆಲ್ಲಾ ಆರೋಗ್ಯ ಸಮಸ್ಯೆಗಳು ಕಾಡುತ್ತದೆ Read more…

ಈ ಹೇರ್ ಪ್ಯಾಕ್ ಹಚ್ಚಿದ್ರೆ ನಿವಾರಿಸಬಹುದು ಕೂದಲು ಕವಲೊಡೆಯುವ ಸಮಸ್ಯೆ

ಬೇಸಿಗೆ ಕಾಲದಲ್ಲಿ ಬಿಸಿ ಗಾಳಿ, ಧೂಳು, ಕೊಳೆಯಿಂದಾಗಿ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೆಚ್ಚಾಗಿ ಕೂದಲು ಕವಲೊಡೆಯುವ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಹೇರ್ Read more…

ಬಹು ಮುಖ್ಯ ಅಂಗ ಕಣ್ಣಿನ ಆರೈಕೆ ಮಾಡುವುದು ಹೇಗೆ ಗೊತ್ತಾ…..?

ಹವಾಮಾನ ಬದಲಾಗುತ್ತಿದ್ದಂತೆ ಅತಿ ಹೆಚ್ಚು ದುಷ್ಪರಿಣಾಮಕ್ಕೆ ಒಳಗಾಗುವ ದೇಹದ ಭಾಗಗಳಲ್ಲಿ ಕಣ್ಣು ಕೂಡಾ ಒಂದು. ಕಣ್ಣಿನ ಆರೈಕೆ ಬಗ್ಗೆ ಕಾಲಕಾಲಕ್ಕೆ ಕಾಳಜಿ ವಹಿಸುವುದು ಬಹಳ ಮುಖ್ಯ. ಕಣ್ಣಿಗೆ ಅಲರ್ಜಿ Read more…

ಆರೋಗ್ಯದ ವಿಚಾರ ಹೇಳುತ್ತೆ ನಾಲಗೆ ಮೇಲೆ ಕಾಣಿಸಿಕೊಳ್ಳುವ ಲಕ್ಷಣ…!

ಸಾಮಾನ್ಯವಾಗಿ ಯಾವುದೇ ರೋಗದ ಪರೀಕ್ಷೆಗೆಂದು ವೈದ್ಯರ ಬಳಿ ಹೋದಾಗ ಅವರು ನಿಮ್ಮ ನಾಲಗೆಯನ್ನು ಸಂಪೂರ್ಣವಾಗಿ ಹೊರಗೆ ಹಾಕಲು ಹೇಳುತ್ತಾರೆ. ನಿಮ್ಮ ಆರೋಗ್ಯದ ವಿಚಾರಗಳು ನಾಲಗೆಯ ಮೇಲೆ ಹೇಗೆ ಪ್ರತಿಫಲನಗೊಳ್ಳುತ್ತದೆ Read more…

ನೀವೂ ಸುಲಭವಾಗಿ ಮಾಡಿ ಈ ʼವ್ಯಾಯಾಮʼ

ಟಿಬೆಟಿಯನ್ನರು ಧ್ಯಾನವನ್ನು ನಿತ್ಯಜೀವನದ ಭಾಗವೆಂದೇ ಭಾವಿಸುತ್ತಾರೆ. ಅದಕ್ಕಿಂತ ಮೊದಲು ಮಾನಸಿಕವಾಗಿ, ಶಾರೀರಿಕವಾಗಿ ಸಿದ್ಧವಾಗಲು ಕೆಲವು ದೈಹಿಕ ಕಸರತ್ತು ಮಾಡುತ್ತಿರುತ್ತಾರೆ. ಪರಿಣಾಮ ರಕ್ತ ಸರಬರಾಜು ಸರಾಗವಾಗಿ ಜರುಗಿ ಜೀರ್ಣ ಶಕ್ತಿ Read more…

ಪ್ರತಿದಿನ ಒಂದು ಏಲಕ್ಕಿಯನ್ನು ಜಗಿದು ತಿನ್ನಿ, ಇದರಿಂದ ಆರೋಗ್ಯಕ್ಕಿದೆ ಹತ್ತಾರು ಲಾಭ…!

ಏಲಕ್ಕಿ ಸಿಹಿ ತಿನಿಸುಗಳ ರುಚಿಯನ್ನು ದುಪ್ಪಟ್ಟು ಮಾಡಬಲ್ಲ ಮಸಾಲೆಗಳಲ್ಲೊಂದು. ಕೇವಲ ಸಿಹಿಯಲ್ಲಿ ಮಾತ್ರವಲ್ಲದೆ ಇನ್ನೂ ಅನೇಕ ಇತರ ಭಕ್ಷ್ಯಗಳಲ್ಲೂ ಇದನ್ನು ಬಳಸಲಾಗುತ್ತದೆ. ಪಲಾವ್, ಬಿರಿಯಾನಿ, ಹಲ್ವಾ, ಪಾಯಸ ಹೀಗೆ Read more…

ನಿಂತು ನೀರು ಕುಡಿದರೆ ಹೆಚ್ಚಾಗುತ್ತಾ ಕೀಲು ನೋವು ? ಇಲ್ಲಿದೆ ಮಾಹಿತಿ

ಬಾಯಾರಿಕೆಯಾದಾಗ, ಸುಸ್ತಾದಾಗ ನೀರು ಕುಡಿಯುತ್ತೇವೆ. ಆದರೆ ನೀರು ಕುಡಿಯಬೇಕು ಅನಿಸಿದ ತಕ್ಷಣ ನಿಂತುಕೊಂಡೇ ನೀರು ಕುಡಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ಗೊತ್ತಾ ? ಕುಳಿತುಕೊಂಡು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...