alex Certify Health | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಾವಸ್ಥೆಯಲ್ಲಿ ಕೆಲವು ವಿಷಯಗಳ ಬಗ್ಗೆ ಹೇಳುವ ಈ ಮಾತುಗಳು ನಿಜವಲ್ಲ

ಮಹಿಳೆಯರು ಗರ್ಭಾವಸ್ಥೆಯ ವೇಳೆ ಅವರು ತಮ್ಮ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು. ಆದರೆ, ಕೆಲವರು ಗರ್ಭಾವಸ್ಥೆಯ ಬಗ್ಗೆ ಕೆಲವು ವಿಷಯಗಳನ್ನು ಹೇಳುತ್ತಾರೆ. ಆದರೆ ಅದು ಸತ್ಯವೇ? ಸುಳ್ಳೆ?ಎಂಬುದನ್ನು ತಿಳಿದುಕೊಳ್ಳಿ. Read more…

ಕಫದ ಸಮಸ್ಯೆಗೆ ಇಲ್ಲಿದೆ ಮನೆಮದ್ದು

ಚಳಿಗಾಲದಲ್ಲಿ ಕಫದ ಸಮಸ್ಯೆ ಬಿಡದೆ ನಿಮ್ಮನ್ನು ಕಾಡುತ್ತಿದೆಯೇ. ಹಾಗಿದ್ದರೆ ಮನೆಯಲ್ಲೇ ತಯಾರಿಸಬಹುದಾದ ಪರಿಣಾಮಕಾರಿ ಮದ್ದನ್ನು ಮಾಡುವ ವಿಧಾನ ತಿಳಿಯೋಣ. ಹದಿನೈದರಿಂದ ಇಪ್ಪತ್ತು ಕಾಳು ಮೆಣಸನ್ನು ತುಸುವೇ ಬಿಸಿ ಮಾಡಿ Read more…

ಹೊಟ್ಟೆ ಹುಳದ ಸಮಸ್ಯೆಯಿಂದ ಮುಕ್ತಿ ಪಡೆಯಲು ಹೀಗೆ ಮಾಡಿ

ಹೊಟ್ಟೆ ಹುಳಗಳ ಸಮಸ್ಯೆ ತುಂಬಾ ಸಾಮಾನ್ಯ. ಸಿಹಿ ತಿನಿಸುಗಳನ್ನು ಹೆಚ್ಹೆಚ್ಚು ತಿಂದಾಗ ಈ ಹುಳಗಳು ತೊಂದರೆ ಕೊಡಲಾರಂಭಿಸುತ್ತವೆ. ಅನೇಕರು ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಾರೆ. ಅಜೀರ್ಣ, ವಾಕರಿಕೆ, ವಾಂತಿ, Read more…

ಪ್ರಥಮ ಚಿಕಿತ್ಸೆಯಾಗಿ ಬಳಸಬಹುದು ಮನೆಯಲ್ಲೇ ಸಿಗುವ ಈ ವಸ್ತು

ಸಾಮಾನ್ಯವಾಗಿ ಗಾಯಗಳಾದಾಗ ಚಿಕಿತ್ಸೆ ನೀಡಲು ಎಲ್ಲರ ಮನೆಯಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇಟ್ಟುಕೊಳ್ಳುತ್ತೇವೆ. ಆದರೆ ಕೆಲವರ ಮನೆಯಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇಲ್ಲದಿದ್ದರೆ ಅದರ ಬದಲು ಚಿಕಿತ್ಸೆ ನೀಡಲು Read more…

ಖಾಲಿ ಹೊಟ್ಟೆಯಲ್ಲಿ ಎಂದಿಗೂ ಮಾಡಬಾರದು ಈ 4 ಕೆಲಸ

ನಮ್ಮ ಬೆಳಗಿನ ದಿನಚರಿ ಆರೋಗ್ಯಕರವಾಗಿರಬೇಕು. ಇಲ್ಲದಿದ್ದರೆ ಅದು ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಮ್ಮ ಆಹಾರ ಕ್ರಮ ಹೇಗಿದೆ? ನಿಮ್ಮ ಜೀವನ ಶೈಲಿ ಯಾವ ರೀತಿಯಿದೆ Read more…

ʼಚಳಿಗಾಲʼದಲ್ಲಿ ಕೂದಲು, ಚರ್ಮದ ಆರೋಗ್ಯಕ್ಕೆ ಇದು ಬೆಸ್ಟ್

ಈಗಿನ ಜೀವನಶೈಲಿ ಹಾಗೂ ವಾಯು ಮಾಲಿನ್ಯದ ಎಲ್ಲರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಚರ್ಮ ಹಾಗೂ ಕೂದಲಿಗೆ ಸಾಕಷ್ಟು ಹಾನಿಯುಂಟಾಗ್ತಿದೆ. ಚಳಿಗಾಲದಲ್ಲಿ ಕೂದಲು ಉದುರುವುದು ಸಾಮಾನ್ಯ. ಚಳಿಗಾಲ ಪ್ರಾರಂಭವಾಗ್ತಿದ್ದಂತೆ Read more…

ಈ ವಿಷಯಗಳನ್ನು ನಿರ್ಲಕ್ಷಿಸಿದರೆ ಮೈಗ್ರೇನ್ ಬರಬಹುದು ಎಚ್ಚರ…!

ಶತ್ರುವಿಗೂ ಈ ನೋವು ಬೇಡ ಎನ್ನುವಷ್ಟು ಕಾಡುವ ರೋಗ ಮೈಗ್ರೇನ್. ವಿಪರೀತ ತಲೆನೋವು ಮತ್ತು ವಾಕರಿಕೆ ದೇಹವನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಈ ತಲೆನೋವು ಪುರುಷರಿಗಿಂತ ಹೆಚ್ಚು ಮಹಿಳೆಯರಲ್ಲಿ Read more…

ಅನಾರೋಗ್ಯ ದೂರ ಮಾಡಲು ಅನುಸರಿಸಿ ಈ ಟಿಪ್ಸ್ ‌

ಹವಾಮಾನ ಬದಲಾದಾಗ, ನಾವು ತಿನ್ನುವ ಆಹಾರ, ಜೀವನಶೈಲಿ, ಧೂಳು ಹೀಗೆ ಅನೇಕ ಕಾರಣಗಳಿಂದ ದಿನನಿತ್ಯ ಏನಾದರೊಂದು ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತೇವೆ. ಅದರ ಬದಲು ಮೊದಲೇ ಜಾಗೃತೆ ವಹಿಸಿ ನಮ್ಮ Read more…

ತೂಕ ಕಡಿಮೆ ಮಾಡಲು ನೆರವಾಗುತ್ತೆ ಈ ಹವ್ಯಾಸ

ಬೊಜ್ಜು ಇತ್ತೀಚಿನ ದಿನಗಳಲ್ಲಿ ಪ್ರಮುಖ ಸಮಸ್ಯೆ. ತೂಕ ಕಡಿಮೆ ಮಾಡಲು ಡಯಟ್ ಮಾತ್ರ ಸಾಕಾಗಲ್ಲ. ತೂಕ ಇಳಿಸಿಕೊಳ್ಳ ಬಯಸುವವರು ತಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ.  ಎಷ್ಟೇ ಪ್ರಯತ್ನ Read more…

ಪ್ರತಿದಿನ ‘ವಾಕಿಂಗ್’ ಮಾಡುವುದರಿಂದ ಇದೆ ಇಷ್ಟೆಲ್ಲಾ ಲಾಭ…..!

ಆಧುನಿಕ ಜೀವನಶೈಲಿ, ಕುಳಿತು ಮಾಡುವ ಕೆಲಸಗಳು ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತವೆ. ಇತ್ತೀಚೆಗಂತೂ ಹೆಚ್ಚಾಗಿ ಆರೋಗ್ಯದ ಸಮಸ್ಯೆಗಳು ಕಾಡುವುದರಿಂದ ಜನ ಕಂಡಕಂಡದ್ದನ್ನೆಲ್ಲಾ ಮಾಡುವುದನ್ನು ನೋಡಿರುತ್ತೀರಿ. ಇದರ ಬದಲಿಗೆ Read more…

ʼಹಾಲು-ತುಳಸಿʼ ಈ ರೀತಿ ಸೇವನೆ ಮಾಡಿದ್ರೆ ದೂರವಾಗುತ್ತೆ ರೋಗ

ಸಣ್ಣ ಸೀನು ಬಂದ್ರೂ ಮಾತ್ರೆ ತೆಗೆದುಕೊಳ್ಳುವ ಕಾಲ ಇದು. ಮಾತ್ರೆ ತಕ್ಷಣ ಆರಾಮ ನೀಡುತ್ತದೆ ನಿಜ. ಆದ್ರೆ ಅದ್ರಿಂದ ಸಾಕಷ್ಟು ಅಡ್ಡ ಪರಿಣಾಮಗಳಿವೆ. ನಮ್ಮ ಪೂರ್ವಜರು ಆಯುರ್ವೇದ ಹಾಗೂ Read more…

ಮುಟ್ಟಿನ ಸಮಯದಲ್ಲಿ ಈ ಕೆಲಸಗಳನ್ನು ಅಪ್ಪಿತಪ್ಪಿ ಮಾಡ್ಬೇಡಿ

ಮುಟ್ಟು ಶುರುವಾಗುವ ಮೊದಲು ಹುಡುಗಿಯರಲ್ಲಿ ಅದು ಏನು ಎಂಬ ಪ್ರಶ್ನೆ ಕಾಡುತ್ತದೆ. ಮುಟ್ಟು ಶುರುವಾಗ್ತಿದ್ದಂತೆ ನೂರಾರು ಪ್ರಶ್ನೆಗಳು ಹುಟ್ಟಿಕೊಳ್ತವೆ. ಮುಟ್ಟಿನಲ್ಲಿ ಇಷ್ಟೊಂದು ನೋವು ಏಕೆ ಎಂಬುದರಿಂದ ಹಿಡಿದು ಮುಟ್ಟು Read more…

ತೂಕ ಇಳಿಸಿಕೊಳ್ಳಲು ನೀವೂ ಪ್ರತಿದಿನ ನಿಂಬೆ ನೀರು ಕುಡಿತೀರಾ….? ಎಚ್ಚರ….!

ಬದಲಾಗುತ್ತಿರುವ ಜೀವನ ಶೈಲಿ ತೂಕವನ್ನು ಏರಿಸ್ತಿದೆ. ತೂಕ ನಿಯಂತ್ರಣಕ್ಕೆ ವ್ಯಾಯಾಮ, ಯೋಗ, ಜಿಮ್ ಜೊತೆ ಆಹಾರದಲ್ಲಿ ನಿಯಂತ್ರಣ ಬಹಳ ಮುಖ್ಯ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರು ಸೇವನೆ Read more…

ʼಉಗುರುʼ ಕಚ್ಚುವ ಅಭ್ಯಾಸವಿದೆಯಾ….? ಹಾಗಾದ್ರೆ ಈ ಸ್ಟೋರಿ ಓದಿ

ಬಾಲ್ಯದಿಂದಲೂ ನೀವು ಉಗುರು ಕಚ್ಚೋದು ಕೆಟ್ಟ ಅಭ್ಯಾಸ ಎಂದು ಹಿರಿಯರು ಹೇಳ್ತಿರೋದನ್ನ ಕೇಳಿಯೇ ಇರ್ತೀರಿ. ಆದರೆ ಈ ಉಗುರು ಕಚ್ಚುವ ಅಭ್ಯಾಸ ಯಾಕೆ ಕೆಟ್ಟದ್ದು ಅನ್ನೋದಕ್ಕೆ ಸಂಪೂರ್ಣ ವಿವರಣೆ Read more…

ಜಿಮ್‌ನಲ್ಲಿ ವರ್ಕೌಟ್‌ ಆರಂಭಿಸಲು ಸರಿಯಾದ ವಯಸ್ಸು ಯಾವುದು ಗೊತ್ತಾ….? ಇಲ್ಲಿದೆ ತಜ್ಞರ ಸಲಹೆ

ಬಾಡಿ ಬಿಲ್ಡ್‌ ಮಾಡಬೇಕು ಅನ್ನೋದು ಅನೇಕ ಯುವಕರ ಆಸೆ. ಇದಕ್ಕಾಗಿ ಕೆಲವರು ಬಹಳ ಚಿಕ್ಕ ವಯಸ್ಸಿನಲ್ಲೇ ಜಿಮ್‌ನಲ್ಲಿ ವ್ಯಾಯಾಮ ಮಾಡಲು ಪ್ರಾರಂಭಿಸ್ತಾರೆ. ಸಿಕ್ಸ್ ಪ್ಯಾಕ್ ಆಬ್ಸ್‌ ಬಿಲ್ಡ್‌ ಮಾಡಲು Read more…

ತಡರಾತ್ರಿವರೆಗೂ ನಿದ್ದೆ ಬರದೇ ಒದ್ದಾಡ್ತೀರಾ…..? ಈ 6 ತಪ್ಪುಗಳನ್ನು ಮಾಡಬೇಡಿ

ಅನೇಕರಿಗೆ ನಿದ್ರಾಹೀನತೆಯ ಸಮಸ್ಯೆ ಇರುತ್ತದೆ. ರಾತ್ರಿ ಗಂಟೆಗಟ್ಟಲೆ ಮಲಗಿಯೇ ಇದ್ದರೂ ಬೇಗನೆ ನಿದ್ರೆ ಬರುವುದಿಲ್ಲ. ಸರಿಯಾಗಿ ನಿದ್ರಿಸದೇ ಇದ್ದಾಗ ಮನಸ್ಸು ಮತ್ತು ದೇಹ ಎರಡೂ ಅನಾರೋಗ್ಯಕ್ಕೆ ತುತ್ತಾಗುತ್ತವೆ. ನಮ್ಮಲ್ಲಿ Read more…

ಕಿಡ್ನಿ ಸಮಸ್ಯೆ ಹೆಚ್ಚು ಮಾಡುತ್ತೆ ಅತಿಯಾದ ಎಸಿಡಿಟಿ ಮಾತ್ರೆ ಸೇವನೆ

ಎಸಿಡಿಟಿ ಮಾಮೂಲಿ ಸಮಸ್ಯೆಯಂತೆ ಕಾಣುತ್ತೆ. ಹಾಗಾಗಿ ಇದನ್ನು ಅನೇಕರು ಆರಂಭದಲ್ಲಿ ನಿರ್ಲಕ್ಷಿಸಿಬಿಡ್ತಾರೆ. ಆದ್ರೆ ತಲೆ ನೋವು, ಆತಂಕ, ಚಡಪಡಿಕೆಯಂತ ಅನೇಕ ಸಮಸ್ಯೆಗೆ ಈ ಎಸಿಡಿಟಿ ಕಾರಣವಾಗುತ್ತದೆ. ಸಾಮಾನ್ಯವಾಗಿ ಎಸಿಡಿಟಿಯಿಂದ Read more…

ಮೂತ್ರದ ಬಣ್ಣ ತಿಳಿಸುತ್ತೆ ಆರೋಗ್ಯ ಸಂಬಂಧಿ ಸಮಸ್ಯೆ

ಮೂತ್ರ ಪರೀಕ್ಷೆಯು ಬಹಳಷ್ಟು ಸಾಮಾನ್ಯ ರೋಗಗಳನ್ನು ಪತ್ತೆ ಮಾಡುವಲ್ಲಿ ನಿರ್ಣಾಯಕವಾಗಿದೆ. ಮೂತ್ರನಾಳದ ಸೋಂಕು, ಕಿಡ್ನಿ ಸಮಸ್ಯೆ, ಲಿವರ್‌ ಸಮಸ್ಯೆ, ಡಯಾಬಿಟಿಸ್ ಅಥವಾ ಮೆಟಬಾಲಿಸಂ ಸಂಬಂಧ ಇನ್ನಾವುದೇ ಸಮಸ್ಯೆಯನ್ನು ಪತ್ತೆ Read more…

ಆರೋಗ್ಯಕ್ಕೆ ಉತ್ತಮ ʼಕಿವಿ ಹಣ್ಣುʼ

ಕಿವಿ ಹಣ್ಣು ಅಥವಾ ಕಿವಿ, ಸಿಹಿ ಮತ್ತು ಅನನ್ಯ ರುಚಿ ಹೊಂದಿದೆ. ತನ್ನ ವಿಲಕ್ಷಣ ರುಚಿ ಜೊತೆಗೆ, ಹಣ್ಣಿನಲ್ಲಿ ಹಲವಾರು ಜೀವಸತ್ವಗಳು ಮತ್ತು ಖನಿಜಾಂಶ ಇದ್ದು, ಆರೋಗ್ಯಕ್ಕೆ ಉತ್ತಮ. Read more…

ಹೊಟ್ಟೆ ಹುಣ್ಣಿನ ಸಮಸ್ಯೆಗೆ ಬೆಸ್ಟ್ ಈ ʼಮನೆ ಮದ್ದುʼ

ಜೀವನ ಶೈಲಿ ಬದಲಾಗ್ತಿದ್ದಂತೆ ಆಹಾರ ಪದ್ಧತಿಯಲ್ಲೂ ಬದಲಾವಣೆಯಾಗ್ತಿದೆ. ಇದ್ರಿಂದ ಅನೇಕ ಸಮಸ್ಯೆಗಳು ಕಾಡುತ್ತಿವೆ. ಅದ್ರಲ್ಲಿ ಹೊಟ್ಟೆಯ ಹುಣ್ಣು ( ಅಲ್ಸರ್ ) ಕೂಡ ಒಂದು. ಇದಕ್ಕೆ ಸರಿಯಾದ ಸಮಯದಲ್ಲಿ Read more…

ಊಟದ ನಂತರ ನಿಮಗೂ ನಿದ್ರೆ ಬರುತ್ತಾ…..? ʼಫುಡ್ ಕೋಮಾʼದ ಲಕ್ಷಣ ಆಗಿರಬಹುದು ಎಚ್ಚರ……!

ಊಟವಾದ ನಂತರ ನಿದ್ದೆ ಬರುವುದು ಸ್ವಾಭಾವಿಕ. ಕೆಲವು ವೈದ್ಯರು ಹೇಳುವ ಪ್ರಕಾರ ಪ್ರತಿ ಬಾರಿಯೂ ಊಟದ ನಂತರ ಸುಸ್ತಾಗುವುದು, ತೀವ್ರ ನಿದ್ರೆ ಬರುವುದು ಫುಡ್ ಕೋಮಾದ ಲಕ್ಷಣ ಆಗಿರಬಹುದು. Read more…

ಗರ್ಭಿಣಿಯರು ಈ ಸಮಯದಲ್ಲಿ ಪಾಲಕ್‌ ಸೊಪ್ಪು ತಿನ್ನುವುದು ಅಪಾಯಕಾರಿ, ಯಾವಾಗ ಮತ್ತು ಎಷ್ಟು ಸೇವಿಸಬೇಕು ಗೊತ್ತಾ….?

ಮಹಿಳೆಯರ ಬದುಕಿನಲ್ಲಿ ಗರ್ಭಾವಸ್ಥೆಯ ಅವಧಿ ಬಹಳ ಮುಖ್ಯ ಮತ್ತು ಸೂಕ್ಷ್ಮವಾದದ್ದು. ಈ ಸಮಯದಲ್ಲಿ ತಾಯಿಯು ತನ್ನ ಆರೋಗ್ಯದ ಜೊತೆಗೆ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯದ ಬಗ್ಗೆ ಕೂಡ ಕಾಳಜಿ ವಹಿಸಬೇಕಾಗುತ್ತದೆ. Read more…

ಕಡಿಮೆ ರಕ್ತದೊತ್ತಡ ಸಮಸ್ಯೆಗೆ ಇಲ್ಲಿದೆ ‘ಮನೆ ಮದ್ದು’

ಕಡಿಮೆ ರಕ್ತದೊತ್ತಡ ಇತ್ತೀಚೆಗೆ ಹಲವರಲ್ಲಿ ಕಂಡು ಬರುತ್ತಿರುವ ಗಂಭೀರ ಸಮಸ್ಯೆಯಾಗಿದೆ. ಸಮಯಕ್ಕೆ ಸರಿಯಾಗಿ ಇದಕ್ಕೆ ಪರಿಹಾರ ದೊರೆಯದೇ ಇದ್ದಲ್ಲಿ ಇದು ಹೃದಯ, ಕಿಡ್ನಿ, ಮೆದುಳಿಗೂ ಹಾನಿಮಾಡುತ್ತದೆ. ಉಪ್ಪಿನ ನೀರು Read more…

ಚಳಿಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡಲು ಸೇವಿಸಿ ಈ ಪಾನೀಯ

ಚಳಿಗಾಲದಲ್ಲಿ ಹೆಚ್ಚಾಗಿ ಚರ್ಮದ ಸಮಸ್ಯೆ ಕಾಡುತ್ತಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಸರಿಯಾಗಿ, ನೀರು, ಹಣ್ಣುಗಳನ್ನು ಸೇವಿಸಬೇಕು. ಇದರಿಂದ ಚರ್ಮ ತೇವಾಂಶದಿಂದ ಕೂಡಿದ್ದು, ಸಮಸ್ಯೆಗಳು ದೂರವಾಗುತ್ತದೆ. ಹಾಗೇ ಚರ್ಮದ ಸಮಸ್ಯೆಗಳನ್ನು ನಿವಾರಿಸಲು Read more…

ಗ್ಯಾಸ್ಟ್ರಿಕ್ ಸಮಸ್ಯೆ ಕಾಡದಂತೆ ವಹಿಸಿ ಈ ಮುನ್ನೆಚ್ಚರಿಕೆ

ಹೊಟ್ಟೆಯಲ್ಲಿ ಉರಿ, ಹೊಟ್ಟೆ ಬಿಗಿತ, ಹೊಟ್ಟೆ ನುಲಿಯುವುದು ಇವೆಲ್ಲವೂ ಗ್ಯಾಸ್ಟ್ರಿಕ್ ನ ಲಕ್ಷಣಗಳು. ಕೆಲವೊಮ್ಮೆ ನಾವು ಸೇವಿಸಿದ ಆಹಾರದಿಂದಲೂ ಸಹ ಈ ರೀತಿಯ ತೊಂದರೆ ಕಾಣಿಸಿಕೊಳ್ಳುತ್ತದೆ. ಈ ರೀತಿಯ Read more…

ಸ್ನಾಯು ನೋವು ನಿವಾರಣೆಗೆ ಪ್ರತಿ ದಿನ ಈ ಆಹಾರ ಸೇವಿಸಿ

ಸ್ನಾಯು ನೋವು, ಆಯಾಸ, ಮುಂತಾದ ಲಕ್ಷಣಗಳು ಜೀವಸತ್ವಗಳು ಮತ್ತು ಖನಿಜಗಳ ಕೊರತೆಯನ್ನು ಸೂಚಿಸುತ್ತದೆ. ಇದರಿಂದ ನಮ್ಮ ದೇಹ ದುರ್ಬಲ ಮತ್ತು ನಿರ್ಜೀವವಾಗುತ್ತದೆ. ಹಾಗಾಗಿ ಇದಕ್ಕೆ ಸರಿಯಾದ ಪರಿಹಾರ ಕಂಡುಕೊಳ್ಳಬೇಕು. Read more…

ಫೈಬರ್ ಯುಕ್ತ ಆಹಾರ ನಿಯಂತ್ರಿಸುತ್ತಾ ರಕ್ತದಲ್ಲಿನ ಸಕ್ಕರೆ ಮಟ್ಟ…….?

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ದೇಹದ ಮೇಲೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಹೃದ್ರೋಗ, ನರಗಳ ಹಾನಿ, ಕಣ್ಣಿನ ಸಮಸ್ಯೆ, ಮೂತ್ರಪಿಂಡದ ತೊಂದರೆ ಮುಂತಾದ Read more…

ಸ್ತನದ ಗಾತ್ರ ಹೆಚ್ಚಿಸಲು ಈ ಯೋಗಗಳನ್ನು ಅಭ್ಯಾಸ ಮಾಡಿ

ಸ್ತನದ ಗಾತ್ರ ಕೂಡ ಮಹಿಳೆಯರ ದೇಹ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಕೆಲವರು ಮಹಿಳೆಯರು ಸ್ತನದ ಗಾತ್ರ ಹೆಚ್ಚಿಸಲು ತೈಲಗಳು, ಕ್ರೀಂಗಳನ್ನು, ಶಸ್ತ್ರಚಿಕಿತ್ಸೆ ಮುಂತಾದವುಗಳನ್ನು ಮಾಡುತ್ತಾರೆ. ಆದರೆ ಇವುಗಳು ಅಡ್ಡಪರಿಣಾಮ Read more…

ಪದೇ ಪದೇ ಕಾಡುವ ಬೆನ್ನು ನೋವಿಗೆ ನಿಮ್ಮ ಅಡುಗೆ ಮನೆಯಲ್ಲೇ ಇದೆ ಪರಿಹಾರ….!

ವಯಸ್ಸಾದಂತೆ ದೇಹವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಕ್ಯಾಲ್ಸಿಯಂ ಮತ್ತು ವಿಟಮಿನ್‌ಗಳ ಕೊರತೆಯಿಂದಾಗಿ ದೇಹವು ಕ್ರಮೇಣ ಸಂಪೂರ್ಣವಾಗಿ ಟೊಳ್ಳಾಗುತ್ತದೆ. ಇತ್ತೀಚಿನ ದಿನಗಳಲ್ಲಿ  ಅನೇಕರು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಒಂದೇ ಸ್ಥಳದಲ್ಲಿ ದೀರ್ಘಕಾಲ Read more…

ಖಾಲಿ ಹೊಟ್ಟೆಯಲ್ಲೇ ಬಿಸಿನೀರು ಸೇವನೆ ಏಕೆ ಗೊತ್ತಾ…..?

ಪ್ರತಿದಿನ  ಬೆಚ್ಚಗಿನ ನೀರು ಕುಡಿಯಬೇಕು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದರಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ? ಉತ್ತಮ ಆರೋಗ್ಯ ಹೊಂದಬೇಕಿದ್ದರೆ ನೀವು ದಿನಕ್ಕೆ ಮೂರು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...