alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಗರೇಟ್ ಚಟ ಬಿಡಿಸುತ್ತೆ ಈ ಸ್ಮಾರ್ಟ್ ಲೈಟರ್

ಒಮ್ಮೆ ಹಿಡಿದ ಚಟವನ್ನು ಬಿಡೋದು ಸುಲಭವಲ್ಲ. ಧೂಮಪಾನವೂ ಇದ್ರಲ್ಲಿ ಒಂದು. ಚೈನ್ಸ್ ಸ್ಮೋಕರ್ ಗಳಿಗೆ ಸಿಗರೇಟು ಬಿಡೋದು ಕಷ್ಟವಾದ ಮಾತು. ಧೂಮಪಾನದಿಂದ ಹೊರ ಬರಲು ಮಾರುಕಟ್ಟೆಯಲ್ಲಿ ಅನೇಕ ಚೂಯಿಂಗ್ Read more…

ನಕಲಿ ಮೊಟ್ಟೆಯನ್ನು 2 ನಿಮಿಷದಲ್ಲಿ ಪತ್ತೆ ಹಚ್ಚಿ

ಇದು ನಕಲಿ ದುನಿಯಾ. ಇಲ್ಲಿ ತಿನ್ನುವ ಆಹಾರದಿಂದ ಎಲ್ಲ ರೀತಿಯ ವಸ್ತುಗಳೂ ನಕಲಿ. ಇತ್ತೀಚಿಗೆ ಮಾರುಕಟ್ಟೆಗೆ ನಕಲಿ ಮೊಟ್ಟೆ ಕಾಲಿಟ್ಟಿದೆ. ಕೃತಕ ಮೊಟ್ಟೆ ಮಾರಾಟ ಮಾಡಿದ ವ್ಯಾಪಾರಿಯೊಬ್ಬನನ್ನು ಕೋಲ್ಕತ್ತಾ Read more…

ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ?ಹಾಗಾದ್ರೆ ಹೀಗೆ ಮಾಡಿ

ಗಸಗಸೆ ಬೀಜಗಳು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಎಲ್ಲರ ಅಡುಗೆ ಮನೆಗಳಲ್ಲೂ ಕಂಡು ಬರುವ ಒಂದು ಮಸಾಲೆ ಪದಾರ್ಥ. ಹಿಂದೆಲ್ಲಾ ಹಿರಿಯರು, ಮಕ್ಕಳು ಹೆಚ್ಚು ರಚ್ಚೆ ಹಿಡಿದು ಅಳುತ್ತಿದ್ದರೆ, Read more…

ನೈಸರ್ಗಿಕವಾಗಿ ರಕ್ತ ಶುದ್ಧಿಗೊಳಿಸುತ್ತೆ ಈ ಪ್ರಾಣಾಯಾಮ

ಅನುಲೋಮ-ವಿಲೋಮ ಪ್ರಾಣಾಯಾಮದ ಒಂದು ವಿಧಾನ. ಇದ್ರಲ್ಲಿ ವ್ಯಕ್ತಿ ತನ್ನ ಉಸಿರಾಟ ಕ್ರಿಯೆಗೆ ಹೆಚ್ಚಿನ ಗಮನ ನೀಡ್ತಾನೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ರಕ್ತವನ್ನು ನೈಸರ್ಗಿಕ ವಿಧಾನದ ಮೂಲಕ Read more…

ಎಲ್ಲ ಋತುವಿಗೂ ಬೆಸ್ಟ್ ಎಳನೀರು

ಎಳನೀರಿನಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ವಿವಿಧ ಬಗೆಯ ವಿಟಮಿನ್ ಮತ್ತು ಖನಿಜಾಂಶಗಳಿವೆ. ಆಂಟಿಆಕ್ಸಿಡೆಂಟ್ ಗುಣವಿರುವ ಎಳನೀರು ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಬಾಯಾರಿಕೆ, ದಣಿವಾರಿಸಲು ಮಾತ್ರ ಎಳನೀರು ಬೆಸ್ಟ್ Read more…

ಉತ್ತಮ ಆರೋಗ್ಯಕ್ಕೆ ಸಹಾಯಕ ಡ್ರೈ ಫ್ರೂಟ್ಸ್….

ಊಟದ ಜೊತೆ ಉಪ್ಪಿನಕಾಯಿ ಎಷ್ಟು ಮುಖ್ಯವೋ, ದೈನಂದಿನ ಆಹಾರ ಕ್ರಮದಲ್ಲಿ ಡ್ರೈ ಫ್ರೂಟ್ಸ್ ಕೂಡ ಅಷ್ಟೇ ಮುಖ್ಯ. ದೇಹದ ತೂಕದ ಸಮತೋಲನಕ್ಕೆ, ಮಿದುಳಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಮತ್ತು ಹೃದಯದ Read more…

ಪುರುಷರ ಹೃದಯ ಸಮಸ್ಯೆಗೆ ಇದೂ ಒಂದು ಮುನ್ಸೂಚನೆ….

ಬೇಗನೆ ತಲೆ ಬೋಳಾಗುವುದು, ಕೂದಲು ಬೆಳ್ಳಗಾಗುವುದು ಇವೆಲ್ಲ ಪುರುಷರಲ್ಲಿ ಹೃದಯದ ಸಮಸ್ಯೆಯ ಲಕ್ಷಣಗಳು. 40 ವರ್ಷದೊಳಗೆ ಈ ರೀತಿ ಸಮಸ್ಯೆಯ ಜೊತೆಗೆ ಬೊಜ್ಜು ಕೂಡ ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸುವುದು Read more…

ವ್ಯಾಯಾಮದ ಬಳಿಕ ಈ ಡಿಟಾಕ್ಸ್ ಜ್ಯೂಸ್ ಕುಡಿದು ನೋಡಿ

ನಾವು ಸೇವಿಸುವ ಆಹಾರ ಸರಿಯಾದ ಕ್ರಮದಲ್ಲಿರದ್ದಿದ್ದರೆ, ಎಷ್ಟೇ ವ್ಯಾಯಾಮ ಮಾಡಿದರೂ ಅದು ಅರ್ಥಹೀನವಾದಂತೆ. ನೀವು ಜಿಮ್ ನಲ್ಲಿ ಬೆವರಿಳಿಸುತ್ತಿದ್ದರೂ ಅಥವಾ ನಿಯಮಿತವಾಗಿ ಯೋಗಾಭ್ಯಾಸ ಮಾಡುತ್ತಿದ್ದರೂ ಸಹ ಅದರ ಲಾಭವನ್ನು Read more…

ಅನೇಕ ರೋಗಗಳಿಗೆ ಮನೆ ಮದ್ದು ಜೀರಿಗೆ ಬೆಲ್ಲದ ನೀರು

ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಜೀರಿಗೆ ಹಾಗೂ ಬೆಲ್ಲ ಇದ್ದೇ ಇರುತ್ತೆ. ಜೀರಿಗೆ ಹಾಗೂ ಬೆಲ್ಲ ಎರಡೂ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಜೀರಿಗೆ ಬೆಲ್ಲದ ನೀರು ಅನೇಕ ರೋಗಗಳನ್ನು Read more…

ಮುಟ್ಟಿನ ನೋವು ಕಡಿಮೆ ಮಾಡುವ ಕೇಕ್

ಸಾಮಾನ್ಯವಾಗಿ ಎಲ್ಲಾ ಮಹಿಳೆಯರೂ ಮುಟ್ಟಿನ ನೋವಿನಿಂದ ಹೈರಾಣಾಗುತ್ತಾರೆ. ಪ್ರತಿ ತಿಂಗಳು ರುತುಸ್ರಾವದ ಮೂರು ದಿನಗಳ ಕಾಲ ಕಾಡುವ ನೋವನ್ನು ತಡೆಯಲಾಗದೆ ಒದ್ದಾಡುತ್ತಾರೆ. ಆ ಸಮಯದಲ್ಲಿ ಸಿಹಿ ತಿಂದರೆ ನೋವು Read more…

ಈ ಲಕ್ಷಣ ಕಂಡು ಬಂದಲ್ಲಿ ವಿಟಮಿನ್ ಡಿ ಕೊರತೆ ಕಾಡಿದೆ ಎಂದರ್ಥ

ಆರೋಗ್ಯಕರ ಶರೀರಕ್ಕೆ ಜೀವಸತ್ವ ಹಾಗೂ ಖನಿಜಗಳ ಅವಶ್ಯಕತೆಯಿದೆ. ದೇಹಕ್ಕೆ ವಿಟಮಿನ್ ಡಿ ಅಗತ್ಯವಾಗಿ ಬೇಕು. ದೇಹದಲ್ಲಿ ವಿಟಮಿನ್ ಡಿ ಕಡಿಮೆಯಾದ್ರೆ ಕೆಲವೊಂದು ಗಂಭೀರ ಸಮಸ್ಯೆಗಳು ಕಾಡುತ್ತವೆ. ಕೆಲವೊಂದು ಲಕ್ಷಣಗಳಿಂದ Read more…

ಈ ಯುವಕನ ಹೊಟ್ಟೆಯಾಗಿತ್ತು ಕಸದ ಬುಟ್ಟಿ…!

ಮಧ್ಯಪ್ರದೇಶದ ಯುವಕನೊಬ್ಬ ತನ್ನ ಹೊಟ್ಟೆಯೇ ಕಸದ ಬುಟ್ಟಿ ಎಂದುಕೊಂಡು ಬಿಟ್ಟಿದ್ದ. ಅವನ ಹೊಟ್ಟೆಯಲ್ಲಿ ಉಗುರು, ಸೂಜಿ, ಕಬ್ಬಿಣದ ಸರಪಳಿ ಮತ್ತು ನಾಣ್ಯಗಳ ರಾಶಿಯೇ ಸಿಕ್ಕಿದೆ. ರೇವಾ ನಗರದ ಸರ್ಕಾರಿ Read more…

ಮೂತ್ರ ಕಟ್ಟಿಕೊಳ್ಳೋದ್ರಿಂದ ಎಷ್ಟೆಲ್ಲಾ ಅಪಾಯವಿದೆ ಗೊತ್ತಾ?

ದೀರ್ಘಕಾಲದವರೆಗೆ ಮೂತ್ರವನ್ನು ಹಿಡಿದಿಟ್ಟುಕೊಳ್ಳೋದು ಬಹಳ ಅಪಾಯಕಾರಿ. ಮೂತ್ರ ಬಂದಾಗಲೆಲ್ಲ ತಕ್ಷಣವೇ ಬಾತ್ ರೂಮಿಗೆ ಹೋಗಿ. ಕಾಲಕಾಲಕ್ಕೆ ಸರಿಯಾಗಿ ಮೂತ್ರ ವಿಸರ್ಜಿಸಿ. ನಿಮಗೆ ಮೂತ್ರ ವಿಸರ್ಜನೆ ಮಾಡಬೇಕು ಎನಿಸಿದೆ ಅಂದ್ರೆ Read more…

ಸುಖಕರ ಲೈಂಗಿಕ ಜೀವನಕ್ಕೆ ಧ್ಯಾನ ಸಹಕಾರಿ

ಧ್ಯಾನ ನಿಮ್ಮ ಆರೋಗ್ಯದ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ. ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ನೀವು ಸದಾ ಖುಷಿಯಾಗಿರುವಂತೆ ಮಾಡುತ್ತದೆ. ಪ್ರತಿ ದಿನ ಕೇವಲ 20 ನಿಮಿಷ ಮಾಡುವ ಧ್ಯಾನ Read more…

ಇಂಥ ಅಪರೂಪದ ಶಸ್ತ್ರಚಿಕಿತ್ಸೆ ನಡೆದಿರೋದು ಇದೇ ಮೊದಲು….

ವಿಶ್ವದಲ್ಲಿ ಇಂತಹ ಅಪರೂಪದ ಶಸ್ತ್ರಚಿಕಿತ್ಸೆ ನಡೆದಿರುವುದು ಇದೇ ಮೊದಲು. 33 ವರ್ಷದ ಫ್ರಾಂಕ್ ಎಂಬಾತನಿಗೆ ಆತನ ಸಹೋದರ ಎರಿಕ್ ಚರ್ಮ ದಾನ ಮಾಡಿದ್ದಾನೆ. ಅಪಘಾತವೊಂದರಲ್ಲಿ ಫ್ರಾಂಕ್ ಗಾಯಗೊಂಡಿದ್ದ. ಆತನ Read more…

ಶಾಕಿಂಗ್…ಪ್ರಾಣಿಗಳ ಔಷಧ ಮನುಷ್ಯರಿಗೆ ಮಾರಾಟ

ಪ್ರಾಣಿಗಳ ಔಷಧವನ್ನು ಮನುಷ್ಯರಿಗೆ ಕೊಡುತ್ತಿದ್ದ ಮಳಿಗೆಯೊಂದರ ಮೇಲೆ ಕೇಸ್ ದಾಖಲಾಗಿದೆ. ಥಾಣೆಯ ನೌಪಾಡಾದಲ್ಲಿರುವ ಈ ಫಾರ್ಮಸಿಯ ಮಾಲೀಕ ಮತ್ತು ಪಾಲುದಾರನ ವಿರುದ್ಧ ಫುಡ್ & ಡ್ರಗ್ ಅಡ್ಮಿನಿಸ್ಟ್ರೇಶನ್ ಗೆ Read more…

ಮಹಿಳೆ ಹೊಟ್ಟೆಯಲ್ಲಿದ್ದ ವಸ್ತು ನೋಡಿ ದಂಗಾದ್ರು ವೈದ್ಯರು

ಮಧ್ಯಪ್ರದೇಶದ ಇಂದೋರ್ ನಲ್ಲಿ ಮಹಿಳೆಯ ಹೊಟ್ಟೆಯಲ್ಲಿ ಸುಮಾರು ಒಂದೂವರೆ ಕೆಜಿ ಕೂದಲು ಪತ್ತೆಯಾಗಿದೆ. 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಮಹಾರಾಜಾ ಯಶ್ವಂತ್ ರಾವ್ ಆಸ್ಪತ್ರೆಯ ವೈದ್ಯರು ಅದನ್ನು Read more…

ಗರ್ಭಧಾರಣೆ ವೇಳೆ ಏರಿದ ತೂಕವನ್ನು ಹೀಗೆ ಇಳಿಸಿ

ಗರ್ಭಿಣಿಯಾದಾಗ ತೂಕ ಏರೋದು ಸಾಮಾನ್ಯ ಸಂಗತಿ. ಆದ್ರೆ ತೂಕ ಮಿತಿ ಮೀರಿದ್ರೆ ಹೆರಿಗೆ ಕಷ್ಟವಾಗುತ್ತದೆ. ಗರ್ಭಿಣಿಯಾದಾಗ ಇಬ್ಬರ ಹೆಸರಲ್ಲಿ ಆಹಾರ ಸೇವನೆ ಮಾಡುವುದ್ರಿಂದ ತೂಕ ಏರಿಕೆಯಾಗುತ್ತದೆ. ಗರ್ಭಧಾರಣೆ ನಂತ್ರ Read more…

ಹೆಲ್ತಿ ಲೈಫ್ ಗಾಗಿ ಪರ್ಫೆಕ್ಟ್ ಸ್ವಿಮಿಂಗ್

ಆರೋಗ್ಯವೇ ಭಾಗ್ಯ….ನಿಜ….ಆರೋಗ್ಯ ನೆಟ್ಟಗಿದ್ರೆ ಸಾಕು ಏನು ಬೇಕಾದ್ರೂ ಸಾಧಿಸಬಹುದು. ದೈನಂದಿನ ಯಾಂತ್ರಿಕ ಬದುಕಿನ ನಡುವೆಯೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳೋದು ಸುಲಭದ ಮಾತಲ್ಲ. ಬಹಳಷ್ಟು ಮಂದಿಗೆ ಸ್ವಿಮ್ಮಿಂಗ್ ಅವರ ಉತ್ತಮ Read more…

ಮುಟ್ಟಿನ ನೋವು ನಿವಾರಣೆಗೆ ಮಾಡಿ ಈ ಆಸನ

ಯೋಗ ನಮ್ಮ ಆರೋಗ್ಯ ವೃದ್ಧಿಗೆ ಹೇಳಿ ಮಾಡಿಸಿದ ಮದ್ದು. ಪ್ರತಿದಿನ ನಿಯಮಿತವಾಗಿ ಯೋಗ ಮಾಡುವುದ್ರಿಂದ ಅನೇಕ ಲಾಭಗಳಿವೆ. ಭಾರತವೊಂದೇ ಅಲ್ಲ ವಿಶ್ವದ ಅನೇಕ ದೇಶಗಳಲ್ಲಿ ಈಗ ಯೋಗ ಅಭ್ಯಾಸ Read more…

ನೀರು ಕುಡಿಯಲು ಯಾವುದು ಸೂಕ್ತ ಸಮಯ ಗೊತ್ತಾ?

ಪ್ರತಿದಿನ ಕನಿಷ್ಠ 8 ಲೋಟಗಳಷ್ಟು ನೀರು ಕುಡಿಯಬೇಕು ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ನೀರು ಕುಡಿಯಲು ಸೂಕ್ತವಾದ ಸಮಯ ಯಾವುದು ಅನ್ನೋದು ಬಹುತೇಕರನ್ನು ಕಾಡುವ ಪ್ರಶ್ನೆ. ಯಾವ್ಯಾವ ಸಮಯದಲ್ಲಿ Read more…

ಕಾಲು ನೋವಿನ ಹಿಂದಿರಬಹುದು ಭಯಾನಕ ಖಾಯಿಲೆಯ ಸೂಚನೆ..!

38 ವರ್ಷದ ಸಮೀರ್ ಸಿನ್ಹಾಗೆ ಪ್ರತಿ ದಿನ ವಾಕಿಂಗ್ ಹೋದಾಗ್ಲೂ ಕಾಲಿನ ಸ್ನಾಯುಗಳೆಲ್ಲ ವಿಪರೀತ ನೋಯುತ್ತಿದ್ವು. ವೇಗವಾಗಿ ನಡೆದಷ್ಟು ನೋವು ಹೆಚ್ಚಾಗುತ್ತಿತ್ತು. ಮೊದಮೊದಲು ಇದನ್ನು ಸಮೀರ್ ಗಂಭೀರವಾಗಿ ಪರಿಗಣಿಸಲೇ Read more…

ದೊಡ್ಡ ಸಮಸ್ಯೆಗೂ ರಾಮಬಾಣ ಸಣ್ಣ ಕಾಳು ಮೆಣಸು

ಕಾಳು ಮೆಣಸನ್ನು ಸಾಮಾನ್ಯವಾಗಿ ಮಸಾಲೆಯಾಗಿ ಬಳಸ್ತಾರೆ. ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಈ ಕಾಳು ಮೆಣಸು ಆರೋಗ್ಯವರ್ಧಕವೂ ಹೌದು. ಪ್ರತಿದಿನ ಈ ಕಾಳು ಮೆಣಸನ್ನು ಸೂಕ್ತ ಪ್ರಮಾಣದಲ್ಲಿ ಸೇವನೆ Read more…

ಬಾಲಕನ ಹೊಟ್ಟೆಯಲ್ಲಿದ್ದ ವಸ್ತು ನೋಡಿ ದಂಗಾದ್ರು ವೈದ್ಯರು

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕನೊಬ್ಬ ಚಿಕಿತ್ಸೆಗೆ ಬಂದ ವೇಳೆ ಎಂಡೋಸ್ಕೋಪಿ ಮಾಡಿದ ವೈದ್ಯರು ಬಳಿಕ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಹೊಟ್ಟೆಯಲ್ಲಿದ್ದ ವಸ್ತು ಕಂಡು ಒಂದು ಕ್ಷಣ ಅವಾಕ್ಕಾಗಿದ್ದಾರೆ. ಬಾಲಕನ Read more…

ಎಚ್ಚರ..! ಪದೇ ಪದೇ ನೀವೂ ಮೂತ್ರಕ್ಕೆ ಹೋಗ್ತೀರಾ?

ದೇಹದಿಂದ ವಿಷಕಾರಿ ಪದಾರ್ಥ ಹೊರ ಹೋಗುವುದು ಬಹಳ ಅಗತ್ಯ. ಆದ್ರೆ ಕೆಲವರು ರಾತ್ರಿ 3-4 ಬಾರಿ ಮೂತ್ರಕ್ಕೆ ಎದ್ದು ಹೋಗ್ತಾರೆ. ಇದ್ರಿಂದ ಸರಿಯಾಗಿ ನಿದ್ರೆ ಬರುವುದಿಲ್ಲ. ಪದೇ ಪದೇ Read more…

ಚಳಿಗಾಲದಲ್ಲಿ ಈ ಆಹಾರವನ್ನು ಅವಶ್ಯವಾಗಿ ಸೇವನೆ ಮಾಡಿ

ಚಳಿಗಾಲದಲ್ಲಿ ಹೊರಗಿನ ವಾತಾವರಣ ತಂಪಾಗಿರುವುದ್ರಿಂದ ದೇಹ ಕೂಡ ತಂಪಾಗಿರುತ್ತದೆ. ಇದ್ರಿಂದಾಗಿ ಶೀತ-ಕೆಮ್ಮು, ಕಫ, ಜ್ವರ, ಚರ್ಮ ಒಣಗುವ ಸಮಸ್ಯೆ ಕಾಡುತ್ತದೆ. ಚಳಿಗಾಲದಲ್ಲಿ ಆಹಾರದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. Read more…

ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಮಾವೇಶ

ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಸ್ಥೆಯ ವತಿಯಿಂದ ನ.10, 11 ಮತ್ತು 12ರಂದು ಶಿವಮೊಗ್ಗ ನಗರದ ಸಿಮ್ಸ್ ಮೆಡಿಕಲ್ ಕಾಲೇಜ್ ಆವರಣದಲ್ಲಿ ರಾಜ್ಯಮಟ್ಟದ ಪ್ರಸೂತಿ ಮತ್ತು ಸ್ತ್ರೀರೋಗ Read more…

ಚಳಿಗಾಲದಲ್ಲಿ ನಿರ್ಜಲೀಕರಣ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ

ಚಳಿಗಾಲದಲ್ಲಿ ಬೆವರೋದು ಕಡಿಮೆ. ಬಾಯಾರಿಕೆ ಕೂಡ ಆಗೋದಿಲ್ಲ. ಇದು ನಿರ್ಜಲೀಕರಣ ಸಮಸ್ಯೆಗೆ ಕಾಡುತ್ತದೆ. ನಿರ್ಜಲೀಕರಣದಿಂದಾಗಿ ಅನೇಕ ಸಮಸ್ಯೆಗಳುಂಟಾಗುತ್ತವೆ. ಚಳಿಗಾಲದಲ್ಲಿ ಇದ್ರಿಂದ ತಪ್ಪಿಸಿಕೊಳ್ಳಲು ಕೆಲವೊಂದು ಉಪಾಯಗಳನ್ನು ಅನುಸರಿಸಬೇಕಾಗುತ್ತದೆ. ಚಳಿಗಾಲದಲ್ಲಿ ನಿರ್ಜಲೀಕರಣದಿಂದ Read more…

ಹೆರಿಗೆ ನಂತ್ರ ಮಹಿಳೆಯರನ್ನು ಕಾಡುತ್ತೆ ಈ ಸಮಸ್ಯೆ

ಗರ್ಭಿಣಿಯಾದಾಗ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡ್ತಾರೆ. ಆದ್ರೂ ಹೆರಿಗೆಯಾಗ್ತಿದ್ದಂತೆ ಅನೇಕ ಸಮಸ್ಯೆಗಳು ಶುರುವಾಗುತ್ತದೆ. ಹಾರ್ಮೋನಿನಲ್ಲಿ ಬದಲಾವಣೆಯಾಗುವುದ್ರಿಂದ ಮಹಿಳೆಯರಲ್ಲಿ ಮಾನಸಿಕ ಹಾಗೂ ಶಾರೀರಿಕ ಬದಲಾವಣೆಯಾಗುತ್ತದೆ. ಹಾಗಾಗಿ Read more…

ಚಳಿಗಾಲದ ಆರಂಭದಲ್ಲಿ ಅಮೃತ ಈ ಆಹಾರ

ವಾತಾವರಣ ಬದಲಾದಂತೆ ಅನೇಕ ಸಂಗತಿಗಳಲ್ಲಿ ಬದಲಾವಣೆಯಾಗುತ್ತದೆ. ಋತು ಬದಲಾದಂತೆ ನೆಗಡಿ, ಜ್ವರ, ಕೆಮ್ಮು, ಗಂಟಲು ನೋವು ಹೀಗೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡಲು ಶುರುವಾಗುತ್ತವೆ. ಹಾಗಾಗಿ ಋತು ಬದಲಾಗ್ತಿದ್ದಂತೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...