alex Certify
ಕನ್ನಡ ದುನಿಯಾ       Mobile App
       

Kannada Duniya

ಗೊಂಬೆಗಳ ಆಸ್ಪತ್ರೆ ಒಳಗೆ ಹೋದ್ರೆ ದಂಗಾಗ್ತಿರಾ….

ಮಕ್ಕಳು ಗೊಂಬೆಗಳನ್ನು ತುಂಬಾ ಇಷ್ಟಪಡ್ತಾರೆ. ಅದ್ರಲ್ಲೂ ಹೆಣ್ಣು ಮಕ್ಕಳಿಗೆ ಗೊಂಬೆಗಳೆಂದ್ರೆ ಪ್ರಾಣ. ಮಕ್ಕಳ ನೆಚ್ಚಿನ ಗೊಂಬೆ ಹಾಳಾದ್ರೆ ಮಕ್ಕಳ ಕಣ್ಣಲ್ಲಿ ನೀರು ಬರೋದು ಸಾಮಾನ್ಯ. ಹಾಳಾದ ಗೊಂಬೆಗಳನ್ನು ಕಸಕ್ಕೆ Read more…

ಇನ್ ಸ್ಟಂಟ್ ನಿಂಬೆ ಉಪ್ಪಿನಕಾಯಿ ಮಾಡುವ ವಿಧಾನ….

ಉಪ್ಪಿನಕಾಯಿ ಅಂದ್ರೆ ಸಾಕು ಎಲ್ಲರ ಬಾಯಲ್ಲೂ ನೀರೂರೋದು ಸಹಜ. ಉಪ್ಪಿನಕಾಯಿ ಇಲ್ಲದಿದ್ರೆ ಊಟ ಕೂಡ ರುಚಿಸುವುದಿಲ್ಲ. ಸಾಂಪ್ರದಾಯಿಕ ರೀತಿಯಲ್ಲಿ ಮಾಡಿದ ಉಪ್ಪಿನಕಾಯಿಗಳನ್ನು ಸವಿಯಲು ನಾವು ಕನಿಷ್ಟ ಒಂದು ವಾರವಾದ್ರೂ Read more…

ಈ ಜಲಚರವನ್ನು ಮುಟ್ಟಿದರೆ ‘ಶಾಕ್’ ಹೊಡೆಯುತ್ತೆ..!!

ನೀರು, ಗಾಳಿ ಮತ್ತು ಬೆಳಕಿಗೆ ವಿದ್ಯುತ್ ಉತ್ಪಾದಿಸುವ ಶಕ್ತಿ ಇದೆಯೆಂಬುದು ನಮಗೆ ಗೊತ್ತು. ಆದರೆ ಸಮುದ್ರದಲ್ಲಿ ಸ್ವತಂತ್ರವಾಗಿ ಈಜಾಡಿಕೊಂಡಿರುವ ಮೀನುಗಳು ಕರೆಂಟ್ ಉತ್ಪಾದಿಸುವುದು ಆಶ್ಚರ್ಯದ ಸಂಗತಿಯಲ್ಲವೇ..? ಕೆಲವು ಬಗೆಯ Read more…

ಆಹಾರದ ಜೊತೆ ಪಾತ್ರೆಯನ್ನೂ ತಿನ್ನುತ್ತಿದ್ದಾರೆ ಜನ…!

ಆಹಾರ ರುಚಿಯಾಗಿದ್ದಾಗ ಕೈ ಬೆರಳುಗಳನ್ನು ನೆಕ್ಕುವ ಜೊತೆಗೆ ಪ್ಲೇಟು, ಚಮಚವನ್ನು ಸ್ವಚ್ಛಗೊಳಿಸುತ್ತೇವೆ. ಇದನ್ನು ನೋಡಿ ಪ್ಲೇಟನ್ನಾದ್ರೂ ಉಳಿಸು ಅಂತಾ ಅಕ್ಕಪಕ್ಕದವರು ತಮಾಷೆ ಮಾಡುತ್ತಾರೆ. ಆದ್ರೆ ಇನ್ಮುಂದೆ ಪಾತ್ರೆ ಉಳಿಸು Read more…

ಸೌಂದರ್ಯ ಕೆಡಿಸುವ ತಲೆ ಹೊಟ್ಟಿನ ಸಮಸ್ಯೆಗೆ ಹೇಳಿ ಗುಡ್ ಬೈ….

ತಲೆಹೊಟ್ಟು ಎಲ್ಲರನ್ನು ಕಾಡುವ ಸಮಸ್ಯೆ. ಮಾರುಕಟ್ಟೆಯಲ್ಲಿ ಸಿಗುವ ಯಾವೆಲ್ಲ ಎಣ್ಣೆ ಪ್ರಯೋಗ ಮಾಡಿದ್ರೂ ಪ್ರಯೋಜನವಾಗಿಲ್ಲ ಎನ್ನುವವರಿದ್ದಾರೆ. ಸ್ವಚ್ಛತೆಯ ಕೊರತೆ, ಹಾರ್ಮೋನ್ ವ್ಯತ್ಯಾಸ ಹಾಗೂ ಕೆಟ್ಟ ಆಹಾರ ಪದ್ಧತಿ ಇದಕ್ಕೆ Read more…

ಚಳಿಗಾಲದಲ್ಲಿ ನಾಲಗೆಯ ರುಚಿ ಹೆಚ್ಚಿಸುವ ದಕ್ಷಿಣ ಭಾರತ ಶೈಲಿಯ ಕಟ್ ಸಾರು….

ಕಟ್ ಸಾರು ಅಥವಾ ನಿಂಬೆಹಣ್ಣಿನ ರಸಂ ಉಡುಪಿಯ ಅತ್ಯಂತ ಜನಪ್ರಿಯ ಖಾದ್ಯ. ಇದನ್ನು ಮಾಡೋದು ಸುಲಭ, ತಿನ್ನಲು ಬಹಳ ರುಚಿಕರ. ಚಳಿಗಾಲಕ್ಕಂತೂ ಇದು ಹೇಳಿ ಮಾಡಿಸಿದಂತಹ ಸಾರು. ಅನ್ನ Read more…

‘ಬುಲೆಟ್’ ಗೆ ಸಲ್ಲಿಸಲಾಗುತ್ತೇ ಪೂಜೆ…! ಕಾರಣ ಕೇಳಿದ್ರೆ….

ರಾಜಸ್ಥಾನದ ಜೈಪುರದಿಂದ 50 ಕಿ.ಮೀ. ದೂರದಲ್ಲಿರುವ ಪಾಲಿ ಜಿಲ್ಲೆಯಲ್ಲಿ ಒಂದು ವಿಶೇಷವಾದ ದೇವಾಲಯವಿದೆ. ಈ ದೇವಾಲಯದಲ್ಲಿರುವ 350 ಸಿಸಿ ಯ ರಾಯಲ್ ಎನ್ ಫೀಲ್ಡ್  ಬುಲೆಟ್ ಬೈಕ್ ಗೆ Read more…

ಸ್ಟ್ರಾಬೆರಿ ಸವಿಯುವ ಮುನ್ನ ತಿಳಿದಿರಲಿ ಈ ವಿಷಯ….

ಸ್ಟ್ರಾಬೆರಿ ಜಗತ್ತಿನಾದ್ಯಂತ ಸಖತ್ ಫೇಮಸ್ ಆಗಿರೋ ಹಣ್ಣು. ಚಾಕಲೇಟ್ ಗೆ ಸಿಕ್ಕಾಪಟ್ಟೆ ಪೈಪೋಟಿ ಕೊಡ್ತಾ ಇದೆ. ಯಾಕಂದ್ರೆ ಮಕ್ಕಳಿಗೆಲ್ಲ ಸ್ಟ್ರಾಬೆರಿ ಫ್ಲೇವರ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಆದ್ರೆ ಸ್ಟ್ರಾಬೆರಿ Read more…

ಸಂಭೋಗಕ್ಕೆ ಇಲ್ಲಿ ವಯಸ್ಸಿನ ಮಿತಿಯಿಲ್ಲ

ಜಗತ್ತಿನಲ್ಲಿ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ಪದ್ಧತಿಗಳು ಆಶ್ಚರ್ಯ ಹುಟ್ಟಿಸುತ್ತವೆ. ಬೇರೆ ಬೇರೆ ದೇಶಗಳಲ್ಲಿ ಲೈಂಗಿಕ ಪದ್ಧತಿ, ಸಂಪ್ರದಾಯ ಕೂಡ ಬೇರೆ ಬೇರೆಯಾಗಿರುತ್ತವೆ. ಭಾರತದಲ್ಲಿ ಲೈಂಗಿಕತೆ ಬಗ್ಗೆ Read more…

ಅಂಡರ್ ಆರ್ಮ್ಸ್ ಕೂದಲಿಗೆ ಮನೆ ಮದ್ದಿನಿಂದ ಹೇಳಿ ಗುಡ್ ಬೈ

ಅಂಡರ್ ಆರ್ಮ್ಸ್ ಕೂದಲು ಮಹಿಳೆಯ ಕಿರಿಕಿರಿಗೆ ಕಾರಣವಾಗುತ್ತದೆ. ಕೂದಲಿದೆ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು ತಮಗಿಷ್ಟವಾದ ಬಟ್ಟೆ ಧರಿಸಲು ಮನಸ್ಸು ಮಾಡೋದಿಲ್ಲ. ವ್ಯಾಕ್ಸಿಂಗ್, ರೇಜರ್, ಕ್ರೀಂ ಸಹಾಯದಿಂದ ಕೂದಲು Read more…

ಎಸಿಡಿಟಿಗೆ ‘ಮದ್ದು’ ನಿಮ್ಮ ಅಂಗೈಯಲ್ಲೇ ಇದೆ….

ಹೊಟ್ಟೆ ಉರಿ, ಗ್ಯಾಸ್, ಹೊಟ್ಟೆ ತೊಳಸುವುದು ಅಥವಾ ಎಸಿಡಿಟಿ ಸಮಸ್ಯೆ ಸರ್ವೇಸಾಮಾನ್ಯ. ಈ ಸಮಸ್ಯೆಯಿಂದ ನೀವು ಸುಲಭವಾಗಿ ಮುಕ್ತಿ ಪಡೆಯಬಹುದು. ಎಸಿಡಿಟಿಗೆ ಮದ್ದು ನಿಮ್ಮ ಅಂಗೈಯಲ್ಲೇ ಇದೆ. ಬಾಳೆಹಣ್ಣು Read more…

ನಾನ್ ಸ್ಟಿಕ್ ಪಾತ್ರೆ ನಿಮ್ಮ ಆರೋಗ್ಯ ಹಾಳು ಮಾಡುತ್ತೆ ಎಂಬುದು ನಿಮಗೆ ಗೊತ್ತಾ?

ಅಡುಗೆ ಮನೆಯಲ್ಲಿ ನಾನ್ ಸ್ಟಿಕ್ ಪಾತ್ರೆಗಳನ್ನು ಈಗ ಎಲ್ಲರೂ ಬಳಸ್ತಾರೆ. ಎಣ್ಣೆ ಪದಾರ್ಥಗಳನ್ನು ಮಾಡಲು ಇದು ಬೆಸ್ಟ್ ಎನ್ನುವ ಅಭಿಪ್ರಾಯ ಮಹಿಳೆಯರದ್ದು. ತಳ ಹಿಡಿಯೋದಿಲ್ಲ ಎನ್ನುವ ಕಾರಣಕ್ಕೆ ಬಹುತೇಕ Read more…

ಚಳಿಗಾಲದಲ್ಲಿ ಚರ್ಮಕ್ಕೆ ವಿಶೇಷ ಆರೈಕೆ….

ಒಣ ಚರ್ಮದವರಿಗೆ ಚಳಿಗಾಲ ಶಾಪ. ಯಾಕಪ್ಪ ಚಳಿಗಾಲ ಬಂತು ಎಂದು ಗೋಳಾಡುವವರಿದ್ದಾರೆ. ಶೀತ ಹೆಚ್ಚಾದಂತೆ ಚರ್ಮ ಒಡೆದು ರಕ್ತ ಬರುವುದುಂಟು. ಕೇವಲ ಒಣ ಚರ್ಮ ಹೊಂದಿರುವವರಿಗೊಂದೇ ಅಲ್ಲ, ಆಯ್ಲಿ Read more…

ಥೈರಾಯ್ಡ್ ಸಮಸ್ಯೆಯುಳ್ಳವರು ಈ ಆಹಾರದಿಂದ ದೂರವಿರಿ

ದೇಶದ ಪ್ರತಿ 10 ವ್ಯಕ್ತಿಗಳಲ್ಲಿ ಒಬ್ಬರಿಗೆ ಥೈರಾಯ್ಡ್ ಸಮಸ್ಯೆ ಕಾಡುತ್ತಿದೆ. ಭಾರತೀಯ ಥೈರಾಯ್ಡ್ ಸೊಸೈಟಿ ಇತ್ತೀಚಿಗಿನ ವರದಿಯಲ್ಲಿ ಈ ಆಘಾತಕಾರಿ ವಿಷ್ಯವನ್ನು ಹೇಳಿದೆ. ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಈ Read more…

ಕರ್ನಾಟಕದಲ್ಲಿದ್ದಾರೆ ಒಬ್ಬರು ವಿಶೇಷ ಗಿಳಿ ಡಾಕ್ಟರ್…! 29 ದೇಶಗಳ ಗಿಳಿಗಳಿಗೆ ಇವರು ಓನರ್

ಕೆಲವರು ಜ್ಯೋತಿಷ್ಯ ಹೇಳಲಷ್ಟೇ ಒಂದು ಗಿಳಿ ಇಟ್ಟುಕೊಂಡಿರುತ್ತಾರೆ. ಇನ್ನು ಕೆಲವರು ಜೋಡಿ ಗಿಳಿಗಳನ್ನು ಇಟ್ಟುಕೊಂಡು ಲವ್ ಬರ್ಡ್ಸ್ ಎಂದು ಖುಷಿ ಪಡುತ್ತಾರೆ. ಆದರೆ ಇಲ್ಲೊಬ್ಬರು ಮನೆ ತುಂಬಾ ಗಿಳಿಗಳನ್ನು Read more…

ಪದೇ ಪದೇ ಫೇಸ್ಬುಕ್ ಪ್ರೊಫೈಲ್ ನೋಡ್ತಿದ್ದೀರಾ? ಎಚ್ಚರ..!

ಫೇಸ್ಬುಕ್ ಪ್ರೊಫೈಲ್ ಪೇಜ್ ಆಗಾಗ ನೋಡುವ ಅಭ್ಯಾಸ ನಿಮಗೂ ಇದ್ಯಾ? ಹಾಗಿದ್ರೆ ಈಗ್ಲೇ ಎಚ್ಚೆತ್ತುಕೊಳ್ಳಿ. ಪದೇ ಪದೇ ಫೇಸ್ಬುಕ್ ಪ್ರೊಫೈಲ್ ಪೇಜ್ ನೋಡುವ ವ್ಯಕ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ಅತೃಪ್ತಿ Read more…

ಮನೆ ಕೆಲಸದಲ್ಲಿ ಉಪಯೋಗಕ್ಕೆ ಬರುತ್ತೆ ಸಣ್ಣ ಸಣ್ಣ ಟಿಪ್ಸ್

ಮನೆ ಸ್ವಚ್ಛವಾಗಿದೆಯೇ ಎಂಬುದನ್ನು ನೋಡಲು ನೀವು ಇಡಿ ಮನೆ ಸುತ್ತುವ ಅಗತ್ಯವಿಲ್ಲ. ಅಡುಗೆ ಮನೆಯೊಂದನ್ನು ನೋಡಿದ್ರೆ ಸಾಕು. ಅಡುಗೆ ಮನೆ ಕ್ಲೀನ್ ಆಗಿದ್ದರೆ ಇಡೀ ಮನೆ ಜೊತೆ ಆರೋಗ್ಯ Read more…

ಮನೆಯಲ್ಲೆ ಸುಲಭವಾಗಿ ತಯಾರಿಸಿ ಮಿಲ್ಕ್ ಕೇಕ್

ಸಿಹಿ ತಿಂಡಿಗಳ ಪಟ್ಟಿಯಲ್ಲಿ ಮೊದಲು ಬರೋದು ಮಿಲ್ಕ್ ಕೇಕ್. ಅನೇಕರಿಗೆ ಮಿಲ್ಕ್ ಕೇಕ್ ಅಂದ್ರೆ ಇಷ್ಟ. ಇದನ್ನು ಆರಾಮವಾಗಿ ಮನೆಯಲ್ಲಿಯೇ ತಯಾರಿಸಬಹುದು. ಮಿಲ್ಕ್ ಕೇಕ್ ಗೆ ಬೇಕಾಗುವ ಪದಾರ್ಥ: Read more…

ಹಾನಿಯುಂಟು ಮಾಡುವ ಈ ಸೌಂದರ್ಯ ವರ್ಧಕದಿಂದ ಗರ್ಭಿಣಿಯಾದವರು ದೂರವಿರಿ

ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಗರ್ಭಿಣಿಯರು ಅನಾರೋಗ್ಯಕ್ಕೆ ತುತ್ತಾದಲ್ಲಿ ಅದು ಗರ್ಭದಲ್ಲಿರುವ ಶಿಶುವಿನ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಕೆಲವೊಂದು ಸೌಂದರ್ಯ ವರ್ಧಕಗಳಿಂದ ಗರ್ಭಿಣಿಯಾದವಳು Read more…

ಬೊಜ್ಜು ನಿರ್ಲಕ್ಷಿಸಿದರೆ ಅಪಾಯಕ್ಕೆ ಆಹ್ವಾನ ನೀಡಿದಂತೆ

ಆಧುನಿಕ ಜೀವನ ಶೈಲಿ, ಆಹಾರ ಕ್ರಮಗಳು ಮೊದಲಾದ ಕಾರಣಗಳಿಂದ ಕಿರಿಯ ವಯಸ್ಸಿನಲ್ಲೇ ಬೊಜ್ಜು ಕಾಣಿಸಿಕೊಳ್ಳುತ್ತದೆ. ಕುಳಿತು ಮಾಡುವ ಕೆಲಸಗಳಿಂದ ದೇಹಕ್ಕೆ ಶ್ರಮವಿಲ್ಲದೇ ಬೊಜ್ಜು ಬರುತ್ತದೆ. ಕೆಲವರು ಬೊಜ್ಜು ಕರಗಿಸಲು Read more…

ಆಲೂ ಕರಿ ಮಾಡುವ ವಿಧಾನ….

ದಿನಕ್ಕೊಂದು ಮೊಟ್ಟೆ ತಿನ್ನಬೇಕೆಂದು ಬಲ್ಲವರು ಹೇಳುತ್ತಾರೆ. ಮೊಟ್ಟೆಯನ್ನು ಬಳಸಿ ಮಾಡುವ ಅಡುಗೆ ಅನೇಕರಿಗೆ ಇಷ್ಟವಾಗುತ್ತದೆ. ಮೊಟ್ಟೆಯಿಂದ ವಿವಿಧ ಬಗೆಯ ಅಡುಗೆ ಮಾಡಬಹುದಾಗಿದೆ. ಅದರಲ್ಲಿ ಮೊಟ್ಟೆ ಆಲೂ ಕರಿ ಮಾಡುವ Read more…

ಒಡೆದ ಹಿಮ್ಮಡಿಗೆ ಇಲ್ಲಿದೆ ಮನೆ ಮದ್ದು

ಚಳಿಗಾಲದಲ್ಲಿ ಹಿಮ್ಮಡಿಗಳ ಬಿರುಕು ಕಾಲಿನ ಸೌಂದರ್ಯವನ್ನ ಹಾಳು ಮಾಡುವುದಲ್ಲದೆ ನೋವುಂಟುಮಾಡುತ್ತದೆ. ಹಿಮ್ಮಡಿ ಬಿರುಕನ್ನು ಮುಚ್ಚಿಟ್ಟುಕೊಳ್ಳಲು ಬಹುತೇಕರು ಚಪ್ಪಲಿ ಬದಲು ಶೂ ಬಳಸ್ತಾರೆ. ಒಡಕನ್ನು ಮುಚ್ಚಿಡುವ ಬದಲು ಅದಕ್ಕೆ ಸೂಕ್ತ Read more…

ಆರೋಗ್ಯ ಸಮಸ್ಯೆಗಳಿಗೆ ಸುಲಭ ಪರಿಹಾರ ಬಿಸಿ ಹಾಲಿಗೆ ಬೆರೆಸಿದ ತುಳಸಿ ಎಲೆ….

ತುಳಸಿ ಎಷ್ಟೋ ಆರೋಗ್ಯ ಸಮಸ್ಯೆಗಳಿಗೆ ಸುಲಭ ಪರಿಹಾರ ಒದಗಿಸಬಲ್ಲ ಗಿಡಮೂಲಿಕೆ. ಅದರಲ್ಲೂ ಹಾಲಿನ ಜೊತೆಗೆ ತುಳಸಿಯನ್ನು ಬೆರೆಸಿದ್ರೆ ಖಾಯಿಲೆಗಳಿಗೆ ಅದು ರಾಮಬಾಣ. ಕುದಿಯುವ ಹಾಲಿಗೆ 3-4 ತುಳಸಿ ಎಲೆಗಳನ್ನು Read more…

ಕ್ಯಾನ್ಸರ್ ಪತ್ತೆ ಇನ್ನು ಸುಲಭ….!

ವಿಶ್ವದಲ್ಲಿಯೇ ಮಾರಣಾಂತಿಕ ಕಾಯಿಲೆಯಾಗಿರುವ ಕ್ಯಾನ್ಸರ್ ಪತ್ತೆಗೆ ಇಷ್ಟು ದಿನ ಪಡುತ್ತಿದ್ದ ಶ್ರಮವೆಲ್ಲ ಇನ್ನು ಮುಂದಿರುವುದಿಲ್ಲ. ಶೀಘ್ರದಲ್ಲಿಯೇ ಎಲ್ಲ ಮಾದರಿಯ ಕ್ಯಾನ್ಸರ್ ನ್ನು ಕೇವಲ 10 ನಿಮಿಷದಲ್ಲಿ ಕಂಡುಹಿಡಿಯಬಹುದಾದ ಪರೀಕ್ಷೆಯೊಂದನ್ನು Read more…

ಬೆಳಗಿನ ಉಪಹಾರಕ್ಕಿರಲಿ ಒಂದು ಬೌಲ್ ಪಪ್ಪಾಯ….

ಬಾಯಿಗೆ ರುಚಿ ನೀಡುವ ಹಣ್ಣು ಪಪ್ಪಾಯ. ಇದ್ರ ಸೇವನೆ ಆರೋಗ್ಯಕ್ಕೂ ಒಳ್ಳೆಯದು. ಕೆಲವರು ಪ್ರತಿದಿನ ಬೆಳಿಗ್ಗೆ ಉಪಹಾರದ ಜೊತೆ ಒಂದು ಬೌಲ್ ಪಪ್ಪಾಯ ಸೇವನೆ ಮಾಡ್ತಾರೆ. ಪ್ರತಿದಿನ ಬೆಳಿಗ್ಗೆ Read more…

ಸುಲಭವಾಗಿ ಮಾಡಬಹುದಾದ ಬ್ರೆಡ್ ಉಪ್ಪಿಟ್ಟು

ಸ್ಯಾಂಡ್ ವಿಚ್ ಗೆ ಅಂತ ತಂದಿದ್ದ ಬ್ರೆಡ್ ಅರ್ಧಕ್ಕರ್ಧ ಹಾಗೇ ಉಳಿದಿದೆ ಅಂತಾ ಅದನ್ನು ಎಸೆದುಬಿಡಬೇಡಿ. ಬ್ರೆಡ್ ನಿಂದ ವೆರೈಟಿ ವೆರೈಟಿ ತಿನಿಸು ಮಾಡಬಹುದು. ಬ್ರೆಡ್ ಉಪ್ಪಿಟ್ಟಂತೂ ಬೆಳಗ್ಗೆ Read more…

ಆರೋಗ್ಯಕರ ಕೂದಲು ನಿಮ್ಮದಾಗಬೇಕಾ…?

ನಮ್ಮ ಸೌಂದರ್ಯದ ಒಂದು ಭಾಗ ಕೂದಲು. ಇದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡುವವರಿದ್ದಾರೆ. ಸಮಯದ ಜೊತೆ ಜನರು ಆರೋಗ್ಯಕರ ಕೂದಲನ್ನು ಕಳೆದುಕೊಳ್ತಿದ್ದಾರೆ. ಕೂದಲು ಉದುರುವ ಸಮಸ್ಯೆ ಹೆಚ್ಚಾಗ್ತಿದೆ. ಕೂದಲು Read more…

ರಾತ್ರಿ ಮಲಗುವಾಗ ಬ್ರಾ ಬಿಚ್ಚಿಟ್ಟು ಮಲಗ್ತೀರಾ…?

ಅನೇಕ ಮಹಿಳೆಯರು ರಾತ್ರಿ ಮಲಗುವಾಗ ಬ್ರಾ ಬಿಚ್ಚಿಟ್ಟು ಮಲಗ್ತಾರೆ. ಮತ್ತೆ ಕೆಲ ಮಹಿಳೆಯರು ಬ್ರಾ ತೊಟ್ಟು ಮಲಗ್ತಾರೆ. ಕೆಲವರಿಗೆ ಇದ್ರಲ್ಲಿ ಯಾವುದು ಸರಿ ಎಂಬ ಪ್ರಶ್ನೆ ಕಾಡ್ತಿರುತ್ತದೆ. ಇದಕ್ಕೆ Read more…

ಪದೇ ಪದೇ ಕಾಲು ಅಲ್ಲಾಡಿಸುತ್ತೀರಾ ಎಚ್ಚರ…!

ನಿಮ್ಮ ಅಕ್ಕಪಕ್ಕದಲ್ಲಿ ಕುಳಿತವರು ಕಾಲನ್ನು ಪದೇ ಪದೇ ಅಲ್ಲಾಡಿಸುತ್ತಿರುವುದನ್ನು ನೀವು ನೋಡಿರಬಹುದು. ಅಥವಾ ನೀವೇ ಪದೇ ಪದೇ ಕಾಲನ್ನು ಅಲ್ಲಾಡಿಸುತ್ತೀರಾದರೆ ಎಚ್ಚರ. ಇದು ರೆಸ್ಟ್ಲೆಸ್ ಸಿಂಡ್ರೋಮ್ ಲಕ್ಷಣವಾಗಿರಬಹುದು. ರೆಸ್ಟ್ಲೆಸ್ Read more…

ಕುಟುಂಬ ಸದಸ್ಯರೊಂದಿಗೆ ಹೇಗಿರಬೇಕು ಗೊತ್ತಾ…?

ದಿನವಿಡೀ ದುಡಿದ ದೇಹಕ್ಕೆ ವಿಶ್ರಾಂತಿ ಬೇಕು. ದುಡಿದು ಬಂದಾಕ್ಷಣ ಎಲ್ಲವೂ ನಿಮ್ಮ ಮೂಗಿನ ನೇರಕ್ಕೆ ನಡೆಯಬೇಕೆಂದು ಭಾವಿಸಬೇಡಿ. ಬಂದ ಕೂಡಲೇ ಅದಾಗಿಲ್ಲ, ಇದಾಗಿಲ್ಲ, ನಂದೇ ನನಗಾಗಿದೆ ಎಂದೆಲ್ಲಾ ಗೊಣಗುತ್ತಾ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...