alex Certify Beauty | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ತಯಾರಿಸಿಕೊಳ್ಳಿ ಕೂಲ್ ಕೂಲ್ ಕಲ್ಲಂಗಡಿ ಹಣ್ಣಿನ ʼಫೇಸ್ ಪ್ಯಾಕ್ʼ

ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ಕೇವಲ ತಿನ್ನುವುದಕ್ಕೆ ಮಾತ್ರವಲ್ಲದೆ, ತ್ವಚೆಯ ರಕ್ಷಣೆಗೆ ಸಹಕಾರಿಯಾಗಿದೆ. ಇದರಲ್ಲಿ ಯಥೇಚ್ಛವಾದ ವಿಟಮಿನ್ ಎ, ಬಿ6, ಸಿ ಅಂಶವಿದೆ. ಹಾಗಾಗಿ ಇದು ತ್ವಚೆಯ ಆರೈಕೆಗೆ ಪರಿಣಾಮಕಾರಿಯಾಗಿದೆ. Read more…

ಕೂದಲು ದಪ್ಪ, ಉದ್ದವಾಗಿ ಬೆಳೆಯಬೇಕೆಂದರೆ ಈ ಆಹಾರಗಳನ್ನು ಸೇವಿಸಿ

ಪ್ರತಿಯೊಬ್ಬರು ತಾವು ಉದ್ದವಾದ, ದಪ್ಪವಾದ ಕೂದಲನ್ನು ಹೊಂದಲು ಬಯಸುತ್ತಾರೆ. ಅಂತವರು ಕೂದಲುದುರುವ ಸಮಸ್ಯೆ, ತಲೆಹೊಟ್ಟು ಮುಂತಾದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕು. ಹಾಗೂ ಕೂದಲಿಗೆ ಉತ್ತಮವಾದ ಪೋಷಕಾಂಶಗಳನ್ನು ಒದಗಿಸಬೇಕು. ಅದಕ್ಕಾಗಿ ಈ Read more…

‘ಸೌಂದರ್ಯ’ ವೃದ್ಧಿಸುತ್ತೆ ಮಾವಿನ ಹಣ್ಣು

ಬೇಸಿಗೆಯಲ್ಲಿ ಮಾವಿನ ಹಣ್ಣನ್ನು ಕೇವಲ ತಿನ್ನುವುದಕ್ಕೆ ಅಷ್ಟೇ ಅಲ್ಲದೆ, ತ್ವಚೆಯ ಸೌಂದರ್ಯಕ್ಕೂ ಬಳಸಬಹುದು. ಮಾವಿನ ಹಣ್ಣಿನ ಕೆಲವು ಟಿಪ್ಸ್ ಸೌಂದರ್ಯವನ್ನು ಇನ್ನಷ್ಟು ಹೆಚ್ಚುವಂತೆ ಮಾಡುತ್ತದೆ. * ಎಣ್ಣೆ ತ್ವಚೆಯುಳ್ಳವರು Read more…

ಮಲಗುವ ಮೊದಲು ಹೊಕ್ಕುಳಿಗೆ‌ ಈ ಎಣ್ಣೆ ಹಾಕಿದ್ರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ….?

ಹೊಕ್ಕುಳ ದೇಹದ ಕೇಂದ್ರಬಿಂದು. ಮಲಗುವ ಮುನ್ನ ಎರಡು ಹನಿ ಎಣ್ಣೆಯನ್ನು ಹೊಕ್ಕಳಿಕೆ ಹಾಕಿದ್ರೆ ಸಾಕಷ್ಟು ಲಾಭವಿದೆ. ಚರ್ಮ, ಸಂತಾನೋತ್ಪತ್ತಿ, ಕಣ್ಣುಗಳು ಮತ್ತು ಮೆದುಳಿಗೆ ಇದು ಪ್ರಯೋಜನಕಾರಿ. ಹೊಕ್ಕಳಿಗೆ ಎಣ್ಣೆ Read more…

ನೈಸರ್ಗಿಕ ವಿಧಾನದಿಂದ ಮುಖದ ಮೇಲಿನ ಕಲೆಗಳು ಮಾಯವಾಗುತ್ತವೆ

ಸೌಂದರ್ಯ ಹಾಗೂ ಮಹಿಳೆಗೆ ಅವಿನಾಭಾವ ಸಂಬಂಧ. ಸೌದರ್ಯವರ್ದನೆಗೆ ಬ್ಯೂಟಿಪಾರ್ಲರ್ ಗೆ ಹೋಗದ ಹುಡುಗಿಯರಿಲ್ಲ. ದುಬಾರಿ ಹಣ ನೀಡಿ ಶೂನ್ಯ ಫಲಿತಾಂಶ ಪಡೆಯುವ ಬದಲು ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡೇ ಸೌಂದರ್ಯ Read more…

ಸೌಂದರ್ಯಕ್ಕೂ ಸಹಾಯಕ, ಆರೋಗ್ಯಕ್ಕೂ ಅದ್ಭುತ ʼಆಲಿವ್ ಆಯಿಲ್ʼ

ಅದ್ಭುತ ಆರೋಗ್ಯ ಮತ್ತು ತ್ವಚೆಯ ಪ್ರಯೋಜನಗಳೊಂದಿಗೆ ಆಲಿವ್ ಆಯಿಲ್ ಅತ್ಯಂತ ಪ್ರಸಿದ್ಧ ನೈಸರ್ಗಿಕ ಉತ್ಪನ್ನವಾಗಿದೆ. ನಮ್ಮ ಚರ್ಮದ ನೈಸರ್ಗಿಕ ಎಣ್ಣೆಗಳ ರಾಸಾಯನಿಕ ರಚನೆಯನ್ನು ಹೊಂದಿಸಲು ಆಲಿವ್ ಎಣ್ಣೆಯನ್ನು ಹತ್ತಿರದ Read more…

ಚರ್ಮದ ಆರೈಕೆ ಮಾಡುವುದು ಹೇಗೆ….?

ಬಹುತೇಕ ಹೆಣ್ಮಕ್ಕಳಿಗೆ ಯಾವಾಗಲೂ ತಮ್ಮ ತ್ವಚೆಯದ್ದೇ ಚಿಂತೆ. ಹಲವಾರು ಮಂದಿ ಚಿಕ್ಕ-ಪುಟ್ಟ ಸಮಸ್ಯೆಗೂ ಪಾರ್ಲರ್ ಮೊರೆ ಹೋಗುವುದು ಸಾಮಾನ್ಯ. ಇದಕ್ಕಾಗಿ ದುಬಾರಿ ಮೊತ್ತ ತೆರುವುದಕ್ಕೂ ರೆಡಿ ಇರುತ್ತಾರೆ. ಇದರ Read more…

ಮುಖದ ತ್ವಚೆ ಕಾಂತಿಯುಕ್ತವಾಗಿ ಮಾಡುತ್ತದೆ ʼರೋಸ್ ವಾಟರ್ʼ

ರೋಸ್ ವಾಟರ್ ನೈಸರ್ಗಿಕ ಕ್ಲೆನ್ಸರ್ ಇದ್ದಂತೆ, ಚರ್ಮವನ್ನು ಸ್ವಚ್ಛಗೊಳಿಸೋದು ಮಾತ್ರವಲ್ಲ, ಕಾಂತಿಯುಕ್ತವಾಗಿ ಮಾಡುತ್ತದೆ. ರೋಸ್ ವಾಟರ್ ಬೌಲನ್ನು ಮೊದಲು ಫ್ರಿಡ್ಜ್ ನಲ್ಲಿಡಿ. ಯಾಕಂದ್ರೆ ತಣ್ಣಗಿದ್ದಷ್ಟು ತಾಜಾತನದಿಂದ ಕೂಡಿರುತ್ತದೆ, ಚರ್ಮವನ್ನು Read more…

ಮುಖದ ಚರ್ಮ ಕೋಮಲವಾಗಿಸಲು ಇಲ್ಲಿದೆ ಸಿಂಪಲ್ ʼಟಿಪ್ಸ್ʼ

ಎಲ್ಲರಿಗೂ ತಮ್ಮ ಮುಖದ ಚರ್ಮ ಮೃದುವಾಗಿರಬೇಕು ಎಂಬ ಆಸೆ ಇರುತ್ತದೆ. ಮಾರುಕಟ್ಟೆಯಲ್ಲಿಯೂ ಸಾಕಷ್ಟು ಬ್ರಾಂಡ್ ನ ಪ್ರಾಡೆಕ್ಟ್ ಗಳು ಕೂಡ ಲಭ್ಯವಿದೆ. ಆದರೆ ಈ ಉತ್ಪನ್ನಗಳು ದುಬಾರಿ ಜತೆಗೆ Read more…

ಮುಖದ ʼಸೌಂದರ್ಯʼ ಹೆಚ್ಚಿಸಲಿದೆ ತೆಂಗಿನ ಎಣ್ಣೆ ಮಾಸ್ಕ್

ಮುಖದ ಸೌಂದರ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಪ್ರತಿಯೊಬ್ಬರ ಚರ್ಮ ಭಿನ್ನವಾಗಿರುತ್ತದೆ. ಚರ್ಮಕ್ಕೆ ತಕ್ಕಂತೆ ಸೌಂದರ್ಯ ವರ್ದಕಗಳನ್ನು ಬಳಸಬೇಕಾಗುತ್ತದೆ. ಮುಖದ ಸೌಂದರ್ಯ ವೃದ್ಧಿಸಲು ಮಾರುಕಟ್ಟೆಯಲ್ಲಿ ಸಾಕಷ್ಟು ವಸ್ತುಗಳಿವೆ. ಆದ್ರೆ ಅವು Read more…

ಸುಲಭವಾಗಿ ʼಸ್ಟ್ರೆಚ್ ಮಾರ್ಕ್ʼ ನಿವಾರಿಸಿಕೊಳ್ಳಲು ಅನುಸರಿಸಿ ಈ ವಿಧಾನ

ಹೆರಿಗೆಯ ನಂತರ ಹೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಉಳಿದುಕೊಳ್ಳುವ ಸ್ಟ್ರೆಚ್ ಮಾರ್ಕ್ ಮಹಿಳೆಯರಿಗೆ ಬಹು ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಇದನ್ನು ತಡೆಗಟ್ಟಲು\ಹೋಗಲಾಡಿಸಲು ಈ ಕೆಲವು ವಿಧಾನಗಳನ್ನು ಅನುಸರಿಸಿ ನೋಡಿ. Read more…

ಇಲ್ಲಿದೆ ಬಕ್ಕ ತಲೆ ನಿವಾರಣೆಗೆ ಪರಿಹಾರ

ಮಹಿಳೆಯರಲ್ಲಿ ಹೇಗೆ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆಯೋ ಅದರಂತೆ ಪುರುಷರ ಕೂದಲೂ ಉದುರುತ್ತದೆ. ಕೊನೆಗೆ ನೆತ್ತಿಯ ಅಥವಾ ಹಿಂಭಾಗದ ಕೂದಲೇ ಇಲ್ಲವಾಗಿ ಬಕ್ಕತಲೆಯಾಗಿ ಮಾರ್ಪಡುತ್ತದೆ. ಇದರ ನಿವಾರಣೆಗೆ ಹೀಗೆ Read more…

ʼತ್ವಚೆʼ ಆರೈಕೆಗೆ ಇಲ್ಲಿದೆ ಕೆಲವು ಟಿಪ್ಸ್

ರಾತ್ರಿ ಮಲಗಿ ಬೆಳಗ್ಗೆ ಎದ್ದಾಗ ನಿಮ್ಮ ಮುಖದ ತ್ವಚೆ ಡಲ್ ಆಗಿ ಕಾಣಿಸುತ್ತದೆ. ಹಾಗಾಗದಂತೆ ಮಾಡಲು ಮತ್ತು ಬೆಳಗ್ಗೆ ನಿಮ್ಮ ಮುಖ ಹೊಳೆಯುತ್ತಿರುವಂತೆ ಮಾಡಲು ಈ ಕೆಳಗಿನ ಟಿಪ್ಸ್ Read more…

ಕಲ್ಲಂಗಡಿ ಸಿಪ್ಪೆಯಿಂದ ಹೀಗೆ ಕಾಪಾಡಿಕೊಳ್ಳಿ ಚರ್ಮದ ಆರೋಗ್ಯ

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಸೇವಿಸಿದರೆ ತುಂಬಾ ಒಳ್ಳೆಯದು . ಇದರಲ್ಲಿ ಸಾಕಷ್ಟು ನೀರಿನಾಂಶವಿರುವುದರಿಂದ ಇದು ದೇಹವನ್ನು ಹೈಡ್ರೀಕರಿಸುತ್ತದೆ. ಅಷ್ಟೇ ಅಲ್ಲದೇ ಉಪಯೋಗವಿಲ್ಲವೆಂದು ಎಸೆಯುವ ಕಲ್ಲಂಗಡಿ ಹಣ್ಣಿನ ಸಿಪ್ಪೆಯಿಂದ ಕೂಡ Read more…

ʼಬಾರ್ಲಿʼ ಬಳಸಿ ಮುಖದ ಕಾಂತಿ ಹೆಚ್ಚಿಸಿ

ಬಾರ್ಲಿ ಪೋಷಕಾಂಶಗಳು ಮತ್ತು ಖನಿಜಗಳನ್ನು ಒಳಗೊಂಡಿರುತ್ತದೆ. ಇದನ್ನು ಚರ್ಮಕ್ಕೆ ಬಳಸುವುದರಿಂದ ಚರ್ಮದಲ್ಲಿರುವ ಕೊಳೆಯನ್ನು ತೆಗೆದುಹಾಕಿ ಚರ್ಮದ ಕಾಂತಿ ಹೆಚ್ಚಿಸುತ್ತದೆ. ಹಾಗಾಗಿ ಬಾರ್ಲಿಯನ್ನು ಮುಖಕ್ಕೆ ಹೇಗೆ ಬಳಸಬೇಕು ಎಂಬುದನ್ನು ತಿಳಿದುಕೊಳ್ಳಿ. Read more…

ʼಥ್ರೆಡ್ಡಿಂಗ್ʼ ನಂತರ ಕಾಣಿಸಿಕೊಳ್ಳುವ ಮೊಡವೆ ಸಮಸ್ಯೆಗೆ ಇಲ್ಲಿದೆ ಪರಿಹಾರ

ಈಗಿನ ದಿನಗಳಲ್ಲಿ ಹುಡುಗಿಯರು ಮತ್ತಷ್ಟು ಸುಂದರವಾಗಿ ಕಾಣಲು ಅನವಶ್ಯಕ ಕೂದಲನ್ನು ತೆಗೆಯುತ್ತಾರೆ. ಇದಕ್ಕಾಗಿ ಥ್ರೆಡ್ಡಿಂಗ್ ಮಾಡಿಸಿಕೊಳ್ತಾರೆ. ಥ್ರೆಡ್ಡಿಂಗ್ ಸೂಕ್ಷ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಥ್ರೆಡ್ಡಿಂಗ್ ಮಾಡಿದ ಜಾಗದಲ್ಲಿ Read more…

ಬೇಸಿಗೆಯಲ್ಲಿ ಸೌಂದರ್ಯ ಹಾಳಾಗದಂತೆ ಹೀಗಿರಲಿ ಮೇಕಪ್

ಬೇಸಿಗೆಯ ಬೇಗೆಗೆ ಹೇಗೆ ಮೇಕಪ್ ಮಾಡಿಕೊಂಡರೂ ಬೆವರಿನೊಂದಿಗೆ ವ್ಯರ್ಥವಾಗಿ ಹೋಗುತ್ತಿದೆ ಎಂಬ ಮಹಿಳೆಯರ ನೋವಿಗೆ ಕೆಲವು ಟಿಪ್ಸ್ ಗಳು ಇಲ್ಲಿವೆ ಕೇಳಿ. ಕಚೇರಿಯಲ್ಲಿ ನಿಮ್ಮ ಲುಕ್ ಪರ್ಫೆಕ್ಟ್ ಆಗಿರಬೇಕು Read more…

ʼಬೇಸಿಗೆʼಯಲ್ಲಿ ನಿಮ್ಮ ಆಯ್ಕೆಯಾಗಿರಲಿ ಈ ಬಗೆಯ ಉಡುಪು

ಬೇಸಿಗೆಯಲ್ಲಿ ಯಾವ ರೀತಿಯ ಉಡುಪು ಧರಿಸುವುದು ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ. ನಿಮಗೆ ನೆರವಾಗುವ ಕೆಲವೊಂದು ಟಿಪ್ಸ್ ಗಳು ಇಲ್ಲಿವೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಹಲವು ವಿಧದ ಪಾನೀಯಗಳನ್ನು Read more…

ಇಲ್ಲಿದೆ ತ್ವಚೆಯ ಕಾಂತಿ ಇಮ್ಮಡಿಗೊಳಿಸುವ ‘ಮನೆ ಮದ್ದು’

ಮುಖದ ಸೌಂದರ್ಯಕ್ಕಾಗಿ ಮಹಿಳೆಯರು ಬ್ಯೂಟಿ ಪಾರ್ಲರ್ ಗಳಿಗೆ ಸಾವಿರಗಟ್ಟಲೆ ಹಣ ಸುರಿಯುತ್ತಾರೆ. ಕೆಮಿಕಲ್ ಬಳಸಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಹೋಗ್ತಾರೆ. ಆದ್ರೆ ಅದು ಕೆಲವರಿಗೆ ಅಲರ್ಜಿಯಾಗಿ ತೊಂದರೆ ಅನುಭವಿಸಿದ Read more…

ಕೂದಲು ಉದುರುವ ಸಮಸ್ಯೆಗೆ ಬೆಸ್ಟ್‌ ಈ ಮನೆ ಮದ್ದು

ಈಗಂತೂ… ಯಾಕೋ ಗೊತ್ತಿಲ್ಲ, ಕೂದಲು ಉದುರುತ್ತಿದೆ ಅಂತ ಹೇಳುವವರೇ ಜಾಸ್ತಿ. ಇದಕ್ಕೆ ಒತ್ತಡ, ಬದಲಾದ ಜೀವನಶೈಲಿ ಕೂಡ ಕಾರಣ ಆಗಿರಬಹುದು. ಈ ಸಮಸ್ಯೆಗಳಿಂದ ಹೊರಬರಬೇಕೆಂದರೆ ಕೆಲವೊಂದು ಮನೆಯ ಮದ್ದನ್ನು Read more…

ಸ್ನಾನ ಮಾಡುವ ನೀರಿಗೆ ಈ ಎಸೆನ್ಷಿಯಲ್ ಆಯಿಲ್ ಬೆರೆಸಿ; ತ್ವಚೆಯ ಸುಕ್ಕು ದೂರವಾಗಿಸಿ

ವಯಸ್ಸಾಗುತ್ತಿದ್ದಂತೆ ಚರ್ಮದಲ್ಲಿ ಸುಕ್ಕುಗಳು ಮೂಡುತ್ತವೆ. ಆದರೆ ಕೆಲವು ಮಹಿಳೆಯರು ತಾವು ಯಾವಾಗಲೂ ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಅಂತವರು ಈ ಸುಕ್ಕುಗಳನ್ನು ದೂರವಾಗಿಸಿ ಚರ್ಮವನ್ನು ಬಿಗಿಯಾಗಿಸಲು ಸ್ನಾನ ಮಾಡುವ ನೀರಿಗೆ Read more…

ಒಣ ತ್ವಚೆ ಸಮಸ್ಯೆಯಾ…? ಇವುಗಳಿಂದ ದೂರವಿರಿ

ನಿಮ್ಮ ತ್ವಚೆ ವಿಪರೀತ ಡ್ರೈ ಆಗಿದೆಯೇ. ಈ ಕೆಳಗಿನ ವಸ್ತುಗಳ ಸೇವನೆಯಿಂದ ದೂರವಿರುವ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಮದ್ಯಪಾನ ಸೇವನೆ ಮಾಡುವುದರಿಂದ ನಿಮ್ಮ ತ್ವಚೆಯಲ್ಲಿ ಬಿರುಕುಗಳು Read more…

ತಲೆಹೊಟ್ಟು ನಿವಾರಣೆಗೆ ಹೀಗೆ ಉಪಯೋಗಿಸಿ ಶುಂಠಿ, ನಿಮ್ಮದಾಗುತ್ತದೆ ಹೊಳೆಯುವ ಕೂದಲು

ಶುಂಠಿ ಬಹು ಉಪಯೋಗಿ. ಕೆಲವರು ಶುಂಠಿ ಚಹಾ ಸೇವಿಸ್ತಾರೆ, ಅಡುಗೆಗೆ ಬಳಸ್ತಾರೆ. ಕೆಮ್ಮು, ನೆಗಡಿ, ಅಜೀರ್ಣಕ್ಕೂ ಶುಂಠಿ ಉತ್ತಮ ಮದ್ದು. ಆದ್ರೆ ಇದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತೆ ಅನ್ನೋದು Read more…

ಬೇಸಿಗೆಯ ಬೆವರಿನಿಂದ ‘ಮೇಕಪ್‌’ ಹಾಳಾಗದಿರಲು ಏನು ಮಾಡಬೇಕು….?

ಬೇಸಿಗೆ ತಿಂಗಳಿನಲ್ಲಿ ಮದುವೆ ಸಮಾರಂಭಗಳು ಜಾಸ್ತಿ. ಹೊರಗಡೆ ರಣ ಬಿಸಿಲು ಬೇಗನೆ ಬೆವರು ತರಿಸುತ್ತದೆ. ಈ ಸಂದರ್ಭದಲ್ಲಿ ಮೇಕಪ್‌ ಕಡೆ ಗಮನ ಕೊಡದಿದ್ದರೆ ಮೇಕಪ್‌ನಿಂದ ಮುಖದ ಅಂದ ಹೆಚ್ಚುವ Read more…

ಬೇಸಿಗೆಯಲ್ಲಿ ಸೇವಿಸಲೇಬೇಕಾದ ಹಣ್ಣು ಕರ್ಬೂಜ

ಬೇಸಿಗೆಯಲ್ಲಿ ಸೇವಿಸಲೇಬೇಕಾದ ಹಣ್ಣು ಅಂದರೆ ಅದು ಕರ್ಬೂಜ. ಕರ್ಬೂಜ ಹಣ್ಣು ದೇಹವನ್ನು ತಂಪಾಗಿಸುತ್ತದೆ, ಬಾಯಾರಿಕೆ ನೀಗಿಸುತ್ತದೆ, ಆಯಾಸ ಪರಿಹರಿಸುತ್ತದೆ ಅನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಈ ಹಣ್ಣಿನಿಂದ ಚರ್ಮದ Read more…

ಹೊಳೆಯುವ ಮುಖ ನಿಮ್ಮದಾಗಿಸಿಕೊಳ್ಳಲು ಈ ಫೆಸ್ ಪ್ಯಾಕ್ ಬೆಸ್ಟ್….!

ಎಲ್ಲರಿಗೂ ತಮ್ಮ ಕೂದಲು, ಮುಖ ಹೊಳೆಯುತ್ತಿರಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ದುಬಾರಿ, ಕ್ರೀಮ್, ಶಾಂಪೂ ತಂದು ಉಪಯೋಗಿಸುತ್ತಾರೆ. ಆದರೆ ಇದು ಕೇವಲ ತಾತ್ಕಾಲಿಕ ಫಲಿತಾಂಶ ನೀಡುತ್ತದೆ. ನೈಸರ್ಗಿಕವಾಗಿ Read more…

ಚರ್ಮಕ್ಕೆ ಅಂಟಿಕೊಳ್ಳುವ ಹೋಳಿ ಬಣ್ಣಕ್ಕೆ ಹೀಗೆ ಹೇಳಿ ‘ಗುಡ್ ಬೈ’

ಹೋಳಿ ಹಬ್ಬದ ತಯಾರಿ ಜೋರಾಗಿ ನಡೆದಿದೆ. ಹೋಳಿ ಹಬ್ಬಕ್ಕೆ ಬಣ್ಣಗಳ ಖರೀದಿ ಮಾಡಲಾಗ್ತಿದೆ. ಬಣ್ಣದೋಕುಳಿಯಲ್ಲಿ ಮಿಂದೇಳುವ ಜನರಿಗೆ ಹಬ್ಬದ ನಂತ್ರ ಬಣ್ಣ ತೆಗೆಯೋದು ಒಂದು ದೊಡ್ಡ ಕೆಲಸವಾಗುತ್ತದೆ. ಇದೇ Read more…

ನೀಳವಾದ ಕೂದಲು ಹೊಂದಲು ಬೆಸ್ಟ್ ಈ ಹೇರ್ ಪ್ಯಾಕ್

ಗ್ರೀನ್ ಟೀ ಆರೋಗ್ಯಕ್ಕೆ ಉತ್ತಮ. ಅಲ್ಲದೇ ಇದರಿಂದ ಕೂದಲಿನ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು. ಇದರಲ್ಲಿರುವ ಪೋಷಕಾಂಶಗಳು ನೆತ್ತಿಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಉದ್ದವಾದ, ಬಲವಾದ ಕೂದಲನ್ನು ಹೊಂದಲು Read more…

ಕೂದಲು ಉದ್ದವಾಗಿ ಬೆಳೆಯಲು ತಪ್ಪದೇ ಮಾಡಿ ಈ ಕೆಲಸ

ಉದ್ದನೆಯ ಕೂದಲು ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಹಾಗಾಗಿ ಎಲ್ಲರೂ ಉದ್ದನೆಯ ಕೂದಲನ್ನು ಪಡೆಯಲು ಬಯಸುತ್ತಾರೆ. ಆದರೆ ಅಸಮರ್ಪಕ ಪೋಷಣೆ ಮತ್ತು ಹಾನಿಯಿಂದಾಗಿ ಕೂದಲಿನ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಹಾಗಾಗಿ ಉದ್ದನೆ Read more…

ನಿಮ್ಮ ತ್ವಚೆ ಬಿರುಕು ಬಿಡಲು ನೀವು ಮಾಡುವ ಈ ತಪ್ಪುಗಳೇ ಕಾರಣ

ಮುಖದ ಚರ್ಮ ಸೂಕ್ಷ್ಮವಾಗಿರುತ್ತದೆ. ಅದು ನಯವಾಗಿ, ಕೋಮಲವಾಗಿದ್ದರೆ ನಿಮ್ಮ ಅಂದ ಹೆಚ್ಚಾಗುತ್ತದೆ. ಒಂದು ವೇಳೆ ಮುಖದ ಚರ್ಮ ಬಿರುಕು ಬಿಟ್ಟಿದ್ದರೆ ಇದರಿಂದ ಮುಖದಲ್ಲಿ ಸುಕ್ಕುಗಳು ಕಂಡು ಬರುತ್ತದೆ, ಇದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...