alex Certify Life Style | Kannada Dunia | Kannada News | Karnataka News | India News - Part 64
ಕನ್ನಡ ದುನಿಯಾ
    Dailyhunt JioNews

Kannada Duniya

ವಿಟಮಿನ್ ಮತ್ತು ಮಿನರಲ್ ಹೆಚ್ಚಿರುವ ದ್ರಾಕ್ಷಿ ಸೇವಿಸಿ ಲಿವರ್ ತೊಂದರೆಯಿಂದ ಪಾರಾಗಿ

2 ಕಪ್ (400 ಎಂಎಲ್) ನೀರನ್ನು ಕುದಿಸಿ. ಅದರಲ್ಲಿ 150 ಗ್ರಾಂ ಒಣದ್ರಾಕ್ಷಿಯನ್ನು ನೆನೆಹಾಕಿ. ರಾತ್ರಿ ಪೂರ್ತಿ ದ್ರಾಕ್ಷಿ ನೀರಿನಲ್ಲೇ ಇರಲಿ. ಮುಂಜಾನೆ ದ್ರಾಕ್ಷಿ ಹಾಕಿಟ್ಟ ನೀರನ್ನು ಸೋಸಿದ Read more…

ಎಕ್ಕೆ ಗಿಡದಲ್ಲಿದೆ ʼಆರೋಗ್ಯʼದ ಗುಟ್ಟು

ಎಕ್ಕೆ ಗಿಡದ ಎಲೆ ಮತ್ತು ಹೂವನ್ನು ಹೆಚ್ಚಾಗಿ ದೇವರ ಪೂಜೆಗಳಿಗೆ ಬಳಸುತ್ತಾರೆ. ಆದರೆ ಇದನ್ನು ಕೆಲವೊಮ್ಮೆ ಔಷಧಗಳಿಗೂ ಕೂಡ ಬಳಸಬಹುದು. ಇದು ಹಲವು ರೋಗಗಳನ್ನು ಗುಣಪಡಿಸಲು ಸಹಕಾರಿಯಾಗಿದೆ. ಅದು Read more…

ಸೈನಸ್ ಸೋಂಕಿನಿಂದ ಮುಕ್ತಿ ಹೊಂದಲು ಈ ಮನೆ ಮದ್ದನ್ನು ಬಳಸಿ

ಕೆಲವರಿಗೆ ಹವಾಮಾನ ಬದಲಾವಣೆ, ಅಲರ್ಜಿ ಇತ್ಯಾದಿಗಳಿಂದ ಸೈನಸ್ ಸೋಂಕು ಉಂಟಾಗುತ್ತದೆ. ಮೂಗಿನಲ್ಲಿ ಲೋಳೆ ಅಂಶ ಹೆಚ್ಚಾದಾಗ ಈ ಸಮಸ್ಯೆ ಕಾಡುತ್ತದೆ. ಇದರಿಂದ ಮೂಗಿನಲ್ಲಿ ನೋವು, ತಲೆನೋವು, ಬಳಲಿಕೆ ಮುಂತಾದ Read more…

ದುಶ್ಚಟವಾಗದಿರಲಿ ಸಾಮಾಜಿಕ ಜಾಲತಾಣ ಬಳಕೆ

ಡಿಜಿಟಲ್ ತಂತ್ರಜ್ಞಾನ ನಮ್ಮ ಜೀವನವನ್ನು ಸುಲಭಗೊಳಿಸಿದೆ. ಸಾಮಾಜಿಕ ಮಾಧ್ಯಮಗಳು ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಸಾಮಾಜಿಕ ಮಾಧ್ಯಮದ ಮೂಲಕ ವ್ಯಾಪಾರದಿಂದ ಹಿಡಿದು ಹೊಸ ಸಂಬಂಧ ಬೆಳೆಸುವವರೆಗೆ ಎಲ್ಲ ಕೆಲಸವನ್ನು Read more…

ಒಂದು ದಿನ ‘ಥೈರಾಯ್ಡ್’ ಔಷಧಿ ಮರೆತರೆ ದೇಹದ ಮೇಲೆ ಆಗುತ್ತೆ ಇಂಥಾ ಪರಿಣಾಮ..!

ಥೈರಾಯ್ಡ್ ಸಮಸ್ಯೆ ಇರುವವರು ನಿಯಮಿತವಾಗಿ ಔಷಧಿಗಳನ್ನು ಸೇವಿಸುವುದು ಬಹಳ ಮುಖ್ಯ. ಆದರೆ ಕೆಲವೊಮ್ಮೆ ಈ ಔಷಧಿ ಸೇವನೆ ಮರೆತು ಹೋಗುವುದುಂಟು. ಕೇವಲ ಒಂದು ದಿನ ಥೈರಾಯ್ಡ್‌ ಔಷಧ ತೆಗೆದುಕೊಳ್ಳುವುದನ್ನು Read more…

ತಲೆನೋವು ಬಂದಾಗ ಪೇಯ್ನ್‌ ಕಿಲ್ಲರ್‌ ಸೇವಿಸುವ ಬದಲು ಈ ಮನೆಮದ್ದು ಪ್ರಯತ್ನಿಸಿ…!

ತಲೆನೋವು ಬಹುತೇಕ ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆ. ಇದು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು. ತಲೆನೋವು ನಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಒತ್ತಡ,  ಆತಂಕ, ಆಯಾಸ, ಅತಿಯಾದ Read more…

ಪ್ರತಿನಿತ್ಯ ಅನ್ನ ತಿಂದರೆ ಪರಿಣಾಮ ಏನಾಗುತ್ತೆ ಗೊತ್ತಾ ? ಇಲ್ಲಿದೆ ತಜ್ಞರ ಅಭಿಪ್ರಾಯ

ಅಕ್ಕಿ ಭಾರತೀಯರ ಪ್ರಮುಖ ಆಹಾರ ಧಾನ್ಯಗಳಲ್ಲೊಂದು. ಅಕ್ಕಿ ಸೇವನೆಯಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಅನ್ನವನ್ನು ತಿನ್ನುವುದರಿಂದ ಸಮಸ್ಯೆ ಕೂಡ ಆಗಬಹುದು. ಆರ್ಸೆನಿಕ್ ಎಂಬ ವಿಷಕಾರಿ Read more…

ವಯಸ್ಸು 45 ದಾಟಿದ್ದರೂ ಸಖತ್‌ ಫಿಟ್‌ ಆಗಿದ್ದಾರೆ ಈ ಬಾಲಿವುಡ್‌ ಸ್ಟಾರ್ಸ್‌; ಇಲ್ಲಿದೆ ಅವರ ಫಿಟ್ನೆಸ್‌ ಸೀಕ್ರೆಟ್‌ !

ಫಿಟ್ನೆಸ್ ವಿಷಯದಲ್ಲಿ ಬಾಲಿವುಡ್ ನಟ – ನಟಿಯರು ಯಾರಿಗೂ ಕಮ್ಮಿಯಿಲ್ಲ. ಆರೋಗ್ಯದ ಜೊತೆಗೆ ದೇಹದ ಸೌಂದರ್ಯವನ್ನೂ ಕಾಪಾಡಿಕೊಳ್ಳಲು ಕಸರತ್ತು ಮಾಡ್ತಾರೆ. ವಯಸ್ಸು 45 ದಾಟಿದ್ರೂ ಸಿಕ್ಕಾಪಟ್ಟೆ ಫಿಟ್‌ ಆಗಿರೋ Read more…

ಅಡುಗೆ ಮನೆಯಲ್ಲೇ ಇದೆ ದೇಹದ ಕೊಬ್ಬು ಹೆಚ್ಚಾಗದಂತೆ ತಡೆಯುವ ದಾರಿ

ಕಡಿಮೆ ತಿನ್ನುವುದರ ಮೂಲಕ ಡಯಟ್ ಮಾಡುವುದು ಒಂದು ವಿಧಾನವಾದರೆ ಅಡುಗೆ ತಯಾರಿಯ ವೇಳೆಯೇ ತೂಕ ಹೆಚ್ಚಿಸುವ ಪದಾರ್ಥಗಳನ್ನು ದೂರವಿಡುವುದು ಇನ್ನೊಂದು ವಿಧ. ಕೆಲವು ಸರಳ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ Read more…

ಚಳಿಗಾಲದಲ್ಲಿ ಬೇಕು ಸಾಕು ಪ್ರಾಣಿಗಳಿಗೆ ವಿಶೇಷ ಆರೈಕೆ

ಚಳಿಗಾಲದಲ್ಲಿ ನಮ್ಮ ಚರ್ಮದ ಆರೈಕೆಯನ್ನ ಹೇಗೆ ಮಾಡಿಕೊಳ್ಳುತ್ತೇವೋ ಅದರಂತೆಯೇ ಸಾಕು ಪ್ರಾಣಿಗಳ ಆರೈಕೆ ಮಾಡೋದೂ ಅಷ್ಟೇ ಮುಖ್ಯ. ನಿಮ್ಮ ಮುದ್ದಿನ ಪ್ರಾಣಿಗಳನ್ನ ಆದಷ್ಟು ದಪ್ಪನೆಯ ಬಟ್ಟೆಗಳಿಂದ ಬೆಚ್ಚಗಿಡಿ. ಇದರ Read more…

ಗರ್ಭಿಣಿಯರನ್ನು ಕಾಡುವ ತುರಿಕೆ ಸಮಸ್ಯೆಗೆ ಇಲ್ಲಿದೆ ಪರಿಹಾರ

ತುರಿಕೆ ಗರ್ಭಿಣಿಯಾದ ಸಂದರ್ಭದಲ್ಲಿ ಕಾಡುವ ಸಾಮಾನ್ಯ ಸಮಸ್ಯೆ. ಎರಡನೇ ತ್ರೈಮಾಸಿಕದಿಂದ ಬಹುತೇಕ ಎಲ್ಲಾ ಗರ್ಭಿಣಿಯರೂ ಈ ಸಮಸ್ಯೆಯನ್ನ ಎದುರಿಸುತ್ತಾರೆ. ಈ ಸಮಯದಲ್ಲಿ ಹೊಟ್ಟೆಯ ಗಾತ್ರ ಹಿಗ್ಗೋದ್ರಿಂದ ತೇವಾಂಶ ಕಡಿಮೆಯಾಗುತ್ತೆ. Read more…

ನೀವು ಮರೆಗುಳಿಯಾ…..? ನೆನಪಿನ ಶಕ್ತಿ ಹೆಚ್ಚಾಗಲು ಸೇವನೆ ಮಾಡಿ ಈ ‘ಆಹಾರ’

ಮರೆಯುವ ಸಮಸ್ಯೆ ನಿಮಗಿದ್ದರೆ ಚಿಂತೆ ಬಿಟ್ಬಿಡಿ. ನಿಮ್ಮ ಆಹಾರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡ್ರೆ ಸಾಕು. ನಿಮ್ಮ ಮರೆಯುವ ಸಮಸ್ಯೆ ಮಾಯವಾಗುತ್ತೆ. ಸೂರ್ಯಕಾಂತಿ ಹೂವಿನ ಬೀಜಗಳಲ್ಲಿ ವಿಟಮಿನ್ ಇ ಅಂಶವಿರುತ್ತದೆ. Read more…

ಅನಿಯಮಿತ ಮುಟ್ಟಿನ ಅವಧಿ ಸಮಸ್ಯೆಗೆ ಪರಿಹಾರ ಈ ಯೋಗಾಸನ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರಲ್ಲಿ ಅನಿಯಮಿತ ಮುಟ್ಟಿನ ಅವಧಿಯ ಸಮಸ್ಯೆ ಕಾಡುತ್ತಿರುತ್ತದೆ. ಹಾರ್ಮೋನ್ ಮಟ್ಟದಲ್ಲಿ ಬದಲಾವಣೆ, ಪಿಸಿಓಎಸ್, ಅತಿಯಾದ ವ್ಯಾಯಾಮ, ಥೈರಾಯ್ಡ್ ಸಮಸ್ಯೆ ಮುಂತಾದ ಸಮಸ್ಯೆಯಿಂದ ಅನಿಯಮಿತ ಮುಟ್ಟಿನ Read more…

ಇವು ನಿಮ್ಮ ಡಯೆಟ್‌ ನಲ್ಲಿ ಸೇರಿಸಿ ಕಾಣಿಸಿಕೊಳ್ಳಿ ಸದಾ ಯಂಗ್‌

ವಯಸ್ಸು ಹೆಚ್ಚಾಗುತ್ತಿದ್ದಂತೆ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತದೆ. ಚರ್ಮದ ಮೇಲೆ ಸುಕ್ಕು, ತಲೆಯಲ್ಲಿ ಬಿಳಿ ಕೂದಲು ಕಂಡುಬರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಪ್ರತಿದಿನ ಈ ಆಯುರ್ವೇದಿಕ್ ಗಿಡಮೂಲಿಕೆಗಳನ್ನು Read more…

30 ವರ್ಷ ದಾಟಿದ ನಂತರ ಮಹಿಳೆಯರು ಸೇವಿಸಲೇಬೇಕು ಈ ‘ಆಹಾರ’

ವಯಸ್ಸಾಗುತ್ತಾ ಹೋದಂತೆ ದೇಹದಲ್ಲಿ ಹಲವಾರು ಬದಲಾವಣೆಗಳು ಆಗುತ್ತವೆ. 30 ವರ್ಷ ದಾಟಿದ ಬಳಿಕ ದೇಹದಲ್ಲಿ ಹಾರ್ಮೋನ್ ಗಳ ವ್ಯತ್ಯಯ ಕಂಡು ಬರುತ್ತದೆ. ಇದು ತೂಕದಲ್ಲಿ ಏರುಪೇರು ಉಂಟು ಮಾಡುತ್ತದೆ. Read more…

ಬಿಪಿ ಸಮಸ್ಯೆ ಇರುವವರಿಗೆ ಸುಲಭದ ಪರಿಹಾರ; ರಕ್ತದೊತ್ತಡ ನಿಯಂತ್ರಣಕ್ಕೆ ಬೆಳಗ್ಗೆ ಮಾಡಿ ಈ ಕೆಲಸ !

ಅಧಿಕ ರಕ್ತದೊತ್ತಡ ಬಹಳಷ್ಟು ಸಂದರ್ಭಗಳಲ್ಲಿ ಅಪಾಯಕಾರಿ. ಈ ಸ್ಥಿತಿಯಲ್ಲಿ ಅಪಧಮನಿಗಳಲ್ಲಿರುವ ರಕ್ತವು ಅತಿಯಾದ ಒತ್ತಡವನ್ನು ಉಂಟುಮಾಡುತ್ತದೆ. ಇದು ಹೃದಯ ರಕ್ತನಾಳದ ವ್ಯವಸ್ಥೆಯಲ್ಲಿ ಒತ್ತಡವನ್ನು ಉಂಟುಮಾಡುತ್ತದೆ. ಪರಿಣಾಮ ಹೃದಯಾಘಾತ, ಮೂತ್ರಪಿಂಡದ Read more…

ಬೆಳಗ್ಗೆ ಒಂದು ಚಮಚ ʼತುಪ್ಪʼ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ !

ಶತಮಾನಗಳಿಂದಲೂ ತುಪ್ಪವು ಭಾರತೀಯ ಅಡುಗೆಯಲ್ಲಿ ಮುಖ್ಯ ಅಂಶವಾಗಿದೆ. ಬೆಳಿಗ್ಗೆ ಒಂದು ಚಮಚ ತುಪ್ಪವನ್ನು ಸೇವಿಸುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಒಂದು ಹಳೆಯ ಆಚರಣೆಯಾಗಿದೆ. ತುಪ್ಪ ಜಿಡ್ಡಿನ ಅಂಶ. Read more…

ಈ ಐದು ʼಬಿಳಿ ವಿಷʼಗಳಿಂದ ದೂರವಿರಿ

ಮನುಷ್ಯನಿಗೆ ಬಿಳಿ ಬಣ್ಣ ಎಂದರೆ ಅದೇನೋ ವ್ಯಾಮೋಹ. ಈ ವ್ಯಾಮೋಹ ಆಹಾರ ಪದಾರ್ಥದಲ್ಲೂ ಹೊರತಾಗಿಲ್ಲ. ನಾವು ಉಪಯೋಗಿಸುವ ಎಷ್ಟೋ ಆಹಾರ ಪದಾರ್ಥಗಳು ಇಂದು ಕಲಬೆರಕೆ ಆಗಿರುವುದು ನಮ್ಮ ಗಮನಕ್ಕೆ Read more…

ಮಕ್ಕಳ ಫೇವರಿಟ್‌ ಟೊಮೆಟೊ ಕೆಚಪ್ ಆರೋಗ್ಯಕ್ಕೆ ಎಷ್ಟು ಸುರಕ್ಷಿತ ? ಇಲ್ಲಿದೆ ಡಿಟೇಲ್ಸ್‌

ಟೊಮೆಟೋ ಕೆಚಪ್ ಮಕ್ಕಳ ಫೇವರಿಟ್‌. ಸಾಮಾನ್ಯವಾಗಿ ಚಪಾತಿಯಿಂದ ಹಿಡಿದು ಅನೇಕ ತಿನಿಸುಗಳ ಜೊತೆಗೆ ಮಕ್ಕಳು ಕೆಚಪ್‌ ಸವಿಯುತ್ತಾರೆ. ಫ್ರೆಂಚ್‌ ಫ್ರೈಸ್‌ನಂತಹ ಜಂಕ್‌ ಫುಡ್‌ಗಳ ಜೊತೆಗಂತೂ ಇದು ಇರಲೇಬೇಕು. ಆದರೆ Read more…

ಅಡುಗೆ ಮನೆಯಲ್ಲಿರೋ ಈ ಮಸಾಲೆಯನ್ನು ಜೇನುತುಪ್ಪದೊಂದಿಗೆ ಬಳಸಿ ಇಳಿಸಬಹುದು ತೂಕ !

ಮೆಂತ್ಯ ಮತ್ತು ಜೇನುತುಪ್ಪ ಇವೆರಡೂ ಆರೋಗ್ಯಕ್ಕೆ ವರದಾನವಿದ್ದಂತೆ. ಅನೇಕ ಕಾಯಿಲೆಗಳಿಗೆ ಇವು ಪರಿಣಾಮಕಾರಿ ಔಷಧಿಗಳು. ಬೀಟಾ-ಗ್ಲುಕೋಸಿನ್ ಮೆಂತ್ಯ ಬೀಜಗಳಲ್ಲಿ ಕಂಡುಬರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ Read more…

ಗರ್ಭಾವಸ್ಥೆಯಲ್ಲಿ ನಿದ್ರಾಹೀನತೆ ಸಮಸ್ಯೆ ಕಾಡುತ್ತಿದ್ದರೆ ನಿವಾರಣೆಗೆ ಮಾಡಿ ಈ ಕೆಲಸ

ನಿದ್ರೆ ಗರ್ಭಿಣಿಯರಿಗೆ ತುಂಬಾ ಮುಖ್ಯ. ಆದರೆ ಕೆಲವು ಗರ್ಭಿಣಿಯರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ವಾಕರಿಕೆ, ಮೂತ್ರ ವಿಸರ್ಜನೆ, ಮತ್ತು ಆತಂಕ ಈ ನಿದ್ರಾಹೀನ ಸಮಸ್ಯೆಗೆ ಕಾರಣವಾಗಿದೆ. ಈ ಸಮಸ್ಯೆಯನ್ನು Read more…

ʼಮೆಂತೆ ಕಾಳುʼ ಕಾಪಾಡುತ್ತೆ ಆರೋಗ್ಯ

ಎಲ್ಲರ ಅಡುಗೆಮನೆಯಲ್ಲಿ ಇದ್ದೇ ಇರುವ ವಸ್ತುಗಳಲ್ಲಿ ಮೆಂತೆ ಕಾಳು ಕೂಡಾ ಒಂದು. ಇದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ನಿಮಗೆ ಮಲಬದ್ಧತೆ ಸಮಸ್ಯೆ ಇದ್ದರೆ ಹಿಂದಿನ ರಾತ್ರಿ Read more…

ಈ ʼಬ್ಲಡ್‌ ಗ್ರೂಪ್ʼ ಹೊಂದಿದವರನ್ನು ಹೆಚ್ಚು ಕಾಡಲಿದೆಯಂತೆ ʼಮಧುಮೇಹʼ

ಮಧುಮೇಹವು ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಒಮ್ಮೆ ಶುರುವಾದ್ರೆ ಗುಣಪಡಿಸಲು ಸಾಧ್ಯವಿಲ್ಲ. ಆದ್ರೆ ಜೀವನ ಶೈಲಿಯಲ್ಲಿ ಬದಲಾವಣೆ ತರುವ ಮೂಲಕ ರೋಗವನ್ನು ನಿಯಂತ್ರಿಸಬಹುದು. ಜೀವನಶೈಲಿ ಜೊತೆ ರಕ್ತದ ಗುಂಪು ಕೂಡ Read more…

ನ್ಯುಮೊನಿಯಾ ಚಿಕಿತ್ಸೆಗೆ ಸಹಕಾರಿ ಜೇನುತುಪ್ಪ

ನ್ಯುಮೋನಿಯಾ ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ವೈರಸ್ ಗಳಿಂದ ಉಂಟಾಗುವ ಶಾಸ್ವಕೋಶದ ಸೋಂಕಾಗಿದೆ. ಇದು ಉಸಿರಾಟದ ತೊಂದರೆ, ಜ್ವರ, ಕೆಮ್ಮು ಮತ್ತು ಶೀತಗಳಿಗೆ ಕಾರಣವಾಗುತ್ತದೆ. ಈ ನ್ಯುಮೋನಿಯಾ ಸಮಸ್ಯೆಯನ್ನು ನಿವಾರಿಸಲು Read more…

ಉತ್ತಮ ಆರೋಗ್ಯಕ್ಕೆ ಮೂಲ ನಗು; ಇಲ್ಲಿದೆ ನಾವು ತಿಳಿಯಲೇಬೇಕಾದ ಖುಷಿಯ ಮಹತ್ವ….!

ವಿಶ್ವ ಸ್ಮೈಲ್ ದಿನಾಚರಣೆ ಬಹಳ ವಿಶೇಷವಾದ ಅರ್ಥವನ್ನು ಹೊಂದಿದೆ. ನಗುವಿನ ಮೂಲಕ ಸದ್ಭಾವನೆ ಮತ್ತು ಸಕಾರಾತ್ಮಕತೆಯನ್ನು ಉತ್ತೇಜಿಸುವುದು ಇದರ ಉದ್ದೇಶ. ಅಮೆರಿಕದ ವಾಣಿಜ್ಯ ಕಲಾವಿದ ಹಾರ್ವೆ ಬಾಲ್ ಈ Read more…

ಬಾತ್ ರೂಂ ಸ್ವಚ್ಛಗೊಳಿಸಲು ಫಾಲೋ ಮಾಡಿ ಈ ಟಿಪ್ಸ್

ಬಾತ್ ರೂಂ ಟೈಲ್ಸ್ ಅನ್ನು ಎಷ್ಟು ಸಾರಿ ಕ್ಲೀನ್ ಮಾಡಿದರೂ ಬಹಳ ಬೇಗ ಗಲೀಜಾಗುತ್ತದೆ ಮತ್ತು ಕೊಳೆ ಹಾಗೇ ಅಂಟಿಕೊಂಡಿರುತ್ತದೆ. ಇದನ್ನು ತುಂಬಾ ಉಜ್ಜಿ ತೊಳೆಯಬೇಕು ಇಲ್ಲವಾದರೆ ಅದು Read more…

ಡಾರ್ಕ್ ಸರ್ಕಲ್ ನಿವಾರಿಸಲು ಮನೆಯಲ್ಲೇ ಇವೆ ಅನೇಕ ಮದ್ದು

ಒತ್ತಡ, ಚಿಂತೆ, ಕೆಲಸದೊತ್ತಡ, ನಿದ್ರೆಯ ಕೊರತೆ, ಆಲ್ಕೋಹಾಲ್ ಸೇವನೆಯಿಂದ ಕಣ್ಣಿನ ಸುತ್ತಲೂ ಕಪ್ಪು ವರ್ತುಲಗಳು ಮೂಡುತ್ತವೆ. ಇದು ನಿಮ್ಮ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಈ ಡಾರ್ಕ್ ಸರ್ಕಲ್ ನ್ನು Read more…

ನೀವು ತೂಕ ಇಳಿಸಲು ಊಟ ಬಿಡ್ತೀರಾ…..? ಇದು ಹೆಚ್ಚಿಸುತ್ತೆ ಸಮಸ್ಯೆ

ದೇಹ ತೂಕ ಕಡಿಮೆ ಮಾಡಬೇಕು ಎಂಬ ಕಾರಣಕ್ಕೆ ಉಪವಾಸ ಇರುವವರನ್ನು ನೀವು ಕಂಡಿರಬಹುದು. ಅದು ತಪ್ಪು, ಖಾಲಿ ಹೊಟ್ಟೆಯಿಂದ ಸಮಸ್ಯೆಗಳು ಹೆಚ್ಚುತ್ತವೆಯೇ ಹೊರತು ಕಡಿಮೆಯಾಗುವುದಿಲ್ಲ. ನಿಗದಿತ ಸಮಯಕ್ಕೆ ಊಟ Read more…

ದೇಹ ಶಕ್ತಿಯುತವಾಗಿ ಸದೃಢವಾಗಿಸಲು ಈ ಆಹಾರ ಸೇವಿಸಿ

ದೇಹವು ಶಕ್ತಿಯುತವಾಗಿ ಆರೋಗ್ಯವಾಗಿರಲು ನಾವು ಹಲವು ಆಹಾರಗಳನ್ನು ಸೇವಿಸುತ್ತೇವೆ. ಸೊಪ್ಪು, ತರಕಾರಿ, ಹಣ್ಣುಗಳು ನಮ್ಮನ್ನು ಸದೃಢವಾಗಿಸಲು ಸಹಕಾರಿಯಾಗಿದೆ. ದೇಹದಲ್ಲಿ ರಕ್ತವನ್ನು ಕೂಡ ಹೆಚ್ಚಿಸುತ್ತವೆ. ಹಾಗಾಗಿ ದೇಹಕ್ಕೆ ಶಕ್ತಿ ಒದಗಿಸುವ Read more…

ಕೈ ಸಿಲುಕಿ ರಕ್ತ ಹೆಪ್ಪುಗಟ್ಟಿದ್ದರೆ ಅದನ್ನು ಹೋಗಲಾಡಿಸಲು ಈ ಮನೆಮದ್ದನ್ನು ಹಚ್ಚಿ

ಕೈಗಳು ಬಾಗಿಲು ಅಥವಾ ಕಿಟಕಿಯಲ್ಲಿ ಸಿಲುಕಿಕೊಂಡಾಗ ರಕ್ತ ಅಲ್ಲಿಯೇ ಹೆಪ್ಪುಗಟ್ಟಿ ಗುಳ್ಳೆಯಾಗಿರುವುದನ್ನು ನೀವು ನೋಡಿರಬಹುದು. ಇದು ನೋವಿನಿಂದ ಕೂಡಿರುತ್ತದೆ. ಈ ರಕ್ತದ ಗುಳ್ಳೆಗಳನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...