alex Certify Beauty | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಮೃದುವಾದ ಚರ್ಮ ಪಡೆಯಲು ಹೀಗೆ ಬಳಸಿ ‘ಕೊಬ್ಬರಿ ಎಣ್ಣೆ’

ಕೊಬ್ಬರಿ ಎಣ್ಣೆ ತಲೆಕೂದಲಿಗೆ ಉಪಯೋಗಿಸುತ್ತೇವೆ. ಅದರಿಂದ ಕೂದಲು ಆರೋಗ್ಯವಾಗಿರುತ್ತದೆ ಹಾಗೂ ನಯವಾಗುತ್ತದೆ. ಜೊತೆಗೆ ಕೊಬ್ಬರಿ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿಕೊಂಡರೆ ತ್ವಚೆ ಹೊಳಪು ಪಡೆದುಕೊಳ್ಳುತ್ತದೆ. ಇಲ್ಲಿವೆ ಅದನ್ನು ಬಳಸುವ ವಿಧಾನ. Read more…

ಪುರುಷರಿಗೂ ಕಾಡುವ ಸ್ಟ್ರೆಚ್ ಮಾರ್ಕ್ಸ್ ನಿವಾರಣೆಗೆ ಇಲ್ಲಿದೆ ಮದ್ದು

ಮಹಿಳೆಯರೊಂದೇ ಅಲ್ಲ ಪುರುಷರು ಕೂಡ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸ್ತಾರೆ. ಹಾರ್ಮೋನ್ ಏರುಪೇರಿನಿಂದಾಗಿ ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಳ್ಳುತ್ತದೆ. ಈ ಸ್ಟ್ರೆಚ್ ಮಾರ್ಕ್ಸನ್ನು ಸುಲಭವಾಗಿ ಮನೆ ಮದ್ದಿನ ಮೂಲಕ Read more…

ಶಾಂಪೂ ಬಳಸುವ ವೇಳೆ ಮಾಡಬೇಡಿ ಈ ತಪ್ಪು

ಅನೇಕರು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಾರೆ. ಕೂದಲಿನ ಆರೋಗ್ಯದಲ್ಲಿ ಶಾಂಪೂ ಮಹತ್ವದ ಪಾತ್ರವಹಿಸುತ್ತದೆ. ಗುಣಮಟ್ಟದ ಶಾಂಪೂವಿನಿಂದ ಹಿಡಿದು ಶಾಂಪೂ ಬಳಕೆಯವರೆಗೆ ಎಲ್ಲವೂ ನಮ್ಮ ಕೂದಲ ಮೇಲೆ ಪರಿಣಾಮ ಬೀರುತ್ತದೆ. Read more…

ತಲೆಹೊಟ್ಟು ನಿವಾರಣೆಗೆ ಬೆಸ್ಟ್‌ ಹಸಿಶುಂಠಿ

ಹಸಿ ಶುಂಠಿಯನ್ನು ಹೆಚ್ಚಿನವರು ಅಡುಗೆ ತಯಾರಿಸುವಾಗ ಬಳಸುತ್ತಾರೆ. ಇದನ್ನು ಸೇವಿಸುವುದರಿಂದ ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡುವುದಿಲ್ಲ. ಗ್ಯಾಸ್ಟ್ರಿಕ್ ಸಮಸ್ಯೆ ಸಮೀಪವೂ ಸುಳಿಯುವುದಿಲ್ಲ, ಹಾಗೆ ಸೌಂದರ್ಯದಲ್ಲೂ ಶುಂಠಿಯ ಕೊಡುಗೆ ಅಮೂಲ್ಯ. Read more…

ಹಳೆ ಟೂತ್ ಬ್ರಷ್ ಎಸೆಯದೆ ಹೀಗೆಲ್ಲ ಉಪಯೋಗಿಸಿ

ಟೂತ್ ಬ್ರಷ್ ಹಳೆಯದಾದ್ರೆ ನಾವೇನ್ ಮಾಡ್ತೇವೆ. ತೆಗೆದು ಕಸದ ಬುಟ್ಟಿಗೆ ಹಾಕ್ತೇವೆ. ಆದ್ರೆ ಹಾಳಾಗಿರುವ ಟೂತ್ ಬ್ರಷ್ ನಿಂದ ಅನೇಕ ಪ್ರಯೋಜನಗಳಿವೆ. ಹಾಳಾಗಿದೆ ಎಂದು ಬಿಸಾಡುವ ಟೂತ್ ಬ್ರಷ್ Read more…

ಒಂದು ಕಪ್​​ ʼಮೊಸರುʼ ಮಾಡುತ್ತೆ ತ್ವಚೆ ಹಾಗೂ ಕೂದಲಿನ ಸೌಂದರ್ಯದ ಮ್ಯಾಜಿಕ್

ಮುಖದ ಕಾಂತಿಯನ್ನ ಹೆಚ್ಚು ಮಾಡಬೇಕು ಅಂತಾ ಮಾರುಕಟ್ಟೆಯಲ್ಲಿ ಸಿಗುವ ನೂರಾರು ಪ್ರಾಡಕ್ಟ್​ಗಳನ್ನ ಬಳಕೆ ಮಾಡುತ್ತೇವೆ. ಆದರೆ ಕೆಲವೊಂದು ಪ್ರಾಡಕ್ಟ್​ಗಳಿಂದ ಅನುಕೂಲವಾಗೋಕ್ಕಿಂತ ಅನಾನುಕೂಲವಾಗೋದೇ ಜಾಸ್ತಿ. ಹೀಗಾಗಿ ನೀವು ಹೆಚ್ಚೇನು ಮಾಡಬೇಕಾಗಿಲ್ಲ. Read more…

ಕಾಲು ಒರೆಸೋ ಮ್ಯಾಟ್ ಆಯ್ಕೆ ಮಾಡುವಾಗ ಇರಲಿ ಜಾಣತನ

ಕಾಲು ಒರೆಸುವ ಸಾಧಾರಣ ವಿಷಯಕ್ಕೆ ಮ್ಯಾಟ್ ಆಯ್ಕೆ ಹೇಗೆ ಮಹತ್ವ ಪಡೆದುಕೊಳ್ಳುತ್ತದೆ ಗೊತ್ತಾ? ಕಾಲನ್ನು ಒರೆಸುವ ಮ್ಯಾಟ್ ಕೊಂಡುಕೊಳ್ಳುವಾಗ ಅದನ್ನು ಎಲ್ಲಿ ಬಳಸುವ ಉದ್ದೇಶವಿದೆ ಎಂಬುದನ್ನು ತಿಳಿಯುವುದು ಅತಿ Read more…

ಹೇರ್ ಕಲರಿಂಗ್ ಮಾಡುವ ಮುನ್ನ ಇರಲಿ ಈ ಎಚ್ಚರ….!

ಕೂದಲಿಗೆ ಕಲರ್ ಮಾಡುವುದು ಈಗ ಸಾಮಾನ್ಯ ಸಂಗತಿ. ಕೂದಲಿಗೆ ಬಣ್ಣ ಹಚ್ಚಿಕೊಳ್ಳುವುದು ಫ್ಯಾಷನ್ ಜೊತೆಗೆ ಅನಿವಾರ್ಯವಾಗಿದೆ. ಬದಲಾದ ಜೀವನ ಶೈಲಿಯಿಂದಾಗಿ ಕೂದಲು ಬಣ್ಣ ಕಳೆದುಕೊಳ್ಳುತ್ತಿದೆ. ಅನಾರೋಗ್ಯ ಕೂದಲನ್ನು ಸುಂದರವಾಗಿಸಲು Read more…

ಕಣ್ಣಿನ ಸುತ್ತ ಚರ್ಮ ಶುಷ್ಕವಾಗಿದ್ದರೆ ಹಚ್ಚಿ ಈ ಮನೆ ಮದ್ದು

ನಿದ್ರೆ ಸರಿಯಾಗಿ ಮಾಡದಿದ್ದಾಗ, ಕೆಲಸದ ಒತ್ತಡದಿಂದ, ಅತಿಯಾಗಿ ಮೊಬೈಲ್ , ಲ್ಯಾಪ್ ಟಾಪ್ ಗಳನ್ನು ನೋಡುವುದರಿಂದ ಕಣ್ಣಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕಣ್ಣಿನ ಸುತ್ತಲಿನ ಚರ್ಮ ಶುಷ್ಕವಾಗಿ Read more…

ಬ್ಲಾಕ್ ಹೆಡ್ ನಿವಾರಿಸಬೇಕೇ..…? ಹಾಗಾದ್ರೆ ಹೀಗೆ ಮಾಡಿ

ಬ್ಲ್ಯಾಕ್ ಹೆಡ್ ಸಮಸ್ಯೆ ಹೆಚ್ಚಿನ ಮಂದಿಗೆ ಕಾಡುವುದುಂಟು. ಇದು ನಿಮ್ಮ ತ್ವಚೆಯ ಬಣ್ಣವನ್ನೇ ಕುಗ್ಗಿಸುತ್ತದೆ. ಮೂಗಿನ ಮೇಲೆ, ಕೆನ್ನೆ ಹಾಗೂ ಕೆಲವೊಮ್ಮೆ ಹಣೆಯ ಮೇಲೆ ಕಾಣಿಸಿಕೊಳ್ಳುವ ಇವನ್ನು ಇಲ್ಲದಂತೆ Read more…

ʼಮುಖʼ ತೊಳೆಯುವ ಮುನ್ನ ವಹಿಸಿ ಈ ಎಚ್ಚರ….!

ಬಹಳಷ್ಟು ಜನರಲ್ಲಿ ಯಾವಾಗ ಅಂದರೆ ಆಗ ಮುಖ ತೊಳೆದುಕೊಳ್ಳುವ ಅಭ್ಯಾಸವಿರುತ್ತದೆ. ಆದರೆ ಅದಕ್ಕೂ ಕೆಲವು ಪದ್ಧತಿಗಳಿವೆ. ಹೇಗೆಂದರೆ ಹಾಗೆ ತೊಳೆದುಕೊಂಡರೆ ಚರ್ಮ ಸಂಬಂಧಿತ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. Read more…

ಮೊಡವೆಗಳಿಂದ ಮುಕ್ತಿ ಬೇಕೆ….? ಇಂದಿನಿಂದಲೇ ಈ ಪದಾರ್ಥಗಳ ಸೇವನೆ ನಿಲ್ಲಿಸಿಬಿಡಿ….!

ಮುಖದಲ್ಲಿರುವ ಮೊಡವೆಗಳ ನಿವಾರಣೆಗೆ ಸಾಕಷ್ಟು ಸರ್ಕಸ್‌ ಮಾಡುತ್ತೇವೆ. ಬಗೆಬಗೆಯ ಕ್ರೀಮ್‌, ಬ್ಯೂಟಿ ಟ್ರೀಟ್ಮೆಂಟ್‌ಗಳ ಮೊರೆಹೋಗುತ್ತೇವೆ. ಕ್ಲಿಯರ್‌ ಸ್ಕಿನ್‌ ಇರಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಆದರೆ ಮಾಲಿನ್ಯ, ಒತ್ತಡ ಮತ್ತು Read more…

ಕಪ್ಪು ಕುತ್ತಿಗೆಯಿಂದ ಮುಜುಗರಕ್ಕೊಳಗಾಗಿದ್ದೀರಾ…..? ಹಾಗಿದ್ದರೆ ಟ್ರೈ ಮಾಡಿ ಈ ಮನೆಮದ್ದು

ಹಾರ್ಮೋನ್​ ಸಮಸ್ಯೆಯಿಂದಾಗಿ ಅನೇಕರ ಕುತ್ತಿಗೆ ಕಪ್ಪಗಾಗಿರುತ್ತದೆ. ಇದನ್ನು ಹೊರತುಪಡಿಸಿ ಸೂರ್ಯನ ಶಾಖ, ಯಾವೋ ಔಷಧಿಗಳು ರಿಯಾಕ್ಷನ್​ ಆಗಿ ಕೂಡ ಈ ಸಮಸ್ಯೆ ನಿಮಗೂ ಕಾಡಿರಬಹುದು. ಅತಿಯಾದ ಇನ್ಸುಲಿನ್​ ಮಟ್ಟ, Read more…

ಯಾವುದೇ ಅಡ್ಡ ಪರಿಣಾಮ ಇಲ್ಲದ ʼಸ್ಟೀಮಿಂಗ್ʼ ಬಗ್ಗೆ ನಿಮಗೆಷ್ಟು ಗೊತ್ತು….?

ಸ್ಟೀಮಿಂಗ್ ಅಥವಾ ಮುಖಕ್ಕೆ ಬಿಸಿ ಹಬೆಯನ್ನು ತೆಗೆದುಕೊಳ್ಳುವ ಮೂಲಕವೂ ನಾವು ಮುಖದ ಹೊಳಪನ್ನು ಮರಳಿ ಪಡೆಯಬಹುದು. ಈ ಬಗ್ಗೆ ನಿಮಗೆಷ್ಟು ಗೊತ್ತು? ಯಾವುದೇ ಅಡ್ಡ ಪರಿಣಾಮ ಇಲ್ಲದ ಈ Read more…

ಸೌಂದರ್ಯ ಹೆಚ್ಚಿಸಿಕೊಳ್ಳುವ ಭರದಲ್ಲಿ ಆತುರ ಬೇಡ, ಫೇಸ್‌ ವ್ಯಾಕ್ಸಿಂಗ್‌ನಿಂದಲೂ ಆಗಬಹುದು ಸೈಡ್‌ ಎಫೆಕ್ಟ್‌…..!

ಮುಖದ ಮೇಲಿನ ಅನಗತ್ಯ ಕೂದಲನ್ನು ತೆಗೆಯಲು ಫೇಸ್ ವ್ಯಾಕ್ಸಿಂಗ್ ಅತ್ಯಂತ ಜನಪ್ರಿಯ ವಿಧಾನವಾಗಿದೆ. ಇದನ್ನು ಸಾಮಾನ್ಯವಾಗಿ ಮಹಿಳೆಯರು ಬಳಸುತ್ತಾರೆ. ಗಡ್ಡ, ಮೀಸೆ ಅಥವಾ ಯಾವುದೇ ರೀತಿಯ ಕೂದಲು ಮುಖದಲ್ಲಿ Read more…

ಮುಖದ ಅಂದ ಕೆಡಿಸುವ ಕೂದಲು ನಿವಾರಣೆಗಾಗಿ ಬಳಸಿ ಈ ಟಿಪ್ಸ್

ದೇಹದಲ್ಲಿನ ಹಾರ್ಮೋನ್ಸ್ ಗಳ ಏರಿಳಿತ ಹಾಗೂ ಇಂದಿನ ಜೀವನ ಶೈಲಿಗಳಿಂದ ನಮ್ಮ ಮುಖದ ಮೇಲೆ ಕೂದಲುಗಳು ಕಾಣಿಸಿಕೊಂಡು ಮುಖದ ಅಂದವನ್ನು ಕೆಡಿಸುತ್ತದೆ. ಕೆನ್ನೆಯ ಬಳಿ, ತುಟಿಯ ಮೇಲ್ಭಾಗದಲ್ಲಿ ಕೆಲವರಿಗೆ Read more…

ನಿಮ್ಮ ಕೂದಲು ದುರ್ಬಲವಾಗಿದ್ರೆ ಈ ತಪ್ಪುಗಳನ್ನ ಮಾಡಲೇಬೇಡಿ

ಈಗಿನ ಒತ್ತಡದ ಜೀವನದಲ್ಲಿ ಕೂದಲು ಉದುರುವಿಕೆ ಸಮಸ್ಯೆ ಹತ್ತರಲ್ಲಿ ಆರು ಮಂದಿ ಕಾಡುತ್ತೆ. ಅತಿಯಾದ ಕೂದಲು ಉದುರುವಿಕೆಯಿಂದ ನಿಮ್ಮ ಕೂದಲು ದುರ್ಬಲವಾಗಿಬಿಡುತ್ತೆ. ಯುವತಿಯರಿಗಂತೂ ಅವರ ಸೌಂದರ್ಯವನ್ನ ಇನ್ನಷ್ಟು ಹೆಚ್ಚಿಸೋಕೆ Read more…

ಆಕರ್ಷಕವಾದ ಚೆಂದದ ಹೊಕ್ಕಳು ನಿಮ್ಮದಾಗಬೇಕಾ…..?

ಮಾರುಕಟ್ಟೆಗೆ ಸಾಕಷ್ಟು ಫ್ಯಾನ್ಸಿ ಡ್ರೆಸ್ ಗಳು ಲಗ್ಗೆಯಿಟ್ಟಿವೆ. ಫ್ಯಾಷನ್ ಎಷ್ಟು ಬದಲಾದ್ರೂ ಸೀರೆಯಲ್ಲೇ ನಾರಿ ಹೆಚ್ಚು ಸುಂದರವಾಗಿ ಕಾಣ್ತಾಳೆ. ಸೀರೆ ಉಡುಪ ಪದ್ಧತಿಯಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಚೆಂದದ ಹೊಕ್ಕಳು Read more…

ಚರ್ಮಕ್ಕೆ ಒಳಗಿನಿಂದ ಕಾಂತಿ ನೀಡುತ್ತೆ ಸ್ಟ್ರಾಬೆರಿ

ಸ್ಟ್ರಾಬೆರಿ ಚರ್ಮವನ್ನು ಹೈಡ್ರೀಕರಿಸುತ್ತದೆ. ಇದು ನಿಮ್ಮ ಚರ್ಮಕ್ಕೆ ಒಳಗಿನಿಂದ ಕಾಂತಿಯನ್ನು ನೀಡುತ್ತದೆ. ಇದನ್ನು ಎಲ್ಲಾ ಪ್ರಕಾರದ ಚರ್ಮಗಳಿಗೂ ಬಳಸಬಹುದು. ಆದರೆ ಅದನ್ನು ಹೇಗೆ ಬಳಸುವುದು ಎಂಬುದನ್ನು ತಿಳಿದುಕೊಳ್ಳಿ. ಸಾಮಾನ್ಯ Read more…

ಪೆಡಿಕ್ಯೂರ್ ಸರಳವಾಗಿ ಮನೆಯಲ್ಲೆ ಮಾಡಿ

ಪೆಡಿಕ್ಯೂರ್ ಮಾಡಲು ಇನ್ನು ಮುಂದೆ ಬ್ಯೂಟಿ ಪಾರ್ಲರ್ ಕದ ತಟ್ಟಬೇಕಿಲ್ಲ. ಮನೆಯಲ್ಲೇ ಇದನ್ನು ಮಾಡುವ ಸರಳ ವಿಧಾನವನ್ನು ಇಲ್ಲಿ ಹೇಳಿಕೊಡುತ್ತೇವೆ ಕೇಳಿ. ತೆಂಗಿನೆಣ್ಣೆ ಮತ್ತು ಉಪ್ಪು ಎಲ್ಲರ ಮನೆಯಲ್ಲಿರುವ Read more…

ಸೌಂದರ್ಯ ಹೆಚ್ಚಿಸುತ್ತೆ ಎಳ್ಳೆಣ್ಣೆ

ಎಳ್ಳೆಣ್ಣೆ ಆರೋಗ್ಯಕ್ಕೆ ಉತ್ತಮವಾದದ್ದು. ಅದರ ಜೊತೆಗೆ ಇದನ್ನು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಕೂಡ ಬಳಸಬಹುದು. ಇದರಲ್ಲಿರುವ ಪೋಷಕಾಂಶಗಳು ಚರ್ಮ ಮತ್ತು ಕೂದಲನ್ನು ಆರೋಗ್ಯವಾಗಿಡುತ್ತದೆ. *ಎಳ್ಳೆಣ್ಣೆಯನ್ನು ಸನ್ ಸ್ಕ್ರೀನ್ Read more…

ಮುಖಕ್ಕೆ ಪದೆ ಪದೆ ಬ್ಲೀಚ್ ಮಾಡಿಸಿದರೆ ಏನಾಗುತ್ತದೆ ಗೊತ್ತಾ…?

ಮುಖ ಬೆಳ್ಳಗಾಗಿ ಅಂದವಾಗಿ ಕಾಣಬೇಕೆಂದು ಎಲ್ಲಾ ಹೆಣ್ಣು ಮಕ್ಕಳು ಬಯಸುತ್ತಾರೆ. ಅದಕ್ಕಾಗಿ ಮುಖವನ್ನು ಆಗಾಗ ಬ್ಲೀಚ್ ಮಾಡಿಸುತ್ತಾರೆ. ಆದರೆ ಇದರಿಂದ ಹಲವು ಚರ್ಮದ ಸಮಸ್ಯೆಗಳು ಕಾಡುತ್ತವೆ. ಅದು ಯಾವುದೆಂಬುದನ್ನು Read more…

ಈ ʼಫೇಸ್ ಆಯಿಲ್ʼ ನಿಂದ ಮಸಾಜ್ ಮಾಡಿದ್ರೆ ಯಾವೆಲ್ಲಾ ಪ್ರಯೋಜನವಿದೆ ಗೊತ್ತಾ….?

ಮುಖಕ್ಕೆ ಎಣ್ಣೆ ಮಸಾಜ್ ಮಾಡಿದರೆ ಉತ್ತಮವೆಂದು ಹೇಳುತ್ತಾರೆ. ಬಾದಾಮಿ, ಆಲಿವ್ ಆಯಿಲ್, ತೆಂಗಿಣ್ಣೆಯಿಂದ ಮುಖ ಮಸಾಜ್ ಮಾಡಿದರೆ ಚರ್ಮದ ಸಮಸ್ಯೆಗಳು ದೂರವಾಗುತ್ತದೆ. ಹಾಗಾಗಿ ಫೇಸ್ ಆಯಿಲ್ ಮಸಾಜ್ ನಿಂದ Read more…

ರೊಟ್ಟಿ, ಚಪಾತಿ ತೂಕ ಇಳಿಸಿಕೊಳ್ಳಲು ಸಹಾಯಕವೇ…..?

ರೊಟ್ಟಿ, ಚಪಾತಿ ಎಲ್ಲರೂ ಸೇವಿಸುತ್ತಾರೆ. ಕೆಲವರು ತೂಕ ಇಳಿಸಿಕೊಳ್ಳಲು ಇವುಗಳನ್ನು ಸೇವಿಸುತ್ತಾರೆ. ಆದರೆ ಇವುಗಳು ತೂಕ ಇಳಿಸಿಕೊಳ್ಳಲು ಸಹಕಾರಿಯೇ? ಅಥವಾ ತೂಕವನ್ನು ಹೆಚ್ಚಿಸುತ್ತದೆಯೇ ಎಂಬುದನ್ನು ತಿಳಿದುಕೊಂಡು ಬಳಿಕ ಸೇವಿಸಿ. Read more…

ನಿಮ್ಮ ಆಹಾರದಲ್ಲಿ ಈ ಒಂದು ಹಣ್ಣನ್ನು ಸೇರಿಸಿ ತೂಕ ಇಳಿಸಿಕೊಳ್ಳಿ

ಸ್ಥೂಲಕಾಯ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆ. ತೂಕ ಇಳಿಸಿಕೊಳ್ಳಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ವ್ಯಾಯಾಮ, ಜಿಮ್, ಡಯೆಟ್ ಹೀಗೆ ಎಲ್ಲ ಪ್ರಯತ್ನ ಮಾಡಿ ಬೋರ್ ಆಗಿದ್ರೆ ಈ Read more…

ನಿಮ್ಮ ಕೂದಲಿನ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತೆ ಈ ಹೂ

ಈಗಿನ ಒತ್ತಡದ ಜೀವನ ಶೈಲಿ ಹಾಗೂ ತಪ್ಪಾದ ಆಹಾರ ಪದ್ಧತಿಯಿಂದಾಗಿ ದೇಹದ ಆರೋಗ್ಯದ ಜೊತೆ ಜೊತೆಗೆ ಕೂದಲಿನ ಆರೋಗ್ಯವೂ ಸಂಪೂರ್ಣವಾಗಿ ಹಾಳಾಗುತ್ತೆ . ಅವೈಜ್ಞಾನಿಕವಾದ ನಿದ್ರಾ ಕ್ರಮ ಹಾಗೂ Read more…

ಒತ್ತಡದ ಕಾರಣಕ್ಕೆ ಮೂಡಬಹುದು ಮೊಡವೆ

ಮೊಡವೆಗಳಿಗೆ ಧೂಳು, ಕೊಳೆ, ಹಾರ್ಮೂನ್ ಗಳು ಹೇಗೆ ಕಾರಣವಾಗುತ್ತವೆಯೋ ಅದೇ ರೀತಿ ನಿಮ್ಮ ಮಾನಸಿಕ ಒತ್ತಡವೂ ಕಾರಣವಾಗಬಹುದು. ಅಂದರೆ ನೀವು ಹೆಚ್ಚು ಮಾನಸಿಕ ಒತ್ತಡ ಅನುಭವಿಸುವ ದಿನಗಳಲ್ಲಿ ಮುಖದಲ್ಲಿ Read more…

ಸ್ನಾನದ ನಂತರ ನಾವು ಮಾಡುವ ಈ ತಪ್ಪುಗಳೇ ಕೂದಲು ಹಾಳಾಗಲು ಕಾರಣ

ವಾತಾವರಣದ ಕೊಳೆ, ಧೂಳು, ಬಿಸಿಲಿನಿಂದಾಗಿ ಕೂದಲನ್ನು ರಕ್ಷಿಸಲು ನಾವು ಕೂದಲನ್ನು ವಾಶ್ ಮಾಡುತ್ತೇವೆ. ಆದರೆ ನಾವು ಕೂದಲು ವಾಶ್  ಮಾಡಿದ ಬಳಿಕ ಮಾಡುವಂತಹ ಕೆಲವು ತಪ್ಪುಗಳಿಂದ ಕೂದಲು ಮತ್ತಷ್ಟು Read more…

ತಲೆಹೊಟ್ಟಿನ ಸಮಸ್ಯೆ ಇರುವವರು ಸೇವಿಸಿ ಈ ‘ಆಹಾರ’

ದಟ್ಟವಾದ ಕೇಶ ರಾಶಿ ಎಂದರೆ ಎಲ್ಲರಿಗೂ ಇಷ್ಟ. ಆದರೆ ಇಂದಿನ ಜೀವನಶೈಲಿ, ಆಹಾರ ಕ್ರಮದಿಂದ ಕೂದಲು ಉದುರುವುದರ ಜತೆಗೆ ತಲೆಹೊಟ್ಟಿನ ಸಮಸ್ಯೆ ಕೂಡ ಕಾಡುತ್ತದೆ. ಹೊಟ್ಟಿನ ಸಮಸ್ಯೆಯಿಂದ ಬಳುತ್ತಿರುವವರು Read more…

ಮೊದಲ ಬಾರಿ ಟ್ಯಾಟೂ ಹಾಕಿಸಿಕೊಳ್ತಿದ್ರೆ ಇಲ್ಲಿದೆ ಕೆಲವು ಕಿವಿ ಮಾತು

ಟ್ಯಾಟೂ ಹಾಕಿಸಿಕೊಳ್ಳುವುದು ಯುವ ಜನತೆಗೆ ಪ್ಯಾಷನ್ ಆಗಿದೆ. ಆದರೆ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಈ ಅಂಶಗಳು ಗಮನದಲ್ಲಿರಲಿ. * ಸುತ್ತಮುತ್ತ ಇರುವ ಎಲ್ಲರೂ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಎಂದ ಮಾತ್ರಕ್ಕೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...