alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಲಿವರ್ ಗೆ ಅಪಾಯ ತಂದೊಡ್ಡುವ ಅಂಶಗಳು

ಅತಿಯಾದ ಮದ್ಯಸೇವನೆ ಆರೋಗ್ಯಕ್ಕೆ ಹಾನಿಕರ ಅನ್ನೋದು ಗೊತ್ತೇ ಇದೆ. ಇದರಿಂದ ಲಿವರ್ ಸಿರೋಸಿಸ್ ಕೂಡ ಉಂಟಾಗಬಹುದು. ಮದ್ಯ ಸೇವನೆಯನ್ನು ಹೊರತುಪಡಿಸಿ ಲಿವರ್ ಸಮಸ್ಯೆಗೆ ಕಾರಣವಾಗಬಹುದಾದ ಇತರ ಅಂಶಗಳು ಯಾವುವು Read more…

ಹದಿಹರೆಯದಲ್ಲಿ ಅತಿಯಾಗಿ ಪೋರ್ನ್ ವೀಕ್ಷಿಸಿದ್ರೆ ಅಪಾಯ

ಟೆಕ್ನಾಲಜಿ ಮುಂದುವರಿದಿರೋದ್ರಿಂದ ಈಗ ಇಂಟರ್ನೆಟ್ ಎಲ್ಲರ ಬೆರಳ ತುದಿಯಲ್ಲೇ ಇದೆ. ಕಂಪ್ಯೂಟರ್, ಸ್ಮಾರ್ಟ್ ಫೋನ್ ಎಲ್ಲದರಲ್ಲೂ ಅಶ್ಲೀಲ ವಿಡಿಯೋಗಳದ್ದೇ ಹಾವಳಿ. ಹದಿಹರೆಯದವರಿಗಂತೂ ಪೋರ್ನ್ ದೃಶ್ಯ ವೀಕ್ಷಣೆ ಚಟವಾಗಿಬಿಟ್ಟಿದೆ. ಅತಿಯಾಗಿ Read more…

ವಿರಾಟ್ ಕೊಹ್ಲಿಯಂತೆ ಫಿಟ್ & ಫೈನ್ ಆಗಲು ಇಲ್ಲಿದೆ ಸೂತ್ರ

ಭಾರತೀಯರ ಪಾಲಿಗೆ ಕ್ರಿಕೆಟ್ ಒಂದು ಧರ್ಮವಿದ್ದಂತೆ. ಈ ವರ್ಷ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯ ಬಾಯಲ್ಲೂ ಮೊಳಗಿದ ಮಂತ್ರ ವಿರಾಟ್ ಕೊಹ್ಲಿ. ಟೆಸ್ಟ್, ಏಕದಿನ, ಟಿ-20, ಐಪಿಎಲ್ ಎಲ್ಲಾ ಕಡೆ Read more…

ನಿಮ್ಮ ಲೈಂಗಿಕ ಬದುಕಿಗೂ ಕುತ್ತು ತರುತ್ತೆ ಸಕ್ಕರೆ..!

ಆರೋಗ್ಯಕರ ಲೈಂಗಿಕ ಬದುಕು ಕೂಡ ಫಿಟ್ನೆಸ್ ಮಂತ್ರಗಳಲ್ಲೊಂದು. ಲೈಂಗಿಕ ಬದುಕು ಉತ್ತಮವಾಗಿರಬೇಕಂದ್ರೆ ಸರಿಯಾದ ವ್ಯಾಯಾಮ, ಸೂಕ್ತ ಡಯಟ್, ಉತ್ತಮ ಜೀವನ ಶೈಲಿ ಇರಲೇಬೇಕು. ತಜ್ಞವೈದ್ಯರ ಪ್ರಕಾರ ಅತಿಯಾದ ಸಕ್ಕರೆ Read more…

ಮೀನು ಪ್ರಿಯರನ್ನು ಬೆಚ್ಚಿ ಬೀಳಿಸುವ ಸುದ್ದಿ..!

ಮಾಲಿನ್ಯ ಕೇವಲ ಪರಿಸರದಲ್ಲಿ ಮಾತ್ರವಲ್ಲ ನಾವು ಸೇವಿಸುವ ಆಹಾರದಲ್ಲೂ ಮಿತಿಮೀರ್ತಾ ಇದೆ. ‘ನ್ಯಾಶನಲ್ ಇನ್ ಸ್ಟಿಟ್ಯೂಶನ್ ಆಫ್ ನ್ಯೂಟ್ರಿಶನ್’ ಅಧ್ಯಯನದ ಪ್ರಕಾರ ಮೀನಿನಲ್ಲಿ ಅಪಾಯಕಾರಿ ಲೋಹಗಳು ಪತ್ತೆಯಾಗಿವೆ. ಹೈದ್ರಾಬಾದ್ Read more…

ಕಿಡ್ನಿ ವೈಫಲ್ಯಕ್ಕೆ ಇವುಗಳೇ ಕಾರಣ….

ಕಿಡ್ನಿ ವೈಫಲ್ಯ ಅಥವಾ ಮೂತ್ರಪಿಂಡಗಳ ವೈಫಲ್ಯ ಅತ್ಯಂತ ಅಪಾಯಕಾರಿ. ರಕ್ತದಿಂದ ಚಯಾಪಚಯ ತ್ಯಾಜ್ಯಗಳನ್ನು ಬೇರ್ಪಡಿಸಲು ಅಥವಾ ತೆಗೆದುಹಾಕಲು ಸಾಧ್ಯವಾಗದೇ ಇದ್ದರೆ ಕಿಡ್ನಿ ಫೇಲ್ ಆಗಿದೆ ಎಂದರ್ಥ. ಕಿಡ್ನಿ ಕೆಲಸ Read more…

ಮಕ್ಕಳಿಗೆ ಆಂಟಿಬಯೋಟಿಕ್ ಔಷಧಿ ಕೊಡುವ ಮುನ್ನ ಎಚ್ಚರವಿರಲಿ

ಹವಾಮಾನ ಬದಲಾವಣೆ ಅಥವಾ ಬೇರೆ ಯಾವುದೋ ಕಾರಣಕ್ಕೆ ಮಕ್ಕಳಲ್ಲಿ  ಬ್ಯಾಕ್ಟೀರಿಯಾ ಇನ್ಫೆಕ್ಷನ್ ಆಗುತ್ತದೆ. ಈ ವೇಳೆ ಆಂಟಿಬಯೋಟಿಕ್ ಔಷಧಿಗಳನ್ನು ನೀಡಲಾಗುತ್ತದೆ. ಆದ್ರೆ ಕಾರಣ ತಿಳಿಯದೇ ಆಂಟಿಬಯೋಟಿಕ್ ಮಾತ್ರೆ ನೀಡುವುದು Read more…

ದಿನಕ್ಕೊಂದು ಪ್ಯಾಕ್ ಸಿಗರೇಟ್, ಯಮಲೋಕಕ್ಕೆ ಕೊಡಿಸುತ್ತೆ ಟಿಕೆಟ್

ಧೂಮಪಾನ ಆರೋಗ್ಯಕ್ಕೆ ಹಾನಿಕರ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ನಿಮ್ಗೇನಾದ್ರೂ ದಿನಕ್ಕೊಂದು ಪ್ಯಾಕ್ ಸಿಗರೇಟ್ ಸೇದೋ ಅಭ್ಯಾಸವಿದ್ರೆ ತಕ್ಷಣ ಅದನ್ನು ನಿಲ್ಸಿ. ಯಾಕಂದ್ರೆ ನಿಮ್ಮ ಪ್ರಾಣಕ್ಕೆ ಅದು ಕಂಟಕವಾಗಬಹುದು. Read more…

ಭಾರತವನ್ನು ಬೆಂಬಿಡದೆ ಕಾಡ್ತಿದೆ ಟಿಬಿ ಕಾಯಿಲೆ

ಭಾರತೀಯರು ಆತಂಕಪಡುವಂತಹ ಸುದ್ದಿಯೊಂದನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ. ಭಾರತದಲ್ಲಿ ಕ್ಷಯ ರೋಗ ಪೀಡಿತರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಾ ಇದೆ. ಕಳೆದ ಒಂದು ವರ್ಷದಲ್ಲಿ ಟಿಬಿಯಿಂದ ಮೃತಪಟ್ಟವರ Read more…

ಈ ಬೀಜಗಳಲ್ಲಿದೆ ತೂಕ ಕಡಿಮೆ ಮಾಡುವ ತಾಕತ್ತು

ಹಣ್ಣು, ತರಕಾರಿ ಆರೋಗ್ಯಕ್ಕೆ ಒಳ್ಳೆಯದು. ಇವು ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ನೀಡುತ್ತವೆ. ತರಕಾರಿ ಹಾಗೂ ಹಣ್ಣನ್ನು ತಿಂದು ಅದ್ರ ಬೀಜವನ್ನು ನಾವು ಕಸದ ಬುಟ್ಟಿಗೆ ಹಾಕ್ತೇವೆ. ನೆನಪಿರಲಿ ಈ Read more…

ಕರ್ನಾಟಕದಲ್ಲಿ ಹೆಚ್ಚುತ್ತಿದೆ ಮಾನಸಿಕ ಅಸ್ವಸ್ಥರ ಸಂಖ್ಯೆ

ಕರ್ನಾಟಕದಲ್ಲಿ ಮಾನಸಿಕ ಅಸ್ವಸ್ಥರ ಸಂಖ್ಯೆ ದಿನೇ ದಿನೇ ಹೆಚ್ತಾನೇ ಇದೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆ 2016 ರ ಪ್ರಕಾರ ದೇಶದಲ್ಲಿ 150 ಮಿಲಿಯನ್ ವಯಸ್ಕರು ಮಾನಸಿಕ ಖಾಯಿಲೆಗಳಿಂದ Read more…

ನೆಗಡಿ- ಜ್ವರಕ್ಕೆ ಮನೆ ಮದ್ದು

ಹವಾಮಾನ ಬದಲಾದಾಗ ನೆಗಡಿ, ಜ್ವರ ಸಾಮಾನ್ಯ. ಚಳಿಗಾಲ ಶುರುವಾಗಿದ್ದು ಅನೇಕರಿಗೆ ನೆಗಡಿ ಸಮಸ್ಯೆ ಕಾಡ್ತಾ ಇದೆ. ಮಾರುಕಟ್ಟೆಯಲ್ಲಿ ಇದರ ನಿಯಂತ್ರಣಕ್ಕೆ ಸಾಕಷ್ಟು ಎಂಟಿಬಯೋಟಿಕ್ ಮಾತ್ರೆಗಳು ಸಿಗುತ್ವೆ. ಆದ್ರೆ ಅದರ Read more…

ಧೂಮಪಾನದಿಂದಾಗುವ ಹಾನಿಯನ್ನು ದೂರ ಮಾಡುತ್ತೆ ಈ ಆಹಾರ

ಆರೋಗ್ಯಕ್ಕೆ ಮಾರಕವಾಗಿರುವ ಧೂಮಪಾನದಿಂದ ಇಂದು ಹಲವಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಹೆಚ್ಚಿನ ವಿಷಕಾರಿ ಗುಣ ಹೊಂದಿರುವ ತಂಬಾಕಿನಲ್ಲಿ ಇರುವ ನಿಕೋಟಿನ್ ದೇಹದ ಪ್ರತಿಯೊಂದು ಅಂಗದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ Read more…

ಮಗುವಿನ ಕಣ್ಣಿಗೆ ಎದೆ ಹಾಲು ಬಿಟ್ಟ ತಾಯಿ…ಮುಂದೇನಾಯ್ತು?

ಹುಟ್ಟಿದ ಕೆಲವೇ ದಿನಗಳಲ್ಲಿ ಮಗುವಿನ ಬಲಗಣ್ಣು ಕೆಂಪಾಯಿತೆಂಬ ಕಾರಣಕ್ಕೆ ಎದೆಹಾಲನ್ನು ಹಾಕಿದ ಕಾರಣ ಮಗು ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದ ಘಟನೆ ಜರುಗಿದೆ. ಮಹಾರಾಷ್ಟ್ರದ ವಿಕರೌಲಿಯ ನಿವಾಸಿಯೊಬ್ಬರು 21 ದಿನಗಳ Read more…

30 ನಿಮಿಷದಲ್ಲಿ ಕ್ಯಾನ್ಸರ್ ಪತ್ತೆಗೆ ಹೊಸ ತಂತ್ರಜ್ಞಾನ

ಕೊಚ್ಚಿ ಮೂಲದ ಅಮೃತಾ ಯೂನಿವರ್ಸಿಟಿಯ ಶಾಂತಕುಮಾರ್ ವಿ.ನಾಯರ್ ಮತ್ತು ಮಂಝೂರ್ ಕೋಯಕುಟ್ಟಿ 4 ವರ್ಷಗಳ ಹಿಂದೆ ರಾಮನ್ ಸ್ಪೆಕ್ಟ್ರೋಸ್ಕೋಪಿ ಬಳಸಿ ಲೇಸರ್ ಮೂಲಕ ಆಹಾರದಲ್ಲಿರುವ ಮಾಲಿನ್ಯಕಾರಕಗಳನ್ನು ಪತ್ತೆ ಮಾಡುತ್ತಿದ್ರು. Read more…

ಚಿಕನ್ ಗುನ್ಯಾಕ್ಕೆ ದೆಹಲಿಯಲ್ಲಿ ಓರ್ವ ಬಲಿ

ಸೊಳ್ಳೆಯಿಂದ ಹರಡುವ ಚಿಕನ್ ಗುನ್ಯಾ, ಡೆಂಗ್ಯೂ, ಮಲೇರಿಯಾ ಈಗ ದೆಹಲಿಯಲ್ಲಿ ಹಬ್ಬುತ್ತಿದೆ. ಚಿಕನ್ ಗುನ್ಯಾದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಸೋಮವಾರ ದೆಹಲಿಯಲ್ಲಿ ಮೃತಪಟ್ಟಿದ್ದಾರೆ. ಈ ಮೂಲಕ ಚಿಕನ್ ಗುನ್ಯಾ ದೆಹಲಿಯಲ್ಲಿ Read more…

ಮಾನವನ ತಲೆ ಕಸಿಗೆ ನಡೆದಿದೆ ತಯಾರಿ

ವೈದ್ಯಕೀಯ ಲೋಕಕ್ಕೆ ಅಸಾಧ್ಯ ಎಂಬುದು ಯಾವುದೂ ಇಲ್ಲ. ಹೃದಯ, ಕಿಡ್ನಿ, ಲಿವರ್ ಹೀಗೆ ದೇಹದ ಅನೇಕ ಭಾಗಗಳ ಕಸಿ ಮಾಡಿ ಯಶಸ್ವಿಯಾಗಿರುವ ವೈದ್ಯಕೀಯ ತಜ್ಞರು ಈಗ ಮಾನವನ ತಲೆಗೆ Read more…

ಡೆಂಗ್ಯೂ ಭಯ ನಿವಾರಣೆಗೆ ಇಲ್ಲಿದೆ ಉಪಾಯ

ಜೀವ ತೆಗೆಯುವ ರೋಗಗಳಲ್ಲಿ ಡೆಂಗ್ಯೂ ಕೂಡ ಒಂದು. ದಿನ ಕಳೆದಂತೆ ಡೆಂಗ್ಯೂ ಪೀಡಿತರ ಸಂಖ್ಯೆ ಹೆಚ್ಚಾಗ್ತಾ ಇದೆ. ಈ ವರ್ಷ ದೆಹಲಿಯೊಂದರಲ್ಲಿಯೇ 487 ಮಂದಿಗೆ ಡೆಂಗ್ಯೂ ಕಾಣಿಸಿಕೊಂಡಿದೆ. ಶುದ್ಧ Read more…

…ಇದೇ ಈ ವೃದ್ಧ ಸನ್ಯಾಸಿಯ ಆಯುಷ್ಯದ ಗುಟ್ಟು

ಯೋಗ ಆರೋಗ್ಯದ ಗುಟ್ಟು. ಪ್ರತಿನಿತ್ಯ ಯೋಗ ಮಾಡಿದ್ರೆ ಉತ್ತಮ ಆರೋಗ್ಯದ ಜೊತೆಗೆ ಸೆಂಚುರಿ ಬಾರಿಸಬಹುದು. ಇದಕ್ಕೆ ಈ ವೃದ್ಧ ಸನ್ಯಾಸಿ ಉತ್ತಮ ಉದಾಹರಣೆ. ಇತ್ತೀಚಿಗಷ್ಟೇ ವೃದ್ಧ ಸನ್ಯಾಸಿ ನಾನು ಅತಿ Read more…

ಫಿಟ್ನೆಸ್ ಗಾಗಿ ಆರಂಭವಾಗಿದೆ ಹೊಸ ವ್ಯಾಯಾಮ

ಬದಲಾಗುತ್ತಿರುವ ಜೀವನ ಶೈಲಿಯ ನಡುವೆ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಪಾರ್ಕ್ ಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಜಾಗಿಂಗ್, ವ್ಯಾಯಾಮದ ಮೊರೆ ಹೋಗುವುದು ಸಾಮಾನ್ಯವಾಗಿದೆ. ಅದರೆ ಚೀನಾದಲ್ಲಿ ಆರಂಭವಾಗಿರುವ ಕಸರತ್ತು ಕುತೂಹಲಕ್ಕೆ Read more…

ಪುಟ್ಟ ನೊಣ ಎಷ್ಟು ಡೇಂಜರ್ ಗೊತ್ತಾ..?

ಬೇಸಿಗೆ ಬಂತೆಂದರೆ ಸಾಕು ಮನೆ, ರಸ್ತೆ ಚರಂಡಿಗಳಲ್ಲಿ ನೊಣಗಳದೇ ಕಾರುಬಾರು. ಮನಬಂದಂತೆ ಊಟದ ಎಲೆ, ತಿಂಡಿಗಳ ಮೇಲೆ ಕೂರುವ ಇವು ನಮಗೆ ತುಂಬಲಾರದ ನಷ್ಟ ಮಾಡುತ್ತವೆ. ಇದು ರೋಗವನ್ನು Read more…

ಇನ್ಮುಂದೆ ಎದೆ ಹಾಲೂ ಮಾರಾಟಕ್ಕೆ ಲಭ್ಯ..!

ಹುಟ್ಟಿದ ಅನೇಕ ಮಕ್ಕಳು ತಾಯಿಯ ಹಾಲಿಲ್ಲದೇ ಅಪೌಷ್ಟಿಕತೆಯನ್ನು ಎದುರಿಸುವ ಪ್ರಮೇಯ ಇನ್ನಿರುವುದಿಲ್ಲ. ಏಕೆಂದರೆ ಬೆಂಗಳೂರಿನಲ್ಲಿ ಎದೆ ಹಾಲು ಒದಗಿಸುವ ಮಾರಾಟ ಕೇಂದ್ರ ‘ನ್ಯೂ ಏಜ್ ಮಿಲ್ಕ್ ಬ್ಯಾಂಕ್’ ತೆರೆಯಲು Read more…

ಸೊಳ್ಳೆಯ ಸಂತಾನ ಹರಣ ಚಿಕಿತ್ಸೆ..!

ಬೀಜಿಂಗ್: ಮಾರಕ ಝಿಕಾ, ಹಳದಿ ಜ್ವರ, ಡೆಂಗ್ಯೂವನ್ನು ತಡೆಗಟ್ಟಲು, ಪ್ರತಿ ವಾರ ಚೀನಾದ ವಿಜ್ಞಾನಿಗಳು ಒಂದು ವಿಧದ ಬ್ಯಾಕ್ಟೀರಿಯಾ ಸೇರಿಸಿದ 3 ಮಿಲಿಯನ್ ಸೊಳ್ಳೆಗಳನ್ನು ಒಂದು ದ್ವೀಪದಲ್ಲಿ ಬಿಡುತ್ತಿದ್ದಾರೆ. ಸೊಳ್ಳೆಗಳು Read more…

ಒಬ್ಬರಿಗೆ ನೀರು ಅಲರ್ಜಿಯಾದರೆ ಮತ್ತೊಬ್ಬರಿಗೆ ಆಹಾರವೇ ಅಲರ್ಜಿ

20 ವರ್ಷದ ಕೆ. ಅಂಡರ್ವುಡ್ ನಕ್ಕಿದಾಕ್ಷಣ ಮೂರ್ಛೆ ಹೋಗುತ್ತಾಳೆ. ಇವಳಿಗೆ cataplexy ಎಂಬ ರೋಗವಿದೆ. ಈ ರೋಗವಿರುವವರು ಯಾವುದೇ ಎಮೋಶನ್ ಗೆ ಒಳಗಾದರೆ ಅದು ನೇರವಾಗಿ ಅವರ ಮಾಂಸಖಂಡಗಳ Read more…

ಭಾರತದಲ್ಲಿ ಶೇಕಡಾ 50 ಮಂದಿ ಬಳಸೋದಿಲ್ಲ ಬ್ರೆಷ್..!

ಹಲ್ಲು ನೋವು ಈಗ ಯಾರಿಗಿಲ್ಲ ಹೇಳಿ. ಚಿಕ್ಕವರಿಂದ ಹಿಡಿದು ವಯಸ್ಸಾದವರವರೆಗೂ ಕಾಡುವ ನೋವುಗಳಲ್ಲಿ ಈ ಹಲ್ಲು ನೋವು ಕೂಡ ಒಂದು. ಭಾರತ ದೇಶದಲ್ಲಿ ಶೇಕಡಾ 95 ರಷ್ಟು ಮಂದಿ Read more…

ಮೊದಲ ರಾತ್ರಿಗೂ ಮುನ್ನ ಇದಕ್ಕಾಗಿ ತಿನ್ನುತ್ತಾರೆ ಪಾನ್

ಎಲೆ ಅಡಿಕೆ ಒಂದು ಆಯರ್ವೇದದ ಔಷಧ. ಅನೇಕ ಸಂದರ್ಭಗಳಲ್ಲಿ ಇದನ್ನು ಬಳಸಲಾಗತ್ತದೆ. ಮೊದಲ ರಾತ್ರಿಗೆ ಮುನ್ನ ನವ ದಂಪತಿಗೆ ಪಾನ್ ನೀಡಲಾಗುತ್ತದೆ. ಇದಕ್ಕೆ ಕಾರಣ ಏನು ಎಂಬ ಗೊಂದಲ Read more…

ಜನರನ್ನು ಕಾಡುತ್ತಿದೆ ಮತ್ತೊಂದು ಖಾಯಿಲೆ

ಮುಂಗಾರು ಮಳೆ ಆರಂಭವಾಯಿತೆಂದರೆ ರೋಗಗಳೂ ಆರಂಭವಾಗುತ್ತವೆ. ಕಳೆದ ವರ್ಷ ಜನರನ್ನು ಡೆಂಘೆ ಮತ್ತು ಚಿಕನ್ ಗೂನ್ಯಾ ರೋಗಗಳು ಕಾಡಿತ್ತು. ಈಗ ಈ ಪಟ್ಟಿಗೆ ‘ಹೆಪಟೈಟಿಸ್ ಎ’ ಸೇರಿಕೊಳ್ಳಲಿದೆ. ಕಲುಷಿತ Read more…

ಡೆಂಗ್ಯೂ ಜ್ವರದ ರೋಗ ಲಕ್ಷಣ

ಇತ್ತೀಚೆಗೆ ರಾಜ್ಯದಾದ್ಯಂತ ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ಪ್ರಕರಣಗಳು ಹೆಚ್ಚುತ್ತಿದ್ದು, ಇದುವರೆಗೂ 2 ಸಾವಿರಕ್ಕೂ ಅಧಿಕ ಮಂದಿ ಇದಕ್ಕೆ ತುತ್ತಾಗಿದ್ದಾರೆನ್ನಲಾಗಿದೆ. ಸಾಂಕ್ರಾಮಿಕ ರೋಗ ಡೆಂಗ್ಯೂ ಹೆಮರಾಜಿಕ್ ಸಾಫ್ಟ್ ಸಿಂಡ್ರೋಮ್ ಸೇರಿದಂತೆ 4 Read more…

ಪೇಪರ್ ಸ್ಕ್ರಿಪ್ಟ್ ಬಳಸಿ ಕ್ಯಾನ್ಸರ್, ಮಲೇರಿಯಾ ಪತ್ತೆ ಹಚ್ಚಿ

ಮುಂದುವರೆದ ಸಂಶೊಧನೆಯಿಂದ ಈಗ ಮನೆಯಲ್ಲೇ ಮಧುಮೇಹ, ಪ್ರೆಗ್ನೆನ್ಸಿ ಪರೀಕ್ಷೆಗಳನ್ನು ನಾವು ಸುಲಭವಾಗಿ ಮಾಡಿಕೊಳ್ಳಬಹುದು. ಈ ತರಹದ ಪರೀಕ್ಷೆಗಳಂತೆಯೇ ಪೇಪರ್ ಸ್ಕ್ರಿಪ್ಟ್ ಮಾದರಿಯಲ್ಲೇ ಮಲೇರಿಯಾ, ಕ್ಯಾನ್ಸರ್ ರೋಗಗಳನ್ನು ಕೂಡ ಪತ್ತೆ Read more…

ಪಾರ್ಸ್ಲಿ ಎಂದರೇನು..?

ಹೊಟ್ಟೆ ಬೊಜ್ಜು ಕರಗಿಸೋದ್ರಲ್ಲಿ ಪಾರ್ಸ್ಲಿ ಪರಿಣಾಮಕಾರಿ ಅಂತಾ ನಾವು ತಿಳಿಸಿದ್ವಿ. ಪಾರ್ಸ್ಲಿ ಅಂದ್ರೆ ಏನು ? ಎಂಬ ಪ್ರಶ್ನೆ ಕೆಲ ಓದುಗರಲ್ಲಿ ಹುಟ್ಟಿಕೊಂಡಿದೆ. ಪಾರ್ಸ್ಲಿ ಬಗ್ಗೆ ಒಂದು ಚಿಕ್ಕ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...