alex Certify Beauty | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ಬಹೂಪಯೋಗಿ ಸಸ್ಯ ‘ಅಲೋವೇರಾ’

ಅಲೋವೇರಾ ಸೌಂದರ್ಯ ವರ್ಧನೆಗೆ, ಆರೋಗ್ಯಕ್ಕೆ, ಕೂದಲ ಆರೈಕೆಗೆ ಸೇರಿದಂತೆ ಹಲವು ಕಾರಣಗಳಿಗೆ ಬಳಕೆಯಾಗುವ ಬಹೂಪಯೋಗಿ ಸಸ್ಯ. ಇದರ ಅತ್ಯುತ್ತಮ ಗುಣವೆಂದರೆ ಇದನ್ನು ಬಳಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. Read more…

ಮಳೆಗಾಲದಲ್ಲಿ ಮುಖ ಬ್ರೈಟ್ ಆಗಿ ಕಾಣಲು ಇಲ್ಲಿದೆ ಒಂದಷ್ಟು ಮೇಕಪ್ ಟಿಪ್ಸ್

ಮಳೆಗಾಲದಲ್ಲಿ ಮುಖ ಬ್ರೈಟ್ ಆಗಿ ಕಾಣಲು ಉತ್ತಮವಾಗಿ ಮೇಕಪ್ ಮಾಡಿಕೊಳ್ಳುವುದು ಬಹಳ ಮುಖ್ಯ. ಪ್ರಸ್ತುತ ಟ್ರೆಂಡಿಂಗ್ ನಲ್ಲಿರುವ ಬಣ್ಣಗಳು ಯಾವುವು ನೋಡೋಣ. ಪಿಯರ್ಸ್ ಆರೆಂಜ್ ಬಣ್ಣದ ಶೇಡ್ ಆಗಿದ್ದು Read more…

‘ಪೇರಳೆ’ ಎಲೆಯಿಂದಲೂ ಇದೆ ಹಲವು ಪ್ರಯೋಜನ

ಪೇರಳೆ ಸೇವನೆಯಿಂದ ನಮ್ಮ ದೇಹದ ಹಲವು ಸಮಸ್ಯೆಗಳನ್ನು ದೂರ ಮಾಡಬಹುದು ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಅದೇ ರೀತಿ ಪೇರಳೆಯ ಎಲೆ ಹಾಗೂ ಚಿಗುರಿನಿಂದಲೂ ಹಲವು ಪ್ರಯೋಜನಗಳನ್ನು ಪಡೆಯಬಹುದು. Read more…

ಬಿಳಿ ಕೂದಲಿಗೆ ಬಣ್ಣ ಹಚ್ಚುವಾಗ ಈ ತಪ್ಪು ಮಾಡಿದ್ರೆ ಆಗಬಹುದು ಸಮಸ್ಯೆ…..!

ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗುವುದು ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಬಿಳಿ ಕೂದಲನ್ನು ಕಪ್ಪಗಾಗಿಸಲು ಅನೇಕರು ಕಲರಿಂಗ್‌ ಮಾಡುತ್ತಾರೆ. ಪಾರ್ಲರ್‌ಗೆ ದುಬಾರಿ ಟ್ರೀಟ್ಮೆಂಟ್‌ ತೆಗೆದುಕೊಳ್ಳುವ ಬದಲು ಮನೆಯಲ್ಲೇ ಕೂದಲಿಗೆ Read more…

ಕೂದಲುದುರುವುದನ್ನು ತಡೆಗಟ್ಟಲು ಸೇವಿಸಿ ಈ ಆಹಾರ

ಕೂದಲು ಉದುರುವ ಸಮಸ್ಯೆ ಬಹುತೇಕ ಎಲ್ಲರನ್ನು ಕಾಡುತ್ತದೆ. ಒತ್ತಡದ ಜೀವನ, ಆಹಾರ ಶೈಲಿ ಹಾಗೂ ಅನುವಂಶೀಯತೆಯೂ ಇದಕ್ಕೆ ಕಾರಣವಾಗಿದೆ. ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸಿದರೆ ಕೂದಲುದುರುವುದನ್ನು ತಡೆಗಟ್ಟಬಹುದಾಗಿದೆ. ನೀವು Read more…

ಕಪ್ಪು ಕಲೆಗಳಿಗೆ ಬೆಸ್ಟ್ ಈ ‘ಮನೆ ಮದ್ದು‌ʼ

ಕಪ್ಪು ಕಲೆಗಳು ದಿನನಿತ್ಯದ ಅತಿಯಾದ ಧೂಳು, ಕೆಟ್ಟ ಹವಾಮಾನ, ಹೆಚ್ಚಿದ ಬಿಸಿಲಿನಿಂದ ಆಗುವ ಸಾಧ್ಯತೆ ಜಾಸ್ತಿ. ಮುಖದ ಮೇಲೆ ಕಾಣುವ ಕಪ್ಪುಕಲೆಯನ್ನು ಭಂಗು ಎಂದು ಕರೆಯಲಾಗುತ್ತದೆ. ಬಿಸಿಲಿಗೆ ಹೋದರೆ Read more…

ಉಗುರುಗಳ ಉತ್ತಮ ‘ಆರೋಗ್ಯ’ಕ್ಕಾಗಿ ಮಾಡಬೇಕಾದ್ದೇನು…?

ಕೈ ಉಗುರು ಆರೋಗ್ಯವಾಗಿರಲು ಮೆನಿಕ್ಯೂರ್ ಮಾಡಿಕೊಳ್ಳುವುದು ಒಂದೇ ಅಲ್ಲ. ಹೆಚ್ಚುವರಿ ಜಾಗ್ರತೆ ವಹಿಸಿದರೆ ಉಗುರುಗಳ ಅಂದ ಇನ್ನಷ್ಟು ಹೆಚ್ಚು ಆಗುವುದರಲ್ಲಿ ಸಂದೇಹವಿಲ್ಲ. * ಉಗುರು ಶಕ್ತಿಹೀನವಾಗಿ ಕಂಡು ಬರುತ್ತಿವೆಯೇ, Read more…

ಸೌಂದರ್ಯವರ್ಧಕವಾಗಿಯೂ ಅತ್ಯುತ್ತಮ ಪಪ್ಪಾಯ

ಫೇಸ್ ಪ್ಯಾಕ್ ಮಾಡಿಕೊಳ್ಳಲು ಅತ್ಯಧಿಕವಾಗಿ ಬಳಕೆಯಾಗುವ ಹಣ್ಣುಗಳಲ್ಲಿ ಪಪ್ಪಾಯ ಕೂಡಾ ಒಂದು. ಇದರ ಸೇವನೆಯಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಕ್ಯಾನ್ಸರ್, ಅಸ್ತಮಾ ಮತ್ತು ಮಧುಮೇಹಿಗಳಿಗೆ ಇದರ ಸೇವನೆ Read more…

ಚಿಕ್ಕ ವಯಸ್ಸಿಗೇ ಕೂದಲು ಬೆಳ್ಳಗಾಯಿತಾ….? ಮಾಡಿ ಈ ಪರಿಹಾರ

ಇತ್ತೀಚಿನ ದಿನಗಳಲ್ಲಿ ವರ್ಷ ಮೂವತ್ತರ ಗಡಿ ದಾಟುತ್ತಿದ್ದಂತೆ ಕೂದಲು ಬೆಳ್ಳಗಾಗತೊಡಗುತ್ತದೆ. ಅದನ್ನೇ ಈಗ ಫ್ಯಾಷನ್ ಎನ್ನಲಾಗುತ್ತಿದ್ದರೂ ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾದರೆ ಆಗುವ   ಮುಜುಗರ ಅಷ್ಟಿಷ್ಟಲ್ಲ. ಅನಾರೋಗ್ಯಕರ ಜೀವನ Read more…

ಸೌಂದರ್ಯ ವೃದ್ಧಿಸಲು ಬೆಸ್ಟ್ ಬಾಳೆಹಣ್ಣು

ಬಾಳೆ ಹಣ್ಣು ತಿನ್ನುವುದರಿಂದ ದೇಹದ ಆರೋಗ್ಯ ಸುಧಾರಣೆಯಾಗುವಂತೆ, ಸೌಂದರ್ಯವರ್ಧಕ ಉತ್ಪನ್ನವಾಗಿ ಬಳಸುವುದರ ಮೂಲಕವೂ ಸೌಂದರ್ಯ ವೃದ್ಧಿಸಿಕೊಳ್ಳಬಹುದು. ಹೇಗೆ ಅಂತ ನೋಡಿ. * ಇದರಲ್ಲಿ ಇರುವ ಪೊಟ್ಯಾಸಿಯಂ ಗುಣ ಒಣ Read more…

‘ಆನ್ಲೈನ್’ ನಲ್ಲಿ ಸೌಂದರ್ಯ ವರ್ಧಕ ಖರೀದಿಸುವ ಮುನ್ನ

ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ ಹೆಚ್ಚು ಮಹತ್ವ ಪಡೆದಿದೆ. ಬಟ್ಟೆ, ಮನೆ ವಸ್ತುಗಳಿಗೆ ಆನ್ಲೈನ್ ಶಾಪಿಂಗ್ ಉತ್ತಮ. ಆದ್ರೆ ಸೌಂದರ್ಯ ವರ್ಧಕದ ವಿಷ್ಯ ಬಂದಾಗ ಒಮ್ಮೆ ಆಲೋಚನೆ ಮಾಡಬೇಕಾಗುತ್ತದೆ. Read more…

ಡ್ರೈ ಸ್ಕಿನ್‌ ಹೊಂದಿರುವವರು ʼಮೇಕಪ್ʼ ಹಚ್ಚುವಾಗ ಮಾಡಬೇಡಿ ಈ ತಪ್ಪು

ಸಾಮಾನ್ಯವಾಗಿ ಎಣ್ಣೆಯುಕ್ತ ಮತ್ತು ಒಣ ಚರ್ಮದ ಮೇಲೆ ವಿಭಿನ್ನ ಉತ್ಪನ್ನಗಳನ್ನು ಬಳಸಲಾಗುತ್ತದೆ. ಆದರೆ ಕೆಲವರು ಒಂದೇ ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ. ಇದರಿಂದ ಸಮಸ್ಯೆಗೆ ಒಳಗಾಗುತ್ತಾರೆ. ಹಾಗಾಗಿ ಒಣ ಚರ್ಮದವರು Read more…

ಹೀಗೆ ಮಾಡಿದಲ್ಲಿ ನಿಮ್ಮದಾಗುತ್ತೆ ಆಕರ್ಷಕ ‘ಉಗುರು’

ಉಗುರು ವ್ಯಕ್ತಿತ್ವದ ಅವಿಭಾಜ್ಯ ಅಂಗ. ಉಗುರು ಸುಂದರವಾಗಿಲ್ಲ, ಹೊಳಪಿಲ್ಲವೆಂದ್ರೆ ಇದು ಆತ್ಮವಿಶ್ವಾಸವನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ಉಗುರನ್ನು ಸುಂದರಗೊಳಿಸುವ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸಾಕಷ್ಟಿವೆ. ಆದ್ರೆ ಅದೆಲ್ಲಕ್ಕಿಂತ ಮನೆಯಲ್ಲಿರುವ ವಸ್ತುಗಳನ್ನು Read more…

ಈ ಅಭ್ಯಾಸಗಳನ್ನು ಬಿಟ್ರೆ ಸಿಗುತ್ತೆ ಮೊಡವೆಯಿಂದ ಮುಕ್ತಿ….!

ಸರಿಯಾಗಿ ಮುಖ ತೊಳೆದುಕೊಳ್ಳದೇ ಇರುವುದರಿಂದ, ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ, ಹಾಲು, ತುಪ್ಪ ಸೇವನೆಯಿಂದ ಮುಖದ ಮೇಲೆ ಮೊಡವೆಗಳೇಳುತ್ತವೆ. ಹಾಗಾಗಿ ಮುಖದ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೆಲವೊಂದು Read more…

ಕೂದಲ ಸೌಂದರ್ಯ ದುಪ್ಪಟ್ಟಾಗಲು ಹೀಗೆ ಬಳಸಿ ವೀಳ್ಯದೆಲೆ

ಸುಂದರ ಮುಖ ಹಾಗೂ ದಟ್ಟ, ಕಪ್ಪು ಕೂದಲನ್ನು ಪ್ರತಿಯೊಬ್ಬರು ಬಯಸ್ತಾರೆ. ಇದಕ್ಕಾಗಿ ದುಬಾರಿ ಉತ್ಪನ್ನಗಳನ್ನು ಖರೀದಿ ಮಾಡ್ತಾರೆ. ಆದ್ರೆ ಮನೆಯಲ್ಲಿಯೇ ಸಿಗುವ ಸುಲಭ ಪದಾರ್ಥದಿಂದ ನಿಮ್ಮ ಸೌಂದರ್ಯ ವೃದ್ಧಿಸಿಕೊಳ್ಳಬಹುದು. Read more…

ಸ್ಥೂಲಕಾಯಕ್ಕೆ ಆಹಾರವೊಂದೇ ಅಲ್ಲ ಇವುಗಳೂ ಕಾರಣ

ಪ್ರತಿಯೊಬ್ಬ ವ್ಯಕ್ತಿಯೂ ಫಿಟ್ ಇರಲು ಬಯಸ್ತಾರೆ. ಅದಕ್ಕಾಗಿ ಸಾಕಷ್ಟು ಕಸರತ್ತು ಮಾಡ್ತಾರೆ. ಆದ್ರೂ ಹೊಟ್ಟೆ ಬರುತ್ತಿರುತ್ತೆ. ಆಗ ಮಾಡಿದ ಕಸರತ್ತೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಕೆಲವೊಬ್ಬರಿಗೆ ಜಿಮ್, ಡಯಟ್ Read more…

ಕೈಗಳ ಬಗ್ಗೆ ಹೀಗೆ ಕಾಳಜಿ ವಹಿಸಿದ್ರೆ ಹೆಚ್ಚುತ್ತೆ ಅಂದ

ಮುಖದ ಸೌಂದರ್ಯವನ್ನು ಹೆಚ್ಚಿಸಲು ದುಬಾರಿ ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತೇವೆ. ಆದರೆ ಕೈಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಕೈಗಳು ಬಹಳ ಬೇಗ ಕಾಂತಿ ಕಳೆದುಕೊಳ್ಳುತ್ತದೆ. ಕೈಗಳ ಅಂದ ಹೆಚ್ಚಿಸಲು ಈ Read more…

ಕಪ್ಪಾದ ಖಾಸಗಿ ಭಾಗ ಬೆಳ್ಳಗಾಗಲು ಬಳಸಿ ಈ ನೈಸರ್ಗಿಕ ಮನೆಮದ್ದು

ರಾಸಾಯನಿಕಗಳನ್ನು ಒಳಗೊಂಡಿರುವ ಉತ್ಪನ್ನಗಳನ್ನು ಬಳಸುವುದರಿಂದ ನಿಮ್ಮ ಖಾಸಗಿ ಭಾಗವು ಕಪ್ಪಾಗುತ್ತದೆ. ಇದನ್ನು ಬೆಳ್ಳಗಾಗಿಸಲು ಈ ನೈಸರ್ಗಿಕ ಮನೆಮದ್ದನ್ನು ಬಳಸಿ. ಅಲೋವೆರಾ ಮತ್ತು ಅರಶಿನ ನಿಮ್ಮ ಚರ್ಮದ ಸಮಸ್ಯೆಗಳನ್ನು ನಿವಾರಿಸಿ Read more…

ಬೆನ್ನ ಮೇಲಿನ ಮಚ್ಚೆ ಮತ್ತು ಕಪ್ಪು ಕಲೆಗಳಿಗೆ ಈ ಮನೆಮದ್ದಿನಲ್ಲಿದೆ ಪರಿಹಾರ !

ಕೆಲವೊಮ್ಮೆ ಮಚ್ಚೆಗಳು ಮತ್ತು ಕಪ್ಪು ಎಳ್ಳನ್ನು ಹೋಲುವ ಚುಕ್ಕಿಗಳು ನಮ್ಮ ದೇಹದ ತುಂಬೆಲ್ಲಾ ಕಾಣಿಸಿಕೊಳ್ಳುತ್ತವೆ. ಇವು ನಮ್ಮ ಸೌಂದರ್ಯಕ್ಕೇ ಕಪ್ಪು ಚುಕ್ಕೆಯಾಗುತ್ತವೆ. ದೇಹದ ಯಾವುದೇ ಭಾಗದಲ್ಲಿ ಇಂತಹ ಹತ್ತಾರು Read more…

ಬಾಳೆಹಣ್ಣಿನ ಸಿಪ್ಪೆ ಹೀಗೆ ಬಳಸಿದ್ರೆ ದುಪ್ಪಟ್ಟಾಗುತ್ತೆ ಸೌಂದರ್ಯ

ಕಡಿಮೆ ಔಷಧದ ಬಳಕೆಯಿಂದ ಬೆಳೆಯುವ ಬಾಳೆಹಣ್ಣನ್ನು ಸಾಮಾನ್ಯವಾಗಿ ಎಲ್ಲರೂ ತಿನ್ನುತ್ತಾರೆ. ಆರೋಗ್ಯಕ್ಕೆ ಒಳಿತನ್ನು ಮಾಡುವ ಬಾಳೆಹಣ್ಣಿನ ಸಿಪ್ಪೆ ಕೂಡ ಅನೇಕ ಉಪಯೋಗಗಳಿಗೆ ಬರುತ್ತದೆ. ಬಾಳೆಹಣ್ಣನ್ನು ತಿಂದು ಸಿಪ್ಪೆಯನ್ನು ಎಸೆಯುವ Read more…

ಸೌಂದರ್ಯದ ವಿಚಾರದಲ್ಲಿ ಮಹಿಳೆಯರು ಹಾಗೂ ಪುರುಷರಿಗಿದೆ ಸಮಾನ ಆಸಕ್ತಿ

ಸೌಂದರ್ಯವರ್ಧಕಗಳ ವಿಚಾರ ಅಂದರೆ ಅದು ಕೇವಲ ಮಹಿಳೆಯರಿಗೆ ಮಾತ್ರ ಆಸಕ್ತಿ ಇರುವ ಉತ್ಪನ್ನಗಳು ಎಂಬ ಮೂಢನಂಬಿಕೆ ಅನೇಕರಲ್ಲಿದೆ. ಆದರೆ ಇಂತಹ ಯೋಚನೆಗೆ ಬ್ರೇಕ್​ ಹಾಕುವ ವಿಚಾರವೊಂದು ಅಧ್ಯಯನದಲ್ಲಿ ಬಯಲಾಗಿತ್ತು. Read more…

ಬೋಳುತಲೆಗೆ ಸುಲಭದ ಪರಿಹಾರ, ಕೂದಲು ಉದುರುವಿಕೆಯನ್ನೇ ತಡೆಯುತ್ತದೆ ಈ ಮನೆಮದ್ದು…..!

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂದಲು ಉದುರುವ ಸಮಸ್ಯೆ ಕಾಡುತ್ತಿದೆ. ಅನೇಕರಿಗೆ ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರಿ ತಲೆ ಬೋಳಾಗುತ್ತದೆ. ಪೌಷ್ಟಿಕಾಂಶದ ಕೊರತೆ, ಅನಾರೋಗ್ಯಕರ ಜೀವನಶೈಲಿ ಮತ್ತು ರಾಸಾಯನಿಕಗಳ ಬಳಕೆಯಿಂದಾಗಿ Read more…

ಬೆನ್ನಿನ ಮೇಲೆ ಮೂಡುವ ಮೊಡವೆಗಳ ಸಮಸ್ಯೆ ನಿವಾರಣೆಗೆ ಬಳಸಿ ಈ ಮನೆ ಮದ್ದು

ನಿಮ್ಮ ದೇಹದಲ್ಲಿ ತೈಲ ಕೋಶಗಳ ಮೇದೋಗ್ರಂಥಿ ಸ್ರಾವವನ್ನು ಉತ್ಪಾದಿಸಿದಾಗ ಬೆನ್ನಿನ ಮೇಲೆ ಮೊಡವೆಗಳು ಮೂಡುತ್ತವೆ. ಇದು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಇದನ್ನು ನಿವಾರಿಸಲು ಈ ಮನೆ ಮದ್ದನ್ನು ಬಳಸಿ. Read more…

ಡೆಲಿವರಿ ನಂತ್ರ ಮಹಿಳೆಯರನ್ನು ಕಾಡುತ್ತೆ ಈ ಸಮಸ್ಯೆ

ಗರ್ಭಿಣಿಯಾದಾಗ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡ್ತಾರೆ. ಆದ್ರೂ ಹೆರಿಗೆಯಾಗ್ತಿದ್ದಂತೆ ಅನೇಕ ಸಮಸ್ಯೆಗಳು ಶುರುವಾಗುತ್ತದೆ. ಹಾರ್ಮೋನಿನಲ್ಲಿ ಬದಲಾವಣೆಯಾಗುವುದ್ರಿಂದ ಮಹಿಳೆಯರಲ್ಲಿ ಮಾನಸಿಕ ಹಾಗೂ ಶಾರೀರಿಕ ಬದಲಾವಣೆಯಾಗುತ್ತದೆ. ಹಾಗಾಗಿ Read more…

ನಿಮ್ಮ ತ್ವಚೆ ಸೌಂದರ್ಯ ʼರಕ್ಷಣೆʼ ನಿಮ್ಮ ಕೈಯಲ್ಲಿ….!

ಸೌಂದರ್ಯವನ್ನು ರಕ್ಷಿಸಿಕೊಳ್ಳುವುದು ಮತ್ತು ಹಾಳುಗೆಡಹುವುದು ನಮ್ಮ ಕೈಯಲ್ಲೇ ಇರುತ್ತದೆ. ಕೆಲವು ಅಭ್ಯಾಸಗಳನ್ನು ಕೈಬಿಡುವ ಮೂಲಕ ನಮ್ಮ ತ್ವಚೆಯನ್ನು ನಾವೇ ಕಾಪಾಡಿಕೊಳ್ಳಬಹುದು. ಹೇಗೆನ್ನುತ್ತೀರಾ? ಫೇಶಿಯಲ್ ಸ್ಕ್ರಬ್ ಗಳು ನಮ್ಮ ತ್ವಚೆಯ Read more…

ಸನ್‌ಸ್ಕ್ರೀನ್ ಹಚ್ಚುವುದರಿಂದ ಚರ್ಮದ ಕ್ಯಾನ್ಸರ್ ಬರಬಹುದೇ ? ಇಲ್ಲಿದೆ ತಜ್ಞರ ಅಭಿಪ್ರಾಯ

ಸಾಮಾನ್ಯವಾಗಿ ಎಲ್ಲರೂ ಬಿಸಿಲಿಗೆ ಹೋಗುವ ಮುನ್ನ ಮುಖಕ್ಕೆ ಸನ್‌ಸ್ಕ್ರೀನ್‌ ಹಚ್ಚುತ್ತೇವೆ. ಸ್ಕ್ವಾಮಸ್ ಸೆಲ್ ಕ್ಯಾನ್ಸರ್ ಮತ್ತು ಮೆಲನೋಮಾ ಸೇರಿದಂತೆ ಚರ್ಮದ ಕ್ಯಾನ್ಸರ್‌ಗಳಿಗೆ ಕಾರಣವಾಗಬಲ್ಲ ನೇರಳಾತೀತ (ಯುವಿ) ವಿಕಿರಣದ ಹಾನಿಕಾರಕ Read more…

‘ಸೌಂದರ್ಯ’ವರ್ಧಕ ಖರ್ಜೂರ

ಹಲವಾರು ಪೋಷಕಾಂಶಗಳು ಮತ್ತು ಖನಿಜಗಳ ಆಗರವಾಗಿರುವ ಖರ್ಜೂರ ಉತ್ತಮ ಸೌಂದರ್ಯವರ್ಧಕವೂ ಹೌದು. ಖರ್ಜೂರವನ್ನು ಸೇವಿಸುತ್ತಾ ಬರುವ ಮೂಲಕ ಚರ್ಮಕ್ಕೆ ಉತ್ತಮ ಪೋಷಣೆ ಪಡೆಯಬಹುದು. ಅಷ್ಟೇ ಅಲ್ಲದೇ, ಇನ್ನೂ ಹಲವು Read more…

ಮದುವೆ ದಿನ ಸೌಂದರ್ಯವರ್ಧಿಸಿಕೊಂಡು ಆಕರ್ಷಕವಾಗಿ ಕಾಣಲು ಮಾಡಿ ಈ ಕೆಲಸ

ಮದುವೆ ದಿನ ಎಲ್ಲರೂ ಆಕರ್ಷಕವಾಗಿ ಕಾಣಲು ಬಯಸ್ತಾರೆ. ಸುಂದರವಾಗಿ ಕಾಣಲು ಬಟ್ಟೆಯೊಂದೇ ಅಲ್ಲ ಚರ್ಮದ ಹೊಳಪೂ ಮಹತ್ವ ಪಡೆಯುತ್ತದೆ. ಇದು ತಿಳಿದಿರುವವರು ಮದುವೆಗೆ 5-10 ದಿನ ಬಾಕಿ ಇರುವಾಗ Read more…

ತ್ವಚೆ ಮೃದುವಾಗಲು ಬೆಳಗ್ಗೆ – ರಾತ್ರಿ ಅನುಸರಿಸಿ ಟಿಪ್ಸ್

ನಿಮ್ಮದು ಒಣ ತ್ವಚೆಯೇ, ತುಟಿ ಮುಖದ ಚರ್ಮ ಸದಾ ಒಣಗಿರುತ್ತದೆಯೇ, ಅದನ್ನು ತೆಂಗಿನ ಎಣ್ಣೆಯಿಂದ ಹೇಗೆ ಸರಿಪಡಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ. ರಾತ್ರಿ ಮಲಗುವ ವೇಳೆ ಪಾದಗಳಿಗೆ ಚೆನ್ನಾಗಿ ತೆಂಗಿನ Read more…

‌ʼಹೆಲ್ಮೆಟ್ʼ ಬಳಕೆಯಿಂದ ಕೂದಲು ಉದುರುತ್ತಿದ್ದರೆ ಅನುಸರಿಸಿ ಈ ಟಿಪ್ಸ್

ಕೂದಲೆಲ್ಲಾ ಉದುರುತ್ತದೆ ಎಂದು ಹಲವು ಮಂದಿ ಹೆಲ್ಮೆಟ್ ಗೆ ಬಾಯ್ ಹೇಳಿದ್ದನ್ನು ನೀವು ಕೇಳಿರುತ್ತೀರಿ. ಅದರೆ ಇದೀಗ ಹೊಸ ಕಾನೂನು ಬಂದಿದ್ದು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕಿದೆ. ಕೂದಲು ಉದುರದಂತೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...