alex Certify Latest News | Kannada Dunia | Kannada News | Karnataka News | India News - Part 997
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ರಾಜ್ಯದಲ್ಲಿ ಮತ್ತೆ `ಡೆಂಘಿ’ ಅಬ್ಬರ : 2,432 ಪ್ರಕರಣಗಳು ಪತ್ತೆ!

ಬೆಂಗಳೂರು : ರಾಜ್ಯದಲ್ಲಿ ಮಳೆಗಾಲ ಶುರುವಾದ ಬೆನ್ನಲ್ಲೇ ಡೆಂಘಿ ಪ್ರಕರಣಗಳು ಹೆಚ್ಚಾಗಿದ್ದು, ರಾಜ್ಯಾದ್ಯಂತ 2,432 ಡೆಂಘಿ ಪ್ರಕರಣಗಳು ಪತ್ತೆಯಾಗಿರುವುದು ವರದಿಯಾಗಿದೆ. ರಾಜ್ಯಾದ್ಯಂತ ಜುಲೈ 1 ರಿಂದ ಈವರೆಗೆ 2,432 Read more…

ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ, ಕಿರುಕುಳ ವಿಡಿಯೋ ವೈರಲ್: ಮಣಿಪುರ ಉದ್ವಿಗ್ನ

ಇಂಫಾಲ್: ಜನಾಂಗೀಯ ಹಿಂಸಾಚಾರಕ್ಕೆ ನಲುಗಿದ ಮಣಿಪುರದಲ್ಲಿ ಮೇ 4 ರಂದು ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ, ಪುರುಷರ ಗುಂಪೊಂದು ಲೈಂಗಿಕ ಕಿರುಕುಳ ನೀಡುತ್ತಿರುವ ವೀಡಿಯೊ ಕಾಣಿಸಿಕೊಂಡ ನಂತರ Read more…

ಹಲ್ಲುಜ್ಜುವಾಗ ಆಕಸ್ಮಿಕವಾಗಿ ಹೊಟ್ಟೆ ಒಳಗೋಯ್ತು ಟೂತ್ ಬ್ರಶ್….! ಮುಂದೇನಾಯ್ತು ಗೊತ್ತಾ…?

ಸಾಮಾನ್ಯವಾಗಿ ಪುಟ್ಟ ಮಕ್ಕಳು ನಾಣ್ಯ ನುಂಗುವುದು, ಸಣ್ಣಪುಟ್ಟ ವಸ್ತುಗಳನ್ನು ಬಾಯಿಗೆ ಹಾಕಿಕೊಳ್ಳುವುದನ್ನ ಕೇಳಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಹಲ್ಲುಜ್ಜುವ ಬ್ರಶ್ ನುಂಗಿದ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ರಾಜಸ್ಥಾನದ Read more…

ವಯಸ್ಸಾಗಂತೆ ತಡೆಯುತ್ತೆ ಔಷಧಿ; ಹಾರ್ವರ್ಡ್‌ ವಿಜ್ಞಾನಿಗಳ ಹೊಸ ಆವಿಷ್ಕಾರ….!

ವಯಸ್ಸಾಗುವಿಕೆ ನೈಸರ್ಗಿಕ ಪ್ರಕ್ರಿಯೆ, ಅದನ್ನು ನಿಲ್ಲಿಸಲಾಗುವುದಿಲ್ಲ. ಆದರೆ ಕೆಲವು ಔಷಧಿಗಳ ಸಹಾಯದಿಂದ ವಯಸ್ಸಾಗುವ ಪ್ರಕ್ರಿಯೆಯನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ವಿಜ್ಞಾನಿಗಳು. ಹೊಸ ಸಂಶೋಧನೆಯೊಂದರಲ್ಲಿ ಈ ಅಂಶ ಪತ್ತೆಯಾಗಿದೆ. ಹಾರ್ವರ್ಡ್ Read more…

Good News : ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್, ಇನ್ಮುಂದೆ 20 ರೂ.ಗೆ ಊಟ,ತಿಂಡಿ, 3 ರೂ.ಗೆ ನೀರು!

ನವದೆಹಲಿ : ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ, ಇನ್ಮುಂದೆ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಆಹಾರ ಮತ್ತು ಪಾನೀಯಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿ ಸಾಮಾನ್ಯ Read more…

ಹೈಕೋರ್ಟ್ ನಲ್ಲಿ ಕೋರ್ಟ್ ಹಾಲ್ ಕೊರತೆ: ಹೆಚ್ಚುವರಿ ಸ್ಥಳಾವಕಾಶ ಒದಗಿಸಲು ಕ್ರಮಕ್ಕೆ ಸರ್ಕಾರಕ್ಕೆ ಸೂಚನೆ

ಬೆಂಗಳೂರು: ಹೈಕೋರ್ಟ್ ನಲ್ಲಿ ಕೋರ್ಟ್ ಹಾಲ್ ಗಳ ಕೊರತೆ ಉಂಟಾಗಿದೆ. ಪ್ರಕರಣಗಳ ದಾಖಲಾತಿ ಮತ್ತು ನ್ಯಾಯಾಂಗ ನೇಮಕಾತಿ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಪ್ರಧಾನ ಪೀಠದ ಕಛೇರಿ ಮತ್ತು Read more…

ದೀರ್ಘಕಾಲದವರೆಗೆ ʼಟೊಮೆಟೋ‌ʼ ಕೆಡದಂತೆ ಸಂಗ್ರಹಿಸಲು ಇಲ್ಲಿದೆ ಟಿಪ್ಸ್

ಟೊಮೆಟೊ ಬೆಲೆ ಗಗನಕ್ಕೇರಿದೆ. ದರ ದುಬಾರಿಯಾಗಿರುವಾಗ ಎಲ್ಲರಿಗೂ ಟೊಮೆಟೋ ಕೊಳ್ಳುವುದು ಅಸಾಧ್ಯ. ಈ ಕಾರಣಕ್ಕಾಗಿ ಅನೇಕರು ಟೊಮೆಟೋ ತಿನ್ನುವುದೇ ಇಲ್ಲ. ಆದರೆ ಟೊಮೆಟೋ ನಮ್ಮ ನಿತ್ಯದ ಆಹಾರದ ಅವಿಭಾಜ್ಯ Read more…

BREAKING NEWS: ಘೋರ ದುರಂತ; ಹೆದ್ದಾರಿಯಲ್ಲಿ ಆಕ್ಸಿಡೆಂಟ್ ನೋಡ್ತಿದ್ದವರ ಮೇಲೆ ಹರಿದ ಕಾರ್: 9 ಜನ ಸಾವು

ಗುಜರಾತ್ ನ ಅಹ್ಮದಾಬಾದ್ -ಎಸ್‌ಜಿ ಹೆದ್ದಾರಿಯಲ್ಲಿ ಜನರ ಮೇಲೆ ಜಾಗ್ವಾರ್ ಕಾರ್ ಹರಿದು 9 ಜನ ಸಾವು ಕಂಡಿದ್ದು, ಹಲವರು ಗಾಯಗೊಂಡಿದ್ದಾರೆ ಅತಿವೇಗದಿಂದ ಬಂದ ಜಾಗ್ವಾರ್ ಕಾರ್ ಜನರ Read more…

ಗರ್ಭಾವಸ್ಥೆಯಲ್ಲಿ ನಿಂಬೆ ಪಾನಕ ಕುಡಿಯುವುದು ಒಳ್ಳೆಯದಾ….? ಇಲ್ಲಿದೆ ಉತ್ತರ

ನಿಂಬೆ ಹಣ್ಣನ್ನು ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆ ನಿವಾರಣೆಯಾಗುತ್ತದೆ. ಇದು ತಲೆನೋವು, ವಾಕರಿಕೆಯನ್ನು ನಿವಾರಿಸುತ್ತದೆ. ಆದರೆ ಗರ್ಭಿಣಿಯರಿಗೆ ವಾಕರಿಕೆ ಸಮಸ್ಯೆ ಇರುವುದರಿಂದ ಆ ವೇಳೆ ನಿಂಬೆ ರಸ ಬಳಸಬಹುದೇ? ಇದಕ್ಕೆ Read more…

ಇವರೇ ನೋಡಿ ಪಂಜಾಬ್‌ ನ ಅತಿ ಶ್ರೀಮಂತ ವ್ಯಕ್ತಿ; 130 ರೂಪಾಯಿಯಿಂದ 17,000 ಕೋಟಿ ಆಸ್ತಿ ಗಳಿಸಿದ ಸಾಧಕ…!

ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದಲೇ ದೊಡ್ಡ ಸಾಮ್ರಾಜ್ಯವನ್ನು ನಿರ್ಮಿಸಿದ ಅನೇಕ ಶ್ರೀಮಂತ ವ್ಯಕ್ತಿಗಳು ದೇಶದಲ್ಲಿದ್ದಾರೆ. ಕೇವಲ 130 ರೂಪಾಯಿಯಿಂದ 17,000 ಕೋಟಿ ಮೌಲ್ಯದ ಸಾಮ್ರಾಜ್ಯವನ್ನು ಕಟ್ಟಿದ ರಾಜೇಂದ್ರ ಗುಪ್ತಾ Read more…

BIGG NEWS : ಚಂದ್ರಯಾನ-3 ಮತ್ತೊಂದು ಯಶಸ್ವಿ ಹೆಜ್ಜೆ : ಬಾಹ್ಯಕಾಶ ನೌಕೆ 3ನೇ ಕಕ್ಷೆಗೆ ಎಂಟ್ರಿ!

ಇಸ್ರೋ ವಿಜ್ಞಾನಿಗಳ ಪರಿಶ್ರಮಕ್ಕೆ ಫಲ ಸಿಕ್ಕಿದ್ದು, ಮತ್ತೊಂದು ಹಂತಕ್ಕೆ ‘ಚಂದ್ರಯಾನ-3’ ನೌಕೆ ಏರಿದೆ. ಹೌದು, 3ನೇ ಕಕ್ಷೆಗೆ ನೌಕೆ ಎಂಟ್ರಿ ಕೊಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಸ್ರೋ ಮಂಗಳವಾರ Read more…

ದಾಲ್ಚಿನಿಯನ್ನು ನಿಮ್ಮ ಚರ್ಮಕ್ಕೆ ತಕ್ಕಂತೆ ಬಳಸಿ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆ…?

ದಾಲ್ಚಿನಿ ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧ ಗುಣಗಳನ್ನು ಹೊಂದಿದೆ. ಹಾಗಾಗಿ ಇದು ಮೊಡವೆ, ಕಪ್ಪು ಕಲೆ, ಸುಕ್ಕುಗಳ ವಿರುದ್ಧ ಹೋರಾಡುತ್ತದೆ. ನಿಮ್ಮ ಚರ್ಮದ ಪ್ರಕಾರ ನಿಮ್ಮ ಸೌಂದರ್ಯ ವೃದ್ಧಿಸಿಕೊಳ್ಳಲು Read more…

BIGG NEWS : ಕರ್ನಾಟಕ ವಿಧಾನಸಭೆಯಲ್ಲಿ `ಭೂ ಪರಿವರ್ತನೆ ವಿಧೇಯಕ’ ಅಂಗೀಕಾರ

ಬೆಂಗಳೂರು : ರಾಜ್ಯ ಸರ್ಕಾರವು ವಿಧಾನಸಭೆಯಲ್ಲಿ `ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ-2023’ಕ್ಕೆ ಒಪ್ಪಿಗೆ ನೀಡಲಾಗಿದ್ದು, ಸದಯದಲ್ಲಿ ವಿಧೇಯಕ ಪರ್ಯಾಲೋಚನೆ ಮಂಡಿಸಲಾಗಿದೆ. ಸಚಿವ ಕೃಷ್ಣ ಬೈರೇಗೌಡ, ರಾಜ್ಯ ಸರ್ಕಾರದ Read more…

ಬದುಕಿಗೆ ವಿದಾಯ ಹೇಳುವುದಾಗಿ ವಾಟ್ಸಾಪ್ ನಲ್ಲಿ ಸಂದೇಶ ಹಾಕಿ ಸರ್ಕಾರಿ ನೌಕರ ನಾಪತ್ತೆ

ಶಿವಮೊಗ್ಗ: ಡೆತ್ ನೋಟ್ ಬರೆದಿಟ್ಟು ಶಿವಮೊಗ್ಗದಲ್ಲಿ ಸರ್ಕಾರಿ ನೌಕರರು ನಾಪತ್ತೆಯಾಗಿದ್ದಾರೆ. ಎನ್‌ಪಿಎಸ್ ನೌಕರರ ಸಂಘದ ಶಿವಮೊಗ್ಗ ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ್ ನಾಪತ್ತೆಯಾದವರು. ಬದುಕಿಗೆ ವಿದಾಯ ಹೇಳುವುದಾಗಿ ವಾಟ್ಸಾಪ್ Read more…

ಕಾಶಿ ಯಾತ್ರಾರ್ಥಿಗಳಿಗೆ ಗುಡ್ ನ್ಯೂಸ್ : ರಾಜ್ಯ ಕಾಂಗ್ರೆಸ್ ಸರ್ಕಾರದಿಂದಲೂ 5,000 ರೂ. ರಿಯಾಯಿತಿ

  ಬೆಂಗಳೂರು : ಕಾಶಿ ಯಾತ್ರಾರ್ಥಿಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಭಾರತೀಯ ರೈಲ್ವೆ ಇಲಾಖೆ ಹಾಗೂ ಐಆರ್ ಸಿಟಿಸಿ ಸಹಯೋಗದಲ್ಲಿ ರೂಪಿಸಲಾದ ಕರ್ನಾಟಕ ಭಾರತ್ ಗೌರವ್ Read more…

ಆಸ್ಪತ್ರೆಗೆ ಭೇಟಿ ನೀಡಿ ಯತ್ನಾಳ್ ಆರೋಗ್ಯ ವಿಚಾರಿಸಿದ ಸ್ಪೀಕರ್ ಖಾದರ್, ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಸದನದಲ್ಲಿ ಪ್ರತಿಭಟನೆ ವೇಳೆ ಅಸ್ವಸ್ಥಗೊಂಡಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಫೋರ್ಟಿಸ್ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಸ್ಪೀಕರ್ ಯು.ಟಿ. ಖಾದರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು Read more…

ರಾತ್ರಿ ವೇಳೆ ಕಾಲು ಸೆಳೆತವೇ….? ನಿವಾರಣೆಗೆ ಇದನ್ನು ಪ್ರಯತ್ನಿಸಿ ನೋಡಿ….!

ಕೆಲವರು ರಾತ್ರಿ ಮಲಗುವ ವೇಳೆ ಕಾಲು ಸೆಳೆತ ಹಾಗೂ ನೋವು ಎಂದು ಹೇಳಿ ವಿಪರೀತ ಒದ್ದಾಡುವುದನ್ನು ನೀವು ಕಂಡಿರಬಹುದು. ಕಾಲು ನೋವಿಗೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ. ಬೆಚ್ಚಗಿನ Read more…

BIGG NEWS : `ಗೃಹ ಲಕ್ಷ್ಮೀ’ ಯೋಜನೆಗೆ ಯಾರು ಅರ್ಹರು? ನೋಂದಣಿ ಪ್ರಕ್ರಿಯೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಪ್ರತಿ ಮನೆಯ ಯಜಮಾನಿ ಮಹಿಳೆಗೆ ಮಾಸಿಕ 2,000 ರೂ. ನೆರವು ನೀಡುವ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ Read more…

ಮೊಬೈಲ್ ನಿಷೇಧ ಕಡ್ಡಾಯಗೊಳಿಸಿದ ಸಭಾಪತಿ ಬಸವರಾಜ ಹೊರಟ್ಟಿ

ಬೆಂಗಳೂರು: ವಿಧಾನಪರಿಷತ್ ನಲ್ಲಿ ಕಲಾಪ ನಡೆಯುವಾಗ ಮೊಬೈಲ್ ತರದಂತೆ ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದ್ದಾರೆ. ಕಲಾಪ ನಡೆಯುವ ಸಂದರ್ಭದಲ್ಲಿ ಶಾಸಕರು ಹಾಗೂ ಸರ್ಕಾರಿ ಅಧಿಕಾರಿಗಳು ಮೊಬೈಲ್ ಫೋನ್ ಗಳನ್ನು Read more…

BIG NEWS: ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ

ನವದೆಹಲಿ: ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಲಿದೆ. 17 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಹಲವು ವಿಷಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜಾಗಿದ್ದು, ಅದಕ್ಕೆ ತಿರುಗೇಟು Read more…

ಮತ್ತೆ ಮತ್ತೆ ಸಿಹಿ ತಿನ್ನಬೇಕು ಅನಿಸಿದರೆ ಈ ಗಂಭೀರ ಕಾಯಿಲೆಯ ಸಂಕೇತ ಅದು…!

ಸಿಹಿ ತಿನ್ನಲು ಇಷ್ಟಪಡುವ ಅನೇಕ ಜನರಿದ್ದಾರೆ. ಅನೇಕರು ಬೆಳಗ್ಗೆ, ಸಂಜೆ ಯಾವ ಸಮಯದಲ್ಲಾದರೂ ಸಿಹಿ ತಿಂಡಿ ಇಷ್ಟಪಡುತ್ತಾರೆ. ಊಟವಾದ ನಂತರ ಸ್ವೀಟ್‌ ತಿನ್ನುವ ಅಭ್ಯಾಸ ಹಲವರಿಗಿದೆ. ಇಂದಿನ ಜೀವನಶೈಲಿಯ Read more…

Karnataka Rain : ರಾಜ್ಯದಲ್ಲಿ ಇನ್ನೂ 4 ದಿನ ಭಾರೀ ಮಳೆ : ಹಲವು ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

ಬೆಂಗಳೂರು : ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಹಲವಡೆ ಮುಂದಿನ ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಮತ್ತು Read more…

ಉದ್ಯಮದಲ್ಲಿ ಲಾಭ ಪಡೆಯಬೇಕಾದ್ರೆ ನಿಮ್ಮ ಕಚೇರಿಯಲ್ಲಿ ಮಾಡಿ ಈ ಬದಲಾವಣೆ

ಉದ್ಯಮದಲ್ಲಿ ಲಾಭವನ್ನು ಪಡೆಯಬೇಕು ಎಂಬ ಆಸೆ ಯಾರಿಗೆ ತಾನೇ ಇರೋದಿಲ್ಲ ಹೇಳಿ. ಇದಕ್ಕೆ ಕೇವಲ ವ್ಯವಹಾರ ಜ್ಞಾನವೊಂದಿದ್ದರೆ ಸಾಲದು. ಅದರ ಜೊತೆಯಲ್ಲಿ ಅದೃಷ್ಟ ಕೂಡ ನಿಮ್ಮ ಕೈ ಹಿಡಿಯಬೇಕು. Read more…

ಸಣ್ಣ, ಅತಿ ಸಣ್ಣ ರೈತರಿಗೆ 4000 ರೂ. ಕೃಷಿ ಸಮ್ಮಾನ್ ಯೋಜನೆ ಮುಂದುವರಿಸಲು ಜೆಡಿಎಸ್ ಅಗ್ರಹ

ಬೆಂಗಳೂರು: ರಾಜ್ಯ ಸರ್ಕಾರ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ 4000 ರೂ. ನೀಡುವ ಕೃಷಿ ಸಮ್ಮಾನ್ ಯೋಜನೆ ಮುಂದುವರೆಸಬೇಕು ಎಂದು ವಿಧಾನ ಪರಿಷತ್ ನಲ್ಲಿ ಜೆಡಿಎಸ್ ಸದಸ್ಯ Read more…

ಮುಖದ ಕಾಂತಿ ಹೆಚ್ಚಿಸಲು ಬೆಸ್ಟ್ ನುಗ್ಗೆ ಎಲೆ

ನಮ್ಮ ಮನೆಯ ಹಿತ್ತಿಲಿನಲ್ಲೇ ಸಿಗುವ ಅದೆಷ್ಟೋ ಸೊಪ್ಪುಗಳು ನಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೆ ಪೂರಕವಾಗಿವೆ. ಆದರೆ ನಾವು ಅದನ್ನು ನಿರ್ಲಕ್ಷಿಸಿ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ವರ್ಧಕಗಳ ಮೊರೆ ಹೋಗುತ್ತೇವೆ. Read more…

ನಷ್ಟಕ್ಕೆ ಮೂಲವಾಗಬಹುದು ಮನೆಯ ಈ ದಿಕ್ಕಿಗೆ ಇಡುವ ಕಸದ ಡಬ್ಬಿ

ಮನೆಯ ವಾಸ್ತು ಬಗ್ಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಮನೆ ಖರೀದಿಯಿಂದ ಹಿಡಿದು ಚಪ್ಪಲಿ, ಪೊರಕೆ ಇಡುವ ಸ್ಥಳದವರೆಗೆ ಅನೇಕರು ವಾಸ್ತು ನಿಯಮಗಳನ್ನು ಪಾಲಿಸ್ತಾರೆ. ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳು ಮಹತ್ವದ Read more…

ಇಡ್ಲಿ ಜೊತೆ ಸಖತ್ ಕಾಂಬಿನೇಷನ್ ಈ ‘ಕ್ಯಾಪ್ಸಿಕಂ ಚಟ್ನಿ’

ಇಡ್ಲಿ ದೋಸೆ ಮಾಡಿದಾಗ ನೆಂಚಿಕೊಳ್ಳಲು ಚಟ್ನಿ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ರುಚಿಕರವಾದ ಕ್ಯಾಪ್ಸಿಕಂ ಚಟ್ನಿ ಮಾಡುವ ವಿಧಾನ ಇದೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ¾ ಕಪ್ – Read more…

ಈ ರಾಶಿಯವರಿಗಿದೆ ಇಂದು ವಿವಿಧ ಕ್ಷೇತ್ರಗಳಲ್ಲಿ ಲಾಭ ದೊರೆಯುವ ಸಾಧ್ಯತೆ

ಮೇಷ ರಾಶಿ ಇಂದು ನಿಮ್ಮ ಮನಸ್ಸು ಅತ್ಯಂತ ವ್ಯಗ್ರವಾಗಿರುತ್ತದೆ. ಭಾವನೆಗಳ ಪ್ರವಾಹದಲ್ಲಿ ಕೊಚ್ಚಿ ಹೋಗಬೇಡಿ. ಮಾತಿನ ಮೇಲೆ ಸಂಯಮವಿರಲಿ. ವಾಸ್ತವದ ಬಗ್ಗೆ ಹೆಚ್ಚಿನ ಗಮನ ಕೊಡಿ. ವೃಷಭ ರಾಶಿ Read more…

ರಾತ್ರಿ ಮಗಲುವ ಮೊದಲು ದಿಂಬಿನ ಕೆಳಗೆ ಈ ಎಲೆ ಇಟ್ಟು ಚಮತ್ಕಾರ ನೋಡಿ….!

ಹಿಂದು ಧರ್ಮದಲ್ಲಿ ತುಳಸಿಗೆ ವಿಶೇಷ ಮಹತ್ವವಿದೆ. ಪ್ರತಿಯೊಬ್ಬರ ಮನೆ ಮುಂದೆಯೂ ತುಳಸಿ ಗಿಡವಿರುತ್ತದೆ. ಪ್ರತಿ ದಿನ ತುಳಸಿ ಪೂಜೆ ನಡೆಯುತ್ತದೆ. ತುಳಸಿ ಮನೆಯ ವಾತಾವರಣವನ್ನು ಬದಲಿಸುತ್ತದೆ. ನಿಂತ ಕೆಲಸಕ್ಕೆ Read more…

ಡಿವೈಡರ್ ಗೆ ಬೈಕ್ ಡಿಕ್ಕಿಯಾಗಿ ಭೀಕರ ಅಪಘಾತ: ತಲೆ ಛಿದ್ರವಾಗಿ ವಿದ್ಯಾರ್ಥಿ ಸಾವು

ಮಂಗಳೂರು: ಡಿವೈಡರ್ ಗೆ ಬೈಕ್ ಡಿಕ್ಕಿಯಾಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು ಕಂಡ ಮಂಗಳೂರು ಹೊರವಲಯದ ಅಡ್ಯಾರು ಬಳಿ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ನಡೆದಿದೆ. ಕೇರಳ ಮೂಲದ ಇಂಜಿನಿಯರ್ ವಿದ್ಯಾರ್ಥಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...