alex Certify Life Style | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೆ ಈ ಕನಸು ಬಿದ್ದರೆ ಶ್ರೀಮಂತರಾಗೋದು ಗ್ಯಾರಂಟಿ

ಒಂದೊಂದು ಸ್ವಪ್ನಕ್ಕೂ ಒಂದೊಂದು ಕಾರಣವಿರುತ್ತೆ. ಸ್ವಪ್ನ ಮುಂದಾಗುವ ಸೂಚನೆ ಎನ್ನಲಾಗುತ್ತದೆ. ಬೆಳಗಿನ ಜಾವ ಬೀಳುವ ಕನಸು ನಿಜವಾಗುತ್ತೆ ಎಂಬ ನಂಬಿಕೆಯೂ ಇದೆ. ಕೆಲವೊಂದು ಕನಸುಗಳು ಕೆಟ್ಟದರ ಮನ್ಸೂಚನೆಯಾಗಿದ್ದರೆ ಮತ್ತೆ Read more…

ಗಂಭೀರ ಕಾಯಿಲೆಯಿಂದ ಬಳಲ್ತಿದ್ದಾರೆ ಆಪ್‌ ಸಂಸದ ರಾಘವ್‌ ಚಡ್ಡಾ, ಚಿಕಿತ್ಸೆಯಲ್ಲಿ ವಿಳಂಬವಾದ್ರೆ ಕಾದಿದೆ ಅಪಾಯ….!

  ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಪತಿ ಹಾಗೂ ರಾಜ್ಯಸಭೆಯ ಸಂಸದ ರಾಘವ್ ಚಡ್ಡಾ ಗಂಭೀರ ಕಣ್ಣಿನ ಕಾಯಿಲೆಯಿಂದ ಬಳಲುತ್ತಿದ್ದಾರೆ. ಎಎಪಿ ನಾಯಕ ರಾಘವ್‌ಗೆ ರೆಟಿನಾ ಡಿಟ್ಯಾಚ್‌ಮೆಂಟ್‌ ಸಮಸ್ಯೆಯಿದೆ. Read more…

ಪ್ರಾಣಕ್ಕೇ ಕಂಟಕವಾಗಬಹುದು ತೂಕ ನಷ್ಟಕ್ಕಾಗಿ ಮಾಡುವ ಇಂಟರ್‌ಮಿಟ್ಟೆಂಟ್‌ ಫಾಸ್ಟಿಂಗ್‌…..!

ತೂಕ ನಷ್ಟಕ್ಕೆ ವಿಶ್ವಾದ್ಯಂತ ಪ್ರಸಿದ್ಧವಾದ ಡಯಟ್‌ ಪ್ಲಾನಿಂಗ್‌ ಕುರಿತಂತೆ ವಿಜ್ಞಾನಿಗಳು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಹೊಸ ಅಧ್ಯಯನದ ಪ್ರಕಾರ ಇಂಟರ್‌ಮಿಟ್ಟೆಂಟ್‌ ಫಾಸ್ಟಿಂಗ್‌ (ಮಧ್ಯಂತರ ಉಪವಾಸ) ಮೂಲಕ ತೂಕ  ಕಳೆದುಕೊಳ್ಳುವುದು Read more…

ನಿಂತು ‘ನೀರು’ ಕುಡಿಯುವುದು ಅಪಾಯ ಯಾಕೆ ಗೊತ್ತಾ….?

ಜೀವ ಜಲ ನೀರು. ಪ್ರತಿಯೊಬ್ಬ ಆರೋಗ್ಯ ಮನುಷ್ಯ ಪ್ರತಿದಿನ 3 ಲೀಟರ್ ನೀರು ಕುಡಿಯಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ನೀರು ದೇಹದೊಳಗಿನ ಕಲ್ಮಶಗಳನ್ನು ಹೊರಗೋಡಿಸುವ ಕೆಲಸ ಮಾಡುತ್ತದೆ. ಆರೋಗ್ಯ Read more…

ಜ್ವರದ ಜೊತೆಗೆ ಈ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಮಲೇರಿಯಾ ಪರೀಕ್ಷೆ ಮಾಡಿಸಿಕೊಳ್ಳಿ

ಬೇಸಿಗೆ ಬಂತೆಂದರೆ ಗಂಟಲು ನೋವು, ಜ್ವರ, ವಾಂತಿ-ಬೇಧಿ ಇಂತಹ ಕಾಯಿಲೆಗಳು ಹೆಚ್ಚಾಗುತ್ತವೆ. ಕೆಲವೊಮ್ಮೆ ಜ್ವರ ದೀರ್ಘಕಾಲದವರೆಗೆ ಇರುತ್ತದೆ. ಇದು ಸಾಮಾನ್ಯ ಜ್ವರವಿರಬಹುದು ಅಥವಾ ವೈರಲ್ ಕೂಡ ಆಗಿರಬಹುದು. ಆದರೆ Read more…

ತೊಡೆಯಲ್ಲಿ ಸಂಗ್ರಹವಾದ ಕೊಬ್ಬು ಕರಗಿಸಲು ಮಾಡಿ ಈ ಕೆಲಸ

ಸ್ಥೂಲಕಾಯತೆಯಿಂದ ಬಳಲುತ್ತಿರುವ ಜನರಲ್ಲಿ ತೊಡೆಗಳಲ್ಲಿ ಕೊಬ್ಬು ಶೇಖರಣೆ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಆದರೆ ಕೆಲವೊಂದು ಅಪರೂಪದ ಪ್ರಕರಣಗಳಲ್ಲಿ ತೆಳ್ಳಗಿರುವವರಿಗೂ ತೊಡೆಯಲ್ಲಿ ಹೆಚ್ಚು ಕೊಬ್ಬು ಶೇಖರಣೆಯಾಗಿರುತ್ತದೆ. ಸಾಮಾನ್ಯವಾಗಿ ಇದಕ್ಕೆ ಕಾರಣ Read more…

ಭಾರತದಲ್ಲಿ ಹೆಚ್ಚುತ್ತಲೇ ಇವೆ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ಪ್ರಕರಣಗಳು; ಕಾಯಿಲೆಯ ಶೀಘ್ರ ಪತ್ತೆಗೆ AI ಬಳಕೆ…..!

ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿ ತಲೆ ಮತ್ತು ಕತ್ತಿನ ಕ್ಯಾನ್ಸರ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಕಾರ್ಮಿಕರು ಮತ್ತು ತಂಬಾಕು ಸೇವನೆ ಮಾಡುವವರಲ್ಲಿ ಈ ಸಮಸ್ಯೆ ಹೆಚ್ಚು ತೀವ್ರವಾಗಿದೆ. Read more…

40 ವರ್ಷಗಳ ನಂತರ ತೂಕ ಇಳಿಸುವುದೇಕೆ ಬಹಳ ಕಷ್ಟ…..? ಇದಕ್ಕೆ ಕಾರಣ ನಮ್ಮ ಮೆದುಳು……!

ವಯಸ್ಸಾದಂತೆ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಸವಾಲಿನ ಸಂಗತಿ. ಆಹಾರ ಪದ್ಧತಿ ಮತ್ತು ವ್ಯಾಯಾಮದತ್ತ ಗಮನ ಹರಿಸಿದರೂ ತೂಕ ಇಳಿಸುವುದು ಕಷ್ಟ. ಇದು ನಿಧಾನಗತಿಯ ಚಯಾಪಚಯ ಕ್ರಿಯೆಗೆ ಸಂಬಂಧಿಸಿದೆ ಎಂಬ Read more…

ಕೊಕೇನ್‌ನಂತಹ ಡ್ರಗ್ಸ್‌ನಷ್ಟು ವ್ಯಸನಕಾರಿ ʼಐಸ್ ಕ್ರೀಮ್ʼ ಮತ್ತು ʼಆಲೂಗಡ್ಡೆ ಚಿಪ್ಸ್ʼ; ಸಂಶೋಧನೆಯಲ್ಲಿ ಶಾಕಿಂಗ್‌ ಸಂಗತಿ ಬಯಲು….!

ಐಸ್‌ಕ್ರೀಮ್‌ ಮತ್ತು ಆಲೂಗಡ್ಡೆ ಚಿಪ್ಸ್‌ ಎಲ್ಲಾ ವಯಸ್ಸಿನವರೂ ಇಷ್ಟಪಡುವಂತಹ ತಿನಿಸು. ಕೆಲವರಿಗೆ ಐಸ್ ಕ್ರೀಂ ಎಷ್ಟು ಫೇವರಿಟ್‌ ಅಂದ್ರೆ ಚಳಿಗಾಲದಲ್ಲೂ ಅದನ್ನು ಸೇವಿಸ್ತಾರೆ. ಆಲೂಗಡ್ಡೆ ಚಿಪ್ಸ್ ಅನ್ನು ಯಾವ Read more…

ಮಗುವಿಗೆ ಬಾಟಲಿ ಹಾಲು ಕುಡಿಸುವಾಗ ವಹಿಸಿ ಈ ಮುನ್ನೆಚ್ಚರಿಕೆ….!

ನವಜಾತ ಶಿಶುಗಳಿಗೆ ಹಾಗೂ ಮೂರು ವರ್ಷದೊಳಗಿನ ಮಕ್ಕಳಿಗೆ ಬಾಟಲಿ ಹಾಲು ಕುಡಿಸುವುದನ್ನು ಅಭ್ಯಾಸ ಮಾಡುವುದುಂಟು. ಇದರಿಂದ ಎಷ್ಟು ಪ್ರಯೋಜನಗಳಿವೆಯೋ, ಅಷ್ಟೇ ದುಷ್ಪರಿಣಾಮಗಳೂ ಇವೆ. ಇದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. Read more…

ಇಲ್ಲಿದೆ ಕಣ್ಣುಗಳ ಉರಿ ನಿವಾರಣೆಗೆ ʼಮನೆ ಮದ್ದುʼ

ಕೆಲವೊಮ್ಮೆ ಉಷ್ಣತೆಯಿಂದ ಕಣ್ಣು ಉರಿ ಶುರುವಾಗುತ್ತದೆ. ಅಥವಾ ದಿನನಿತ್ಯ ಹೆಚ್ಚಾಗಿ ಬಳಸುವ ಕಂಪ್ಯೂಟರ್, ಲ್ಯಾಪ್‌ಟಾಪ್, ಟಿವಿ, ಮೊಬೈಲ್ ನೋಡುವ ಅಭ್ಯಾಸದಿಂದಲೂ ಕಣ್ಣು ಉರಿ ಬರಬಹುದು. ಕಣ್ಣಿನ ಉರಿ ಸಮಸ್ಯೆಯಿಂದ Read more…

ಇಯರ್ ಫೋನ್ ಬಳಸುವ ಮುನ್ನ ಇರಲಿ ಎಚ್ಚರ….!

ಕೈನಲ್ಲೊಂದು ಸ್ಮಾರ್ಟ್ ಫೋನ್, ಕಿವಿಗೆ ಇಯರ್ ಫೋನ್. ಮಲಗುವಾಗಲೂ ಹಾಡು ಕೇಳುವ ಅಭ್ಯಾಸ ಕೆಲವರಿಗಿರುತ್ತೆ. ಸದಾ ಇಯರ್ ಫೋನ್ ಹಾಕಿಕೊಂಡಿರುವವರೂ ಇದ್ದಾರೆ. ನೀವೂ ಇವರಲ್ಲಿ ಒಬ್ಬರಾಗಿದ್ದರೆ ಇಂದಿನಿಂದಲೇ ಈ Read more…

ನೀವು ಬೆಡ್‌ ಕಾಫಿ ಸೇವಿಸ್ತೀರಾ…..? ಹಾಗಿದ್ರೆ ಓದಿ

ಅರೆನಿದ್ದೆಯಲ್ಲಿ ನಿಮಗೆ ಚಹಾ, ಕಾಫಿ ಕುಡಿಯುವ ಅಭ್ಯಾಸವಿದೆಯೇ… ಸರಿ ಕಣ್ಣು ತೆರೆಯುವ ಮುನ್ನವೇ ಅಮ್ಮಾ ಟೀ, ಕಾಫಿ ಎಂದು ಕೂಗುವವರಲ್ಲಿ ನೀವೂ ಒಬ್ಬರೆ, ಹಾಗಿದ್ದರೆ ಇಂದೇ ನಿಮ್ಮ ಈ Read more…

ಮಸಾಲಾ ಮಜ್ಜಿಗೆ ಕುಡಿಯುವುದರಿಂದ ಇದೆ ಆರೋಗ್ಯ ಲಾಭ

ಮಜ್ಜಿಗೆ ಕುಡಿಯುವುದರಿಂದ ಬಾಯಾರಿಕೆ ನೀಗುವುದಲ್ಲದೆ ಬೇರೆ ಯಾವ ಆರೋಗ್ಯ ಲಾಭಗಳಿವೆ ಅಂತ ಗೊತ್ತಾದ್ರೆ ನೀವು ಮರೆಯದೆ ಪ್ರತಿದಿನ ಮಜ್ಜಿಗೆ ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳುತ್ತೀರಾ. * ಅರ್ಧ ಚಮಚ ಶುಂಠಿ Read more…

ʼಆರೋಗ್ಯʼ ಕಾಪಾಡುತ್ತೆ ಉಗುರು ಬೆಚ್ಚನೆಯ ನೀರು

ಪ್ರತಿದಿನ ಎಷ್ಟು ಲೋಟ ನೀರು ಕುಡಿದರೆ ಅಷ್ಟು ಒಳ್ಳೆಯದು. ಆದರೆ ಒಂದು ಗ್ಲಾಸ್ ನಷ್ಟು ಬಿಸಿ ನೀರನ್ನು ಸಹ ಪ್ರತಿದಿನ ಕುಡಿದರೆ ಮತ್ತಷ್ಟು ಒಳ್ಳೆಯದು. ಪ್ರತಿದಿನ ಈ ರೀತಿ Read more…

ಮಕ್ಕಳ ಮುಂದೆ ಪಾಲಕರು ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ

ಮನೆ ಮಕ್ಕಳಿಗೆ ಮೊದಲ ಪಾಠ ಶಾಲೆ. ಮಕ್ಕಳು ಮನೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ. ಮಕ್ಕಳು, ಮನೆಯ ಜನರಿಂದ ಸಾಕಷ್ಟು ವಿಷ್ಯವನ್ನು ಕಲಿಯುತ್ತಾರೆ. ಮಕ್ಕಳಿಗೆ ಒಳ್ಳೆ ವಿಷ್ಯಗಳನ್ನು ಕಲಿಸಲು, ಪಾಲಕರು Read more…

ಇಲ್ಲಿವೆ ದೀರ್ಘಾಯುಷ್ಯ ಪಡೆಯಲು ಸರಳ ಮಾರ್ಗಗಳು

ಜಡ ಜೀವನ ಶೈಲಿಯಿಂದಾಗಿ ಅಕಾಲಿಕ ಮರಣ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ ಜನರು ದೀರ್ಘಾಯುಷಿಗಳಾಗುವುದು ಹೇಗೆ ಎಂಬ ಹುಡುಕಾಟದಲ್ಲಿದ್ದಾರೆ. ವಿಜ್ಞಾನದಲ್ಲೂ ಮನುಷ್ಯರ ಜೀವಿತಾವಧಿಯನ್ನು ಹೆಚ್ಚಿಸಲು ನಿರಂತರ ಸಂಶೋಧನೆಗಳು ನಡೆಯುತ್ತಿವೆ. ಆದರೆ Read more…

ಮದುವೆ ದಿನ ಯುವತಿಯ ಮುಖದ ಕಾಂತಿ ಹೆಚ್ಚಾಗಬೇಕಾ…..? ಅನುಸರಿಸಿ ಈ ಆಹಾರ ಸೂತ್ರ….!

ಮದುವೆ ದಿನ ತಾನು ಚೆನ್ನಾಗಿ ಕಾಣಬೇಕು ಎಂಬ ಆಸೆ ಯಾವ ಹೆಣ್ಣಿಗೆ ಇರೋಲ್ಲ ಹೇಳಿ. ಇದಕ್ಕಾಗಿ ಯುವತಿಯರು ನೂರಾರು ಕ್ರೀಂಗಳನ್ನ ಟ್ರೈ ಮಾಡ್ತಾರೆ. ಬ್ಯೂಟಿ ಪಾರ್ಲರ್​ಗೆ ಹೋಗಿ ಸಾವಿರಾರು Read more…

ಅನಾರೋಗ್ಯ ತಂದೊಡ್ಡುತ್ತೆ ಆಹಾರ ಸೇವಿಸಿದ ತಕ್ಷಣ ಮಾಡುವ ಈ ಕೆಲಸ

ಕೆಲವೊಂದು ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಆಹಾರ ಸೇವನೆ ಮಾಡಿದ ನಂತ್ರ ಏನು ಮಾಡಬೇಕು ಎಂಬುದು ಗೊತ್ತಿರಬೇಕು. ಆಹಾರ ಸೇವಿಸಿದ ನಂತ್ರ ಮಾಡುವ ಕೆಲವೊಂದು Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ʼಮೆಂತೆʼ ಕಷಾಯ

  ಬೆಳಿಗ್ಗೆ ಎಂದಾಕ್ಷಣ ಟೀ, ಕಾಫಿ ಕುಡಿಯುವ ಅಭ್ಯಾಸ ಕೆಲವರಿಗಿರುತ್ತದೆ. ಅಂತಹವರು ಒಮ್ಮೆ ಈ ಮೆಂತೆ ಕಷಾಯ ಮಾಡಿಕೊಂಡು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೆಂತೆಪುಡಿ Read more…

ಈ ಫುಡ್ ಕಾಂಬಿನೇಷನ್ ಸೇವಿಸುವಾಗ ಇರಲಿ ಎಚ್ಚರ…..!

ಊಟ ಮಾಡುವಾಗ ಅಥವಾ ತಿಂಡಿ ತಿನ್ನುವಾಗ ಕೆಲವರು ನಾಲ್ಕೈದು ರೀತಿಯ ಆಹಾರವನ್ನು ಒಮ್ಮೆಲೇ ಸೇವಿಸುತ್ತಾರೆ. ಈ ಅಭ್ಯಾಸ ಕೆಲವೊಮ್ಮೆ ನಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಫುಡ್ ಕಾಂಬಿನೇಶನ್ ಏರುಪೇರಾದಲ್ಲಿ  Read more…

ಪ್ರತಿದಿನ ಇಷ್ಟು ಹೆಜ್ಜೆ ನಡೆಯುವ ಮೂಲಕ 47 ಕೆಜಿ ತೂಕ ಇಳಿಸಿಕೊಂಡಿದ್ದಾಳೆ ಈ ಮಹಿಳೆ….!

ತೂಕ ಇಳಿಸಿಕೊಳ್ಳೋದು ಅತ್ಯಂತ ಪ್ರಯಾಸದ ಕೆಲಸ. ಆದ್ರೆ ಆಸ್ಟ್ರೇಲಿಯಾದ ಮಹಿಳೆಯೊಬ್ಬಳು ಸುಲಭವಾಗಿ 47 ಕೆಜಿ ತೂಕ ಇಳಿಸಿಕೊಂಡಿದ್ದಾಳೆ. 25 ವರ್ಷದ ಸಮಂತಾ ಅಬ್ರೂ ಆಸ್ಟ್ರೇಲಿಯಾದ ಆಸ್ಪತ್ರೆಯೊಂದರಲ್ಲಿ ನರ್ಸ್. ಆಕೆಯ Read more…

ಮಕ್ಕಳು ಕಿರಿಕಿರಿ ಮಾಡುವುದೇಕೆ ಗೊತ್ತಾ…..?

ನಿಮ್ಮ ಮಕ್ಕಳು ಪದೇಪದೇ ಕೋಪಗೊಳ್ಳುತ್ತಾರೆಯೇ, ಕಿರಿಕಿರಿ ಮಾಡುತ್ತಾರೆಯೇ. ಅವರು ಬೆಳೆದು ದೊಡ್ಡವರಾಗುತ್ತಿದ್ದಂತೆ ಇದೆಲ್ಲ ಸರಿಯಾಗುತ್ತದೆ ಅಂದುಕೊಂಡರೆ ಅದು ನಿಮ್ಮ ತಪ್ಪು. ಬಾಲ್ಯದಲ್ಲೇ ಎಲ್ಲ ವಿಷಯಗಳನ್ನು ಮಕ್ಕಳಿಗೆ ಅರ್ಥ ಮಾಡಿಸುವುದು Read more…

ಎದೆ ಉರಿ ಪರಿಹಾರಕ್ಕೆ ಇಲ್ಲಿದೆ ಬೆಸ್ಟ್‌ ʼಮನೆ ಮದ್ದುʼ

ಕೆಲವರಿಗೆ ಕೆಲ ಆಹಾರ ಎದೆ ಉರಿ ತರಿಸುತ್ತದೆ. ಕೆಲವರಿಗೆ ಮೂಲಂಗಿ ಆಗುವುದಿಲ್ಲ, ಮತ್ತೆ ಕೆಲವರಿಗೆ ಅವಲಕ್ಕಿ, ಉಪ್ಪಿಟ್ಟು ತಿಂದ ನಂತರ ಎದೆ ಉರಿ ಶುರುವಾಗುತ್ತದೆ. ಕಾರಣ ಗ್ಯಾಸ್ಟ್ರಿಕ್ ಅಥವಾ Read more…

ಬಾತ್ ರೂಮಲ್ಲಿ ಅಪ್ಪಿತಪ್ಪಿಯೂ ಇಡಬೇಡಿ ಈ ವಸ್ತು

ಕೆಲವರು ತಮ್ಮ ಅಗತ್ಯತೆಗಳಿಗಾಗಿಯೋ, ಶೋಕಿಗಾಗಿಯೋ ಅಥವಾ ಇನ್ನೊಬ್ಬರನ್ನು ಅನುಸರಿಸಿಯೋ ಹಲವು ವಸ್ತುಗಳನ್ನು ಬಾತ್ ರೂಮಿನಲ್ಲಿ ಇಡುತ್ತಾರೆ. ಇಂತಹ ಕೆಲವು ಅಭ್ಯಾಸ ಆರೋಗ್ಯದ ಮೇಲೆ ಪ್ರಭಾವ ಬೀರುತ್ತೆ ಎಂಬುದು ಅವರಿಗೆ Read more…

ಮುಂಜಾನೆ ವೇಳೆ ಸೇವಿಸದಿರಿ ಹುಳಿ ʼಪದಾರ್ಥʼ

ಕೆಲವರು ತಿನ್ನಲು ಟೈಮ್ ನೋಡುವುದಿಲ್ಲ. ಯಾವಾಗ ಮನಸ್ಸು ಬರುತ್ತದೋ ಆಗ ತಿನ್ನಲು ಮುಂದಾಗುತ್ತಾರೆ. ಕೆಲವೊಮ್ಮೆ ಏನು ತಿನ್ನುತ್ತಿದ್ದೇವೆ ಎಂಬುದರತ್ತಲು ಗಮನ ಹರಿಸುವುದಿಲ್ಲ. ಈ ಅಭ್ಯಾಸದಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. Read more…

ಜೀವನಶೈಲಿ ಅನಾರೋಗ್ಯದಿಂದ ತಪ್ಪಿಸಿಕೊಳ್ಳಲು ಸೈಕ್ಲಿಂಗ್ ಹೇಗೆ ಪರಿಣಾಮಕಾರಿ….?

ಯಾವುದೇ ಕಾಲದ ಮಕ್ಕಳಿಗೂ ಇಷ್ಟವಾಗುವ ಸಹಜ ವ್ಯಾಯಾಮಗಳಲ್ಲಿ ಒಂದಾದ ಸೈಕ್ಲಿಂಗ್‌ ಇತ್ತೀಚಿನ ದಿನಗಳಲ್ಲೂ ಸಹ ಜನಪ್ರಿಯ ಅಭ್ಯಾಸವಾಗಿದೆ. ಸುಲಭವಾಗಿ ಮಾಡಬಹುದಾದ ವ್ಯಾಯಾಮವಾದ ಸೈಕ್ಲಿಂಗ್‌ನಿಂದಾಗಿ ನಿಮ್ಮ ಆಯುಷ್ಯವನ್ನು ಇನ್ನಷ್ಟು ವರ್ಷಗಳ Read more…

ನೀವೂ ದಿನವಿಡಿ ಬ್ರಾ ಧರಿಸ್ತೀರಾ…? ಹಾಗಾದ್ರೆ ತಿಳಿದುಕೊಳ್ಳಿ ಈ ವಿಷಯ……!

ಪ್ರತಿಯೊಬ್ಬ ಮಹಿಳೆ ಬ್ರಾ ಧರಿಸುವುದು ಅಗತ್ಯ. ಆದರೆ 24 ಗಂಟೆ ಬ್ರಾ ಧರಿಸುವ ಅಭ್ಯಾಸದಲ್ಲಿದ್ದರೆ ಅದನ್ನು ಈಗ್ಲೇ ಬದಲಾಯಿಸಿಕೊಳ್ಳುವ ಅಗತ್ಯವಿದೆ. ಇಡೀ ರಾತ್ರಿ ಬ್ರಾ ಧರಿಸುವುದರ ದೊಡ್ಡ ಅನಾನುಕೂಲವೆಂದರೆ Read more…

ರಾತ್ರಿ ಪದೇ ಪದೇ ಎಚ್ಚರವಾಗುತ್ತಿದೆಯಾ…..? ಇಲ್ಲಿದೆ ಕಾರಣ

ಕೆಲವರಿಗೆ ರಾತ್ರಿ ಮಲಗಿದಾಕ್ಷಣ ನಿದ್ದೆಯೇನೋ ಬರುತ್ತದೆ. ಆದರೆ ರಾತ್ರಿ ಪದೇ ಪದೇ ಎಚ್ಚರವಾಗುತ್ತದೆ. ಸಣ್ಣ ಸದ್ದಿಗೂ ಒಮ್ಮೆ ಎಚ್ಚರವಾದರೆ ಮತ್ತೆ ನಿದ್ದೆ ಬರುವುದೇ ಇಲ್ಲ ಎಂಬಂತಾಗುತ್ತದೆ. ಒತ್ತಡವೇ ಇದಕ್ಕೆ Read more…

ಈ ದುರಭ್ಯಾಸಗಳಿಂದ ಹೆಚ್ಚಾಗುತ್ತೆ ಮುಖದಲ್ಲಿ ʼಮೊಡವೆʼ

ಮುಖದ ಮೇಲೆ ಮೂಡುವ ಮೊಡವೆ ಎಷ್ಟೋ ಜನರ ಬಹುದೊಡ್ಡ ಸಮಸ್ಯೆ. ಎಷ್ಟೇ ಕಾಳಜಿ, ಆರೈಕೆ ಮಾಡಿದ್ರೂ ಮೊಡವೆಗಳೇಳುತ್ತವೆ. ಈ ಗುಳ್ಳೆಗಳಿಗೆ ನಿಜವಾದ ಕಾರಣ ಏನು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...